ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಸಂಚಾರಿ’ ಆವರಣದಲ್ಲಿ…
ಕೋವಿಡ್ ಭೀತಿಯಿಂದ ನಲುಗಿ ಹೋಗಿದ್ದ ರಂಗಭೂಮಿ ಕ್ರಮೇಣ ಗರಿ ಬಿಚ್ಚಿದೆ. 'ಸಂಚಾರಿ ಥಿಯೇಟರ್' ಅಂಗಳದಲ್ಲಿನ ಸಂಭ್ರಮ ಇದಕ್ಕೆ ಸಾಕ್ಷಿಯಾಗಿತ್ತು. ವಸುಧೇಂದ್ರ ಅವರ ಕಥೆಯನ್ನಾಧರಿಸಿದ 'ಶ್ರೀದೇವಿ ಮಹಾತ್ಮೆ' ನಾಟಕ ಪ್ರದರ್ಶನದಿಂದ ಸಂಚಾರಿಯ ಆಪ್ತ ರಂಗ ಮಂದಿರ ಮತ್ತೆ ಜೀವ ಕಲೆ ಪಡೆಯಿತು. ಚಿತ್ರಗಳು : Chukki...
ಟೆಲೆಕ್ಸ್ – ಅಬ್ಬೂರು ಜುಗಲಬಂದಿ
ಇಬ್ಬರು ಪತ್ರಕರ್ತರ ನಡುವಿನ ಜುಗಲಬಂದಿ ಇದು. ಕ್ರಿಸ್ಮಸ್ ನ ಹಬ್ಬದ ದಿನ ಪತ್ರಕರ್ತ, ಕವಿ ರವಿಕುಮಾರ್ ಟೆಲೆಕ್ಸ್ ಒಂದು ಪುಟ್ಟ ಬರಹವನ್ನು ಬರೆದಿದ್ದರು. ಅದನ್ನು ಓದಿದ ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್ ಅವರು ಗದ್ಯವನ್ನು ಪದ್ಯವನ್ನಾಗಿ ಪರಿವರ್ತಿಸಿದರು. ಜೀಸಸ್ ತೋರಿದ ದಾರಿ ರವಿಕುಮಾರ್ ಟೆಲೆಕ್ಸ್ ಹೆಗಲ ಮೇಲೆ ಮಣಭಾರದ...
ಸಪ್ನಾ ʼಅವಧಿʼ ಟಾಪ್ ಟೆನ್
ಮುಂಬೈಗೆ ಲೋಕಲ್ಲು, ದಿಲ್ಲಿಗೆ ಮೆಟ್ರೋ!
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ಅನ್ನು ಮೊಟ್ಟಮೊದಲ ಬಾರಿಗೆ ನೋಡಿದಾಗ ನನಗೆ ನೆನಪಾಗಿದ್ದು ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್. ಅದು ಜನಜಂಗುಳಿಯ ತಾಣ. ಜನಗಳ ನಿತ್ಯ ಜಾತ್ರೆ. ಎಲ್ಲಾ ದಿಕ್ಕುಗಳಲ್ಲಿ ಭಾರೀ...
ಸ್ಮಿತಾ ಅಮೃತರಾಜ್ ಕಂಡಂತೆ ‘ದುರಿತಕಾಲದ ದನಿ’
ಸ್ಮಿತಾ ಅಮೃತರಾಜ್ ಸಂಗಾತಿ ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಮೂಲಕ ಸಾಕಷ್ಟು ಬರಹಗಾರರನ್ನೂ, ಓದುಗರನ್ನೂ ರೂಪಿಸಿದಂತಹ ಕು.ಸ.ಮಧುಸೂದನ ಅವರು ಒಬ್ಬ ಸಂವೇದನಾಶೀಲ ಬರಹಗಾರ. ಕತೆ, ಕವಿತೆ, ಅಂಕಣ ಬರಹ, ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಪರಿಚಿತರು. ಅವರ ಬಿಡಿ ಬಿಡಿ ಬರಹಗಳನ್ನು ಅಲ್ಲಲ್ಲಿ ಓದಿ ಆಸ್ವಾದಿಸಿದ್ದ...
ಯಶಸ್ವಿನಿ ಬರೆದ ‘ಕೋಳಿಕಥೆ ‘
ಯಶಸ್ವಿನಿ ಕೆಂಪು ಜುಟ್ಟಿಗೆ ಅಚ್ಚ ಬಿಳಿಯ ಮೈಬಣ್ಣ, ಒಂದು ಧೂಳಿನ ಕಣವೂ ಕಾಣ ಸಿಗದ ಬಿಳಿಯ ಗರಿಗಳು, ಗೇರು ಬೀಜ ಬಣ್ಣದ ಕೊಕ್ಕು, -ಗತ್ತಲ್ಲಿ ಬದುಕಲು ಹೆಚ್ಚೇನು ಬೇಕಾದೀತು ಒಂದು ಹುಂಜಕ್ಕೆ? ಹಾಲಿನಂತಹ ಬಿಳಿಯ ಬಣ್ಣ, ಆ ಬಣ್ಣಕ್ಕೆ ತಕ್ಕ ನಡಿಗೆ, “ಕೊಕ್ಕರೆಕ್ಕೊಕ್ಕೊ..” ಅಂತ ಅದು ಕೂಗುವ ಶೈಲಿಗೆ, ‘ಬಾಬುವಿನ ಬಿಳಿ ಹುಂಜವಲ್ಲವೆ...
ಬಣ್ಣದ ಡಬ್ಬಿ ಹಿಡಿದು..
ಈ ಆರು ಸಾಲು ಬರೆಯಲು ನಾನು ೬೦ ವರ್ಷ ತೆಗೆದುಕೊಂಡಿದ್ದೇನೆ ನಾನು ಕಿಟಕಿಗೆ ಬಣ್ಣ ಬಳಿಯುತ್ತಿರುವ ಈ ಫೋಟೋ ನನ್ನನ್ನು ಕಾಡಿ ಅಂತೂ ಇಂತೂ ಈ ಆರು ಸಾಲು ಹುಟ್ಟಿದೆ ಮಹೇಶ ಕೆರೆಗದ್ದೆ ಗೋಡೆಯಲ್ಲೊಂದು ಕಿಟಕಿ,ಕಿಟಕಿಯ ಹೊರಗೆ ಬೆಳಕೋ ಬೆಳಕು.. ಕುಳಿತಿದ್ದೇನೆ ಸರಳುಗಳ ಹಿಂದೆಕೈಯ್ಯಲ್ಲೊಂದು ಬಣ್ಣದ ಡಬ್ಬಿ ಹಿಡಿದು.. ಸರಳುಗಳಿಗೆಲ್ಲ...
ಈ ನಾಲಿಗೆಗೇನು?
ಜಿಹ್ವೆ ಅರುಣ ರಾವ್ ಈ ನಾಲಿಗೆಗೇನು?ಅಂದು ಕೊಂಡದ್ದು ನೋಡಿದ್ದುಊಹಿಸಿಕೊಂಡದ್ದು ಕಲ್ಪಿಸಿಕೊಂಡದ್ದು ನುಡಿದುಬಿಡುತ್ತದೆ ನುಡಿದೇ ಬಿಡುತ್ತದೆತುಸು ತಡೆದರೇನು ನಷ್ಟ? ಎಂದೊಮ್ಮೆಕೇಳಿದರೆ ಸರಸರನೆ ತಿರುಗಿ ಗಿರಗಿರನೆ ಸುತ್ತಿಮೇಲೆ ಕೆಳಗೆ ಹಾರಿ ಉರಿದುರಿದು ಬೀಳುತ್ತದೆ ತಾಳ್ಮೆಯಿಂದಿದ್ದು ಕೊಂಚಯೋಚಿಸಬಾರದೇ ಕ್ಷಣಕಾಲ?ಮನಃಶಾಂತಿಯಾದರೂ...
ಚೆರಿ ವೃಕ್ಷ
ನಿರುಪಮಾ ಉಚ್ಚಿಲ್ ಬೆಳೆದಿಹುದು ಚೆರಿ ವೃಕ್ಷ ಮನೆಯಂಗಳದಿಚಾಚಿವೆ ಬಾಹುಗಳು ಛತ್ರಿಯಂದದಿಹೂವು ಹಣ್ಣೆಲೆಗಳ ಪಾತ ರಂಗೋಲಿಯಂದದಿ ನೆಳಲು ಬೆಳಕುಗಳ ಚಿನ್ನಾಟಅಳಿಲುಗಳ ಜೂಟಾಟಮುಸ್ಸಂಜೆಯಲಿ ಬಾವಲಿಗಳ ಜೋಕಾಲಿಯಾಟ ಜೃಂಬಿತ ಜೇಂಕರೆವ ಹೂವುಗಳುಝೇಂಕರಿಪ ದುಂಬಿಗಳುಸಂಭ್ರಮದಿ ಸುಳಿವ ಚಿಟ್ಟೆಗಳು ಕಪ್ಪುಹಕ್ಕಿ ಹಸಿರುಹಕ್ಕಿ...
ಇಲ್ಲಿ ಬೈಕೇ ದೇವರು, ತಿರುಗಾಡಿಗಳೇ ಭಕ್ತರು!
ರಾಧಿಕಾ ವಿಟ್ಲ ಒಂದು ಗಾಜಿನ ಪೆಟ್ಟಿಗೆಯೊಳಗೆ ರಾಯಲ್ ಎನ್ಫೀಲ್ಡ್ ಬೈಕು. ಅದನ್ನು ಸುತ್ತು ಹಾಕಲು ರಾಶಿ ಜನ. ಇನ್ನೊಂದಿಷ್ಟು ಜನ ಅತೀವ ಭಕ್ತಿಯಿಂದ ತಾವು ತಂದ ಮದ್ಯದ ಬಾಟಲನ್ನು ಬಗ್ಗಿಸಿ ಆ ಮೂರ್ತಿಗೆ ಕುಡಿಸಿ ಕಣ್ಣಿಗೊತ್ತಿಕೊಂಡು ಭಾವಪರವಶರಾಗುತ್ತಿದ್ದರು. ಬಗೆಬಗೆಯ ಜನರು. ಬಗೆಬಗೆಯ ಭಾವ. ಆ ಮೂರ್ತಿಯ ಮುಂದೆ ಕೂತಿದ್ದ ಪುರೋಹಿತ...
ಅವಳ ಹಾಡು
ಸತ್ಯಮಂಗಲ ಮಹಾದೇವ ಅವಳು ಈಗ ಹಾಡುವುದಿಲ್ಲಮಾತು ಲಯದ ಎಲ್ಲೆ ಮೀರಿವೆಎದೆಯೊಳಗಿನ ಗಾಯಗಳ ತುಂಬಾಈಗ ಅವಳದೇ ನೋವಿನ ಪಲ್ಲವಿಪ್ರೇಮದ ಮುಖವಾಡಗಳು ಎಳೆದ ಬಾಸುಂಡೆಗಳನೇವರಿಸುತ್ತಾ ಸೋತು ಬಳಲಿದ್ದಾಳೆ. ಅವಳು ಈಗ ಹಾಡುವುದಿಲ್ಲಈ ಗಾಯಗಳ ಮೇಲೆ ಈಗತಂಗಾಳಿ ಬೀಸಿದರೂ ಬೆಂದವಾಸನೆಯೇಮತ್ತೆ ಮತ್ತೆ ಅವಳಿಗೆನೋವಿಗೆ ಕಾರಣಗಳ ಹುಡುಕುತ್ತಾಳೆಹೊಸ...
ಎಚ್‌ಎಸ್‌ವಿ ಅವರ ‘ಅನಾತ್ಮ ಕಥನ’
ಬಿ.ಕೆ.ಮೀನಾಕ್ಷಿ ಎಚ್ಚೆಸ್ವಿಯವರ ಭಾವಗೀತೆಗಳನ್ನು ಕೇಳುತ್ತಾ, ಅವರ ಕವನಗಳನ್ನು ಓದುತ್ತಾ, ಅಲ್ಲಲ್ಲಿ ಅವರ ಬರೆಹಗಳನ್ನು ಮೆಲುಕು ಹಾಕುತ್ತಾ, ಅವರೊಡನೊಂದು ಅನಾಮಿಕ ಸ್ನೇಹವನ್ನಿಟ್ಟುಕೊಂಡ ನಾನು ಅವರ 'ಅನಾತ್ಮ ಕಥನ’ವನ್ನು ಓದುವ ಅವಕಾಶ ದೊರಕಿ ಓದಿದೆ. ನಿರ್ಮಲವಾದ ಆಪ್ತಭಾವದ ಸ್ಫುರಣ ಓದುಗ ಮಹಾಶಯರನ್ನು ಅಯಾಸ್ಕಾಂತದಂತೆ...
ಬೆಳಗಿ(ಕಿ)ನ ಚಹಾ ಕುದಿಯುತ್ತಿದೆ!
ಸುಚಿತ್ರಾ ಹೆಗಡೆ ಎದೆಯ ಪದಗಳು ಕೆಳಗಿಳಿದು ಬೆರಳುಗಳೊಂದಿಗೆ ಬೆರೆಯುವಂತೆ ತಣ್ಣಗಿನ ಹಾಲು ಬಿಸಿ ಚಾನೀರಿನ ಜೊತೆಯಾಗಿ ನಿಧಾನವಾಗಿ ಸುತ್ತಿ ಸುಳಿದು ನಸು ಬಿಳಿ ಮಸುಕಾಗಿ ತಿಳಿಗೆಂಪಾಗುವ ಹೊತ್ತು ನನ್ನೊಳಗೇ ನಾನು ಕೂತು...
ಪುಸ್ತಕ ಪ್ರಾಧಿಕಾರ ಪ್ರಶಸ್ತಿ ವಿತರಣೆ
Paintingby Greig Beecham
ಅಗಲಿಕೆ
ಮುರಳಿ ಹತ್ವಾರ್ ವಾರಕ್ಕೆ ಎರಡು ಸಂಜೆಕೈ ಹಿಡಿದು, ಪಕ್ಕದಲಿ ಕೂತುಕುಶಲ ಕೇಳುತ್ತ, ಸುಕ್ಕುಗಟ್ಟಿದಮುಖದಲಿ ನಗೆಯ ಮೂಡಿಸುತ್ತಿದ್ದವ,ಕಿಟಕಿಯಾಚೆಯ ಅಂಗಳದಲಿ;ಸುರಿವ ಮಳೆಯಲಿ ನಿಂತುಕೈ ಬೀಸುತ್ತಿರುವುದು ಯಾಕೆಂದುಆಕೆಗೆ ತಿಳಿಯಲಿಲ್ಲ. ಮಳೆ ಬಂದು ನಿಂತ ಮೇಲೆಆಗಸವೆಲ್ಲ ನೀಲಿಯಾಗಿ,ಹಸಿರಾದ ಹುಲ್ಲಿನ ಅಂಗಳದಬದಿಯ ಹೂಗಳ ಪಕ್ಕನಗುನಗುತ...
ಬಲು ಸುಲಭದ ಕಾಲವಿದು
ರೇಣುಕಾ ಕೋಡಗುಂಟಿ ದೇಶ ಭಕ್ತರಾಗಲುಬಲು ಸುಲಭದ ಕಾಲವಿದು ಹೊತ್ತಿಗೆಗಳನೆಲ್ಲಗೆದ್ದಲು ಮೆಯ್ಯಲು ಬಿಟ್ಟುಫ್ರೀಯಾಗಿ ಸಿಗುವವೈ ಫೈ ನ ಜಾಲವ ಹಿಡಿದುಹುತ್ತದೊಳಗೆ ಕೈಯನು ಹಾಕಿಬೆರಳ ಸವೆಸುತ್ತಾಕುಳಿತುಬಿಡಿ ದೇಶ ಭಕ್ತರಾಗಲುಬಲು ಸುಲಭದ ಕಾಲವಿದು ಮಂದಿರ ಮಸೀದಿಗಳುಎದುರುಬದುರಾದಲ್ಲಿಮಚ್ಚು ಮಸೆದುಮತ್ತಿನ ಅಮಲಿನಲ್ಲಿನೆತ್ತರದ...
ನೇಯಬೇಕು ಮತ್ತೆ ನೋಯಬೇಕು..
ಸ್ಮಿತಾ ಅಮೃತರಾಜ್ ಇತ್ತೀಚೆಗೆ ಡಿಸೆಂಬರ್ 24 ರಂದು ಕೊಡಗಿನ ಮಡಿಕೇರಿಯಲ್ಲಿ ಬಿಡುಗಡೆಗೊಂಡ ‘ನಿರುತ್ತರ’ ಕವನ ಸಂಕಲನದ ಕರ್ತೃ ಶ್ರೀಮತಿ ಸಂಗೀತಾ ರವಿರಾಜ್. ಮೈಸೂರಿನ ದೀಪ್ತಿ ಬುಕ್ ಹೌಸ್ ನ ಪ್ರಕಾಶನದಡಿಯಲ್ಲಿ ಪ್ರಕಟಗೊಂಡ ಈ ಸಂಕಲನದಲ್ಲಿ ಒಟ್ಟು ಐವತ್ತು ಕವಿತೆಗಳಿವೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳಿರುವುದಿಲ್ಲ. ಉತ್ತರ...
‘ಸಿಂಕ್ ಸೌಂಡ್’ ಸಿನೆಮಾಗೆ ಒಂದು ಜೀವಂತಿಕೆ
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ...
ಮೆಟ್ಟುಗತ್ತಿ ಹೊಸಬಣ್ಣ ನಾಯ್ಕ
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಜನಪದ ಕಾವ್ಯ ಸಪ್ತಾಹ




















