ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಕ ಧ್ಯಾನಿಗಳು
ಬೆಂ ಶ್ರೀ ರವೀಂದ್ರ ನಿಮಗಾಗಿ ಯಾರೂ ಅಳುವುದಿಲ್ಲಅವರು ಅವರಿಗಾಗಿಯೇ ಅಳುತ್ತಾರೆನಿಮಗಾಗಿ ಯಾರೂ ಆಡುವುದಿಲ್ಲಅವರು ಅವರಿಗಾಗಿಯೇ ಆಡುತ್ತಾರೆ ನಿಮಗಾಗಿ ಯಾರೂ ಬಾಯಾರುವುದಿಲ್ಲಅವರು ಅವರಿಗಾಗಿಯೇ ಬಾಯಾರುತ್ತಾರೆನಿಮಗಾಗಿ ಯಾರೂ ಕೃಷಿಕರಾಗುವುದಿಲ್ಲಅವರು ಅವರಿಗಾಗಿಯೆ ಕೃಷಿಕರಾಗುತ್ತಾರೆ ಕನಸು ಕಂಡ ಕಂಗಳು ನಿಮ್ಮದಾದರೆಆಡುವ ನುಡಿ...
ಶ್ರೀ ವಿದ್ಯಾ ಸಿಂಗಾಪುರ ಡೈರಿ- ಟೆಕ್ – ಕೊ
ಶ್ರೀ ವಿದ್ಯಾ ಇದರ ಹೆಸರು ಟೆಕ್ - ಕೊ ( Tek - Ko). ಅಂದರೆ ಬಿದಿರಿನ ಕಂಬ. ಸಿಂಗಾಪುರದಲ್ಲಿ ಇದು ಬಟ್ಟೆ ಒಣಗಿಸಲು ಇರುವ ವ್ಯವಸ್ಥೆ. ಇದಕ್ಕಾಗಿ ಅಡುಗೆ ಮನೆಯ ಕಿಟಕಿಯ ಹೊರಭಾಗದ ಗೋಡೆಯಲ್ಲಿ ರಂಧ್ರಗಳನ್ನು ಮಾಡಲಾಗಿರುತ್ತದೆ. ನಿಯಮದ ಪ್ರಕಾರ ಇದು ಕನಿಷ್ಟ ೨.೧m ಉದ್ದ ಹಾಗೂ ೨೮ mm ಡಯಾಮೀಟರ್ ಹೊಂದಿರಬೇಕು. ಈ ತೂತುಗಳಲ್ಲಿ ೯ ಅಡಿ...
ಜಲಜಾ ಕುಂದಾಪುರ ಅವರ ಕನಸು ನನಸಾಯಿತು..
ಜಲಜಾ ಕುಂದಾಪುರ ಬಾಲ್ಯದ ನನಸಾಗದು ಎಂದುಕೊಂಡ ಕನಸೊಂದಿತ್ತು. ಚಿಕ್ಕಂದಿನಲ್ಲಿ 'ಮರೆಯದಿರಿ ಮರೆತು ನಿರಾಶರಾಗದಿರಿ ಒಂದೇ ಒಂದಾಟ ಯಕ್ಷಗಾನ ಬಯಲಾಟ' ಎಂಬ ಸದ್ದು ನಮ್ಮ ಕಿವಿಗೆ ಬಿತ್ತೆಂದರೆ ಅರೆಬರೆ ಗೀಚಿ ಮನೆಗೆಲಸ ಬೇಗ ಮುಗಿಸಿ ಖಡಕ್ ಕಣ್ಣು ಚಾ ಕುಡಿದು ಹೊದಿಕೆ ಬಗಲಲ್ಲಿ ಹಾಕಿ ಅಕ್ಕಪಕ್ಕದ ಗೆಳತಿಯರ ಜೊತೆಗೆ ಅಮ್ಮನ ಸೆರಗು ಹಿಡಿದು...
ಕಾಂಕ್ರೀಟ್ ಕಾಡಿನೊಳಗೊಂದು ಕಲಾಗ್ರಾಮ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯ ವಿಳಾಸವೊಂದನ್ನು ನೀಡಿ 'ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಬನ್ನಿ' ಎಂದಾಗ ನಮಗೇನೂ ಹೇಳಿಕೊಳ್ಳುವಷ್ಟು ಸಂತೋಷವಾಗಿರಲಿಲ್ಲ. ನಾನು ಮತ್ತು ಮನ್ಪಾಲ್ ಸಿಂಗ್ ಒಂದೇ ಬ್ಯಾಚಿನ...
ಬಿ ಎನ್ ಮಲ್ಲೇಶ್ ‘ತೆಪರೇಸಿ ರಿಟರ್ನ್ಸ್’ ಫೋಟೋ ಆಲ್ಬಂ
ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದ ಅಂಗಳದಲ್ಲಿ ಬಿ ಎನ್ ಮಲ್ಲೇಶ್ ಅವರ ವಿನೋದ ಬರಹಗಳ ಕೃತಿ 'ತೆಪರೇಸಿ ರಿಟರ್ನ್ಸ್' ಬಿಡುಗಡೆ ಸಮಾರಂಭ ಜರುಗಿತು. ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ...
ದುಡಿಮೆಗೆ ಹೊಸ ಆಯಾಮ- ಕಡಲು ಕಾಯಕ
ಪಾರ್ವತಿ ಜಿ ಐತಾಳ್ 'ಕಡಲು ಕಾಯಕ' ಖ್ಯಾತ ಚಿಂತಕಿ ಮತ್ತು ಲೇಖಕಿ ಡಾ.ರೇಖಾ ವಿ ಬನ್ನಾಡಿಯವರು ಇತ್ತೀಚೆಗೆ ಪ್ರಕಟಿಸಿರುವ ಅವರ ಪಿ.ಹೆಚ್.ಡಿ ಸಂಶೋಧನಾ ಮಹಾಪ್ರಬಂಧದ ಪುಸ್ತಕ ರೂಪ. ಇಲ್ಲಿ ಅವರು ಶಿವರಾಮ ಕಾರಂತರ ಆಯ್ದ 23 ಕಾದಂಬರಿಗಳಲ್ಲಿ ದುಡಿಮೆಯ ಪರಿಕಲ್ಪನೆಯ ಕುರಿತು ವಿಸ್ತಾರವಾಗಿ ಚರ್ಚಿಸಿದ್ದಾರೆ. 302 ಪುಟಗಳ ಈ...
ಸುಬ್ರಾಯ ಚೊಕ್ಕಾಡಿ ಅನುಭವ ಕಥನ ಸದ್ಯದಲ್ಲೇ…
ಜಯಂತ ಕಾಯ್ಕಿಣಿ ಹೊಸ ಪುಸ್ತಕ ಬರ್ತಾ ಇದೆ…
Pic by Debarghya Saha
ಲಂಕೇಶ್ ಸಾಹಿತ್ಯ ಸಪ್ತಾಹ..
ಜಿ ಎಸ್ ಜಯದೇವ ಅವರ ‘ಸೋಲಿಗ ಚಿತ್ರಗಳು’
ಪಾಲಹಳ್ಳಿ ವಿಶ್ವನಾಥ್ ಕಥೆ- ಪೂಜಾರಿ ಮತ್ತು ಪಾಳೆಗಾರರು
ಪಾಲಹಳ್ಳಿ ವಿಶ್ವನಾಥ್ ಇಂದು ಖ್ಯಾತ ಚಿತ್ರದುರ್ಗ ಕೋಟೆಯನ್ನು ನೋಡಲು ಹೋದರೆ, ಅಲ್ಲಿಯ ಗೈಡುಗಳು ಹಲವಾರು ಸ್ವಾರಸ್ಯದ ಜಾಗಗಳನ್ನು ತೋರಿಸುತ್ತಾರೆ: ಪಾಳು ಬಿದ್ದಿರುವ ಪಾಳೆಗಾರರ ಅರಮನೆಗಳು, ಕೆಲವು ದೇವಸ್ಥಾನಗಳು, ಗೋಪುರಗಳು, ಕಂಬಗಳು, ಗುಪ್ತ ದಾರಿಗಳು, ಹೊಂಡಗಳು ಇತ್ಯಾದಿ. ಮುಂದೆ ನಿಮ್ಮ ಉತ್ಸಾಹ ನೋಡಿಕೊಂಡು ಇನ್ನೂ ವಿಶೇಷವಿದೆ,...
ಜಾನಪದ ಲೋಕದ ಬೆರಗು
ನಳಿನಾ ಡಿ ಪದ್ಮಶ್ರೀ ಪುರಸ್ಕೃತ ನಾಡೋಜ ಸುಕ್ರಿ ಬೊಮ್ಮ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ? ಅವರ ಸರಳತೆಯ ಕುರಿತು ಇನ್ನಷ್ಟು ಕುತೂಹಲವೂ ಎಲ್ಲರಿಗಿದೆ. ಇಂಥಾ ಕುತೂಹಲಗಳನ್ನು ತಣಿಸುತ್ತಾ, ಸುಕ್ರಜ್ಜಿಯವರ ಸರಳತೆ, ಬದುಕಿನ ಅನುಭವ, ತಿಳಿ ಹೇಳುವಲ್ಲೂ ಹೊಂದಿರುವ ಘನತೆ ನಮ್ಮನ್ನು ನಮ್ಮ ಮನೆ ಅಜ್ಜಿಯನ್ನೇ ಹತ್ತಿರದಿಂದ ನೋಡಿದ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ಉಭಯ ಕುಶಲೋಪರಿ
ನಂದಿನಿ ಹೆದ್ದುರ್ಗ ನೆರೆಮನೆಯ ಅರಳು ಮರುಳಿನವಿಧವೆ ಮುದುಕಿಯೂಮೇಲಿನ ಓಣಿಯ ವಿಧುರಹಣ್ಣು ಹಣ್ಣು ಅಜ್ಜಯ್ಯನೂನಿತ್ಯವೂ ತಾಸುಗಟ್ಟಲೇ ಕೂತು ಮಾತಾನಾಡುತ್ತಾರೆ.. ಇಳಿಸಂಜೆ ಸಮಯಕ್ಕೆ ಇಳಿದು ಬರುವರು ತಾತಇಳಿಜಾರಿನ ಈ ಮನೆಗೆಮೆಲ್ಲ ಕೋಲನ್ನೂರುತ್ತಏನಂತ ಮಾತು,ಘನಗಹನ ಚರ್ಚೆಎಂಬಚ್ಚರಿ ನನದು.ಕುತೂಹಲಕ್ಕೆ ಕಿವಿಗೊಟ್ಟರೆಹಲ್ಲಿಲ್ಲದ...
ಕರ್ಣ ಸುಂದರಿ!
ವಿಧಾತ್ರಿ ಭಟ್ ಹೇ ಕರ್ಣ ಸುಂದರಿ, ಊರ ಜಾತ್ರೆಯ ಜಂಗುಳಿಯಲಿನನ್ನ ಕಣ್ಣುಗಳು ಅರಸುವುದು ನಿನ್ನನೇದೊಡ್ಡ ದೊಡ್ಡ ಪ್ರದರ್ಶನದಲ್ಲಿ, ಹಬ್ಬದಲ್ಲಿನಾ ಮತ್ತೆ ಮತ್ತೆ ಹುಡುಕುವುದೂ ನಿನಗಾಗಿಯೇ ಫಳಫಳಿಸುವ ಬೆಳಕಿನಡಿ,ಸಾಲಾಗಿ ಹರವಿ ನಿಂತು,ಹೊಳೆಯುವ ನಿನಗಾಗಿ;ಅರಸುವೆ ಪದೇಪದೇ ಜಾತ್ರೆಯಲ್ಲಿ ಅಮ್ಮನಲ್ಲಿ ಕೇಳುವುದುನಿನ್ನನ್ನೇ; ಆಕೆ...
ಅಲರಕನ ಬೆಂಕಿಯುಗುಳುವ ಚಹಾದಂಗಡಿ ಕಥೆ…
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸಪ್ನ ‘ಅವಧಿ’ ಟಾಪ್ ಟೆನ್
Pic by Hengki Lee
ಪಾಂಚಾಲಿಯ ಸ್ವಗತ
ಮಂಜುಳ ಸಿ ಎಸ್ ಪ್ರೇಮ- ಸರತಿಗೊಂದಾವತಿ೯ಪಂಚ-ಪಾಂಡವರಿಗು ಹಂಚಲುಅಳತೆಗೆ ಸಿಗುವ ವಸ್ತುವೇ?ಪಾಂಡು ಪತ್ನಿ ಕುಂತಿದೇವಿ ಪಡೆದಕಾಯಾ ವಾಚ ಧರ್ಮಪಾಲನೆಯ ಭಾಷೆ!ತನುವನೊಲಿಸಿ ವರುಷ - ಸೇವೆ ಸಲ್ಲಿಸಿಕುಂದಿಲ್ಲದೆ - ಮನಸನೊಲಿಸಲು ಸಾಧ್ಯವಿಲ್ಲವೆಂಬುದೇನಿನಗರಿವಾಗದ ಸತ್ಯ॥ ಒಂಟಿ ಚಂದ್ರನೊಬ್ಬನನೆ ಬಿಡಬಾರದೆಂದುಕವನ ಕಟ್ಟಿ ಕೊರೆವಿರುಳಲು...
ರಂಗಶಂಕರದಲ್ಲಿ ʼಅಮ್ಮ ಮತ್ತು ಸುಹೇಲ್ʼ
ಕೆ ಎಸ್ ನ ಪ್ರಶಸ್ತಿ ಪ್ರದಾನ..





















