ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನನ್ನ ನಿಧನವಾರ್ತೆ ಓದಿ..
ನನ್ನ ನಿಧನವಾರ್ತೆ ಓದಿ..

ನಿಧನವಾರ್ತೆ ಮೂಲ - ಈ ಎಥೆಲ್ಬರ್ಟ್ ಮಿಲ್ಲರ್ಕನ್ನಡಕ್ಕೆ- ಪ್ರತಿಭಾ ನಂದಕುಮಾರ್ ಎರಡು ಕವನಗಳು - ಒಂದು ಅನುವಾದಿತ, ಇನ್ನೊಂದು ಸ್ವಂತ --- ನನ್ನ ನಿಧನವಾರ್ತೆ ಪ್ರಸಾರವಾದ ತಕ್ಷಣಹೆಂಗಸರು ನನ್ನ ಸೀರೆ ಕಲೆಕ್ಷನ್ ಬಗ್ಗೆಗಂಡಸರು ನನ್ನ ಅಪ್ರಕಟಿತ ಕವನಗಳ ಬಗ್ಗೆಮಾತಾಡತೊಡಗಿದರು. ಯಾರೂ ಯಾವ ಪುಸ್ತಕದಂಗಡಿಗಳಿಗೂ ಕಾಲಿಡಲಿಲ್ಲ,ಯಾರಿಗೂ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಮಾವಿನ ಹಣ್ಣು ತಾ ಅಂದ್ರೆ…
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಮಾವಿನ ಹಣ್ಣು ತಾ ಅಂದ್ರೆ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...

read more
ಹೆಜ್ಜೆ ಇಟ್ಟಲ್ಲೆಲ್ಲಾ ಬೆಳಕೇ..
ಹೆಜ್ಜೆ ಇಟ್ಟಲ್ಲೆಲ್ಲಾ ಬೆಳಕೇ..

- ಕೆ ಎನ್ ಲಾವಣ್ಯ ಪ್ರಭಾ ದೇವ ದೀಪ ಒಳಮನೆಯ ಗರ್ಭಗುಡಿಯಲ್ಲಿಶಾಂತ ಪ್ರಶಾಂತ ಬೆಳಕಿನಕಾರ್ತೀಕದದೇವ ದೀಪದಾರತಿವೈಭವದಲ್ಲಿ ಬೆಳಗುವಾಗಹಸಿರು ತೋರಣದ ಬಾಗಿಲಿನಹೊಸ್ತಿಲಿಕ್ಕೆಲ ಹೊತ್ತಿಸಿಟ್ಟಿದ್ದಮಣ್ಣ ಹಣತೆಯ ಸೊಡರಿಗೆಅಂಗಳ ಹೊಳೆದುಸಂಜೆ ಮಬ್ಬಾದಕಾರ್ತೀಕದ ಹುಣ್ಣಿಮೆಯಬೆಳದಿಂಗಳಿರುಳಿನಲಿಪೂರ್ಣ ಚಂದಿರನಶೀತಲ ಕಿರಣಗಳ ಹೊಳಪಿಂದಕಣ್ಣು...

read more
ಮಹಾಭಾರತ ಪ್ರಜಾಪ್ರಭುತ್ವವಾದಿಯಾದಾಗ..
ಮಹಾಭಾರತ ಪ್ರಜಾಪ್ರಭುತ್ವವಾದಿಯಾದಾಗ..

ಡಾ ಎಚ್ ಲಕ್ಷ್ಮೀನಾರಾಯಣಸ್ವಾಮಿ ಅವರ 'ತೊಗಲ ಚೀಲದ ಕರ್ಣ' 'ಅನ್ನಪೂರ್ಣ ಪಬ್ಲಿಷಿಂಗ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಬಗೆಗಿನ ಎಂ ವೇದಾ೦ತ ಏಳಂಜಿ ಅವರ ಅನಿಸಿಕೆ ಇಲ್ಲಿದೆ. -ಡಾ ಎಂ ವೇದಾ೦ತ ಏಳಂಜಿ ಭಾರತದ ಇತಿಹಾಸ ಉದ್ಧಕ್ಕೂ ಸಾಮಾಜಿಕ ಪರಿವರ್ತನೆಗಳಿಗೆ ಪ್ರಯತ್ನಿಸಿದ ಮಹನೀಯರೆಲ್ಲರೂ ಬ್ರಾಹ್ಮಣ್ಯದ ಹುನ್ನಾರ, ತತ್ವ...

read more
ಪ್ರೇಮದ ಸುಳಿಗಾಳಿಯೊಂದು..
ಪ್ರೇಮದ ಸುಳಿಗಾಳಿಯೊಂದು..

-ಡಾ ವಸಂತಕುಮಾರ್ ಎಸ್ ಕಡ್ಲಿಮಟ್ಟಿ ಪ್ರೇಮ ಮತ್ತು ನಿಶ್ಯೇಷ ಜಾಡ್ಯಾಪಹ ಹಲೋ ಮಿಸ್ಟರ್ಅಲ್ಬರ್ಟ್ ಐನ್’ಸ್ಟೀನ್ನಿನಗೆ ಗೊತ್ತಿದ್ದದ್ದು ಕೇವಲಆ ನಿನ್ನ E = mc² ಅಷ್ಟೇ.ಆದರೆ ಈ ಬ್ರಹ್ಮಾಂಡದಎಲ್ಲ ಸೂತ್ರಗಳಿಗಿಂತ ಕಠಿಣ ಶಕ್ತಿಯ ಸಂಚಲನವೊಂದಿದೆಅದುವೇ ಪ್ರೇಮ. ಅಲ್ಲಿ ಯಾವಗುಣಾಕಾರ ಭಾಗಾಕಾರವೂಯಾವ ವ್ಯವಕಲನ-ಸಂಕಲನಕ್ಕೂಸಿದ್ಧ...

read more
ನೆಲದಲ್ಲಿ ಹೊಳೆದ ನಕ್ಷತ್ರ..
ನೆಲದಲ್ಲಿ ಹೊಳೆದ ನಕ್ಷತ್ರ..

ನೆಲದ ನಕ್ಷತ್ರ -ಜಿ ಪಿ ಬಸವರಾಜು ಮರಗಿಡಗಳ ರೆಂಬೆಕೊಂಬೆಗಳ ಜೀಕಿ ತಂಗಾಳಿ ತೀಡುತ್ತಗುಡ್ಡ ಏರಿದರು ಮಕ್ಕಳು; ಸೂರ್ಯ ಮರೆಯಾದ ಬಣ್ಣಚೆಲ್ಲಿ ಬಾನತುಂಬ; ಕೇಕೆ ಹಾಕುತ್ತ ಮಕ್ಕಳು ಬಣ್ಣಗಳಕರಗಿಸಿದರು; ಭಾರವಾಯಿತು ಗಾಳಿ ಮೋಡಗಳು ಸಂತೆನೆರೆದು, ಕೂಗಿದರು ಮಕ್ಕಳು ಗಂಟಲೆತ್ತಿ, ಕತ್ತಲಿಳಿಯಿತುಮಕ್ಕಳನು ತಬ್ಬಿ ಎಷ್ಟೊಂದು ಕಳ್ಳರು ಅವರ...

read more
ಶ್ರೀನಿವಾಸ ಪ್ರಭು ಅಂಕಣ- ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದು..
ಶ್ರೀನಿವಾಸ ಪ್ರಭು ಅಂಕಣ- ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಮುಖಾಮುಖಿ ಆಗಲು ತೆರೆದ ಸಂಕಲನ..
ಮುಖಾಮುಖಿ ಆಗಲು ತೆರೆದ ಸಂಕಲನ..

ಚಂಸು ಪಾಟೀಲ ಅವರ 'ಕುಳದ ಸಂಗಾತ' 'ಕವಿತಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಬಗೆಗಿನ ದೇವರಾಜ್ ಹುಣಸಿಕಟ್ಟಿ ಅವರ ಅನಿಸಿಕೆ ಇಲ್ಲಿದೆ. -ದೇವರಾಜ್ ಹುಣಸಿಕಟ್ಟಿ ತೀವ್ರ ವಿಷಾದ, ವ್ಯಂಗ್ಯದಿಂದ ಬಿಡುಗಡೆಯ ಹಾದಿ ಅರಸುವ ಕುಳದ ಸಂಗಾತ…. ಪ್ರಸಕ್ತ ಕಾಲಘಟ್ಟದ ಇಡೀ ಒಂದು ಜನಸಮೂಹದ ವ್ಯಥೆ ಕಟ್ಟಿ ಕೊಡುವ ಶೀರ್ಷಿಕೆ ರಹಿತ...

read more
ದೀಪಗಳ ತಿಂಗಳಲಿ..
ದೀಪಗಳ ತಿಂಗಳಲಿ..

ದೀಪಾವಳಿಯ ಮಿಂಚುಗಳು.. -ರಂಜನಿ ಪ್ರಭು ಒಂದು--- ಮೊದಲ ದೀಪಾವಳಿಮದುಮಕ್ಕಳಿಗೆಮುಂಜಾನೆನಿವಾಳಿಸಿದಆರತಿಯ ಓಕುಳಿಸಂಜೆ ಬಾನಿನಲ್ಲಿ. ಎರಡು--- ನಿನ್ನೊಡನೆ ಸಲ್ಲಾಪದ ಗಳಿಗೆಗಳೆಂದರೆಭೂ ಚಕ್ರ ವಿಷ್ಣು ಚಕ್ರಗರಗರನೇ ತಿರುಗಿದಂತೆಹೂ ಮತಾಪುಹೂಕುಂಡಗಳುಒಟ್ಟಿಗೇ ಅರಳುವಂತೆಇಡೀ ದೀಪಾವಳಿಗೆದೀಪಾವಳಿಯೇಧುಮ್ಮಿಕ್ಕಿದಂತೆ. ಮೂರು ---...

read more
ಗೋಡೆಯಲ್ಲೊಂದು ಕಿಟಕಿ ಇರುತ್ತಿತ್ತು..
ಗೋಡೆಯಲ್ಲೊಂದು ಕಿಟಕಿ ಇರುತ್ತಿತ್ತು..

ಮೂಲ - ವಿನೋದ್ ಕುಮಾರ್ ಶುಕ್ಲಾ  ವಿನೋದ್ ಕುಮಾರ್ ಶುಕ್ಲಾ ಅವರು ಸಮಕಾಲೀನ ಹಿಂದಿ ಸಾಹಿತ್ಯದ ಪ್ರಸಿದ್ಧ ಬರಹಗಾರ ಮತ್ತು ಕವಿ. ಶುಕ್ಲಾ ಅವರು ತಮ್ಮ ಕಾವ್ಯ, ಕಾದಂಬರಿಗಳು ಮತ್ತು ಸಣ್ಣ ಕಥೆಗಳ ಮೂಲಕ ಹಿಂದಿ ಸಾಹಿತ್ಯ ಜಗತ್ತಿನಲ್ಲಿ ತಮ್ಮದೆ ಸ್ವಂತ ಅಸ್ಮಿತೆಯನ್ನು ಸ್ಥಾಪಿಸಿದ್ದಾರೆ. ಅವರು ತಮ್ಮ ವಿಶಿಷ್ಟ ಬರವಣಿಗೆಯ ಶೈಲಿ,...

read more
ಒಡೆದು ಕಾಣುವ ಸಕಾಲಿಕ ಜಿಜ್ಞಾಸೆ 
ಒಡೆದು ಕಾಣುವ ಸಕಾಲಿಕ ಜಿಜ್ಞಾಸೆ 

ಡಾ ಸಣ್ಣವೀರ ದೊಡ್ಡಮನಿ ಅವರ ಕೃತಿ 'ಅರಿವು ಆಚಾರ ಅನುಭಾವ' 'ಗಂಗಬಸವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಜಿ ಎನ್ ಉಪಾಧ್ಯ 'ಅರಿವು ಆಚಾರ ಅನುಭಾವ' ಇದು ಡಾ. ಸಣ್ಣವೀರ ದೊಡ್ಡಮನಿ ಅವರ ಇತ್ತೀಚಿನ ಕೃತಿ. ಇದರಲ್ಲಿ ಮೂರು ಒಳ ತೆನೆಗಳಿದ್ದು ಹದಿನೆಂಟು ಭಿನ್ನ ವಿಭಿನ್ನ...

read more
ಭಾಷೆ ಬದುಕು ಆದ್ಯತೆಗಳ ನಡುವೆ ರಾಜ್ಯೋತ್ಸವ..
ಭಾಷೆ ಬದುಕು ಆದ್ಯತೆಗಳ ನಡುವೆ ರಾಜ್ಯೋತ್ಸವ..

-ನಾ ದಿವಾಕರ  ಆಚರಣೆ ಮತ್ತು ನಡೆ-ನುಡಿಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಆದ್ಯತೆಯಾಗಬೇಕಿದೆ. ನವಂಬರ್‌ 1ರಂದು ರಾಜ್ಯಾದ್ಯಂತ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವದ ಸಂದರ್ಭವನ್ನು ಆಡಂಬರ, ಉತ್ಸಾಹ ಮತ್ತು ಸಂಭ್ರಮಗಳನ್ನು ಹೊರತುಪಡಿಸಿದರೆ ಹೇಗೆ ನೋಡಬೇಕು ? ಏಕೀಕರಣದ 70ನೆ ವರ್ಷವನ್ನು ಪ್ರವೇಶಿಸುತ್ತಿರುವ ಕನ್ನಡ ನಾಡಿನ...

read more
ರಾಜ್ಯೋಸ್ತವ ಜೋರೇನ್ಲಾ..
ರಾಜ್ಯೋಸ್ತವ ಜೋರೇನ್ಲಾ..

-ಅರಬಗಟ್ಟೆ ಅಣ್ಣಪ್ಪ ಶುಭಾಶಯ! ರಾಜ್ಯೋಸ್ತವಜೋರೇನ್ಲಾ ಪೇಟೆನಾಗೆ ತವ ಅಲ್ಲಲೇ ಸವವಂತೆ ಕಣ್ಲಾ ಅಂತೆ ಕಂತೆ ಯಾವನ್ಗ್ಲಾ ಬೇಕುಸುಬಾಸಯ ಕಣಾ! ಅಯ್ಯೋ ನಿನ್ ಮನೆ ಕಾಯೋಗವಾಟ್ ಎ ಸ್ಟುಫಿಡಿಟಿ!ಶುಭಾಶಯ ಕಣ್ಲಾ, ಅದು ಶುಭ+ಆಶಯ! ಹಂಗಾರೆ ನಾವು ಕನ್ನಡಬ್ಬಮಾಡಂಗಿಲ್ಲ ಅಂತಾತು! ಲೇ ಅದು ಹಬ್ಬ ಕಣಾಅಬ್ಬಬ್ಬ ಮಾಡಿಟ್ಟೆಲ್ಲೋಯೂಸ್‌ಲೆಸ್ ಫೆಲೋ!...

read more

Pin It on Pinterest

Share This