ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic through Christine
ಬಣ್ಣದ ಬದುಕೂ, ಬದುಕಿನ ಬಣ್ಣಗಳೂ..
ನಾಗರಾಜ ವಸ್ತಾರೆ ಅವರ ಕಥಾ ಸಂಕಲನ 'ಹನ್ನೊಂದೂ ಮತ್ತೊಂದು' 'ವೀರಲೋಕ ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಶಮ ನಂದಿಬೆಟ್ಟ ಅವರ ಒಂದು ಬರಹ ಇಲ್ಲಿದೆ. -ಶಮ ನಂದಿಬೆಟ್ಟ ನನ್ನ ನೆನಪಿನ ಪ್ರಕಾರ ಅದು 2007ನೇ ಇಸವಿ. ಹಕೂನ ಮಟಾಟ ಎಂಬ ವಿಚಿತ್ರ ಹೆಸರಿನ ಪುಸ್ತಕವೊಂದು ಮಾರುಕಟ್ಟೆಗೆ ಬಂದಿತ್ತು. ಅದಕ್ಕೆ ಸರಿಯಾಗಿ...
ಭವಿಷ್ಯತ್ತಿನ ಹುಸಿಬೆಳಕು..
-ಎಂ ವಿ ಶಶಿಭೂಷಣ ರಾಜು ಅವಿತುಕೊಂಡಿರುವುದು ಸಾಕೆನಿಸಿತು ಅವಿತುಕೊಂಡಿರುವುದು ಸಾಕೆನಿಸಿತುದೇಹ, ಮನಸ್ಸನ್ನು ಮುದುಡಿಕಾಂತಿಯನು ಕಂಗಳಲ್ಲೇ ಅದುಮಿಡಿದುನಾಲಿಗೆ ಮಡಿಚಿಕೈ ಕಾಲು ಮುದುರಿಅವಿತುಕೊಂಡಿರುವುದು ಸಾಕೆನಿಸಿತು ಭೂತದ ಗುಮ್ಮಭವಿಷ್ಯತ್ತಿನ ಹುಸಿಬೆಳಕುಅಡ್ಡಗಾಲಾಗುತ್ತಿವೆವರ್ತಮಾನಕೆನನ್ನದೇ ಗೂಡಿನಲಿ, ನನ್ನದೇ...
‘ಬಂಗಾರದ ಮನುಷ್ಯ’ ಬಿಡುಗಡೆ..
‘ನಮ್ಮನೆ ಹಬ್ಬ’ ಸಂಭ್ರಮ
ಸಪ್ನ ‘ಅವಧಿ’ ಟಾಪ್ ಟೆನ್
ಅವಳ ಗುಂಗಿನಲ್ಲಿ..
ಹೂ ಕಂಪು ಸೂಸಿದವಳು -ಅಜಯ್ ಅಂಗಡಿ ಹೂಹುಡುಗಿಯಮುಡಿಯಲ್ಲಿ ಮಲ್ಲಿಗೆಘಮಗುಡುತ ಮೆಲ್ಲಗೆಕಂಪ ಸೂಸಿದೆಗಾಳಿ ಬೀಸಿದಲ್ಲಿಗೆ. ಬೀಸುವಗಾಳಿಯಲ್ಲಿ ಲೀನವಾದಮಲ್ಲಿಗೆಯ ಕಂಪುಸೀದಾ ತಲುಪಿದ್ದುಹೂದೋಟದಚೆಲುವನಿರುವಲ್ಲಿಗೆ. ಹೂದೋಟದಲ್ಲೇಬೆಳೆದವನಿಗೆ ಹೂಸುವಾಸನೆಯ ಜಾಡುಹಿಡಿಯುವುದು ಮನೋಗತ. ಅರೆ! ಇದೇ ತೋಟದ ಹೂ,ಕಂಪು ಬಂದ ಹಾದಿಯಮೂಲ...
ಬ್ರಹ್ಮಾಂಡ..
ಮೂಲ - ಆಂಡ್ರ್ಯೂ ವಿಯರ್ ರ್ (ಸಣ್ಣ ಕಥೆ ‘ಮೊಟ್ಟೆ’ಯ ಭಾವಾನುವಾದ) ಕನ್ನಡಕ್ಕೆ - ಪಾಲಹಳ್ಳಿ ವಿಶ್ವನಾಥ್ “ನೀನು ಕೆಲಸದಿಂದ ಮನೆಗೆ ಹೋಗುತ್ತಿದ್ದಾಗ ಸತ್ತುಹೋದೆ. ಕಾರಿನ ಅಪಘಾತ. ಅಂತಹ ವಿಶೇಷವೇನು ಇಲ್ಲ ಹೌದು, ಆದರೂ ಹೋಗಿಬಿಟ್ಟೆ ಅಂತಹ ನೋವೇನೂ ಇರಲಿಲ್ಲ. ವೈದ್ಯರು ನಿನ್ನನ್ನು ಉಳಿಸಲು ನೋಡಿದರು. ಆಗಲಿಲ್ಲ. ನಿನ್ನ ದೇಹ ಚೂರು...
ನೊಂದ ಹಕ್ಕಿಯ ಹಾಡು..
ತುದಿಗಾಲಿನ ತೂಕ -ಮಲ್ಲಮ್ಮ ಯಾಟಗಲ್ ನೆಲಕ್ಕೆ ಮುಕ್ಕಿದ ಗಾಜೀನ ಚೂರುಗಳುಮುಗಿಲು ನೋಡಿದಾಗನಕ್ಷತ್ರಗಳೆಲ್ಲವೂ ಮಂದವಾಗಿನೀನು ಕೊಟ್ಟು ಹೋದಕೆಟ್ಟ ನೆನಪುಗಳೆ ದಿನಾಲು ಪ್ರಜ್ವಲಿಸುತ್ತಿವೆ ಹೆಪ್ಪುಗಟ್ಟಿ ಭಾವನೆಗಳಿಗೆನಿನ್ನೆದೆಯ ಕಾವಿಗಾಗಿ ಕಾದು ಕುಳಿತನೊಂದ ಹಕ್ಕಿಯ ಹಾಡುತಿಳಿಯದ ಸೋತ ಜಗಕ್ಕೆನಿಮ್ಮ ಸಾಂತ್ವನದ ಕೂಗು ಯಾರಿಗೆ ಬೇಕು?...
ಅಪ್ಪ ಎಂಬ ಭಗವದ್ಗೀತೆ!
-ಬಸವರಾಜ ಮುದನೂರ್ ಅಪ್ಪ ಚಿತ್ರದುರ್ಗಕ್ಕೆ ಬಾರದೇ ಬಹುಕಾಲವೇ ಕಳೆದಿತ್ತು. ಮೊನ್ನೆ ದಿಢೀರ್ ಕರೆ ಮಾಡಿ 'ನಾಳೆಯೇ ಚಿತ್ರದುರ್ಗಕ್ಕೆ ಬರುತ್ತಿದ್ದೇನೆ. ಮೊಮ್ಮಕ್ಕಳಾದ ವಿನಯ-ವಿವೇಕರ ಮೇಲೆ ಖ್ಯಾಲ್ ಆಗ್ಯಾದ' ಅಂದರು. ನಮ್ಮ ಖುಷಿಗೆ ಪಾರವೇ ಇರಲಿಲ್ಲವಾದರೂ ದೂರ ಪ್ರಯಾಣದ ಬಗ್ಗೆ ಸಹಜ ಆತಂಕ ಮೂಡಿತು. ನನ್ನೂರು ಶಹಾಪುರದಿಂದ...
ಸಾವಿತ್ರಿಯೆಡೆಗೆ ಹೊಸನೋಟ..
ಗ ನಾ ಭಟ್ಟ ಅವರ ಕಾದಂಬರಿ 'ಸತೀ ಸಾವಿತ್ರೀ' 'ದ್ವಾರಕಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಿವೇದಿತಾ ಎಚ್ ಅವರ ಅನಿಸಿಕೆ ಇಲ್ಲಿದೆ. -ನಿವೇದಿತಾ ಎಚ್ ಪುರಾಣ ಕಥೆಗಳನ್ನು ಮತ್ತೆ ಓದುವ, ಅವುಗಳನ್ನು ಹೊಸ ದೃಷ್ಟಿಯಲ್ಲಿ ನೋಡಿ ಅವುಗಳನ್ನು ಕಾದಂಬರಿಯಾಗಿಸಿ ಓದುಗರನ್ನು ಹೊಸ ಹೊಳಹನ್ನು ಕೊಟ್ಟು ಚಿಂತನೆಗೆ...
Art through Tehb
ಎರಡು ಕೃತಿಗಳಿಗೆ ಕರ್ಕಿ ಪ್ರಶಸ್ತಿ ಪ್ರದಾನ..
ಹಾಡ್ಲಹಳ್ಳಿ ನಾಗರಾಜ್ ಅಂಕಣ – ತಾಕತ್ತಿದ್ದರೆ ನಮ್ ಬಾವನ ಮೈ ಮುಟ್ಟಿ!
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...
ನೆರಳಾದಳು ನೆರಳಾಗುವ ಸಸಿಗಳಿಗೆ..
ಎಂಟು ಸಾಸಿರ ಮಕ್ಕಳ ತಾಯಿ -ಬಿದಲೋಟಿ ರಂಗನಾಥ್ ಮಕ್ಕಳಾಗಲಿಲ್ಲತಾಯಿಯಾಗುವ ಹಂಬಲ ಕರಗಲಿಲ್ಲಕಣ್ಣಿನ ಕಂಬದ ಮೇಲೆ ಸಾಸಿರ ಮರಗಳ ಸಾಲುಐದು ನೆಟ್ಟವಳಿಗೆ ಹತ್ತು ನೆಟ್ಟು ಪೊರೆಯುವುದು ಕಷ್ಟವಲ್ಲನಡೆದಳು ಮೈಲಿಗಟ್ಟಲೇ ತಲೆ ಮೇಲೆಬಿಂದಿಗೆ ನೀರು ಹೊತ್ತುಗಿಡದ ನೆತ್ತಿ ಚಿಗುರಿಸಿಮೈದಡವಿ ಮುದ್ದಾಡಲು ಕನಸಲ್ಲಿ ಕಂಡ ಸುಡು ಬಿಸಿಲುಮೈ...
ಶ್ರೀನಿವಾಸ ಪ್ರಭು ಅಂಕಣ- ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದ್ದು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’
‘ಬಹುರೂಪಿ’ಯ ಪ್ರಕಟಣೆ ಸದಾಶಿವ ಸೊರಟೂರು ಅವರ ಕವನ ಸಂಕಲನ 'ದೇವರನ್ನು ಹೊರ ಹಾಕುತ್ತೇನೆ' ಹಾಗೂ ಕನ್ನಡದ ಪ್ರಮುಖ ಲೇಖಕ ಮತ್ತು ನಿರ್ದೇಶಕ ಬಿ.ಸುರೇಶ್ ಅವರ ನಾಟಕ ಕೃತಿ 'ಅಡುಗೆ ಮನೆಯಲ್ಲೊಂದು ಹುಲಿ' ಕೃತಿಗೆ ಈ ಸಾಲಿನ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಯನ್ನು...
‘ಅಮ್ಮ ಪ್ರಶಸ್ತಿ’ ಪ್ರಕಟ: ಬಿ ಸುರೇಶ್, ಸುನಂದಾ ಕಡಮೆ, ಗೀತಾ ವಸಂತ ಸೇರಿದಂತೆ 11 ಮಂದಿಗೆ ಪ್ರಶಸ್ತಿ..
ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ' ಘೋಷಿಸಲಾಗಿದ್ದು ಗೀತಾ ವಸಂತ, ಡಾ.ಬಸವರಾಜ ಸಾದರ, ಬಿ.ಸುರೇಶ್, ಸುನಂದಾ ಕಡಮೆ, ವಿಜಯಶ್ರೀ ಹಾಲಾಡಿ, ಸದಾಶಿವ ಸೊರಟೂರು, ಆನಂದ ಕುಂಚನೂರು, ಮುದಿರಾಜ ಬಾಣದ, ಚಂದ್ರಶೇಖರ ಮದಭಾವಿ, ಸದಾನಂದ ಪಾಟೀಲ ಹಾಗೂ ಇದೇ ವರ್ಷದಿಂದ ಆರಂಭಿಸಿರುವ ಮಕ್ಕಳ ವಿಭಾಗದಲ್ಲಿ 'ಬಹುರೂಪಿ' ಪ್ರಾಯೋಜಿತ ಅರುಣಾ...
Art through Baharehkaffashi
ಮುಂಬೈಯಲ್ಲಿ ಮೊಗವೀರರ ಸಾಹಸಪ್ರಥೆ..
ಡಾ ಜಿ ಪಿ ಕುಸುಮಾ ಅವರ ಕೃತಿ 'ಮುಂಬಯಿಯಲ್ಲಿ ಮೊಗವೀರ ಸಮುದಾಯ' 'ಮೊಗವೀರ ವ್ಯವಸ್ಥಾಪಕ ಮಂಡಳಿ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಪ್ರೊ ಜಿ ಎನ್ ಉಪಾಧ್ಯ ಇದು ಡಾ. ಜಿ. ಪಿ. ಕುಸುಮಾ ಅವರ ಶೋಧ ಮಹಾ ಪ್ರಬಂಧ.ಮುಂಬೈಗೂ ಕರ್ನಾಟಕಕ್ಕೂ ಇರುವ ಸಂಬಂಧ ಅನುಬಂಧ...
ಬೆತ್ತಲೆಯಾಗಿ ನಡೆಯುವುದರಲ್ಲಿ!
ನಗ್ನಜಿತ ಛಾಯಾನುವಾದ: ಗೀತಾ ದೊಡ್ಮನೆ ನಾನು ನನ್ನ ಗೀತವನ್ನುಒಂದು ನಿಲುವಂಗಿಯಾಗಿಸಿದೆಹೊಚ್ಚಿದೆ- ಕಸೂತಿ, ನಕ್ಷೆ, ಚಿತ್ತಾರಗಳನ್ನುಹೊಮ್ಮಿಸಿ- ಪುರಾಣ, ಐತಿಹ್ಯಗಳಿಂದ-ಅಡಿಯಿಂದ ಮುಡಿಯವರೆಗೆ.. ಆದರೆ..ಲಪಟಾಯಿಸಿದರು ಮೂರ್ಖರದನ್ನುತೊಟ್ಟುಕೊಂಡರುಲೋಕದ ಕಣ್ಣಿಗೆ,ಥೇಟ್ ತಾವೇ ಅದನ್ನು ಬರೆದಚಿಂತಕರೆಂದು-ಭಾವಿಸುವ ಹಾಗೆ.....



















