ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯುದ್ಧ ಬೇಕಿಲ್ಲ ನಮಗೆ..
-ಡಾ ರವಿಶಂಕರ್ ಎ ಕೆ ಯುದ್ಧ ಮುಗಿಯುವುದಿಲ್ಲ ದೇಶವೆಂದರೆಭಯವಾಗುತ್ತದೆ.ಯುದ್ಧಗಳಿಗೆ ಕಾರಣವಾಗಿಯುದ್ಧಗಳನ್ನೇ ಕಾರಣಮಾಡಿರಾಜಕೀಯವೋ, ಅರ್ಥಜ್ಞಾನವೋವಿನಾಶದ ಲಕ್ಷಣವಿರುವಈ ಅಭಿವೃದ್ಧಿಯುಯಾರಿಗೆ ಬೇಕು ಹೇಳಿ? ವಿಶ್ವ ಈಗ ಉರಿಯುವ ಉಂಡೆಸುಟ್ಟು ಬೂದಿಯಾಗಿಇತಿಹಾಸವಾದ ಭವಿಷ್ಯವುಎಲ್ಲ ಇದ್ದವರನ್ನೂ ಅನಾಥರಾಗಿಸಿದೆ. ಕ್ಷಣದಲ್ಲಿಯೇ...
ವೈಶಾಖದ ಸೂರ್ಯನಂತೆ..
-ಪ್ರಶಾಂತ್ ಬೆಳತೂರು ಇದ್ದಿಲು ಮತ್ತು ಪ್ರೇಮ ಕಡು ಕಪ್ಪಿನರಾಶಿ ರಾಶಿ ಇದ್ದಿಲಿನ ಚೂರುಗಳಿಗೆಬೆಂಕಿ ತಾಕಿಸಿ ಮತ್ತೆ ಉರಿಸುವಂತೆಎದೆಯಾಳದಲ್ಲಿಬೆಂದು ಬೂದಿಯಾಗದೆಉಳಿದಿರುವ ನಿನ್ನ ನೆನಪುಗಳಿಗೆವಿನಾಕಾರಣ ತನ್ನಷ್ಟಕ್ಕೆ ತಾನೇಸಣ್ಣ ಕಿಡಿಯೊಂದುಹೊತ್ತಿಕೊಂಡು ಬಿಡುತ್ತದೆ..! ನಿನ್ನ ನೆನಪಿನ ಹೊಗೆಯೇಳುತ್ತದೆನನ್ನ ಉಚ್ಛ್ವಾಸ...
ಎಳೆಗಳ ಕೂಡಿದರೆ..
-ನಾಗರಾಜ ಬಿ ನಾಯ್ಕ ಕೂಡಿಸಿ ಕಳೆ ಎಳೆಗಳ ಕೂಡಿದರೆಚಿತ್ರ ನೂರಾರುಕೂಡಿಸಿ ಕಳೆದುಜೋಡಿಸಿದಷ್ಟುಬದುಕು ಭಾವ ಚಿತ್ರಗಳುಮನಸಿನೊಳಗೆ ಉಳಿದಅವಶೇಷಗಳು ಪಳೆಯುಳಿಕೆಗಳುಖಾಲಿ ಇರುವಹಾಳೆಗಳ ಮೇಲೆಬಿಡಿಸಿದಷ್ಟು ಉಳಿದಮುಖ ಪುಟ ಸಂಖ್ಯೆಕೂಡಿಸಿದಾಗ ದ್ವಿಗುಣವೇಗದಲ್ಲಿ ಚಲಿಸುವಚಿತ್ರಗಳು ಮನಸಿನಕಥೆಗಳು ಅವ್ಯಕ್ತಒಮ್ಮೊಮ್ಮೆ ಕಳೆಯುವುದೇ...
‘ಮಿಥಿಲೆಯ ಮಾವಿನ ಮರ’ ಬಿಡುಗಡೆ
‘ಬಹುರೂಪಿ’ಯಲ್ಲಿ ಐ ಎಂ ವಿಠ್ಠಲಮೂರ್ತಿ ಅವರ ಕೃತಿ ಬಿಡುಗಡೆ..
ಕೊರಚ ಬಂಧುಗಳೇ ನನ್ನ ಮಾರ್ಗದರ್ಶಕರು..
ಡಾ. ಗಿರಿಧರರಾವ್ ಹವಲ್ದಾರ ಅವರ ಸಂಶೋಧನಾ ಕೃತಿ ‘ಕೊರಚರು ಒಂದು ಸಾಂಸ್ಕೃತಿಕ ಅಧ್ಯಯನ’ ಈ ಕೃತಿಯನ್ನು ‘ಗುಡಿಸಲು ಪ್ರಕಾಶನ’ ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ. -ಡಾ. ಗಿರಿಧರರಾವ್ ಹವಲ್ದಾರ ಯಾವಾಗಲೂ ಸುಮ್ಮನಿರದೇ ಏನನ್ನಾದರೂ ಪ್ರಶ್ನೆ ಮಾಡುತ್ತಲೇ ಇರುವುದು ನನ್ನ ಅಭ್ಯಾಸ. ನಾವು ಚಿಕ್ಕವರಿದ್ದಾಗ ಸುಗ್ಗಿಯ ಕಾಲದಲ್ಲಿ ನಮ್ಮ...
ಸೂ ಚಿಕ್ಕಮ್ಮನ ಕತೆಗಳು..
ಮೂಲ: ಲ್ಯಾಂಗ್ಸ್ಟನ್ ಹ್ಯೂಸ್ ಕನ್ನಡಕ್ಕೆ -ವೈ ಬಿ ಹಾಲಬಾವಿ ವೈ ಬಿ ಹಾಲಬಾವಿ ಇವರು ಮೂಲತ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೆಕಲ್ಲ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಮಾನವ ಸಂಪನ್ಮೂಲ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಇವರಿಗೆ ಓದು, ಬರಹ ಕಾವ್ಯ ಅಚ್ಚುಮೆಚ್ಚು. ಅನುವಾದ ಇವರ ಆಸಕ್ತಿ...
ಘರ್ಜಿಸಿಯೇ ಕಾಳಿಯಾದಳೇ..
-ಮಂಜುಳ ಡಿ ತಪ್ಪೇನು… ಘೋರ ವನದ ನಡುವೆರಥ ನಿಂತು ಸೀತೆ ಇಳಿವಾಗನೀ ಮಾಡಿಕೊಂಡ ನಿಯಮಗಳುನನ್ನ ತಪ್ಪೇನು! ಅವಳಾತ್ಮ ಚೀರಿಡಲಿಲ್ಲವೇ ನಟ್ಟ ನಡುರಾತ್ರಿದಿಟ್ಟನೆದ್ದು ನಡೆದ ಸಿದ್ದಾರ್ಥಅವ ನಡೆದ ಹಾದಿಗೆ ಹತ್ತಿದ ಯಶೋಧೆಯ ನೋಟನೀನೇ ಬದುಕೆಂದು ಬಂದ ನನ್ನ ತಪ್ಪೇನು! ರಾಧೆ ನಿನಗಾಗಿ ಮಾತ್ರ ಮುಡಿಪುಕೃಷ್ಣ ರುಕ್ಮಿಣಿ ಸಖಿಯರೊಂದಿಗೆ...
ಅಮ್ಮು ಮತ್ತು ನೆರಳು….
-ಪಿ ಎಸ್ ಅಮರದೀಪ್ ಅಮ್ಮು.. ಆಕೆಯನ್ನು ಅವಳ ಗಂಡ ಕರೆಯುತ್ತಿದ್ದುದೇ ಹಾಗೆ. ಆಕೆಗೆ ದೊಡ್ಡದಾದ ಅಡುಗೆ ಮನೆ ಇಷ್ಟ. ದೊಡ್ಡದಾದ ಎಲ್ ಶೇಪಿನ ಕಟ್ಟೆ ಪಕ್ಕದಲ್ಲೇ ಫ್ರಿಡ್ಜ್, ಕಟ್ಟೆಯ ಈ ತುದಿಗೆ ವಾಷಿಂಗ್ ಸಿಂಕ್, ಆ ತುದಿಗೆ ಮಿಕ್ಸರ್ ಜಾಗ, ಕಟ್ಟೆ ಎದುರಿಗೆ ಸಾಲು ಸಾಲು ಡಬ್ಬಗಳಿಡಲು ಶೆಲ್ಫ್, ...
ಸರಗೋಲು ಮತ್ತು…
-ಮಾಲತಿ ಗೋರೆಬೈಲ್ ನಾರಾಯಣನ್ ಮನೆ ಸುಜಾತಾ ಮಗಳು ವಿಜಿ ದಣಪೆ ದಾಟವಾಗ ಸರಗೋಲು ತಾಗಿ ಅಚಿಗಿದ್ದ ತ್ವಾಟದ ಇಳಕ್ಲಿಗೆ ಬಿದ್ದಬುಟತಂತೆ...ಪಾಪ, ಹಾಳಾಗ್ಲಿ....ಮನಿಗೆ ಬಂದು ಹೋಪವಕೆ ದಣಪೆ ಸರಗೋಲು ಸರಿ ಹಾಕಿಕ್ ಹೋಪ್ಲೆ ಗೊತ್ತಾಗ್ತಿಲ್ಲ್ಯಕ್ಕು... ದನ- ಗಿನ ಎಲ್ಲಾ ಬಂದು ಎನ್ನ ಹೂವಿನ ಹಿತ್ಲೆಲ್ಲ ಹಾಳ್ ಮಾಡ್ಬುಡ್ತು...ಎನ್ನುವ...
ಸಾಮಾಜಿಕ ಉತ್ಥಾನದ ತುಡಿತ..
ಡಾ ಮರಿಯಪ್ಪ ನಾಟೇಕರ್ ಅವರ 'ಕಾಗೆ ಬಣ್ಣದ ಕವಿತೆ' 'ಅಭಿಜಿತ್ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. 'ಕಾಗೆ ಬಣ್ಣದ ಕವಿತೆ' ಈ ಶೀರ್ಷಿಕೆಯೇ ಧ್ವನಿಪೂರ್ಣವಾಗಿದೆ.ಕಪ್ಪು ಬಣ್ಣ ಅವಮಾನದ ಸಂಕೇತ ಎಂಬುದನ್ನು ನಿರಾಕರಿಸುವ ಮೂಲಕ ಆತ್ಮಗೌರವ ಹಾಗೂ ಸ್ವಾಭಿಮಾನಗಳನ್ನು...
ಆತ್ಮಾವಲೋಕನದ ನಿಶ್ಶಬ್ದ ಚಳವಳಿ ‘ಸ್ವಪ್ನ ಮಂಟಪ’
-ಡಾ ದಾವಲಸಾಬ ನರಗುಂದ ಕನ್ನಡದ ಪ್ರಖ್ಯಾತ ಚಿಂತಕ ಮತ್ತು ಚಲನಚಿತ್ರ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ ತಮ್ಮ ಚಿತ್ರಗಳಲ್ಲಿ ಕೇವಲ ಕಥೆ ಹೇಳುವಿಕೆಗೆ ಮಾತ್ರ ಸೀಮಿತರಾಗದೆ, ಸಮಾಜದ ಬದಲಾವಣೆ, ಸಂಸ್ಕೃತಿಯ ಉಳಿವು ಮತ್ತು ಮಾನವೀಯ ಮೌಲ್ಯಗಳ ಕುರಿತು ಚಿಂತನೆಗೆ ಪ್ರೇರೇಪಿಸುವ ವಸ್ತುಗಳನ್ನು ಆಯ್ಕೆಮಾಡುತ್ತಾರೆ. ಅವರ ನಿರ್ದೇಶನದ...
ಪುರದ ಪುಣ್ಯಂ..
-ತಿರುಪತಿ ಭಂಗಿ ಮಾರುತಿ ಗುರುಗಳು ತುಂಬಾ ಸೌಮ್ಯ ಸ್ವಭಾವದವರಾಗಿದ್ದರು. ಅವರು ಮಾಡುವ ವಿಜ್ಞಾನ ಪಾಠ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿದಂತೆ. ಪ್ರಾಯೋಗಿಕವಾಗಿ ಹೇಳಿದ ವಿಷಯವಂತೂ ಮಕ್ಕಳೆಂದೂ ಮರೆಯುತ್ತಿರಲಿಲ್ಲ. ಜೀವಶಾಸ್ತ್ರ, ರಸಾಯನ ಶಾಸ್ತ್ರದಲ್ಲಿ ಅವರು ತುಂಬಾ ಪರಿಣಿತರು. ಮಕ್ಕಳಲ್ಲಿ ಒಂದಿಲ್ಲೊಂದು ವಿಷಯದ ಜ್ಞಾನವನ್ನು,...
ಎರಗುತ್ತದೆ ಗಿಡುಗ..
-ಗೋವಿಂದ ಹೆಗಡೆ ಗಜ಼ಲ್-೧ ಹೇಗೆ ಸದ್ದೇ ಇರದೇ ಎರಗುತ್ತದೆ ಗಿಡುಗದುರ್ಬಲರ ಗುರಿಯಾಗಿಸುತ್ತದೆ ಗಿಡುಗ ಇಷ್ಟು ಹೊತ್ತು ಎಲ್ಲಿತ್ತು ತಿಳಿಯುವುದೇ ಇಲ್ಲಥಟ್ಟನೆ ಬಲಿಯನ್ನು ಆಕ್ರಮಿಸುತ್ತದೆ ಗಿಡುಗ ಪಿಳ್ಳೆ, ತಾಯಿಕೋಳಿ ಯಾರನ್ನೂ ಬಿಡದುಬೇಟೆಯನ್ನು ಹೊತ್ತೊಯ್ಯುತ್ತದೆ ಗಿಡುಗ ತಡೆವರು ಯಾರಿಲ್ಲ, ದುರ್ಬಲರೇ ಎಲ್ಲಚೂಪು ಕೊಕ್ಕಲ್ಲಿ...
ಬೆಳ್ಳಿ ಚುಕ್ಕಿಗಳು..
-ರಂಜನಿ ಪ್ರಭು 1.ಅರರೇ!ಆಡುತ್ತಾಡುತ್ತಾಮುಗಿಲಿಂದ ಜಾರಿದತಾರೆಗಳೆರಡುನಿನ್ನ ಕಣ್ಣುಗಳಲ್ಲಿಅಡಗಿಬಿಟ್ಟಿವೆಯಲ್ಲಾ… 2.ನನ್ನ ಕಣ್ಣಂಚಲ್ಲಿಇಣುಕಿದಾ ಕವಿತೆನಿನ್ನ ಕಣ್ ಬೆಳಕಿಗೆನಾಚಿ ಒಳ ಸೇರಿತು 3.ನಾ ಬರೆದ ಕವಿತೆಗಳೆಲ್ಲಬಂಧಿಸಲು ಸೋತಒಲವನುಸೆರೆಹಿಡಿಯಿತುನಿನ್ನೊಂದು ಆಲಿಂಗನ4.ಪಕ್ವವಾಗುವುದುಬಹಳ ನಿ..ಧಾ..ನಪ್ರೇಮದ ಹಣ್ಣುಅದಕ್ಕೇ...
ಮಲ್ಲಮ್ಮ ಯಾಟಗಲ್ ಹೊಸ ಕವಿತೆ- ಯುದ್ಧ ಆರದ ನೆಲದಲ್ಲಿ ಬುದ್ಧ ಬೇಕು
ಯುದ್ಧ ಆರದ ನೆಲದಲ್ಲಿ ಬುದ್ಧಬೇಕು ಮಲ್ಲಮ್ಮ ಯಾಟಗಲ್ * ಎಲ್ಲೋ ಬೀಳುವ ಬಾಂಬುಗಳಿಗೆ ಎಲ್ಲೊಂದರಲ್ಲಿ ಸಿಡಿಸುವ ಮಿಸೈಲ್ಸಿಗೆ ನಮ್ಮ ಮನೆಯ ಅಡುಗೆ ಮನೆಯ ನಿಶಬ್ದವಾಯಿತು ಹುಚ್ಚು ರಾಜರಿಗೆ ಇದೆಂತಹ ತೆವಲು ಇನ್ನೊಬ್ಬರ ಮನೆಯೊಳಗೆ ಮೂಗು ತೂರಿಸಿ ರಕ್ತದ ಮುಸಿ ನೋಡುವ ಚಪಲವೇಕೆ ಯುದ್ಧ ನೆಲದಲೀಗ ಬುದ್ಧ ಬೇಕು ಓದುವ ಪಾಠಶಾಲೆಯಲ್ಲಿ...
ಗುಂಡುರಾವ್ ದೇಸಾಯಿ ಓದಿದ ‘ಬಿಸಿ ಬಿಸಿ ಬಾತು’
ಮತ್ತೆ ಮತ್ತೆ ಚಪ್ಪರಿಸಬೇಕೆನ್ನುವ ಪದ್ಯಗಳ ಸಂಕಲನ -ಬಿ ಸಿಬಿಸಿ ಬಾತು ಗುಂಡುರಾವ್ ದೇಸಾಯಿ * " ದೇವರ ಪೆಪ್ಪರಮೆಂಟೇನಮ್ಮ ಗಗನದೊಳಲೆಯುವ ಚಂದಿರನು ? ಎಷ್ಟೇ ತಿಂದರು ಖರ್ಚೆ ಆಗದ ಬೆಳೆಯುವ ಪೆಪ್ಪರಮೆಂಟಮ್ಮಾ !" ಎನ್ನುವ ಕುವೆಂಪು ಅವರ ಕವಿತೆಯಂತೆ ಕುಕ್ಕುಂದಾ ಅವರ ಮಕ್ಕಳ ಕವಿತೆಯ ವ್ಯಾಮೋಹಕ್ಕೆ ಒಳಗಾದರೆ ಮತ್ತೆ ಮತ್ತೆ ಓದಬೇಕು...
ಪ್ರೇಕ್ಷಕರ ಸಿಳ್ಳೆ ಅಥವಾ ಮೆಚ್ಚುಗೆಯ ಪ್ರತಿಕ್ರಿಯೆ ಅತಿರೇಕವಲ್ಲ..
ನಾರಾಯಣ ಯಾಜಿ * ಜಾಗತಿಕ ರಂಗಭೂಮಿಯ ದಿನವಾದ ಮಾರ್ಚ್ 27 ರಂದು ಪ್ರೇಕ್ಷಕರು ಪ್ರದರ್ಶನದ ನಡೆಯುವಲ್ಲಿ ಮೌನಗೊಂಬೆಯಾಗಿರಬೇಕೆ ಎನ್ನುವ ಚರ್ಚೆ ಸಾಮಾಜಿಕ ಜಾಲ ತಾಣದಲ್ಲಿ ನಡೆಯಿತು. ನಾಟಕ ಎನ್ನುವುದರ ಹುಟ್ಟೇ ಜನಸಾಮಾನ್ಯರಿಗಾಗಿ ಎನ್ನುವುದನ್ನು ಮರೆಯಕೂಡದು. ಭರತಮುನಿ ಅದಕ್ಕಾಗಿಯೇ ಇದನ್ನು ಐದನೆಯ ವೇದ ಎಂದು...
ಅರ್ಚನಾ ಆರ್ ಓದಿದ ‘ಕಡೆ ಹಾಯ್ವ ದೋಣಿ’
ಕಾಡುವ ಕಥೆಗಳ ಗುಚ್ಚ ಡಾ ಅರ್ಚನಾ ಆರ್ * ಕಾಲ ಎಷ್ಟೇ ಬದಲಾಗುತ್ತಿದೆ, ಮನುಷ್ಯ ಸಮಾಜ ತೀವ್ರವಾಗಿ ಬದಲಾಗುತ್ತಿದೆ ಎಂದು ಎಷ್ಟೇ ಗೂಣಗಿದರೂ ಸಾಹಿತ್ಯ ವಲಯ ಮಾತ್ರ ತನ್ನ ಚಿಂತನಶೀಲ ಪ್ರಕ್ರಿಯೆಯನ್ನು ತಣ್ಣಗೆ ಮಾಡುತ್ತಲಿದೆ ಎಂಬುದಕ್ಕೆ ಹೊಸ ತಲೆಮಾರಿನ ಲೇಖಕರು ಸಾಕ್ಷಿ. ಇತ್ತೀಚೆಗೆ ಬ್ಲಾಗ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ,...
ಗಿಲಿ ಹೈಮೋವಿಚ್ ಜೊತೆ ಪ್ರತಿಭಾ ನಂದಕುಮಾರ್ ಮಾತುಕತೆ
ಪ್ರತಿಭಾ ನಂದಕುಮಾರ್ ಗಿಲಿ ಅವರ ಕವನಗಳು ಮಾನವ ಸಂಬಂಧಗಳು, ಸ್ಥಳಾಂತರ, ಯುದ್ಧದ ಆತಂಕ ಮತ್ತು ಪ್ರಕೃತಿಯ ಒರಟು ಸೌಂದರ್ಯವನ್ನು (ವಿಶೇಷವಾಗಿ ಮರುಭೂಮಿಯ ಭೂದೃಶ್ಯ) ಚಿತ್ರಿಸುವ ಭಾವನಾತ್ಮಕ ರಚನೆಗಳಾಗಿವೆ. ಅವರ ಕವನಗಳು ಇಸ್ರೇಲ್‌ನ ಸಂಕೀರ್ಣ ಪರಿಸ್ಥಿತಿಯನ್ನು ಮಾನವೀಯ ದೃಷ್ಟಿಕೋನದಿಂದ ಜಗತ್ತಿಗೆ ಪರಿಚಯಿಸುತ್ತವೆ. ಇಸ್ರೇಲ್‌ನ...
ಗೋಳೂರ ನಾರಾಯಣಸ್ವಾಮಿ ಹೊಸ ಕವಿತೆ-ರಂಜಾನ್ ತಿಂಗಳ ಒಂದು ಮಧ್ಯಾಹ್ನ!
ರಂಜಾನ್ ತಿಂಗಳ ಒಂದು ಮಧ್ಯಾಹ್ನ! ಗೋಳೂರ ನಾರಾಯಣಸ್ವಾಮಿ * ಇರುವಾಗ ದನಿಯಾಗದೆಸತ್ತ ಮೇಲೆ ಕೊಂಡಾಡಿಸಿಕೊಳ್ಳುವವಿಖ್ಯಾತ ಕವಿಗಳ ಲಘುಬಗೆಯ ಪ್ರೇಮ;ಕವಿತೆಗಳು ಇಂದು ಸತ್ತು ಹೋದವು! ರಂಜಾನ್ ತಿಂಗಳ ಮಧ್ಯಾಹ್ನಆಲಿಕಲ್ಲು ಮಳೆ ಬಂತೆಂದುಶಾಲೆಯಿಂದ ಹೊರಬರಲುಸಂಭ್ರಮದಿಂದ ಕೂಗಿದ ಮಕ್ಕಳುರೆಪ್ಪೆ ಮಿಟುಕಿಸುವಷ್ಟರಲ್ಲಿ ಬೆಂಕಿ;ಉಂಡೆಗಳಾಗಿ...





















