ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕ್ರಿಕೆಟ್ ನ ಸೂಪರ್ ಸ್ಟಾರಿಣಿ..
ಸುದರ್ಶನ್ 'ಕ್ರಿಕೆಟ್’ನ ಅತೀ ದೊಡ್ಡ ಕಟ್ಟುಕತೆಯನ್ನು ಕುಟ್ಟಿ ಪುಡಿ ಮಾಡಿದ ಸೂಪರ್ ಸ್ಟಾರಿಣಿ..! ಯಾವುದೇ ಒಂದು ಕ್ರೀಡೆ ಜನಮಾನಸದಲ್ಲಿ ನೆಲೆ ನಿಲ್ಲಬೇಕಾದರೆ ಅಲ್ಲೊಬ್ಬ ಸೂಪರ್ ಸ್ಟಾರ್ ಕ್ರೀಡಾಪಟು ಹುಟ್ಟಬೇಕು. ಭಾರತದಲ್ಲಿ ಕ್ರಿಕೆಟ್ ಆಡುವ ಹುಡುಗರಿಗೆ ಮೊಟ್ಟ ಮೊದಲ ಪ್ರೇರಣೆ ಲಿಟಲ್ ಮಾಸ್ಟರ್ ಸುನೀಲ್ ಗವಾಸ್ಕರ್.. 1983ರಲ್ಲಿ...
ಹೊಸ ‘ಟೀಚರ್’ ಬರುತ್ತಿದೆ..
ಸ್ಕೋಪ್ಸ್ ವಿಚಾರಣೆಗೆ ನೂರು ವರ್ಷ.. ಅಮೆರಿಕದ ದಕ್ಷಿಣ ರಾಜ್ಯದ ಟೆನೆಸಿ ಎಂಬ ಪ್ರಾಂತ್ಯದ ಚಿಕ್ಕ ಊರಾದ ಡೇಟನ್ ನಲ್ಲಿದ್ದ ಬಟ್ಲರ್ ಎಂಬ ಹೆಸರಿನ ಒಬ್ಬ ಶ್ರೀಮಂತ ರೈತನಿಗೆ ಡಾರ್ವಿನ್ ಸಿದ್ಧಾಂತಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿ ಜನರೆಲ್ಲ ನಾಸ್ತಿಕರಾಗಿಬಿಡುತ್ತಾರೆ ಎಂಬ ಭಯ ಶುರುವಾಯಿತು. ಶಾಲಾ ಮಟ್ಟದಲ್ಲಿಯೇ ಈ...
ಬದುಕಿನ ಪಲ್ಲಟ ತೆರೆದಿಟ್ಟ ಕೃತಿ..
ಹಿರಿಯ ಪತ್ರಕರ್ತ ಹಾಗೂ ಲೇಖಕ ಶಶಿಧರ ಹಾಲಾಡಿ ಅವರ ಕೃತಿ 'ನದಿ ದಾಟಿ ಬಂದವರು' ಈ ಕೃತಿಯನ್ನು 'ಅಂಕಿತ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಅನಿಸಿಕೆ ಇಲ್ಲಿದೆ. ಕಾಲದೊಂದಿಗೆ ಬದುಕಿನ ಪಲ್ಲಟವನ್ನು ತೆರೆದಿಟ್ಟ ಕೃತಿ : 'ನದಿ ದಾಟಿ ಬಂದವರು' -ನಾರಾಯಣ ಯಾಜಿ ಶಶಿಧರ ಹಾಲಾಡಿಯವರು ಪ್ರಕೃತಿಪ್ರಿಯ...
ಮೋಸದ ದುನಿಯಾದಲಿ..
ಗಜಲ್ -ಮುತ್ತು ಬಳ್ಳಾ ಕಮತಪುರ ಮೋಸದ ದುನಿಯಾದಲಿ ಸತ್ಯವಂತರ ಕಾಲವಲ್ಲ ಗೆಳೆಯಾಬಣ್ಣದ ಜಗತ್ತಿನಲ್ಲಿ ಮಹಾ ಪುಣ್ಯವಂತರ ಕಾಲವಲ್ಲ ಗೆಳೆಯಾ ಮಾಯಾನಗರಿ ತುಂಬೆಲ್ಲಾ ವೇಷ ಬದಲಿಸುವವರು ತುಂಬಿದೇಕೆಪ್ರಾರ್ಥನೆ ಅಸ್ತ್ರವಾಗಿ ಬಳಸುವರು ಗುಣವಂತರ ಕಾಲವಲ್ಲ ಗೆಳೆಯಾ ಸುಖದ ಬದುಕಿನಲಿ ಹುಳಿ ಹಿಂಡುವ ದುರುಳ ಬುದ್ಧಿಯ ಜನರೇಮತಿಹೀನರ ಜೊತೆಗೆ...
ಅವಳ ಉಸಿರಿನ ಹಸಿರು..
ಮೂಲ - ಸ್ಪ್ಯಾನಿಷ್ ಕವಿ ಫೆಡೆರಿಕೊ ಗಾರ್ಸಿಯಾ ಲೋರ್ಕಾ ಆಗಸ್ಟ್ 1936 ಸ್ಪ್ಯಾನಿಷ್ ಸಿವಿಲ್ ವಾರ್, ಆರಂಭಿಕ ದಿನಗಳು. ಸರ್ವಾಧಿಕಾರಿ ಫ್ರಾಂಕೊನ ಸೈನಿಕರು ಗಾರ್ಸಿಯಾ ಲೋರ್ಕಾನನ್ನು ಅವನ ಹಳ್ಳಿಗಾಡಿನ ಮನೆಯಲ್ಲಿ ಬಂಧಿಸಿದರು. ಕೆಲವು ದಿನಗಳ ನಂತರ ಅವನನ್ನು ಕೊಂದರು. ಲೋರ್ಕಾನ ದೇಹ ಎಂದಿಗೂ ಪತ್ತೆಯಾಗಲಿಲ್ಲ. ಕನ್ನಡಕ್ಕೆ- ಗಿರಿಧರ್...
Pic through Peter Mcgough
‘ಮಹಾತ್ಮೆ’ ಹಾಗು ‘ನಿರೂಪ’ ಬಿಡುಗಡೆ..
ಎದೆಯ ಗಿಟಾರು ಮೀಟುವ ‘ಲವ್ ಲೆಟರ್ಸ್’
-ಜಿ ಎನ್ ಮೋಹನ್ ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. 'ಬೆಂಗಳೂರು ಥಿಯೇಟರ್ ಕಲೆಕ್ಟಿವ್'ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು. ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು...
ಯಶಸ್ವಿಯಾದ ಸಾ.ದಯಾ ಅವರ ‘ಚೌಕಟ್ಟಿನಾಚೆಯ ಚಿತ್ರ’
ಮಮತಾ ಅರಸೀಕೆರೆ ಕರ್ನಾಟಕ ನಾಟಕ ಅಕಾಡೆಮಿಯ ತಿಂಗಳ ನಾಟಕ ಪ್ರದರ್ಶನ, ಯೋಜನೆಯಲ್ಲಿ ಕನ್ನಡ ಕಲಾ ಕೇಂದ್ರ ಮುಂಬೈ, ತಂಡದ 'ಚೌಕಟ್ಟಿನಾಚೆಯ ಚಿತ್ರ' ನಾಟಕ ಪ್ರದರ್ಶನವನ್ನು ಕಲಾಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ತೃತೀಯ ಲಿಂಗಿಗಳ ಕುರಿತಾದ ವಿಷಯ ವಸ್ತು, ನಿರ್ದೇಶಕರು ಶ್ರೀ ಸಾ.ದಯಾ, ರಚನೆಯೂ ಅವರದ್ದೆ. ಮುಖ್ಯವಾಹಿನಿಯಿಂದ ದೂರವೇ...
ಸರಿದುಬಿಟ್ಟಿತ್ತು ಕಾಲ…
-ಜಯಶ್ರೀ ದೇಶಪಾಂಡೆ ಆಹತ ಕೆತ್ತಿಟ್ಟ ಪ್ರತಿಮೆಯ ಕಣ್ಣಲ್ಲಿ ತುಂಬಿಕೊಳ್ಳುತ್ತಮೈ ಮರೆತರೆ,ಅಲ್ಲೆಲ್ಲೋ ಚಾಚಿ ಹೊರಳಿ ದೂರಸರಿದುಬಿಟ್ಟಿತ್ತು ಕಾಲ…ಛೇ ಹೇಳಬಾರದೇ ನೀನು ನನ್ನ ಇಲ್ಲೇ ಬಿಟ್ಟೆಯೆಂದು? ಬೆನ್ನಟ್ಟಿ ನಿನ್ನ ಹಿಡಿವಹುಕಿ ತುಂಬಿ ಓಟಕ್ಕಿಳಿದರೆ ಎಡದ ಬಯಲೂಬಲದ ಆಲಯವೂ, ಮರೆತೆಯಲ್ಲ ನಿನ್ನ ಪ್ರತಿಮೆಯಶಿರಭಾಗವನ್ನು ಅಂದು...
ಹೆಣ್ಣೇ ಕಥಾಬಿಂದು..
ಲೇಖಕಿ ಎಡೆಯೂರು ಪಲ್ಲವಿ ಅವರ ಕಥಾ ಸಂಕಲನ 'ಕುಂಡದ ಬೇರು' ಈ ಕಥಾ ಸಂಕಲನವನ್ನು 'ಮಿಲಿಟರಿ ಪ್ರಕಾಶನ' ಪ್ರಕಟಿಸಿದೆ. ಭವ್ಯ ಟಿ ಎಸ್ ಅವರ ಅನಿಸಿಕೆ ಇಲ್ಲಿದೆ. ಕವಿತೆಗಳೊಂದಿಗೆ ಕತೆಗಳ ಓದಿನ ಒಲವು ನನ್ನೊಳಗೆ ಚಿಗುರೊಡೆದು ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಹೆಣ್ಮನಗಳ ಹಲವು ಮುಖದ ನೋವುಗಳಿಗೆ ದನಿಯಾಗಿರುವ ಒಂಬತ್ತು ಕತೆಗಳನ್ನು...
ಉಗಮ ಕಲಾ ಪ್ರದರ್ಶನ..
ಯುದ್ಧೋನ್ಮಾದ ನಿಂತಿಲ್ಲ…
-ಶಿವಾನಂದ ತಗಡೂರು (ಗಾಜಾ ಗಡಿಯಲ್ಲಿ ನಿಂತು ಗಾಜಾ ಸ್ಥಿತಿಗೆ ಮರುಗಿ ಬರೆದದ್ದು…) -- ನೆತ್ತರು… ನೆತ್ತರು ಬಸಿದ ಜಾಗವದುಇನ್ನೂ ದಾಹ ತಣಿದಿಲ್ಲಯುದ್ಧೋನ್ಮಾದ ನಿಂತಿಲ್ಲ… ಗಾಂಜಾ, ಅಫೀಮುಗಳಂತೆಯುದ್ಧದ ಮತ್ತೇರಿದೆ ಮನಕೆಪಾತಕ ಉನ್ಮಾದ ನಿತ್ಯವೂ ಬಲಿಸಾವಿನದ್ದೆ ಲೆಕ್ಕಸಾಕಾಗುತ್ತಿಲ್ಲ, ಧಣಿ ತಣಿಸಲು!...
ಕಲಾಗ್ರಾಮದಲ್ಲಿ ನಾಳೆ..
Art through Katie Gorton
ಕುತೂಹಲ ತಣಿಸಿದ ಕಥೆ..
ಲೇಖಕ ವೀರೇಂದ್ರ ರಾವಿಹಾಳ್ ಅವರ 'ಡಂಕಲ್ ಪೇಟೆ' ಈ ಪುಸ್ತಕವನ್ನು ವಿಜಯ ಬುಕ್ಸ್ ಪ್ರಕಟಿಸಿದೆ. ಈ ಪುಸ್ತಕದ ಕುರಿತ ಕವಿತಾ ವಿರೂಪಾಕ್ಷ ಅವರ ಅನಿಸಿಕೆ ಇಲ್ಲಿದೆ. -ಕವಿತಾ ವಿರೂಪಾಕ್ಷ ನಾನು ಇತ್ತೀಚೆಗೆ ಓದಿದ ಲೇಖಕ ವೀರೇಂದ್ರ ರಾವಿಹಾಳ್ ರವರ ಆರು ಕಥೆಗಳ ಅದ್ಭುತ ಕಥಾ ಸಂಕಲನ. ಇದನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡುದುದರ ಉದ್ದೇಶ...
ಕಾಣದಂತ ಜಾಣಕುರುಡು !
-ಕು ಸ ಮಧುಸೂದನ ರಂಗೇನಹಳ್ಳಿ ನ್ಯಾಯದ ಗಂಟೆ! ಇಲ್ಲವಾಗಿದೆ ಈಗ ನ್ಯಾಯಕ್ಕಾಗಿ ಗಂಟೆ ಬಾರಿಸಿ ರಾಜರ ಗಮನ ಸೆಳೆಯುವ ಕಾಲ ಈಗದೆಲ್ಲ ಪುಸ್ತಕದ ಬದನೆಕಾಯಿ ರಾಜನಿಗೋ ಕೇಳಿದರೂ ಕಿವಿ ಕೇಳದಂತ ಜಾಣಕಿವುಡು ಕಂಡರೂ ಕಣ್ಣು ಕಾಣದಂತ ಜಾಣಕುರುಡು ! ಇನ್ನು ಮಂತ್ರಿಗಳದೋ ಊಟದ ಸಮಯ ಬಡಿಸಿದಷ್ಟೂ ಎಲೆ ತುಂಬುತ್ತಿಲ್ಲ ಹಸಿವು ಅಡಗಿ ತೇಗು...
ಎತ್ತ ಸಾಗುತಿದ್ದೇವೆ ನಾವು…!
-ಡಿ ಶಬ್ರಿನಾ ಮಹಮದ್ ಅಲಿ ಮಗು'ವಿನಂತೆ ಎಡವಿದ ಸಮಾಜವನು 'ತಾಯಿ'ಯಂತೆ ಕೈಹಿಡಿ ದೆತ್ತಬೇಕಾದ ಲೇಖನಿಗಳು ಪ್ರಶಸ್ತಿ,ಅಧ್ಯಕ್ಷಗಿರಿಗಳ ಬೆನ್ನತ್ತಿ ತಮ್ಮಯ ಕಾಯಕಕೆ ವಿರಾಮ ಘೋಷಿಸಿಹವು! ಅಸತ್ಯ, ಅನ್ಯಾಯಗಳ ಆರ್ಭಟದ ಹುಟ್ಟಡಗಿಸುವ ಮಂತ್ರ 'ಬೇಕೆ ಬೇಕು ನ್ಯಾಯ ಬೇಕೆಂದು' ಬೀದಿಗಿಳಿಯಬೇಕಿದ್ದ ಹೋರಾಟದ ಕೆಚ್ಚಿನ ದನಿಗಳು 'ನಾನು'...
ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ..
ಕಲ್ಲೇಶ್ ಕುಂಬಾರ್ ಬದುಕನ್ನು ಬರಹದ ಭಾಗವಾಗಿಸಿಕೊಂಡಿರುವ ಪರಿಶುದ್ಧ ಮನುಷ್ಯ! ನಿರಂತರವಾಗಿ ಕಥೆ, ಕಾದಂಬರಿಗಳನ್ನು ಬರೆದುಕೊಂಡು ಬರುತ್ತಿರುವ ನಮ್ಮ ನಡುವಿನ ಅತ್ಯಂತ ಸೃಜನಶೀಲ ಮನಸ್ಸಿನ ಹಿರಿಯ ಬರಹಗಾರರಾದ ಡಾ.ಬಾಳಾಸಾಹೇಬ ಲೋಕಾಪುರ ಅವರದು ಸಾಹಿತ್ಯಲೋಕದ ಕನ್ನಡ ಕಥನ ಪ್ರಕಾರದಲ್ಲಿ ದೊಡ್ಡ ಹೆಸರು. ಒಂದು ತೆರದಲ್ಲಿ ಹೊಸ ತಲೆಮಾರಿನ...
ಎಚ್ ಎಸ್ ಅನುಪಮಾ ಎರಡು ಕೃತಿ ಬಿಡುಗಡೆ..
‘ಅರ್ಜ್’ ದೊಳಗಿನ ದಿನಗಳು ಬಿಡುಗಡೆ..





















