ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Tijana Lukovik
Art by Lan De Haes
ಬರಗೂರರ ಬರಹಗಳು ಮತ್ತು ಸಮಗ್ರ ಸಂಪುಟ-ಅವಲೋಕನ…
ಮಮತಾ ಅರಸೀಕೆರೆ ಬರಗೂರು ರಾಮಚಂದ್ರಪ್ಪನವರು ಹಾಗೂ ಸಾಂಸ್ಕೃತಿಕತೆ ಪರ್ಯಾಯ ಹೆಸರುಗಳು. ರಾಜ್ಯದ ಸಾಂಸ್ಕೃತಿಕ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ, ಉಳಿಯುವ ಮೇರು ವ್ಯಕ್ತಿತ್ವ. ಬರಗೂರರ ಬಗ್ಗೆ ಮಾತನಾಡುವ, ಬರೆಯುವವರೆಲ್ಲರ ಒಂದು ಸಾರ್ವತ್ರಿಕ ಅಭಿಪ್ರಾಯವೇನೆಂದರೆ ಬಡತನದ ಹಿನ್ನೆಲೆಯಿಂದ ಬಂಡಾಯದ ಅಪ್ರತಿಮ ನಾಯಕನಾಗುವವರೆಗೆ ಅವರ...
ನಾ ದಿವಾಕರರ 10 ಪುಸ್ತಕಗಳ ಬಿಡುಗಡೆ…
ಪುರುಷೋತ್ತಮ ಬಿಳಿಮಲೆ ನಾ. ದಿವಾಕರ ಅವರ 10 ಪುಸ್ತಕಗಳು ಮೈಸೂರಲ್ಲಿ ಬಿಡುಗಡೆಯಾದ ಸುದ್ದಿ ಕೇಳಿ ಸಂತೋಷ ಪಟ್ಟವರಲ್ಲಿ ನಾನೂ ಒಬ್ಬ. ನಾನು ಅವರನ್ನು ಒಮ್ಮೆಯೂ ಕಂಡಿಲ್ಲ. ಆದರೆ ಅವರು ಫೇಸ್ ಬುಕ್ಕಲ್ಲಿ ಬರೆಯುವುದನ್ನು ನಿತ್ಯವೂ ಓದುತ್ತಿದ್ದೇನೆ. ಬಹುಶ: ಅವರಂಥ ಕೆಲವರು ಇಲ್ಲದಿದ್ದರೆ ನಾನು ಫೇಸ್ ಬುಕ್ ಬಿಟ್ಟು ಎಂದೋ...
ಸತ್ಯಬೋಧ ಜೋಶಿ ಹೊಸ ಕವಿತೆ- ಬಂದೂಕು ಎಲ್ಲಿ ಬೆಳೆಯತ್ತೆ..!!
ಸತ್ಯಬೋಧ ಜೋಶಿ 'ಅಪ್ಪ ಅಪ್ಪಾ..ಬಂದೂಕು ಬೆಳೆಯೋದು ಯಾವ ಹೊಲದಲ್ಲಿ..?ಟಿ ವಿ ನೋಡುತ ಮಗಳು ಹೀಗಂತ ತೊದಲಿದಳು'ಹೆಚ್ಚೆಚ್ಚು ಗೊಬ್ಬರಕೆ ಬಾಂಬುಗಳು ಹುಟ್ಟುವವೇ..?'ಮಣ್ಣಿನಡಿಯಲ್ಲೋ!! ಇಲ್ಲ ಗೊಂಚಲುಗಳಲ್ಲೋ?ಒಡೆದು ಕೆಡವಲು ಬೇಕೇ ಇಷ್ಟೊಂದು ಊರುಗಳು!!ಎಂಥ ಆಟವಿದು ಪಪ್ಪಾ ಇಷ್ಟೊಂದು ಟಫ್ಫು!!ಬಿದ್ದು ಮಲಗಿದವ ಉಸಿರಾಡಬಾರದು...
ರಜಿಯಾ ಡಿ ಬಿ ಹೊಸ ಕವಿತೆ – ಕಪಟ…
ರಜಿಯಾ ಡಿ ಬಿ ಹಂಚಿ ಹೋಗುವಮುಗ್ಧ ಮನಸ್ಸುಗಳೇಈ ತುಂಡು ಬಟ್ಟೆಗೆಯಾರೋ ಬಿತ್ತಿದ್ದ;ಈ ವಿಷ ಬೀಜವುನಿಮ್ಮ ವಿಚಾರಗಳವಿಕಾಸಕ್ಕೆ ಕೊಳ್ಳಿ ಇಡುವಷಡ್ಯಂತ್ರಕ್ಕೆಬಲಿಯಾಗದೆ ಪಥ ಸಂಕುಚಿತಗೋಡೆಗಳಿಂದಶುಷ್ಕ ಕಟ್ಟಲೆಗಳಿಂದಹೊರ ಬಾ---ನಿರ್ಮಲ ವಿಚಾರಗಳುಪರಿಪೂರ್ಣತೆ ಎಡೆಗೆತಲೆಯೆತ್ತಿ ನಡೆಸುತ್ತವೆ. ಆತಂಕ ಆ --ನಯವಾದಮಾತು...
ಜಯಲಕ್ಷ್ಮಿ ಪಾಟೀಲ್ ಅಂಕಣ- ಮೊದಲ ದಿನ ಕಾಲೇಜಿಗೆ ಹೋದಾಗ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ರಮಾಕಾಂತ ಆರ್ಯನ್ ಕಂಡಂತೆ- ಶೇನ್ ವಾರ್ನ್
ವಿಷಾದಗಳಿಲ್ಲದೇ ಎದ್ದು ನಡೆದನಾ ವಾರ್ನ್? ರಮಾಕಾಂತ ಆರ್ಯನ್ ಫುಟ್ಬಾಲ್ ಫೀಲ್ಡ್ ನ ಮದಗಜ, ಫೀಲ್ಡ್ ಆಚೆಗಿನ ಘನಮದನ ಕಾಮರಾಜ, ಡಿಯಾಗೋ ಮರಾಡೋನಾನನ್ನ ಅನಾಮತ್ತಾಗಿ ಎತ್ತು ತಂದು ಲೆಗ್ ಸ್ಪಿನ್ ಬೌಲಿಂಗ್ ಮಾಡು ಎಂದರೆ ನಿಮಗೊಬ್ಬ ಶೇನ್ ವಾರ್ನ್ ಸಿಕ್ಕ ಎಂದೇ ಅರ್ಥ. ಹೌದು ಒಬ್ಬ ವ್ಯಕ್ತಿಯ ತುಂಬು ಜೀವನಕ್ಕೆ ಎಷ್ಟು ಅಷ್ಟೈಶ್ವರ್ಯ,...
ವಿಜಯಭಾಸ್ಕರ್ ಕಂಡಂತೆ ಕಲಬುರ್ಗಿ ಚಿತ್ರ ಸಂತೆ…
ಕಲಬುರ್ಗಿಯ ಚಿತ್ರ ಸಂತೆ ಯುವ ಬರಹಗಾರ, ಛಾಯಾಗ್ರಾಹಕ ಎಂ ವಿಜಯಭಾಸ್ಕರ್ ಕಂಡಂತೆ..
ಕ್ಷಿತಿಜ ಪೂರ್ತಿ ಬೆತ್ತಲಾಗಿದೆ…
ಚಂದ್ರಶೇಖರ ಹೆಗಡೆ ಹೆಣ್ಣಿಗಾಗಿ ಸತ್ತವರು ಕೋಟಿಮಣ್ಣಿಗಾಗಿ ಸತ್ತವರು ಕೋಟಿಹೊನ್ನಿಗಾಗಿ ಸತ್ತವರು ಕೋಟಿಗುಹೇಶ್ವರಾನಿನಗಾಗಿ ಸತ್ತವರನಾರನೂ ಕಾಣೆ ಎಂಬ ವಚನದಂತೆ ಕಾವ್ಯವನ್ನೇ ಉಸಿರಾಡಿ ಕಾವ್ಯವನ್ನೇ ಬದುಕಿ ಕಾವ್ಯಕ್ಕಾಗಿ ಸತ್ತವರು ಕಸ್ತೂರಿ ಬಾಯರಿಯವರು. ಹತ್ತಿರ ಬಂದವರೆಲ್ಲರಿಗೂ ಕಾವ್ಯರಸಾಯನವನ್ನು ಕುಡಿಸಿಯೇ ಕಳುಹಿಸಬೇಕು...
ಆಕಸ್ಮಿಕಗಳೆ ನನ್ನನ್ನು ರಂಭೂಮಿಗೆ ಕರೆ ತಂದವು – ಸತೀಶ ಕುಲಕರ್ಣಿ…
ಕರ್ನಾಟಕ ನಾಟಕ ಅಕಾಡೆಮಿಯ : ರಂಗಸಂವಾದ ರಂಗಭೂಮಿಯ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ರೀತಿಯ ಒಂದು ಗಂಭೀರ ರಂಗಸಂವಾದ ಕರ್ನಾಟಕ ನಾಟಕ ಅಕಾಡೆಮಿ ಹಾವೇರಿಯ ಗೆಳೆಯರ ಬಳಗದ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿಸಿತು. ಹಿರಿಯ ಸಾಹಿತಿ, ನಾಟಕಕಾರ ಹಾಗೂ ರಂಗಕರ್ಮಿ ಸತೀಶ ಕುಲಕರ್ಣಿ ಅವರೊಂದಿಗೆ ಎರಡು ಗಂಟೆಗಳ ಕಾಲದ ಸಂವಾದ, ರಂಗ...
ನನ್ನ ನಾಟಕ ‘ಪಂಚಾವರಂ’ ಬಿಡುಗಡೆ…
ಅಲ್ಲಮಪ್ರಭುವಿಗಾಗಿ ಹಗಲಿರಳು ಹಂಬಲಿಸಿ ಆತನ ನೆನೆಸುತಲೆ ಅಂಬಲಿ ಸೇವಿಸುತ್ತಿದ್ದ ಬೆಂಡೆಗಂಬಳಿಯ ಪರಪ್ಪಯ್ಯನ ಜಾಗ್ರತ ಸ್ಥಳದಲ್ಲಿ ನನ್ನ ನಾಟಕ ಪಂಚಾವರಂ ಬಿಡುಗಡೆ ಮಾಡಿದೆ... ಮಹಾಂತೇಶ...
ನಟರಾಜ್ ಎಸ್ ಅನುವಾದಿಸಿದ ಕವಿತೆ – WHEN NO MORE…
ಮೂಲ : ರೇವಣ್ಣಸಿದ್ದಪ್ಪ ಜಿ ಆರ್ (ಇನ್ನಿಲ್ಲವಾದಾಗ) ಇಂಗ್ಲೀಷಕ್ಕೆ : ನಟರಾಜ್ ಎಸ್ (WHEN NO MORE) ನಟರಾಜ್ ಎಸ್ ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕನಾಗಿದ್ದು ಹವ್ಯಾಸಿ ಬರಹಗಾರ, ಅನುವಾದಕ.'ಅವಧಿ'ಯಲ್ಲಿ ಪ್ರಕಟಗೊಂಡಿರುವ ರೇವಣ್ಣಸಿದ್ದಪ್ಪ. ಜಿ. ಆರ್ ಅವರ 'ಇನ್ನಿಲ್ಲವಾದಗ' ಕವನವನ್ನು 'WHEN NO MORE' ಹೆಸರಿನಲ್ಲಿ...
ಸದಾಶಿವ್ ಸೊರಟೂರು ಹೊಸ ಕವಿತೆ – ಐದು ಅಂಕದ ಪ್ರಶ್ನೆ..!
ಸದಾಶಿವ್ ಸೊರಟೂರು ಸೈನಿಕ, ಪ್ರತಿಬಾರಿ ನೆಲಕ್ಕೆಬೂಟು ತೊಟ್ಟತನ್ನ ಎಡಗಾಲು ಬಡಿಯುವಾಗಯುದ್ಧದ ಬೀಜವೊಂದುತನ್ನ ತುಳಿತಕೆ ಸಿಕ್ಕಿ ಸಾಯಲಿಎಂದು ಆಶಿಸುತ್ತಾನೆ.. ಗಡಿಯಂಚಿನ ಗ್ರಾಮದಸಾದಾ ಮನುಷ್ಯನೊಬ್ಬಗಡಿ ದಾಟಿ ಅಲ್ಲಿರುವಗೆಳೆಯನ ಮಗಳ ಲಗ್ನದೂಟಮಾಡಿತಾಂಬೂಲ ಮೆಯ್ಯುತ್ತಾಬರುತ್ತಾನೆ.. ಹೊಲದ ಕೆಲಸಕ್ಕೆ ಬಂದಿದ್ದಅಲ್ಲಿಬ್ಬರು...
ಪಿ ಪಿ ಉಪಾಧ್ಯ ಅಂಕಣ- ಯಾರು ಲಂಚ ಕೋರರು…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಸಪ್ನ ‘ಅವಧಿ’ ಟಾಪ್ ಟೆನ್
ಕೆ ವಿ ಮುದ್ದವೀರಪ್ಪ ಓದಿದ ‘ಉರಿವ ಕರುಳ ದೀಪ’
ಜೀವಕಾರುಣ್ಯದ ಬದುಕಿಗೆ ಹಂಬಲಿಸುವ ಕವಿ ಬಿದಲೋಟಿ ರಂಗನಾಥ್ ಡಾ ಕೆ ವಿ ಮುದ್ದವೀರಪ್ಪ ಆಂಗ್ಲಭಾಷಾ ಕವಿ, ವಿಮರ್ಶಕ ಅಲೆಕ್ಸಾಂಡರ್ ಪೋಪ್ ‘ಆ್ಯನ್ ಎಸ್ಸೇ ಆನ್ ಕ್ರಿಟಿಸಿಸಂ’ನಲ್ಲಿ “ಕಾವ್ಯ ಮನುಷ್ಯ ಜೀವನದ ಪ್ರತಿಬಿಂಬ, ಅವನಿಗೆ ಅತ್ಯಂತ ಸಂತೋಷವನ್ನು ಕೊಡುವುದರ ಜೊತೆಗೆ ಅವನಿಗೆ ನ್ಯಾಯಬದ್ಧವಾದ ದಾರಿಯನ್ನೂ ತೋರಿಸುತ್ತಿರುತ್ತದೆ. ಕಲೆ...
ಭಾರತಿ ಹೆಗಡೆ ನೋಡಿದ ‘ಕಿಸಾನ್ ಸತ್ಯಾಗ್ರಹ’
ಭಾರತಿ ಹೆಗಡೆ ಕೆಲವು ದಿನಗಳ ಹಿಂದೆ ಆತ್ಮೀಯರಾದ ಗೋಪಿನಾಥ್ ಅವರು ಸಿಕ್ಕು 'ನಮ್ಮ ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ನಿರ್ದೇಶಕ ಕೇಸರಿ ಹರವೂ ಅವರ ‘ಕಿಸಾನ್ ಸತ್ಯಾಗ್ರಹ’ ದ ಸಾಕ್ಷ್ಯ ಚಿತ್ರ ಪ್ರದರ್ಶನವಿದೆ, ಬನ್ನಿ ಮೇಡಂ' ಎಂದು ಆಹ್ವಾನವಿತ್ತರು. ಕೃಷಿಯಲ್ಲಿ ಮತ್ತು ಕೃಷಿ ಬರವಣಿಗೆಯಲ್ಲಿ ಒಲವು ಇರುವ ನನಗೆ ಈ...
ಶೂದ್ರ ಶ್ರೀನಿವಾಸ್ ಅಂಕಣ ಆರಂಭ- ಕೇಳುಗರ ಅಂತರಾಳದಲ್ಲಿ ಬಾಳಪ್ಪ…
'ಶೂದ್ರ' ಪತ್ರಿಕೆ ಕನ್ನಡ ಸಾಹಿತ್ಯಕ್ಕೆ ನೀಡಿದ ತಿರುವು ಗಮನಾರ್ಹ. 'ಶೂದ್ರ' ಪತ್ರಿಕೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡ ಸಾಹಿತ್ಯವನ್ನು ಜನಪರವಾಗಿಸಿದ ಹೆಮ್ಮೆ ಅದರ ಸಂಪಾದಕರಾದ ಶೂದ್ರ ಶ್ರೀನಿವಾಸ್ ಅವರದ್ದು. ಕನ್ನಡದ ಅನೇಕ ಪ್ರಕಾರಗಳಲ್ಲಿ ಕೃತಿಯನ್ನು ರಚಿಸಿರುವ ಶೂದ್ರ ಅವರ 'ಕಿ ರಂ ಲೋಕ'ವನ್ನು 'ಬಹುರೂಪಿ' ಪ್ರಕಟಿಸಿದೆ....
‘ಕರ್ನಾಟಕ ನಾಟಕ ಅಕಾಡೆಮಿ’ಯಲ್ಲಿ ಸತೀಶ್ ಕುಲಕರ್ಣಿ ರಂಗ ಸಂವಾದ…
ಕೆ ವಿ ತಿರುಮಲೇಶ್ ಅನುವಾದಿಸಿದ ಮಕ್ಕಳ ಕವಿತೆಗಳು…
ಕೆ ವಿ ತಿರುಮಲೇಶ್ 1 ಲಂಡನ್ ಸೇತುವೆ ಬೀಳುತ್ತಾ ಇದೆ ಲಂಡನ್ ಸೇತುವೆ ಬೀಳುತ್ತಾ ಇದೆಬೀಳುತ್ತಾ ಇದೆ ಬೀಳುತ್ತಾ ಇದೆಲಂಡನ್ ಸೇತುವೆ ಬೀಳುತ್ತಾ ಇದೆಓ ನನ್ನ ರಾಣಿ ತನ್ನಿರದಕ್ಕೆ ಮರ ಮತ್ತು ಮಣ್ಣುಮರ ಮತ್ತು ಮಣ್ಣು ಮರ ಮತ್ತು ಮಣ್ಣುತನ್ನಿರದಕ್ಕೆ ಮರ ಮತ್ತು ಮಣ್ಣುಓ ನನ್ನ ರಾಣಿ ಮರ ಮತ್ತು ಮಣ್ಣು ತೊಳೆದೋಗುವುದುತೊಳೆದೋಗುವುದು...





















