ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸದಾಶಿವ್ ಸೊರಟೂರು ಓದಿದ ‘ಬೋಳಾಯಣ’
ಸದಾಶಿವ್ ಸೊರಟೂರು ಓದಿದ ‘ಬೋಳಾಯಣ’

ನಗಿಸುತ್ತಲೆ ತಾಕುವ ಚುಟುಕುಗಳು.   ಸದಾಶಿವ್ ಸೊರಟೂರು ಕೇಳಿ ಬರೆಯುವುದು ಸುದ್ದಿ. ನೋಡಿ ಬರೆಯುವುದು ವರದಿ. ಅನುಭವಿಸಿದನ್ನು ತಡೆಯಲಾರದೆ ಅಕ್ಷರಗಳ ಮೂಲಕ ದಾಟಿಸಿ ಬಿಡುಗಡೆ ಪಡೆಯುವುದು ಕವಿತೆ.  ಕವಿತೆಗೆ ಹಲವು ಹೊಳವುಗಳಿವೆ. ಅದರಲ್ಲಿ ಭಾವಗಳಿವೆ. ಪಾತ್ರಗಳು ಬಂದು ಹೋಗುತ್ತವೆ. ಕವಿತೆ ಬರೆಯುವುದು ಧ್ಯಾನ....

read more
ಸದ್ದು! ಮಾತು ಕೆಲಸ ಮಾಡುತ್ತಿದೆ!
ಸದ್ದು! ಮಾತು ಕೆಲಸ ಮಾಡುತ್ತಿದೆ!

ಟಿ ಪಿ ಉಮೇಶ್  ಮಾತು ಬಹಳ ಕೆಲಸ ಮಾಡುತ್ತಿದೆ!ಆರಿಸಿಕೊಂಡ ಮಾತು ಅಧಿಕಾರ ನಡೆಸುತ್ತಿದೆ;ಆರಿಸಿದವರನ್ನೆಲ್ಲ ಅಲೆಸುತ್ತಾ ಅಳಿಸುತ್ತಿದೆ;ಎದೆ ಏರಿಸಿದ ಧನಿಗಳನೆ ಮುರಿಯುತ್ತಿದೆ;ಉಸಿರೆತ್ತಿದವರ ಕರುಳನೆ ಅರಿದು ಉಗಿಯುತ್ತಿದೆ;ಆಸರಾದವರ ಹಸ್ತಮಸ್ತಕಗಳನೆ ನೊಣೆಯುತ್ತಿದೆ;ಮಾತು ಅಂಕುಶ ಹಿಡಿದು ಕುಳಿತಿದೆ;ಮಾತು ಕೆಲಸ ಮಾಡಿಸುತ್ತಿದೆ!...

read more
ಇರಬಹದು…
ಇರಬಹದು…

ಎಂ ವಿ ಶಶಿಭೂಷಣ ರಾಜು ಇರಬಹದುಮನಸಿನಾಳದಲಿ ಮುಗ್ದಪ್ರೀತಿಸೆಳೆಯಲು ಹೊನಲ ಸುಳಿಯಂತೆಮುಂಜಾವಿನ ಕದತೆರೆದು ಒಳದೊಯ್ಯಲುಉಗುರುಬೆಚ್ಚಗಿನ ಬಿಸಿಯಲಿ ತಬ್ಬಿಕೊಳ್ಳಲು ಇರಬಹದುಮುಗ್ದ ಮುಗಳ್ನಗೆಯ ಹಿಂದೆ ಹೊಸ ಕ್ರೌರ್ಯಹೊಸಕಿಹಾಕುವ ನವತಂತ್ರಮೇಲೆತ್ತಲು ಕೈ ನೀಡಿ, ಒದೆಯುವ  ಮತ್ಸರಹೆಬ್ಬಯಕೆ ಗಗನವೆಲ್ಲಾ ಒಬ್ಬನೇ ತಬ್ಬಲು ಇರಬಹುದುಯಾರ...

read more
ಅವಳು…
ಅವಳು…

ಆರ್ ಎನ್ ದರ್ಗಾದವರ ಲೋಕಾಂತವಾಗಿ ಪುಟಗಟ್ಟಲೇ ದಾಖಲಾಗಿಬಿಡುವ ಅವಳುತೋರ್ಬೆರಳು ಎಚ್ಚರವಾದಾಗ ಪಕ್ಕನೆ ಅವಿತು ಬಿಡುತ್ತಾಳೆಥೇಟ್ ಹಾಲು ಕುಡಿಯುವಾಗ ಸಿಕ್ಕುಬಿದ್ದ ಬೆಕ್ಕಿನಂತೆ ಇಳಿಸಂಜೆಯಲಿ ಹೊಸ್ತಿಲ ಬಳಿ ಪ್ರವೇಶಕ್ಕೆಹಾತೊರೆಯುವ ಕತ್ತಲಿಗೆ ಮೂತಿ ತಿವಿದುಬೆಳಕಿನ ಬುಗ್ಗೆ ಹರಿಬಿಡುವ ಅವಳುಕತ್ತಲನ್ನೇ ಹೊತ್ತು ತಿರುಗುತ್ತಾಳೆ ನವಿಲಿನ...

read more
ಬ್ಲ್ಯಾಕ್ ಕಾಮಿಡಿ ‘ಚದುರಂಗ ಮತ್ತು ಕತ್ತೆ’
ಬ್ಲ್ಯಾಕ್ ಕಾಮಿಡಿ ‘ಚದುರಂಗ ಮತ್ತು ಕತ್ತೆ’

ಪಂಚಮುಖಿ ನಟರ ಸಮೂಹ ಬೆಂಗಳೂರು ತಂಡ ಪ್ರಸ್ತುತಪಡಿಸುವ ನಾಟಕ ಚದುರಂಗ ಮತ್ತು ಕತ್ತೆ. ಮೂಲ ಮರಾಠಿ ನಾಟಕ ರಚನೆ ಚಂ ಪ್ರ ದೇಶಪಾಂಡೆ ಕನ್ನಡಕ್ಕೆ ಡಿ ಎಸ್ ಚೌಗಲೆ ನಿರ್ದೇಶನ ಅಭಿಮನ್ಯು ಭೂಪತಿ ನಿರ್ವಹಣೆ ಮಧುಸೂದನ್ ಕೆ ಎಸ್  ಏಪ್ರಿಲ್  27th ಬುಧುವಾರ   2022 ಸಂಜೆ 7.30 ಕ್ಕೆ ರಂಗಶಂಕರದಲ್ಲಿ ನಾಟಕವನ್ನು ಪ್ರಸ್ತುತ...

read more
ತಮ್ಮಣ್ಣ ಬೀಗಾರರ ಸಮಗ್ರ ಸಾಹಿತ್ಯ ಒಂದು ಅವಲೋಕನ…
ತಮ್ಮಣ್ಣ ಬೀಗಾರರ ಸಮಗ್ರ ಸಾಹಿತ್ಯ ಒಂದು ಅವಲೋಕನ…

ಭಾಗೀರಥಿ ಹೆಗಡೆ ತಮ್ಮಣ್ಣ ಬೀಗಾರರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದದ್ದಲ್ಲದೆ ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅಪೂರ್ವವಾದದ್ದು. ಅವರು ನಮ್ಮ ನಾಡಿನ ಹೆಮ್ಮೆ. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಹೊಸತನ್ನು ನೀಡಿದವರಲ್ಲಿ ಇವರೂ ಒಬ್ಬರು. ಕವಿತೆ, ಕಥೆ, ಲಲಿತ ಬರಹ, ಕಾದಂಬರಿ,...

read more
ಅಕ್ಷಯ ಆರ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ…
ಅಕ್ಷಯ ಆರ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ…

'ಬಹುರೂಪಿ' ತುಳು ಪ್ರಕಟಣಾ ರಂಗವನ್ನು ಪ್ರವೇಶಿಸಿದೆ. ಮೊದಲ ಪ್ರಕಟಣೆಯಾಗಿ ಅಕ್ಷಯ ಆರ್ ಶೆಟ್ಟಿ ಅವರ ಕಾದಂಬರಿ 'ದೆಂಗ' ಪ್ರಕಟವಾಗಿದೆ. ತುಳುನಾಡಿನ ಕುಟುಂಬಗಳ ಸ್ಥಿತ್ಯಂತರವನ್ನು ಚಿತ್ರಿಸುವ ಈ ಕಾದಂಬರಿಯ ಹಸ್ತಪ್ರತಿಗೆ ಉಡುಪಿಯ ತುಳುಕೂಟ ಎಸ್ ಯು ಪಣಿಯಾಡಿ ಪ್ರಶಸ್ತಿಯನ್ನು ಘೋಷಿಸಿತ್ತು. ಭಾನುವಾರ ಉಡುಪಿಯಲ್ಲಿ ಜರುಗಿದ...

read more
ಕೃಷ್ಣ ಚೆಂಗಡಿಯ ‘ಅಮೂಲ್ಯ ಪುಸ್ತಕ’ ಮಳಿಗೆ ಉದ್ಘಾಟನೆ ಫೋಟೋ ಆಲ್ಬಂ
ಕೃಷ್ಣ ಚೆಂಗಡಿಯ ‘ಅಮೂಲ್ಯ ಪುಸ್ತಕ’ ಮಳಿಗೆ ಉದ್ಘಾಟನೆ ಫೋಟೋ ಆಲ್ಬಂ

ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಕೃಷ್ಣ ಚೆಂಗಡಿ ಅವರ ನೂತನ 'ಅಮೂಲ್ಯ ಪುಸ್ತಕ' ಮಳಿಗೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಲೇಖಕ, ಪ್ರಕಾಶಕ, ವಸುಧೇಂದ್ರ ಅವರು ಉದ್ಘಾಟಿಸಿದರು. 'ಪುಸ್ತಕೋದ್ಯಮ ಅಂದು-ಇಂದು' ಕುರಿತು ವಸುಧೇಂದ್ರ ಅವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿರಿಯ ವಿದ್ವಾಂಸ ಡಾ. ಸಿ. ವೀರಣ್ಣ, ಅಭಿನವ...

read more
ನನ್ನ ಟಾಪ್ ಟೂ ಪುಸ್ತಕಗಳು…
ನನ್ನ ಟಾಪ್ ಟೂ ಪುಸ್ತಕಗಳು…

ರೇಖಾ ಗೌಡ ಕೆಲವೊಂದು ಕಷ್ಟಗಳನ್ನ ಯಾರೆಂದರೆ ಯಾರಿಗೂ ಹೇಳೋಕ್ಕಾಗಲ್ಲ, ಯಾರೊಂದಿಗೂ ಹಂಚ್ಕೊಳ್ಳೋಕೆ ಆಗೋದಿಲ್ಲ.  ಅಂಥಾ ಸಮಯದಲ್ಲಿ ಕೆಲವೇ ಕೆಲವರಿಗೆ ಹೆಗಲು ಸಿಗುತ್ತೆ ದಣಿದ ಮನಸ ಒರಗಿಸಲು, ಹೃದಯ ಸಿಗುತ್ತೆ ನೋವ ಬಗೆದು ಹಂಚಿಕೊಳ್ಳಲು! ಎಲ್ಲೋ ಅಪರೂಪಕ್ಕೆ ಯಾರೋ blessed few ಗೆ ಯಾವುದೋ ಶಕ್ತಿಯೇ ಅವರನ್ನ ಹೆಜ್ಜೆ ಹೆಜ್ಜೆಗೂ...

read more
ನಿಶೆ ಬಿಕ್ಕುತಿಹಳು ನಗರದಲ್ಲಿ…
ನಿಶೆ ಬಿಕ್ಕುತಿಹಳು ನಗರದಲ್ಲಿ…

ಶ್ರೀಮತಿ ಹೆಗಡೆ ಅಂಬ್ಯುಲೆನ್ಸಿನ ಸದ್ದಿಗೆಸುಖವೆಲ್ಲಿದೆ ನಿದ್ದೆಗೆಹಸುಗೂಸು ಅಳುತಿದೆಕಿಟಕಿ ಮುಚ್ಚಿದರೂ ಕೇಳುತಿದೆನಂಟು ಇಲ್ಲದಿದ್ದರೂಅಂಟಿಕೊಂಡಿದೆ ಸೂರುಎದುರುಮನೆ ಅಮ್ಮನಿಗೆ ಚಿಂತೆರಾತ್ರಿ ಪಾಳಿಯ ಮಗ ಬಂದಿಲ್ಲವಂತೆಮುಡಿದಿಹಳು ಹೂವು ಆ ಮನೆಯ ಹುಡುಗಿ ಪತಿ ಬರುವ ಮುನ್ನ ಹೋಯಿತು ಒಣಗಿನಡುಮನೆಯ ಒಡೆಯನಿಗೆ ಏರಿದೆ ಅಮಲುಸುತ್ತಲಿನ...

read more
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ – ವರ್ಣಪ್ರಭುತ್ವ…
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ – ವರ್ಣಪ್ರಭುತ್ವ…

ಎಸ್ ಜಿ ಸಿದ್ದರಾಮಯ್ಯ ಇದು ಕವಿತೆಯಲ್ಲ ಸಂಗಾತಿಗಳೇಬೇಸರಿಸಿಕೊಳ್ಳಬೇಡಿ.ನಾನು ಕವಿತೆ ಬರೆಯುವುದ ಬಿಟ್ಟುಬಹಳ ಕಾಲವಾಯಿತು. ನಾವು ಪ್ರಜಾಪ್ರಭುತ್ವದ ಪ್ರಜೆಗಳುಇಡುವ ಹೆಜ್ಜೆಗಳ ಅರಿಯದ ಕುರಿಗಳುವರ್ಣಪ್ರಭುತ್ವ ಆರ್ಭಟಿಸುತ್ತಿದೆಪ್ರಜಾಪ್ರಭುತ್ವ ದನಿಉಡುಗಿದೆ. ಸಂಗಾತಿಗಳೇ ಇದು ನಿಜದಿ ಕವಿತೆಗಳ ಕಾಲಆದರೂ ಕವಿತೆ ಬರೆಯಲಾರೆ ನಾನುಕಾರಣ...

read more
ಡಾ ಕೆ ಎಸ್ ಚೈತ್ರಾ ಅಂಕಣ– ಫಿಸಿಯಾಲಜಿ ಎಂಬ ಭಯಾಲಜಿ!
ಡಾ ಕೆ ಎಸ್ ಚೈತ್ರಾ ಅಂಕಣ– ಫಿಸಿಯಾಲಜಿ ಎಂಬ ಭಯಾಲಜಿ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಅವಳೀಗ ಮೊದಲಿನಂತಿಲ್ಲ !!
ಅವಳೀಗ ಮೊದಲಿನಂತಿಲ್ಲ !!

ಮಂಜುಳಾ ಸಿ ಎಸ್ ಅವಳೀಗಮೊದಲಿನಂತಿಲ್ಲವಂತೆ !ಹಾಈಗೀಗ ಮತ್ತೆನೀರೆರೆದ ಕೂದಲಎಳೆಬಿಸಿಲಿಗೊಡ್ಧಿಬೆಚ್ಚೆನೆ ಭಾವಕೆಅರೆಗಣ್ಣು ತೆರೆದುಮೈ ಮರೆಯುತ್ತಾಳೆ!!ಮೊದಲಿನಂತಿಲ್ಲವೆ ಇಲ್ಲ ! ಸಂಜೆವಸಂತನ ಪ್ರೀತಿಗರಳಿದಮಲ್ಲೆ ಹೂಗಳ ಮತ್ತೆಮುಡಿಯತೊಡಗಿದ್ದಾಳೆ !ತನ್ನರಸಿಮೆಚ್ಚಿ ಉಡುವಾಗಸೀರೆಗಳು ಸಂಭ್ರಮಕೆಜತೆಯಾಗಿಸೋಜಿಗ...

read more
ಭೂಮಿಕಾ ನೃತ್ಯೋಲ್ಲಾಸ…
ಭೂಮಿಕಾ ನೃತ್ಯೋಲ್ಲಾಸ…

ಶಿವಾನಿ ಹೊಸಮನಿ ಫೋಟೋ ಕೃಪೆ : ಮಧುಸೂದನ್ ಲಾಸ್ಯವರ್ಧನ ಟ್ರಸ್ಟ್‌ ನ ಗುರು ಡಾ ಮಾಲಿನಿ ರವಿಶಂಕರ್ ಅವರ ಶಿಷ್ಯೆಯಾದ ಕುಮಾರಿ ಭೂಮಿಕಾ ಅವರ ರಂಗಪ್ರವೇಶವು ನಗರದ ಕೃಷ್ಣದೇವರಾಯ ಸಭಾಂಗಣದಲ್ಲಿ ಸುಸಂಪನ್ನವಾಗಿ ನಡೆಯಿತು. ವಿದ್ವಾನ್ ಶ್ರೀ ರೊಹಿತ್ ಭಟ್ ಉಪ್ಪೂರ್ ಅವರು ಗಂ ಗಣಪತೆ ನಮೋ ನಮೋ ಪ್ರರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ...

read more
ಸದಾಶಿವ್ ಸೊರಟೂರು ಹೊಸ ಕವಿತೆ  – ನಿನ್ನ ದಾರಿ ತಪ್ಪಲಿ..
ಸದಾಶಿವ್ ಸೊರಟೂರು ಹೊಸ ಕವಿತೆ – ನಿನ್ನ ದಾರಿ ತಪ್ಪಲಿ..

 ಸದಾಶಿವ್ ಸೊರಟೂರು  ಬಿಡಿಸಿಕೊಳ್ಳುವುದು,ಮತ್ತೇಲ್ಲೊ ಹಿಡಿದುಕೊಳ್ಳುವುದುಕಾಲ ಎದೆಗೆ ಚುಚ್ಚಿದ ಮುಳ್ಳು ಅದು, ಆ ವಿದಾಯದ ಕ್ಷಣಅತೀ ಚಿಕ್ಕದು..ಹಾಡು ಅಳು ಏನೇನು ಇಲ್ಲ'ಮತ್ತೆಂದೂ ಸಿಕ್ಕಬೇಡ ಮತ್ತೆ'ಬರೀ ನಿನ್ನ ವಂದರ್ನಾಪಣೆ.. ನಾನು ಸೇರಿಸಬೇಕಾದ ಮಾತುತುಟಿಯಲ್ಲೆ ಕರಗಿತು.. ಆಡಬೇಕಿತ್ತು ನಾನು ಆ ಒಂದುಮಾತುನಿನ್ನ ಕಾಲಿಗೆ...

read more
ಬದುಕೆಂದರೆ ಬರೀ ಕಷ್ಟಗಳೇ?
ಬದುಕೆಂದರೆ ಬರೀ ಕಷ್ಟಗಳೇ?

ಪಿ ಪಿ ಉಪಾಧ್ಯ ಹುಟ್ಟು ಸಾವಿನ ನಡುವೆ ಬಹಳಷ್ಟು ಕಷ್ಟಗಳುಸುಖವು ಇರಬಹುದೇನೋ ಎಲ್ಲೋ ಮೂಲೆಯಲ್ಲಿಕಷ್ಟಗಳ ಹೆದರಿಕೆಯೇ ಹೂತಿರುವ ಬದುಕಲ್ಲಿಎಲ್ಲಿದೆ ವ್ಯವಧಾನ… ಎಲ್ಲಿದೆ ಸಮಯಸುಖದತ್ತ ಚಿಂತಿಸಲು… ಆ ಬಗ್ಗೆ ಯೋಚಿಸಲು ಕಣ್ಮುಚ್ಚಿ ತೆರೆವಲ್ಲಿ ಇಲ್ಲವಾಗುವ ಸುಖವುನೆನಪಿನಿಂದಲೂ ಕೂಡ ಮಾಯವಾಗುವುದುಕಷ್ಟವೆಂದರೆ ಅದಕೆ ಅಷ್ಟೊಂದು...

read more
ಸದಾನಂದ ಹೆಗಡೆ ಓದಿದ ‘ಸಂಪಿಗೆ ಮರ’
ಸದಾನಂದ ಹೆಗಡೆ ಓದಿದ ‘ಸಂಪಿಗೆ ಮರ’

ಸಂಪಿಗೆ ಹೂವಿನ ಪರಿಮಳ ನೆನಪುಂಟ ? ಸದಾನಂದ ಹೆಗಡೆ "ದೈರ್ಯ ತೆಗೆದುಕೊ,ತುಂಡಾಗಿದ್ದು ದೇಹದ ಒಂದು ಭಾಗ ಮಾತ್ರ."ಎಂದು ಆಸ್ಪತ್ರೆಯಿಂದ ಹೊರಡುವಾಗ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಹೇಳಿದರು.ಬದುಕುಳಿಸಿದ ವೈದ್ಯರಿಗೆ ಕೃತಜ್ಞತೆ ಹೇಳಿ ಹೊರಬಂದರು ಮಂಜಯ್ಯ ಐತುಮನೆ.ಅದು 1950 ರ ಮೆಳೆಗಾಲ.ಶರಾವತಿ ಕೊಳ್ಳದ ಕಾನನದ " ಮರಗುಡಿ ಸೀಮೆ"....

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಭಾವದೀಪ್ತಿಗೆ ಪರಿಸರದ ಪ್ರೇರಣೆ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಭಾವದೀಪ್ತಿಗೆ ಪರಿಸರದ ಪ್ರೇರಣೆ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more

Pin It on Pinterest

Share This