ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದೀಪಾ‌ ಗೋನಾಳ ಹೊಸ ಕವಿತೆ – ನನ್ನ ಹೆಜ್ಜೆ ಗುರುತುಗಳಿವೆ…
ದೀಪಾ‌ ಗೋನಾಳ ಹೊಸ ಕವಿತೆ – ನನ್ನ ಹೆಜ್ಜೆ ಗುರುತುಗಳಿವೆ…

ದೀಪಾ‌ ಗೋನಾಳ ಅವಳು ನಿನ್ನ ತಲೆಗೂದಲಲ್ಲಿಬೆರಳಾಡಿಸುವಾಗ,ಅಲ್ಲೆಲ್ಲ ನನ್ನ‌ ಎದೆಬೆವರಿನ ಘಮವಿದೆಫ್ಯಾನ್ ಗಾಳಿ‌ ಹೆಚ್ಚಿಡು ಕಂಗಳಿಗೆ ಕಣ್ಣು ಬೆಸೆದಾಗ,ನಾವಿಬ್ಬರು ಕೂಡಿ ಕಟ್ಟಿದಕನಸುಗಳ ಮೂಟೆ ಬಿಚ್ಚಿಕೊಂಡೀತು,ಜೋಪಾನದಿ ಮುಚ್ಚಿಡು ನಿನ್ನ ಬೆರಳುಗಳೊಂದಿಗೆಬೆರಳು ಹೊಸೆಯುವಾಗ,ನಾ ತೊಡಿಸಿದ‌ ಉಂಗುರವಿದೆಬಚ್ಚಿಡು ಅವಳು‌ ನಿನ್ನ...

read more
ಕೇಶವ ಮಳಗಿ ಅನುವಾದಿತ ಕವಿತೆಗಳು…
ಕೇಶವ ಮಳಗಿ ಅನುವಾದಿತ ಕವಿತೆಗಳು…

ಮೂಲ : ಫ್ರೆಡರಿಕೋ ಗಾರ್ಸಿಯಾ ಲೋರ್ಕಾ ಕನ್ನಡಕ್ಕೆ : ಕೇಶವ ಮಳಗಿ ಫ್ರೆಡರಿಕೋ ಗಾರ್ಸಿಯಾ ಲೋರ್ಕಾ (1898-1936)ಲೋಕೋತ್ತರ ಸ್ಪಾನಿಶ್‌ ಕವಿ, ಅಲ್ಪಾಯುಷಿ ಫ್ರೆಡರಿಕೋ ಗಾರ್ಸಿಯಾ ಲೋರ್ಕಾ ‘ಕರಾಳ ಪ್ರೀತಿಯ ಸುನೀತಗಳು’: ಸಾನೆಟ್ಸ್‌ ಆಫ್‌ ಡಾರ್ಕ್‌ ಲವ್‌- ಬರೆದಿದ್ದು ಸುಮಾರು 1935ರ ಸುಮಾರು, ಮರಣಿಸುವ ಒಂದು ವರ್ಷದ ಮೊದಲು. ಈ...

read more
ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ – ತಿಮಿರ ದಿವ್ಯ
ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ – ತಿಮಿರ ದಿವ್ಯ

ಟಿ ಎಸ್ ಶ್ರವಣ ಕುಮಾರಿ ಅವನಿಗೆ ಒಟ್ಟಿನಲ್ಲಿ ಆ ಊರು ಬಿಟ್ಟು ಎಲ್ಲಿಗಾದರೂ ಓಡಿಹೋಗಬೇಕಿತ್ತು. ಕಿತ್ತು ತಿನ್ನುತ್ತಿದ್ದ ಆ ಊರಿನ ನೆನಪುಗಳಿಂದ ದೂರವಾಗಬೇಕಿತ್ತು. ತನಗಾಗಿ ಕಾಯುತ್ತಿದ್ದ ಜೀವವೊಂದು ಕಣ್ಮರೆಯಾದಾಗ ಬದುಕಿಗೇ ಅರ್ಥವಿಲ್ಲವೆನಿಸಿಬಿಟ್ಟಿತ್ತು. ಕಾಡುತ್ತಿದ್ದ ಸಾಯುವ ಯೋಚನೆಯಿಂದ ಹೊರಬರಲು ಏನಾದರೂ ಮಾಡಬೇಕಿತ್ತು....

read more
ಸಮುದಾಯ ಬೆಂಗಳೂರು  ಅಭಿನಯಿಸುವ ‘ಜುಗಾರಿ ಕ್ರಾಸ್’
ಸಮುದಾಯ ಬೆಂಗಳೂರು ಅಭಿನಯಿಸುವ ‘ಜುಗಾರಿ ಕ್ರಾಸ್’

ನಾಟಕ ಪ್ರದರ್ಶನ 15 ಮೇ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ"ಜುಗಾರಿ ಕ್ರಾಸ್" ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಸಾಮಾಜಿಕ ಕಾದಂಬರಿ. ಕುವೆಂಪುರವರ ಕಾನೂರಿನ ಹೆಗ್ಗಡಿತಿ, ಕಾರಂತರ ಮರಳಿ ಮಣ್ಣಿಗೆ ಕಾಲದ ಸಹ್ಯಾದ್ರಿಯ ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸಕ್ಕೆ...

read more
ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’
ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’

ಎ ಮಿಡ್ ಸಮ್ಮರ್ ನೈಟ್ಸ್ಡ್ರೀಮ್ ನಾಟ ಕಒಂದು ಮದುವೆಯ ಕುರಿತಾದದ್ದು ಥೀಸಿಯಸ್, ಹಿಪ್ಪೊಲಿಟ, ಲೈಸ್ಯಾಂಡರ್, ಹರ್ಮಿಯ, ಡಿಮಿಟ್ರಿಯಸ್ ಮತ್ತು ಹೆಲೆನ ಪ್ರೇಮದಲ್ಲಿ ಬಿದ್ದಿದ್ದಾರೆ. ಥೀಸಿಯಸ್ ಮತ್ತು ಹಿಪ್ಪೋಲಿಟಾಳ ಮದುವೆ ನಿಶ್ಚಯವಾಗಿತಯಾರಿ ನಡೆದಿದೆ. ಹರ್ಮಿಯ ಮತ್ತು ಲೈಸ್ಯಾಂಡರ್‌ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಹೆಲೆನಾಳಿಗೆ...

read more
ಪಿ ಪಿ ಉಪಾಧ್ಯ ಸರಣಿ ಕಥೆ 12- ಕಣ್ಣಂಚು ಒದ್ದೆಯಾಗಿತ್ತು…
ಪಿ ಪಿ ಉಪಾಧ್ಯ ಸರಣಿ ಕಥೆ 12- ಕಣ್ಣಂಚು ಒದ್ದೆಯಾಗಿತ್ತು…

ಪಿ ಪಿ ಉಪಾಧ್ಯ 12 ಕಣ್ಣಂಚು ಒದ್ದೆಯಾಗಿತ್ತು… ಆ ಪತ್ರಿಕೆ ಅಪ್ಪನ ಮೇಲೆ ಎಂತಹ ಪ್ರಬಾವ ಬೀರಿತ್ತು ಎನ್ನುವುದೂ ಶಾಮನಿಗೆ ತಿಳಿದಿರಲಿಲ್ಲ. ಹಾಗೆ ತಿಳಿದುಕೊಳ್ಳುವಷ್ಟು ಬುದ್ಧಿವಂತಿಕೆಯೂ ಅವನಲ್ಲಿ ಇರಲಿಲ್ಲ ಎನ್ನುವುದು ಬೇರೆ ವಿಷಯ. ಅಷ್ಟು ಬುದ್ಧಿವಂತ ಅಪ್ಪನಿಗೆ ಇಂತಹ ಮಗನೇ ಎಂದು ಜನ ಸಂಶಯಪಡಬೇಕು ಅಷ್ಟು ಸಾಮಾನ್ಯರಲ್ಲಿ...

read more
ವಿಶ್ವದ ಅತಿ ದೊಡ್ಡ ಪತಂಗವ…
ವಿಶ್ವದ ಅತಿ ದೊಡ್ಡ ಪತಂಗವ…

ರಾಮಾಂಜಿನಯ್ಯ ವಿ ನಿರುತ್ತರ, ಮಿಲನ ಪತಂಗ ಹಾಗೂ ಡೈಸಿರಾತ್ರಿ ಪಯಣದಿಂದ ಬಳಲಿದ ದೇಹಕ್ಕೆ ಉತ್ಸಾಹ ನೀಡಿದ ಮೂಡಿಗೆರೆಯ ಕಾಫೀ ಹೀರಿ, ಹ್ಯಾಂಡ್ ಪೋಸ್ಟಿನಿಂದ ಬಲಕ್ಕೆ ತಿರುಗಿ ಈ ಕಡೆಗೆಲ್ಲೋ 'ನಿರುತ್ತರ'ವಿರುವುದೆಂದು ನಡೆಯತೊಡಗಿದೆವು. ಡೈಸಿಯೂ ಬಿರುಬಿರನೆ ನಡೆಯುತ್ತಿದ್ದಳು. ತಂಪಾದ ಗಾಳಿಗೆ ಅವಳ ಗುಂಗರು ಕೂದಲು ಕೆದರುತ್ತಿತ್ತು....

read more
ಪಿ ಪಿ ಉಪಾಧ್ಯ ಸರಣಿ ಕಥೆ 11- ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ..
ಪಿ ಪಿ ಉಪಾಧ್ಯ ಸರಣಿ ಕಥೆ 11- ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ..

ಪಿ ಪಿ ಉಪಾಧ್ಯ 11 ಶ್ಯಾಮನಿಗೆ ಮಾತ್ರ ಅಪ್ಪ ದೇವರಂತೆ ಕಂಡಿದ್ದ. ಅದೇ ವರ್ಷ ಎರಡನೇ ಮಹಾಯುದ್ಧ ಪ್ರಾರಂಭವಾಗಿತ್ತು. ಶಾಲೆಯಲ್ಲಿ ಮೇಷ್ಟರುಗಳು ಅದೇನೇನೋ ಹೇಳುತ್ತಿದ್ದರು. ಅಲ್ಲಿ ಜರ್ಮನರು ಬಾಂಬು ಹಾಕಿದರು ಇಲ್ಲಿ ಜಪಾನಿನವರು ಸೇತುವೆ ಕೆಡವಿ ಸಾವಿರಾರು ಸೈನಿಕರನ್ನು ಸೆರೆ ಹಿಡಿದರು ಎಂದು ಏನೇನೋ.. ನಮ್ಮನ್ನು ಆಳುವವರು ಎಂದು...

read more
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ – ಜಿ ಎಸ್ ಸಿದ್ದಲಿಂಗಯ್ಯನವರು ಕನಸಿಗೆ ಬಂದು…
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ – ಜಿ ಎಸ್ ಸಿದ್ದಲಿಂಗಯ್ಯನವರು ಕನಸಿಗೆ ಬಂದು…

ಎಸ್ ಜಿ ಸಿದ್ದರಾಮಯ್ಯ ಇಂದು ಬೆಳಗು ಜಾವ ನಾಲ್ಕು ಐದು ಗುರುವೆಇದ್ದಕ್ಕಿದ್ದಂತೆ ಹೊಲದ ಬದಿಯ ಕೆರೆಯ ಬಳಿಭೇಟಿಯಾದಿರಿ. ನೀವು ಬಂದಾಗ ಆಗಿನ್ನ ಮಳೆ ನಿಂತಿತ್ತು.ಧರೆಯೆಲ್ಲ ಹೊಳೆಹೊಳೆಯುತಿತ್ತು.ಸೂರ್ಯನ ತನಿಕಿರಣ ರಾಜಿಯುಮೈಗೆ ನಚ್ಚನೆ ಹಿತಕಾರಿಯಾಗಿತ್ತು. ಅಲ್ಲಿ ಯಾರೂ ಇರಲಿಲ್ಲ : ಇದ್ದವರು ಮೂವರೆನಮ್ಮಿಬ್ಬರ ನಡುವೆ ಇನ್ನೊಬ್ಬ...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶುಭಾರಂಭ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶುಭಾರಂಭ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ನಿಜ ಹೇಳಿಬಿಡುತ್ತೇನೆ…
ನಿಜ ಹೇಳಿಬಿಡುತ್ತೇನೆ…

ಚಂದ್ರಕಾಂತ ವಡ್ಡು ಇಂತಹದೊಂದು ಸಂಕಲನ ರೂಪಿಸಬೇಕೆಂದು ನನಗೆ ತೀವ್ರವಾಗಿ ಅನ್ನಿಸಲು ಸುತ್ತಲಿನ ವಿನಾಶಕಾರಿ ಆಗುಹೋಗುಗಳ ಹೊರತಾಗಿ ಬೇರೇನೂ ಕಾರಣ ಇರಲಿಲ್ಲ. ಸಮಕಾಲೀನ ಸಂದರ್ಭದ ಸಾಮಾಜಿಕ ಮಾಲಿನ್ಯಕ್ಕೆ ಕೇವಲ ಮೂಕಸಾಕ್ಷಿಯಾಗಿರಲು ಯಾರಿಗಾದರೂ ಹೇಗಾದರೂ ಎಷ್ಟುದಿನ ಸಾಧ್ಯ? ಹೃದಯ ಇರುವವರೆಲ್ಲಾ ತಮ್ಮದೇಯಾದ ರೀತಿಯಲ್ಲಿ, ನೀತಿಯಲ್ಲಿ,...

read more
ರಾಘವೇಂದ್ರ ಬೆಟ್ಟಕೊಪ್ಪ ಮೆಚ್ಚಿದ ‘ಅಣ್ಣ ಮಹಾಬಲ’
ರಾಘವೇಂದ್ರ ಬೆಟ್ಟಕೊಪ್ಪ ಮೆಚ್ಚಿದ ‘ಅಣ್ಣ ಮಹಾಬಲ’

ಇದ್ದರೆ ಇರಬೇಕು ಇಂಥ ಅಣ್ಣ ಮಹಾಬಲ! ರಾಘವೇಂದ್ರ ಬೆಟ್ಟಕೊಪ್ಪ ಇದು ಅಕ್ಷರಶ: ಹೌದು. ಈ ಅಣ್ಣ ಕೇವಲ ಕುಟುಂಬಕ್ಕೆ ಮಾತ್ರ ಅಣ್ಣನಲ್ಲ, ಇಡೀ ಸಮಾಜಕ್ಕೆ, ಕನ್ನಡ, ಸಂಸ್ಕೃತ ಕ್ಷೇತ್ರಕ್ಕೆ, ಮುಖ್ಯವಾಗಿ ಯಕ್ಷಗಾನಕ್ಕೂ ಅಣ್ಣನಂತೆ ಇದ್ದರು. ನೋಡಲು ಗರ್ವಿಯಂತೆ ಕಂಡರೂ ಗರ್ವಿಯಲ್ಲ, ಸರಳರಂತೆ ಕಂಡರೂ ವಿಷಯಗಳ ಜ್ಞಾನ ಗಟ್ಟಿಯಾದದ್ದು,...

read more
ತುಳಸಿಗೆ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್
ತುಳಸಿಗೆ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್

ಯಕ್ಷಗಾನ ಬಾಲ‌ ಕಲಾವಿದೆ, ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳನ್ನು ಪ್ರಸ್ತುತಗೊಳಿಸುವ ಶಿರಸಿಯ ತುಳಸಿ ಹೆಗಡೆ ಅವಳಿಗೆ ಮಹಾರಾಷ್ಟ್ರದ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ ಎಜ್ಯುಕೆಶನ್ ನೀಡುವ ಇಂಡಿಯನ್ ಸ್ಟಾರ್ ಐಕಾನ್‌ ಕಿಡ್ ಅಚೀವರ್ಸ ಅವಾರ್ಡ ಲಭಿಸಿದೆ. ಭಾರತದ ವಿವಿಧಡೆಯ‌ ಮಕ್ಕಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆ ಪರಿಗಣಿಸಿ...

read more
ಶ್ರೀನಿವಾಸ ಪ್ರಭು ಅಂಕಣ- ಬವಣೆಯ ನೆನಪು ನುಗ್ಗಿ ಬಂತು…
ಶ್ರೀನಿವಾಸ ಪ್ರಭು ಅಂಕಣ- ಬವಣೆಯ ನೆನಪು ನುಗ್ಗಿ ಬಂತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
‘ಚಿತ್ರಭೂಮಿ’ಯಲ್ಲಿ 4 ಮಂತ್ಸ್ , 3 ವೀಕ್ಸ್  ಆಂಡ್ 2 ಡೇಸ್
‘ಚಿತ್ರಭೂಮಿ’ಯಲ್ಲಿ 4 ಮಂತ್ಸ್ , 3 ವೀಕ್ಸ್ ಆಂಡ್ 2 ಡೇಸ್

Name of the Film 4 months, 3 Weeks and 2 DaysWriter-Director: Cristian MungiuCountry : RomaniaLanguage:RomanianRuntime:113mns ಒಟೀಲಿಯಾ ಮತ್ತು ಗೆಬಿತಾ ಇಬ್ಬರೂ ವಿಶ್ವವಿದ್ಯಾಲಯ ಒಂದರ ಸಹಪಾಠಿಗಳು, ಒಂದೇ ಕೋಣೆಯಲ್ಲಿ ವಾಸಮಾಡುತ್ತಿರುವವರು. ಗೆಬಿತಾ ತನ್ನ ಗೆಳೆಯನೊಂದಿಗೆ ಸಲುಗೆಯಿಂದ ಇದ್ದುದರ ಕಾರಣ...

read more
ಬಸವರಾಜ ಕೋಡಗುಂಟಿ ಅಂಕಣ – ಚಿತ್ರದುರ‍್ಗ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಚಿತ್ರದುರ‍್ಗ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಪಿ ಪಿ ಉಪಾಧ್ಯ ಸರಣಿ ಕಥೆ 10 – ಅಮ್ಮ ಒಬ್ಬಳಲ್ಲದಿದ್ದರೆ ಶಾಮನ ಬಾಲ್ಯ ಬರೀ ದುಃಸ್ವಪ್ನವೇ…
ಪಿ ಪಿ ಉಪಾಧ್ಯ ಸರಣಿ ಕಥೆ 10 – ಅಮ್ಮ ಒಬ್ಬಳಲ್ಲದಿದ್ದರೆ ಶಾಮನ ಬಾಲ್ಯ ಬರೀ ದುಃಸ್ವಪ್ನವೇ…

ಪಿ ಪಿ ಉಪಾಧ್ಯ 10 ಅಮ್ಮ ಒಬ್ಬಳಲ್ಲದಿದ್ದರೆ ಶಾಮನ ಬಾಲ್ಯ ಬರೀ ದುಃಸ್ವಪ್ನವೇ… ಮಗನೂ ಆ ಮೂವತ್ತು ಸಾವಿರ ನಷ್ಟವನ್ನು ಅರಗಿಸಿಕೊಳ್ಳಲು ತುಸು ಸಮಯವನ್ನೇ ತೆಗೆದುಕೊಂಡಿದ್ದ. ಅಪ್ಪ ಏನನ್ನೂ ನೇರವಾಗಿ ಹೇಳದಿದ್ದರೂ ಅವರ ನೋವು ಅರ್ಥವಾಗಿತ್ತು. ಆದರೆ ಪ್ರಾಯದ ಉತ್ಸಾಹ ಬಹಳ ದಿನಗಳವರೆಗೆ ಅವನನ್ನು ಸುಮ್ಮನಿರಲು ಬಿಡಲಿಲ್ಲ. ತಿಂಗಳು ಎರಡು...

read more
ಬಿ ಕೆ ಮೀನಾಕ್ಷಿ ಹೊಸ ಕವಿತೆ – ಮುಳ್ಳು ನಾಟಿದ ಮನಸು…
ಬಿ ಕೆ ಮೀನಾಕ್ಷಿ ಹೊಸ ಕವಿತೆ – ಮುಳ್ಳು ನಾಟಿದ ಮನಸು…

ಮುಳ್ಳು ನಾಟಿದ ಮನಸು ಎಳೆಬಾಳೆಯಂತಹ ಕೈಗಳಿಗೆನಾಲ್ಕು ಹರಳು ಮತ್ತೆಂಟು ಚಿನ್ನದ ಬಳೆಗಾಜು ಗೀರಿದ ಗಾಯ ನನ್ನೊಳಗೆ ಉರಿಯ ಸೆಲೆಕೊರಳಿಗೆ ಪೇರಿಸಿಕೊಂಡಿದ್ದಾಳೆ ಚಿನ್ನವ ಎಳೆಗಳ ಮೇಲೆಳೆಬಿಟ್ಟರೆ ಅದರಲ್ಲೇ ನೇಣು ಹಾಕಿಕೊಳ್ಳುತಾಳೆನನ್ನುಸಿರು ಸತ್ತಿದೆ ಒಳಗೇ…..ಬೆರಳುಗಳನು ತಬ್ಬಿಕುಳಿತಿವೆ ಬಗೆಬಗೆಯ ಉಂಗುರಗಳುಕುದಿಯುತ್ತದೆ ಒಲೆಯ ಮೇಲಿನ...

read more

Pin It on Pinterest

Share This