ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸ್ವಾತಂತ್ರ್ಯ ದ ಓಟ- ಮೊದಲ ಷೋ..
-ಸವಿತಾ ನಾಗಭೂಷಣ ಮೂರೂವರೆ ಘಂಟೆ ಒಬ್ಬ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವುದು ಅದೂ ಈ ಕಾಲದಲ್ಲಿ ಅಷ್ಟು ಸುಲಭ ಅಲ್ಲ! ಬೋಳುವಾರು ಮಹಮ್ಮದ್ ಕುಂಞ ಅವರ ' ಸ್ವಾತಂತ್ರ್ಯದ ಓಟ' ಕಾದಂಬರಿಯನ್ನು ಅದೂ ಸಾವಿರದ ನೂರು ಪುಟಗಳನ್ನು ರಂಗಕ್ಕೆ ಒಗ್ಗಿಸುವುದು ಕಡಿಮೆ ಸಾಧನೆ ಏನಲ್ಲ, ಆ ನಿಟ್ಟಿನಲ್ಲಿ ನಟರಾಜ ಹೊನ್ನವಳ್ಳಿಯವರ ಅಚ್ಚುಕಟ್ಟಾದ...
ಗಂಗಾಧರ ಕೊಳಗಿ ಅವರ ಕೃತಿಗಳ ಅವಲೋಕನ..
‘ಕ್ಯಾಸ್ಟ್ ಪಾಲಿಟಿಕ್ಸ್’ ಸಂವಾದ ಸ್ಪಂದನೆ
ಕಲ್ಪನೆ ಬೆರೆಸಿ ಕತೆಯ ಚೌಕಟ್ಟು ನೀಡುತ್ತೇನೆ: ಅಮರೇಶ್ ನುಗಡೋಣಿ
ನಾನು ನನ್ನ ಸುತ್ತಲಿನ ಗ್ರಾಮೀಣ ಪರಿಸರ, ಅಲ್ಲಿನ ಅನುಭವಗಳಿಗೆ ಕಲ್ಪನೆ ಬೆರೆಸಿ ಕತೆಯ ಚೌಕಟ್ಟು ನೀಡುತ್ತೇನೆ. ನಾನು ಯಾವುದೇ ತಾಂತ್ರಿಕ ಕಸರತ್ತುಗಳಿಗೆ ಪ್ರಯತ್ನಿಸಲಿಲ್ಲ. ನನ್ನ ಕಥೆಗಳು ನನ್ನ ಜನರ ಕಥೆಗಳು. ನನ್ನ ಕಥೆಗಳಲ್ಲಿ ಕೇಡು ಒಳಿತು ಎರಡೂ ಇವೆ. ಕೇಡನ್ನು ಹಿಂದಕ್ಕೆ ಹಾಕಿ ಒಳಿತನ್ನು ಮುಂದೆ ಮಾಡುತ್ತೇನೆ. '70 ಎಕರೆ ಹೊಲ...
ರಾವಣನ ನಕ್ಷತ್ರ ಚಿತ್ತೆಯಂತೆ..
-ಸುಕುಮಾರ್ ಪುನರ್ವಸು ನಕ್ಷತ್ರ ರಾಮನಾಗಿ ಹುಟ್ಟಿದ್ದು ಬಯಸಿದ್ದಲ್ಲಸೌಮಿತ್ರಿ ಬರಲಿಲ್ಲಜಾನಕಿಯು ಜೊತೆಗಿಲ್ಲಮಾತೃ ದೇವೋಭವಪಿತೃ ದೇವೋಭವಆಚಾರ್ಯ ದೇವೋಭವಓಂಕಾರ ಝೇಂಕಾರಗಳ ನಡವೆನನ್ನ ಅಸ್ತಿತ್ವವೇ ಮುರುಟಿ ಹೋಗಿದ್ದುಅರಿವಾಗಲೇ ಇಲ್ಲ ಮೇಣದಂತೆ ಕರಗಿಕೊರಗಿ ಬೆಳಗಿದ್ದುದೀಪವಾಗಿಚಿತೆಯ ಕೆಂಡವಾಗಿಬೂದಿಯಾಗಿ, ಭಸ್ಮವಾಗಿ ಬದುಕೆಲ್ಲ...
ಶ್ರೀನಿವಾಸ ಪ್ರಭು ಅಂಕಣ – ಲಂಡನ್ ನಲ್ಲಿ ರಾಧಿಕಾ ‘ಮಿಸ್ ಗ್ಲಾಮರಸ್’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಶಿರಸಿ ಕ್ಯಾಂಪೂ, ಕುಂಟ ಕೋಣವೂ..
-ಕಿರಣ ಭಟ್ ಕನ್ನಡದ ನಾಟಕ ಕಂಪ್ನಿಗಳು ಬದುಕೋದು ಎರಡು ಜಾತ್ರೆಗಳಿಂದ ಅಂತ ಹೇಳ್ತಾರೆ. ಒಂದು ಬನಶಂಕರಿ ಜಾತ್ರೆ, ಇನ್ನೊಂದು ಶಿರಸಿ ಜಾತ್ರೆ. ಈ ಎರಡೂ ಜಾತ್ರೆಗಳಲ್ಲಿ ಐದಾರು ಕಂಪ್ನಿಗಳು ಟೆಂಟ್ ಹಾಕ್ತವೆ. ಶಿರಸಿ ಮಾರಿ ಜಾತ್ರೆಗೆ ಬಂದ ಪ್ರತಿ ಕಂಪ್ನಿಯೂ ಜಾತ್ರೆ ಮುಗಿದ ಮೇಲೂ ನಾಲ್ಕು ತಿಂಗಳು ಅಲ್ಲೇ ಕ್ಯಾಂಪ್ ಹೂಡಿ, ಎಲ್ಲ...
ಸಪ್ನ ‘ಅವಧಿ’ ಟಾಪ್ ಟೆನ್
ಬಿ ಎಚ್ ಶ್ರೀಧರ ಅವರ ಕೃತಿಗಳ ಬಿಡುಗಡೆ..
ನಿನ್ನೆ ಶಿರಸಿಯಲ್ಲಿ ಪ್ರೊ. ಬಿ. ಎಚ್.ಶ್ರೀಧರ ಅವರ ಎರಡು ಪುಸ್ತಕಗಳು ಬಿಡುಗಡೆಯಾದವು. ಡಾ.ಎಂ.ಜಿ.ಹೆಗಡೆ ಸಂಪಾದಿಸಿದ ಶ್ರೀಧರರ ಇಂಗ್ಲಿಷ್ ಕವನ ಮತ್ತು ಲೇಖನಗಳ ಸಂಗ್ರಹ ‘Afterglow’ ಮತ್ತು ರಾಜಶೇಖರ್ ಹೆಬ್ಬಾರ್ ಸಂಪಾದಿಸಿದ ಶ್ರೀಧರರ ಕವನಗಳ ಸಂಕಲನ ‘ಜೀವವಾಣಿ’ಯನ್ನು ಹಿರಿಯ ಸಾಹಿತಿ ಶಾಮಸುಂದರ ಬಿದರಕುಂದಿ...
ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಗೆ ‘ಡಾ.ರಾಗೌ ಸಾಹಿತ್ಯ ಪ್ರಶಸ್ತಿ’ ಪ್ರದಾನ..
ನೆನಪುಗಳು ಸಾಯುವುದಿಲ್ಲ..
-ಎಚ್ ಆರ್ ಲೀಲಾವತಿ ನೆನಪು..ನೆನಪುಗಳುಎಲ್ಲ ಸಾಯುವುದಿಲ್ಲ…..ಅಂದು ನೀನೆನ್ನ ಮುಡಿಯೊಳಿಟ್ಟಮಲ್ಲಿಗೆಯ ಕಂಪುರಂಗೇರಿದ ಕದಪಿನಲಿರಚಿಸಿದ ಶೃಂಗಾರ ಚಿತ್ರಕಿವಿದೆರೆಯೊಳುಸಿರಿದಪ್ರೇಮ ಕಾವ್ಯಕೆಂದುಟಿಯ ಹಾಸಿನಲಿಪೋಣಿಸಿದ ಮುತ್ತಿನ ಮಾಲೆಮೂಗಿನ ನತ್ತ ಸರಿಪಡಿಸುವ ನೆಪಕೆಕಚ್ಚಿದ ನಾಸಿಕದ ಮಧುರ ವೇದನೆನನ್ನ ಕಣ್ಣ ಕನ್ನಡಿಯಲ್ಲಿ ನಿಂತನಿನ್ನ...
ನಾನು ಹುಡುಕುತ್ತಿರುವುದಾದರೂ ಏನನ್ನು?
-ವಿಜಯಲಕ್ಷ್ಮಿ ಸತ್ಯಮೂರ್ತಿ ಕಾಣಬಹುದೇ ಆ ಕಣ್ಣುಗಳು ದಿಟ್ಟಿಸಿ ನೋಡುತ್ತೇನೆ ಬೆಳ್ಳಗಿನ ಆಗಸವನ್ನುತುಸು ಹೆಚ್ಚೇ ಇತ್ತೀಚೆಗೆ! ಹಾ..ಅದರೊಂದಿಗೆ ಹಸಿರು ಎಲೆಗಳನ್ನುಕೆಂಪು ಬಿಳಿಯ ಹೂಗಳನ್ನೂ.ನನ್ನದೇ ತೋಟದಲ್ಲಿ.. ಎಂದೋ ಕಳೆದುಹೋದ ಉಲ್ಲಾಸ ಉತ್ಸಾಹಗಳರೆಕ್ಕೆ ಚಿಗುರಿರಬಹುದೇ?ಆ ಶುದ್ಧ ನಗು, ತುಂಟತನದಕಣ್ಣುಗಳುಮತ್ತೆ...
ಮನಸ್ಸನ್ನು ಕಾಡುವ ಕಥಾನಕ..
ಮನೋಹರ್ ಪೈ ಅವರ ಕಥಾ ಸಂಕಲನ 'ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು' 'ಸಸಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಕಾವೇರಿ ಮುತ್ತಪ್ಪ ಅವರ ಬರಹ ಇಲ್ಲಿದೆ. -ಕಾವೇರಿ ಮುತ್ತಪ್ಪ ಮನೋಹರ್ ಪೈ ಅವರ ಎಲ್ಲಾ ಪುಸ್ತಕಗಳ ಶೀರ್ಷಿಕೆ ಕೂಡ ವಿಶಿಷ್ಟವಾಗಿ ಗಮನ ಸೆಳೆಯುವಂತೆ ಇರುತ್ತದೆ; ಅದರಂತೆ ಇದೂ ಕೂಡ. ಸಂಕಲನದ...
ಒಂಟಿತನದ ಜಾಡು ಹಿಡಿದು..
-ನಾಗರಾಜ ಬಿ ನಾಯ್ಕ ನೀರವ ಮೌನದಕತ್ತಲೆಯ ನೆರಳಿಗೆಕನಸುಗಳು ಹರಡಿ ನಿಂತರೆಹಣತೆ ಹಚ್ಚಿದ ದೀಪಬೆಳಗಿ ಬೆಳಕಾಗಿಉಳಿದು ಹಬ್ಬಲಿ ಸುಮ್ಮನೇಕರಗಿದ ನಂತರಉಳಿವ ನೀರಿನ ಹನಿಗೆಇಬ್ಬನಿಯ ಗುರುತುಸಾಲಲ್ಲಿ ನಿಂತುಕೊನೆಯಲ್ಲಿ ಉಳಿವಒಂಟಿತನದ ಜಾಡು ಹಿಡಿದುಹೊರಟರೆ ಮತ್ತೆದಿಕ್ಕು ದಿಕ್ಕಿಗೆಹರಡುವ ಮುಗಿಲುಸರಸರನೆ ಸರಿವದಿನಗಳ ನಡಿಗೆಗೆ ಕರಗಿಬಿಡುವ...
ಯಾರೋ ಹೊಡೆದ ಕಲ್ಲಿಗೆ..
-ದಾಕ್ಷಾಯಣಿ ಮಸೂತಿ ಅಚ್ಚುಳವಾದ ಗೂಡು ಸುತ್ಮಮುತ್ತಅತ್ತ ಇತ್ತಎಲ್ಲೆಲ್ಲೂ ಪ್ರೀತಿಯನ್ನೇಉಸಿರಾಡುತ್ತಿತ್ತುಗೂಡು ಹರಿಯುವ ನದಿಹುಟ್ಟುವ ರವಿಇಳಿಸಂಜೆಯ ಚಂದಿರಪಿಸುಪಿಸು ಗುಸುಗುಸುಗಳಲಿತೇಲುತ್ತಿದ್ದ ಮೈ ಮನಸ್ಸುಗಳುಹೀಗೆಸಹಜತೆಯ ಮಡಿಲಾಗಿತ್ತುಗೂಡು ಸೋಕಿದೆಬದಲಾವಣೆಯ ಕಿಡಿಗೂಡಿಗೂ!ಈಗೀಗ ಅಲ್ಲಿಬರೀ ಕತ್ತಲೆಯನೆರಳು...
ಋತುಮಾನಕ್ಕಷ್ಟೇ ಪ್ರೀತಿಯೆ..
- ದಿಲೀಪ್ ಎನ್ಕೆ ಇಬ್ಬನಿಯ ಕಾಲ್ಗೆಜ್ಜೆ ಹೇಗೆ ತೀರಿಸಲಿಋಣವಋತುಮಾನಕ್ಕಷ್ಟೇ ಪ್ರೀತಿಯೆ.. ಹೊತ್ತು ಮೆರೆದೆತನುಭರವ ಹದ್ದಿನರೆಂಕೆಯಂತೆ ಮರೆಮರೆಯಲಿ ಜಾತ್ರೆಯ ಅಪ್ಪನಹಿಮಾಲಯ ನೀನು ಫಲಕಚ್ಚದಅಮೃತ ಮೇಘಗಳಐಕಲಾಟಕೆ ನಗ್ನಗೊಳಿಸಿಗುಟುಕು ಕೂರಿದಅವ್ವನ ಬೆಳ್ದಿಂಗಳ ಮಡಿಲು ನೀನು ಸಹಸ್ರ ಮಿಣುಕುಗಳಕಣ್ಣ ಕಡಲೊಳಗೆ ಕೂಡಿಬೆನ್ನ ಮೇಲೆ ಗುರಿಯ...
ಮುಟ್ಟಿಸಿಕೊಂಡವರು..
-ಬಸವಣ್ಣೆಪ್ಪ ಕಂಬಾರ ಚಿನ್ನವ್ವ ಅಡುಗೋಡೆ ಮೇಲೆ ಇಟ್ಟಿದ್ದ ಚಿಮಣಿಯ ಮಂದ ಬೆಳಕಿನಡಿ ಕನ್ನಡಿಯೊಳಗೆ ಮುಖ ನೋಡಿಕೊಂಡಳು. ಗಲ್ಲಕ್ಕೆ, ಹುಬ್ಬಿಗೆ, ಢಾಳವಾಗಿ ಹತ್ತಿದ್ದ ಪಾವಡರನ್ನು ತಿಕ್ಕಿಕೊಂಡು ಹಣೆ ಮೇಲೆ ಕುಂಕುಮದ ಬೊಟ್ಟು ಇಟ್ಟುಕೊಳ್ಳುಲು ತಡಕಾಡಿ ನಡುಮನೆ ಚೌಕಟ್ಟಿನ ತೋಳಿಗೆ ಯಾರೋ ಅಂಟಿಸಿದ ಒಂದು ಸನ್ನ ಟಿಕಳಿ ಇತ್ತುಅವಸರಕ್ಕೆ...
ಪುಸ್ತಕ ಮತ್ತು ಓದು…
-ವನಜಾಕ್ಷಿ ಎಸ್ ಮರಳಕುಂಟೆ ಓದುವುದೆಂದರೆ ನನಗೆ ನಿತ್ಯ ವಸಂತ. ಕೆಲವೊಮ್ಮೆ ಪುಸ್ತಕಗಳು, ಕೆಲವೊಮ್ಮೆ ಗೂಗಲ್ ನ ವಿಕಿಪೀಡಿಯ, ಫೇಸ್ಬುಕ್ ನಲ್ಲಿ ಪ್ರಕಟಗೊಂಡಿರುವ ಲೇಖನ-ಕವಿತೆಗಳು, ವಾಟ್ಸಪ್ ನಲ್ಲಿ ಬರುವ ಪ್ರಚಲಿತ, ಸಾಮಾನ್ಯಜ್ಞಾನದ ಪ್ರಶ್ನೋತ್ತರಗಳನ್ನೂ ಕೂಡ ನನ್ನ ಮಸ್ತಕ ಜೀರ್ಣಿಸಿಕೊಳ್ಳುತ್ತದೆ. ಪುಸ್ತಕವಿಲ್ಲದೇ ಇದ್ದಲ್ಲಿ...
ಎಚ್ ಆರ್ ಸುಜಾತಾ ಅವರ ಕೃತಿಗಳ ಬಿಡುಗಡೆ..
ಈ ಹೊತ್ತಿಗೆಯಲ್ಲಿ ‘ದಡ ಸೇರಿಸು ತಂದೆ’
ಕಂಡ ಕನಸು ಕನ್ನಡಿಯಲ್ಲಿ..
-ಕಾರ್ತಿಕ್ ಭಟ್ ಬಳಗುಳಿ ಅಂಗೈಯಲ್ಲಿ ಕಂಡ ಕನಸು. ಅಂಗ್ಯೆಯಲ್ಲಿ ಕಂಡ ಕನಸಿಗೂಹಾಕುತ್ತಿರುವ ಹೆಜ್ಜೆಗೂಸಂಬಂಧವೇ ಇಲ್ಲಕಂಡ ವರ್ಣಮಯ ಕನಸಿಗೊಂದುಕೊನೆಗೂ ವೇದಿಕೆಸಿಗಲೇ ಇಲ್ಲ…… ನಿರೀಕ್ಷೆಯಂತಿಲ್ಲ ಪಯಣವೂಕೆಲವೊಮ್ಮೆ ಹಚ್ಚಹಸುರುಕೆಲವೊಮ್ಮೆ ಬರಡು ಭೂಮಿ……ಕಂಡ ಕನಸೊಂದು ಹೊಳೆಯಲ್ಲಿ ತೇಲಿಹೋಯಿತು ಅಂತ ಅದರ ಹಿಂದೆ ಓಡಲೇ?ಕಂಡ ಕನಸೊಂದು...





















