ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಾಂಕ್ರೀಟ್ ಕಾಡು…
ಕಾಂಕ್ರೀಟ್ ಕಾಡು…

ಮೋಹನ್ ಮಿರ್ಲೆ ನಗರಗಳುಮಹಾನಗರಗಳುಸುತ್ತ ಕಿರು ನಗರಗಳುಹೂತುಹೋದ ಕೆರೆಗಳುತೇಲುವ ಲೇಔಟ್ ಗಳು ಪ್ಲಾಸ್ಟಿಕ್ ಹಸಿರಿನಕೃತಕಾಲಂಕಾರರಾತ್ರಿ ಅಂದಕೆಜಗಮಗಿಸುವವಿದ್ಯುತ್ತಿನ ಚಿತಾಗಾರ! ಅಬ್ಬಾ!ಇದೇನು ಇಂದ್ರಪುರಿಯೋ,ಯಮಪುರಿಯೋ..! ಹೌದು! ಇಲ್ಲಿಕುಬೇರರೂ ಇದ್ದಾರೆಅಂತೆ ಬಹುಜನ ಕುಚೇಲರೂ.. ಇಬ್ಬರದೂ ಹುಡುಕಾಟಒಬ್ಬರದುನೆಲ ವಿಸ್ತರಿಸುವ...

read more
ರಾಘವೇಂದ್ರ ಬೆಟ್ಟಕೊಪ್ಪ ಓದಿದ ‘ಹನಿ‌ ಹನಿ‌ ಸೇರಿದಾಗ’
ರಾಘವೇಂದ್ರ ಬೆಟ್ಟಕೊಪ್ಪ ಓದಿದ ‘ಹನಿ‌ ಹನಿ‌ ಸೇರಿದಾಗ’

ಶಿಕ್ಷಕರು ಬರೆದ ವಿದ್ಯಾರ್ಥಿ ಜೀವನ ಕಥನ… ರಾಘವೇಂದ್ರ ಬೆಟ್ಟಕೊಪ್ಪ ಇದೊಂದು ಅಪರೂಪದ‌ ಕೃತಿ. ಪಾಲಕರು ಓದಿದರೆ ಬಾಲ್ಯದ ನೆನಪು, ಮಕ್ಕಳು ಓದಿದರೆ ಅಂದಿನ‌ ಶಿಕ್ಷಣ ಪಡೆಯಲು ಪಟ್ಟ ಸಂಕಷ್ಟ ಹಾಗೂ ಇಂದಿನ ಸುಲಭ ಮಾರ್ಗ ಎರಡೂ‌ ಕಾಣುತ್ತದೆ. ಈ ಎರಡೂ ಕಾಣಿಸುವ ಈ ಕೃತಿ ಹೆಸರೂ ಹನಿ‌ ಹನಿ‌ ಸೇರಿದಾಗ. ಹನಿ ಹನಿ‌ ಸೇರಿಯೇ ಬದುಕಿನ ಸಾಗರ...

read more
ನನ್ನ ಕಥೆಯೊಂದು ನಿನ್ನ ಎದೆಯೊಳಗೆ…
ನನ್ನ ಕಥೆಯೊಂದು ನಿನ್ನ ಎದೆಯೊಳಗೆ…

ಗೊರೂರು ಶಿವೇಶ್ ಕೆಲವರ್ಷಗಳ ಹಿಂದೆ ರಂಗಕರ್ಮಿ ಹಾಗೂ ಸ್ವತಹ ರಂಗಸಿರಿ ಸಂಸ್ಥಾಪಕರೊಬ್ಬರಾದ ಪಿ ಶಾಡ್ರಾಕ್ ನನ್ನನ್ನು ಭೇಟಿಯಾಗಿ ತಮ್ಮ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಥೆಗಾರ ರಾಘವೇಂದ್ರ ಪಾಟೀಲರ ಮತ್ತೊಬ್ಬ ಮಾಯಿ ಕಥೆಯನ್ನಾಧರಿಸಿ ತಮ್ಮದೆ ಪರಿಕಲ್ಪನೆಯಲ್ಲಿ ಖ್ಯಾತ ರಂಗಕರ್ಮಿ ಮಹದೇವ...

read more
ಮಧುಕರ್ ಬಳ್ಕೂರು ಸರಣಿ ಕಥೆ 5 – ಆಲ್ಕೆರೆ ಜಡ್ಡಿನ ಕ್ರಿಕೆಟಾಟ..
ಮಧುಕರ್ ಬಳ್ಕೂರು ಸರಣಿ ಕಥೆ 5 – ಆಲ್ಕೆರೆ ಜಡ್ಡಿನ ಕ್ರಿಕೆಟಾಟ..

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 5  ಆಲ್ಕೆರೆ ಜಡ್ಡಿನ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ಅಂಥ ಅಪಾಯದಿಂದ ಪಾರಾದೆ ನಾನು…
ಜಯಲಕ್ಷ್ಮಿ ಪಾಟೀಲ್ ಅಂಕಣ – ಅಂಥ ಅಪಾಯದಿಂದ ಪಾರಾದೆ ನಾನು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಹೊನ್ನಾವರ ದಲ್ಲಿ ‘ಕೋವಿಗೊಂದು ಕನ್ನಡಕ’
ಹೊನ್ನಾವರ ದಲ್ಲಿ ‘ಕೋವಿಗೊಂದು ಕನ್ನಡಕ’

ಕಿರಣ ಭಟ್ ತೆಳುವಾದ ಸಂಗೀತದೊಂದಿಗೆ ನಾಟಕ ಪ್ರಾರಂಭವಾಗಿದೆ. ಕನ್ನಡಕ ಫ್ರೇಮಿನಾಕಾರದ ಕಾರ್ಪೆಟ್ಟಿನ ಮೂರು ಮೂಲೆಗಳಿಂದ ಮೂರು ಮಂದಿ ಅರೆನಾ ವನ್ನು ಪ್ರವೇಶಿಸಿದ್ದಾರೆ. ಮೂವರೂ ಬಾಯ್ಕಟ್ಟು ಕಟ್ಟಿಕೊಂಡಿದ್ದಾರೆ. ಒಂದು ಸಂಧಿಯಲ್ಲಿ ಸೇರುವ ಮೂವರದೂ ಒಂಥರಾ ಗುಮಾನಿಯ ನೋಟ. ನಿಧಾನಕ್ಕೆ ಒಬ್ಬೊಬ್ಬರೂ ಬಾಯ್ಕಟ್ಟು ಬಿಚ್ಚುತ್ತಾ...

read more
ನನ್ನ ರಾಜಕುಮಾರ…
ನನ್ನ ರಾಜಕುಮಾರ…

 ಶಿವಯೋಗಿ ಕಳ್ಳಿಮಠ ಕುದುರೆ ಏರಿ ಬರುವರಾಜಕುಮಾರನೇಕೆಬರಲಿಲ್ಲ….ಬಂದಿದ್ದ ಕಣೇ.. ಅಕ್ಕಬರುವಾಗಕುದುರೆಯನ್ನ ಮನೆ ಹಿಂದಿನಕೊಟ್ಟಿಗೆಯಲ್ಲಿ ಕಟ್ಟಿದ್ದ..ನಗಾಡುತ್ತಾಳೆ ತಂಗಿ. ಒಡವೆಯಲ್ಲೇ ಎದೆಮುಚ್ಚಿಕೊಂಡೊನಿಗೇನುಕಾಲು ಉಳುಕಿತೇ?ಬಂದು ನಿಂತನಲ್ಲತೂತಾದಬನಿಯನ್ ನಲ್ಲಿಬೊಜ್ಜು ಹೊತ್ತಸರದಾರ. ಚುಕ್ಕಿ ಚಂದ್ರಮರಲೋಕದಿಂದ...

read more
ಸದಾಶಿವ್ ಸೊರಟೂರು ಹೊಸ ಕವಿತೆ – ಗೆರೆಗಳಿರುವುದು ದಾಟಲಿಕ್ಕೆ..
ಸದಾಶಿವ್ ಸೊರಟೂರು ಹೊಸ ಕವಿತೆ – ಗೆರೆಗಳಿರುವುದು ದಾಟಲಿಕ್ಕೆ..

ಸದಾಶಿವ್ ಸೊರಟೂರು ಎಂದೋ ದಾರ ಕಳಚಿ ಪುಗ್ಗೆಯಗಾಳಿ ಚೆಲ್ಲಿ ಹೋದೀತೆಂದುಉಸಿರುಗಟ್ಟಿ ಗಾಳಿ ತುಂಬದೆ ಇರಬಹುದೆ? ವರ್ತಮಾನಗಳೆಲ್ಲವು ಮರುಕ್ಷಣಕೆ ಮಣ್ಣು ನಿಜಈ ಕ್ಷಣಕೆ ಉಣ್ಣಲೆಷ್ಟು ಉಳಿದಿದೆ ತಟ್ಟೆಯಲಿ?ಮಣ್ಣು ಸೇರುವುದೆಂದುತಿನ್ನಲಾದೀತೆ ಮಣ್ಣು..?ಉಪ್ಪು ಹುಳಿ ಕಾರ ಸಿಹಿ ಇಲ್ಲದೆರುಚಿಸೀತೆ ಬಾಳು..? ಹೆಜ್ಜೆಗೊಂದು ತಿರುವುಗಳಿವೆ...

read more
ಮಧುಕರ್ ಬಳ್ಕೂರು ಸರಣಿ ಕಥೆ 4 – ‘ಏಯ್ ಅಲ್ನೋಡು ಕಪಿಲ್ ದೇವ್..!!’
ಮಧುಕರ್ ಬಳ್ಕೂರು ಸರಣಿ ಕಥೆ 4 – ‘ಏಯ್ ಅಲ್ನೋಡು ಕಪಿಲ್ ದೇವ್..!!’

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 4 ನಮ್ಮ ಆಟಗಾರರು...

read more
ಡಾ ಕೆ ಎಸ್ ಚೈತ್ರಾ ಅಂಕಣ – ಧನು ಮತ್ತು ನಾನು!
ಡಾ ಕೆ ಎಸ್ ಚೈತ್ರಾ ಅಂಕಣ – ಧನು ಮತ್ತು ನಾನು!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಹಿನ್ನೆಲೆಗೆ ಸರಿದ ಅಲಮೇಲು ಅಯ್ಯರ್…
ಹಿನ್ನೆಲೆಗೆ ಸರಿದ ಅಲಮೇಲು ಅಯ್ಯರ್…

ಗಿರಿಜಾ ಶಾಸ್ತ್ರಿ ನಮ್ಮ "ಸೃಜನಾ" ಮುಂಬಯಿ ಕನ್ನಡ ಲೇಖಕಿಯರ ಬಳಗದ ಹಿರಿಯ ಸದಸ್ಯೆ ಅಲಮೇಲು ಅಯ್ಯರ್ ಕಾಲವಶರಾಗಿದ್ದಾರೆ. ಹಿಂದಿಯಿಂದ ಕೆಲವು ಬರಹಗಳನ್ನು‌ ಬಹಳ ಸಮರ್ಥವಾಗಿ ಅನುವಾದ ಮಾಡಿದ್ದರು. ತಮ್ಮ ಸಾಮರ್ಥ್ಯದ ಅರಿವೇ ಅವರಿಗಿರಲಿಲ್ಲ. ಸದಾ ಹಿಂಜರಿಕೆ, ಸಂಕೋಚ. ತಮ್ಮದೇ ಮೇಲುಗೈ ಸಾಧಿಸುವ ಹಟವಾದಿಗಳ, ನಮ್ಮಂತಹ ಕೆಲವು ಘಟವಾಣಿಗಳ...

read more
ಇವತ್ತಿಗೆ ಎಂ ವ್ಯಾಸ ಇಲ್ಲವಾಗಿ 14 ವರುಷಗಳು…
ಇವತ್ತಿಗೆ ಎಂ ವ್ಯಾಸ ಇಲ್ಲವಾಗಿ 14 ವರುಷಗಳು…

'ಅರ್ಧ ಕಥಾನಕ' ಕಾಡುವ ವ್ಯಾಸ ಜಯರಾಮಾಚಾರಿ ನಾನು ಮೊದಲ ಸಲ ವ್ಯಾಸರ ಪುಸ್ತಕ ಕೈಗೆತ್ತಿಕ್ಕೊಂಡ ವೇಳೆ ನನಗೆ ಸುಡು ಸುಡು ಕೆಂಡದಂತ ಜ್ವರ. ವ್ಯಾಸರ ಬಗ್ಗೆ ಕನ್ನಡ ಸಾಹಿತ್ಯ ಲೋಕ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕಾರಣ ಎಷ್ಟೊ ಸಾಹಿತ್ಯಾಸಕ್ತರಿಗೆ ವ್ಯಾಸರ ಪರಿಚಯವಿಲ್ಲ. ಹಾಯ್ ಬೆಂಗಳೂರಲ್ಲಿ ಒಮ್ಮೆ ವ್ಯಾಸ ಅವರು ಬೆಳಗೆರೆಗೆ ಬರೆದ ಪತ್ರ...

read more
ಮಧುಕರ್ ಬಳ್ಕೂರು ಸರಣಿ ಕಥೆ 3 – ಪಾಕಿಸ್ತಾನ, ಕುಂದಾಪುರ ದಾಟಿದ್ರೆ ಬರುತ್ತಾ…?
ಮಧುಕರ್ ಬಳ್ಕೂರು ಸರಣಿ ಕಥೆ 3 – ಪಾಕಿಸ್ತಾನ, ಕುಂದಾಪುರ ದಾಟಿದ್ರೆ ಬರುತ್ತಾ…?

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 3 ಪಾಕಿಸ್ತಾನ, ಕುಂದಾಪುರ...

read more
ಜಿ ಎನ್ ನಾಗರಾಜ್ ಅಂಕಣ- ಪ್ರಮೀಳೆಯರ ಸ್ತ್ರೀ ರಾಜ್ಯವೆಂಬುದೊಂದು ಇತ್ತೆ?
ಜಿ ಎನ್ ನಾಗರಾಜ್ ಅಂಕಣ- ಪ್ರಮೀಳೆಯರ ಸ್ತ್ರೀ ರಾಜ್ಯವೆಂಬುದೊಂದು ಇತ್ತೆ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಡಿ ಎಸ್ ನಾಗಭೂಷಣ್ ಕಂಡಂತೆ ಜಿ ರಾಜಶೇಖರ್…
ಡಿ ಎಸ್ ನಾಗಭೂಷಣ್ ಕಂಡಂತೆ ಜಿ ರಾಜಶೇಖರ್…

ಡಿ ಎಸ್ ನಾಗಭೂಷಣ್ ಜಿ. ರಾಜಶೇಖರ್ ನಾನು ತುಂಬಾ ಗೌರವಿಸುವ ಗೆಳೆಯರಲ್ಲೊಬ್ಬರು. ಹೆಚ್ಚೂ ಕಡಿಮೆ ಐವ್ವತ್ತು ವರ್ಷಗಳಿಂದ ಅವರು ಕನ್ನಡದಲ್ಲಿನ ಸಾರ್ವಜನಿಕ ಸಂವಾದಗಳಲ್ಲಿ ಭಾಗವಹಿಸುತ್ತಾ ಕನ್ನಡ ಬೌದ್ಧಿಕ ಸಮಾಜವನ್ನು ಜೀವಂತವಾಗಿಟ್ಟಿದ್ದಾರೆ. ರಾಜಶೇಖರ್ ಭಾರತೀಯ ಜೀವ ವಿಮಾನಿಗಮದ ನೌಕರರಾಗಿದ್ದುಕೊಂಡು ದುಡಿಯುವ ವರ್ಗದ ಪರವಾಗಿ...

read more
ಮಧುಕರ್ ಬಳ್ಕೂರು ಸರಣಿ ಕಥೆ 2 – ಓ..ಹೋ.. ಬಡಾಡಿ ಪಟೇಲರ ಮನೆಗೆ ಟಿವಿ ಬಂತೋ…
ಮಧುಕರ್ ಬಳ್ಕೂರು ಸರಣಿ ಕಥೆ 2 – ಓ..ಹೋ.. ಬಡಾಡಿ ಪಟೇಲರ ಮನೆಗೆ ಟಿವಿ ಬಂತೋ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 2 ಓ..ಹೋ.. ಬಡಾಡಿ ಪಟೇಲರ...

read more

Pin It on Pinterest

Share This