ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮರಳ ಸಮಾಧಿಯೊಳಗೊಂದು ಅನನ್ಯ ಅನುಭವ…
ಮರಳ ಸಮಾಧಿಯೊಳಗೊಂದು ಅನನ್ಯ ಅನುಭವ…

ವೀಣಾ ರಮೇಶ್ ಒಂದು ಹೆಣ್ಣು ಒಂದು ಸರಹದ್ದು ಇತ್ತು ಅಂದ್ರೆ ಒಂದು ಕಥೆ ತನ್ನನ್ನ ತಾನು ಬರಕೊಂಡು ಬಿಡತ್ತೆ ಅಂತಾರೆ ಗೀತಾಂಜಲಿ ಶ್ರೀ.  ಮಾಯಿ ಎಂಬ ಕೃತಿಯಿಂದ 2000ರಲ್ಲಿ ಹಿಂದಿ ಸಾಹಿತ್ಯಕ್ಷೇತ್ರದಲ್ಲಿ, 2017 ರಲ್ಲಿ ಅದರ ಅನುವಾದದೊಂದಿಗೆ ಆಂಗ್ಲ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಗೀತಾಂಜಲಿ ಶ್ರೀ ಅವರು 2018 ರಲ್ಲಿ...

read more
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ -ಗಾಂಧಿ ನೀ ಮೂಡುವುದೇ ಇಲ್ಲ…
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ -ಗಾಂಧಿ ನೀ ಮೂಡುವುದೇ ಇಲ್ಲ…

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಈ ವಿದೇಶಿ ಕಾರುಗಳಲಿನಿನ್ನ ಖಾದಿಯುಟ್ಟುತಿರುಗುವ ಮಂದಿಅದೆಷ್ಟೇನುಣ್ಣಗೆ ಮಾತು ಕಡೆದರೂಗಾಂಧಿ ನೀ ಮೂಡುವುದೇ ಇಲ್ಲ ನಿನ್ನ ಕೊನೆಯ ಸ್ವರರಕ್ತದ ಕಲೆಗಟ್ಟಿನೆಲವ ನೂರು ಹೋಳಾಗಿಸಿಕಾದಾಡುವ ಕಾಲೊಳಗೆಇನ್ನೂ ನರಳುತ್ತಲೇ ಇದೆ ಪೂರ್ವ ಪಶ್ಚಿಮಉತ್ತರ ದಕ್ಷಿಣಕೂನೀನು ಹಾಸಿ ಹೊಕ್ಕಿದ ನೂಲುಈಗ ಗಂಟು ಗಂಟು...

read more
ಪದದೋಷಗಳು ಕನ್ನಡವನ್ನು ವಿರೂಪಗೊಳಿಸದಿರಲಿ…
ಪದದೋಷಗಳು ಕನ್ನಡವನ್ನು ವಿರೂಪಗೊಳಿಸದಿರಲಿ…

ವೀಣಾ ಪಿ ಸುಲಿದ ಬಾಳೆಯ ಹಣ್ಣಿನಂದದಿಕಳೆದ ಸಿಗುರಿನ ಕಬ್ಬಿನಂದದಿಅಳಿದ ಉಷ್ಣದ ಹಾಲಿನಂದದಿಸುಲಭವಾಗಿರ್ಪಲಲಿತವಹ ಕನ್ನಡದ ನುಡಿಯಲಿತಿಳಿದು ತನ್ನೊಳು ತನ್ನ ಮೋಕ್ಷವಗಳಿಸಿಕೊಂಡೊಡೆ ಸಾಲದೇ…? ಎಂದು ಕವಿ ಮಹಲಿಂಗರಂಗ ಅನುಭವಾಮೃತ ಕೃತಿಯಲ್ಲಿ ಪ್ರಶ್ನಿಸಿರುವುದು ಸರ್ವದಾ ಸಮ್ಮತವಾಗಿದೆ. ಕನ್ನಡಿಗರೆಲ್ಲರ ಆತ್ಮಿಕ ಭಾಷೆಯಾಗಿರುವ ಕನ್ನಡ...

read more
ಲಕ್ಷ್ಮಣ ವಿ ಎ ಅನುವಾದಿತ ಕವಿತೆ- ಎಲೆ, ವಯಸ್ಸೇ..
ಲಕ್ಷ್ಮಣ ವಿ ಎ ಅನುವಾದಿತ ಕವಿತೆ- ಎಲೆ, ವಯಸ್ಸೇ..

ಮೂಲ : ಗುಲ್ಜಾರ್ ಕನ್ನಡಕ್ಕೆ : ಲಕ್ಷ್ಮಣ ವಿ ಎ ಎಲೆ!ಸದ್ದಿಲ್ಲದೆ ಸುರಿದು ಹೋಗುತಿರುವವಯಸ್ಸೇನಿನಗೊಂದು ಕಿವಿಮಾತು ಹೇಳಿದೆಕೇಳಿಸಿತೆ?ನನ್ನ ಬಾಲ್ಯವನ್ನಷ್ಟೇ ನೀನು ಕಸಿದುಕೊಳ್ಳಬಲ್ಲೆಆದರೆ ಮುಗ್ಧ ಮಗುವಿನ ಮನವನಲ್ಲ. ನಿನ್ನ ಪ್ರತಿ ಪ್ರಶ್ನೆಗಿಲ್ಲಿ ಉತ್ತರವಿರಲಾದುಪ್ರತಿ ಪ್ರೇಮವೂ ಕಳಂಕಿತವಿರಲಾರದುಶರಾಬು ಕುಡಿಯುವವರೇನು...

read more
“ಗಾಂಧಿ” ಎಂಬ ವಿಸ್ಮಯ ಹಾಗೂ ಜಾಗತಿಕ ಶಾಂತಿ…
“ಗಾಂಧಿ” ಎಂಬ ವಿಸ್ಮಯ ಹಾಗೂ ಜಾಗತಿಕ ಶಾಂತಿ…

ಆರ್ ಜಿ ಹಳ್ಳಿ ನಾಗರಾಜ ವಿಶಾಲವಾಗಿ ಹರಿವ ಒಂದು ನದಿ. ಮಳೆಗಾಲದಲ್ಲಿ ತನ್ಮೊಡಲು ತುಂಬಿಕೊಂಡು ಒನಪು ವೈಯ್ಯಾರದಿಂದ ಮೆರೆದು, ಬೇಸಗೆ ಬಂದಾಗ, ತನ್ನ ಸಂಭ್ರಮವನ್ನೆಲ್ಲ ಕಳಕೊಂಡು ಸಪ್ಪೆ ಮುಖದಲ್ಲಿ ಅಲ್ಲಲ್ಲಿ ಕಿರುದಾರಿ ಮಾಡಿಕೊಂಡು ಹರಿವಾಗ ಕಳೆಹೀನವಾಗಿರುತ್ತೆ.‌ ಆದರೂ ಅಲ್ಲಿನ ಜೀವಜಲ ಬದುಕಿಗೆ ಸಂಜೀವಿನಿ. ಬತ್ತಿದ ನದಿಯ ಒಂದು...

read more
‘One Gandhi please…’
‘One Gandhi please…’

ಜಿ ಎನ್ ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್ ಟರ್ನರ್ ಬೆಳೆದು ನಿಂತು ಬಿಟ್ಟಿದ್ದರು. ಮನೆಯ ಮೂಲೆಯಲ್ಲಿ ಕಣ್ಣೀರು ಉಕ್ಕಿಸುವ , ಹ ಹ ಹಾ ಎಂದು ಲಾಫರ್ ಕ್ಲಬ್ ಗಳಂತೆ ನಗಿಸುವ ವಸ್ತುವಾಗಿದ್ದ ದೂರದರ್ಶನ ಈಗ ಅಫೀಮಿನಂತೆ ಆಗಿ ಹೋಗಿತ್ತು....

read more
ಗಾಂಧೀಜಿಯ ಪ್ರಭಾವ ಹಾಗೂ ಜೈಲು ವಾಸ…
ಗಾಂಧೀಜಿಯ ಪ್ರಭಾವ ಹಾಗೂ ಜೈಲು ವಾಸ…

ಎಚ್ ಎಸ್ ದೊರೆಸ್ವಾಮಿ ೧೯೩೬-೩೮ರ ಅವಧಿಯಲ್ಲಿ ನಾನು ಇಂಟರ್ ಮಿಡಿಯೆಟ್ ಓದುತ್ತಿದ್ದಾಗ ಮೊದಲಸಾರಿಗೆ ಗಾಂಧಿಯವರನ್ನು ಹತ್ತಿರದಿಂದ ಕಾಣುವ ಸುಯೋಗ ದೊರೆಯಿತು. ಗಾಂಧೀಜಿ ಖಾಯಿಲೆಯಿಂದ ಚೇತರಿಸಿಕೊಂಡು ವಿಶ್ರಾಂತಿ ಪಡೆಯುವುದಕ್ಕಾಗಿ ಮೈಸೂರು ಸಂಸ್ಥಾನಕ್ಕೆ ೧೯೩೬ ರಲ್ಲಿ ಬಂದಿದ್ದರು. ಮೈಸೂರು ಮಹಾರಾಜರ ಸರ್ಕಾರ ಅವರು ಉಳಿದುಕೊಳ್ಳಲು...

read more
ಗಾಂಧಿ ನಮ್ಮೊಳಗಿನ ಒಳಗಿನ ತಿಳಿ…
ಗಾಂಧಿ ನಮ್ಮೊಳಗಿನ ಒಳಗಿನ ತಿಳಿ…

ಎಲ್ ಎನ್ ಮುಕುಂದರಾಜ್ *ಗಾಂಧಿ* ಎನ್ನುವ ಒಳಗಿನ ತಿಳಿಯನು ಕಲಕದೆಯಿದ್ದರೆ ಭಾರತ ದೇಶಕ್ಕೆ ಬಹುದೊಡ್ಡ ಭವಿಷ್ಯವಿದೆ, ಇಲ್ಲವಾದರೆ ಭವಿಷ್ಯವೇ ಕತ್ತಲಾಗುತ್ತದೆ ಎಂಬ ನಂಬಿಕೆ ನನ್ನದು. ಕಗ್ಗಾಡಿನ ನಡುವೆ ನಡೆಯುವ ಎಷ್ಟೋ ಅಮಾಯಕ ಜನಕ್ಕೆ ಹೊಂಡದ ಆ ತಿಳಿ ನೀರು ಕುಡಿಯುವ ಜೀವ ಜಲವಾಗಿರುತ್ತದೆ. ಅದನ್ನು ಕಲಕಿದಷ್ಟು ಬಗ್ಗಡವಾಗುತ್ತದೆ....

read more
ಗಾಂಧೀಜಿ ಕಲ್ಪನೆಯ ಸ್ವರಾಜ್ಯ ಹಾಗೂ ಸ್ವಾತಂತ್ರ್ಯ…
ಗಾಂಧೀಜಿ ಕಲ್ಪನೆಯ ಸ್ವರಾಜ್ಯ ಹಾಗೂ ಸ್ವಾತಂತ್ರ್ಯ…

[ಸ್ವಾತಂತ್ರ್ಯ ಪೂರ್ವದಲ್ಲೆ ಅಂದರೆ, ಸುಮಾರು ೧೯೨೪ರ ಸಂದರ್ಭದಿಂದ ದೇಶಕ್ಕೆ ಸ್ವಾತಂತ್ರ್ಯ ಘೋಷಣೆ ಆಗುವವರೆಗೆ ಮಹಾತ್ಮ ಗಾಂಧೀಜಿಯವರು "ಸ್ವರಾಜ್ಯ" ಹಾಗೂ "ಸ್ವಾತಂತ್ರ್ಯ"ದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಹೇಳುತ್ತಿದ್ದ ಹಾಗೂ ತಮ್ಮ "ಯಂಗ್ ಇಂಡಿಯಾ", "ಹರಿಜನ" ಮೊದಲಾದ ಪತ್ರಿಕೆಯಲ್ಲಿ ಬರೆಯುತ್ತಿದ್ದ ಬರಹಗಳ ಸಂಗ್ರಹ ರೂಪ...

read more
ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ನೋಡಿಬಂದ ಕುವೆಂಪು…
ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ನೋಡಿಬಂದ ಕುವೆಂಪು…

ಕುವೆಂಪು [ಕುವೆಂಪು... ಕೆ.ವಿ. ಪುಟ್ಟಪ್ಪನಾಗಿ ೧೯೨೪ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಓದುವಾಗ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯನ್ನು ನೋಡಿಬಂದರು. ಆದರೆ, ಅವರನ್ನು ಹತ್ತಿರದಿಂದ ನೋಡುವುದೂ ಅಷ್ಟು ಸುಲಭ ಇರಲಿಲ್ಲ. ತಮ್ಮ ಸಹಪಾಠಿಗಳ ಜೊತೆ ರೈಲಿನಲ್ಲಿ ಪಯಣ ಮಾಡಿದ ಸ್ವಾರಸ್ಯ ಘಟನೆ,...

read more
ಗಾಂಧೀಜಿ ಖಳನಾಯಕರಾಗಿಬಿಟ್ಟರೆ?
ಗಾಂಧೀಜಿ ಖಳನಾಯಕರಾಗಿಬಿಟ್ಟರೆ?

ಜಾಣಗೆರೆ ವೆಂಕಟರಾಮಯ್ಯ ಇತ್ತೀಚೆಗೆ ಮಹಾಶಯರೊಬ್ಬರು ವಾಟ್ಸಾಪ್‌ವೊಂದನ್ನು ಫಾರ್ವರ್ಡ್ ಮಾಡಿದ್ದರು. ಅದರಲ್ಲಿ ಗಾಂಧೀಜಿ ಕುರಿತಂತೆ ಡಾ. ಬಿ.ಆರ್. ಅಂಬೇಡ್ಕರ್ ವ್ಯಕ್ತಪಡಿಸಿದ್ದ ತೀರಾ ಕೀಳು ಮಟ್ಟದ ಅಭಿಪ್ರಾಯವಿತ್ತು. ಅದನ್ನು ಇನ್ನೊಬ್ಬರು ಸಮರ್ಥಿಸುತ್ತಾ ’೧೦೦೦ ಪರ್ಸೆಂಟ್ ನಿಜ’ ಎಂದು ಅನುಮೋದಿಸಿದ್ದರು.  ಅದನ್ನು ಓದಿ...

read more
ಗಾಂಧಿ: ಸತ್ಯ, ಅಹಿಂಸೆಯ ಬೆಚ್ಚನೆಯ ಬಟ್ಟೆ..
ಗಾಂಧಿ: ಸತ್ಯ, ಅಹಿಂಸೆಯ ಬೆಚ್ಚನೆಯ ಬಟ್ಟೆ..

ಜಿ ಪಿ ಬಸವರಾಜು ಅಕ್ಟೋಬರ್‌ ೨ ವರ್ಷದಲ್ಲಿ ಒಮ್ಮೆ ಮಾತ್ರ ಬರುತ್ತದೆ. ಅದು ಭಾರತೀಯರಾದ ನಮ್ಮ ನೆನಪಿನಲ್ಲಿ ಉಳಿದಿರುವಂತೆ ಕಾಣುತ್ತದೆ. ಮರೆಯಬಾರದು ಎಂಬ ಕಾರಣಕ್ಕೊ ಏನೊ ಅಕ್ಟೋಬರ್‌  ಎರಡನ್ನು ರಜಾದಿನವಾಗಿ ಘೋಷಿಸಿದ್ದೇವೆ. ಗಾಂಧಿ ಹುಟ್ಟಿದ ದಿನ ಇದು ಎಂಬುದನ್ನು ನೆನಪಿಸಲು ಶಾಲಾ ಕಾಲೇಜುಗಳಲ್ಲಿ ಸಮಾರಂಭಗಳನ್ನು...

read more
ಸಮಾಜವಾದದೊಂದಿಗೆ ಗಾಂಧಿ ಮುಖಾಮುಖಿ…
ಸಮಾಜವಾದದೊಂದಿಗೆ ಗಾಂಧಿ ಮುಖಾಮುಖಿ…

ಬಾಪು ಹೆದ್ದೂರಶೆಟ್ಟಿ ಸಮಾಜವಾದಿಗಳೊಂದಿಗೆ ಮುಖಾಮುಖಿಯಾಗುವುದಕ್ಕಿಂತ ಮೊದಲು ಸಮಾಜವಾದಿ ತತ್ವಗಳು ಹಾಗೂ ಆದರ್ಶಗಳೊಂದಿಗೆ ಗಾಂಧಿ ಮುಖಾಮುಖಿಯಾದರು. ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರಭಾವಗಳು ಸಮಾಜವಾದದ ಮೂರು ಮೂಲತತ್ವಗಳು, ಆದರ್ಶಗಳು, ಸಮಾನತೆ ಎನ್ನುವುದು ಅಕ್ಷರಶಃ ಸಮಾಜವಾದದ ಕೇಂದ್ರ ತತ್ವ. ಆದುದರಿಂದಲೇ ಸಮಾಜವಾದಿ...

read more
ಹಿಂಸೆಯ ನಾವೆಯೊಳಗೆ ಅಹಿಂಸೆಯ ಪೂಜಾರಿ…
ಹಿಂಸೆಯ ನಾವೆಯೊಳಗೆ ಅಹಿಂಸೆಯ ಪೂಜಾರಿ…

ಡಾ ರಾಜಶೇಖರ ಮಠಪತಿ (ರಾಗಂ) 1947, ಸೆಪ್ಟೆಂಬರ್ 11ರ ಪ್ರಮುಖ ಭೆಟ್ಟಿಯೇ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ, ಮಾನವ ಕಾಳಜಿಗಳ ಡಾ. ಜಕೀರ್ ಹುಸೇನ್ ಕೋಮು ಗಲಭೆಯ ದಾಳಿಗೆ ಒಳಗಾಗಿದ್ದರು. ಗಾಂಧಿಗೆ ಅವರನ್ನು ಭೆಟ್ಟಿಯಾಗಿ ಸಂತೈಸುವ ಬಯಕೆ. ಆದರೆ ಈಗಾಗಲೇ ಸಾಕಷ್ಟು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದ ಗಾಂಧಿ ಹುಸೇನರನ್ನು...

read more
ಗಾಂಧಿ ಕಣ್ಣಿನಲ್ಲಿ ಗಾಂಧಿ…
ಗಾಂಧಿ ಕಣ್ಣಿನಲ್ಲಿ ಗಾಂಧಿ…

ವಿಕ್ರಮ ವಿಸಾಜಿ  ಇತ್ತೀಚಿನ ಕಾದಂಬರಿಯೊಂದನ್ನು ಓದಿ ಏನೋ ವಿಚಿತ್ರ ಅನ್ನಿಸಿ ಸುಮ್ಮನೆ ಕೂತಿದ್ದೆ. ಬರವಣಿಗೆಯ ಆಳದಲ್ಲಿ ಇಂಥ ಮನಸ್ಸು ಇರಬಾರದೆನಿಸಿತ್ತು. ಹಾಗಾದರೆ ಬರವಣಿಗೆಯಲ್ಲಿ ವಿಕಾರವಾದದ್ದು ಇರಲೇಬಾರದೆ? ಹಾಗೇನೂ ಇಲ್ಲ. ಆದರೆ ಈ ವಿಕಾರವೂ ಕೂಡ ತನ್ನ ಆತ್ಯಂತಿಕ ಸ್ಥಿತಿಯಲ್ಲಿ ಒಂದು ಸೂಕ್ಷ್ಮವಾದ ನೋಟವನ್ನು...

read more
ಗಾಂಧಿ ಎಂಬ ಎಕಾನಾಮಿಸ್ಟು ಹಾಗೂ ವಾಸ್ತವ…
ಗಾಂಧಿ ಎಂಬ ಎಕಾನಾಮಿಸ್ಟು ಹಾಗೂ ವಾಸ್ತವ…

ವಿಜಯಕಾಂತ ಪಾಟೀಲ ಗಾಂಧೀಜಿಯನ್ನು ಯಾರು ಹೇಗೆ ಪರಿಭಾವಿಸಿದರೂ, ಟೀಕಿಸಿದರೂ, ಅವಹೇಳನ ಮಾಡಿದರೂ ಇಂಡಿಯಾದಂತಹ ದೇಶದ ಮಟ್ಟಿಗಂತೂ ಅವರೊಂದು ಅನಿವಾರ್ಯ ಸಿದ್ಧಾಂತ-ತತ್ವ-ಸಾಂಗತ್ಯ ಎಂಬುದನ್ನಂತೂ ಬಹುಪಾಲು ಮಂದಿ ಒಪ್ಪಿಯೇ ಒಪ್ಪುತ್ತಾರೆ. ಆಗೂ ಈಗೂ ಮುಂದೂ ಅವರೆಂಬ ಅವರು' ನಮಗೆ ಬೇಕೇ ಬೇಕು. ಬದಲಾದ ಕಾಲಕ್ಕೆ ಗಾಂಧಿಪ್ರಣೀತ ಚಿಂತನೆಗಳು...

read more
ಗಾಂಧಿ ನಮ್ಮ ಕಾಲದ ನಿಜವಾದ ಮಹಾಪುರುಷ…
ಗಾಂಧಿ ನಮ್ಮ ಕಾಲದ ನಿಜವಾದ ಮಹಾಪುರುಷ…

ಶ್ರೀನಿವಾಸ  ಜೋಕಟ್ಟೆ ಅಹಿಂಸಾ ಪರಮೋ ಧರ್ಮ... ಈ ಸಿದ್ಧಾಂತವನ್ನು ಹಿಡಿದು ವಿಭಿನ್ನ ಆಂದೋಲನಗಳ ಮಾರ್ಗದಿಂದ ಭಾರತವನ್ನು ಬ್ರಿಟೀಷರಿಂದ ಮುಕ್ತಗೊಳಿಸಲು ಶ್ರಮಿಸಿದವರು ಗಾಂಧೀಜಿ. ಅನೇಕ ಜನ ಸಮೂಹಗಳ ಆಂದೋಲನಗಳ ಮೂಲಕ ಗಾಂಧೀಯವರು ದೇಶದ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ್ದರು.  ಮುಂದೆ ಜನಬೆಂಬಲದಿಂದ ಅಹಿಂಸಾ ಚಳುವಳಿಗಳ...

read more
ಮಹಿಳಾ ದೃಷ್ಟಿಕೋನದಲ್ಲಿ ಗಾಂಧಿ ವಿಚಾರಗಳು…
ಮಹಿಳಾ ದೃಷ್ಟಿಕೋನದಲ್ಲಿ ಗಾಂಧಿ ವಿಚಾರಗಳು…

ಸಾವಿತ್ರಿ ಮುಜುಮದಾರ ಮಧ್ಯರಾತ್ರಿಯಲಿ ನಡುಬೀದಿಯಲಿ ಮಹಿಳೆಯೊಬ್ಬಳು ನಿರ್ಭಯವಾಗಿ ನಡೆದಾಡುವಂತಾದರೆ ಅದುವೇ ನಿಜವಾದ ಸ್ವಾತಂತ್ರ್ಯ ಎಂಬುದು ಗಾಂಧೀಜಿಯವರ ಹೇಳಿಕೆ. ಈ ಹೇಳಿಕೆಯ ಹಿಂದೆ ಗಾಂಧೀಜಿ ಮಹಿಳಾ ಲೋಕವನ್ನು ಅರಿತ, ಅರ್ಥೈಸಿದ, ನಿರ್ದೇಶಿಸಿದ ಬಗೆ ತಿಳಿಯುತ್ತದೆ. ರಾಷ್ಟ್ರೀಯ ಚಳುವಳಿಯಲ್ಲಿ ಮಹಿಳಾಚಳುವಳಿಯೊಂದಿಗೆ ಬೆಸೆದು...

read more
ಗಾಂಧೀ ಅಜ್ಜನಿಗೆ…
ಗಾಂಧೀ ಅಜ್ಜನಿಗೆ…

ಆರ್ ಜಿ ಹಳ್ಳಿ ನಾಗರಾಜ ಗಾಂಧೀ ಅಜ್ಜ,ನಿನಗೆ ಬರೀ 'ಗಾಂಧಿ' ಅಂತ ಕರೆಯೋಕೆ ನಂಗಿಷ್ಟ ಇಲ್ಲ! ಕಾರಣ ಕೇಳಿ ನನ್ನ ಮನಸು ಕೆದಕು ಬ್ಯಾಡ ಅಜ್ಜ. ನಾನು ನಿನ್ನ ಬಗ್ಗೆ ಯಾವ ಕತೆ, ಕವನ ಬರೆದಿಲ್ಲ.ಅದೆಲ್ಲಾ ಬರಿಯೋಕೆ ನನಗೆ ವಸ್ತುನೇ ಸಿಕ್ಕಿಲ್ಲ!ಹುಡುಕಾಟ ಕೆದಕಾಟಅರಚಾಟ ಕೆಸರೆರಚಾಟದ ನಡುವೆ ನಾನೇ ಸೊನ್ನೆ! ಅವತ್ತು, ಪಾಟೀಚೀಲ ಹೊತ್ತು ಊರ...

read more

Pin It on Pinterest

Share This