ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹಿತ್ತಿಲ ಬಾಗಿಲಲ್ಲಿ ಕುಳಿತು ಅಪ್ಪನ ಹಾದಿ ಕಾಯುತ್ತಾ…
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ "ಈ ಸಾರ್ತಿ ನೀನು ಬೆಂಗಳೂರಿಗೆ ಹೋದಾಗ ನನ್ನಪ್ಪ ಸಿಗ್ತಾರಾ ನೋಡು ಆಯ್ತಾ?" ಅಂತ ಗೋಡೆ ಮೇಲೆ ನೇತು ಹಾಕಿದ್ದ ಅವರಪ್ಪನ ಫೋಟೋ ತೋರಿಸ್ತಾ ಅಳುದನಿಯಲ್ಲಿ ಹೇಳಿದ್ಲು ನಾಗಲಕ್ಷ್ಮಿ. ಅವಳಪ್ಪ ನೀಲಿ ಬಜಾಜ್ ಸ್ಕೂಟರ್ ಸ್ಟಾರ್ಟ್ ಮಾಡ್ತಾ ಕ್ಯಾಮೆರಾಗೆ ಪೋಸು ಕೊಟ್ಟಿದ್ದರು. ಅವಳ ತಮ್ಮ ಸಿಂಬಳಸುರುಕ...
ಬರಲಿದೆ ಟಿ ವಿ ಪರದೆಯ ಮೇಲಲ್ಲ…
ವೆಂಕಟರಮಣ ಗೌಡ ಟಾಪ್ ಟೆನ್ ಪ್ರತೀ ಪುಸ್ತಕವನ್ನು ಪ್ರೀತಿಯಿಂದ ಹಾಗೆಯೇ ವಿಮರ್ಶೆಯ ಎಚ್ಚರದಿಂದ ಅಳೆಯುವವರು ವೆಂಕಟರಮಣ ಗೌಡ. ಕನ್ನಡ ಪ್ರಭದ ಸಾಪ್ತಾಹಿಕದಲ್ಲಿ ಇವರು ಬರೆಯುತ್ತಿದ್ದ ವಿಮರ್ಶೆಗಳು ಇದಕ್ಕೆ ಸಾಕ್ಷಿ. ಹಂಗಾಮ ಎಂಬ ವಿನೂತನ ಕನಸಿಗೆ ಚಾಲನೆ ಕೊಟ್ಟು ಆ ಕನಸಿನೊಂದಿಗೆ ಮಾಯವಾದ ವೆಂಕಟರಮಣ ಗೌಡರು ಎಲ್ಲಿದ್ದಾರೆ? ಏನು...
ಬೀಸುಗಾಳಿ, ಹೂಮಳೆ, ಮರೆಯಾದ ತುಂಟ ಹುಡುಗಿಯರು…
ಹೈವೇ 7 ---------- ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭ ಎಂಬ ಆತ್ಮಕಥನದ ಕೆಲವು ವಿಶಿಷ್ಟ ಭಾಗಗಳು ಈ ವಾರದಿಂದ... * * * ಭಾಗ: ಒಂದು ಇದು ನನ್ನ ದೇಹ...
ಈ ಪುಸ್ತಕ ನಂಗಿಷ್ಟ
ನಟರಾಜ್ ಹುಳಿಯಾರ್ ಅವರಿಗೆ ಟಾಪ್ ೧೦ ಕಲ್ಚರ್ ನಲ್ಲಿ ನಂಬಿಕೆ ಇಲ್ಲ. ಹಾಗಾಗಿ ಅವರಿಗೆ ಈ ವರ್ಷ ಬಂದ ಓದಲೇಬೇಕಾದ ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಿದ್ದರೆ. ಇದರಲ್ಲಿ ಟಾಪ್ ಟೆನ್ ಅವರವರ ಭಾವಕ್ಕೆ ತಕ್ಕಂತೆ ಅವರವರೇ ಪಟ್ಟಿ ಮಾಡಿಕೊಳ್ಳಬಹುದು. ಆದರೂ ನಟರಾಜ್ ಪ್ರಕಾರ ಓದಲೇ ಬೇಕೆಂದು ಪಟ್ಟಿ ಮಾಡಿರುವ ಪುಸ್ತಕಗಳ ಪೈಕಿ ಹೆಚ್ ಎಸ್...
ಚಂಚಲತೆ, ನಿನ್ನ ಹೆಸರೇ ಸ್ವೀಟಲ್ಲವೇ!
"ಡೋರ್ ನಂ 142" ಬಹುರೂಪಿ ಆಫೀಸ್ ನಲ್ಲಿ ಏನೋ ಫಂಕ್ಷನ್ ಇತ್ತು. ಖುಷಿ ಖುಷಿಯಾಗಿದ್ವಿ. ಸ್ವೀಟ್ಸ್ ಪಾಕೆಟ್ ಬಂತು. ವಾಹ್! ಗಮಾ ಗಮ ಅಂತು. ಒಂದು ತಗೊಂಡಿದ್ದವನು ಎರಡನೆಯದಕ್ಕೆ ಕೈ ಹಾಕಿದೆ. "ಏನ್ ಸಾಯ್ತಿಯೋ ಯಾವತ್ತು ಸ್ವೀಟ್ಸ್ ಕಂಡೇ ಇಲ್ಲ ಅನ್ನೋವನ ಹಾಗೆ..." ಅನ್ನೋ ಮಾತು ಕಿವೀಗೆ ಬಂದು ಅಪ್ಪಳಿಸಿತು. ನನಗೇ ಗೊತ್ತಿಲ್ಲದ ಹಾಗೆ...
ಪುಸ್ತಕಗಳಿಗೊಂದು “ಬಿಬಿಸಿ” ಬಂದಿದೆ…
ಪುಸ್ತಕಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ ಎಂಬುದು ಮತ್ತೆ ಮತ್ತೆ ಕೇಳಿಬರುತ್ತಲೇ ಇರುವ ತಕರಾರು. ಆದರೆ, ಪುಸ್ತಕಗಳನ್ನು ಓದಿಸುವ ಹಂಬಲದ ಪ್ರಯತ್ನಗಳು ಮಾತ್ರ ಆಗೀಗ ನಡೆಯುತ್ತಲೇ ಇರುತ್ತವೆ. ಅಂಥದೇ ಒಂದು ಪ್ರಯತ್ನ, ಆದರೆ ವಿಭಿನ್ನ ಪ್ರಯತ್ನವನ್ನು ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಮಾಡಹೊರಟಿದ್ದಾರೆ. ಅದು, "ಬಿಳಿಗೆರೆ ಬುಕ್...
ಪ್ರಾಕ್ಟಿಕಲ್ ಆಗಿ ಯೋಚಿಸಬೇಕಾದ ಕಾಲ…
"ಗಾಳಿ ಬೆಳಕು" ನಟರಾಜ್ ಹುಳಿಯಾರ್ ಪ್ರತಿ ಚುನಾವಣೆಯ ಸಂದರ್ಭದಲ್ಲೂ ಇಂಥದೊಂದು ಪ್ರಯತ್ನ ನಡೆಯುತ್ತಿರುತ್ತದೆ: ಹಾಲಿ ಇರುವ ಪಕ್ಷಗಳು ಕೊಳೆತು ಹೋಗಿವೆ; ಆದ್ದರಿಂದ ವಿವಿಧ ಬಗೆಯ ಸಾಮಾಜಿಕ ಚಳುವಳಿಗಳನ್ನು ಮುನ್ನಡೆಸುತ್ತಿದ್ದವರೆಲ್ಲ ಒಂದಾಗಿ ಈ ಪಕ್ಷಗಳಿಗೆ ಪರ್ಯಾಯ ಹುಡುಕಬೇಕು ಎಂಬ ಚಿಂತನೆ ಶುರುವಾಗುತ್ತದೆ. ಮೊನ್ನೆ ದಲಿತ ಸಂಘರ್ಷ...
ಈಗಲೇ ಮೈಲ್ ಬರಲಿ…
ಟಾಪ್ ಟೆನ್ ಪ್ರವೃತ್ತಿ ಈಗ ಎಲ್ಲೆಡೆ… ಯಾವುದು ಟಾಪ್ ಟೆನ್? ಪುಸ್ತಕ ಮಾರುವ ಅಂಗಡಿಯವರದ್ದೋ ಅಥವಾ ವಿಮರ್ಶಕರು ಕೊಡುವ ಪಟ್ಟಿಯೋ..? ನಮ್ಮ ಪ್ರಕಾರ ನಮ್ಮ ನಮ್ಮ ಟಾಪ್ ಟೆನ್ ನಿರ್ಧಾರ ಮಾಡುವವರು ನಾವೇ. ನಮಗೆ ಇಷ್ಟವಾಗುವುದನ್ನು ಬೇರೆ ಯಾರೋ ಅಳೆಯುತ್ತಾರೆ ಎಂಬ ಭ್ರಮೆ ನಮಗಿಲ್ಲ. ಎಂದೋ ಕೇಳಿದ ಹಾಡು ಇಂದು ನಮ್ಮನು ಮೀಟಿ..ಎಂಬ...
ನಟರಾಜ್ ಹುಳಿಯಾರ್ ಬೆಸ್ಟ್
ನಟರಾಜ್ ಹುಳಿಯಾರ್ ಕಣ್ಣಲ್ಲಿ ವರ್ಷದ ಬೆಸ್ಟ್ ಬುಕ್ಸ್ ಯಾವುದು? ಕುತೂಹಲವೇ ಕಾದು ನೋಡಿ .....
ಎಸ್ ಆರ್ ವಿಜಯ್ ಶಂಕರ್ ರೀಸೆಂಟ್ ಟಾಪ್ ಟೆನ್
೧. ಕುಮಾರ ವ್ಯಾಸನ ಕಾವ್ಯ ಚಿತ್ರಗಳು- ಡಾ ಎ ವಿ ಪ್ರಸನ್ನ ೨. ಈ ತನಕದ ಕಥೆಗಳು- ಕೆ. ಸತ್ಯನಾರಾಯಣ ೩. ಗಂಡ ಹೆಂಡಿರ ನಡುವೆ- ಡಾ ಪ್ರಸನ್ನ ಕುಮಾರ್ ನರಹರಿ ೪. ಹುಲಿರಾಯನ ಬದುಕು- ಉಲ್ಲಾಸ ಕಾರಂತ ೫. ಗಂಡ ಬೇರುಂಡ- ಆನಂದ ಜಂಝರವಾಡ ೬. ಬಣ್ಣದ ಬದುಕಿನ ಚಿನ್ನದ ದಿನಗಳು- ಗಣೇಶ ಅಮೀನಗಡ ೭. ಕರ್ನಾಟಕ ನಾಥ ಪಂತ- ಡಾ ರಹಮತ್ ತರೀಕೆರೆ...
ನಿರೀಕ್ಷಿಸಿ…. ನಿರೀಕ್ಷಿಸಿ…..
ನಿರೀಕ್ಷಿಸಿ.... ನಿರೀಕ್ಷಿಸಿ..... ಎಸ್ ಆರ್ ವಿಜಯ್ ಶಂಕರ್ ಟಾಪ್ ಟೆನ್
ಇಲ್ಲಿದೆ ಜೋಗಿ ಈ ವರ್ಷದ ಟಾಪ್ ಟೆನ್
೧. ಎನ್ನ ಭವದ ಕೇಡು--ಸುರೆಂದ್ರನಾಥ್ ೨. ಒಂದು ಬದಿಯ ಕಡಲು --ವಿವೇಕ್ ಶಾನಭಾಗ್ ೩. ಹಕೂನ ಮಟಾಟ --ನಾಗರಾಜ್ ವಸ್ತಾರೆ ೪. ಪ್ರಶ್ನೆಗಳಿರುವುದು ಶೇಕೃ್ಪಿಯರನಿಗೆ --ಜಿ ಎನ್ ಮೋಹನ್ ೫. ಶರೀಫನ ಬೊಗಸೆ--ಮಲ್ಲಿಕಾರ್ಜುನ ತೂಳಹಳ್ಳಿ ೬. ಗ್ಯಾದರಿಂಗ್ ೭. ಸತ್ಯಜಿತ್ ರೇ ಕಥೆಗಳು-- ಎನ್ ಶ್ರೀನಿವಾಸ ಉಡುಪ ೮. ಮಾತು ಸೋತ ಭಾರತ--ಯು ಅರ್ ...
ಬರಲಿದೆ ಅಹಾ ದೂರದಿ ಬರಲಿದೆ…
ಬರಲಿದೆ ಅಹಾ ದೂರದಿ ಬರಲಿದೆ... ಜೋಗಿ ಟಾಪ್ ಟೆನ್ ನಿರೀಕ್ಷಿಸಿ....
ಸಂತೋಷಕುಮಾರ ಪಾಟೀಲ ಹುಚ್ಚಾಟ
ಓದಿದುದರಲ್ಲೇ ಇಷ್ಟ ಆದುವುಗಳನ್ನು ಹೇಳುತ್ತೇನೆ ಟಾಪ್ ೧೦ ಅಂತಲ್ಲಾ , ನಂಗೆ ಹಿಡಿಸಿದ ಹತ್ತು ಪುಸ್ತಕಗಳು ಅಂತನ್ನೆಬಹುದೇನೋ. ೧. ಮಂದ್ರ - ಭೈರಪ್ಪ ೨.ತೇರು- ರಾಘವೇಂದ್ರ ಪಾಟೀಲ ೩.ಜುಗಾರಿ ಕ್ರಾಸ್- ತೇಜಸ್ವಿ ೪.ದಾಟು- ಭೈರಪ್ಪ ೫.ಸಿಂಗಾರೆವ್ವ ಮತ್ತು ಅರಮನೆ- ಕಂಬಾರ ೬.ಅಮೃತಬಳ್ಳಿ ಕಷಾಯ- ಕಾಯ್ಕಿಣಿ ೭.ಸ್ವಾಮಿ ಮತ್ತು ಅವನ...
ಫೋನಿನ ಗುಟ್ಟು ಮತ್ತು ಎದುರುಸಾಲಿನ ಆಂಟಿಯರು
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಇಲ್ಲೇ… ಹೀಗೆ… ಮನೆಯ ಕಿರು ಓಣಿ ದಾಟಿ ಗೇಟು ತೆಗೆದರೆ, ಮುಖ್ಯ ರಸ್ತೆ ಸೇರುವ ಕಿರು ದಾರಿ. ಅದರ ಆಚೀಚೆ ಎರಡೂ ಬದಿಯಲ್ಲಿ ಒಂದಷ್ಟು ಮನೆಗಳು. ಅವುಗಳಿಗೊಂದು ಜಗಲಿ. ನಾನು ಇನ್ನೇನು ಗೇಟು ದಾಟಿ ರಸ್ತೆಗೆ ಕಾಲುಹಾಕಬೇಕು, ಫೋನು! ಅಣ್ಣ ಕಳೆದ ಹುಟ್ಟುಹಬ್ಬಕ್ಕೆ ಕೊಡಿಸಿದ ನಾಜೂಕಿನ ಕ್ಯಾಮೆರಾ...
ಬರಲಿ ನಿಮ್ಮ ಟಾಪ್ ಟೆನ್
ಟಾಪ್ ಟೆನ್ ಪ್ರವೃತ್ತಿ ಈಗ ಎಲ್ಲೆಡೆ… ಯಾವುದು ಟಾಪ್ ಟೆನ್? ಪುಸ್ತಕ ಮಾರುವ ಅಂಗಡಿಯವರದ್ದೋ ಅಥವಾ ವಿಮರ್ಶಕರು ಕೊಡುವ ಪಟ್ಟಿಯೋ..? ನಮ್ಮ ಪ್ರಕಾರ ನಮ್ಮ ನಮ್ಮ ಟಾಪ್ ಟೆನ್ ನಿರ್ಧಾರ ಮಾಡುವವರು ನಾವೇ. ನಮಗೆ ಇಷ್ಟವಾಗುವುದನ್ನು ಬೇರೆ ಯಾರೋ ಅಳೆಯುತ್ತಾರೆ ಎಂಬ ಭ್ರಮೆ ನಮಗಿಲ್ಲ. ಎಂದೋ ಕೇಳಿದ ಹಾಡು ಇಂದು ನಮ್ಮನು ಮೀಟಿ..ಎಂಬ...
ವಿನಯಾ ಈಗ ‘ಛಂದ’
ನವಿರು ಬರವಣಿಗೆ, ಖಡಕ್ ಅಭಿಪ್ರಾಯಗಳ ಕವಯತ್ರಿ ವಿನಯಾ ವಕ್ಕುಂದ ಈ ಭಾರಿಯ ಛಂದ ಪುಸ್ತಕ ಬಹುಮಾನ ಗೆದ್ದುಕೊಂಡಿದ್ದಾರೆ. ವಿಶೇಷ ಎಂದರೆ ಕವಯತ್ರಿ ವಿನಯಾ ಗೆದ್ದಿರುವುದು ಕಥೆಗಾಗಿ ಇರುವ ಬಹುಮಾನವನ್ನು. ಬರೀ ಕವಿತೆ ಬರೆಯುತ್ತೇನೆ ಎಂದೇ ಎಲ್ಲರಿಗೆ ನಂಬಿಸಿ ಬಿಟ್ಟಿದ್ದ ವಿನಯಾ ಗುಟ್ಟಾಗಿ ಬರೆದ ಕಥೆಗಳು ಈಗ ಛಂದ ಕಾರಣದಿಂದ ಬೆಳಕಿಗೆ...
ಇದು ಕೇಶವರ ತೊದಲ ಮಾತು…
ತುಂಬ ಕಷ್ಟದ ಕೆಲಸ. ನನಗಿಷ್ಟವಾದ ಕನ್ನಡದ ಟಾಪ್ ಟೆನ್ (not in order): ನನ್ನ ೦-೧೨ ವರ್ಷ: ಇವೂ ಆ ವಯಸ್ಸಿನ ಮಕ್ಕಳಿಗೆ ಪುಸ್ತಕಗಳೇ ಅಲ್ಲವೇ? ೧ - ೫. ಅಮರಚಿತ್ರಕಥಾ ೬. ಚಂದಮಾಮ ೭. ಬೊಂಬೆಮನೆ ೮. ಕನ್ನಡ ಅಂಕಲಿಪಿ ೯. ಇಂದ್ರಜಾಲ ಪುಸ್ತಕಗಳು ೧೦. ಪುಟಾಣಿ ನನ್ನ ೧೨-೧೭ ವರ್ಷಗಳು: ೧. ಬೆಳದಿಂಗಳ ಬಾಲೆ - ಯಂಡಮೂರಿ ವೀರೇಂದ್ರನಾಥ...
ನಿದ್ರಾ ಸುಂದರಿಯ ನೆನಪಿನಲ್ಲಿ…
"ಡೋರ್ ನಂ. 142" ಬಹುರೂಪಿ ಯಾಕೊ ಕಣ್ಣಂಚು ಒದ್ದೆಯಾಗುತ್ತದೆ. ಒಳಗೆ ಅದುಮಿಟ್ಟ ನೋವೆಲ್ಲಾ ಹೊರಗೆ ಇಣುಕುತ್ತದೆ. ಈ ಹಿಂದೆ ಯಾವಾಗಲೋ ಯಾರೋ ಬರೆದ ಕವಿತೆಯ ಸಾಲು "ಕಣ್ಣಿನೊಳಗೆ ಕೂತು ನೀರ ದೂಡುವ ಮುಖವೇ, ನಿನ್ನ ನೆನೆ ನೆನೆದಿಲ್ಲಿ ಹೌಹಾರುತಿರುವೆ" ಸುಳಿದುಹೋಗುತ್ತದೆ. ನಿದ್ರಾ ಸುಂದರಿಯ ಕಥೆ ಸುಖಾಂತ್ಯವೇ....
ನೆನಪಿನಿಂದ ಚಿಮ್ಮಿದ್ದು..
ಚಿತ್ರ: ಅಪಾರ ಪಟ್ಟಿ ಹೇಳುವುದು ಕಷ್ಟವೇ ಆದರೂ, ಈಗ ನೆನಪಾದವನ್ನು ಬರೆಯುತ್ತೇನೆ! ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ. ೧. ಪರ್ವ - ಎಸ್.ಎಲ್.ಭೈರಪ್ಪ ೨. ಚೆನ್ನಬಸವನಾಯಕ - ಶ್ರೀನಿವಾಸ ೩. ವೈಶಾಖ - ಚದುರಂಗ ೪.ಶಾಂತಲಾ -...
ಕೆನಡಾದಿಂದ ಮೋಹನಾ
ಚಿತ್ರ: ಅಪಾರ ಹಲವಾರು ಮರೆಯಲಾಗದಂತಹ ಮತ್ತು ಮರೆಯಬಾರದಂತಹ ಪುಸ್ತಕಗಳಿಂದ ಇಷ್ಟವಾಗಿರೋ ಕೇವಲ '೧೦' ಪುಸ್ತಕಗಳನ್ನ ಪಟ್ಟಿ ಮಾಡಲು ತುಂಬಾ ಕಷ್ಟವಾದರೂ, ಇಂಥಹ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನನಗೆ ಇಷ್ಟವಾಗಿರೋ ೧೦ ಪುಸ್ತಕಗಳ ಪಟ್ಟಿ ಈ ರೀತಿ ಇದೆ. ೧. ಮಲೆಗಳಲ್ಲಿ ಮದುಮಗಳು - ಕುವೆಂಪು ೨. ಮರಳಿ ಮಣ್ಣಿಗೆ - ಶಿವರಾಮ...
