ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಂದು ಬೀಳುತ್ತಿತ್ತು ಬಟ್ಟೆಗಳ ರಾಶಿ…
ಹೈವೇ 7 -------- ನಮ್ಮ ಬಟ್ಟೆ ಗಂಟುಗಳನ್ನು ಒಮ್ಮೆಲೇ ಮನೆಯ ಅಂಗಳದಲ್ಲಿ ಎಸೆಯುತ್ತಿದ್ದಂತೆ, ಅಮ್ಮ ಒಂದೊಂದೇ ಬಟ್ಟೆಗಳನ್ನು ಪರೀಕ್ಷಿಸಿ, ನಮಗೆಲ್ಲ ಹೊಂದುವಂತಿದ್ದರೆ ತೆಗೆದು ಬೇರೆ ಹೊರೆ ಕಟ್ಟಿ ಉಳಿದೆಲ್ಲವನ್ನೂ ತಲೆಮೂಟೆ, ಬೊಂತೆಗಾಗಿ ಇಟ್ಟುಕೊಳ್ಳುತ್ತಿದ್ದಳು. ತರಹೇವಾರಿ ವಿದೇಶಿ ಸುಗಂಧ ದ್ರವ್ಯದಿಂದ ನಾರುತ್ತಿದ್ದ ಆ...
ನೀ ಬಂದು ನಿಂದಿಲ್ಲಿ ದೀಪ ಹಚ್ಚಾ….
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ. ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚಾ. ಎದೆಯೊಳಗೆ ಒಂದು ದೀಪ ಹಚ್ಚುವ, ಮನಸ್ಸಿಗೂ ಬೆಳಕು ಹರಡುವ ಈ ಗೀತೆ ಮತ್ತೆ ಮತ್ತೆ ಕಾಡಿಸುತ್ತಲೇ ಇದೆ. ಓದುಗರು ಇನ್ನೂ ಈ ಗುಂಗಿನಿಂದ ಹೊರಬಂದಿಲ್ಲ. ಹಾಡುವವರ ದನಿ ಇನ್ನೂ...
ಆರತಿ ಕಂಡ ರೀತಿ…
ನವಿರಾದ ಕವನಗಳ ಮೂಲಕ ಕನ್ನಡ ಕಾವ್ಯಲೋಕದ ಗಮನ ಸೆಳೆದಿರುವ, ದೂರದರ್ಶನದಲ್ಲಿ ಅಧಿಕಾರಿಯಾಗಿರುವ ಎಚ್ ಎನ್ ಆರತಿ ಅವರು ಶ್ರೀನಿವಾಸರಾಜು ಅವರೊಂದಿಗಿನ ಇತ್ತೀಚಿನ ಫೋಟೋಗಳನ್ನು ಅವಧಿಗಾಗಿ ಕಳಿಸಿ ಕೊಟ್ಟಿದ್ದಾರೆ. ಆರತಿ ತನ್ನ ಸ್ನೇಹಿತೆ, ಕನ್ನಡ ಅದ್ಯಯನ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಮಮತಾ ಸಾಗರ ಜೊತೆಗೆ ತುಂಬಾಡಿ...
ಜೋಗಿಯ ಕರೆ ಕೇಳಿ…
ಆತ್ಮೀಯರೇ, ನನ್ನ ಕಾದಂಬರಿ ನದಿಯ ನೆನಪಿನ ಹಂಗು ಪುಸ್ತಕರೂಪದಲ್ಲಿ ಹೊರಬರುತ್ತಿದೆ. ಈ ಸಂಕ್ರಾಂತಿಯಂದು, ಜನವರಿ 15ರ ಬೆಳಗ್ಗೆ ಹತ್ತೂವರೆಗೆ ಕಾದಂಬರಿಯ ಬಿಡುಗಡೆ. ಬರಗೂರು ರಾಮಚಂದ್ರಪ್ಪನವರು ಕಾದಂಬರಿ ಬಿಡುಗಡೆ ಮಾಡುತ್ತಾರೆ. ಎಚ್ ಎಸ್ ರಾಘವೇಂದ್ರ ರಾವ್ ಕಾದಂಬರಿಯ ಬಗ್ಗೆ ಮಾತಾಡಲಿದ್ದಾರೆ. ಮಂಗಳವಾರ ಎಂದು ನೆಪ ಹೇಳುವಂತಿಲ್ಲ,...
ಚಂದ್ರವಂಶದ ದೀಪದಡಿ ಅವಳ ಬೇಗುದಿಯ ಕತ್ತಲೆ!
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಮುಸ್ಸಂಜೆಯ ಹೊಸ್ತಿಲಲ್ಲಿ ಕುಳಿತಿದ್ದಳು ಮಮತಾ. ದೇವತೆಗಳ ಸುಪಾರಿ ಹಿಡಿದ ಮದನ ಹೂಬಾಣ ಬಿಟ್ಟು ಸುತ್ತಮುತ್ತಲೆಲ್ಲ ಸೊಗಸಾಗಿಸಿದ್ದ. ಮೈದುನನೆದುರು ಮಂಕಾಗಿಹೋಗಿದ್ದ ತನ್ನ ಪತಿಯನ್ನು ನೆನೆದು ಕೊರಗುತ್ತಿದ್ದವಳಿಗೆ ಸುತ್ತಲಿನ ಯಾವುದೂ ಮನ ಹೊಕ್ಕಲೇ ಇಲ್ಲ. ತನ್ನ ತಮ್ಮ ಹೇಳಿದ ಯಾವುದನ್ನೂ...
ಹೇಳಿ ಯಾವುದು ಇಷ್ಟ?
ಯಾವುದು ಇಷ್ಟವಾಯಿತು ನಿಮಗೆ ಈ ಎರಡು ಕವರ್ ಪೇಜ್ ನಲ್ಲಿ ಅಂತ ಕೇಳುತ್ತಾ ಇದ್ದಾರೆ ಅಪಾರ. ಅವರ ಬ್ಲಾಗ್ನಲ್ಲಿ. ನಿಮಗೆ ಇಷ್ಟವಾಗಿದ್ದು ಯಾವುದು ತಿಳಿಸಿ. ಜಿ ಎನ್ ಮೋಹನ್ ಅವರ ಕವಿತಾ ಸಂಕಲನಕ್ಕೆ ರಚಿಸಿದ ಕವರ್ ಇವು. ನೇರಳೆ ಬಣ್ಣದ ಮೊದಲ ಮುಖಪುಟ ಆಲ್‌ಮೋಸ್ಟ್ ಅಂತಿಮಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಳಗಿನ...
ಪುಸ್ತಕದ ಆ ಲೋಕದಲ್ಲಿ….
ಅತ್ರಿ ಬುಕ್ ಸೆಂಟರ್ ಗೆ ಹೋಗಿದ್ದೆ. ಬೆಂಗಳೂರಿಂದ ಮಂಗಳೂರಿಗೆ ಹೋಗುವ ಕೆಲವರಿಗೆ ಅಲ್ಲಿಯ ಮಂಗಳಾದೇವಿ ಇಷ್ಟವಾಗುತ್ತದೆ, ಇನ್ನು ಕೆಲವರಿಗೆ ಮೀನು. ಇವೆರಡೂ ಅಲ್ಲದವರಿಗೆ ಅಲ್ಲಿನ ಸುಖ ಜೀವನ. ಆದರೆ ಪುಸ್ತಕ ಪ್ರಿಯರಿಗೆ ಮಾತ್ರ ಒಂದೇ ಸ್ಟಾಪ್. ಅದು ಅತ್ರಿ ಬುಕ್ ಸೆಂಟರ್. ಅತ್ರಿ ಪುಸ್ತಕಪ್ರಿಯರ ಯಾತ್ರಾ ಸ್ಥಳ. ಅಶೋಕವರ್ಧನ್ ಅಂತೂ...
ಇವು ರಾಜು ಮಾಸ್ತರರ ಮೆಚ್ಚಿನ ಬುಕ್ಸ್
ಇವು ಶ್ರೀನಿವಾಸ ರಾಜು ಅವರ ಆಯ್ಕೆಯು ಬೆಸ್ಟ್. ಶ್ರೀನಿವಾಸ ರಾಜು ಅವರ ವ್ಯಕ್ತಿತ್ವವೂ ಇಲ್ಲ್ಲಿ ಧ್ವ ನಿಸುತ್ತಿದೆಯೇನೋ ಎನಿಸುತ್ತಿದೆ. ಅವರ ಆಸಕ್ತಿಯ ವೈವಿಧ್ಯ ತೆ ಇಲ್ಲಿ ಸ್ಪಷ್ಟವಾಗಿದೆ. ಸಂಧ್ಯಾರಾಗ ಮೆಚ್ಚಿದ ಮನಸ್ಸೇ ನಟನೆಯ ಪಾಠಗಳನ್ನೂ ಮೆಚ್ಚಿದೆ. ಹುಲಿಯ ಬದುಕನ್ನೂ ಹಚ್ಚಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೇವಲ ೬...
ಇನ್ನೊಂದು ಕೇಳು ಪುಸ್ತಕ
ಅಮೆರಿಕಾದಲ್ಲಿರುವ ರವಿ ಕೃಷ್ಣಾ ರೆಡ್ಡಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ವಿಕ್ರಾಂತ ಕರ್ನಾಟಕದಲ್ಲಿ ಸತತವಾಗಿ ಬರೆದ ತಮ್ಮ ಅಂಕಣ ಬರಹಗಳಿಗೆ ಈಗ ಕೇಳು ಪುಸ್ತಕದ ರೂಪು ನೀಡಿದ್ದಾರೆ. ಕನ್ನಡದಲ್ಲಿ ಅಪರೂಪವಾಗಿದ್ದ ಕೇಳು ಪುಸ್ತಕ ಈಗ ರೆಕ್ಕೆ ಪಡೆದುಕೊಳ್ಳುತ್ತಿದೆಯೇ?. ತಮ್ಮ ಸಾಹಸದ ಬಗ್ಗೆ ಅವರೇ ಬರೆದ ವಿವರ ಇಲ್ಲಿದೆ. ರವಿ ಕೃಷ್ಣಾ...
ಇದು ಇವರ ಪ್ರೀತಿಯ ಪುಸ್ತಕಗಳಾಗಿದ್ದವು …
ಚಿ ಶ್ರೀನಿವಾಸರಾಜು ಅವರು ಇಲ್ಲ. ಆದರೆ ಅವರು ಸದಾ ಪ್ರೀತಿಸುತ್ತಿದ್ದ ಪುಸ್ತಕಗಳು ನಮ್ಮೊಂದಿಗಿವೆ. ಒಬ್ಬ ಲೇಖಕರಾಗಿ, ಲೇಖಕರನ್ನು ಹುಡುಕುವ ಸೂಕ್ಷ್ಮದರ್ಶಿಯಾಗಿ ಇವರಿಗೆ ಇಷ್ಟವಾಗಿದ್ದ ಪುಸ್ತಕಗಳು ಯಾವುವು ಎಂಬ ಕುತೂಹಲವಿದೆ. ನಮ್ಮೆಲ್ಲರ ಗುರು ಚಿ ಶ್ರೀನಿವಾಸರಾಜು ಅವರು ಇಲ್ಲವಾಗುವ ಮುನ್ನ 'ಅವಧಿ'ಗಾಗಿ ಪುಸ್ತಕ ಪಟ್ಟಿ ಕಳಿಸಿ...
ಇವರು ಅಲೆಮಾರಿ…
ಇವರು ಅಲೆಮಾರಿ...ಅವರ ಪ್ರಕಾರವೇ ಬಣ್ಣಿಸುವುದಾದರೆ ಕರುನಾಡಿನಲ್ಲಿರುವ ಬೆಂಗಳೂರಿನ ಮಹಾನಗರಿಕ. ಗಂಡು ಎಂದು ಪರಿಚಯ ಮಾಡಿಕೊಂಡಿದ್ದಾರೆ. ಮೀಡಿಯಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಯಾರು ಬಲ್ಲೆಯೇನು..? ಎಂದು ಕೇಳುವುದಷ್ಟೇ ನಮ್ಮ ಕೆಲಸ. ಅದು ಹೇಗಾದರೂ ಇರಲಿ. ಇವರ ಒಳಗೂ..ಹೊರಗೂ.. ಎಂಬ ಬ್ಲಾಗ್ ಓದಲೇಬೇಕು ಎನಿಸುವಷ್ಟು...
ರವಿ ಅಜ್ಜೀಪುರ ಗಾರುಡಿ
ರೇಖೆಗಳಿಗೆ ಇನ್ನಿಲ್ಲದಂತೆ ಮನ ಸೋತವರು ರವಿ ಅಜ್ಜೀಪುರ. ನವಕರ್ನಾಟಕ ಪ್ರಕಾಶನದಲ್ಲಿದ್ದು ಅನೇಕ ಪುಸ್ತಕಗಳಿಗೆ ಹೊಳಪು ನೀಡಿದವರು. ಜಿ ರಾಮಕೃಷ್ಣ ಸಂಪಾದಕತ್ವದ ಹೊಸತು ಪತ್ರಿಕೆ ರವಿ ರೇಖೆಗಳಿಂದ ಕಂಗೊಳಿಸುತ್ತಿತ್ತು. ನಂತರ ಫುಲ್ ಟೈಮ್ ಪತ್ರಿಕೋದ್ಯಮಕ್ಕೆ ಜಿಗಿಯುವ ಆಸೆಯಿಂದ ರವಿ ಬೆಳೆಗೆರೆ ಗರಡಿಗೆ ಸೇರಿಕೊಂಡರು. ಈಗ 'ಓ...
ಕೈಲಾಗದವನಿಗೆ ಮೈಯೆಲ್ಲ ಪೌರುಷ!
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ "ಹೆಂಗಸರಿಗೇನು? ಮೈ ಮಾರಿಯಾದರೂ ಜೀವನ ಮಾಡ್ತೀರಿ. ಕಷ್ಟವೆಲ್ಲ ನಮ್ಗೇ" ಅಂವ ಎಂಜಲು ಹಾರಿಸುತ್ತ ಒದರುತ್ತಿದ್ದರೆ, ಅವಳು ಬಾಯಿ ಹೊಲಿದುಕೊಂಡವಳಂತೆ ಕುಂತಿದ್ದಳು. ತಾತ್ಸಾರ ಹೆಚ್ಚಿ ಉಮ್ಮಳಿಕೆ ಬಂದು ಸೆರಗೊತ್ತಿಕೊಂಡು ಕುಸಿದಳು. * * * ಅಂವ ಅಂದ ಹಾಗೆ ಅವಳು ಮೈ ಮಾರಿದ್ದೇನೋ ಹೌದು. ಆದರೆ,...
ಮದ್ಯದ ಸೀಸೆ ಮಾರಿದರೆ ಹಸಿವು ನೀಗುತ್ತಿತ್ತು…
ಹೈವೇ 7 ----------- ಕೇರಳದ ಆ ಪಾದ್ರಿ ವಿಪರೀತ ಕುಡಿದು ಸಂಜೆಯಷ್ಟೊತ್ತಿಗೆ ಚರ್ಚ್ ಗೇಟಿನ ಬಳಿ ಬಂದು ಬಿದ್ದಿರುತ್ತಿದ್ದ ಅಥವಾ ಸಿಲ್ವರ್ ಮರಗಳ ಕಾಡಿನಲ್ಲಿ ಬಿದ್ದುಕೊಂಡಿರುತ್ತಿದ್ದ. ನಾವು ಅವನ ಕೋಣೆಯ ಹಿಂದೆ ಬಂದು ಅವನು ಕುಡಿದೆಸೆದ ಮದ್ಯದ ಸೀಸೆಗಳನ್ನು ಕದಿಯಲು ಬೆಳಗಿನ ಜಾವದಲ್ಲಿ ಹೋಗುತ್ತಿದ್ದೆವು. ಅದರಿಂದ ಬಂದ ಹಣದಲ್ಲಿ...
ಬಾಯಿಗೆ ಹೊಲಿಗೆ ಹಾಕಿತ್ತು ಇಂಗ್ಲೀಷು…
"ಡೋರ್ ನಂ 142" ಬಹುರೂಪಿ ಇನ್ನು ಹತ್ತು ನಿಮಿಷ ಇದೆ. ಹತ್ತೇ ನಿಮಿಷ. ಅಯ್ಯೋ ನಿಮಿಷಗಳು ಕರಗ್ತಾ ಇವೆ. ಇನ್ನೇನು ಹತ್ರ ಬಂದೇ ಬಿಡ್ತು. ಇಲ್ಲಾ ನಾನು ಬಾಯೇ ಬಿಡಲ್ಲ. ಬಾಯಿ ಬಿಡದಿದ್ರೆ ಹೇಗಾಗುತ್ತೆ. ಬಾಯಿ ಬಿಡಲೇ ಬೇಕು. ಹಾಗಾದ್ರೆ ಇಲ್ಲಿಂದ ಓಡಿ ಹೋಗಿ ಬಿಡ್ಲಾ... ಅವರು ಬರ್ದೇನೇ ಇರಲ್ವಾ.. ಅವರು ಬರದೇ ಇರೋ ಹಾಗೆ ಮಾಡಿ ನನ್ನ...
ಇವತ್ತಿನ ರಾಜಕಾರಣದ ಭಾಷೆ ಮತ್ತು ಸಜ್ಜನರ ಆತಂಕ
"ಗಾಳಿ ಬೆಳಕು" ನಟರಾಜ್ ಹುಳಿಯಾರ್ ಅನಂತಮೂರ್ತಿಯವರ ೭೫ನೇ ಹುಟ್ಟುಹಬ್ಬದ ಸಭೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದ ವಿಧಾನಪರಿಷತ್ತಿನ ಸಭಾಪತಿಗಳಾದ ಪ್ರೊ ಬಿ.ಕೆ.ಚಂದ್ರಶೇಖರ್ "ಕಳೆದ ಎರಡು, ಮೂರು ವರ್ಷಗಳಲ್ಲಿ, ಅದು ಯಾವುದೇ ಪಕ್ಷವಿರಲಿ, ನಮ್ಮ ರಾಜಕಾರಣದಲ್ಲಿ ಬಳಸಲಾಗುತ್ತಿರುವ ಭಾಷೆ ಹಾಗೂ ಅಲ್ಲಿ ನಡೆಯುತ್ತಿರುವ ಚರ್ಚೆ ತೀರಾ...
ಟಾಪ್ ಟೆನ್ ಅಲ್ಲ, ಇಷ್ಟದ ಪಟ್ಟಿ
ಈ ವರ್ಷ ಬಂದ ಎಲ್ಲ ಉತ್ತಮ ಪುಸ್ತಕಗಳನ್ನು ನಾನು ಓದಿಕೊಂಡಿಲ್ಲ. ಹಾಗೆ ಓದಿಕೊಳ್ಳಲು ಸಾಧ್ಯವಾಗದಿರುವುದು ನನ್ನ ದುರದೃಷ್ಟ. ಆದರೆ ಕೆಲವಾದರೂ ಉತ್ತಮ ಪುಸ್ತಕಗಳನ್ನು ಓದಿರುವ ಖುಷಿ ಇದೆ. ನಾನು ಓದಿದ ಪುಸ್ತಕಗಳಲ್ಲಿ ತುಂಬ ಇಷ್ಟವಾದ ಪುಸ್ತಕಗಳ ಪಟ್ಟಿ ಇಲ್ಲಿ ಕೊಡುತ್ತಿದ್ದೇನೆ. -ವೆಂಕಟ್ರಮಣ ಗೌಡ ಎನ್ನ ಭವದ ಕೇಡು -ಎಸ್...
‘ಅವರು ಬೆಳಸಿದ ಗಿಡಗಳು’
'ಅವರು ಬೆಳಸಿದ ಗಿಡಗಳು'- ಎಂಬುದು ನಾನು ಶ್ರೀನಿವಾಸ ರಾಜು ಅವರನ್ನು ಕಾಣಲು ಕಾರಣವಾದ ಪುಸ್ತಕ. ಸಿ. ಪಿ. ರವಿಕುಮಾರ್ ನನ್ನ ಅಣ್ಣನ ಫ್ರೆಂಡ್. ಕ್ರೈಸ್ಟ್ ಕಾಲೇಜಿನ ಮೂಲಕ ಆಗ ತಾನೆ ಸರ್ ಈ ಯುವ ಪೀಳಿಗೆಯ ಜೊತೆ ಒಡನಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹಾಗೆ ಹೊಸ ಪೀಳಿಗೆಯ ಕವಿಗಳ ನವಿರಾದ ಕವಿತೆಗಳನ್ನು ಒಟ್ಟು ಮಾಡಿ ಅವರು ತಂದ...
“ಚಿರಂಜೀವಿ” ಶ್ರೀನಿವಾಸರಾಜು
ರಾಜುಮೇಷ್ಟ್ರು, ವಿಮರ್ಶಕ ನಟರಾಜ್ ಹುಳಿಯಾರ್ ಜೊತೆಗೆ ----------------------------------------------- ರಘುನಾಥ ಚ.ಹ. ಕ್ರೈಸ್ಟ್ ಕಾಲೇಜು ಕವನಸ್ಪರ್ಧೆಯ ಬಹುಪಾಲು ಬಹುಮಾನಿತರು ಶ್ರೀನಿವಾಸರಾಜು ಅವರನ್ನು ಗುರ್ತಿಸುವುದು "ರಾಜು ಮೇಷ್ಟ್ರು" ಎಂದೇ. ಈ ರಾಜುಮೇಷ್ಟ್ರ ಶಿಷ್ಯ ಬಳಗ ದೊಡ್ಡದು. ಈ ಬಳಗದಲ್ಲಿ ಪಾಠ ಕೇಳಿದ...
ಒಂದು ಮಾತೂ ಹೇಳದೆ ಹೊರಟುಬಿಟ್ಟರು ಮೇಷ್ಟ್ರು…
ಪ್ರೊ. ಚಿ ಶ್ರೀನಿವಾಸರಾಜು. ಯಾವತ್ತೂ ಸುಮ್ಮನೆ ಕೂತವರಾಗಿರಲಿಲ್ಲ ಮೇಷ್ಟ್ರು. ಬೆಂಗಳೂರು ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘವನ್ನು ಎಷ್ಟು ಎತ್ತರಕ್ಕೆ ಬೆಳೆಸಿದರೆಂದರೆ, ಅದರ ಮೂಲಕ ಪ್ರತಿಭಾವಂತ ಬರಹಗಾರರ ತಲೆಮಾರುಗಳನ್ನೇ ಕಟ್ಟುವುದು ಅವರಿಗೆ ಸಾಧ್ಯವಾಗಿತ್ತು. ಕ್ರೈಸ್ಟ್ ಕಾಲೇಜಿನಿಂದ ನಿವೃತ್ತರಾದರೂ ಕಿರಿಯ ಪೀಳಿಗೆಯ ಲೇಖಕರ...
ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು ಚಿ ಶ್ರೀನಿವಾಸರಾಜು ಇನ್ನಿಲ್ಲ…
