ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಾಪ್ ಟೆನ್ ಅಲ್ಲ, ಇಷ್ಟದ ಪಟ್ಟಿ

ಈ ವರ್ಷ ಬಂದ ಎಲ್ಲ ಉತ್ತಮ ಪುಸ್ತಕಗಳನ್ನು ನಾನು ಓದಿಕೊಂಡಿಲ್ಲ. ಹಾಗೆ ಓದಿಕೊಳ್ಳಲು ಸಾಧ್ಯವಾಗದಿರುವುದು ನನ್ನ ದುರದೃಷ್ಟ. ಆದರೆ ಕೆಲವಾದರೂ ಉತ್ತಮ ಪುಸ್ತಕಗಳನ್ನು ಓದಿರುವ ಖುಷಿ ಇದೆ. ನಾನು ಓದಿದ ಪುಸ್ತಕಗಳಲ್ಲಿ ತುಂಬ ಇಷ್ಟವಾದ ಪುಸ್ತಕಗಳ ಪಟ್ಟಿ ಇಲ್ಲಿ ಕೊಡುತ್ತಿದ್ದೇನೆ.
-ವೆಂಕಟ್ರಮಣ ಗೌಡ

ಎನ್ನ ಭವದ ಕೇಡು -ಎಸ್ ಸುರೇಂದ್ರನಾಥ್,

ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ -ಜಿ ಎನ್ ಮೋಹನ್,

ಒಂದು ಬದಿ ಕಡಲು -ವಿವೇಕ್ ಶಾನಭಾಗ,

jogi.jpg

ಜೋಗಿ ಕಥೆಗಳು -ಜೋಗಿ,

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು -ವಿನಯ್ ಲಾಲ್, ಅಶೀಶ್ ನಂದಿ,

ಕಾಯದ ಕಾರ್ಪಣ್ಯ -ಕುಸುಮಾ ಶಾನಭಾಗ,

bili.jpg

ಬಿಸ್ಲು ಬಾಳೇಹಣ್ಣು ಮತ್ತು ಇತರ ಪ್ರಬಂಧಗಳು -ಕೃಷ್ಣಮೂರ್ತಿ ಬಿಳಿಗೆರೆ.

‍ಲೇಖಕರು avadhi

29 December, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading