ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಓಹ್! ಓದಲೇ ಬೇಕಾದ ಪುಸ್ತಕ

'ತೊತ್ತೋ ಚಾನ್' ಓದಿದ್ದೀರಾ? ಇಲ್ಲವಾ. ಛೆ! ಅದು ಹೇಗೆ ಸಾಧ್ಯ. 'ತಾರೆ ಜಮೀನ್ ಪರ್' ನೋಡಿ ಎಷ್ಟು ಒಳ್ಳೆಯ ಸಿನೆಮಾ ಎಂದು ಸಂತೋಷಪಟ್ಟೆವಲ್ಲಾ, ಅದಕ್ಕೂ ಮೀರಿದ ಕಥೆ ತೆತ್ಸುಕೋ ಕುರೋಯಾನಾಗಿ ಅವರ ತೊತ್ತೋ-ಚಾನ್. ಇದು ಸಮಸ್ಯೆಯಿಂದ ನರಳುವ ಮಗುವಿನ ಬಗ್ಗೆ ಖಂಡಿತಾ ಅಲ್ಲ. ಒಂದು ಚಟುವಟಿಕೆಯ ಪುಟಾಣಿಯ ಬಗ್ಗೆ. ಬಿ ವಿ ಕಾರಂತರು...

read more
ಆಹಾ ಅಪಾರ…

ಅಪಾರರ ಡಿಸೈನ್ ನೋಡುವುದೇ ಒಂದು ಹಬ್ಬ. ಕವಿಗಳಿಗಂತೂ ಥ್ರಿಲ್. ಅಪಾರ ಅವರು ಡಿಸೈನ್ ಮಾಡಿದ ಪುಸ್ತಕದ ಮುಖಪುಟಗಳನ್ನೇ ನೋಡಿದವರಿಗೆ ಇಲ್ಲಿದೆ ಅವರ ಆಹ್ವಾನ ಪತ್ರಿಕೆಗಳ ಡಿಸೈನ್ ಗಳು.  ...

read more
ಸುಮಕೆ ಸೌರಭ ಬರುವ ಗಳಿಗೆ…

'ಡೋರ್ ನಂ ೧೪೨' -ಅಂಕಣದಲ್ಲಿ ಬಹುರೂಪಿ ಅವರು ಈ ಬಾರಿ ಬರೆದ 'ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು' ಲೇಖನಕ್ಕೆ ನಮ್ಮ ನಡುವಿನ ಮುಖ್ಯ ಲೇಖಕಿ, ಬ್ಲಾಗ್ ಮಂಡಲದ ಸದಸ್ಯೆ  ಟೀನಾ ಪ್ರತಿಕ್ರಿಯೆ ನೀಡಿದ್ದಾರೆ. ಇದು ಇನ್ನಷ್ಟು ವಿಷಯಗಳನ್ನು ಹಂಚಿಕೊಳ್ಳಲು ಬಹುರೂಪಿಯವರನ್ನೂ ಪ್ರೇರೇಪಿಸಿದೆ.  ಈ ಚರ್ಚೆಗೆ ನೀವೂ ದನಿಗೂಡಿಸುವುದು...

read more
ಸಂತರನ್ನು ಕಂಡೊಡನೆ ಸಂದೇಹಪಟ್ಟವರು…

"ಪ್ರೇಮದಂತೆಯೇ ವಿಶ್ವಾಸ ಕೂಡ; ಅದು ಬತ್ತಿಹೋಗುತ್ತದೆ, ಇಲ್ಲವಾಗುತ್ತದೆ. ಅನೇಕಾನೇಕ ಆಕಾಂಕ್ಷೆ, ತೆವಲುಗಳೊಂದಿಗೆ ಕೆಲಸ ಮಾಡುವ ಮನುಷ್ಯ ಶತ್ರುವಾಗುತ್ತಾನೆ, ದ್ರೋಹಿಯಾಗುತ್ತಾನೆ, ಕೊಲೆ ಮಾಡಲೂ ಹೇಸದವನಾಗುತಾನೆ. ಇದು ಸ್ವಾಭಾವಿಕ ಅನ್ನುವುದನ್ನು ಅರಿತರೆ ಮಾತ್ರ ಸಿನಿಕನಾಗುವುದು ತಪ್ಪುತ್ತದೆ."...

read more
“ಬಿಚ್ಚಬೇಕಾದ ಕಟ್ಟಡಗಳು… ಆಲಿಸಬೇಕಾದ ದನಿಗಳು…”

  "ಡೋರ್ ನಂ 142" ಬಹುರೂಪಿ ಆತ ನನ್ನೆದುರು ಕುಳಿತಿದ್ದ. ಮುಖ ಬಾಡಿಹೋಗಿತ್ತು. ಚಿಂತೆಯ ಗೆರೆಗಳು ಮುಖವನ್ನು ಹೇಗೆಲ್ಲಾ ಕೊಚ್ಚಿಹಾಕಿಬಿಡಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದ. ಮಾತು ಆಡುವುದು ಇಷ್ಟು ಕಷ್ಟದ ಕೆಲಸ ಎಂದು ಅವನಿಗೆ ಅದುವರೆಗೆ ಗೊತ್ತಿರಲಿಲ್ಲ. ನಾನ್ಗೂ ಅಷ್ಟೆ, ಮಾತು ಆಡಿಸುವುದು ಎಂಬುದು ಬೆಟ್ಟಕ್ಕೆ ಬಂಡೆ ಹೊತ್ತಂತೆ...

read more
ನಿಮ್ಮ ಬಾಯಿಗೆ ನಿಮ್ಮದೇ ಮೂಗು…

ಹಾಲ್ದೊಡ್ಡೇರಿ ಸುಧೀಂದ್ರ- ನೆಟ್ ನಲ್ಲಿ ತಲೆ ಹುದುಗಿಸಿಕೊಂಡಿರುವ ಹಲವರಿಗೆ ದಿಕ್ಕು ತೋರಿಸುವ ಕೈಮರ. 'ವಿಜಯ ಕರ್ನಾಟಕ'ದಲ್ಲಿ ಸತತವಾಗಿ ನೆಟ್ ನೋಟ ಅಂಕಣವನ್ನು ಬರೆಯುತ್ತಿದ್ದಾರೆ. ಆಷ್ಟೇ ಅಲ್ಲ ಬ್ಲಾಗ್ ಕೂಡಾ ಹೊಂದಿದ್ದಾರೆ. ಇವರ ನೋಟ ನೆತ್ತಗಿದೆ ಹಾಗೂ ಅದು ನೆಟ್ ಎಂಬ ಈ ಜೇಡರ ಬಲೆಯ ಮೂಲೆ ಮೂಲೆಗೂ ಹರಿಯುತ್ತದೆ. ಕನ್ನಡದಲ್ಲಿ...

read more
ಫಿಡೆಲ್ ಎಂಬ ಮಾವಿನ ವಾಟೆ

ಫಿಡೆಲ್ ಕ್ಯಾಸ್ಟ್ರೋ ಕುರಿತ ಗುಜ್ಜಾರ್ ರೇಖಾ ಚಿತ್ರವನ್ನು ಮೆಚ್ಚಿ ಹಲವರು ಪತ್ರ ಬರೆದಿದ್ದಾರೆ. ಆಷ್ಟೇ ಅಲ್ಲದೆ ಕ್ಯಾಸ್ಟ್ರೋ ಕುರಿತು ಇನ್ನಷ್ಟು ಮಾಹಿತಿಯನ್ನೂ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ ಎನ್ ಮೋಹನ್ ಅವರ 'ನನ್ನೊಳಗಿನ ಹಾಡು ಕ್ಯೂಬಾ'ದಿಂದ ಫಿಡೆಲ್ ಅವರ ಮನ ಮುಟ್ಟುವ ಮಾತುಗಳನ್ನು ನೀಡುತ್ತಿದ್ದೇವೆ. ಪುಸ್ತಕದ...

read more
ಯಾರಿಲ್ಲಿಗೆ ಬಂದವರು ಕಳೆದ ಇರುಳು?

ಫಿಡೆಲ್ ಕ್ಯಾಸ್ಟ್ರೋ ಇಂದು ಕ್ಯೂಬಾ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ. ಅಂಗೈ ಅಗಲ ಇರುವ ಒಂದು ದೇಶ ಅಷ್ಟು ದೊಡ್ಡ ಅಮೆರಿಕಾದ ಅಹಂಕಾರವನ್ನು ಮೆಟ್ಟಿ ನಿಂತದ್ದು ಇತಿಹಾಸ. ಈ ಇತಿಹಾಸಕ್ಕೆ ಮುಂದಡಿ ಇಟ್ಟದ್ದು ಫಿಡೆಲ್, ಚೆಗೆವಾರ ಹಾಗೂ ರೌಲ್ ಕ್ಯಾಸ್ಟ್ರೋ. ಪುಟ್ಟ ನೌಕೆ 'ಗ್ರಾನ್ಮಾ' ಹತ್ತಿ ಹೊರಟ ಈ ದಂಡು ನಿರ್ಮಿಸಿದ ಇತಿಹಾಸ...

read more
ಲ ಬ ಸಾ- ಇದೇನಿದು ಹೊಸ ಬಸ್ಸಾ..?

'ಲಬಸಾ'- ಇದೇನಿದು ಹೊಸದು? ಎನ್ನುವವರಿಗೆ ಇಲ್ಲಿದೆ ಉತ್ತರ. ಯಶವಂತ ಚಿತ್ತಾಲರ 'ಲಬಸಾ'ಗಳ ಸಂಗ್ರಹ 'ದಣಪೆಯಾಚಿನ ಓಣಿ'ಯನ್ನು ಪ್ರಿಸಂ ಹೊರತಂದಿದೆ. ತಾನು ಕಾವ್ಯ ಬರೆಯಲು ಸಾಧ್ಯವೇ? ಎಂದು ಅನುಮಾನಗೊಂಡ ಚಿತ್ತಾಲರು ಹುಡುಕಿದ ಕಾವ್ಯ ಪೂರ್ವ ಪ್ರಯೋಗವೇ ಲ. ಬ. ಸಾ. ಅಂದರೆ ಲಯಬದ್ದ ಸಾಲುಗಳು. 'ನಾನು ಕವಿತೆ ಬರೆಯಲಾರೆ. ಅಣ್ಣನಿಗೆ...

read more
ವಿಶ್ವನಾಥರ ಪುಸ್ತಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಗಳು…

  "ಗಾಳಿ ಬೆಳಕು" ನಟರಾಜ್ ಹುಳಿಯಾರ್ ವೃತ್ತಿ ರಾಜಕಾರಣಿ ಎಚ್ ವಿಶ್ವನಾಥ್ ಬರೆದ "ಹಳ್ಳಿ ಹಕ್ಕಿಯ ಹಾಡು" ಎಂಬ ಪುಸ್ತಕ ಕೊಂಚ ಧೂಳೆಬ್ಬಿಸತೊಡಗಿದೆ. ಈ ಪುಸ್ತಕ ಕೆಲವೆಡೆ ಪ್ರಾಮಾಣಿಕವಾಗಿದೆ; ಇನ್ನು ಕೆಲವೆಡೆ ಉತ್ಪ್ರೇಕ್ಷಾಲಂಕಾರಗಳಿಂದ ತುಂಬಿದೆ. ಘಟನೆಗಳನ್ನು ತಮಾಷೆಯಾಗಿ ವರ್ಣಿಸಬಲ್ಲ ವಿಶ್ವನಾಥರ ತುಂಟತನ ಕೂಡ ಈ ಪುಸ್ತಕದಲ್ಲಿ...

read more
ಬ್ಲಾಗ್ ಮಂಡಲಕ್ಕೆ ಒಂದು ‘ಪಂಚ್’

ಇವರು ಪಂಚ್ ಎಕ್ಸ್ಪರ್ಟ್. ಇವರ ಪಂಚ್ ಅಂತಿಂತಹ ಹೊಡೆತಗಳನ್ನಲ್ಲ, ಸರಿಯಾಗಿ ತಡಕಿ ನೋಡಿಕೊಳ್ಳುವಂತಹ ಹೊಡೆತಗಳನ್ನೇ ಕೊಟ್ಟಿದೆ. ಅದೇ 'ಪ್ರಕಾಶ್ ಶೆಟ್ಟಿ ಪಂಚ್'. ಇವರು ರೇಖೆಗಳ ಮೂಲಕ ನೀಡುವ ಪಂಚ್ ಹಲವು ದಶಕಗಳಿಂದ ಒಂದು ಬಗೆಯ ಎಚ್ಚರವನ್ನು ಮೂಡಿಸುತ್ತಾ ಬಂದಿದೆ. ಪ್ರಕಾಶ್ ಶೆಟ್ಟಿ ಒಂದಾನೊಂದು ಕಾಲದಲ್ಲಿ ಬರುತ್ತಿದ್ದ 'ಸಂತೋಷ'...

read more
ಅವಳಿಗೊಂದು ಮದುವೆಯಾಯಿತು…

  "ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ "ಏಯ್, ನಿನ್ ಗಂಡ ಬಂದಾ ನೋಡೇ!" ಛೇಡಿಸಿದಾಗ ಹುಡುಗಿ ಓಡಿ ಬಂದು ಅವನನ್ನ ತಬ್ಬಿದ್ದಳು. "ಮಾಮಾ ಚಾಕ್ಲೇಟು..." ಅನ್ನುತ್ತ ಜೇಬು ತಡಕಿದ್ದಳು. ಅವಳನ್ನ ಸೊಂಟಕ್ಕೇರಿಸ್ಕೊಂಡು ಅಂವ ಅಂಗಡಿ ಅಂಗಡಿ ಸುತ್ತಾಡಿಸಿದ್ದ. ಆರರ ಬಾಲೆಗೆ ಹದಿನೆಂಟರ ಮಾಮ. ಮಾಮ, ಅಮ್ಮನ ತಮ್ಮ. ಅವಳಿಗೆ ಮಾಮ...

read more
ಮರೆಯಲಾಗದ ಚಾಪ್ಲಿನ್

ಆ ಚಾಪ್ಲಿನ್ ಮತ್ತೆ ..ಮತ್ತೆ ನೆನಪಾಗುತ್ತಿದ್ದಾನೆ. ನಗಿಸಿದ, ಕಾಡಿಸಿದ, ಅದರ ಹಿಂದೆ ಒಂದಿಷ್ಟು ಅಳಿಸಿದ, ಯೋಚಿಸುವಂತೆ ಮಾಡಿದ ಚಾಪ್ಲಿನ್ ಮತ್ತೆ ಮತ್ತೆ ನೆನಪಾಗುತ್ತಿದ್ದಾನೆ. ಈತನ ಇನ್ನಷ್ಟು ಫೋಟೋ ಗಳಿಗಾಗಿ ನಮ್ಮ ಗ್ಯಾಲರಿ ನೋಡಿ. ಕುಂ ವೀರಭದ್ರಪ್ಪ ಚಾಪ್ಲಿನ್ ಜೀವನ ಕುರಿತು ತುಂಬಾ ಒಳ್ಳೆಯ ಪುಸ್ತಕ ಬರೆದಿದ್ದಾರೆ. ಕಾಮಧೇನು...

read more
ಕೆ ಡಿ ಶಿವಕುಮಾರ್ ಹಾತ್ಮಚರಿತ್ರೆ!

ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ. * * * ಅತ್ತ "ಕನಕನ ಕಿಂಡಿ" ಫೈಟರ್ ವಿಶ್ವನಾಥ್ ತಮ್ಮ ಮಹಾತ್ಮ ಚರಿತ್ರೇಲಿ ಎಸ್ ಎಂ ಕೃಷ್ಣ ಪಾತ್ರ ರಚಿಸಲು...

read more
ಚಾಪ್ಲಿನ್ ಬದಲಾದ!

ಇದು ಆಶ್ಚರ್ಯ, ಆದರೂ ನಿಜ...ಈ ಬ್ಲಾಗ್ ನ ಹೆಸರು 'ಕಳ್ಳ-ಕುಳ್ಳ ಬ್ಲಾಗ್'. ಇದು ಇಬ್ಬರು ಪತ್ರಕರ್ತರು ತಮ್ಮ ಮುಂದೆ ಎದುರಾದ ವೈಚಾರಿಕ ಹಾಗೂ ಸಂವೇದನೆಯ ಏಕಾಕಿತನವನ್ನು ತೊಡೆದುಕೊಳ್ಳಲು ಮಾಡುತ್ತಿರುವ ಪ್ರಯತ್ನ. ವಿಕಾಸ್ ನೇಗಿಲೋಣಿ ಹಾಗೂ ಚೇತನ್ ನಾಡಿಗೆರ್ ಈ ಬ್ಲಾಗ್ ನ  ಕಳ್ಳ ಹಾಗೂ ಕುಳ್ಳರು. ಈ ಇಬ್ಬರಲ್ಲಿ ಯಾರು ಕಳ್ಳ ಹಾಗೂ...

read more
ಪ್ಲೀಸ್ ಒಮ್ಮೆ ಸಿಗೆ…

ಅಪಾರ ಎಷ್ಟು ಈಸಿಯಾಗಿ 'ಹೋಗೇ ಸುಮ್ಮನೆ...' ಎಂದುಬಿಟ್ಟರು ಎಂದುಕೊಳ್ಳುತ್ತಿರುವಾಗಲೆ ರವಿ ಅಜ್ಜೀಪುರ 'ಪ್ಲೀಸ್ ಒಮ್ಮೆ ಸಿಗೆ...' ಎಂದು ಗೋಗರೆದಿದ್ದಾರೆ. ಅಪಾರನ ಕವನ ಓದಿ ವಿರಹದ ಉರಿ ಹೆಚ್ಚಿಸಿಕೊಂಡಿದ್ದವರಿಗೆ ಈಗ ರವಿ ಅಜ್ಜೀಪುರ ಅವರ ಹನಿ ಹನಿ ಪ್ರೇಮ ಕಹಾನಿ ಇಲ್ಲಿದೆ. 'ಪ್ರೀತಿ ಸದಾ ಜಾರಿಯಲ್ಲಿರಲಿ' ಎಂಬ ಘೋಷ ವಾಕ್ಯ...

read more
ಸುಬ್ಬಣ್ಣ ಮೇಷ್ಟ್ರ ಸುತ್ತಮುತ್ತ…

"ಡೋರ್ ನಂ. 142" ಬಹುರೂಪಿ "ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ರಾಘವೇಂದ್ರಸ್ವಾಮಿಗೆ ಸುಬ್ಬಣ್ಣ ಮೇಷ್ಟ್ರಿಂದ ವಿಶೇಷ ಬಹುಮಾನ..." ಚಡ್ಡಿ ಏರಿಸಿಕೊಂಡು ಐದನೇ ಕ್ಲಾಸಿನಲ್ಲಿದ್ದ ನಾನು ನಾಟಕ ನೋಡಲು ಕಣ್ಣು ಕಿವಿಯಾಗಿ ಕೂತಿದ್ದೆ. ನಮ್ಮ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಏಳನೆಯ ಕ್ಲಾಸಿನವರು "ಭಕ್ತ್ ಧ್ರುವ" ಆಡುತ್ತಾರೆ...

read more
ಬಾಲ್ಯದಲ್ಲಿ ಕಂಡ ಕಾಮಲೋಕ

ಹೈವೇ 7 ------- ಅನಾಥವಾಗಿದ್ದ ಹಲಸಿನ ಮರ ಫಲ ನೀಡದ ಬಂಜೆಯಾಗಿ, ನೆರಳು ನೀಡುತ್ತಿದ್ದು ಆಯಿಲ್, ಗ್ರೀಸ್, ವಿಷಯುಕ್ತ ಕೆಮಿಕಲ್ ನಿಂದ ಸುಟ್ಟು ಕ್ರಮೇಣ ಯಾವುದೋ ರೋಗ ತಗುಲಿ, ಒಂದೆಲೆಯೂ ಇಲ್ಲದೆ ಆ ಹೆಣ್ಣಿನಂತಾಗಿ ಹೋಯಿತು. ನಂತರ ಅವಳ ಬಂಗಲೆ ಟ್ರಕ್ ಗ್ಯಾರೇಜ್, ಗುಜರಿ, ಪಂಕ್ಚರ್ ಶಾಪ್, ದಿಕ್ಕಿಲ್ಲದವರಿಗೆ ಗುಡಾರವಾಗಿ ನಂತರ...

read more

Pin It on Pinterest

Share This