ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸುಮ್ಮನೆ ವಿಷಾದ…
ಚೇತನಾ ತೀರ್ಥಹಳ್ಳಿ ಅವರ ಕಥೆಗಳನ್ನು ಮಾತ್ರ ಓದಿದವರಿಗೆ ಅವರ ಕವನ ಇಲ್ಲಿದೆ. ಬದುಕಿನ ಬಗೆಗಿನ ಅವರ ನೋಟಗಳು ಕಥೆ ಹಾಗೂ ಕವನದ ನಡುವಿನ ಗೋಡೆಯನ್ನು ಕೆದಹುವ ಕೆಲಸ ಮಾಡುತ್ತಿವೆ. ಚೆತನಾರ ಈ ಕವನ ನಿಮ್ಮ ಓದಿಗಾಗಿ.... ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ ಈ ಬೆಳಗನ್ನ ಬಲಿಕೊಡಲೇಕೆ ನಾನು? ಎಷ್ಟೊಂದು ಕೆಲಸವಿದೆ, ಕಳೆದ ಫೈಲು...
ಬಾ ಬಾರೋ ಜೋಗಿ, ಏನ ಹೊತ್ತು ತಂದಿ…
ಬಂದೆ ಜೋಗಿ ಬಾ ಬಾರೋ ಜೋಗಿ ಏನ ಹೊತ್ತು ತಂದಿ...ಎಂದು ಕೇಳಿದ್ದು ದ ರಾ ಬೇಂದ್ರೆ. ಈಗ ಕೇಳುತ್ತಿರುವುದು ನಾವು. ಕಳೆದ ೧೫ ದಿನಗಳಿಂದ ಶ್ರೀರಾಮಚಂದ್ರನಂತೆ ವನವಾಸ ಶಿಕ್ಷೆಯನ್ನು ತಾವೇ ತಾವಾಗಿ ವಿಧಿಸಿಕೊಂಡಿದ್ದ ಜೋಗಿ ಈಗ ಬೆಂಗಳೂರಿನಲ್ಲಿ ಹಾಜರಾಗಿದ್ದಾರೆ. ಏನ ಹೊತ್ತು ತಂದಿ..? ಎಂಬ ಪ್ರಶ್ನೆ ಕೇಳುವ ಮುನ್ನವೇ ಅದರ ಗುರುತು...
ಲಂಕೇಶ್ ಪತ್ರಿಕೆ ಓದುತ್ತಾ ಓದುತ್ತಾ ಕಣ್ಣು ತೆರೆದೆ…
ಹೈವೇ 7 --------- ಭಾಗ: ಹನ್ನೆರಡು ವಿ.ಎಂ.ಮಂಜುನಾಥ್ ಆ ಇಸವಿಯಲ್ಲಿ ಏನು ಸಂಭವಿಸಿತೆಂದು ಹೇಳುವ ಧೈರ್ಯ ನನಗಿಲ್ಲದೇ ಹೋಯಿತು. ಆದರೆ, ಆ ಗ್ರಾಮದ ಸಾಲುಮನೆಗಳ ಮನೆಯೊಂದರ ಚಿಮಣಿಯಿಂದ ಕಪ್ಪುಹೊಗೆಯ ಬದಲಿಗೆ, ದಟ್ಟ ರಕ್ತದ ಹೊಗೆಯೇ ಚಿಮ್ಮುತ್ತಿತ್ತು. (ನನ್ನ ಪ್ರಿಯ ಲೇಖಕ ಲಂಕೇಶ್ ತೀರಿಕೊಂಡಾಗ ಬರೆದ ಪದ್ಯ) ನನಗೆ...
ಅವಧಿಯ ಹೂ ಅಂಗಳದಲ್ಲಿ ಮೆಚ್ಚುಗೆಯ ನುಡಿ ಜೇನ ಝೇಂಕಾರ…
"ಅವಧಿ" ಓದುಗರ ಸಂಖ್ಯೆ ಐವತ್ತು ಸಾವಿರ ದಾಟಿ ಮುಂದುವರಿದಿದೆ. ಈ ಖುಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಗ, ನಮ್ಮ ಬೆನ್ನು ತಟ್ಟಿದವರ ಮಾತುಗಳು ನೆನಪಾಗುತ್ತಿವೆ. ಅವರೆಲ್ಲರ ಪ್ರೀತಿ ನಮ್ಮನ್ನು ನಡೆಸುತ್ತಿದೆ ಎಂಬ ಎಚ್ಚರ ನಮ್ಮ ಹೆಜ್ಜೆಗಳನ್ನು ದೃಢಗೊಳಿಸುತ್ತಿದೆ. ಅವರ ವಿಶ್ವಾಸಪೂರ್ವಕ ಮಾತುಗಳು ನಮ್ಮ ಜವಾಬ್ದಾರಿಯನ್ನು...
ಸಂಸಾರವೆಂಬ ಹೆಣ!
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ನಿನ್ನನ್ನ ಏನೂ ಅಂತ ಪರಿಚಯ ಮಾಡಿಸ್ಬೇಕಿತ್ತು ನಾನು? ಅವನು ಕೇಳಿದ್ದ. ಕೈಲಿದ್ದ ಮೊಬೈಲು ಬಿಸಾಕಿ ನೆಲಕ್ಕೆ ಹೆಜ್ಜೆ ಬಡಿಯುತ್ತ ರೂಮೊಳಗೆ ಹೋಗಿ ಬಾಗಿಲು ಬಡಚಿಕೊಂಡಳು. * ಎರಡು ವರ್ಷವಾಗಿತ್ತು ಅವರ ಸ್ನೇಹಕ್ಕೆ. ಅದು ಪ್ರೇಮವೂ ಆಗಿತ್ತು. ಮದುವೆ - ಸಂಸಾರ ಇತ್ಯಾದಿಯಲ್ಲಿ ನಂಬಿಕೆ ಇರದೆ...
ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ…
ಮಹಮದ್ ಮ್ಯಾಜಿಕ್ ೫
ಕೃಪೆ: ಸುಧಾ
ಒಂದು ಪಿಚ್ಚರಿನ ಬಾಜೂ ಕೂತು…
ಇತ್ತೀಚೆಗೆ ವಿವಾದ ಎಬ್ಬಿಸಿದ್ದ ಜೋಧಾ ಅಕ್ಬರ್ ಚಿತ್ರದ ಬಗ್ಗೆ ಬೇರೆ ಬೇರೆ ಥರದ ಲೇಖನಗಳು ಬಂದವು. ಆದರೆ ನಮ್ಮ ಬಳಗದ ಮುಖ್ಯ ಲೇಖಕಿ ಚೇತನಾ ತೀರ್ಥಹಳ್ಳಿ ಈ ಚಿತ್ರವನ್ನು ನೋಡಿರುವ ಕೋನ ಬೇರೆ. ಅವರ ಚಿಂತನೆ ಇಲ್ಲಿದೆ. ಅವರ "ಓ ನನ್ನ ಚೇತನಾ" ಬ್ಲಾಗಿನಿಂದ ಈ ಬರಹವನ್ನು ತೆಗೆದು ಕೊಡುತ್ತಿದ್ದೇವೆ. * * * ಈ ಭಾನುವಾರ ಜಿರಳೆ...
ರಾಜಕೀಯ “ನಿರುದ್ಯೋಗ”
ಗಾಳಿ ಬೆಳಕು ನಟರಾಜ್ ಹುಳಿಯಾರ್ ಅಂತೂ ಇಂತೂ ಎರಡು ತಿಂಗಳುಗಳ ರಾಜಕೀಯ "ನಿರುದ್ಯೋಗ"ದ ನಂತರ ಎಂ.ಪಿ.ಪ್ರಕಾಶ್ ಕಾಂಗ್ರೆಸ್ ಸೇರಿದ್ದಾರೆ. ಹಿಂದೊಮ್ಮೆ ಸಮಾಜವಾದಿ ಪಕ್ಷವು ರೂಪಿಸಿದ್ದ "ಕಾಂಗ್ರೆಸ್ ವಿರೋಧಿವಾದ" ಅಥವಾ "ನಾನ್ ಕಾಂಗ್ರೆಸ್ಸಿಸಂ"ನ ಪ್ರತಿಪಾದಕರಾಗಿದ್ದ ಪ್ರಕಾಶ್ ಇಂದು ಕಾಂಗ್ರೆಸ್ ಸೇರಿದ್ದಾರೆ; ಸದ್ಯ,...
ಏಣಿ ಹತ್ತಿ ಓಡಿಹೋದವರು
ಬಿಳುಮನೆ ರಾಮದಾಸ್ ಮೈಸೂರಿನಲ್ಲಿ ನಮ್ಮ ಗೆಳೆಯರೊಬ್ಬರು ಇದ್ದರು. ಅವರ ಹೆಸರು ಶ್ರೀನಿವಾಸ್ ಎಂದು. ವಾಣಿಜ್ಯ ತೆರಿಗೆ ಇನ್ಸ್ ಪೆಕ್ಟರ್ ಆಗಿದ್ದರು. ತುಂಬ ಒಳ್ಳೆಯ ಮನುಷ್ಯ ಎಂದು ಹೆಸರು ಪಡೆದಿದ್ದರು. ಹಿರಿಯ ಅಧಿಕಾರಿಗಳಲ್ಲೂ ಅವರಿಗೆ ಒಳ್ಳೆಯ ಹೆಸರಿದ್ದಿತು. ಅವರಿಂದ ವ್ಯಾಪಾರಿಗಳಿಗೆ ಯಾವುದೇ ಕಿರುಕುಳವಿರಲಿಲ್ಲ. ಅವರ ನಯವಿನಯ,...
ಒಂದೇ ಒಂದು “ಸಾರಿ”
"ಡೋರ್ ನಂ 142" ಬಹುರೂಪಿ ಮ್ಯಾಕ್ ಬೆತ್ ನಾಟಕದಲ್ಲಿ ಒಂದು ಪ್ರಸಂಗ ಬರುತ್ತೆ. ನಟ್ಟ ನಡುರಾತ್ರಿ ಎದ್ದು ಲೇಡಿ ಮ್ಯಾಕ್ ಬೆತ್ ದಿಕ್ಕಿಲ್ಲದವಳ ಹಾಗೆ ಅಲೆಯಲು ಪ್ರಾರಂಭಿಸುತ್ತಾಳೆ. ಕೈಯನ್ನು ತೊಳೆದೇ ತೊಳೆಯುತ್ತಾಳೆ. ಮತ್ತೆ ಮತ್ತೆ ಕಣ್ಣ ಮುಂದೆ ಕೈ ತಂದು ನೋಡಿಕೊಳ್ಳುತ್ತಾಳೆ. ಹತಾಶಳಾಗುತ್ತಾಳೆ. ಕೈಯಲ್ಲಿರುವ ಕಲೆಗಳು ಒಂದಿನಿತೂ...
ಪುಡಿಪಕ್ಷಗಳ ಊರುಗೋಲು ಯಾತ್ರೆ!
ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ. * * * ಯಾವಾಗ ಕುಮಾರ್ ಸ್ವಾಮಿಯ ಜೈತ್ರಯಾತ್ರೆ ಶುರುವಾಯಿತೋ ಆಗ ಎಲ್ಲಾ ದೊಡ್ಡ ಪಕ್ಷಗಳೂ ಮೈಕೊಡವಿ...
ಬ್ರೆಡ್ ತಯಾರಿಸುವ ಕುಟುಂಬ
ಹೈವೇ 7 --------- ಭಾಗ: ಹನ್ನೊಂದು ವಿ.ಎಂ.ಮಂಜುನಾಥ್ ನಮ್ಮ ಮನೆಯ ಹಿಂದಿನ ಎಡಕ್ಕೆ ಬ್ರೆಡ್ ಮತ್ತು ರೊಟ್ಟಿಯನ್ನು ತಯಾರಿಸುವ ಮುಸ್ಲಿಂ ಕುಟುಂಬ ಇತ್ತು. ಮನೆಯ ಯಜಮಾನ ಸುಬಾನ್ ಸಾಬ್ ಗಾರೆಕೆಲಸ ಮಾಡಿಕೊಂಡಿದ್ದ. ಈತ ಗುಳ್ಳೆಮೂಟೆಪ್ಪನ ತೋಟದಲ್ಲಿ ಮಗ್ಗು ಬಿಡಿಸುವಾಗ ಹಾವಿನಿಂದ ಕಡಿಸಿಕೊಂಡು ಅಸುನೀಗಿದ. ಗೋರಿಬಿಜಾನ್ ಈತನ ಹೆಂಡತಿ....
ಮನೋಹರ ಡಿಸೈನ್
ಮನೋಹರ್ ಆಚಾರ್ಯ ಹೊಸ ಸಾಹಸಕ್ಕೆ ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ಡಿಸೈನ್, ಟೈಪೋಗ್ರಫಿ, ಕ್ಯಾಲಿಗ್ರಫಿ ಕುರಿತ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ. ಸುಧಾದಲ್ಲಿ ಹಿರಿಯ ಕಲಾವಿದರಾದ ಮನೋಹರ್ ಅವರ ಅಕ್ಷರಗಳನ್ನು ನೋಡುವುದೇ ಒಂದು ಚಂದ. ಕುಸುರಿ ಕೆಲಸದಂತಿರುತ್ತದೆ. ಅಣ್ಣ ಚಂದ್ರನಾಥ್ ಸಹಾ ಅಕ್ಷರ ಕಲೆಯಂತೆ ಇರಬೇಕಾದರೆ ಮನೋಹರ್...
ಎಂದೆಂದೂ ಮುಗಿಯದ ಕಥೆ…
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಸುತ್ತ ಕಾಡಿನ ಒಂಟಿಮನೆಯ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ. ದೂರದ- ಹತ್ತಿರದ ಬಳಗ ಪೂರಾ ಅಲ್ಲಿ ಜಾತ್ರೆ ಸೇರಿತ್ತು. ಆ ಮನೆಯ ಹಿರಿ ಮಗಳ ಮದುವೆ! ಅಷ್ಟಾದರೂ ಗೌಜಿ ಗದ್ದಲ ಬೇಡವೇ? ಹಾಗೆ ಬಂದವರ ಚಕ್ಕಡಿಗಾಡಿಗಳನ್ನ ನಿಲ್ಲಿಸೋದಕ್ಕಂತಲೇ ಎದುರಿನ ಮರಗಳನ್ನ ಕಡಿದು ಅಂಗಳವನ್ನ ಮತ್ತೂ ಅಗಾಲ...
ಗುಜ್ಜಾರ್ ಗೆರೆ ೫
ಕನ್ನಡ ಟೈಮ್ಸ್ ನ ಬರಲಿರುವ ಸಂಚಿಕೆಯಲ್ಲಿ ಗುಜ್ಜಾರ್ ಸಲ ಮನ್ನಾವನ್ನು ಕಂಡಿರುವುದು ಹೀಗೆ.
ಪ್ರಣತಿಯ ಪರವಾಗಿ…
ನಮಸ್ತೇ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’,...
ವಿಷ ತಯಾರಿಸುವುದು; ಕೇಕ್ ತಯಾರಿಸುವುದು…
ನಿರ್ನಿಮಿತ್ತವಾಗಿ, ಕೇವಲ ಖುಷಿಗಾಗಿ ಮನುಷ್ಯ ಕೇಡಾಗಬಲ್ಲ; ಹಾಗೆಯೇ ಯಾವ ಕಾರಣವೂ ಇಲ್ಲದೆ ಅವನು ಕೇಡಾಗಬಲ್ಲ ಎಂಬುದು ಲಂಕೇಶರನ್ನು ಓದುವಾಗ ಮತ್ತೆ ಮತ್ತೆ ನಮಗೆ ಮನದಟ್ಟಾಗುತ್ತಿರುತ್ತದೆ. * * * ನಟರಾಜ್ ಹುಳಿಯಾರ್ ಮನುಷ್ಯನಿಗೆ ಇನ್ನೊಬ್ಬರನ್ನು ಹಿಂಸಿಸುವುದರಲ್ಲಿ, ವಂಚಿಸುವುದರಲ್ಲಿ ಆನಂದವಿದೆ. ಈ ಆನಂದವನ್ನು ಅವನು ಸುಲಭವಾಗಿ...
ಮತ್ತೆ ಚಿಗುರುವ ಗೆಳೆತನ
ಕಥೆಗಾರ ಕೆ ಸತ್ಯನಾರಾಯಣ ಅವರು ಉತ್ತಮ ಪ್ರಬಂಧಕಾರ ಕೂಡ. ನಮ್ಮ ಪ್ರೀತಿಯ ಕ್ರಿಕೆಟ್, ದಾಂಪತ್ಯಕ್ಕೊಂದು ಶೀಲ ಎಂಬ ಪ್ರಬಂಧಸಂಕಲನಗಳ ಬಳಿಕ ಇದೀಗ ಅವರ ಹೊಸ ಪ್ರಬಂಧಸಂಗ್ರಹ "ನಿಂತ ಬಂಡಿಯ ದೇಶಾಂತರ" ಪ್ರಕಟವಾಗಿದೆ. ಬೆನ್ನುಡಿಯಲ್ಲಿ ಹೇಳಿರುವಂತೆ, ಲಹರಿಯಾಗದ ಕಥನ, ಆತ್ಮರತಿಯಾಗದ ಸ್ವವಿಮರ್ಶೆ, ವ್ಯಂಗ್ಯ, ಸಿನಿಕತೆಯಿಲ್ಲದ ಹಾಸ್ಯ,...
ಅವರೊಳಗಿನ ‘ಅವ್ವ’ನನ್ನೂ ಕಾಪಿಟ್ಟುಕೊಳ್ಳೋಣ!
ಶಶಿ ಸಂಪಳ್ಳಿ ಮೃದು ಭಾಷಿ. ಕವಿತೆ ಬರೆಯುತ್ತಾ ಬೆಳೆದ ಶಶಿ ನಂತರ ಆಯ್ದುಕೊಂಡದ್ದು ಸಮಾಜದೊಡನೆ ಸದಾ ಸಂಪರ್ಕವಿರುವ ಮಾಧ್ಯಮ ಕಾಯಕವನ್ನು. ಪ್ರಜಾವಾಣಿಯಲ್ಲಿದ್ದು, ಈಗ 'ಸಂಡೇ ಇಂಡಿಯನ್' ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದಾರೆ. ಪತ್ರಿಕೋದ್ಯಮ ಎಂಬ ಗಿರಣಿಯಲ್ಲಿ ಕಾಣೆಯಾಗುವವರೇ ಹೆಚ್ಚು. ಅಂತಹದ್ದರಲ್ಲಿ ಶಶಿ ಸಂಪಳ್ಳಿ ಹಲ್ಲು...
ಮಹಮದ್ ಮ್ಯಾಜಿಕ್ ೪
ಕೃಪೆ: ಸುಧಾ
