ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೃದಯದ ಬಾಗಿಲು ಬಡಿಯುವ ಚೇತನಗಳು

ಒಡನಾಟ ಎಸ್ ಅರ್ ವಿಜಯಶಂಕರ ವ್ಯಕ್ತಿಚಿತ್ರಗಳು ಆನಂದ ಕಂದ ಗ್ರಂಥಮಾಲೆ ಮಲ್ಲಾಡಿಹಳ್ಳಿ -೫೭೭೫೫೧ ಚಿತ್ರದುರ್ಗ ಈ ಬರಹಗಳನ್ನು ಓದುವಾಗ ನನಗೆ ಆತ್ಮೀಯವಾಗಿ ಕಂಡದ್ದು ವಿಜಯಶಂಕರ ಅವರ ವಿಸ್ತಾರ ಓದು ಮತ್ತು ಸೂಕ್ಷ್ಮ ಗ್ರಹಿಕೆ. ಸಣ್ಣ ಪ್ರಸಂಗಗಳನ್ನೂ ಅನೂಹ್ಯವಾದ ಎತ್ತರದಲ್ಲಿ ಚಿಂತಿಸಬಲ್ಲಂತೆ ಮಾಡುವ ಅವರ ವಿಶ್ಲೇಷಣೆಯಿಂದಾಗಿ ಒಂದು...

read more
ಬ್ರೇಕಿಂಗ್ ನ್ಯೂಸ್ -ಇದು ಅಪಾ’ರಂ’

'ಮದ್ಯಸಾರ' ಬರೀತಾ ಇರೋ ಅಪಾರ ಈಗ 'ಗುಂಡ್ ಮಾಸ್ಟರ್' ಅಂತಾನೇ ಫೇಮಸ್. ಅವರು ಗುಂಡು ಹಾಕ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಗುಂಡು ಹಾಕ್ದೋರು ಕಾಣೋದಕ್ಕಿಂತ ಜಾಸ್ತಿ ಲೋಕ ಕಂಡಿದಾರೆ. ರೀಸೆಂಟಾಗಿ ಒಬ್ಬ ಕಲಾವಿದರು- 'ಅಪಾರ ಬರೀತಾ ಇದಾರಲ್ಲ ನಾಲ್ಕು ಕಾಲಿನ.. ಸಾರಿ, ನಾಲ್ಕು ಸಾಲಿನ ಕವನ ಅದನ್ನ ಕನ್ನಡ ಸಾಹಿತ್ಯದಲ್ಲಿ ಏನಂತ...

read more
ಬ್ಲಾಗಮಂಡಲ

'ಚಂದಿನ'- ಅವಧಿಯ ಖಾಯಂ ಓದುಗರು. ಅಪಾರ ಪ್ರೀತಿಯಿಂದ ನಮ್ಮ ಬರಹಗಳಿಗೆ ಪ್ರತಿಕ್ರಿಯಿಸುತ್ತಾರೆ. ಕವಿತೆ ಇವರನ್ನು ಸೆಳೆದಿದೆ. ಹಾಗಾಗಿ ತಮ್ಮ ಭಾವನೆಗಳಿಗೆ ವೇದಿಕೆ ಒದಗಿಸಲು 'ಕೂಗು' ಬ್ಲಾಗ್ ರೂಪಿಸಿದ್ದಾರೆ. ಹತ್ತು ಹಲವು ವಿಷಯಗಳ ಸುತ್ತ ಇವರ ಕವನಗಳು ಗಿರಕಿ ಹೊಡೆಯುತ್ತವೆ. ಈ ಬಾರಿ ಕನ್ನಡದ ಬ್ಲಾಗ್ ಗಳನ್ನೇ ಆಧರಿಸಿ ಕವಿತೆ...

read more
ಸಾಯಿನಾಥ್ ಎಂಬ ಮೋಡಿಗಾರ

        ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಬೆಂಗಳೂರಿಗೆ ಬಂದಿದ್ದರು. ಜಾಗತೀಕರಣದ ಕಾಲದಲ್ಲಿನ ಮಾಧ್ಯಮಕ್ಕೆ ಒಂದಿಷ್ಟಾದರೂ ವಿವೇಕ ತಂದು ಕೊಡಲು ಪ್ರಯತ್ನಿಸುತ್ತಿರುವ ಸಾಯಿನಾಥ್ ಅವರ ಹಲವು ಮುಖಗಳು ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.. ಚಿತ್ರಗಳು : ಜಿ ಎನ್...

read more
ಶಾನುಭೋಗರ ಮಗಳು

ರಜನಿ ಅಮ್ಮೆಂಬಳ ಕೆ.ಎಸ್.ನರಸಿಂಹಸ್ವಾಮಿಯವರ "ಶಾನುಭೋಗರ ಮಗಳು" ಕವನದಲ್ಲಿ ಚಿತ್ರಣಗೊಂಡಿರುವ ಹುಡುಗಿ ನಮಗೆ ಬಲು ಗುರ್ತಿನವಳು. ತನ್ನ ಸಂಕೋಚದಿಂದ, ಕಡಿಮೆ ಮಾತುಗಳಿಂದ ಮತ್ತು ಇಷ್ಟವಿಲ್ಲದ್ದನ್ನು ಒಲ್ಲೆನೆಂಬ ನೇರವಂತಿಕೆಯಿಂದಲೇ ಮನಸ್ಸು ಗೆಲ್ಲುವ ಹುಡುಗಿ ಆಕೆ. ತಾಯಿಯಿಲ್ಲದ ಆ ಹುಡುಗಿಯ ಬಗ್ಗೆ ಅಕ್ಕರೆಯಿಂದ ವರ್ಣಿಸುವ ಕವಿ,...

read more
ನೋವಿನ ಮುಂದೆ ನಿರಂತರ ಯುದ್ಧ

  "ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಮತ್ತೆ ಮತ್ತೆ ಕ್ಲಿಪ್ಪು ಟಪಟಪಾರೆನಿಸಿ ಜುಟ್ಟು ಬಿಗಿದಳು. ಊಹೂಂ... ಅವೆರಡು ಕೂದಲು ಒಳಸೇರ್ತಲೇ ಇಲ್ಲ. ತುದಿ ಬೇರೆ ಮಾವಿನ ಕಾಯಿ ಮೂತಿಯಾಗಿದೆ! ಐ ಲೈನರು ತೀಡಿ, ಲಿಪ್ ಸ್ಟಿಕ್ಕು ಮೆತ್ತಿ, ಅಂತೂ ರೆಡಿ! ಟೈಮ್ ಟೇಬಲಿನಲ್ಲಿ ಅದಕ್ಕಂತಲೇ ಅರ್ಧ ಗಂಟೆ ನಿಗದಿಯಾಗಿದೆ. ಹೀಗೆ ದಿನಕ್ಕೊಂದು...

read more
ಹೀಗೂ ಒಂದ್ಕತೆ

ಅಷ್ಟು ದೊಡ್ಡ ಮನೆ. ಬೆಕ್ಕು ಮತ್ತು ನಾಯಿ ಕೈಯಲ್ಲಿ ಮನೆ ಕೊಟ್ಟು ಮನೆ ಮಂದಿಯೆಲ್ಲ ಸಂಬಂಧಿಕರ ಮದ್ವೆಗಂತಾ ಹೋಗಿದ್ರು. ಬೆಕ್ಕು ಒಳಗಿತ್ತು. ನಾಯಿ ಹೊರಗೆ. ಮಧ್ಯಾಹ್ನ ಊಟಗೀಟ ಮುಗಿಸಿದ ಅವೆರಡೂ ಸ್ವಲ್ಪ ಹೊತ್ತು ಮಲ್ಕೊಳ್ಳುವಾ ಹೇಳಿ ಮಲಗಿಕೊಂಡವು. ಯಥಾಪ್ರಕಾರ ಬೆಕ್ಕು ಒಳಗೆ, ನಾಯಿ ಹೊರಗೆ. ಇಬ್ಬರಿಗೂ ಜೋರು ನಿದ್ದೆ. ಅಂತಾ...

read more
ಒಂದು ಕ್ಷಣದ ಚಂಡಿ ಅವತಾರ

ಕೆಲ ದಿನಗಳ ಹಿಂದೆ ಚೀನಾದಿಂದ ವರದಿಯಾದ ಒಂದು ಘಟನೆ. ಒಬ್ಬ ಟೀವಿಯಲ್ಲಿ ಸೌಂದರ್ಯ ಸ್ಪರ್ಧೆಯ ನೇರ ಪ್ರಸಾರವನ್ನು ನೋಡುತ್ತ ಕುಳಿತಿದ್ದನಂತೆ. ಆತನ ಹೆಂಡತಿ ಏನನ್ನೋ ಕೇಳಿದರೂ, ಅದರ ಬಗ್ಗೆ ಲಕ್ಷ್ಯವೇ ಇಲ್ಲದವನಂತೆ ಸುಂದರಿಯರತ್ತ ಅವನ ಕಣ್ಣು. ತನ್ನ ಮಾತನ್ನು ಕಿವಿಯ ಮೇಲೇ ಹಾಕಿಕೊಳ್ಳದ ಗಂಡನ ಈ ರೀತಿಯನ್ನು ಅದೆಷ್ಟೋ ಹೊತ್ತಿನಿಂದ...

read more
ಹೋಮಾಪಕ್ಷಿ

ಎಲ್ಲದಕ್ಕೂ ಬೇರೆಡೆಗೇ ನೋಡುವ, ನಮ್ಮ ಹಿತ್ತಿಲ ಹಿರಿಮೆಯ ಬಗ್ಗೆ ಅದೇಕೋ ಅಜ್ಞಾನಿಗಳಂತೆಯೇ ಉಳಿಯುವ ನಮ್ಮ ಮುಂದೆ "ಹೋಮಾಪಕ್ಷಿ" ಒಂದು ಪಾಠವಾಗಿ ನಿಲ್ಲುತ್ತದೆ. ಹೋಮಾಪಕ್ಷಿಯ ಜೀವನ ರೀತಿಯೇ ಅಂಥದ್ದು. ಅದು ಆಕಾಶದಲ್ಲಿ ತತ್ತಿಯಿಡುತ್ತದೆ. ತತ್ತಿ ನೆಲದ ಕಡೆಗೆ ಬೀಳುತ್ತ, ಬೀಳುತ್ತ, ಹಾಗೆ ಬೀಳುತ್ತಿರುವಾಗಲೇ ಅದರಿಂದ ಮರಿ...

read more
ಮಾಧ್ಯಮ ಲೋಕದ ಭಿನ್ನ ಪಯಣಿಗ- ಬೆಂಗಳೂರಿನಲ್ಲಿ ಪಿ ಸಾಯಿನಾಥ್

ಪಿ ಸಾಯಿನಾಥ್ ಬೆಂಗಳೂರಿಗೆ ಬರುತ್ತಿದ್ದಾರೆ. ತಮ್ಮ ಬರಹಗಳ ಮೂಲಕ ಸಮಾಜ ಮತ್ತು ಸರ್ಕಾರಕ್ಕೆ ಕೊಂಡಿಯಾಗಿರುವ ಸಾಯಿನಾಥ್ ಸೆಂಟ್ರಲ್ ಕಾಲೇಜ್ ನ  ಸೆನೆಟ್ ಹಾಲ್ ನಲ್ಲಿ ಈ ತಿಂಗಳ ೨೭ ರಂದು (ಗುರುವಾರ) ಸಂಜೆ ೪ ಕ್ಕೆ ಮಾಧ್ಯಮದ ಎದುರಿರುವ ಪ್ರಶ್ನೆಗಳ ಬಗ್ಗೆ ಮಾತನಾಡಲಿದ್ದಾರೆ. ಜನಶಕ್ತಿ ವೆಬ್ ಸೈಟ್  ಉದ್ಘಾಟನೆಯ ಅಂಗವಾಗಿ ಈ...

read more
ಸು’ಗಾಥಾ’

ಸುಗತ ಶ್ರೀನಿವಾಸರಾಜು ಅವರ ಮಹತ್ವಾಕಾಂಕ್ಷೆಯ ಪುಸ್ತಕ ಈ ವಾರ ಬಿಡುಗಡೆಯಾಗುತ್ತಿದೆ. ಸುಗತ ಸ್ಥಳೀಯ ಸಾಂಸ್ಕೃತಿಕ ವಿಷಯಗಳ ಬಗ್ಗೆ ಎತ್ತಿರುವ ಪ್ರಶ್ನೆಗಳು ರಾಮಚಂದ್ರ ಗುಹಾ ಅವರಿಂದ ಶಹಭಾಷಗಿರಿಗೆ ಒಳಗಾಗಿವೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಚಿತ್ರಕಲಾ ಪರಿಷತ್ ನಲ್ಲಿ ೨೯ ರಂದು ಬಿಡುಗಡೆಯಾಗಲಿದೆ. ಸುಗತ ಸಂಪರ್ಕ...

read more
ಮಧ್ಯಾಹ್ನದ ಬಣ್ಣ

ಭೂಮಿ ವತ್ಸಲ ಮಟ ಮಟ ಮಧ್ಯಾಹ್ನ! ಬೆಳಗು-ಬೈಗುಗಳ ಸೊಗಸಿನ ಬಗ್ಗೆ ಯಾರು ಏನೇ ಹೇಳಲಿ, ನನಗಂತೂ ಮಧ್ಯಾಹ್ನದ ಆ ಅಷ್ಟು ಕ್ಷಣಗಳೇ ಇಷ್ಟ. ನಾವು ಸಣ್ಣವರಿರುವಾಗ, ರಾತ್ರಿ ಯಕ್ಷಗಾನ ನೋಡಲು ಹೋಗಿ ಬಂದವರು ಬೆಳಗ್ಗೇನೇ ಚೆನ್ನಾಗಿ ತಿಂದು ಮಲಕ್ಕೊಂಡು ಬಿಡುತ್ತಿದ್ದೆವು. ಮಧ್ಯಾಹ್ನದ ಹೊತ್ತಿಗೆ ಎಚ್ಚರಾಗೋದು. ಕಣ್ಣು ಬಿಟ್ಟವರಿಗೆ ಹೊರಗೆ...

read more
ಅವನು ಬೆಳೆಸಿದ ಗುಲಾಬಿಯ ತೋಟ

ಮನಸ್ಸಿನೆದುರು ಬಂದು ಮಾತಿಗೆ ಕೂಡುತ್ತದೆ. ಆಗೆಲ್ಲ ನೆನಪಿನಲ್ಲಿ ಬೃಹತ್ ರೂಪಿಯಾಗಿ ನಿಲ್ಲುತ್ತಾನೆ ಆತ. ಅವನ ಹೆಸರು ಅದೇಕೋ ಮರೆವಿನ ಪದರುಗಳಡಿ ಸಿಕ್ಕಿ ಹಾಕಿಕೊಂಡು ಕಳೆದುಹೋಗಿದೆ. ಆದರೆ ಅವನ ರೂಪವನ್ನು ಮಾತ್ರ ಮನಸ್ಸು ಸ್ವಲ್ಪವೂ ಮರೆತಿಲ್ಲ. ಮಹಾಮೌನಿಯಂತೆ ತೋರುತ್ತಿದ್ದವನ ಕಣ್ಣುಗಳಲ್ಲಿನ ಹೊಳಪು - ಏನನ್ನೋ ಹೇಳಲೆಂದೇ ಸದಾ...

read more
ಅಲ್ಲಮ ಮತ್ತು ಬಸವ

ನಟರಾಜ್ ಹುಳಿಯಾರ್  ಲಂಕೇಶ್ ಹಾಗೂ ಡಿ.ಆರ್ ಇಬ್ಬರೂ ವಿಶಿಷ್ಟ ಐಡೆಂಟಿಟಿಯ ಹಾಗೂ ವಿಭಿನ್ನ ಮಾರ್ಗಗಳ ವ್ಯಕ್ತಿಗಳಾಗಿದ್ದರಿಂದ ಅವರಿಬ್ಬರ ನಡುವೆ ವಿಚಿತ್ರ ಟೆನ್ಷನ್ ಇರುತ್ತಿತ್ತು. ಆದರೆ ಇದೆಲ್ಲದರ ನಡುವೆ ನಡೆದ ಎರಡು ಪುಟ್ಟ ಘಟನೆಗಳು ಲಂಕೇಶ್-ಡಿ.ಆರ್ ನಡುವಣ ಸಂಬಂಧದಲ್ಲಿ ತಿಕ್ಕಾಟ ತುಂಬಿದ್ದ ಕಾಲದಲ್ಲೂ ಇದ್ದ ಪರಸ್ಪರ...

read more
ವರುಷಗಳೆ ಉರುಳಿದವು ನೀನು ತೊರೆದು…

ಮದ್ಯಸಾರ-ಅಪಾರ ಬರೆಯುತ್ತಿರುವ ಕಿಕ್ ಕೊಡುವ ಕವಿತೆಗಳ ಗುಚ್ಚ. ಎಂಡ್ಕುಡ್ಕ ರತ್ನ ನಂತರ ಬಹುಶಃ ಅಪಾರರೇ ಇರಬೇಕು ಹೀಗೆ ಕಾಡುವ ಕವಿತೆಗಳನ್ನು ಬರೆಯುತ್ತಿರುವವರು. ಹೇಗಿದೆ ಈ 'ಪೆಗ್' ಗಳು. ರುಚಿ ನೋಡಿ- 1 ಸಲುಪ ಹೆಚ್ಚಾಗಿದೆ ಮತ್ತೆ ಫುಟ್‌ಪಾತಿನಲಿ ಬಿದ್ದಿರುವೆ ನಗುವ ಜನರಿಗೆ ಗೊತ್ತೆ ಇನ್ನೊಂದ್‌ ದಿನವ ಗೆದ್ದಿರುವೆ 2 ವರುಷಗಳೆ...

read more
ಅಮಿತಾಬ ಎಂಬ ಚಿತ್ರ ನವಾಬ

ಅಮಿತಾಬ್ ಬಚ್ಚನ್ ವಿವಾದಗಳೇನೆ ಇರಲಿ ಆತ ಮೋಡಿ ಹಾಕಿದ ನಟ. ಆತ ಒಂದು ಜನರೇಶನ್ ನ ಬಿಡಿಸಲಾಗದ ಭಾಗ. ಶೋಲೆ ಸಿನೆಮಾದ ಅದೇ ಬೆಚ್ಚನೆಯ ಆತ್ಮೀಯವಾಗಿಬಿಡುವ ನಟ. 'ಕನ್ನಡ ಟೈಮ್ಸ್' ಈತನ ಬದುಕಿನ ಬಗ್ಗೆ ಅಪರೂಪದ ವಿವರಗಳನ್ನು ಹೊಂದಿದ್ದ ಧಾರಾವಾಹಿಯನ್ನು ಪ್ರಕಟಿಸಿತ್ತು. ಆ ಪತ್ರಿಕೆಯ ಯುವ ಬರಹಗಾರ ಎನ್ ಸಿ ಮಹೇಶ್ ಬರೆದ ಈ ಧಾರಾವಾಹಿ ಈಗ...

read more
ತಲೆಬಾಗುವೆವು ಈ ಪ್ರೀತಿಗೆ…

ಅವಧಿಯ ಪ್ರತಿ ಹೆಜ್ಜೆಯಲ್ಲೂ ನಮ್ಮೊಂದಿಗೆ ಇರುವವರ ಬಗ್ಗೆ, ಅವಧಿಯ ಪ್ರತಿಯೊಂದು ಪುಟ್ಟ ಪ್ರಯತ್ನ ಮತ್ತು ಗೆಲುವನ್ನು ಕಂಡು ಸಂಭ್ರಮಿಸುವವರ ಬಗ್ಗೆ ಕೃತಜ್ಞತೆ ತುಂಬಿ ಬರುತ್ತದೆ. ನಮ್ಮ ಪ್ರೀತಿಯ ಜೋಗಿ ಅವಧಿಯ ಐವತ್ತು ಸಾವಿರದ ಸಂಭ್ರಮಕ್ಕೆ ಪ್ರತಿಕ್ರಿಯಿಸುತ್ತಾ ಒಂದು ಮಾತು ಬರೆದಿದ್ದಾರೆ. ಆ ಮಾತಿನಲ್ಲೇ ಅವರ ಹಿರಿತನ ಮತ್ತು...

read more

Pin It on Pinterest

Share This