ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಸಿರಿ’ಗೆ ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.
‘ಸಿರಿ’ಗೆ ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.

‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ಈವಾಗ ಕೊರಿಯರ್ ಮಾಡ್ದೆ, ನಾಳೆ ತಪ್ಪಿದ್ರೆ ನಾಡಿದ್ದು ಸಿಗುತ್ತೆ ಅಂತ ಕೃಷ್ಣ ಫೋನ್ ಮಾಡಿ ಹೇಳಿ ಮೂರು ದಿನ ಆದ್ರೂ ಪುಸ್ತಕ ಸಿಗದೆ, ಶನಿವಾರ ಮಧ್ಯಾಹ್ನ ಕಾಲೇಜಿನ ಆಫೀಸಿನಲ್ಲಿ ವಿಚಾರಿಸಿದಾಗ ಅಟೆಂಡರ್ ಯಾವುದೋ ಪುಸ್ತಕದಲ್ಲಿ ಸೈನ್ ಮಾಡಿಸಿಕೊಂಡು ಕೊರಿಯರ್‌ನ ನನ್ನ ಕೈಗಿಟ್ಟ. ಹಾಸ್ಟೆಲ್...

read more
ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ
ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ

ಮತ್ತೆ ಆ ಬ್ಲಾಗ್ ಗೆ ಜೀವ ಬಂದಿದೆ. ನಮಗೂ ಒಂದು ಸಮಾಧಾನ. ಮಂಗಳೂರಿನ ಪುಸ್ತಕ ಪ್ರೇಮಿ ನರೇಂದ್ರ ಪೈ ಅವರು ಒಂದಿಷ್ಟು ಕಿರಿಕಿರಿಯಿಂದಾಗಿ ತಮ್ಮ 'ಓದುವ ಹವ್ಯಾಸ' ಎಂಬ ಬ್ಲಾಗ್ ಗೆ ತಿಲಾಂಜಲಿ ಇಟ್ಟಿದ್ದರು. ಅವರ ಬರಹಗಳನ್ನು ನಿರಂತರವಾಗಿ ಓದುತ್ತಿದ್ದ 'ಅವಧಿ' ಎಲ್ಲೋ ಒಳ್ಳೆಯ ಬ್ಲಾಗ್ ಗಳು ಕಣ್ಣು ಮುಚ್ಚುತ್ತಿದೆಯಲ್ಲಾ ಎಂಬ...

read more
ಸಂಪಾದಕರು ಒಳಗಿದ್ದಾರೆ
ಸಂಪಾದಕರು ಒಳಗಿದ್ದಾರೆ

ಸಂಪಾದಕರು ಒಳಗಿದ್ದಾರೆ ಎಂಬ ಬೋರ್ಡ್ ನೋಡಿ ನೀವೇನಾದರೂ ಬಾಗಿಲು ಬಡಿದರೆ ಈ ಬರಹ ಸಿಗುತ್ತದೆ- “ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ...

read more
ಕುಂ ವೀ ಜಗತ್ತು
ಕುಂ ವೀ ಜಗತ್ತು

ಚಿತ್ರಗಳು: ದೀಪಿಕಾ ಎಂ ಜೆ ಛಂದ ಪುಸ್ತಕದ ವತಿಯಿಂದ ಕುಂ ವೀ ಅವರ ಜಗತ್ತನ್ನು ಶೋಧಿಸುವ ಭಿನ್ನ ರೀತಿಯ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ಜರುಗಿತು. ಅದರ ನೋಟ ಇಲ್ಲಿದೆ. ಇನ್ನಷ್ಟೋ ಫೋಟೋಗಳಿಗಾಗಿ 'ಓದು ಬಜಾರ್' ಗೆ ಭೇಟಿ...

read more
ಮಹಮದ್ ಮ್ಯಾಜಿಕ್
ಮಹಮದ್ ಮ್ಯಾಜಿಕ್

ಮಹಮದ್ ಈ ಬಾರಿ 'ಫಿಶ್ ಮಾರ್ಕೆಟ್' ನಲ್ಲಿ ಕಾಣಿಸಿಕೊಂಡರು. ವ್ಯಂಗ್ಯ ಲೋಕದ ಸೀರಿಯಸ್ ಸಂಗತಿಗಳನ್ನು ಬಿಡಿಸಿಟ್ಟರು. ಮಹಮದ್ ಮ್ಯಾಜಿಕ್ ಕಾರ್ಯಕ್ರಮದ ಬೇಕಾದಷ್ಟು ಫೋಟೋಗಳು 'ಓದು ಬಜಾರ್'ನಲ್ಲಿ - ಭೇಟಿ ಕೊಡಿ ಈಗಲೇ ಫೋಟೋ: ಎಂ ಜೆ...

read more
ಒಂದು ಹೂ ಎಲ್ಲ ಮಕ್ಕಳನ್ನು…
ಒಂದು ಹೂ ಎಲ್ಲ ಮಕ್ಕಳನ್ನು…

ಅಕ್ಷತಾ ಕೆ ದಣಪೆಯಾಚೆ… ಮೊದಲು ಮತ್ತು ತುದಿಯಲ್ಲಿ ಹಳದಿ ನಡುವಲ್ಲಿ ತುಸು ಕೆಂಪಿನ ಉದ್ದುದ್ದ ಪಕಳೆಗಳ ಮುಡಿಗಿಂತ ಅಗಲವಿರುವ ಡೇರೆ ಹೂವನ್ನು ಮುಡಿದು ಬಂದಿರುವ ರಂಜನಾ ಐದನೇ ತರಗತಿಯ ಹುಡುಗಿಯರ ಆ ದಿನದ   ಆಕರ್ಷಣೆಯ ಕೇಂದ್ರ. ಸೀತಾಳದಂಡೆ, ಕೇದಿಗೆ, ಸುರಗಿ, ಡೇರೆ, ಸಂಪಿಗೆ, ಸೇವಂತಿಗೆ ಹೀಗೆ ಥರಾವರಿ ಹೂಗಳನ್ನು ದಿನವೂ...

read more
'ಓದು ಬಜಾರ್' ನಲ್ಲಿ
'ಓದು ಬಜಾರ್' ನಲ್ಲಿ

ಯಾಮಿನಿಯ ಸಂಗದಲ್ಲಿ ಪಾತ್ರಗಳ ಹಂಗಿಲ್ಲ. ಜೋಗಿ ಚೈನ್ ಸ್ಮೋಕರ್. ತೇಲಿಬಿಡುವ ಸಿಗರೇಟಿನ ಹೊಗೆಯಲ್ಲಿ ಜೀವಿಸುವುದಕ್ಕೆ ಆಗಾಗ ಲೈಟರ್ ಹೊತ್ತಿಕೊಳ್ಳುವಂತೆ ಈ ಕಾದಂಬರಿಯಲ್ಲಿ ಪಾತ್ರಗಳು ಕಾಣಿಸಿ ಕಣ್ಮರೆಯಾಗಿಬಿಡುತ್ತವೆ. ಚಿರಾಯುವಿನ ನೆನಪಿನ ಪುಸ್ತಕದಲ್ಲಿ ಎರಡೆರಡು ಪುಟಕ್ಕೊಂದು ಪಾತ್ರ. ಕೆಲವು ಪಾತ್ರಗಳ ಆಯಸ್ಸು ಎರಡು ಪ್ಯಾರಾ...

read more
‘ಓದು ಬಜಾರ್’ ನಲ್ಲಿ

'ಅಕಾಲ'ನ ಕಥೆಗಳು
'ಅಕಾಲ'ನ ಕಥೆಗಳು

ಒಬ್ಬ ರಾಜ ಇನ್ನಾದರೂ ಹೂವಾಗಿ ಅರಳಬೇಕು ಅಂತ ಒಬ್ಬ ರಾಜ ಬೇರಿಳಿದು ಹೋದ. ಮುಳ್ಳಿನ ಗಿಡ ಹಾದಿಗಡ್ಡ ಅಂತ ಜನ ಕೂಯ್ದು ಎಸೆದರು. ಗುರು ಮತ್ತು ಶಿಷ್ಯ ಶಿಷ್ಯ ಸಿಕ್ಕ ಮೊದಲ ದಿನ ಗುರು ಹೇಳಿದ. “ನಿನ್ನ ಕಾಲಿಗೆ ತಕ್ಕಂತೆ ನಾನು ಎಕ್ಕಡ ಹೊಲಿಯಲ್ಲ. ನನ್ನ ಚಪ್ಪಲಿ ಆಕಾರಕ್ಕೆ ನಿನ್ನ ಕಾಲು ಕತ್ತರಿಸುತ್ತೇನೆ.” ಇದಾಗಿ ಎಷ್ಟೋ ವರ್ಷಗಳು...

read more
‘ಅಕಾಲ’ನ ಕಥೆಗಳು

ಇದಕ್ಕೆ ಕಾರಣ ನಿಮ್ಮ ಪುಸ್ತಕ ‘ಕರ್ವಾಲೋ’

(ನಮ್ಮ ಕಾಲದ ಬಹುಮುಖ್ಯ ಬರಹಗಾರ ಪೂರ್ಣ ಚಂದ್ರ ತೇಜಸ್ವಿ. ಅವರು ಬರೆದ ಕಾದಂಬರಿ 'ಕರ್ವಾಲೋ'ಬಗ್ಗೆ ಮತ್ತೊಬ್ಬ ಬಹುಮುಖ್ಯ ಬರಹಗಾರ ಲಂಕೇಶ್ ಬರೆದ ವಿಮರ್ಶಾ ಪತ್ರ ಇಲ್ಲಿದೆ.) ಪ್ರಿಯ ತೇಜಸ್ವಿ, 'ಕನ್ನಡದ ಉಟ್ಟು ಓರಾಟಗಾರ'ರ ಕೆಲಸದಿಂದಾಗಿ ನನ್ನ ಮೈಯಲ್ಲಿ ಸರಿಯಿಲ್ಲದೆ ನಿಮಗೆ ಈ ಕಾಗದ ಬರೆಯುವುದು ತಡವಾಯಿತು. (ಆಗತಾನೆ ವಾಟಾಳ್...

read more
ಮೊಗಳ್ಳಿ ಮತ್ತು ಕುಂ ವೀ
ಮೊಗಳ್ಳಿ ಮತ್ತು ಕುಂ ವೀ

ಕನ್ನಡದ ಇಬ್ಬರು ಮುಖ್ಯ ಸಾಹಿತಿಗಳು ಈ ಭಾನುವಾರ ಬೆಂಗಳೂರಿನಲ್ಲಿರುತ್ತಾರೆ. ಕುಂ ವೀರಭದ್ರಪ್ಪ ಹಾಗೂ ಮೊಗಳ್ಳಿ ಗಣೇಶ್ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ನೀಡಿದ್ದಾರೆ. ಮೊಗಳ್ಳಿ ಗಣೇಶ್ ಅವರ ಮೂರು ಕೃತಿಗಳನ್ನು ಚನ್ನಪಟ್ಟಣದ ಪಲ್ಲವ ಪ್ರಕಾಶನ ಪ್ರಕಟಿಸಿದ್ದು ಯು ಆರ್ ಅನಂತಮೂರ್ತಿ ಅವರು ಬಿಡುಗಡೆ...

read more
ಮತ್ತೆ ಮಳೆ ಹೊಯ್ಯುತಿದೆ…ಎಲ್ಲ ನೆನಪಾಗುತಿದೆ..
ಮತ್ತೆ ಮಳೆ ಹೊಯ್ಯುತಿದೆ…ಎಲ್ಲ ನೆನಪಾಗುತಿದೆ..

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.. ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಸುರಿಯುವ ಮಳೆ ಕಂಡು ಅವಳಿಗೆ ಅವಳೂರು ನೆನಪಾಗಿ ಹೊಟ್ಟೆಕಿಚ್ಚಾಗುತ್ತದೆ. ಊರಲ್ಲಾದರೆ ಮಳೆಗಾಲದಲ್ಲಿ  ನಾಲ್ಕು ತಿಂಗಳು  ಒಂದೇ ಸಮ ತೊಯ್ದು ಖುಷಿಪಡುವ ಅವಳಿಗೆ ಬೆಂಗಳೂರಿನ ಮಳೆಯಲ್ಲಿ ಅಂಥಹ  ವಿಶೇಷತೆ ಕಾಣುವುದಿಲ್ಲ. ಆದರೂ ಆಗಾಗ ಒಂದೇ...

read more
'ಹಾಡೇ ಹಾಡೇ ಬಾ..'
'ಹಾಡೇ ಹಾಡೇ ಬಾ..'

ಕನ್ನಡ ರಂಗಭೂಮಿ ನಾದದ ಒಂದು ನದಿಯನ್ನು ಸದಾ ತನ್ನ ಒಡೊಲೊಳಗೆ ಹುದುಗಿಸಿಕೊಂಡಿದೆ. ಬಿ ವಿ ಕಾರಂತರಂತೂ ರಂಗಭೂಮಿಯಲ್ಲಿ ಸಂಗೀತದ ಜಾದೂವನ್ನೇ ನಡೆಸಿದರು. ಆದರೆ ರಂಗಗೀತೆಗಳು ಇತರ ಮಾಧ್ಯಮಗಳಿಗೆ ತನ್ನನ್ನು ತೆತ್ತುಕೊಂಡದ್ದು ಕಡಿಮೆ. ಕನ್ನಡ ರಂಗಭೂಮಿಯಲ್ಲಿ ರಂಗಗೀತೆಗಳನ್ನು ಹಿಡಿದಿಡುವ ಅಪರೂಪದ ಪ್ರಯತ್ನಗಳು ಆಗಿದೆಯಾದರೂ ಮತ್ತೆ...

read more
‘ಹಾಡೇ ಹಾಡೇ ಬಾ..’

ನಾನೇ ನಿಮ್ಮಪ್ಪ…
ನಾನೇ ನಿಮ್ಮಪ್ಪ…

P For… -ಲೀಲಾ ಸಂಪಿಗೆ ಮೇಡಂ, ಪ್ರೀತೀನ ಕೇಳ್ಕೊಂಡು ಯಾರೋ ಬಂದಿದ್ದಾರೆ ಎಂದರು. ನನಗೆ ಶಾಕ್ ಆಯ್ತು. ಈ ಜಗತ್ತಿನಲ್ಲಿ ಈ ಪ್ರೀತಿ ಎನ್ನುವ ಹುಡುಗಿಗೆ ನಾನಿಲ್ಲದೆ ಯಾರೂ ಇಲ್ಲದ ಕಂದಮ್ಮ ಅಂತ ಫೀಲ್ ಮಾಡ್ತಿದ್ದೆ. ಯಾರು ಹುಟ್ಕೊಂಡ್ರು ಪ್ರೀತಿಗಾಗಿ? ಹೊರ ಬಂದು ನೋಡ್ದೆ. ಒಬ್ಬ ಗಂಡಸು ನಿಂತಿದ್ದ.'ನಮಸ್ಕಾರ ಅಮ್ಮ. ಸುಷ್ಮ ನಿಮ್ಮ...

read more
ಓದುಬಜಾರ್ ಓದಿ
ಓದುಬಜಾರ್ ಓದಿ

‘ಸಹಿಸುವುದೇ ಸರಿಯಾದ ರೀತಿ ಎಂಬ ವಾದದಲ್ಲಿ ಏನೋ ತಪ್ಪಿದೆ’ ನರೇಂದ್ರ ಪೈ ಉತ್ತರ- ಓದಿ ಈಗಲೇ 'ಓದುಬಜಾರ್'ನಲ್ಲಿ ದಟ್ಟ ಮಲೆನಾಡಿನ ನೆನಪುಗಳು ಓದಿ ಈಗಲೇ...

read more
ಸೋಗೆಮನೆಯ 'ಅಕಾಲ' ಕಥೆಗಳು
ಸೋಗೆಮನೆಯ 'ಅಕಾಲ' ಕಥೆಗಳು

ರಮೇಶ್ ಸೋಗೆಮನೆ ಕಾಲವನ್ನು ಮೀರುವ 'ಅಕಾಲ' ಕಥೆಗಳನ್ನು ಬರೆದಿದ್ದಾನೆ. ಇದೆಲ್ಲಾ ಆತನಿಗೆ ಸಾಧ್ಯವಾದದ್ದು ಆತನ ಸದಾ ಮೌನ ಹಾಗೂ ಅಪಾರ ಓದಿನಿಂದ ಎನ್ನುತ್ತಾರೆ ಆತನ ಗೆಳೆಯರು. ಚಿಕ್ಕ ವಯಸ್ಸಿಗೆ ತಲ್ಲಣಗೊಳಿಸುವ ನೋಟ ನೀಡುತ್ತಿರುವ ಈತನ ಕಥೆಗಳ ಮತ್ತಷ್ಟು ಸ್ಯಾಂಪಲ್ ಇಲ್ಲಿದೆ. ಜನ ಹೇಳಿದ್ದು ಬಹಳ ವರ್ಷಗಳ ಕಾಲ ಸುಖಿಸಿ ಸಂಭೋಗಿಸಿ...

read more

Pin It on Pinterest

Share This