ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಕೆ’ ಫಾರ್ ಕುಶಲೋಪರಿ
‘ಕೆ’ ಫಾರ್ ಕುಶಲೋಪರಿ

ತಮ್ಮ ಹೊಸತನದ ಕಥೆಗಳು ಹಾಗೂ ಮನಮುಟ್ಟುವ ಪ್ರಬಂಧಗಳ ಮೂಲಕ ಈಗಾಗಲೇ ಓದುಗರನ್ನು ತಲುಪಿರುವ ಕೆ ಸತ್ಯನಾರಾಯಣ ಈಗ ಬ್ಲಾಗ್ ಲೋಕದ ಬಾಗಿಲು ತಟ್ಟಿದ್ದಾರೆ. ಕುಶಲೋಪರಿ ಅವರ ಬ್ಲಾಗ್. ಯು ಆರ್ ಅನಂತಮೂರ್ತಿ, 'ಕಾಮರೂಪಿ' ಪ್ರಭಾಕರ್, ಓ ಎಲ್ ಎನ್, ಕೆ ವಿ ನಾರಾಯಣ್ ಅವರು ಬ್ಲಾಗ್ ಮಂಡಲವನ್ನೂ ಕಟ್ಟಿದ್ದಾರೆ. ಈ ಸಾಲಿಗೆ...

read more
ಮಹಾರಾಜ ಕಾಲೇಜಿನಲ್ಲಿ ಅನಂತಮೂರ್ತಿ

    ಯು ಆರ್ ಅನಂತಮೂರ್ತಿ ಅವರ ಸಮಕಾಲೀನ ಚಿಂತನೆಗಳ ಪ್ರಖರತೆ ಗೊತ್ತಾಗಬೇಕಾದರೆ ಅವರ ಬ್ಲಾಗ್- 'ಋಜುವಾತು'ಗೆ ಭೇಟಿ ಕೊಡಬೇಕು. ಅಭಿನವದ ರವಿಕುಮಾರ್ ಅನಂತಮೂರ್ತಿ ಅವರಿಂದ ಹೆಕ್ಕಿ ತೆಗೆಸಿದ ಮಹಾರಾಜ ಕಾಲೇಜಿನ ನೆನಪುಗಳು ಇಲ್ಲಿವೆ-   ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ನನ್ನ ದಿನಗಳು ನಾನು ಮೈಸೂರು ಮಹಾರಾಜಾ ಕಾಲೇಜನ್ನು...

read more
ಸಿಪ್ಪೆಗೂ ಒಂದು ಕಾಲ

  ಅರವಿಂದ ನಾವಡ ಅವರು ವಿಜಯ ಕರ್ನಾಟಕ ಮೈಸೂರು ವಿಭಾಗದ ಮುಖ್ಯಸ್ಥರು. ತಮ್ಮ 'ಚಂಡೆಮದ್ದಳೆ' ಬ್ಲಾಗ್ ನಿಂದ ಸಾಕಷ್ಟು ಪರಿಚಿತರು. ಸಾಹಿತ್ಯ ಇವರ ಪ್ರಮುಖ ಸೆಳೆತ. ನಂತರದ್ದು ಬಹುಷಃ ಇದೇ- ನಳಪಾಕ. ಅಡುಗೆ ಬಗ್ಗೆ ಬ್ಲಾಗ್ ಗಳು ಇಲ್ಲಾ ಅಂತೇನೂ ಇಲ್ಲ. ಆದರೆ 'ನಳ' ಬರೆದ ರೆಸಿಪಿ ಕಡಿಮೆ. ಹಾಗಾಗಿ ನಾವಡರ ಈ ಬ್ಲಾಗ್ ಪಾಕಚಂದ್ರಿಕೆ ಗೆ...

read more
ಈ ಮೂಲೆ ಹಳ್ಳಿಯಲ್ಲಿ ಕುವೆಂಪು

  ವಿಮರ್ಶಕ ರಹಮತ್ ತರೀಕೆರೆ,  ಕುವೆಂಪು ಕುರಿತ ತಮ್ಮ ಬರಹವೊಂದರಲ್ಲಿ (ಕೃತಿ: “ಕತ್ತಿಯಂಚಿನ ದಾರಿ”), ತಮಗಾದ ಎರಡು ಅನುಭವಗಳನ್ನು ದಾಖಲಿಸಿದ್ದಾರೆ. ಕುವೆಂಪು ಚಿಂತನೆ ಹೇಗೆ ಜಾತ್ಯತೀತವಾಗಿ ಹರಡಿದೆ ಎಂಬುದನ್ನು ಆ ಮೂಲಕ ನಿರೂಪಿಸಿದ್ದಾರೆ. ಆ ಎರಡು ಸಂಗತಿಗಳು ಇಲ್ಲಿವೆ. * * * ನಾನು ಭೈರವಾರಾಧಕ ಒಕ್ಕಲಿಗರು ನಡೆದುಕೊಳ್ಳುವ...

read more
ಅವಧಿ ಕಣ್ಣಲ್ಲಿ 'ಕಾಡ ಹಕ್ಕಿ'
ಅವಧಿ ಕಣ್ಣಲ್ಲಿ 'ಕಾಡ ಹಕ್ಕಿ'

ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ತೇಜಸ್ವಿ ಕುರಿತ ಉತ್ಸವದ ಎರಡನೆಯ ದಿನದ ನೋಟ ಇಲ್ಲಿದೆ- ಇನ್ನೂ ಹಲವು ಫೋಟೋಗಳು 'ಓದುಬಜಾರ್' ನಲ್ಲಿ ಲಭ್ಯ. ಭೇಟಿ ಕೊಡಿ      ಚಿತ್ರಗಳು- ಎಂ ಜೆ...

read more
ಅವಧಿ ಕಣ್ಣಲ್ಲಿ ‘ಕಾಡ ಹಕ್ಕಿ’
ಅವಧಿ ಕಣ್ಣಲ್ಲಿ ‘ಕಾಡ ಹಕ್ಕಿ’

ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ತೇಜಸ್ವಿ ಕುರಿತ ಉತ್ಸವದ ಎರಡನೆಯ ದಿನದ ನೋಟ ಇಲ್ಲಿದೆ- ಇನ್ನೂ ಹಲವು ಫೋಟೋಗಳು 'ಓದುಬಜಾರ್' ನಲ್ಲಿ ಲಭ್ಯ. ಭೇಟಿ ಕೊಡಿ      ಚಿತ್ರಗಳು- ಎಂ ಜೆ...

read more
`ಸಂಬಂಧ ಅನ್ನೋದು ದೊಡ್ಡದು ಕಣಾ'
`ಸಂಬಂಧ ಅನ್ನೋದು ದೊಡ್ಡದು ಕಣಾ'

    ಅಕ್ಷತಾ ಕೆ ದಣಪೆಯಾಚೆ... ಮೊನ್ನೆ ಕಡಿದಾಳು ಶಾಮಣ್ಣನವರು ತಮ್ಮ ಬದುಕಿನ ಪುಟಗಳನ್ನು ತೆರೆದಿಡುತಿದ್ದ ಸಂದರ್ಭದಲ್ಲಿ ಈ ಘಟನೆ ಹೇಳಿದರು. ಪುಟ್ಟದಾದ ಈ ಘಟನೆ ನನ್ನಲ್ಲಿ ಹಲವು ನೆನಪುಗಳನ್ನು ಉಕ್ಕಿಸಿತು. ಹಲವು ವರ್ಷಗಳಿಂದ ಪರಸ್ಪರರನ್ನು ಅರಿತಿದ್ದ, ಪ್ರೇಮಿಸುತಿದ್ದ ಶಾಮಣ್ಣ-ಶ್ರೀದೇವಿ 1970 ರಲ್ಲಿ ಮದುವೆ ಮಾಡಿಕೊಂಡು...

read more
`ಸಂಬಂಧ ಅನ್ನೋದು ದೊಡ್ಡದು ಕಣಾ’
`ಸಂಬಂಧ ಅನ್ನೋದು ದೊಡ್ಡದು ಕಣಾ’

    ಅಕ್ಷತಾ ಕೆ ದಣಪೆಯಾಚೆ... ಮೊನ್ನೆ ಕಡಿದಾಳು ಶಾಮಣ್ಣನವರು ತಮ್ಮ ಬದುಕಿನ ಪುಟಗಳನ್ನು ತೆರೆದಿಡುತಿದ್ದ ಸಂದರ್ಭದಲ್ಲಿ ಈ ಘಟನೆ ಹೇಳಿದರು. ಪುಟ್ಟದಾದ ಈ ಘಟನೆ ನನ್ನಲ್ಲಿ ಹಲವು ನೆನಪುಗಳನ್ನು ಉಕ್ಕಿಸಿತು. ಹಲವು ವರ್ಷಗಳಿಂದ ಪರಸ್ಪರರನ್ನು ಅರಿತಿದ್ದ, ಪ್ರೇಮಿಸುತಿದ್ದ ಶಾಮಣ್ಣ-ಶ್ರೀದೇವಿ 1970 ರಲ್ಲಿ ಮದುವೆ ಮಾಡಿಕೊಂಡು...

read more
ಬಾಲ್ಕನಿಯಲ್ಲಿ ನೆನಪುಗಳ ಸಂತೆ…

  ಎಷ್ಟೊಂದು ಒಳ್ಳೆಯ ಬ್ಲಾಗ್ ಗಳು ಅರಳುತ್ತಿವೆ. ಒಂದಷ್ಟು ಒಳ್ಳೆಯ ಓದಿಗೆ ದಾರಿ ಮಾಡಿ ಕೊಡುತ್ತಿವೆ..ಇಂತಹ ಬ್ಲಾಗ್ ಸಾಲಿನಲ್ಲಿ ಬಂದು ನಿಂತಿದೆ ಕೆನೆ coffee. ಹೆಸರೂ ಭಿನ್ನ. ಬರಹವೂ ಅಷ್ಟೆ. ಕಪಾಟಿನೊಳಗಿನದು ಹೊಸದೇ ಪ್ರಪಂಚ ಯಾರದೋ ಗುಟ್ಟು, ಯಾರದೋ ಜಮೀನು ನಕ್ಷೆ ಬಚ್ಚಿಟ್ಟು ಕಳೆದುಕೊಂಡ ಪ್ರೀತಿ, ಕದ್ದು ನೋಡುವ ನಗ್ನ ಚಿತ್ರ...

read more
ಚಹಾ ಕಪ್ ಮೇಲೆ ತುಂಬುನಗೆಯ ತೇಜಸ್ವಿ
ಚಹಾ ಕಪ್ ಮೇಲೆ ತುಂಬುನಗೆಯ ತೇಜಸ್ವಿ

ಕೇಂದ್ರ ಸಾಹಿತ್ಯ ಅಕಾಡೆಮಿ ತೇಜಸ್ವಿ ಕುರಿತು ಹಮ್ಮಿಕೊಂಡಿದ್ದ ಎರಡು ದಿನಗಳ ಸಂಕಿರಣ- ಕಾಡ ಹಕ್ಕಿಯ ನೆನಪು ಮೇಫ್ಲವರ್ ಮೀಡಿಯಾ ಹೌಸ್ ಹೊರತಂದಿರುವ ತೇಜಸ್ವಿ ಕಪ್ ಬಿಡುಗಡೆಯೊಂದಿಗೆ ಆರಂಭಗೊಂಡಿತು.   ಪುಟ್ಟ ಚಹಾ ಕಪ್ ಮೇಲೆ ತೇಜಸ್ವಿ ತಮ್ಮೆಲ್ಲಾ ತುಂಟತನದೊಂದಿಗೆ ನಳನಳಿಸುತ್ತಿದ್ದಾರೆ. ಪಿ ಮಹಮದ್ ಅವರ ವ್ಯಂಗ್ಯ ಚಿತ್ರ ಅಪಾರ ಅವರ...

read more
ಕಾರಂತರ ನೆನಪುಗಳ ಕತ್ತಲೆ ಬೆಳಕಿನಲ್ಲಿ….
ಕಾರಂತರ ನೆನಪುಗಳ ಕತ್ತಲೆ ಬೆಳಕಿನಲ್ಲಿ….

ಇಂದು ಬಿ ವಿ ಕಾರಂತರ ಜನ್ಮದಿನ. ಆ ನೆನಪಿಗೆ ಜೋಗಿ ಕಾರಂತರ ಆತ್ಮಕಥನ (ವೈದೇಹಿ) 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ..' ಕುರಿತು ಬರೆದ ಬರಹವನ್ನು ನೀಡುತ್ತಿದ್ದೇವೆ. ಜೊತೆಗೆ ನೆನಪಿನ ಆಲ್ಬಂನ ಪುಟವಿದೆ. ಡಾ. ವಿಜಯಾ ದಶಕಗಳ ಹಿಂದೆ ಆಕಾಶವಾಣಿಗಾಗಿ ಬಿ ವಿ ಕಾರಂತರನ್ನು ಸಂದರ್ಶಿಸಿದ್ದು ಹೀಗೆ..    -ಜೋಗಿ  ಕೊನೆಗೂ ಬಿ.ವಿ. ಕಾರಂತರ...

read more
ಮೂಗಿನ ಮೇಲೆ ಬೆರಳಿಟ್ಟುಕೊಂಡು..
ಮೂಗಿನ ಮೇಲೆ ಬೆರಳಿಟ್ಟುಕೊಂಡು..

ಅನಾಮಿಕತೆ ಎಂಬುದನ್ನೂ ಹೀಗೆಲ್ಲಾ ಹೇಳಬಹುದೇ ಎಂದು ಬೆರಗಿನಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು 'ಎನಿಗ್ಮಾ'ದ ಬರಹ ಕೊಡುತ್ತಿದ್ದೇವೆ.   “ಸದ್ಯಕ್ಕೆ ಎನಿಗ್ಮಾ ಅನಾನಿಮಸ್” ಎಂದಿದೆ ಅವಧಿ. ಬಹುಶಃ ಯಾವತ್ತೂ ಅನಾಮಿಕವಾಗೇ ಇರಲು ಎನಿಗ್ಮಾಕ್ಕೆ ಇಷ್ಟ. ಈ ಇಷ್ಟವನ್ನು ಕಾಯುವ ಭಾರ ಜಗತ್ತಿಗಿರಲಿ. ಯೆಂಡ್ಕುಡ್ಕ ರತ್ನನ ಅದ್ಭುತ ಸಾಲುಗಳು...

read more
ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ?
ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ?

'ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವಾಸೆ' ಎಂಬ ಅವಧಿ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು 'ದೇಸಿಮಾತು' ಎಂಬ ಬ್ಲಾಗ್ ಬಗ್ಗೆ ಗಮನ ಸೆಳೆದಿವೆ. ದೇಸಿಮಾತು ಸಮಕಾಲೀನ ಆಗುಹೋಗುಗಳತ್ತ ಬೆಳಕು ಚೆಲ್ಲುತ್ತಿದೆ. ಪತ್ರಕರ್ತ ದಿನೇಶ್ ಕುಮಾರ್ ಅವರು ತಮ್ಮನ್ನು ಬಣ್ಣಿಸಿಕೊಳ್ಳುವುದು ಹೀಗೆ- ಹುಟ್ಟಿದ್ದು ಸಕಲೇಶಪುರ ಎಂಬ ಪುಟ್ಟ ಊರು....

read more
ಕವಿತೆಯ ಸಾಲುಗಳನ್ನು ಬೊಗಳುತ್ತಿರುತ್ತದೆ..

'ಅಲೆಮಾರಿ' ಬರಹಗಳು ಇಷ್ಟವಾಗುವುದು ಎರಡು ಕಾರಣಕ್ಕೆ. ಮೊದಲನೆಯದು ಅವರಿಗೆ ಸರಿಯಾದದ್ದನ್ನು ಗುರುತಿಸುವ ಕಣ್ಣಿದೆ ಎರಡನೆಯದಾಗಿ ಹಾಗೆ ಗುರುತಿಸಿದ್ದನ್ನು ಇದು ಕನ್ನಡದಲ್ಲೆ ಹುಟ್ಟಿದ ಕವಿತೆಯೇನೋ ಎಂಬಂತೆ ಕಟ್ಟಿಕೊಡಬಲ್ಲ ಶಕ್ತಿ ಇದೆ. ಈ ಎರಡೂ ಗುಣಗಳಿಗೆ ನಮೋ ಎನ್ನುತ್ತಾ ನಮ್ಮೆಲ್ಲರ ಪ್ರೀತಿಯ ಅಮೃತಾ ಪ್ರೀತಂ ಅವರ ಕವನಗಳನ್ನು...

read more
ಸಪ್ತಪದಿಯ ಸುತ್ತ ಸುತ್ತುವ ಷಟ್ಪದಿ
ಸಪ್ತಪದಿಯ ಸುತ್ತ ಸುತ್ತುವ ಷಟ್ಪದಿ

  ನರೇಂದ್ರ ಪೈ ತಮ್ಮ ಬ್ಲಾಗ್ 'ಓದುವ ಹವ್ಯಾಸ'ದಲ್ಲಿ ಚೇತನಾ ತೀರ್ಥಹಳ್ಳಿ ಅವರ 'ಭಾಮಿನಿ ಷಟ್ಪದಿ'ಯನ್ನು ಕಂಡಿರುವುದು ಹೀಗೆ-  ಚೇತನಾ ತೀರ್ಥಹಳ್ಳಿಯವರ ಭಾಮಿನಿ ಷಟ್ಪದಿಯ ಬಗ್ಗೆ ಈಗಾಗಲೇ ಹಲವರು ಬರೆದಿದ್ದಾರೆ. ವಿಜಯಕರ್ನಾಟಕದಲ್ಲಿ ಕಾಣಿಸಿಕೊಂಡ ಪುಟ್ಟ ವಿಮರ್ಶೆ, ಕನ್ನಡಪ್ರಭದಲ್ಲಿ ಬಂದ ವಿವರವಾದ ಪರಾಮರ್ಶನೆಯ ಜೊತೆಗೆ ಜೋಗಿಯವರು...

read more
ನಾನು ಭಯದಲ್ಲಿ ಬದುಕುತ್ತಿದ್ದೇನೆ…

'ಅನಿವಾಸಿ' ಅವರ ಬರಹಗಳು ಮೋಡಿ ಮಾಡುತ್ತವೆ. ಕುರೋಸಾವ ಅವರ ಚಿತ್ರದ ಬಗ್ಗೆ ಅನಿವಾಸಿ ಬರಹದ ಜ್ಹಲಕ್ ಇಲ್ಲಿದೆ- ಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ. ಅಂತಹ ದೇಶದಲ್ಲಿ...

read more
ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವ ಆಸೆ…
ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವ ಆಸೆ…

ಕೆ.ಎಲ್.ಚಂದ್ರಶೇಖರ್  ಐಜೂರ್ ಹಜಾಮ ಬಂದ ನೋಡ್ರೋ ಅನ್ನುತ್ತಿದ್ದ ಅದೇ ಜನ ಈಗ 'ಏನ್ಸಾರ್ ಹೇಗ್ ನಡೀತಿದೆ  ಬಿಜ್ನೆಸ್ಸು?' ಅಂತ ಕೇಳ್ತಾರೆ. ಅವರು ಹಜಾಮ ಎಂದಾಗ ನಾನು ಅನುಭವಿಸಿದ ನೋವು ಈಗವರು ತೋರಿಸುತ್ತಿರುವ ಕಾಳಜಿ ಕರಗುವಂತೆ ಮಾಡುವುದಿಲ್ಲ....' ಹಾಗಂತ ಹೇಳಿ ದೊಡ್ಡ ನಗೆಯೋದಿಗೆ ನನ್ನನ್ನು ಸ್ವಾಗತಿಸಿ ಹೆಗಲ ಮೇಲೆ ಕೈಯಿಟ್ಟು...

read more
'ಸಿರಿ'ಗೆ ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.
'ಸಿರಿ'ಗೆ ಯಾಮಿನಿಯೆಡೆಗೆ ಭರ್ತಿ ಹೊಟ್ಟೆಕಿಚ್ಚು.

‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ಈವಾಗ ಕೊರಿಯರ್ ಮಾಡ್ದೆ, ನಾಳೆ ತಪ್ಪಿದ್ರೆ ನಾಡಿದ್ದು ಸಿಗುತ್ತೆ ಅಂತ ಕೃಷ್ಣ ಫೋನ್ ಮಾಡಿ ಹೇಳಿ ಮೂರು ದಿನ ಆದ್ರೂ ಪುಸ್ತಕ ಸಿಗದೆ, ಶನಿವಾರ ಮಧ್ಯಾಹ್ನ ಕಾಲೇಜಿನ ಆಫೀಸಿನಲ್ಲಿ ವಿಚಾರಿಸಿದಾಗ ಅಟೆಂಡರ್ ಯಾವುದೋ ಪುಸ್ತಕದಲ್ಲಿ ಸೈನ್ ಮಾಡಿಸಿಕೊಂಡು ಕೊರಿಯರ್‌ನ ನನ್ನ ಕೈಗಿಟ್ಟ. ಹಾಸ್ಟೆಲ್...

read more

Pin It on Pinterest

Share This