ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನನ್ನ ದೇವರು
-ದೇವನೂರ ಮಹಾದೇವ ಕನ್ನಡದ ಪ್ರಸಿದ್ದ ವಾರಪತ್ರ್ರಿಕೆಯೂಂದು 'ನನ್ನ ದೇವರು' ಹೆಸರಡಿ ಲೇಖಕರ, ಚಿಂತಕರ ಅನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನು ಕೇಳಿದರೆ ಇರಲಿ ಎಂದು ನಾನು ಬರೆಯ ಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ಅಂದಾಜಿಸಿಕೂಂಡೋ ಏನೋ ನನ್ನನ್ನು ಕೇಳಲೇ ಇಲ್ಲ....
ಮಹಮದ್ ಮ್ಯಾಜಿಕ್
ಆಮೇಲೆ ಏನಾಯಿತು ಅಂತ ಹೇಳಲಿಕ್ಕೆ ಅವಳಿಗೆ ನಾಚಿಕೆ
'ಮನದ ಮೊಗ್ಗೊಡೆದು ಘಮಘಮಿಸಿ-ಅಕ್ಷರ ಹೂ' ಎನ್ನುವ ಘೋಷವಾಕ್ಯದೊಂದಿಗೆ ಬ್ಲಾಗ್ ಅಂಗಳಕ್ಕೆ ಇಳಿದವರು ಪ್ರಿಯಾ ಕೆರ್ವಾಶೆ. ಯಾರಿದು ಎನ್ನುವವರಿಗೆ ಅವರೇ ಕೊಡುವ ಉತ್ತರ- ನನ್ಹೆಸ್ರು ಪ್ರಿಯಾ, ದಟ್ಟ ಕಾಡುಗಳ ನಡುವೆ ಪುಟ್ಟ ಕುಂಜದಂತಹ ನನ್ನೂರು ಕೆರ್ವಾಶೆ. ಪಕ್ಕದಲ್ಲೇ ಮಲೆಬೆಟ್ಟು ಕಾಡು...ಯಾವಾಗಲೂ ಜೀವತುಂಬಿ ಹರಿವ ಸ್ವರ್ಣೆ......
ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ…!
ಮಲ್ಲಿಕಾರ್ಜುನ ತಿಪ್ಪಾರ ಅವರ ಬ್ಲಾಗ್- ನನ್ನ ಹಾಡು. ಸರಳವಾದ ವಿಷಯಗಳನ್ನು ಸ್ವಾರಸ್ಯಕರವಾಗಿ ಬರೆಯುವ ಮಲ್ಲಿಕಾರ್ಜುನ್ ಅವರು ಇತ್ತೀಚಿಗೆ ೩೫ ಸಾವಿರ ರೂಪಾಯಿಯ ಬೆಕ್ಕನ್ನು ಕಂಡು 'ಅಬ್ಬಾ' ಎಂದು ಉದ್ಘಾರವೆತ್ತಿದ್ದಾರೆ - ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ...! ಭಾರತ ಬಡವರ ರಾಷ್ಟ್ರ ಅಂತ್ ಯಾರು ಹೇಳ್ತಾರೆ. ಇಷ್ಟೆ...
ಪ್ರತಿಭಾ ನಂದಕುಮಾರ್ ಎಂಬ ಕವಿತೆ
ಆಹಾ ಪುರುಷಾಕಾರಂ! ಎಂಬ ಉದ್ಘಾರವೆತ್ತುವಂತೆ ಮಾಡಿದವರು ಪ್ರತಿಭಾ ನಂದಕುಮಾರ್. ಮೇ ಫ್ಲವರ್ ಮೀಡಿಯಾ ಹೌಸ್ ನ ಫಿಶ್ ಮಾರ್ಕೆಟ್ ನಲ್ಲಿ ಬೈ ಟು ಕಾಫೀ ಹೀರುತ್ತಾ ಕವಿತೆ ಓದಿದರು. ತಮ್ಮ ಕಾವ್ಯ, ತಮ್ಮನ್ನು ರೂಪಿಸಿದ ಪರಿಸರದ ಬಗ್ಗೆ ಮಾತನಾಡಿದರು. ಅದರ ಒಂದು ನೋಟ ಇಲ್ಲಿದೆ. ನಾಳೆ 'ಓದುಬಜಾರ್' ನಲ್ಲಿ ಇನ್ನಷ್ಟು ಫೋಟೋಗಳನ್ನು ನೋಡಿ....
ಓದಿ ಓದಿ ಮರುಳಾಗಿ
ಭೇಟಿ ಕೊಡಿ- ಓದುಬಜಾರ್
ವಿಚ್ ಗಾ೦ಧಿ? ರಾಜೀವ್ ಆರ್ ಇ೦ದಿರಾ?
ಶಶಿಧರ ಭಟ್ ಏಷ್ಯಾನೆಟ್ ಸುವರ್ಣ ಸುದ್ದಿ ವಿಭಾಗದ ಮುಖ್ಯಸ್ಥರು. ಈ ಲೇಖನದಲ್ಲಿ ತಾವು ಕಳೆದುಕೊಂಡ ಒಂದು ಲೋಕಕ್ಕೆ ನೆನಪಿನ ದೋಣಿಯಲ್ಲಿ ಪಯಣಿಸಿದ್ದಾರೆ- -ಶಶಿಧರ್ ಭಟ್ ಆಗಸ್ಟ್ ತಿ0ಗಳು ಬ0ದಾಗ ಅದೇ ನೆನಪು. ಆಕಾಶವೇ ನೀರಾಗಿ ಹರಿಯುತ್ತಿದೆಯೇನೋ ಎ0ಬ0ತೆ ಸುರಿಯುವ ಮಳೆ. ಬಣ್ಣದ ಕೊಡೆಯನ್ನು ಹಿಡಿದು ಮಳೆಯ ಆನ0ದವನ್ನು ಅನುಭವಿಸುತ್ತ...
ಎಸ್ ಪಿ ಗೀತೆಯೇ ನಮಗೆ ಸುಪ್ರಭಾತ
-ಅಮೃತಾ ಊರ ಮು0ದಿನ ಕ0ಬಕ್ಕೆ ಸುತ್ತಿದ್ದ ತೋರಣದಲ್ಲಿ ಇನ್ನೂ ಹಸಿರು ಆರಿಲ್ಲ. ಊರಿಗೆ ಊರೇ ಸಿ0ಗಾರಗೊ0ಡಿದೆ. ಹಾಗೇ ಮನಸ್ಸೂ ಸಿ0ಗಾರಗೊ0ಡಿದೆ. ಊರಿನ ಜಾತ್ರೆಗೆ ಸಿದ್ಧವಾಗಬೇಕಿದೆ. ಮನೆಯಲ್ಲೆಲ್ಲಾ ಅದೇ ಮಾತು, ಅದೇ ಕಥೆ. ಅಟ್ಟದಲ್ಲಿ ಬೇಡದಿದ್ದು, ಬೇಕಿದ್ದನ್ನೆಲ್ಲಾ ಒತ್ತಟ್ಟಿಗಿಟ್ಟು ಸಾಕಪ್ಪಾ ಎನ್ನುವಾಗ ಮಧ್ಯಾಹ್ನ 2 ಗ0ಟೆ....
‘ಛಂದ ಮುಖಪುಟ ವಿನ್ಯಾಸ" ಸ್ಪರ್ಧೆ
ಪುಸ್ತಕ ಕೊಳ್ಳುವ ಉದ್ದೇಶವಿಲ್ಲದವರನ್ನೂ ಒಮ್ಮೆ ಪುಸ್ತಕ ಕೈಗೆತ್ತಿಕೊಳ್ಳುವಂತೆ ಮಾಡುವ ಶಕ್ತಿ ಮುದ್ದಾದ ಮುಖಪುಟಕ್ಕೆ ಇರುತ್ತದೆ. ಕೆಲವೊಮ್ಮೆ ಒಳಗಿನ ಬರಹದ ಬಗ್ಗೆ ಗೊತ್ತಿಲ್ಲದಿದ್ದರೂ ಇರಲಿ ತಗೊಂಬಿಡೋಣ ಎಂದು ಮರುಳು ಮಾಡುವಷ್ಟು ಅಂದವಾಗೂ ಇವು ಇರುತ್ತವೆ! ಕಂಪ್ಯೂಟರ್, ಫೋಟೋಶಾಪ್, ಡಿಜಿಟಲ್ ಕ್ಯಾಮರಾಗಳು ಎಲ್ಲರಿಗೂ ಸುಲಭವಾಗಿ...
‘ಛಂದ ಮುಖಪುಟ ವಿನ್ಯಾಸ” ಸ್ಪರ್ಧೆ
ಪುಸ್ತಕ ಕೊಳ್ಳುವ ಉದ್ದೇಶವಿಲ್ಲದವರನ್ನೂ ಒಮ್ಮೆ ಪುಸ್ತಕ ಕೈಗೆತ್ತಿಕೊಳ್ಳುವಂತೆ ಮಾಡುವ ಶಕ್ತಿ ಮುದ್ದಾದ ಮುಖಪುಟಕ್ಕೆ ಇರುತ್ತದೆ. ಕೆಲವೊಮ್ಮೆ ಒಳಗಿನ ಬರಹದ ಬಗ್ಗೆ ಗೊತ್ತಿಲ್ಲದಿದ್ದರೂ ಇರಲಿ ತಗೊಂಬಿಡೋಣ ಎಂದು ಮರುಳು ಮಾಡುವಷ್ಟು ಅಂದವಾಗೂ ಇವು ಇರುತ್ತವೆ! ಕಂಪ್ಯೂಟರ್, ಫೋಟೋಶಾಪ್, ಡಿಜಿಟಲ್ ಕ್ಯಾಮರಾಗಳು ಎಲ್ಲರಿಗೂ ಸುಲಭವಾಗಿ...
ಗೆರೆ ದಾಟುವುದು ಅಹಾ ಎಷ್ಟು ಚೆನ್ನ…
ಅಕ್ಷತಾ ಕೆ ದಣಪೆಯಾಚೆ… ಆ ಕಥೆಯನ್ನು ಬರೆದವರಾರು ಎಂಬುದು ನೆನಪಿಲ್ಲ. ಬಹಳ ಹಿಂದೆ ಯಾವುದೋ ಪತ್ರಿಕೆಯಲ್ಲಿ ಓದಿದ ಆ ಕಥೆ ಸ್ವಲ್ಪ ಮೆಲೋಡ್ರಾಮ್ಯಾಟಿಕ್ ಎನಿಸಿದರೂ ನಿಜದ ಸತ್ವದಿಂದಲೇ ನನ್ನ ನೆನಪಿನಲ್ಲಿ ಉಳಿದಿದೆ. ವಿಧವೆಯೊಬ್ಬಳನ್ನು ಮದುವೆಯಾಗಿರುವ ಗಂಡಸು ಅವಳನ್ನು ಖುಷಿಯಾಗಿಡುವಲ್ಲಿ ಸೋತಿದ್ದಾನೆ. ಹೆಂಡತಿಯನ್ನು ಬಹಳ...
ಮಹಮದ್ ಮ್ಯಾಜಿಕ್
ಈ ಮೊಬೈಲು ಕಾತುರತೆಯನ್ನ ಕಸದ ಬುಟ್ಟಿಗೆ ಸೇರಿಸಿದೆ
‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ಕಾಲೇಜಿನಲ್ಲಿ ಎಂತದ್ದೋ ಕಾನ್ಫರೆನ್ಸು ನಮಗೆಲ್ಲ ಒಂದು ವಾರ ರಜೆ. ಮನೆಗೆ ಬಂದೆ . ಊಟ- ಮಾತು ಆದ ಮೇಲೆ ಅಪ್ಪ ಏನೇನು ಹೊಸದು ತಂದಿದ್ದಾರೆ ಅಂತ ಚೆಕಿಂಗ್ ಮಾಡಿದೆ. ಬಂದ ರಿಸಲ್ಟು ನಾಲ್ಕು ಸೀಡಿ, ಎರಡು ಪುಸ್ತಕ... ಮೂರು ಸೀಡಿಗಳು ಶಾಸ್ತ್ರೀಯ ಸಂಗೀತದ್ದು. ನಾಲ್ಕನೆಯದು ಅಶ್ವಥರ ಸಂಗೀತದಲ್ಲಿ,...
Time hath, my lord, a wallet at his back…
ಕನ್ನಡ ಬ್ಲಾಗ್ ಲೋಕದ ಹಿರಿಯ, 'ಕಾಮರೂಪಿ' ಎಂದೇ ಹೆಸರಾದ ಎಂ ಎಸ್ ಪ್ರಭಾಕರ ಅವರು ಇತ್ತೀಚಿಗೆ ಎಸ್ ಬಾಗೇಶ್ರೀ ಅವರ ಬ್ಲಾಗ್ bageshree ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಾಗೇಶ್ರೀ ಅವರ 'ಸಮಯವನ್ನು ನುಂಗುವ ಸಮಯ' ಬರಹಕ್ಕೆ ನೀಡಿದ ಪ್ರತಿಕ್ರಿಯೆ ಇದೆ. ಬಾಗೇಶ್ರೀ ಅವರ ಬರಹಕ್ಕಿರುವ ವಿಶಿಷ್ಟ ಶಕ್ತಿ ಯತ್ತ ಗಮನ ಸೆಳೆಯಲು ಕಾಮರೂಪಿ...
ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತು
P For… -ಲೀಲಾ ಸಂಪಿಗೆ ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ ಬ್ಯಾಂಡ್ ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ; ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ, ತಳಬುಡದ ಅರಿವಿಲ್ಲದ ಇಂತಹ ಹೋರಾಟಗಳಿಂದ ಅಭಾಸಗಳೇ ಹೆಚ್ಚು. ಒಳಗೊಂದು ಪುಟ್ಟ...
ಕೊಳಲು ಉಲಿದ ನೆನಪು
-ಅರವಿ0ದ ನಾವಡ ನನ್ನನ್ನು ಯಾವಾಗಲೂ ಕಾಡುವುದು ಕೊಳಲು. ಅದಕ್ಕಿರುವ ಭವ್ಯತೆ ಹಾಗೂ ಭಾವ ತೀವ್ರತೆ ಯಾವುದಕ್ಕೂ ಇಲ್ಲವೆ0ದೇ ತೋರುತ್ತದೆ. ಅದರ ನಾದವೇ ಅದ್ಭುತ. ಮನಸ್ಸನ್ನೇ ಸೆಳೆದುಕೊಳ್ಳಬಲ್ಲ ಶಕ್ತಿ ಸ0ಗೀತಕ್ಕಿದೆ ಎ0ಬುದು ನಿಜ. ಅದಕ್ಕಿ0ತಲೂ ಕೊಳಲಿನಲ್ಲಿ ಮತ್ತೇನೋ ಮಾರ್ದವತೆ ಇದೆ ಎನಿಸುತ್ತದೆ. ನಾನು ಪ್ರತಿ ಬಾರಿ ಕೊಳಲು...
ಕೆಫೆ 'ಪ್ರತಿಭಾ' ಡೇ
ಕೆಫೆ ‘ಪ್ರತಿಭಾ’ ಡೇ
ಶಾದಿ ಡಾಟ್ ಕಾಮ್, ಮೆಟ್ರಿಮೊನಿಯಲ್ ಕಾಲಂ ಹುಡುಕ್ತಾನೇ ಇರ್ತೀನಿ
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ... ಇನ್ಯಾರಿಗೆ ಗಂಡು ಹುಡುಕ್ತಿದ್ದೀಯಾ ನಿನಗೆ ಹುಚ್ಚು ನಿಂಗೆ- ನಕ್ಕಳು ರಾಜಿ. ನನಗೆ ವಿಶ್ವಾಸ ಇದೆ .ಈ ಬಾರಿ ಒಳ್ಳೇ ವರ ಸಿಕ್ಕೇ ಸಿಗ್ತಾನೆ. ನಾನು ಫ್ರಸ್ಟ್ರೇಟೆಡ್ ಆಗಿದ್ದೀನಿ ಅಂತ ಅನ್ನಿಸ್ತಿದೆಯಾ ಸ್ವಲ್ಪ ಸಿಟ್ಟಿನಿಂದಲೇ ಕೇಳುತ್ತಾಳೆ ನನ್ನನ್ನು ಇಷ್ಟೇನಾ ಅರ್ಥ...
ಅಲ್ಲಿ ಚಪ್ಪಲಿಯೇ ದೇವರಾಗಿ ಬೆಳೆದು ನಿಂತಿತ್ತು!
ಏಷ್ಯಾನೆಟ್ ಸುವರ್ಣ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿರುವ ಶಶಿಧರ ಭಟ್ ಕನ್ನಡ ಪತ್ರಿಕೋದ್ಯಮದಲ್ಲಿ ಸಾಕಷ್ಟು ವರ್ಷ ಈಜಿದ್ದಾರೆ. ಈಟಿವಿ ಗಾಗಿ 'ಬಾನಾಮತಿ' ನಿರ್ದೇಶಿಸಿದ್ದಾರೆ. ಆ ಬಾನಾಮತಿಯ ಚಿತ್ರೀಕರಣಕ್ಕೆ ಕರ್ನಾಟಕದ ಉದ್ದಗಲಕ್ಕೂ ಅಲೆದಾಡಿದಾಗ ಆದ ಅನುಭವಗಳನ್ನು ಈಗ ದಾಖಲಿಸುತ್ತಿದ್ದಾರೆ. ಅಂತಹ ಒಂದು ಅನುಭವವನ್ನು...
'ಕೆ' ಫಾರ್ ಕುಶಲೋಪರಿ
ತಮ್ಮ ಹೊಸತನದ ಕಥೆಗಳು ಹಾಗೂ ಮನಮುಟ್ಟುವ ಪ್ರಬಂಧಗಳ ಮೂಲಕ ಈಗಾಗಲೇ ಓದುಗರನ್ನು ತಲುಪಿರುವ ಕೆ ಸತ್ಯನಾರಾಯಣ ಈಗ ಬ್ಲಾಗ್ ಲೋಕದ ಬಾಗಿಲು ತಟ್ಟಿದ್ದಾರೆ. ಕುಶಲೋಪರಿ ಅವರ ಬ್ಲಾಗ್. ಯು ಆರ್ ಅನಂತಮೂರ್ತಿ, 'ಕಾಮರೂಪಿ' ಪ್ರಭಾಕರ್, ಓ ಎಲ್ ಎನ್, ಕೆ ವಿ ನಾರಾಯಣ್ ಅವರು ಬ್ಲಾಗ್ ಮಂಡಲವನ್ನೂ ಕಟ್ಟಿದ್ದಾರೆ. ಈ ಸಾಲಿಗೆ...












