ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Nagabharana on Itsdiff Stanford Radio
Nagabharana's interview on Itsdiff Stanford Radio 90.1 FM KZSU Please mark your calenders and listen to "Nagabharana Special" which includes an interview with Sri T S Nagabharana, and songs and discussion about his movies and plays. Nagabharana is...
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ…
'ಅವಧಿ'ಯಲ್ಲಿ ಈಗಾಗಲೇ ಬೇಂದ್ರೆ ಕಾವ್ಯದ ಬಗ್ಗೆ ಭಿನ್ನ ನೋಟ ನೀಡುವ ಸುನಾಥರ ಬಗ್ಗೆ ಬರೆದಿದ್ದೇವೆ. ಈ ಬಾರಿ ಸುನಾಥರು ಶಿಶುನಾಳ ಶರೀಫ್ ರ 'ಅಳಬೇಡ ತಂಗಿ ಅಳಬೇಡ ಕವಿತೆ' ಬಗ್ಗೆ ಬರೆದ ಒಂದು ವಿಶಿಷ್ಟ ಲೇಖನ ಇಲ್ಲಿದೆ. 'ಸಲ್ಲಾಪ' ಬ್ಲಾಗ್ ನಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ ಅಳಬೇಡ ತಂಗಿ ಅಳಬೇಡ -ಸುನಾಥ್ ಶಿಶುನಾಳ ಶರೀಫರು...
ಆ ಒಂದು ಬಿಂದಿ…
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ ಮೊಮ್ಮಗಳ ಒತ್ತಾಯಕ್ಕೆ ಅಪರೂಪಕ್ಕೊಮ್ಮೆ ಅವಳು ಹಣೆಗೊಂದು ಕಪ್ಪನೆಯ ಬಿಂದಿ ಇಟ್ಟುಕೊಂಡು ಬಿಡುತ್ತಾಳೆ. ಅವಳ ಮೈಬಣ್ಣಕ್ಕೋ ಅಥವಾ ಆ ಮುಖದಲ್ಲಿ ಇನ್ನು ಜೀವಂತವಾಗಿರೋ ಸೌಂದರ್ಯಕ್ಕೋ ಏನೋ? ಅಕ್ಕಪಕ್ಕದ ಮನೆಯ ಚಿಕ್ಕ ಚಿಕ್ಕ ಹೈಕಳೆಲ್ಲಾ ಅಜ್ಜೀ ನಿನಗೆ ಕಪ್ಪು ಬಿಂದಿ...
ಮತ್ತೆ 'ಜೋಗಿ' ಹಾಡು
ವಿರಹ -ಜೋಗಿ ವಿರಹಕ್ಕೆ ರೂಪಕ ಚಾತಕ ಪಕ್ಷಿ ಸುಡುವ ಬೆಳದಿಂಗಳು ಸರಿಯದ ಕಾಲ ಚಳಿಗಾಲದ ಸುದೀರ್ಘ ರಾತ್ರಿ ಚಂದನದ ಮರಗಳ ಕಾಡಿಂದ ಬೀಸುವ ತಂಗಾಳಿ ಅವನ ತೋಳಮೇಲೆ ಪವಡಿಸಿದ ಇರುಳಿನ ನೆನಪು ಮಿಲನಕ್ಕೆ ರೂಪಕಗಳೇ ಇಲ್ಲ. ಅಲ್ಲಿ ಕಾಲದೇಶ ನೆಲೆಕಳಕೊಂಡು ಕಣ್ರೆಪ್ಪೆ ತಾನೇ ತಾನಾಗಿ ಮುಚ್ಚಿ ಎದೆ ಸೆಟೆದು ಇಡಿದೇಹ ಹಿಡಿಯಾಗಿ...
ಮತ್ತೆ ‘ಜೋಗಿ’ ಹಾಡು
ವಿರಹ -ಜೋಗಿ ವಿರಹಕ್ಕೆ ರೂಪಕ ಚಾತಕ ಪಕ್ಷಿ ಸುಡುವ ಬೆಳದಿಂಗಳು ಸರಿಯದ ಕಾಲ ಚಳಿಗಾಲದ ಸುದೀರ್ಘ ರಾತ್ರಿ ಚಂದನದ ಮರಗಳ ಕಾಡಿಂದ ಬೀಸುವ ತಂಗಾಳಿ ಅವನ ತೋಳಮೇಲೆ ಪವಡಿಸಿದ ಇರುಳಿನ ನೆನಪು ಮಿಲನಕ್ಕೆ ರೂಪಕಗಳೇ ಇಲ್ಲ. ಅಲ್ಲಿ ಕಾಲದೇಶ ನೆಲೆಕಳಕೊಂಡು ಕಣ್ರೆಪ್ಪೆ ತಾನೇ ತಾನಾಗಿ ಮುಚ್ಚಿ ಎದೆ ಸೆಟೆದು ಇಡಿದೇಹ ಹಿಡಿಯಾಗಿ...
ಮಹಮದ್ ಮ್ಯಾಜಿಕ್
ನಾವ್ಯ್ಯಾಕೆ ಹೀಗಾದೆವು?
ಅಕ್ಷತಾ ಕೆ ದಣಪೆಯಾಚೆ… ನಾವ್ಯ್ಯಾಕೆ ಹೀಗಾದೆವು? ಗಂಡಸರ ಕಥೆ ಹಾಳು ಬಡೀಲಿ ಬಿಡು ನಾವು ಹೆಂಗಸರ್ಯಾಕೆ ಹೀಗಾದ್ವಿ? ಅವಳು ಕೇಳಿದಳು. ನಾನು ಮತ್ತೆ ಮತ್ತೆ ಯೋಚಿಸಿದೆ ಹೌದಲ್ಲ ನಾವ್ಯಾಕೆ ಹೀಗಾದ್ವಿ ... ಕುವೆಂಪು ಅವರ `ಮಲೆಗಳಲಿ ಮದುಮಗಳು' ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಹೊಲೆಯರ ಆಳು ಸಣ್ಣಬೀರನನ್ನು ಯಜಮಾನಿಕೆಯ...
ಕವಿ ಜೋಗಿ ಇಲ್ಲಿದ್ದಾರೆ…
ಇಲ್ಲಿಯೂ ಅಲ್ಲಿಯೂ ಸಲ್ಲುತ್ತಾ.. -ಜೋಗಿ ಹತ್ತೋ ಹದಿನಾರೋ? ಜೋಗಿ ಸುಮ್ಮನೆ ಕೂತರೆ ಸೋಮಾರಿತನ. ಯೋಗಿ ಕುಳಿತರೆ ಧ್ಯಾನ. ಬಾಣಂತಿಗಾದರೆ ವಿರಾಮ. ಕವಿಗೆ ರಸನಿಮಿಷ, ಕಡುಶ್ರೀಮಂತನಿಗೆ ಐಷಾರಾಮ. ಏಕಾಂತವೆಂದರೆ ಜಂಗುಳಿ. ಒಳಮನೆಯಲ್ಲಿ ಜನಸಂದಣಿ. ತೂಗುಮಂಚದ ಮೇಲೆ ಅಡ್ಡಾದಿಡ್ಡಿ ಕೈಕಾಲು. ಅಷ್ಟು ಕಾಲ ಹೊತ್ತು ಸಾಗಿದ ರುಂಡಮುಂಡದ...
ಬೆಕ್ಕಿನ ಕೊರಳಿಗೆ ಗಂಟೆ
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಸುಲಭದ ವಿಚಾರವೇನೂ ಅಲ್ಲ. ಅದರಲ್ಲೂ ಮಾಧ್ಯಮವೆಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಇನ್ನೂ ಕಷ್ಟದ ಕೆಲಸ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ. ಹಾಗೆ ಕುಡಿದಾಗಲೆಲ್ಲಾ ಅದು ಬೇರೆಯವರಿಗೆ ಗೊತ್ತಾಗಿಲ್ಲ ಎಂದುಕೊಳ್ಳುತ್ತದೆ. ಬೆಕ್ಕು ಹಾಗೆ ಭಾವಿಸಿದೆ ಅಷ್ಟೆ.'ಸುದ್ದಿಮಾತು' ಎಂಬ...
ಕೆಲವರು ಹಾಗಿರ್ತಾರೆ….
‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ಕೆಲವರು ಹಾಗಿರ್ತಾರೆ... ಪಟಪಟ ಅಂತ ಮಾತಾಡ್ತಾರೆ. ಚಕಚಕ ಅಂತ ಕೆಲಸ ಮಾಡ್ತಾರೆ. ಒಂದು ರಾಶಿ ಕೆಲಸಗಳನ್ನು ನಾನು ಮಾಡ್ತೀನಿ ಅಂತ ಒಪ್ಕೊಂಡು ಬಿಡ್ತಾರೆ. ಯಾವುದಾದರೂ ಒಂದು ದೊಡ್ಡ ಕೆಲಸ ಮುಗಿಸಿದ ತಕ್ಷಣ ಸ್ವಲ್ಪ ಆರಾಮಾಗಿಬಿಡೋಣ ಅಂದುಕೊಳ್ಳೋದೇ ಇಲ್ಲ. ಕೈಯಲ್ಲಿರೋ ಕೆಲಸ ಮುಗಿಯೋದಕ್ಕೆ ಮುಂಚೇನೇ...
ಮಹಮದ್ ಮ್ಯಾಜಿಕ್
'ಹುಳಿಮಾವು' ಲಂಕೇಶ್
ಲಂಕೇಶ್ ಅವರನ್ನು ಯಾವ ದಿಕ್ಕಿನಿಂದೆಲ್ಲಾ ನೋಡಬಹುದು ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಲಂಕೇಶ್ ಪತ್ರಿಕೆಯ ಮೂಲಕ ಕನ್ನಡ ಪತ್ರಿಕೋದ್ಯಮವನ್ನು ಪ್ರವೇಶಿಸಿದ ಪುಂಡಲೀಕ ಕಲ್ಲಿಗನೂರು ಅವರು 'ಹುಳಿಮಾವು' ಲಂಕೇಶರನ್ನು ಗ್ರಹಿಸಿರುವುದು ಹೀಗೆ. ಕಲಾವಿದರು ಬ್ಲಾಗ್ ಲೋಕಕ್ಕೆ ಪ್ರವೇಶಿಸಿರುವುದು ತೀರಾ ಕಡಿಮೆ. ಪುಂಡಲೀಕ ಕಲಾಪ್ರಪಂಚ ಇವರ...
‘ಹುಳಿಮಾವು’ ಲಂಕೇಶ್
ಲಂಕೇಶ್ ಅವರನ್ನು ಯಾವ ದಿಕ್ಕಿನಿಂದೆಲ್ಲಾ ನೋಡಬಹುದು ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಲಂಕೇಶ್ ಪತ್ರಿಕೆಯ ಮೂಲಕ ಕನ್ನಡ ಪತ್ರಿಕೋದ್ಯಮವನ್ನು ಪ್ರವೇಶಿಸಿದ ಪುಂಡಲೀಕ ಕಲ್ಲಿಗನೂರು ಅವರು 'ಹುಳಿಮಾವು' ಲಂಕೇಶರನ್ನು ಗ್ರಹಿಸಿರುವುದು ಹೀಗೆ. ಕಲಾವಿದರು ಬ್ಲಾಗ್ ಲೋಕಕ್ಕೆ ಪ್ರವೇಶಿಸಿರುವುದು ತೀರಾ ಕಡಿಮೆ. ಪುಂಡಲೀಕ ಕಲಾಪ್ರಪಂಚ ಇವರ...
ವೆಲ್ ಕಂ ಟು ಬ್ಲಾಗಮಂಡಲ
ಕೆ ಪಿ ಈಶಾನ್ಯೆ ಆರ್ಥಾತ್ ಕುಪ್ಪಳ್ಳಿ ಪೂರ್ಣಚಂದ್ರ ತೇಜಸ್ವಿ ಈಶಾನ್ಯೆ 'ಜೀವ ಜಾಲ'ದ ಮೂಲಕ ಬ್ಲಾಗ್ ಲೋಕ ಪ್ರವೇಶಿಸಿದ್ದಾರೆ. ಈಶಾನ್ಯೆ ಅವರನ್ನು ತೇಜಸ್ವಿ ಮಗಳು ಅಂತ ಪರಿಚಯಿಸುವುದು ಸರಿಯಾ ಗೊತ್ತಿಲ್ಲ. ಆದರೆ ಇಡೀ ಜಗತ್ತನ್ನು ತೇಜಸ್ವಿ ಮೂಲಕವೇ ನೋಡಲು ಇಷ್ಟಪಡುವ ದೊಡ್ಡ ಬಳಗಕ್ಕೆ ಈಶಾನ್ಯೆ ತೇಜಸ್ವಿ ಅವರ ಮಗಳು ಎಂದರೆ ಖಂಡಿತಾ...
No Parking
-ಕೆ ಪಿ ಈಶಾನ್ಯೆ ನಾನು ಲೋಟಸ್ ಇಂದ ಹೊರಗೆ ಬಂದಾಗ ಎಂಟೂವರೆ ರಾತ್ರಿಯಾಗಿತ್ತು. ಬೇಗ ಮನೆಗೆ ಹೋಗಬೇಕೆಂಬ ಆತುರದಲ್ಲಿ ಸ್ಕೂಟರ್ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದರೆ, ಜಾಗ ಖಾಲಿ ! ಆಯ್ಯೊ ರಾಮ, ಎಲ್ಲಿ ಹೋಗಲು ಸಾಧ್ಯ ? ಹಿಂದೆ ತಿರುಗಿ ನೋಡಿದರೆ, No Parking ಬೋರ್ಡು. ಹೀಗೋ ಗ್ರಹಚಾರ, ಸರಿ, ಅಲ್ಲೇ ನಿಂತಿದ್ದ ಇಸ್ತ್ರಿ...
ಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು…
ಜಗದುದ್ದ…ಜಗದಗಲ…
ಹೀಗೆ ಗಾಂಧಿಯನ್ನು ಹುಡುಕುತ್ತಾ ಜಗದಗಲ ಹೊರಟಾಗ ಕಂಡದ್ದು ಇಲ್ಲಿದೆ- ಅರ್ಜೆಂಟೀನಾದ ಬ್ಯೂನೋಸ್ ಏರೀಸ್ ನಲ್ಲಿ- ೯/೧೧ ದುರಂತದ ಗ್ರೌಂಡ್ ಜೀರೊದಲ್ಲಿ- ಲಂಡನ್ ನ ಬ್ರಿಕ್ ಲೇನ್ ನಲ್ಲಿ- ಬ್ರೆಜಿಲ್ ನ ರಿಯೋ ಡೆ ಜನೇರೊ ನಲ್ಲಿ- ಅಮೆರಿಕಾದ ಚಿಕಾಗೋ ದಲ್ಲಿ- ಜರ್ಮನಿ ಯಾ ಹ್ಯಾಮ್ಬರ್ಗ್ ನಲ್ಲಿ- ಅಮೆರಿಕಾದ ಡೆಟ್ರಾಯ್ಟ್ ನಲ್ಲಿ - ದಕ್ಷಿಣ...
`ಇಲ್ಲ, ಅವರು ಬರುತ್ತಿದ್ದಾರೆ, ಓಡು ಗೆಳತಿ ಓಡು’
ಇಲ್ಲೊಂದು ಕವಿತೆ ಇದೆ. ಅದೇ ಗಾಂಧಿಯ ಹುಟ್ಟೂರಿನ ಕವಿ ಅಶೋಕ್ ಗುಪ್ತಾ ಬರೆದದ್ದು. ಗುಜರಾತ್ ಕೋಮು ಗಲಭೆಯಲ್ಲಿ ನರಳುತ್ತಿದ್ದಾಗ ಬರೆದದ್ದು. ಗಾಂಧಿ ದಿನಕ್ಕಾಗಿ 'ಕಳ್ಳ-ಕುಳ್ಳ' ಬ್ಲಾಗ್ ನಿಂದ ಹೆಕ್ಕಿ ತರಲಾಗಿದೆ- ಓಡು ಗೆಳತಿ ಓಡು ಸತ್ತವರ ಆತ್ಮ ಖಂಡಿತ ಶಾಂತಿಯಿಂದಿಲ್ಲ, ಬಹಳ ಮುಖ್ಯವಾಗಿ ರಾತ್ರಿ ಹೊತ್ತು. ನನಗೆ ಎಷ್ಟೋ ಸಲ...
ಸಬಕೋ ಸನ್ಮತಿ ದೇ ಭಗವಾನ್
ಇಂದು ಗಾಂಧಿ ದಿನ. 'ಸಬಕೋ ಸನ್ಮತಿ ದೇ ಭಗವಾನ್' ಎಂದ ಗಾಂಧಿಯನ್ನು 'ಋಜುವಾತು' ಬ್ಲಾಗ್ ನಲ್ಲಿ ಯು ಆರ್ ಅನಂತಮೂರ್ತಿ ನೆನಪಿಸಿಕೊಂಡಿದ್ದಾರೆ. ಯಾರಿಗೆ ಈ ದಿನಗಳಲಿ ಸನ್ಮತಿ ಬೇಕಾಗಿದೆ ಎಂಬುದನ್ನು ಚರ್ಚಿಸಿದ್ದಾರೆ- ಯು ಆರ್ ಅನಂತಮೂರ್ತಿ ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ-ಅವರು ಯಾವ ದೇವರಲ್ಲಿ ಪ್ರಾರ್ಥಿಸುತ್ತಿದ್ದರೂ-ದಾಳಿ...
ದಂಡೆಯ ಅಳುವನ್ನು ಕೇಳಿಸಿಕೊಂಡಿತು.
-ರಮೇಶ್ ಸೋಗೆಮನೆ ಅದು ಅಲ್ಲೀಗ ಅವನಿಲ್ಲ ಅವಳೂ… ಆ ಕಸದತೊಟ್ಟಿಯ ಮಾಂಸದ ಮುದ್ದೆ ಮಗುವಾ? ಕಡಲು ಮೊದಲನೇ ಅಲೆ ಮರಳು, ಕಪ್ಪೆಚಿಪ್ಪು ಹೊತ್ತು ತಂದಿತು ಎರಡನೇ ಅಲೆ ಲೇಡಿಸ್ ವಾಚು, ಹರಿದ ರವಿಕೆ ಎಸೆಯಿತು ಮೂರನೇ ಅಲೆ ದಂಡೆಯ ಅಳುವನ್ನು...
ಕೋಮು ಸೌಹಾರ್ದತೆ ಇರಬೇಕು, ಸೌಹಾರ್ದತೆ ಕೋಮಾದಲ್ಲಿರಬಾರದು
ಕಳ್ಳ-ಕುಳ್ಳ ಬ್ಲಾಗ್ ಹೊಸ ರೂಪು ಪಡೆದಿದೆ. ಮೊದಲ ಬಾರಿಗೆ ಕಳ್ಳ ಯಾರು? ಕುಳ್ಳ ಯಾರು ಎಂದು ಗೊತ್ತಾಗುವಂತೆ ಒಂದು ಫೋಟೋ ಸಹಾ ಇದೆ. ಒಳ್ಳೆ ಬರಹಗಳಿಂದ ಅಪ್ಡೇಟ್ ಆಗುತ್ತಿದೆ. ಒಂದು ಕಳಕಳಿಯ ಬರಹದೊಂದಿಗೆ ಹೊಸ ವೇಷದ ಕಳ್ಳ-ಕುಳ್ಳರಿಗೆ ಸ್ವಾಗತ. ದೇವರು ಕೋಣೆಯಲ್ಲಿರಲಿ ವಿಕಾಸ ನೇಗಿಲೋಣಿ ಇಡೀ ಮಂಗಳೂರು ಮನೆ ಬಾಗಿಲು ಹಾಕಿಕೊಂಡು,...

















