ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವಳು ನೆನಪಾಗುತ್ತಾಳೆ

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ ಅವರ ಮಧ್ಯ ಪ್ರೇಮ ಅಂಕುರಿಸಿದೆ ಎಂಬ ವಿಷಯವನ್ನು ಅವಳು ಪತ್ರಿಕೆಯಲ್ಲಿ ಓದಿ ಸುಮಾರು ದಿನಗಳೇ ಆಗಿವೆ. ಅದ್ಯಾವುದೋ  ಒಂದು ಪತ್ರಿಕೆ ಮೊಟ್ಟ ಮೊದಲ ಬಾರಿಗೆ ಅವರಿಬ್ಬರು ಊರಿನಿಂದ ದೂರು ಇರುವ ಹೊಟೆಲ್ ವೊಂದರಲ್ಲಿ ತೀರಾ ಪರ್ಸನಲ್ ಆಗಿ ಇರುವ ಭಾವಚಿತ್ರಗಳನ್ನು ಪ್ರಕಟಿಸುವ ಮೂಲಕ...

read more
ನನಗೆ ಎಲೆಕ್ಶನ್ ಟಿಕೆಟ್ ತಪ್ಪಿಸಿದಿರಿ

ಟಿ ಎನ್ ಸೀತಾರಾಂ ಹೇಳಿದ್ದು -    ನಾಗರಾಜಮೂರ್ತಿ ನಿಮಗೆ ನೆನಪಿದೆಯ? ನನ್ನ ನಿಮ್ಮ ಪರಿಚಯವಾಗಿದ್ದು ಒಂದು ಮನಸ್ತಾಪದ ಮೂಲಕ. 85ರಲ್ಲಿ ವಿಧಾಸಭಾ ಚುನಾವಣೆಗಳು ನಡೆದಾಗ ನಮ್ಮೂರಿನಿಂದ ನಾನು ಸ್ಪರ್ಧಿಸಬಯಸಿದ್ದೆ. ಎಂ.ಎಲ್.ಎ ಆಗಲು ಇಷ್ಟವಿತ್ತು. ಆದರೆ ನೀವು ಒಳಗೇ ದೇವೇಗೌಡರ ಶಿಷ್ಯರಾಗಿದ್ದುಕೊಂಡು ತಂತ್ರಮಾಡಿ ನನಗೆ ಟಿಕೆಟ್...

read more
ನಾವು ‘ಮೀನ್’ ಮೈಡೆಂಡ್ ಫೆಲೋಸ್…

ವಿಲಿಯಂ, ಕೆ ರಾಮದಾಸ್ ಅವರ ಬಾಲ್ಯ ಸ್ನೇಹಿತರು. ೫೫ ವರ್ಷಗಳ ಸ್ನೇಹದ ನಂಟು. ತಮ್ಮ ಪುಸ್ತಕ 'ಪ್ರೊ ಕೆ ರಾಮದಾಸ್ ಬಾಲ್ಯ'ದಲ್ಲಿ ತಮ್ಮ ಒಡನಾಟದ ಬುತ್ತಿ ಬಿಚ್ಚಿದ್ದಾರೆ. ಒಂದು ಭಾಗ ಇಲ್ಲಿದೆ- ಪುಸ್ತಕಕ್ಕಾಗಿ ಸಂಪರ್ಕ- ಅಭಿರುಚಿ ಪ್ರಕಾಶನ  386, 14 ನೆಮುಖ್ಯ ರಸ್ತೆ ಮೂರನೇ ಕ್ರಾಸ್ ಸರಸ್ವತಿಪುರಂ ಮೈಸೂರು- 9 ಪುಟ: 60      ...

read more
ಇದೀಗ ಆ ಕೊಂಡಿ ಕಳಚಿದೆ…

  ಅಕ್ಷತಾ ಕೆ   ದಣಪೆಯಾಚೆ…     ಅವರಿರುವರೆಗೆ ನಮ್ಮೂರು ಕಲೆ, ಸಂಸ್ಕೃತಿ, ಸಾಹಿತ್ಯ, ಸರಳತೆಯಿಂದ ನಳನಳಿಸ್ತಾ ಇತ್ತು. ಮೋಸ, ದಗಾ, ಜಾತಿ ಜಗಳ ಏನಂದ್ರೆ ಏನೂ ಇರ್ಲಿಲ್ಲ. ಒಂದ್ವೇಳೆ ಇದ್ರೂ ಅವರೊಂದು ಮಾತು ಹೇಳಿದ್ರೆ ಅಲ್ಲಿಗೆ ತೀಮರ್ಾನ ಆದಂಗೇನೆ. ಹಿಂಗಿದ್ದ ನಮ್ಮೂರು ಅವರು ಹೋಗಿದ್ದೆ ಹೋಗಿದ್ದು  ಇವತ್ತಿನ ಎಲ್ಲ ಊರುಗಳ ತರಾನೇ...

read more
ಶ್ವೇತ ಭವನದಲ್ಲಿ ಒಂದು ಪಪ್ಪಿ

ನಾನು ಗೆದ್ದರೆ ನಿನಗೊಂದು ಪುಟ್ಟ ನಾಯಿಮರಿ ಕೊಡಿಸ್ತೀನಿ..ಬರಾಕ್ ಒಬಾಮಾ ಎಂಬ ಅಪ್ಪ ತನ್ನ ಮಗಳು ಸಾಶ-ಗೆ ಪ್ರಾಮಿಸ್ ಮಾಡಿದ್ದ. ಅಪ್ಪ ಎಲ್ಲೆಲ್ಲಿ ಯಾವ ಯಾವ ಬೀದಿ ಗಲ್ಲಿ ಸುತ್ತಿ ನಿದ್ದೆಗೆಟ್ಟು ಜನರ ಮಧ್ಯೆ ವೋಟಿನ ಬಿಕ್ಷೆ ಕೇಳಿದ್ದನೋ ಗೊತ್ತಿಲ್ಲಾ ಆದರೆ ಆ ಮಗು ದಿನವೂ ಆ ದೇವನ ಬಳಿ ಒಂದು ಬಿಕ್ಷೆ ಕೇಳುತ್ತಿತ್ತು. ಓ ಗಾಡ್ ನನ್ನ...

read more
ಜೋಗಿ ಬರೆದಿದ್ದಾರೆ: ಪಿಶಾಚಿಗಳ ಹುಡಕಾಟದಲ್ಲಿ…
ಜೋಗಿ ಬರೆದಿದ್ದಾರೆ: ಪಿಶಾಚಿಗಳ ಹುಡಕಾಟದಲ್ಲಿ…

 ನಾನು ಆರನೇ ತರಗತಿಯ ತನಕ ಓದಿದ್ದು ಗುರುವಾಯನಕೆರೆ ಎಂಬ ಪುಟ್ಟ ಊರಲ್ಲಿ. ನಮ್ಮೂರಲ್ಲಿ ಅದೇ ಹೆಸರಿನ ಒಂದು ಕೆರೆಯೂ ಇದೆ. ಒಂದು ಬೆಳಗ್ಗೆ ಸ್ಕೂಲಿಗೆ ಹೋಗಬೇಕಾದರೆ, ಕೆರೆಯಲ್ಲಿ ಅಪರಿಚಿತ ಶವವೊಂದು ತೇಲುತ್ತಿತ್ತು. ಆವತ್ತಿನಿಂದ ಆ ಕೆರೆ ದಂಡೆಯಲ್ಲಿ ಆಕೆ ಪಿಶಾಚಿಯಾಗಿ ಓಡಾಡಿಕೊಡಿದ್ದಾಳೆ ಅಂತ ನಮ್ಮೂರ ಮಂದಿ...

read more
'ವೈದೇಹಿ' ಆಸ್ಪತ್ರೆಗೆ….

ಹೆಸರಿನಲ್ಲೇನಿದೆ…? -ಜಿ ಎನ್ ಅಶೋಕವರ್ಧನ Athree book center -ಬ್ಲಾಗ್ ನಿಂದ    ನಿತ್ಯದಂತೆ ರಾತ್ರಿಯ ಟೀವೀ ವಾರ್ತೆ ಕೇಳಿ-ನೋಡುತ್ತಿದ್ದೆ. ಕೆಳ ಅಂಚಿನ ಸುದ್ದಿ ಸುರುಳಿ ಒಮ್ಮೆಗೇ ಸುದ್ಧಿ ಸ್ಫೋಟ ಹರಿಸತೊಡಗಿತು. `ಬೆಂಗಳೂರಿನಲ್ಲಿ ಹದಿನೈದು ಮಹಡಿಗಳ ಕಟ್ಟಡ ಕುಸಿತ . . .’ ಅಕ್ರಮ ರಚನೆ, ಅಪಘಾತ, ಕೊಲೆ ನಿತ್ಯ ಸಂಗತಿಗಳೇ...

read more
‘ವೈದೇಹಿ’ ಆಸ್ಪತ್ರೆಗೆ….

ಹೆಸರಿನಲ್ಲೇನಿದೆ…? -ಜಿ ಎನ್ ಅಶೋಕವರ್ಧನ Athree book center -ಬ್ಲಾಗ್ ನಿಂದ    ನಿತ್ಯದಂತೆ ರಾತ್ರಿಯ ಟೀವೀ ವಾರ್ತೆ ಕೇಳಿ-ನೋಡುತ್ತಿದ್ದೆ. ಕೆಳ ಅಂಚಿನ ಸುದ್ದಿ ಸುರುಳಿ ಒಮ್ಮೆಗೇ ಸುದ್ಧಿ ಸ್ಫೋಟ ಹರಿಸತೊಡಗಿತು. `ಬೆಂಗಳೂರಿನಲ್ಲಿ ಹದಿನೈದು ಮಹಡಿಗಳ ಕಟ್ಟಡ ಕುಸಿತ . . .’ ಅಕ್ರಮ ರಚನೆ, ಅಪಘಾತ, ಕೊಲೆ ನಿತ್ಯ ಸಂಗತಿಗಳೇ...

read more
ಅಭೀ ಜಿಂದಾ ಹೆ!
ಅಭೀ ಜಿಂದಾ ಹೆ!

‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ   ಢಮಾರ್! ಢಮಾರ್! ಢಮಾರ್!   ಒಂದೇ ಕ್ಷಣದಲ್ಲಿ ಎಲ್ಲಾ ಅಲ್ಲೋಲ ಕಲ್ಲೋಲ! ಮೈ ಸುಟ್ಟು ಹೋಗುತ್ತಿದೆ, ಉಸಿರಾಡಲೂ ಆಗುತ್ತಿಲ್ಲ.. ಏನಾಯಿತನ್ನುವುದೂ ಗೊತ್ತಿಲ್ಲ.. ಉರಿ ಉರಿ. ಉರಿಗೆ ಜಿನುಗಿಹೋಗುತ್ತಿದ್ದೇನೆ. ಸಾಯುವುದೆಂದರೆ ಜಿನುಗಿಹೋಗುವುದಾ? ಚಿಕ್ಕಪ್ಪ ನೆನಪಾಗುತ್ತಿದ್ದಾರೆ... ನನ್ನ...

read more
ಇದು 'ರೈತಾಪಿ'

ಬ್ಲಾಗ್ ಲೋಕ ತನ್ನ ಗಡಿ ಗೋಡೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ- ರೈತಾಪಿ. ಕೃಷಿ ಲೋಕದ ಸುತ್ತಮುತ್ತಲ ಬೆಳವಣಿಗೆಗಳು ಈಗ ಬ್ಲಾಗ್ ಲೋಕದಲ್ಲಿ ಲಭ್ಯ. ಕಟ್ಟೆ ಎಂಬ ಪತ್ರಿಕೆ ಬ್ಲಾಗ್ ಆವೃತ್ತಿಯನ್ನೂ ಹೊಂದಿದೆ. ಈಗ ಕೃಷಿ ಬರಹಗಾರರ ಗುಂಪೊಂದು ರೈತಾಪಿ ಹುಟ್ಟಿಗೆ ಕಾರಣವಾಗಿದೆ. ಅವರೇ ಬಣ್ಣಿಸುವ...

read more
ಇದು ‘ರೈತಾಪಿ’

ಬ್ಲಾಗ್ ಲೋಕ ತನ್ನ ಗಡಿ ಗೋಡೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ- ರೈತಾಪಿ. ಕೃಷಿ ಲೋಕದ ಸುತ್ತಮುತ್ತಲ ಬೆಳವಣಿಗೆಗಳು ಈಗ ಬ್ಲಾಗ್ ಲೋಕದಲ್ಲಿ ಲಭ್ಯ. ಕಟ್ಟೆ ಎಂಬ ಪತ್ರಿಕೆ ಬ್ಲಾಗ್ ಆವೃತ್ತಿಯನ್ನೂ ಹೊಂದಿದೆ. ಈಗ ಕೃಷಿ ಬರಹಗಾರರ ಗುಂಪೊಂದು ರೈತಾಪಿ ಹುಟ್ಟಿಗೆ ಕಾರಣವಾಗಿದೆ. ಅವರೇ ಬಣ್ಣಿಸುವ...

read more
ಇಲ್ಲಿದೆ ವೈಟ್ ಟೈಗರ್…ಓದಿ
ಇಲ್ಲಿದೆ ವೈಟ್ ಟೈಗರ್…ಓದಿ

ನಮ್ಮ ಮನಸಲ್ಲಿ ಹೂ ಇರುವುದಕ್ಕಿಂತ ಚಪ್ಪಲಿ ಇರುವುದು ಒಳಿತು. ಯಾಕೆಂದರೆ ಹೂವಿನಂಗಡಿಯಲ್ಲಿ ಅರಳಿದ್ದು ಹೂವಾಗಿರುತ್ತದೆ, ಮೊಗ್ಗೂ ಮಾಲೆಯಾಗಿರುತ್ತದೆ, ಎಲ್ಲರ ಮುಡಿಯ ಶ್ಯಾಂಪೂಗಂಪು, ಎಣ್ಣೆಗಂಪಿನಲ್ಲಿ ಮೊಗ್ಗು, ಹೂಗಳ ಪರಿಮಳವೆಲ್ಲವೂ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಆ ಎಣ್ಣೆಗಂಪಿನ ನಡುವಲೂ ಅದು ತನ್ನ ಪರಿಮಳವನ್ನು...

read more
ಜೋಗಿ ಕಹಾನಿ

ಛತ್ರ ಚಳಿಗಾಲದ ಒಂದು ಮುಸ್ಸಂಜೆ ದರವೇಶಿಯೊಬ್ಬ ಅರಮನೆಯತ್ತ ಸಾಗಿದ. ಬೆಚ್ಚನೆಯ ಆಸ್ಥಾನದಲ್ಲಿ ತನ್ನ ಕಂಬಳಿ ಹಾಸಿಕೊಂಡು ಮಲಗಲು ಸನ್ನದ್ಧನಾದ. ಅವನನ್ನು ಮಾತಾಡಿಸುವ ಧೈರ್ಯ ಯಾರಿಗೂ ಬರಲಿಲ್ಲ. ಕೊನೆಗೆ ಚಕ್ರವರ್ತಿಯೇ ನಡೆದು ಬಂದ. ಅವರಿಬ್ಬರ ನಡುವೆ ಹೀಗೆ ಮಾತಾಯಿತು: ಇಲ್ಲೇನು ಮಾಡ್ತಿದ್ದೀಯಾ?’ ರಾತ್ರಿ ಮಲಗಿದ್ದು ಬೆಳಗ್ಗೆ ಎದ್ದು...

read more
ಹೇಗಿತ್ತು ನಿನ್ನ ನಿನ್ನೆಯ ಹಬ್ಬ?

ವಿಕಾಸ ನೇಗಿಲೋಣಿ ಕವಿತೆಗೆ ನಮ್ಮ ಹೃತ್ಫೂರ್ವಕ ಸಲಾಂ. ಒಂದು ದೀಪಾವಳಿಯನ್ನು ಹೀಗೆಲ್ಲಾ ನೋಡಬಹುದು ಎಂದು ಕಲಿಸಲು ಕಳ್ಳನ ಗೆಳೆಯ ಕುಳ್ಳನಿಗಷ್ಟೇ ಸಾಧ್ಯ. ಆದ್ದರಿಂದ ಅವರ ಕವಿತೆ ಬರಹದ ರುಚಿ ಹತ್ತಿಸಿಕೊಳ್ಳಲು ಅವರ ಬ್ಲಾಗ್ 'ಕಳ್ಳ-ಕುಳ್ಳ'ಕ್ಕೆ ಭೇಟಿ ಕೊಡಿ. ಶುಭಾಶಯಗಳು -ವಿಕಾಸ್‌ ನೇಗಿ­ಲೋಣಿ ಪವರ್‌ಕಟ್‌ನ ನಂತರ ಬೆಳಗಿದ ಬಲ್ಬೇ,...

read more
ಕೊಟ್ಟ ಕುದುರೆಯನ್ನೇರಿ…

ಎಸ್ ಮಂಜುನಾಥ್ ಅವರ 'ಮಗಳು ಸೃಜಿಸಿದ ಸಮುದ್ರ' ಕವನ ಸಂಕಲನವನ್ನು ಅಕ್ಷರ ಪ್ರಕಾಶನ ಇತ್ತೀಚಿಗೆ ಹೊರತಂದಿದೆ. ಮಂಜುನಾಥ್ ಸಂಕಲನಕ್ಕೆ ಮುಮ್ಮಾತಾಗಿ ಬರೆದಿರುವುದು ಇಲ್ಲಿದೆ. ನನ್ನ ಕವಿತೆಯ ಪ್ರಕ್ರಿಯೆ ನನಗೆ ಕಾಣುವುದು ಹೀಗೆ; ಲೋಕದ ಅನುಭವದ ಬಾಣ ಮನಸ್ಸನ್ನು ನಾಟಿ, ತಾನು ಇಲ್ಲವಾಗಿ, ಹಾಗೆ ನಾಟಿದ್ದಕ್ಕೆ ಅಲ್ಲಿ ಮನಸ್ಸು...

read more
ಮರಳಿ ಬಾರನೆ ಮತ್ತೆ ಚಂದಮಾಮ

ಕ್ಯಾಲಿಫೋರ್ನಿಯಾದ ಶಾಂತಲಾ ಬಂಡಿ ತಮ್ಮ ಬ್ಲಾಗ್ ಮೂಲಕ ಪ್ರತಿಯೊಬ್ಬರಿಗೂ ಚಿರಪರಿಚಿತ. 'ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತದೆ' ಎಂದು ತಮ್ಮನ್ನು ಪರಿಚಯಿಸಿಕೊಳ್ಳುವ ಶಾಂತಲಾ ತಮ್ಮ ಲಹರಿಯೊಂದನ್ನು...

read more
ಯಾವುದು ಶಾಸ್ತ್ರೀಯ ಭಾಷೆ ?

ಕನ್ನಡ ಈಗ ಶಾಸ್ತ್ರೀಯ ಭಾಷೆ. ಶಾಸ್ತ್ರೀಯ ಭಾಷೆ ಎಂದರೇನು? ಶಾಸ್ತ್ರೀಯ ಭಾಷೆ- ಏನು ಪ್ರಯೋಜನ ? ಶಾಸ್ತ್ರೀಯ ಸ್ಥಾನ-ಮಾನ  ಪಡೆಯುವುದು  ಮೃತ ಭಾಷೆಯಷ್ಟೆ ? ಕನ್ನಡದ ಇತಿಹಾಸ, ಇದುವರೆಗೆ ತಮಿಳಿನಲ್ಲಿ ಆಗಿರುವುದೇನು ? ಈ ಪ್ರಶ್ನೆಗಳಿಗೆ ಅರವಿಂದ ನಾವಡರು ತಮ್ಮ 'ಚೆಂಡೆ ಮದ್ದಳೆ' ಬ್ಲಾಗ್ನಲ್ಲಿ  ಉತ್ತರ ಕೊಟ್ಟಿದ್ದಾರೆ. ಅಲ್ಲಿಗೆ...

read more
ಹುಲಿ ಬಂತು ಹುಲಿ

ಈವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು ನನಗೊಂದು ಗುಮಾನಿ ಇದೆ: ರೈತ ಚಳವಳಿಯಿಂದಲೂ ಸಂಘಪರಿವಾರದಿಂದಲೂ ಬೆಳೆದು ಬಂದ ಶ್ರೀ ಯಡಿಯೂರಪ್ಪನವರು ಮೋದಿಯಂತೆ ಆಗಲು ಬಯಸಿದರೂ ಸಂಪೂರ್ಣ ಆಗಲಾರದೆ  ಈಗ ಕಷ್ಟದಲ್ಲಿದ್ದಾರೆ. ಅವರನ್ನು ಕೆಳಗಿಳಿಸಲೆಂದೇ ಅವರ ಪಕ್ಷದ ಉಗ್ರರು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ...

read more
ಶಿಕ್ಷಣ ಸಚಿವರ ಪಠ್ಯ ಬದಲಾವಣೋತ್ಸಾಹ
ಶಿಕ್ಷಣ ಸಚಿವರ ಪಠ್ಯ ಬದಲಾವಣೋತ್ಸಾಹ

-ಎನ್ ಎ ಎಂ ಇಸ್ಮಾಯಿಲ್ 'ಬರೆವ ಬದುಕಿನ ತಲ್ಲಣ' ಬ್ಲಾಗ್ ನಿಂದ ಮನುಷ್ಯನನ್ನು ಪ್ರಾಣಿಗಳಿಂದ ಭಿನ್ನವಾಗಿಸುವ ಮುಖ್ಯ ಲಕ್ಷಣಗಳ ಲ್ಲೊಂದು ಭಾಷೆ. ಹಾಗಿದ್ದರೆ ಪ್ರಾಣಿಗಳಿಗೆ ಭಾಷೆ ಇಲ್ಲವೇ? ಅವುಗಳೂ ತಮ್ಮದೇ ಆದ ರೀತಿಯಲ್ಲಿ ಸದ್ದುಗಳನ್ನು ಸೃಷ್ಟಿಸುವ ಮೂಲಕ ಪರಸ್ಪರ ಸಂವಹನವನ್ನು ಸಾಧಿಸುತ್ತವೆಯಲ್ಲವೇ ಎಂಬ ಪ್ರಶ್ನೆಗಳು ನಿಮ್ಮ...

read more

Pin It on Pinterest

Share This