ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜೋಗಿಯ ‘ಹರಕೆಯ ಬಾಡೂಟ’
ಹೊಸ ಕಾದಂಬರಿ ಭಾಗ-೪ ಸಾಂತು ಅಷ್ಟೊಂದು ಉತ್ಸಾಹದಿಂದ ನಮ್ಮೊಡನೆ ಹೊರಟದ್ದು ನಮಗೆ ಸಹಾಯ ಮಾಡಲಿಕ್ಕಲ್ಲ ಅನ್ನುವುದು ಗಡಿ ತಲುಪುತ್ತಿದ್ದಂತೆಯೇ ನಮಗಿಬ್ಬರಿಗೂ ಅರಿವಾಯಿತು. ಆವತ್ತು ಗಡಿಯಲ್ಲಿ ಜಾತ್ರೆಯಿತ್ತು. ಜಾತ್ರೆಯೆಂದರೆ ಗಡಿ ಚಾಮುಂಡಿಗೆ ವರುಷಪೂರ್ತಿ ಹರಕೆ ಹೊತ್ತವರು ಹರಕೆ ಸಲ್ಲಿಸುವ ದಿನ. ನಾವು ಅಲ್ಲಿಗೆ ಹೋಗುವ ಹೊತ್ತಿಗೆ...
ಬಿ ಸುರೇಶ ಕಂಡ 'ಮಲ್ಟಿಪ್ಲೆಕ್ಸ್' ಸಂಸ್ಕೃತಿ
ಬಿ ಸುರೇಶ - ರಂಗಭೂಮಿ, ಸಿನೆಮಾ, ಸಾಹಿತ್ಯ ಮೂರರಲ್ಲೂ ಹೆಸರು ಮಾಡಿ ಗೆದ್ದಿರುವ ಹುಡುಗ. ಇತ್ತೀಚಿಗೆ ತೆರೆ ಕಂಡ 'ಸ್ಲಂ ಬಾಲ' ಸಿನೆಮಾದಲ್ಲಿ ಕೊನೆವರೆಗೂ ನೆನಪಲ್ಲಿ ಉಳಿಯುವ ಎರಡು ಪಾತ್ರಗಳಲ್ಲಿ ಸುರೇಶ್ ನದ್ದೂ ಒಂದು. ಖಳಪಾತ್ರಗಳು ಹೇಗಿರಬೇಕು ಎಂಬುದಕ್ಕೆ ಸುರೇಶ್ ಒಂದು ಮಾಡೆಲ್ ಒದಗಿಸಿದ್ದಾರೆ. ಸುರೇಶ್ ಎಲ್ಲರಿಂದ 'ಅಮ್ಮ'...
ಬಿ ಸುರೇಶ ಕಂಡ ‘ಮಲ್ಟಿಪ್ಲೆಕ್ಸ್’ ಸಂಸ್ಕೃತಿ
ಬಿ ಸುರೇಶ - ರಂಗಭೂಮಿ, ಸಿನೆಮಾ, ಸಾಹಿತ್ಯ ಮೂರರಲ್ಲೂ ಹೆಸರು ಮಾಡಿ ಗೆದ್ದಿರುವ ಹುಡುಗ. ಇತ್ತೀಚಿಗೆ ತೆರೆ ಕಂಡ 'ಸ್ಲಂ ಬಾಲ' ಸಿನೆಮಾದಲ್ಲಿ ಕೊನೆವರೆಗೂ ನೆನಪಲ್ಲಿ ಉಳಿಯುವ ಎರಡು ಪಾತ್ರಗಳಲ್ಲಿ ಸುರೇಶ್ ನದ್ದೂ ಒಂದು. ಖಳಪಾತ್ರಗಳು ಹೇಗಿರಬೇಕು ಎಂಬುದಕ್ಕೆ ಸುರೇಶ್ ಒಂದು ಮಾಡೆಲ್ ಒದಗಿಸಿದ್ದಾರೆ. ಸುರೇಶ್ ಎಲ್ಲರಿಂದ 'ಅಮ್ಮ'...
ವಿ ಪಿ ಸಿಂಗ್ ನೆನಪು-ಬನ್ನಿ
'ಛಂದ' ಪ್ರಕಾಶಿಸುತ್ತಿದೆ
‘ಛಂದ’ ಪ್ರಕಾಶಿಸುತ್ತಿದೆ
ಚಿತ್ರರಂಗ : ೭೫
ಜೋಗಿ ಕಾದಂಬರಿ ಹೊಸ ಭಾಗ
ಭಾಗ-3 ಗಡಿಚಾಮುಂಡಿಯ ಸಾನ್ನಿಧ್ಯದಲ್ಲಿ.... ಶಿವ ಕಾರಿನಲ್ಲಿ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ. ವಾಗ್ಲೆಯವರು ಬರದೇ ನಾನೇನೂ ಮಾಡುವಂತಿರಲಿಲ್ಲ. ಆ ಪ್ರದೇಶದ ಬಗ್ಗೆ ವಾಗ್ಲೆಯವರಿಗೆ ಸಾಕಷ್ಟು ವಿವರಗಳು ಗೊತ್ತಿದ್ದವು. ಅವರಿಗೋಸ್ಕರ ಕಾಯುತ್ತಾ ನಾನೂ ನಿದ್ದೆ ಹೋದೆ. ಎದ್ದಾಗ ಮಧ್ಯಾಹ್ನವಾಗಿತ್ತು. ಮತ್ತೆ ಹಸಿವು...
ಕಾವ್ಯ ನಾದದ ವಿಕ್ರಮ ವಿಸಾಜಿ
ಒಂದು ಕಾಲವಿತ್ತು. ಕನ್ನಡ ಎಂ ಎ ಓದುತ್ತಿದ್ದ ಹುಡುಗನೊಬ್ಬ ಕೃಷ್ಣ ಆಲನಹಳ್ಳಿಯನ್ನು ತೀವ್ರವಾಗಿ ಹಚ್ಚಿಕೊಂಡಿದ್ದ. ಆತ ಇಲ್ಲವಾದಾಗ ಬರೆದ ಕವಿತೆಯಲ್ಲಿ 'ವೀರ್ಯ' ಎಂಬ ಶಬ್ದವಿತ್ತು. ಕಲಬುರ್ಗಿಯ ವಿದ್ವಾಂಸರು ಬೆಚ್ಚಿ ಬಿದ್ದು ಕುಳಿತಿದ್ದರು. 'ಅದೇನ್ ಬರೀತಾನ್ರಿ ಬರೀ ಹೊಲಸು' ಎಂದು ಸ್ವತಹ ಪಾಠ ಹೇಳುತ್ತಿದ್ದ ಗುರುಗಳೇ...
ಹಾಡೋ ಹುಡುಗರಿಗೆ ಆಟಾನೂ ಬೇಕು
ಅಕ್ಷತಾ ಕೆ ದಣಪೆಯಾಚೆ… ಇತ್ತೀಚಿಗೆ ನಮ್ಮ ಮನೆಗೆ ಬಂದ ಹಿರಿಯರೊಬ್ಬರು ಆ ಹುಡುಗರ ಮನೆಗೆ ನನ್ನನ್ನು ಕರೆದೊಯ್ದಿದ್ದರು. ಮೊದಲನೆಯವನು ಏಳನೇ ತರಗತಿ. ಚಿಕ್ಕವನಿನ್ನೂ ಐದನೇ ತರಗತಿ. ಇಬ್ಬರೂ ಹಾಡುಗಾರರು. ಈಗಾಗಲೇ ಕನ್ನಡದ ಎಲ್ಲ ಟಿವಿ ಚಾನೆಲ್ ಗಳ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಎರಡನೇ ಸುತ್ತು, ಮೂರನೇ ಸುತ್ತು, ಸೆಮಿಫೈನಲ್...
ಯಾಕೋ…. ಬರೆದ ಸಾಲುಗಳು !
೧ ನೀನು; ಕನಸು ಹುಟ್ಟಿದ ಆ ಗಳಿಗೆಗೆ ಸಾಕ್ಷಿ ಎಲ್ಲರೆದಿರು ಬೀಗಿದ ಸ೦ಭ್ರಮದ ವಸ೦ತಋತು. ಇಲ್ಲ ಎಷ್ಟಾದರೂ ನೀನು ” ನೆಪ ” ಮಾತ್ರ. ೨ ನನ್ನ ಪ್ರೀತಿಸಿದಷ್ಟೂ ಸಮಯ ಆಕಾಶದ ನೀಲಿ …ಈ ಹೂ ನಗು… ಹಸಿರ ಚಿಗುರು.. ಎಲ್ಲವೂ ನಿನ್ನ ಮೇಲೆ ಆಸೂಯೆಪಟ್ಟು ಅತ್ತವು. ೩ ನೀನು ಹಾಡದೆ..ರಾಗ ನನ್ನದೆ೦ದು ತಿಳಿಯಲಿಲ್ಲ ನಾನು ಕಾಡದೆ..ಹಸಿರು ನೀನೇ...
ಅನಂತಮೂರ್ತಿ: ಸದ್ಯ ಮತ್ತು ಶಾಶ್ವತ
ಜೋಗಿ ಹೊಸ ಕಾದಂಬರಿ
ಕಾದಂಬರಿ- ಭಾಗ ೨ ಲಾರ್ಡ್ ಕೃಷ್ಣಪ್ಪನ ರಾಜಕೀಯ ಮಲಯಾಳಿ ಹೊಟೆಲಲ್ಲಿ ಪುಂಡಿ ಗಸಿ ತಿಂದು ಮುಗಿಸುವ ಹೊತ್ತಿಗೆ ಸುಸ್ತಾಗಿತ್ತು. ಸ್ನಾನ ಮುಗಿಸಿ ಕಾರಲ್ಲಿ ಒಂದೆರಡು ಗಂಟೆಯಾದರೂ ನಿದ್ದೆ ಮಾಡಬೇಕು ಅಂದೆ. ಶಿವನಿಗೂ ಹಾಗೇ ಅನ್ನಿಸಿರಬೇಕು. ನನಗೆ ಗೊತ್ತಿರುವವರ ಮನೆಯೊಂದಿಗೆ ಬಾ. ಅಲ್ಲೇ ಹೋಗಿ ಸ್ನಾನ ಮುಗಿಸೋಣ ಎಂದ ಶಿವ. ಅವನ...
ಫ್ರೀ ಸಾಫ್ಟ್ ವೇರ್ ಚಳವಳಿಗೆ ಹೊಸ ದಿಕ್ಕು
ಫ್ರೀ ಸಾಫ್ಟ್ ವೇರ್ ಚಳವಳಿಯನ್ನು ಹುಟ್ಟುಹಾಕಿದ, ಕೊಲಂಬಿಯಾ ವಿಶ್ವವಿದ್ಯಾಲಯದ ಎಬೆನ್ ಮೊಗ್ಲೆನ್ ಅವರು ಹೊಸ ಮಾಧ್ಯಮಗಳಲ್ಲೀ ಫ್ರೀ ಸಾಫ್ಟ್ ವೇರ್ ಕುರಿತು ಮಾತನಾಡಿದರು. ಫ್ರೀ ಸಾಫ್ಟ್ ವೇರ್ ಮೂವ್ಮೆಂಟ್, ಕರ್ನಾಟಕ ಹಾಗೂ 'ಅವಧಿ' ಈ ಕಾರ್ಯಕ್ರಮವನ್ನು ಸಂಘಟಿಸಿತ್ತು....
ಜೋಗಿ ಬರೆದಿದ್ದಾರೆ: ಕಾಡಿನ ಕತ್ತಲಲ್ಲಿ ಒಂದು ನಿವ್ವಳ ರಾತ್ರಿ!
-ಜೋಗಿ ನೋಡನೋಡುತ್ತಿದ್ದಂತೆ ಕತ್ತಲಾಯಿತು. ಅಂಥ ಕತ್ತಲನ್ನು ನಾನು ನೋಡಿಯೇ ಇರಲಿಲ್ಲ. ಪಕ್ಕದಲ್ಲಿ ಕೂತಿದ್ದ ಬೆಳ್ಳಗಿನ ಶರ್ಟು ತೊಟ್ಟಿದ್ದ ಶಿವ ಕೂಡ ಕಾಣಿಸುತ್ತಿರಲಿಲ್ಲ. ನಮ್ಮದನಿಯನ್ನೂ ಕತ್ತಲು ಕಸಿದುಕೊಂಡಿತೇನೋ ಎಂಬಂತೆ ಮಾತು ಕೂಡ ಕ್ಷೀಣವಾಗಿ ಕೇಳಿಸುತ್ತಿತ್ತು. ಇಷ್ಟು ಹೊತ್ತು ಇದ್ದ ಬೆಳಕು ಎಲ್ಲಿ ಹೋಯಿತು ಎಂದು ನಾನು...
ಒಂಟಿ ಚಕ್ರದ ಪಯಣ
ನಿರೀಕ್ಷಿಸಿ ಇನ್ನು ಕೆಲವೇ ದಿನಗಳಲ್ಲಿ... ಹೊಸ ಅಂಕಣ ಆರಂಭ ವಿ ಎಂ ಮಂಜುನಾಥ್ ಅವರ
ವಿಲನ್ ಇಲ್ಲದ ಈ ಕಥೆ..
‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ನಾನು ತುಂಬ ಇಷ್ಟಪಡುವ, ನಂಬುವ ಪ್ರಕೃತಿಯಾಣೆ ನಾನಿದನ್ನ ಯಾವತ್ತೂ ನಿನಗೆ ಹೇಳಬೇಕೆಂದುಕೊಂಡಿರಲಿಲ್ಲ. ನಿನಗೆ ಮಾತ್ರ ಅಲ್ಲ ಯಾರಿಗೂ.. ಉಹುಂ ನಿನಗೆ ಅರ್ಥವಾಗುವುದಿಲ್ಲ ಅಂತ ಅಲ್ಲ, ಹೇಳಬಾರದು. ಹೇಳಿದರೆ ಕೇಳಿಸಿಕೊಂಡ ನೀನೋ ಅಥವ ಇನ್ಯಾರೋ ನನ್ನ ಮಾತುಗಳಿಗೆ ಅರ್ಥ ಹುಡುಕಲು ಹೋಗುತ್ತೀರಿ, ಆ...
ಕೊಪ್ಪ ಅವರ ಉಮರ್ ಖಯ್ಯಾಮ್
ಬ್ಲಾಗಮಂಡಲಕ್ಕೆ ಆಹ್ವಾನ: ಇಂದು ಸಂಜೆ ಬನ್ನಿ
ಚಸ್ಮಾ ಒಂದ್ಕಡಿ, ಆಕೀನ ಒಂದ್ಕಡಿ ಮಾಡ್ತೀವಿ
ಕನ್ನಡ ರಂಗಭೂಮಿಗೆ ಸಮುದಾಯ ತಂಡ ತನ್ನದೇ ಆದ ಸ್ಪರ್ಶವನ್ನು ನೀಡಿತು. ಸಮುದಾಯ ಒಂದು ರಂಗ ಸಂಘಟನೆ ಎನ್ನುವುದಕ್ಕಿಂತ ಒಂದು ಚಳುವಳಿಯಾಗಿ ಬೆಳೆದು ನಿಂತಿತು. ಈ ತಂಡ ರಾಜ್ಯದ ಎಲ್ಲಾ ದಿಕ್ಕುಗಳಿಗೆ ಬೀದಿ ನಾಟಕಗಳನ್ನು ಕೊಂಡೊಯ್ದಾಗ ಹೊಮ್ಮಿದ ಪ್ರತಿಕ್ರಿಯೆ ಇಲ್ಲಿದೆ- ಸಮುದಾಯ 1976ರಲ್ಲಿ ಕರ್ನಾಟಕದಾದ್ಯಂತ 1600 ಕಿ.ಮೀ. ಕಲಾಜಾಥಾ...
ಒಮ್ಮೆ ನನ್ನಪ್ಪನ ಕೈ ಹಿಡಿಯಬೇಕು
ಕಳ್ಳ-ಕುಳ್ಳ ಬ್ಲಾಗ್ ಗೆ ಈ ದಿನ ಇನ್ನೂ ಭೇಟಿ ಕೊಟ್ಟಿಲ್ಲವಾದರೆ ತಕ್ಷಣ ಭೇಟಿ ಕೊಡಿ. ದುರಂತದ ಮನೆಯ ಅಳಲು ಕಾಡಿಸದೇ ಬಿಡುವುದಿಲ್ಲ. ನನ್ನಪ್ಪ (ಹಿರೋಶಿಮಾ ನಗರೆದ ಶಾಲೆಯೊಂದರ ಮೂರನೇ ಕ್ಲಾಸ್‌ನ ಕಾಯ್ಕೋ ಕಕೀತಾ ಬರೆದದ್ದು) ಅನುವಾದ: ವಿಕಾಸ ನೇಗಿಲೋಣಿ ಹಿರೋಶಿಮಾ ಬಹಳ ಒಳ್ಳೆಯ ನಗರ, ನನ್ನಪ್ಪ ಸತ್ತದ್ದು ಅಲ್ಲೇ, ಪರಮಾಣುವಿನ...









