ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮೇರಿಕಾದಿಂದ ರವಿ…
ಗೆಳೆಯರೆ, ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು. ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸೋಣ ಎಂದು ಮನಸ್ಸಿಗೆ ಬಂದ ತಕ್ಷಣ ಈ ಆಹ್ವಾನ ಬರೆಯುತ್ತಿದ್ದೇನೆ. ಕನ್ನಡ ಬರೆಯಬಲ್ಲ ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ...
ಖಂಡಿತಾ ಬನ್ನಿ
ಎಮ್ಮ ಮನೆಯಂಗಳದಲ್ಲಿ ಒಂದು ಕೋಳಿ
ಹೊಸ ವರ್ಷ ಕಾಲಿಡಲು ಇನ್ನೂ ಒಂದಿಷ್ಟು ಘಳಿಗೆಗಳಿತ್ತು. ಆಗ ಎಂದಿನ ತುಂಬುನಗೆಯನ್ನು ಸೂಸುತ್ತಾ ಕಲಾವಿದ ಪ ಸ ಕುಮಾರ್ 'ಎಮ್ಮ ಮನೆಯಂಗಳಕ್ಕೆ' ಬಂದರು. ಅವರ ಕೈನಲ್ಲಿ ಹೊರಲಾರದಷ್ಟು ದೊಡ್ಡ ಕ್ಯಾನ್ವಾಸ್. ಎಂದೋ 'ಅವಧಿ'ಯಲ್ಲಿ ಅವರಿಗೆ ೬೦ ರ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಾ, ಹಿಂದೆಂದೋ ಒಮ್ಮೆ ಅವರನ್ನು ಪರಿಚಯಿಸುತ್ತಾ ನಾವು...
ಮತ್ತೆ ಮತ್ತೆ 'ಅಹರ್ನಿಶಿ'
ಒಬ್ಬ ಹುಡುಗಿ ಇದ್ದಾಳೆ. ಅವಳಿಗೆ ಕಣ್ಣ ತುಂಬಾ ಕನಸು. ರೆಕ್ಕೆ ಬಿಚ್ಚಿ ಆಕಾಶ ಮುಟ್ಟುವ ಹಂಬಲ. ಮಲೆನಾಡಿನ ಹುಂಚದಕಟ್ಟೆ ಎಂಬ ಪುಟ್ಟ ಗ್ರಾಮದಿಂದ ಎದ್ದು ಬಂದವಳು. ಮನಸ್ಸು ಮನಸ್ಸುಗಳ ನಡುವೆ ಗೋಡೆ ಇರುವುದನ್ನು ಸುತಾರಾಂ ವಿರೋಧಿಸುವ ಈಕೆ ಎರಡರ ಮಧ್ಯೆ ಸಲೀಸು ಮಾತು ಹರಿಯುವಂತಾಗಲು ದಣಪೆ ಕಟ್ಟಿದವಳು. ಇವಳು ಕೆ ಅಕ್ಷತಾ. ಮೊದಲ...
ಮತ್ತೆ ಮತ್ತೆ ‘ಅಹರ್ನಿಶಿ’

ಕೈಲಿರದಿದ್ದರೆ ಬಿಯರ್…
ಹೊಸ ವರ್ಷಕ್ಕೆ ವಿಶ್ ಮಾಡ್ಬೇಕು. ಆದ್ರೆ ಏನೇನೋ ಶುಭಾಷಯ ಹೇಳೋದರ ಬದಲು ಪುಸ್ತಕದ ಮೂಲಕವೇ ವಿಶ್ ಮಾಡಿದ್ರೆ ಹೇಗೆ ಅನಿಸ್ತು. ನೋಡಿ ಇಲ್ಲಿದೆ ಛಂದ ಪುಸ್ತಕ ಪ್ರಕಟಿಸಿರುವ ಅಪಾರ ಅವರ ಮದ್ಯಸಾರ ಕೃತಿಯಿಂದ ಆಯ್ದ ಒಂದು ಶುಭಾಷಯ ಇದು ಬ್ಲಾಗಿಗರಿಗೆ ಹೇಳಿಮಾಡಿಸಿದ್ದು. ಇದು ಬರೀ ಶುಭಾಷಯ ಪತ್ರವಲ್ಲ. ಮೌಸ್ ಪ್ಯಾಡ್. ನಿಮಗೆ ಇದು ಬೇಕಾದರೆ...
ಸೂರಿ ಹೊಸ ನಾಟಕ- ಖಂಡಿತಾ ನೋಡಿ
ನಿಮಗಿದೋ ಶುಭಾಷಯ ಎಂದವರು…
Nagesh Hegde ಸುಂದರ ಸಂದೇಶಕ್ಕೆ ಧನ್ಯವಾದಗಳು. ನಿಮ್ಮ ಮತ್ತು ನಿಮ್ಮ ಮೇಫ್ಲವರ್ ಕುಟುಂಬದ ಸದಸ್ಯರ ಅಂಗಳದಲ್ಲಿ ದಿನವೂ ಹೊಸ ಉತ್ಸಾಹದ ಹೂ ಅರಳುತ್ತಿರಲಿ ಎಂದು ಆಶಿಸುತ್ತೇನೆ. -ನಾಹೆ. B. Suresha ರಂಗೋಲಿಗೆ ಟ್ಯಾಂಕ್ಸೂ. ಚೆನ್ನಾಗಿದ್ದೀಯಾ? ಹೊಸವರ್ಷಕ್ಕೆ ಶುಭಾಶಯಗಳು -ಬಿ.ಸುರೇಶ Anandarama Shastry ಹೊಸವರ್ಷದಂಗಳದಲ್ಲಿ...
ನಿಮ್ಮ ಬದುಕಿನಲ್ಲಿ ಒಂದು ಪುಟ್ಟ ರಂಗೋಲಿ
ಪ ಸ ಕುಮಾರ್ ಕಲಾ ಪಯಣ
ಪ ಸ ಕುಮಾರ್ ಜೊತೆ ನಡೆದ ಕಲಾ ಪಯಣದ ನೋಟ ಇಲ್ಲಿದೆ. ಈ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಕಾಗಿನೆಲೆ ಸಹಾ ಹಾಜರಿದ್ದರು. ಪ ಸ ಕುಮಾರ್ ಬಗ್ಗೆ ಅಲೆಮಾರಿ ಬರೆದಿರುವ ಪತ್ರ ಬಹುಷಃ ಪ ಸ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತದೆ ಎಂಬ ಕಾರಣಕ್ಕಾಗಿ ಇಲ್ಲಿ ನೀಡುತ್ತಿದ್ದೇವೆ. ಇಂದು ಸಂಜೆ ಪ.ಸ.ಕುಮಾರ್ ಅವರೊಂದಿಗೆ ಫಿಶ್ ಮಾರ್ಕೆಟ್ ಸೇರುತ್ತದೆ...
ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು
ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ’ ಎಂಬ ಚಿತ್ರ.ಅಹ್ಮದಾಬಾದ್‌ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್‌ನಿಂದ ಇದರ ವಿಸಿಡಿ...
TIMEPASS ಕಡ್ಲೆ ಕಾಯಿ!!!
ಶೇ-ಪು ಅವರು ತಮ್ಮ ಬ್ಲಾಗ್ ಗೆ ಬಂದವರಿಗೆ ಹೀಗೆ ಹೇಳುತ್ತಾರೆ- 'ಏನ್ರೀ? ಕೆಲ್ಸ ಇಲ್ವಾ?? ಇಲ್ಲಿವರೆಗೂ ಬಂದಿದೀರ ಅಂದ್ ಮೇಲೆ ಹಾಗೇ ಕಾಣಿಸ್ತಾ ಇದೆ! ಹೋಗ್ಲಿ, ಬಂದಿದ್ದು ಅಯಿತು, ಸ್ವಲ್ಪ ಕಡ್ಲೆ ಕಾಯಿ ತಿಂದು ಹೋಗಿ'. ಯಾಕಂದ್ರೆ ಅವರ ಬ್ಲಾಗ್ ನ ಹೆಸರೇ 'TIMEPASS ಕಡ್ಲೆ ಕಾಯಿ!!!' ಹೀಗೆ ಬ್ಲಾಗ್ ಸಂಚಾರ ಕೈಗೊಂಡಿದ್ದಾಗ ಅವರ...
ನಾಕೇ 'ನಾಕು ತಂತಿ'
ಬಿ ಸುರೇಶ ನಾಟಕ ರಂಗದಿಂದ ಕಿರು-ಹಿರಿ ತೆರೆಗೆ ಜಿಗಿದವರು. ರಂಗಕರ್ಮಿಗಳಿಗಿರುವ ವಿಮರ್ಶಾ ಪ್ರಜ್ಞೆ ಇವರು ಯಾವ ರಂಗಕ್ಕೆ ಹೋದರೂ ಜೀವಂತವಾಗಿದೆ. ಅವರ ಬಿ ಸುರೇಶ ಬ್ಲಾಗ್ ನ ಬರಹಗಳು ಸಾಕ್ಷಿ. ನಾಕು ತಂತಿ ಕಿರುತೆರೆಯ ಧಾರಾವಾಹಿಗಳಲ್ಲೇ ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿದೆ. ನಾಕುತಂತಿ ಪ್ರಿಯರಿಗೆ ಖಂಡಿತಾ ಇಷ್ಟವಾಗುವಂತೆ...
ನಾಕೇ ‘ನಾಕು ತಂತಿ’

ನೀವು ಬರಲೇಬೇಕು
ಒಂದು ಪುಸ್ತಕ, 12 ಮುಖಪುಟ
ಒಂದು ಪುಸ್ತಕ, 12 ಮುಖಪುಟ. ಈ ಆಶ್ಚರ್ಯಕರ ಘಟನೆ ನಡೆದದ್ದು ಛಂದ ಪುಸ್ತಕದಿಂದ. ಒಂದು ಪುಸ್ತಕ 12 ಮುಖಪುಟಗಳೊಂದಿಗೆ ಪ್ರಕಟವಾದದ್ದು ಎಲ್ಲಾದರೂ ಕೇಳಿದ್ದೀರಾ? ಆಗಿದೆ. ವಸುಧೇಂದ್ರ ಅವರ 'ಹಂಪಿ ಎಕ್ಸ್ ಪ್ರೆಸ್' ಪುಸ್ತಕ 12 ಮುಖಪುಟಗಳೊಂದಿಗೆ ರಾರಾಜಿಸಿದೆ. ಛಂದ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ 12 ಮುಖಪುಟಗಳ...
ಜಿಲೇಬಿ ರೆಡಿ
ಮೈ ಆಟೋಗ್ರಾಫ್
ಅನಂತಮೂರ್ತಿ ಅವರು 'ಸದ್ಯ ಮತ್ತು ಶಾಶ್ವತ' ಕೃತಿ ಬಿಡುಗಡೆ ಸಮಾರಂಭದಲ್ಲಿ ತಮ್ಮ ಓದುಗರಿಗೆ ಆಟೋಗ್ರಾಫ್ ನೀಡುತ್ತಿದ್ದಾರೆ. ಚಿತ್ರದಲ್ಲಿ ಪುಸ್ತಕದ ಸಂಪಾದಕ ಎನ್ ಎ ಎಂ ಇಸ್ಮಾಯಿಲ್ ಅವರು ಇದ್ದಾರೆ. ಇಷ್ಟೇ ಅಲ್ಲ. ಪುಸ್ತಕ ಬಿಡುಗಡೆ ಸಮಾರಂಭದ ಸಂಭ್ರಮದ ಬಿಂಬಿಸುವ ಹತ್ತು ಹಲವು ಫೋಟೋಗಳು 'ಓದುಬಜಾರ್' ನಲ್ಲಿದೆ. ಈಗಲೇ ಭೇಟಿ...
ಅನಂತಮೂರ್ತಿ ಎಂಬ ರೂಪಕ
ಯು ಆರ್ ಅನಂತಮೂರ್ತಿ ನಮ್ಮ ನಡುವಿನ ಎಚ್ಚರದ ಪ್ರಜ್ಞೆ. ಇವರ ಇತ್ತೀಚಿನ ಬರಹಗಳನ್ನು ಉದಯವಾಣಿಯ ಗೆಳೆಯ ಎನ್ ಎ ಎಂ ಇಸ್ಮಾಯಿಲ್ ಸಂಕಲಿಸಿದ್ದಾರೆ. ಅಂಕಿತ ಪ್ರಕಾಶನ ಹೊರತಂದಿರುವ 'ಸದ್ಯ ಮತ್ತು ಶಾಶ್ವತ' ಕೃತಿಯ ಬಗ್ಗೆ ಮಹತ್ವದ ವಿಮರ್ಶಕರಾದ ಎಂ ಎಸ್ ಆಶಾದೇವಿ ಅವರ ಮಾತುಗಳು ಇಲ್ಲಿವೆ-...
'ಸಂಚಯ'ದಿಂದ ಈಗ ಬಂದ ಸುದ್ದಿ
ಸಂಚಯ ನಡೆಸಿದ ೨೦೦೮ನೆ ಸಾಲಿನ ಸಾಹಿತ್ಯ ಸ್ಪರ್ಧೆ ವಿಜೇತರು: ಕಾವ್ಯ ಸ್ಪರ್ಧೆ: ಆರತಿ ಪಟ್ರಮೆ (ಮಂಗಳೂರು), ಗೀತಾ ಜಿ ಹೆಗಡೆ (ಸಿದ್ಧಾಪುರ), ಗಣೇಶ ಹೊಸಮನೆ (ಶಿರಸಿ), ದೀಪಾ ಹಿರೇಗುತ್ತಿ (ಕೊಪ್ಪ), ಬಾಲಸುಬ್ರಮಣ್ಯ ಕೆ ವಿ (ಬೆಂಗಳೂರು), ರಮೇಶ್ (ಆರೋಲಿ, ರಾಯಚೂರು), ವಿಠ್ಠಲ ದು ದಳವಾಯಿ (ಬೆಳಗಾವಿ) ವೀರಣ್ಣ ಮಡಿವಾಳರ (ಹಾವೇರಿ)...
‘ಸಂಚಯ’ದಿಂದ ಈಗ ಬಂದ ಸುದ್ದಿ