ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಒಂದು ಕವಿತೆ- ಒಂದು ಪತ್ರ
ಇದು ನಾವು-ನಮ್ಮಲ್ಲಿ ಬ್ಲಾಗ್ ನಿಂದ ಹೆಕ್ಕಿದ್ದು. ಕವಿತೆಯನ್ನು ದಟ್ಟವಾಗಿ ಪ್ರೀತಿಸುವ ಗೆಳೆಯರು ನಿರಂಜನ ಅವರ ಸಾರಥ್ಯದಲ್ಲಿ ಆರಂಭಿಸಿರುವ ಬ್ಲಾಗ್. ಅಹಾ ಎನ್ನುವಂತ ಕವಿತೆಗಳು ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಅರುಣಕುಮಾರ ಜೋಳದಕೂಡ್ಲಿಗಿ ಅವರ ಕವಿತೆ ಇಲ್ಲಿದೆ. ಒಂದು ಕವಿತೆಗೆ ಇಷ್ಟೊಂದು ಪ್ರತಿಕ್ರಿಯೆ ಸಾಧ್ಯವೇ? ಹೌದು...
ಇವರು ಯಾರು ಬಲ್ಲೆಯೇನು?
ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವು, ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವು... ಎನ್ನುವ ಹಾಡು ಹಾಡುತ್ತಾ ಈ ಕಳ್ಳ ಬಡಿಗೆ ಹಿಡಿದು ನಿಂತಿದ್ದಾರೆ. ಇವರು ಯಾರು ಎಂಬುದೇ ಈಗ ನಿಮ್ಮ ಮುಂದಿಡುತ್ತಿರುವ ಪ್ರಶ್ನೆ. ಈ ಪ್ರಶ್ನೆ ಕೇಳುತ್ತಿದ್ದೇವೆ ಎಂದರೆ ಇದರಲ್ಲೇನೋ ಇಂಟರೆಸ್ಟಿಂಗ್ ವಿಷಯ ಇರಲೇಬೇಕು ಅಲ್ಲವಾ? ಉತ್ತರಕ್ಕಾಗಿ 'ಸೈಡ್...
ಪಾರುಪತ್ತೇದಾರರ ಕೋಟು
ಭಾರತ ಮತ್ತು ಚೀನಾ
ಸಿ ಜಿ ಕೆ ಎಂಬ ಚಿಟ್ಟೆ
ರಂಗಕರ್ಮಿ, ರಂಗಭೂಮಿಯನ್ನು ಚಳವಳಿಯಾಗಿ ಬೆಳಸಿದ ಸಿ ಜಿ ಕೆ ನಮ್ಮೊಂದಿಗಿಲ್ಲ. ಆದರೆ 'ಕತ್ತಲ ಬೆಳದಿಂಗಳೊಳಗ ..' ಎಂಬ ಅವರ ಆತ್ಮ ಕಥನದಂತೆ ಈ ಬೆಳದಿಂಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ. ಸಿ ಜಿ ಕೆ ಗೆಳೆಯರು ಅವರ ನೆನಪಿಗಾಗಿ ನಾಟಕೋತ್ಸವ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ 'ಮೇ ಫ್ಲವರ್' ನಮನ...
ಸೈಡ್ ವಿಂಗ್ ನಲ್ಲಿ ನಾವಿರ್ತೀವಿ
ಬೆಳ್ಗಿರೋದಕ್ಕೆ ಹಾಲು ಅಂತಾರೆ, ಕಪ್ಗಿರೋದಕ್ಕೆ ಕಾಡ್ಗೆ ಅಂತಾರೆ ನಿಮ್ಮನ್ನೆಲ್ಲ ರಸಿಕರು ಅಂತಾರೆ… ತಿರ್ಗಿ ತಿರ್ಗಿ ಹೇಳೋ ಬದ್ಲಿ, ಸುತ್ತಿ ಬಳ್ಸಿ ಕಾಡೋ ಬದ್ಲಿ ನೇರ್ವಾಗೆ ಹೇಳ್ತೀನಿ ನೋಡಿ, ಆಮೇಲೆ ‘ನೀನ್ ಹೇಳ್ಲೇ ಇಲ್ಲ’ ಅನ್ಬೇಡಿ. ಇವತ್ತು ಎಲ್ಲಾದಕ್ಕೂ ವೆಬ್ ಸೈಟ್ ಇದೆ, ದುನಿಯಾ ಪೂರ್ತಿ ವೆಬ್-ಬ್ಲಾಗ್ ನಲ್ಲಿದೆ ನಮ್ದುಗೆ...
ಖೂನಾ ಹಿಡದ್ರೀ…?
ಯಾರಿವರು...? ಉತ್ತರಕ್ಕೆ 'ನಾವು ನಮ್ಮಲ್ಲಿ'ಗೆ ಭೇಟಿ ಕೊಡಿ
ಕಾರಂತರ 'ಹಸಿರು ಮಾತು'
ನಾ ಕಾರಂತ ಪೆರಾಜೆ ಒಂದು ರೀತಿಯಲ್ಲಿ ಶ್ರೀಪಡ್ರೆ ಅವರ ಗರಡಿಯಲ್ಲಿ ಪಳಗಿದವರು. ಪುತ್ತೂರಿನಿಂದ ಪ್ರಕಟವಾಗುವ 'ಅಡಿಕೆ ಪತ್ರಿಕೆ' ಬಳಗದ ಕಾರಂತರು ಕೃಷಿ ವಿಚಾರಗಳಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲವರು. ಕೃಷಿ ಪತ್ರಿಕೋದ್ಯಮವನ್ನು ಗಂಭೀರವಾಗಿ ಕೈಗೆತ್ತಿಕೊಂಡಿರುವ ಇವರಿಗೆ ಈಗಾಗಲೇ ಚರಕ, ಕ್ಯಾಮ್ ಪ್ರಶಸ್ತಿಗಳು ಸಂದಿವೆ. ನಾಡಿನ...
ಕಾರಂತರ ‘ಹಸಿರು ಮಾತು’
ನಾ ಕಾರಂತ ಪೆರಾಜೆ ಒಂದು ರೀತಿಯಲ್ಲಿ ಶ್ರೀಪಡ್ರೆ ಅವರ ಗರಡಿಯಲ್ಲಿ ಪಳಗಿದವರು. ಪುತ್ತೂರಿನಿಂದ ಪ್ರಕಟವಾಗುವ 'ಅಡಿಕೆ ಪತ್ರಿಕೆ' ಬಳಗದ ಕಾರಂತರು ಕೃಷಿ ವಿಚಾರಗಳಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲವರು. ಕೃಷಿ ಪತ್ರಿಕೋದ್ಯಮವನ್ನು ಗಂಭೀರವಾಗಿ ಕೈಗೆತ್ತಿಕೊಂಡಿರುವ ಇವರಿಗೆ ಈಗಾಗಲೇ ಚರಕ, ಕ್ಯಾಮ್ ಪ್ರಶಸ್ತಿಗಳು ಸಂದಿವೆ. ನಾಡಿನ...
ಸ್ವೀಕರಿಸಯ್ಯ ನಾಟಕ ಮೋದಕ…
ಚಿತ್ರ:ಟಿ ಎಸ್ ಐ ಓ ಆದಿ ಕೇಶವನೆ, ನಾಟಕದ ನಾಯಕನೇ..ಸ್ವೀಕರಿಸಯ್ಯ ನಾಟಕ ಮೋದಕ…ಎಂಬ ಸ್ತುತಿ ಎಂತೆಂತಹ ನೆನಪಿನ ಓಣಿಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಅದು ರವೀಂದ್ರ ಕಲಾಕ್ಷೇತ್ರವೇ ಆಗಿರಬೇಕಿಲ್ಲ, ರಂಗ ಶಂಕರವೂ ಆಗಿರಬೇಕಿಲ್ಲ..ನಮ್ಮ ಮನೆಯ ಪಕ್ಕದಲ್ಲಿ ಆಡಿದ ಕಂಪನಿ ನಾಟಕ, ಬೀದಿಗೆ ಬಂದಿಳಿದ ಗಾರುಡಿಗರು, ನಮ್ಮನ್ನು...
ಪ್ರಸಾದ್ ರಕ್ಷಿದಿ ಬರುತ್ತಿದ್ದಾರೆ…ದಾರಿ ಬಿಡಿ…
ಗೆಳೆಯ ಪ್ರಸಾದ್ ರಕ್ಷಿದಿ ತನ್ನ ಈ ಬರೆಹವನ್ನು 'ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ'ವೆಂದು ಕರೆದುಕೊಂಡಿದ್ದಾರೆ. ರಂಗಭೂಮಿಯ ಮುಖಾಂತರ ಮಲೆನಾಡಿನ ಪುಟ್ಟ ಜನಸಮುದಾಯವೊಂದು ತನ್ನ ಮಿತಿ ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳುವುದರ ನಿರೂಪಣೆ ಎಂಬ ಅರ್ಥದಲ್ಲಿ ಇದು ಒಂದು ಆತ್ಮಕಥನವೇ ಹೌದು. ಆದರೆ ಬೆಳ್ಳೇಕೆರೆ ಹಳ್ಳಿ ಥೇಟರ್,...
ಗುಬ್ಬಿಹಳ್ಳದ ಸಾಕ್ಷಿಯಲ್ಲಿ
ತಮ್ಮ ವೈವಿಧ್ಯಪೂರ್ಣ ಬರವಣಿಗೆಯಿಂದ ಈಗಾಗಲೇ ಸಾಹಿತ್ಯಾಸಕ್ತರ ಗಮನ ಸೆಳೆದಿರುವ ಡಾ. ಎಲ್. ಸಿ. ಸುಮಿತ್ರಾ ಅವರ ಮೊದಲ ಕಥಾಸಂಕಲನ ಇದೀಗ ಪ್ರಕಟವಾಗುತ್ತಿದೆ. ಈ ಸಂಕಲನದ ಹೆಚ್ಚಿನ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಲೇಖಕಿಗೆ ಹೆಸರು ತಂದಿವೆ. ಬಿಡಿಬಿಡಿಯಾಗಿ ಕತೆಗಳನ್ನು ಓದುವಾಗ ಒಂದು ರೀತಿಯ ಅನುಭವವಾದರೆ, ಅವುಗಳನ್ನು...
ಮಾವ ಹೇಗಿದ್ದೀರ?
ಮಾವ ಹೇಗಿದ್ದೀರಾ...? ಎಂದು ತುಂಬು ಕಕ್ಕುಲಾತಿಯಿಂದ ಕೇಳುತ್ತಿರುವವರು ಮಾಲಾ. ಸುತ್ತಿ ಬಳಸಿ ಅಲ್ಲಿಗೇ ಬರುವುದಾದರೆ ನಮ್ಮ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕವರ್ಧನರ ತಮ್ಮನ ಹೆಂಡತಿ. ಆರ್ಥಾತ್ ಜಿ ಟಿ ನಾರಾಯಣರಾಯರ ಸೊಸೆ. ಮಾಲಾ ಅವರೇ ತಮ್ಮನ್ನು ಪರಿಚಯಿಸಿಕೊಳ್ಳುವುದು ಹೀಗೆ- ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಹಳ್ಳಿ...
ಸಿ ಜಿ ಕೆ ನಮನ
ಇನ್ನೂ ಹೆಚ್ಚಿನ ವಿವರಗಳಿಗೆ: ಭೇಟಿ ಕೊಡಿ: ಸೈಡ್ ವಿಂಗ್
ಯಾವ ಜನ್ಮದ ಮೈತ್ರಿ
ಎಸ್ ಜಾನಕಿ ಹಾಡಿರುವ ಕಾಡುವ ಚಿತ್ರಗೀತೆಗಳನ್ನು ಈ ಬಾರಿ ಪ್ರಕೃತಿ ನಿಮ್ಮ ಮುಂದಿಡುತ್ತಿದೆ. ಪ್ರಕೃತಿ ಪ್ರತೀ ವಾರ ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟಾಂಡ್ ನಲ್ಲಿ ಏರ್ಪಡಿಸುವ ಹಾಡು ಹಬ್ಬದಲ್ಲಿ ಈ ಬಾರಿ ಸುಪ್ರಿಯಾ ಆಚಾರ್ಯ ಎಸ್ ಜಾನಕಿ ಹಾಡುಗಳಿಗೆ ದನಿ ನೀಡಲಿದ್ದಾರೆ ಸ್ಥಳ: ಬ್ಯಾಂಡ್ ಸ್ಟಾಂಡ್, ಕಬ್ಬನ್ ಪಾರ್ಕ್ ದಿನಾಂಕ : 11...
ಮಹಮದ್ ಮ್ಯಾಜಿಕ್
ಧಾರವಾಡ ಟೇಸನ್ ಭಾಳಾ ಸೆಲ್ ತಿ೦ತದೆ…
ಇದು ಹರ್ಷ ಚರಿತೆ. ಪತ್ರಕರ್ತ ಗೆಳೆಯ ಶ್ರೀನಿಧಿ ಡಿ ಎಸ್ ಹರ್ಷರ ಈ ಬ್ಲಾಗ್ ಬಗ್ಗೆ ಗಮನ ಸೆಳೆದಿದ್ದಾರೆ. ಅವರಿಗೆ ಥ್ಯಾಂಕ್ಸ್. ಹರ್ಷ ಭಟ್ ಅವರೇ ಹೇಳಿಕೊಳ್ಳುವಂತೆ ಅವರ 'ಹುಟ್ಟೂರು ಸಿಸಿ೯ ಸಮೀಪದ ಕರಸುಳ್ಳಿ. ಓದಿದ್ದು ಬೆಳೆದಿದ್ದು ಎಲ್ಲಾ ಊರಲ್ಲೇ. ಐ ಟಿ ಯಲ್ಲಿ ವೃತ್ತಿ . ಕ್ರಿಕೆಟ್ ಅಡುವದು, ಈಜು, ಪ್ರವಾಸ ನನ್ನ ಅಚ್ಚುಮೆಚ್ಚು....
'ಕರೆಯಿತೋ ಕಡಲತೀರ' 'ಮತ್ತೆ ಮತ್ತೆ ಪಂಪ'
ಕನ್ನಡ ಪ್ರಕಾಶನ ಲೋಕದ 'ಅ' ಮತ್ತು 'ಅ' ಅಂದರೆ ಅಹರ್ನಿಶಿ ಹಾಗೂ ಅಭಿನವ ಎರಡು ಹೊಸ ಪುಸ್ತಕಗಳನ್ನು ಓದುಗರ ಕೈಗಿಟ್ಟಿತು. ಜಿ ಎಚ್ ನಾಯಕ ಅವರ 'ಮತ್ತೆ ಮತ್ತೆ ಪಂಪ' ಹಾಗೂ ಜಿ ಪಿ ಬಸವರಾಜು ಅವರ 'ಕರೆಯಿತೋ ಕಡಲತೀರ' ಬಿಡುಗಡೆಯಾಯಿತು. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದ ನೋಟ ಇಲ್ಲಿದೆ. ಇನ್ನೂ ಹೆಚ್ಚು ಫೋಟೋಗಳಿಗಾಗಿ ಯಥಾಪ್ರಕಾರ...
‘ಕರೆಯಿತೋ ಕಡಲತೀರ’ ‘ಮತ್ತೆ ಮತ್ತೆ ಪಂಪ’
ಕನ್ನಡ ಪ್ರಕಾಶನ ಲೋಕದ 'ಅ' ಮತ್ತು 'ಅ' ಅಂದರೆ ಅಹರ್ನಿಶಿ ಹಾಗೂ ಅಭಿನವ ಎರಡು ಹೊಸ ಪುಸ್ತಕಗಳನ್ನು ಓದುಗರ ಕೈಗಿಟ್ಟಿತು. ಜಿ ಎಚ್ ನಾಯಕ ಅವರ 'ಮತ್ತೆ ಮತ್ತೆ ಪಂಪ' ಹಾಗೂ ಜಿ ಪಿ ಬಸವರಾಜು ಅವರ 'ಕರೆಯಿತೋ ಕಡಲತೀರ' ಬಿಡುಗಡೆಯಾಯಿತು. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದ ನೋಟ ಇಲ್ಲಿದೆ. ಇನ್ನೂ ಹೆಚ್ಚು ಫೋಟೋಗಳಿಗಾಗಿ ಯಥಾಪ್ರಕಾರ...
ಪ್ರಕಾಶ್ ಶೆಟ್ಟಿ ಬರ್ತಾವ್ರೆ…
ಹೊಸ ವರುಷದ ಆರಂಭಕ್ಕೊಂದು ಬಿಸಿಬಿಸಿ ಪತ್ರ
‘ಸಿರಿ’ ಬಂದ ಕಾಲಕ್ಕೆ… ಮೃಗನಯನಿ ಮಳೆ, How soon hath Time the suttle theef of youth, Stolon on his wing my three and twentieth yeer! My hasting dayes flie on with full career, But my late spring no bud or blossom shew’th ಇವು ಮಿಲ್ಟನ್ ನ 'ಆನ್ ಹಿಸ್ ಹ್ಯಾವಿಂಗ್ ಅರೈವ್ಡ್, ಅಟ್ ದಿ ಏಜ್...

















