ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರೆಸ್ ಕ್ಲಬ್ ಗೆ ದೇವೇಗೌಡರ ದಿಢೀರ್ ಭೇಟಿ
ಹೆಸರೇ 'ವಾರೆ ಕೋರೆ'. ಹಾಗಾಗಿ ಇಡೀ ಕಾರ್ಯಕ್ರಮವೇ ವಾರೆ ಕೋರೆ. ಪ್ರಕಾಶ್ ಶೆಟ್ಟಿ ಎಂಬ 'ಫೂಲ್ಸ್ ಪ್ಯಾರಡೈಸ್' ನಲ್ಲಿ ವಾಸ ಮಾಡುವ 'ರೇಖಾ' ಪ್ರೇಮಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. 'ಬಕ್ಕ ತಲೆಗೆ ಮದ್ದು' ಗೆ ದೇವೇಗೌಡ್ರೆ ಮಾಡೆಲ್. ಹಾಗಾಗಿ ನೇರ ದೇವೇಗೌಡರಿಗೆ ಆಹ್ವಾನ. ಪ್ರೆಸ್ ಕ್ಲಬ್ ಗೆ ಸರಿಯಾದ ಸಮಯಕ್ಕೆ ಆಗಮಿಸಿ ಎಲ್ಲಾ...
ಮೇಫ್ಲವರ್ ಗೆ ’ಸ್ಲಂಡಾಗ್ ಮಿಲೆನಿಯರ್’ ಸಂವಾದಕ್ಕೆ ಹೋಗಿದ್ರಿ ಅಂತ ತಿಳೀತು…
'ನಾನು ಸಾಹಿತಿಯಲ್ಲ. ಕವಿಯಂತೂ ಅಲ್ವೇ ಅಲ್ಲ! ಚಿಕ್ಕಂದಿನಲ್ಲಿ ಮನೆಗೆ ಬೇಕಾದ ದಿನಸಿ ಪಟ್ಟಿ ಬಿಟ್ಟು ಈವರೆಗೂ ಏನನ್ನೂ ಬರೆದಿಲ್ಲ ನಾನು! ...' ಎನ್ನುತ್ತಲೇ ಇಂದು ಬ್ಲಾಗ್ ಲೋಕದ ಉತ್ತಮ ಬರಹಗಾರ ಎಂದು ಹೆಸರು ಪಡೆದವರು ಸಂದೀಪ್ ಕಾಮತ್. ಸಂದೀಪ್ ಕಾಮತ್ ತಮ್ಮ ಕಡಲತೀರದಲ್ಲಿ ಏನಾದರೂ ಹೊಸತು ಬರೆದಿದ್ದಾರೆ ಎಂದರೆ ಅಲ್ಲಿ ಹಣಿಕಿಕ್ಕಲು...
ಚರ್ಚೆಗೆ ಕಾವು ಬಂದಿದೆ…ನೀವೂ ಭಾಗವಹಿಸಿ
ಸಿದ್ಧಲಿಂಗಯ್ಯ ಅವರ ‘ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಪ್ರಕಟಿಸಲಾಗಿತ್ತು. ಆ ಪ್ರತಿಕ್ರಿಯೆಗಳಿಗೆ ಇನ್ನಷ್ಟು ಕಾವು ನೀಡುವ ಪತ್ರಗಳು ಬಂದಿವೆ. ಸಂವಾದವನ್ನು ಬೆಳೆಸಲು ಮತ್ತೆ ಆಹ್ವಾನ- ಕಾಮತ್ ತೆಗೆದಿರುವ ರಾಗ, ಕಲ್ಲಾರೆ ಆಡಿರುವ ವ್ಯಂಗ್ಯ ಮೀಸಲಾತಿ ಬಗೆಗಿನ ಅವರ ಅಸಹನೆ ಎದ್ದು...
ಹೇಳಿದ್ದು ಜಾಗಿಂಗ್, ಹೋಗಿದ್ದು ಲೈವ್ ಬ್ಯಾಂಡ್ ಗೆ
P For… -ಲೀಲಾ ಸಂಪಿಗೆ ಬೆಳಗಿನ ಜಾವ 4.30. ದಡಬಡನೆ ಎದ್ದ ಮುರಳಿ ಫ್ರೆಷ್ ಆದ. ತಿಳಿಬಣ್ಣದ ಜಾಗಿಂಗ್ ಸೂಟ್ ಹಾಕ್ಕೊಂಡ. ಹೊಸದಾಗಿ ಕೊಂಡಿದ್ದ ಜಾಗಿಂಗ್ ಷೂ ಹಾಕ್ಕೊಂಡ. ಆರೋಗ್ಯದ ಬಗ್ಗೆ, ಫಿಟ್ನೆಸ್ ಬಗ್ಗೆ ಗಂಡನಿಗಿರುವ ಆಸಕ್ತಿ ಮುರಳಿಯ ಹೆಂಡತಿಯನ್ನು ಮೆಚ್ಚಿಸಿತ್ತು. ಬಿಸಿಬಿಸಿಯಾಗಿ ಒಂದು ಲೋಟ ಹಾಲು ತಂದ್ಕೊಟ್ಲು....
ಕಪಿಲಿಪಿಸಾರ
ಬುಖಾರೆಸ್ಟಿನ ಐಸ್ ಕ್ರೀಮ್ ಮುದುಕಿ
ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು. ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ ‘ಪರದೇಸಿಯಾದಾಗ…’ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು ಸ್ವಾರಸ್ಯಕರ...
ಈ ವಿಷಯವನ್ನು ಚರ್ಚೆಗೆ ತೆರೆದಿಟ್ಟರೆ ಚೆನ್ನಾಗಿರುತ್ತದೆ
ಸಿದ್ಧಲಿಂಗಯ್ಯ ಅವರ 'ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ. ಸಂವಾದವನ್ನು ಬೆಳೆಸಲು ಮತ್ತೆ ಆಹ್ವಾನ- ಈ ವಿಷಯವನ್ನು ಚರ್ಚೆಗೆ ತೆರೆದಿಟ್ಟರೆ ಚೆನ್ನಾಗಿರುತ್ತದೆ. ಅವರವರ ಅಭಿಪ್ರಾಯಗಳನ್ನು ಸೂಕ್ತ ಕಾರಣಗಳೊಂದಿಗೆ, ವೈಯುಕ್ತಿಕ ಅನುಭವ ಕಥನಗಳೊಂದಿಗೆ ಹಂಚಿಕೊಂಡರೆ,...
ಪು ತಿ ನ ಕಾವ್ಯ ಪ್ರಶಸ್ತಿ
ಜೋಗಿ ಬರೆದಿದ್ದಾರೆ: ನಾ ತುಕಾರಾಂ ಅಲ್ಲ!
ಜೋಗಿ ದೈನಿಕದ ಬೇಸರಗಳನ್ನು ಮೀರುವುದಕ್ಕೆ ಜೀವ ಏನೇನು ಕಸರತ್ತುಗಳನ್ನು ಮಾಡುತ್ತದೆ, ಎಂತೆಂಥಾ ಅಟಗಳನ್ನು ಅಡುತ್ತದೆ ಎಂದು ಹೇಳುವುದಕ್ಕೆ ಕಷ್ಟ. ಜೀವಕ್ಕೆ ಬೇಸರವಾಗುತ್ತದೆ. ದಣಿವಾಗುತ್ತದೆ. ದೇಹಕ್ಕಾದ ದಣಿವು ಒಂದು ಸಣ್ಣ ನಿದ್ದೆಯಿಂದಲೋ ವಿಶ್ರಾಂತಿಯಿಂದಲೋ ಮಾಯವಾಗುವ ಹಾಗೆ ಜೀವಕ್ಕೆ ಜೋಮು ಹಿಡಿದರೆ ಅಷ್ಟು ಸುಲಭವಾಗಿ...
ಪ್ರೀತಿ ಅರಳುವುದು ಎಲ್ಲಿಂದ?
ನಾವು-ನಮ್ಮಲ್ಲಿ ಬ್ಲಾಗ್‌ನಲ್ಲಿ ಈ ಲೇಖನ ಪ್ರಕಟವಾಗಿದೆ. ಅದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. - ಪರಶುರಾಮ ಕಲಾಲ್ ಪ್ರೀತಿ ಅರಳುವುದು ಎಲ್ಲಿಂದ? ಹಾಡುತ್ತಲೇ ಕೇಳುತ್ತಿರುವ ರಾಜು? ನಾನು ಏನು ಹೇಳಲಿ? ರಾಜು ಅನಂತಸ್ವಾಮಿ ಎನ್ನುವ ಹಾಡುವ ಕೋಗಿಲೆಯೊಂದು ತನ್ನ ಸ್ವರವನ್ನು ನಿಲ್ಲಿಸಿದೆ ಎಂದು ಕೇಳಿಯೇ ಮನಸ್ಸು...
ರಾಜು ಅನಂತಸ್ವಾಮಿಗೆ ನಮನ
ಪ್ರಕೃತಿ ರಾಜು ಅನಂತಸ್ವಾಮಿ ಗೆ ನಮನ 'ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು' ಸುನಿತಾ, ಅನಿತಾ (ರಾಜು ಅನಂತಸ್ವಾಮಿ ಸಹೋದರಿಯರು) ಸುಪ್ರಿಯಾ ರಘುನಂದನ್, ಜೋಗಿ ಸುನಿತಾ , ಅರ್ಚನಾ ಉಡುಪ, ಮಂಗಳ, ರಮ್ಯ ವಸಿಷ್ಠ, ನಾಗಚಂದ್ರಿಕಾ ಭಟ್, ರವಿ, ರವಿ ಮೂರೂರ್, ಪಂಚಮ್ ಹಳಬಂಡಿ ಅವರಿಂದ ನಾದ ನಮನ 25 ಜನವರಿ 2009 ಬ್ಯಾಂಡ್...
ಕಾಂ ಪತ್ರಿಕೋದ್ಯಮ ಕಾರ್ಯಾಗಾರ
ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ…
ಸದನದ ಕಲಾಪ ಅಂದರೆ ಸಾಕು ಅಲ್ಲೇನಾಗುತ್ತೆ ಅನ್ನುವ ಭಾವನೆಯೇ ಹೆಚ್ಚು. ಆದರೆ ರಾಜಕಾರಣಿಗಳು ಮನಸ್ಸು ಮಾಡಿದರೆ ಸದನ ಕಲಾಪಗಳು ಹೇಗೆ ಸಮಾಜವನ್ನೇ ಬದಲಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಡಾ ಸಿದ್ಧಲಿಂಗಯ್ಯ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಮಂಡಿಸಿದ ಮನವಿಯೊಂದು ಇಲ್ಲಿದೆ. ಅಂತರ್ಜಾತಿ ವಿವಾಹವಾದವರಿಗೆ ನೌಕರಿಯಲ್ಲಿ...
ಎಚ್ಚರಿಕೆ!
ಇಲ್ಲಿದೆ ‘ನಾಟಕ ಮೋದಕ’
'ವಿಜಯ ಕರ್ನಾಟಕ'ದಲ್ಲಿ ಸೈಡ್ ವಿಂಗ್
ಯಾರೋ ಬಂದಾರೆ ಅಂದಿ…
ಸದಾ ಕಾಲ ನಮ್ಮನ್ನು ಕಾಡುವ ಹಾಡುಗಳ ಪಟ್ಟಿಯಲ್ಲಿ 'ಕಾಕನ ಕೋಟೆ' ಇಲ್ಲದೇ ಇರಲು ಸಾಧ್ಯವೇ ಇಲ್ಲ. ಕಾಕನ ಕೋಟೆಯ ಅಂತರಾಳವನ್ನು ಬಿಚ್ಚುವ ಎರಡು ಹಾಡು ಇಲ್ಲಿವೆ- ಮುಟ್ಟಬೇಡಿರಾ ನನ್ನ ನೀವು ಹಟ್ಟಿ ಕುರುಬರು ಅಣ್ಣಾ ನಾಡಿನೋರು ಮುಟ್ಟಿದರೆ ಕಾಡಿನೋರು ಮೀಯಬೇಕು ಅಣ್ಣಾ ಕೊನೆಯ ಮಾತು ಅಂದಿರಿ ನೀವು ಸಾವು ತಪ್ಪಿಸಲಾಕ ಯಾರು ನಾವು ಏನೋ...
ಬೇಂದ್ರೆ ದಿನ ಬರುತ್ತಿದೆ…
ಓದದ ಪುಸ್ತಕಗಳ ಭಯ
ಗಾಳಿಬೆಳಕು ನಟರಾಜ ಹುಳಿಯಾರ್ ಬೆಂಗಳೂರು ವಿಶ್ವವಿದ್ಯಾಲಯದ ಸೆಮಿನಾರೊಂದರಲ್ಲಿ ಭಾಷಣಗಳನ್ನು ಕೇಳಿಸಿಕೊಳ್ಳುತ್ತಿದ್ದ ಎಂ.ಎ. ವಿದ್ಯಾರ್ಥಿಯೊಬ್ಬ ಅವತ್ತು ಟೀ ಬ್ರೇಕಿನಲ್ಲಿ ಇವರೆಲ್ಲ ಮಾತಾಡುವುದನ್ನು ಕೇಳಿದರೆ ಇವರೆಲ್ಲಾ ನಿದ್ದೇನೇ ಮಾಡೊಲ್ಲವೇನೋ ಅನ್ನಿಸುತ್ತೆ ಎಂದು ಅಚ್ಚರಿ, ಭಯ ಎರಡೂ ತುಂಬಿದ ದನಿಯಲ್ಲಿ...
ಟು ಸರ್ ವಿತ್…
ಅಕ್ಷತಾ ಕೆ ದಣಪೆಯಾಚೆ… ನಾನು ನಗ್ತಿದ್ದೆ... ಬಹಳ ಬಹಳ ನಗ್ತಿದ್ದೆ. ಅದು ಎದುರಿಗಿರುವವರನ್ನು ತಲುಪಿ ಅವರಿಗೂ ನಗುವಿನ ಸಾಂಕ್ರಾಮಿಕ ಕಾಯಿಲೆ ಹತ್ತಿ ಬಿಡಬೇಕು ಹಾಗೆ ನಗ್ತಿದ್ದೆ. ಮತ್ತೆ ಮಾತಾಡ್ತಿದ್ದೆ. ತುಂಬಾ ತುಂಬಾ ಮಾತು. ಹುಡುಗ. ಹುಡುಗಿಯರೆಂಬ ಭೇದವಿಲ್ಲದೆ ಎಲ್ಲರ ಜೊತೆ ಬೆರೆತು ಮಾತು-ನಗೆ, ನಗೆ-ಮಾತು. ನನ್ನ ಕಂಠವೂ...
ಮೊದಲು ಕೆಲಸ ಮಾಡುವೆ
-ಸಿಸು ಸಂಗಮೇಶ ಚಿತ್ರ: ಪ ಸ ಕುಮಾರ್ ಮಗು;- ಇರುವೆ ಇರುವೆ ಕರಿಯ ಇರುವೆ ನಾನು ಜೊತೆಗೆ ಬರುವೆ. ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ ಇರುವೆ: ಮಳೆಯ ಕಾಲ ಬರುತಲಿಹುದು ನನಗೆ ಸಮಯವಿಲ್ಲ. ಅನ್ನ ಕೂಡಿ ಹಾಕಿ ಇಟ್ಟು ಕರೆಯ ಬರುವೆನಲ್ಲ ಮಗು: ನಾಯಿಮರಿ...
ಚರ್ಚೆ ಆರಂಭವಾಗಿದೆ…
ಅಗ್ನಿ ಶ್ರೀಧರ್ ಅವರು ಚಲನಚಿತ್ರ ಪ್ರಶಸ್ತಿಗಳ ಬಗ್ಗೆ ಎತ್ತಿದ್ದ ಪ್ರಶ್ನೆಯನ್ನಿಟ್ಟುಕೊಂಡು 'ಮ್ಯಾಜಿಕ್ ಕಾರ್ಪೆಟ್' ಚರ್ಚೆಗೆ ಕರೆ ನೀಡಿತ್ತು. ಚರ್ಚೆ ಆರಂಭವಾಗಿದೆ. ನೀವೂ ಪಾಲ್ಗೊಳ್ಳಿ- ಪ್ರಶಸ್ತಿಗಳಿಗಾಗಿ ವಿವಾದಗಳೋ ಅಥವಾ ವಿವಾದಗಳಿಗಾಗಿ ಪ್ರಶಸ್ತಿಗಳೋ ತಿಳಿಯುತ್ತಿಲ್ಲ. ಪ್ರತಿವರ್ಷ ಪ್ರಶಸ್ತಿ ಪಟ್ಟಿ ಬಿಡುಗಡೆಯಾದ ನಂತರ...
