ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆಸ್ಕರ್ ಮ್ಯಾಜಿಕ್
ಆಸ್ಕರ್ ಯಾರಿಗೆ ಎಂಬುದು ಭಾನುವಾರ ಗೊತ್ತಾಗಲಿದೆ. ಯಾರ್ಯಾರಿದ್ದಾರೆ ರೇಸ್ ನಲ್ಲಿ -ಭೇಟಿ ಕೊಡಿ- ಮ್ಯಾಜಿಕ್ ಕಾರ್ಪೆಟ್
ನನ್ನಲ್ಲಿ ಅಪಾರ ಕೃತಜ್ಞತೆ ಹುಟ್ಟಿಸಿದ ಪುಸ್ತಕ
ಗಾಳಿ ಬೆಳಕು ನಟರಾಜ್ ಹುಳಿಯಾರ್ ಒಂದು ದಲಿತ ಆತ್ಮಕತೆ ಓ ಜಾನಪದ ಕತೆ ನಿಮ್ಮೂರ ಕಡೆಯೂ ಇರಬಹುದ: ಚಳಿಯಲ್ಲಿ ಹೊದೆಯಲು ಕಂಬಳಿ ಕೂಡ ಇಲ್ಲದೆ ನಡುಗುತ್ತಾ ಮಲಗಿದ ಬಡವನ ಗುಡಿಸಲಿಗೆ ಕಳ್ಳನೊಬ್ಬ ನುಗ್ಗುತ್ತಾನೆ. ತನ್ನ ಕಂಬಳಿ ತೆಗೆದು ಬದಿಗಿಟ್ಟು ಗುಡಿಸಿಲನ್ನೆಲ್ಲಾ ತಡಕಾಡಿ ವಾಪಸ್ ಬಂದು ನೋಡುತ್ತಾನೆ: ಅಷ್ಟು ಹೊತ್ತಿಗಾಗಲೇ...
ಎಂ ಎಸ್ ಮೂರ್ತಿ ಪ್ರತಿಭಟನೆ ಮಾಡಿದ್ದಾರೆ.
ಕಲಾವಿದರ ಪ್ರತಿಭಟನೆಗೆ ಕಾರಣವೇನಿತ್ತು? ತಮಿಳುನಾಡಿನ ಪಾಲಾಗುತ್ತಿದ್ದ ’ಮಾಡರ್ನ್ ಆರ್ಟ್ ಗ್ಯಾಲರಿ’ಯನ್ನು ಬಹು ಪ್ರಯಾಸದಿಂದ ಕರ್ನಾಟಕ್ಕಕ್ಕೆ ತರಲಾಗಿತ್ತು. ಕಲಾವಿದರಿಗದು ಹೆಮ್ಮೆಯ ವಿಷಯ. ನಮ್ಮ ರಾಜ್ಯ ಸರಕಾರ ಗ್ಯಾಲರಿಗಾಗಿ ಪ್ರತಿ ವರ್ಷ ಸುಮಾರು ೩೦ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ನಮ್ಮ ದುಡ್ಡು, ನಮ್ಮ ನೆಲ ಅಂದ...
ಬೆಂಗಳೂರು ಹಬ್ಬ: ಯಾರಿಗೆ ಬೇಕಪ್ಪ?
ಬೆಂಗಳೂರು ಹಬ್ಬ: ಯಾರಿಗೆ ಬೇಕಪ್ಪ? ಅನ್ನುತ್ತಾರೆ ಹೇ ರಾಮ್ ನಾಟಕ ತಂಡದವರು- ವಿವರಕ್ಕೆ ಭೇಟಿ ಕೊಡಿ- ಸೈಡ್ ವಿಂಗ್
ಕಬೀರ ಉತ್ಸವದ ಎಲ್ಲಾ ವಿವರಗಳು ಇಲ್ಲಿವೆ-
Free Passes available fromFebruary 23rd at: K C Das, Church Street. (Tel - 080-25550168) Max Mueller Bhavan, CMH Road, Indiranagar. (Tel - 080-25205305) Pecos R&B, Opp. Corporation Bank, New BEL Road. Lankesh Weekly, EAT Street, Basvanagudi. (Tel -...
ಜಾಗತೀಕರಣ ಹಾಗೂ ಅಂತರ್ಜಾಲ
ಕನ್ನಡ ಸಾಹಿತ್ಯ ಡಾಟ್ ಕಾಂ (ಕೆಎಸ್ಸಿ) ಬೆಂಬಲಿಗರ ಬಳಗ, ಹಾಸನ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ (ಬಿಸಿಆರ್ಟಿ) ಅನುಗನಾಳು, ಹಾಸನ ತಾ. ಇವರ ಸಂಯುಕ್ತಾಶ್ರಯದಲ್ಲಿ 'ಜಾಗತೀಕರಣ ಹಾಗೂ ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ' ವಿಷಯವಾಗಿ ಜಿಲ್ಲಾ ಮಟ್ಟದ...
ಸಂತೆಯಲ್ಲಿ ನಿಂತ ಕಬೀರ…
ಅಂತೂ ಬಂತು ಎನ್ ಎಸ್ ಡಿ
ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರಿನಲ್ಲಿ- ಫೋಟೋ ಅಲ್ಬಮ್ ಗೆ ಭೇಟಿ ಕೊಡಿ- ಸೈಡ್ ವಿಂಗ್
ಶಿವರಾಜ್ ಬೆಟ್ಟದೂರು ಕವಿತೆ
ಈ ಅಪ್ಪ, ಈ ಅಮ್ಮ ಈ ಅಮ್ಮ ನನ್ನ ಹಡೆದು ಸಾವ ಅಂಚಿನಲ್ಲಿ ಕೊಂಚ ನಿಂತು ಅವತ್ತೇ ರಟ್ಟೆ ಬೀಸಿ ರೊಟ್ಟಿ ಬಡಿದಳು ನಮ್ಮಮ್ಮ ಮಲ್ಲಿಗೆ ಮುಖದ ಅದನೆಂದು ಮುಡಿಯದ ಓನಾಮ ಓದಲು ಆಕೆಗೆ ಅಕ್ಷರ ಬೇಡ ಕಪ್ಪು ಬಿಳುಪಿನ ಮಕ್ಕಳ ಮೈ ಸಾಕು ಮಾಡಲು ಆಕೆಗೆ ನೂರೆಂಟು ಕೆಲಸ ಆಳು ಕಾಳು ಎಮ್ಮೆ ಮನೆ ಮಕ್ಕಳು ಚೀರುವ ಮಗುವಿನ ಕುಂಡೆ ತೊಳೆದು ಅದೇ...
ಆಟೋಗ್ರಾಫ್ ಪ್ಲೀಸ್
ಡಿ ಜಿ ಮಲ್ಲಿಕಾರ್ಜುನ್ ಈ ಬಾರಿ ಆಟೋಗ್ರಾಫ್ ಬೆನ್ನತ್ತಿದ್ದಾರೆ. ಇನ್ನಷ್ಟು ಚಿತ್ರಗಳಿಗೆ 'ಮಲ್ಲಿ ಕಣ್ಣಲ್ಲಿ'ಗೆ ಭೇಟಿ...
ಅದರ ಹೆಸರೇ 6 X 3
-ಕಡಲ ತೀರ ಸಂದೀಪ್ ಕಾಮತ್ ಆರಡಿ ಮೂರಡಿ ಅಳತೆಯ ಮನೆ ನಮ್ಮೆಲ್ಲರ ಮನೆ ಆಸೆ ನಿರಾಸೆ ಅನುಭವಿಸುತ್ತಾ ಬದುಕಿರುವೆವು ನಾವು ಸುಮ್ಮನೆ ಹುಟ್ಟುವುದು ಆಕಸ್ಮಿಕ ಸಾಯುವುದು ನಿಶ್ಚಿತ ದ್ವೇಷ ,ಜಗಳ,ಅಸೂಯೆ, ಮೀರಿ ಬದುಕಿದರೆ ಸಾಕು ನಗು ನಗುತಾ .... ಈ ಹಾಡಿನಿಂದ ಆ ಸಾಕ್ಷ್ಯಚಿತ್ರ ಮುಕ್ತಾಯವಾಗುತ್ತದೆ ! ಸಾವು - ಬದುಕಿನ ನಡುವೆ ಒಂದು...
ಮತ್ತೆ ಕೈತುತ್ತು
ನೆಲಮಂಗಲ ಕನ್ನಡ ಸಾಹಿತ್ಯ ಸಮ್ಮೇಳನ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ-562123 ನೆಲಮಂಗಲ ತಾಲ್ಲೂಕು 6ನೆ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ: 20-02-2009 ಸ್ಥಳ: ತೆಪ್ಪದ ಬೇಗೂರು, ನೆಲಮಂಗಲ ಪ್ರೊ. ರಾಮಲಿಂಗಪ್ಪ.ಟಿ.ಬೇಗೂರು ಸಮ್ಮೇಳನಾಧ್ಯಕ್ಷರು ಪರಿಷತ್ತಿನ ದ್ವಜಾರೋಹಣ : ಬೆಳಗ್ಗೆ 8...
ಪ್ರತೀಕ್ಷಾ ಕೂಚಿಪುಡಿ
ನಾದದ ನದಿಯೊಂದು ನಡೆದಾಂಗ…
ಜೋಗಿ ಹೊಸ ಕಥೆ: ತಥಾಸ್ತು
ಜೋಗಿ ದಿನೇದಿನೇ ಬೋಳಾಗುತ್ತಿರುವ ತಲೆಯ, ಅಕಾಲದಲ್ಲಿ ಬೆಳ್ಳಗಾಗುತ್ತಿದ್ದ ಮೀಸೆಯ, ಪರಮಸಾಲಗಾರನಾದ, ದಿನಕರ ಉಪಾಧ್ಯಾಯನ ಶಿವಭಕ್ತಿ ನಶಿಸುತ್ತಿದ್ದ ದಿನಗಳಲ್ಲಿ ಪದ್ಮುಂಜಕ್ಕೆ ಹರಿಕಥಾ ಶಿರೋಮಣಿ ವೇದವ್ಯಾಸರ ಆಗಮನವಾಯಿತು. ಅವರ ಹರಿಕಥಾ ಪ್ರಸಂಗವನ್ನು ಕೇಳಿದರೆ ಸರ್ವ ಪಾಪಗಳೂ ಪರಿಹಾರ ಆಗುವುದೆಂದೂ, ಆಹೋರಾತ್ರಿ ಹರಿಕತೆ ಮಾಡುತ್ತಾ...
ಇದು ಪದಾರ್ಥವಲ್ಲ, ಪ್ರಸಾದ
ಹಸ್ತಾಕ್ಷರ ಪಡೆಯಲು ಸಿದ್ಧರಾದ ಗು೦ಪಿನಲ್ಲಿ ನಾನೂ …
- ರವೀಶ ಕುಮಾರ್ 'ಈ ಪ್ರಪಂಚ'ದಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಚಯವಾದ ಸುಘೋಶ್ ರಿ೦ದ ಅವಧಿ ಬ್ಲಾಗ್ ನ ಬಗ್ಗೆ ತಿಳಿದಿತ್ತು. ’ವಸುಧೇ೦ದ್ರ ಅ೦ದ್ರೆ ನಮಗಿಷ್ಟ’ ಕಾರ್ಯಕ್ರಮದ ಬಗೆಗಿರುವ ಲಿ೦ಕ್ ಅನ್ನು ಗುರು ಕಳಿಸಿದ್ದ. ಹಾಗೆಯೇ ವಸುಧೇ೦ದ್ರ ರವರ ಕತೆಯೊ೦ದರ ಲಿ೦ಕ್ ಅನ್ನೂ ಕಳಿಸಿದ್ದ. ಶನಿವಾರ ಸ೦ಜೆಯ ಕಾರ್ಯಕ್ರಮ ಇದು ಎ೦ದು...
ವಸುಧೇಂದ್ರರೊಂದಿಗೆ ಒಂದು ’ಛಂದ’ದ ಸಂಜೆ
-ಸಂದೀಪ್ ಕಾಮತ್ 'ಕಡಲತೀರ'ದಿಂದ ಪ್ರತಿವರ್ಷದಂತೆ ಈ ವರ್ಷವೂ ವ್ಯಾಲೆಂಟೈನ್ಸ್ ಡೇ ಗೆ ಯಾವ ಹುಡುಗಿಯೂ ನನಗೆ ಪ್ರಪೋಸ್ ಮಾಡಿಲ್ಲ ! ನಾನು ಯಾರಿಗಾದ್ರೂ ಪ್ರಪೋಸ್ ಮಾಡೋಣ ಅಂದ್ರೆ ’ಯಾರಿಗೆ’ ಅನ್ನೋ ದ್ವಂದ್ವ!ಹೀಗಾಗಿ ಈ ವ್ಯಾಲೆಂಟೈನ್ಸ್ ಡೇ ಕೂಡಾ ವ್ಯರ್ಥವಾಯ್ತೇನೋ ಅಂದುಕೊಂಡೆ . ಹಾಗಾಗಲು ’ಮೇ ಫ್ಲವರ್’ನವರು ಬಿಡಲಿಲ್ಲ !ಹಾಗಂತ...
ಜೋಗಿ ಲಹರಿ: ಹಳೆಯ ಹಾಡಿನ ಹಾಗೆ ಬೆಳೆವ ಪ್ರೀತಿಯ ನೆನೆದು
'ನನ್ನ ಆತ್ಮಸಂಗಾತಿ ಯಾರೆನ್ನುವುದನ್ನು ನಾನು ಹೇಗೆ ಕಂಡುಕೊಳ್ಳಲಿ?' ' by risking it.’ ನಮ್ಮ ಸುಡುಗಾಡು ಸಂಕಟಗಳಿಗೆ ಕಾರಣವೂ ಉತ್ತರವೂ ಈ ಪ್ರಶ್ನೋತ್ತರದಲ್ಲಿ ಇದ್ದಂತಿದೆ. ಒಮ್ಮೆ ಓದಿದಾಗ ಒಂದು ಸರಳ ಮಾತುಕತೆಯಂತೆ ಕಂಡದ್ದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಹೋದ ಹಾಗೇ ಯಾಕೋ ಗಾಢವಾಗುತ್ತಾ ಹೋಯಿತು. ಆತ್ಮಸಂಗಾತಿ-...
ಪ್ರೇಮಿಗಳಿದ್ದಾರೆ ಎಚ್ಚರಿಕೆ!
ಡಿ ಜಿ ಮಲ್ಲಿಕಾರ್ಜುನ್ ಅಪರೂಪದ ಛಾಯಾಗ್ರಾಹಕ. ಅವರ ನೋಟಕ್ಕೆ ಧಕ್ಕಿದ ಪ್ರೇಮಿಗಳು ಇಲ್ಲಿದ್ದಾರೆ. ಇನ್ನೂ ಹೆಚ್ಚಿಗೆ ಬೇಕೆಂದರೆ ಅವರ ಮಲ್ಲಿ ಕಣ್ಣಲ್ಲಿ ಬ್ಲಾಗ್ ಗೆ ಭೇಟಿ...
