ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಾಪ್ಲಿನ್ ಗೊಂದು ಪತ್ರ
ಚಾಪ್ಲಿನ್ ಗೊಂದು ಪತ್ರ

ಪ್ರಿಯ ಚಾಪ್ಲಿನ್, ಹೇಗಿದ್ದಿ ಮಾರಾಯ? ಮಳೆಯಲ್ಲಿ ಕಣ್ಣೀರಾದರೆ ಬೇರೆಯವರಿಗೆ ಕಾಣದೆಂದು ತಿಳಿದು ನಡೆದ ನೀನು ಸ್ವರ್ಗವನ್ನು ಕ್ಷಣಕ್ಕೂ ಇಷ್ಟಪಟ್ಟಿರಲಾರೆ ಬಿಡು. ನಾನು ಸಣ್ಣ ಹುಡುಗನಾಗಿದ್ದಾಗ ಈ ರಾಮಾಯಣ ಮಹಾಭಾರತಗಳನ್ನು ಅತಿ ರಂಜಕವಾಗಿ ಟಿವಿಗಳಲ್ಲಿ ತೋರಿಸುತ್ತಿದ್ದ ದಿನಗಳಲ್ಲೇ ನಿನ್ನನ್ನು ಮೊದಲು ಕಂಡದ್ದು.ಅವತ್ತು ನೋಡಿದ...

read more
ಜುಗಾರಿ ಕ್ರಾಸ್ ನಲ್ಲಿ ಎರಡು ನೋಟದ ಢಿಕ್ಕಿ…
ಜುಗಾರಿ ಕ್ರಾಸ್ ನಲ್ಲಿ ಎರಡು ನೋಟದ ಢಿಕ್ಕಿ…

'ಜುಗಾರಿ ಕ್ರಾಸ್’ ಚರ್ಚೆಗಾಗಿಯೇ ಇರುವ ಅಂಕಣ. ಸದ್ಯದ ಆಗುಹೋಗುಗಳಿಗೆ ಹಿಡಿಯುವ ಕನ್ನಡಿ. ಕುಂದಾಪುರದ ಒತ್ತಿನೆಣೆಯಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ‘ಆತ ಕ್ರಿಶ್ಚಿಯನ್’ ಎಂಬ ನೆಪ ಒಡ್ಡಿ ಬಂದ ಆರೋಪ ಕುರಿತು ಜೋಗಿ ಬರೆದಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳು, ಬೈಗುಳಗಳು ಸಾಕಷ್ಟು. ಒಂದು ಮಿತಿಯಾಚೆ ಇದ್ದ...

read more
ಚಿತ್ತಾಲರ 'ಅಂತಃಕರಣ'
ಚಿತ್ತಾಲರ 'ಅಂತಃಕರಣ'

ಮುಂಬೈ ನಲ್ಲಿ ಯಶವಂತ ಚಿತ್ತಾಲರ ಕೃತಿ ಅಂತಃಕರಣವನ್ನು ಬಿಡುಗಡೆ ಮಾಡಲಾಯಿತು. ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರ ಕೃಪೆ: ಪುರುಷೋತ್ತಮ ಬಿಳಿಮಲೆ, kannada...

read more
ಚಿತ್ತಾಲರ ‘ಅಂತಃಕರಣ’
ಚಿತ್ತಾಲರ ‘ಅಂತಃಕರಣ’

ಮುಂಬೈ ನಲ್ಲಿ ಯಶವಂತ ಚಿತ್ತಾಲರ ಕೃತಿ ಅಂತಃಕರಣವನ್ನು ಬಿಡುಗಡೆ ಮಾಡಲಾಯಿತು. ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರ ಕೃಪೆ: ಪುರುಷೋತ್ತಮ ಬಿಳಿಮಲೆ, kannada...

read more
ಚರ್ಚೆ ಆರಂಭವಾಗಿದೆ…ನೂರೆಂಟು ಬಾಳೆಹಣ್ಣು ನಿನಗೆ
ಚರ್ಚೆ ಆರಂಭವಾಗಿದೆ…ನೂರೆಂಟು ಬಾಳೆಹಣ್ಣು ನಿನಗೆ

'ಜುಗಾರಿ ಕ್ರಾಸ್' ಚರ್ಚೆಗಾಗಿಯೇ ಇರುವ ಅಂಕಣ. ಸದ್ಯದ ಆಗುಹೋಗುಗಳಿಗೆ ಹಿಡಿಯುವ ಕನ್ನಡಿ. ಕುಂದಾಪುರದ ಒತ್ತಿನೆಣೆಯಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ 'ಆತ ಕ್ರಿಶ್ಚಿಯನ್' ಎಂಬ ನೆಪ ಒಡ್ಡಿ ಬಂದ ಆರೋಪ ಕುರಿತು ಜೋಗಿ ಬರೆದಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳು, ಬೈಗುಳಗಳು ಸಾಕಷ್ಟು. ಒಂದು ಮಿತಿಯಾಚೆ ಇದ್ದ...

read more
ಜೋಗಿ ಬರೆದಿದ್ದಾರೆ: ದಯವಿಟ್ಟು ಕ್ಷಮಿಸಿ
ಜೋಗಿ ಬರೆದಿದ್ದಾರೆ: ದಯವಿಟ್ಟು ಕ್ಷಮಿಸಿ

ಮನೆಯೊಳಗೀಗ ಎಳ್ಳೆಣ್ಣೆಯ ಕಿರುದೀಪ, ಮನಸಿನಲ್ಲಿ ಕುರುಡುಗತ್ತಲೆ! ದಯವಿಟ್ಟು ಕ್ಷಮಿಸಿ. ನನ್ನ ಅಜ್ಞಾನಕ್ಕೆ. ಗಮನಿಸದೇ ಇದ್ದಿದ್ದಕ್ಕೆ. ಆ ವಿಚಾರವಾಗಿ ಯೋಚಿಸದೇ ಉಳಿದದ್ದಕ್ಕೆ. ಹಿಂದುವಾಗಿ ಹಿಂದುಸ್ತಾನದ ಪ್ರಜೆಯಾಗಿ ದಕ್ಷಿಣ ಕನ್ನಡದಲ್ಲಿ ಹುಟ್ಟಿದ್ದಕ್ಕಾಗಿ ಹಾಗೆಲ್ಲ ಯೋಚಿಸದೇ ಇದ್ದದ್ದು ಎಂಥ ದೊಡ್ಡ ತಪ್ಪು ಎಂದು ಈಗ...

read more
'ತಿಳಿಗನ್ನಡಿಗರು' ಬರುತ್ತಾ ಇದ್ದಾರೆ….

ಯಾರೀ ತಿಳಿಗನ್ನಡಿಗರು? ಏನು ಮಾಡಬೇಕೆನ್ನುತ್ತಾರೆ. ಅವರ ಮಾತಲ್ಲೇ ಕೇಳಿ.. ತುಳಿಲು, ಕನ್ನಡವೆಂಬ ಹಿರಿನುಡಿಯಲ್ಲೇ ಬೇಕಾದಶ್ಟು ಸಾಕಾಗುವಶ್ಟು ಉಶ್ಟೋ ಪದಗಳು ಇದ್ದರೂ, ಬೇರೆನುಡಿಯ,  ಪದಗಳನ್ನು ತುಂಬಿ, ಬರಹಗನ್ನಡವನ್ನು ಅದರ ದಿಟದ ತನದಿಂದ ಸೊಗಡಿನಿಂದ ದೂರಾಗಿಸಿರುವ ಬಗ್ಗೆ ಬೇಸರಗೊಂಡ ನಾವು, ನಮ್ಮ ತಿಳಿವಿನ ಮಟ್ಟದಲ್ಲಿ,...

read more
‘ತಿಳಿಗನ್ನಡಿಗರು’ ಬರುತ್ತಾ ಇದ್ದಾರೆ….

ಯಾರೀ ತಿಳಿಗನ್ನಡಿಗರು? ಏನು ಮಾಡಬೇಕೆನ್ನುತ್ತಾರೆ. ಅವರ ಮಾತಲ್ಲೇ ಕೇಳಿ.. ತುಳಿಲು, ಕನ್ನಡವೆಂಬ ಹಿರಿನುಡಿಯಲ್ಲೇ ಬೇಕಾದಶ್ಟು ಸಾಕಾಗುವಶ್ಟು ಉಶ್ಟೋ ಪದಗಳು ಇದ್ದರೂ, ಬೇರೆನುಡಿಯ,  ಪದಗಳನ್ನು ತುಂಬಿ, ಬರಹಗನ್ನಡವನ್ನು ಅದರ ದಿಟದ ತನದಿಂದ ಸೊಗಡಿನಿಂದ ದೂರಾಗಿಸಿರುವ ಬಗ್ಗೆ ಬೇಸರಗೊಂಡ ನಾವು, ನಮ್ಮ ತಿಳಿವಿನ ಮಟ್ಟದಲ್ಲಿ,...

read more
ನಾಳೆ ಅಲ್ಲ…ಮುಂದಿನ ಶನಿವಾರ…
ನಾಳೆ ಅಲ್ಲ…ಮುಂದಿನ ಶನಿವಾರ…

ಫಿಶ್ ಮಾರ್ಕೆಟ್ ಈ ಬಾರಿ ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಂ ಅವರೊಂದಿಗೆ ಆಪ್ತ ಸಂವಾದ ೨೧ ಮಾರ್ಚ್ ಶನಿವಾರ ಸಂಜೆ ೬ ಕ್ಕೆ ವಿವರಗಳು ಸದ್ಯದಲ್ಲೇ......

read more
ನೀವು, ನೀಲು ಮತ್ತು ನಾವು..
ನೀವು, ನೀಲು ಮತ್ತು ನಾವು..

ಲಂಕೇಶ್ ಅಂದ್ರೆ ನೀಲು, ನೀಲು ಸಿಕ್ರೆ ಲಂಕೇಶ್ ನೆನಪಾಗುತ್ತದೆ. ನೀಲು ಸೃ‍ಷ್ಟಿಕರ್ತ ಲಂಕೇಶ್ ಸ್ಮರಿಸುತ್ತಾ.. -ಅಲೆಮಾರಿ ಸುಖಕ್ಕಾಗಿ ಕಾತರಿಸುವ ಕೋಟ್ಯಂತರ ಜನಕ್ಕೆ ಹಣ, ನೆಲಹೊನ್ನು ಬೇಕು ಕೆಲವರಿಗೆ ಪ್ರೀತಿ; ಎಲ್ಲೋ ಕೆಲವರಿಗೆ ಕುಗ್ರಾಮದ ಹಿತ್ತಿಲೊಂದರ ಹೂವು, ಬಡಜೋಗಿಯ ಹಾಡು. *** ದುಷ್ಟ ಪುಸ್ತಕ ಅಪ್ಪಟ ಅಪಾಯದ್ದು...

read more
ಜೋಗಿ ಬರೆದಿದ್ದಾರೆ: ಇಂಗ್ಲಿಷ್ ಗೀತೆಯ ಕನ್ನಡ ಮಾತೆ?

ಜೋಗಿ ಸುಡುಬೇಸಗೆಯ ಇಳಿಸಂಜೆಯ ಹಾಗೆ, ಚಳಿಗಾಲದ ಎಳೆಬಿಸಿಲಿನ ಹಾಗೆ ಖುಷಿಕೊಡುವ ಸಾಹಿತ್ಯಪ್ರಕಾರ ಎಂದರೆ ಕಾವ್ಯ. ಈಗ ತುಂಬ ಜನಪ್ರಿಯವಾಗಿರುವ ಕಾದಂಬರಿ, ಸಣ್ಣಕತೆ, ಪ್ರಬಂಧದಂಥ ಪ್ರಕಾರಗಳು ಹುಟ್ಟಿಕೊಂಡದ್ದು ತೀರಾ ಇತ್ತೀಚೆಗೆ. ಆರಂಭಿಕ ಸಾಹಿತ್ಯವನ್ನು ನೋಡಿದರೆ ಎಲ್ಲಾ ಭಾಷೆಯಲ್ಲೂ ಅದು ಕಾವ್ಯದ ರೂಪದಲ್ಲೇ ಇರುವುದನ್ನು ಕಾಣಬಹುದು....

read more
ಅಯ್ಯೋ… ನಿಮ್ಮ ಬ್ಲಾಗೇ ಸರಿ ಇಲ್ಲ?
ಅಯ್ಯೋ… ನಿಮ್ಮ ಬ್ಲಾಗೇ ಸರಿ ಇಲ್ಲ?

ರವಿ ಹೆಗಡೆ ಕಿವಿಮಾತು  kannada Bloggers ನಿಂದ     ನಾನು ಎಷ್ಟೊ ಕನ್ನಡ ಬ್ಲಾಗುಗಳನ್ನು, ವೆಬ್ ಸೈಟುಗಳನ್ನು ನೋಡಿದ್ದೇನೆ. ಶೇ.50ಕ್ಕಿಂತ ಹೆಚ್ಚು ಕನ್ನಡದ ಬ್ಲಾಗು ಹಾಗೂ ವೈಬ್ ಸೈಟಿನಲ್ಲಿ ಫಾಂಟುಗಳ ಸಮಸ್ಯೆ ಇದೆ. ಅದಕ್ಕಾಗಿ ಬ್ಲಾಗಿನಲ್ಲೇನಿದೆ ಎಂದು ಓದಲು ಕಷ್ಟ ಪಟ್ಟಿದ್ದೇನೆ. ಒಬ್ಬೊಬ್ಬರ ಬ್ಲಾಗ್ ಓದಲು ಒಂದೊಂದು ಥರ...

read more
'ಕುಂದಾಪ್ರಕನ್ನಡ' ದ ಅಳಲು
'ಕುಂದಾಪ್ರಕನ್ನಡ' ದ ಅಳಲು

  ನೀವೆಂತಕೆ ಮಕ್ಳಿಗೆ ಕುಂದಾಪ್ರ ಕನ್ನಡ ಕಲ್ಸುದಿಲ್ಲ…? -'ಕುಂದಾಪ್ರಕನ್ನಡ' ದಿಂದ ಚಿತ್ರ :ಬಾಲಸುಬ್ರಹ್ಮಣ್ಯ ಭಟ್ ಕಳ್ದ್ ತಿಂಗ್ಳ್ ನನ್ ಬ್ಲಾಗ್ ಬದಿಗೆ ಶ್ರೀಕಾಂತ ಹೆಗಡೆ ಅಂದೇಳಿ ಒಬ್ರ್ ಬಂದಿರ್. ಅವ್ರ್ ಒಂದೆರ್ಡ್ ಕಮೆಂಟ್ ಪೋಸ್ಟ್ ಮಾಡಿರ್… ಆ ಕಮೆಂಟಗೆ ಒಂದೆರ್ಡ್ ಪ್ರಶ್ನೆ ಸತೇ ಕೇಂಡಿರ್. ಅವ್ರ್ ಕೇಂಡದ್ ಇಷ್ಟೆ…ನೀವ್...

read more
‘ಕುಂದಾಪ್ರಕನ್ನಡ’ ದ ಅಳಲು
‘ಕುಂದಾಪ್ರಕನ್ನಡ’ ದ ಅಳಲು

  ನೀವೆಂತಕೆ ಮಕ್ಳಿಗೆ ಕುಂದಾಪ್ರ ಕನ್ನಡ ಕಲ್ಸುದಿಲ್ಲ…? -'ಕುಂದಾಪ್ರಕನ್ನಡ' ದಿಂದ ಚಿತ್ರ :ಬಾಲಸುಬ್ರಹ್ಮಣ್ಯ ಭಟ್ ಕಳ್ದ್ ತಿಂಗ್ಳ್ ನನ್ ಬ್ಲಾಗ್ ಬದಿಗೆ ಶ್ರೀಕಾಂತ ಹೆಗಡೆ ಅಂದೇಳಿ ಒಬ್ರ್ ಬಂದಿರ್. ಅವ್ರ್ ಒಂದೆರ್ಡ್ ಕಮೆಂಟ್ ಪೋಸ್ಟ್ ಮಾಡಿರ್… ಆ ಕಮೆಂಟಗೆ ಒಂದೆರ್ಡ್ ಪ್ರಶ್ನೆ ಸತೇ ಕೇಂಡಿರ್. ಅವ್ರ್ ಕೇಂಡದ್ ಇಷ್ಟೆ…ನೀವ್...

read more
ಜೋಳಿಗೆಯಲ್ಲೊಂದು ಅಗುಳು
ಜೋಳಿಗೆಯಲ್ಲೊಂದು ಅಗುಳು

ಕೃಷ್ಣ ರಾಯಚೂರು ಕವಿ ಹೃದಯದ ರಂಗಕರ್ಮಿ. ಅವರು ತಮ್ಮೊಳಗೆ ಹಲವು ಹಾಡುಗಳನ್ನಿಟ್ಟುಕೊಂಡು ಬೆಳೆದಿದ್ದಾರೆ. ಹಾಡುಗಳು ಹುಟ್ಟಿದಂತೆ ಅದಕ್ಕೆ ರೇಖೆಗಳೂ ಮೊಳೆತಿವೆ. ಹಾಗಾಗಿಯೇ ಈ ಹಾಡು-ರೇಖೆಗಳನ್ನು ಒಳಗೊಂಡ ಕೃತಿ ಜೋಳಿಗೆಯಲ್ಲೊಂದು ಅಗುಳು ಹೊರಬಂದಿದೆ. ಕೆ ಎಸ್ ಮುದ್ದಪ್ಪ ಟ್ರಸ್ಟ್ ನ ರೂವಾರಿ ಎಂ ಭೈರೇಗೌಡ ಈ ಕೃತಿ ಹೊರತಂದಿದ್ದಾರೆ....

read more
ತಾಕತ್ತು ಇದ್ದರೆ ಹರಾಜು ಹಾಕಿ
ತಾಕತ್ತು ಇದ್ದರೆ ಹರಾಜು ಹಾಕಿ

'ಎದೆಯುಬ್ಬಿಸಿ ಹೇಳಿಕೊಳ್ಳುವ ಮಾತುಗಳಿಲ್ಲ ಖಂಡಿತ..! ಬಯಲುಗಾಡಿನ ಹಳ್ಳಿಯ ಹುಡುಗನೊಬ್ಬನ ಅಂತರಾಳದ ತುಡಿತಗಳಿಗೆ ಅಕ್ಷರ ರೂಪಕೊಟ್ಟು ಅದರ ಹೂಗಳನು ಇದೋ ಈ ವಿದ್ಯುನ್ಮಾನದ ಪರದೆಯ ಮೇಲೆ ಅರಳಿಸ ಹೊರಟಿದ್ದಾನೆ..... ಪಯಣದ ದೂರ.. ತೀರವೇನೋ ತಿಳಿಯದ್ದು! ಹರಿದತ್ತ ನದಿಯ ಚಿತ್ತ...... ನಾನು ಎಂಬುವ ಸತ್ಯ- ಅಸತ್ಯಗಳ ನಡುವಿನ ಗೋಡೆ'....

read more

Pin It on Pinterest

Share This