ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹಬೀಬ್ ದಾ…
ಹಬೀಬ್ ದಾ…

ಹಬೀಬ್ ತನ್ವೀರ್ ಇನ್ನಿಲ್ಲ ಎಂಬುದು ಕೇವಲ ರಂಗಭೂಮಿಯನ್ನು ಮಾತ್ರವಲ್ಲ ಒಂದು ಮಾನವೀಯ ಲೋಕವನ್ನು ಕಟ್ಟಲು ಹೆಣಗುತ್ತಿರುವ ಎಲ್ಲರೂ ತಲ್ಲಣಿಸುವಂತೆ ಮಾಡಿದೆ. ಏಕೆಂದರೆ ಹಬೀಬ್ ದಾ ರಂಗದ ಕತ್ತಲು ಬೆಳಕಿನಲ್ಲಿ ಮಾತ್ರ ಕೆಲಸ ಮಾಡಿದವರಲ್ಲ. ಸಮಾಜದ ಕತ್ತಲು ಬೆಳಕಿನಲ್ಲೂ ದುಡಿದವರು. ನೊಂದವರ ಮನಕ್ಕೆ ಸಾಂತ್ವನ ಹೇಳಿದವರು. ಹಬೀಬ್...

read more
ಕೋಡಿಬೆಟ್ಟು ಹನಿಸಿದ ಮಳೆ
ಕೋಡಿಬೆಟ್ಟು ಹನಿಸಿದ ಮಳೆ

ತಿರೆಯನಪ್ಪುವ ಬಾನೊಲವಿನ ಸೋನೆ ಮನವ ತೊಳೆದೀತೇ -ಕೋಡಿಬೆಟ್ಟು ರಾಜಲಕ್ಷ್ಮಿ ಜಗಳಾ ಜಗಳ. ಆನೆ ಓಡಿಸಲು ನಿರಂತರ ತಮಟೆ ಬಾರಿಸಿದಂತೆ. ಅಂತರಂಗದ ವ್ಯವಧಾನ ಕದಡುವಂತೆ. ಚಿನ್ಮೀಗೆ ಮನೆಯ ಗದ್ದಲ ಸಾಕಾಗಿ ಹೋಯಿತು. ಹೊರ ನೋಡಿದರೆ, ಸಂಜೆ ಇಳಿಯುತಿದೆ ಸುಂದರವಾಗಿ. ಆಷಾಢವನ್ನು ಆಲಿಂಗಿಸಲು ಹೊರಟಿದೆ ಜ್ಯೇಷ್ಠ. ಅದರ ಪ್ರತಿಬಿಂಬ ಬಾನಲ್ಲಿ...

read more
ಮುಂಗಾರು ಮುಖ ತೋರಿಸಿದೆ
ಮುಂಗಾರು ಮುಖ ತೋರಿಸಿದೆ

ಜಿ ಪಿ ಬಸವರಾಜು ಬರೆಯುತ್ತಾರೆ - ಮುಂಗಾರು ಮುಖ ತೋರಿಸಿದೆ. ಗುಡುಗು, ಸಿಡಿಲು, ಮಿಂಚು, ಮೋಡಗಳ ಭರಾಟೆ, ಬಾನತುಂಬ ಆರ್ಭಟ, ಕಾತರಿಸಿದ ಭೂಮಿಗೆ ರಪ್ಪನೆ ಬಂದು ಅಪ್ಪಳಿಸುವ ನೀರ ಧಾರೆ. ಮಳೆಗಾಲದ ವೈಭವದ ನೂರು ಮುಖಗಳು ಗರಿಗೆದರಿ ನಿಲ್ಲುತ್ತವೆ. ಮಳೆ ಮನುಷ್ಯನಲ್ಲಿ ಏಳಿಸುವ ಪುಳಕ ವಿಚಿತ್ರವಾದದ್ದು. ಹೊರಗಿನ ಮಳೆಗೆ ಒಳಜೀವ...

read more
ಚಂದನದಲ್ಲಿ ವಿವೇಕ ರೈ
ಚಂದನದಲ್ಲಿ ವಿವೇಕ ರೈ

ವೀಕ್ಷಿಸಿ ಕನ್ನಡದ ಮುಖ್ಯ ವಿದ್ವಾಂಸ ಪ್ರೊ. ಬಿ ಎ ವಿವೇಕ ರೈ ಅವರೊಂದಿಗೆ ಸಂದರ್ಶನ ಚಂದನದಲ್ಲಿ ಈ ತಿಂಗಳ 22 (ಶನಿವಾರ) ಮಧ್ಯಾಹ್ನ 2 ಕ್ಕೆ ಹಾಗೂ 23 (ಭಾನುವಾರ) ಬೆಳಗ್ಗೆ 10...

read more
ಕನ್ನಡಕ್ಕೊಂದು ವೆಬ್ ಸೈಟ್
ಕನ್ನಡಕ್ಕೊಂದು ವೆಬ್ ಸೈಟ್

ದೂರದ ಅಮೆರಿಕಾದಲ್ಲಿದ್ದೂ ಕನ್ನಡದ ಬೆಳವಣಿಗೆಯ ಒಂದೊಂದು ಹೆಜ್ಜೆಯನ್ನೂ ಹಿಂಬಾಲಿಸುವ ತ್ರಿವೇಣಿ ಶ್ರೀನಿವಾಸರಾವ್ ಅವರು ತಮ್ಮ ಗಮನಕ್ಕೆ ಬಂದ ಈ ವಿಷಯವನ್ನು ಕಳಿಸಿಕೊಟ್ಟಿದ್ದಾರೆ. ಕನ್ನಡ, ಶಾಸ್ತ್ರೀಯ ಭಾಷೆಯಾದ ಹಿನ್ನೆಲೆಯಲ್ಲಿ ಹುಟ್ಟುಹಾಕಿರುವ ವೆಬ್ ಸೈಟ್ ನ ಯೋಜನೆಯಿದು. ನೀವೂ ಭೇಟಿ ಕೊಡಿ- ಇದು, ಕನ್ನಡವನ್ನು...

read more
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ…

ಚಿತ್ರ: ಮಿಲನ ಗೀತೆರಚನೆ: ಜಯಂತ್ ಕಾಯ್ಕಿಣಿ ಗಾಯನ: ಶ್ರೇಯಾ ಘೋಷಾಲ್ ಸಂಗೀತ: ಮನೋಮೂರ್ತಿ ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾಡಿದೆ ||ಪ|| ಹೇಳುವುದು ಏನೋ ಉಳಿದುಹೋಗಿದೆ ಹೇಳಲಿ ಹೇಗೆ ತಿಳಿಯದಾಗಿದೆ ||ಅ.ಪ.|| ನೋವಿನಲ್ಲಿ ಜೀವ ಜೀವ ಅರಿತಾ ನಂತರ ನಲಿವೂ ಬೇರೆ ಏನಿದೆ ಪ್ರೀತಿ ಅಂತರ...

read more
ಜೋಗಿ ಬರೆದ ಕತೆ: ಎಂದೋ ಕೇಳಿದ ಒಂದು ಕತೆಯನು
ಜೋಗಿ ಬರೆದ ಕತೆ: ಎಂದೋ ಕೇಳಿದ ಒಂದು ಕತೆಯನು

ಗಮನಿಸಿ: ಜೋಗಿ ಕಥೆಯ ಹೆಸರು 'ಎಂದೋ ಕೇಳಿದ ಕಥೆಯನು' ಎಂದಿತ್ತು. ಅದು ಬದಲಾಗಿ 'ಚೂರಿ' ಆದ ಕಾರಣ ಗೊಂದಲ ಉಂಟಾಗಿದೆ. ಕಥೆಯ ತಲೆಬರಹವನ್ನು ಬದಲಾಯಿಸಲಾಗಿದೆ. ಚೂರಿ I will kill her. ಅಷ್ಟು ಹೇಳಿ ಆಂಟನಿ ಮತ್ತೊಂದು ಪೆಗ್ಗು ಗಂಟಲಿಗೆ ಹೊಯ್ದುಕೊಂಡ. ಅವನು ಕುಡಿಯುವುದು ರಮ್. ಅದಕ್ಕೆ ನೀರು ಕೂಡ ಬೆರೆಸದೇ ಕುಡಿಯುತ್ತಾನೆ. ಪ್ರತಿ...

read more
ದೇವರುಗಳು ಮುಂದೆಂದೋ ಜಗಳವಾಡದಿರಲಿ…
ದೇವರುಗಳು ಮುಂದೆಂದೋ ಜಗಳವಾಡದಿರಲಿ…

ಮೈನಸ್ ೨೫-ಒಂದು ಪ್ರಾರ್ಥನೆ ಗುರುಪ್ರಸಾದ್ ಕಾಗಿನೆಲೆ ಉದಯವಾಣಿಗೆ ಬರೆಯುತ್ತಿರುವ ಅಂಕಣದ ಒಂದು ಲೇಖನ ಹೊರಗಿನ ತಾಪಮಾನ ಮೈನಸ್ ೨೫ ಫಾರನ್ ಹೈಟ್. ಅಂದರೆ ಮೈನಸ್ ೩೨ ಡಿಗ್ರಿ ಸೆಂಟಿಗ್ರೇಡ್. ಉಸಿರಾಡುವಾಗ ಮೂಗಿನ ಹೊಳ್ಳೆಗಳಲ್ಲಿ ಗಟ್ಟಿಗಟ್ಟುವ ಬರ್ಫದ ಗಡ್ಡೆ. ಸುಳಿರ್ಗಾಳಿ ಹೊಡೆದು ಇನ್ನೂ ನಲವತ್ತು ಡಿಗ್ರಿ ಕಮ್ಮಿಯಾದಾಗ ಕಣ್ಣಿಂದ...

read more
ಆಕೆ ಮಡಿಕೇರಿಯ ಸಮೀಪದ ಹಳ್ಳಿಯವಳು…
ಆಕೆ ಮಡಿಕೇರಿಯ ಸಮೀಪದ ಹಳ್ಳಿಯವಳು…

ಜೀ ಕನ್ನಡ ಚಾನಲ್ ಪ್ರಸಾರ ಮಾಡುತ್ತಿರುವ ವಿಭಿನ್ನವಾದ ಕಾರ್ಯಕ್ರಮ -ಬದುಕು ಜಟಕಾ ಬಂಡಿ. ಉದಯವಾಣಿಯಲ್ಲಿದ್ದ, ಚಲನಚಿತ್ರಗಳ ಬಗ್ಗೆ ಅಪಾರ ಆಸಕ್ತಿ ಇದ್ದ ಪರಮೇಶ್ವರ ಗುಂಡ್ಕಲ್ ಜೀ ಚಾನಲ್ ನ ಮನರಂಜನಾ ವಿಭಾಗದ ಮುಖ್ಯಸ್ಥರಾದ ನಂತರ ಕಾರ್ಯಕ್ರಮಗಳಲ್ಲಿ ಲವಲವಿಕೆ ಕಾಣಿಸಿಕೊಂಡಿದೆ. ಅಂತಹ ಕಾರ್ಯಕ್ರಮಗಳಲ್ಲೊಂದು 'ಬದುಕು ಜಟಕಾ ಬಂಡಿ'...

read more
ಜೂಜಿಗೆ ಕೂತವರ ಜುಜುಬಿ ಆಸೆಗಳು…
ಜೂಜಿಗೆ ಕೂತವರ ಜುಜುಬಿ ಆಸೆಗಳು…

-ಡಿ ಎಸ್ ರಾಮಸ್ವಾಮಿ ಕನ್ನಡ ಬ್ಲಾಗರ್ಸ್ ಮಗ(೪೦) ದರಿದ್ರದ ಈ ಶೇರುಮಾರುಕಟ್ಟೆಯ ಬೆನ್ನು ಹತ್ತಿ ಹಾಳಾಗಿ ಹೋದೆ. ಅಪ್ಪ ಅದೆಷ್ಟೋ ವರ್ಷಗಳಿಂದ ಕಟ್ಟಿಕೊಂಡುಬಂದಿದ್ದ ನಮ್ಮ ಈ ವ್ಯವಹಾರದ ಕೋಟೆಗೆ ಶತ್ರು ಲಗ್ಗೆ ಇಟ್ಟ ಹಾಗಾಗಿದೆ. ಬರಬೇಕಾಗಿರುವ ಬಾಕಿಯ ವಸೂಲಿಗೆ ಹೋದರೆ ಅವರೂ ಇದೇ ಕಾರಣ ಕೊಡುತ್ತಾರೆ. ಅಂಗಡಿಯದ್ದು ಇದೇ ಹಣೆಬರಹ....

read more
ಎಲ್ಲಾದರೂ ಇರಿ, ಎಂತಾದರೂ ಇರಿ, ಕನ್ನಡ ಟೈಪ್ ಮಾಡುತ್ತಿರಿ.
ಎಲ್ಲಾದರೂ ಇರಿ, ಎಂತಾದರೂ ಇರಿ, ಕನ್ನಡ ಟೈಪ್ ಮಾಡುತ್ತಿರಿ.

Tech Talk - ರವಿ ಹೆಗಡೆ ಎಲ್ಲಾದರೂ ಇರಿ. ಎಂತಾದರೂ ಇರಿ. ಆನ್ ಲೈನಲ್ಲಿ ಕನ್ನಡ ಟೈಪ್ ಮಾಡುತ್ತಿರಿ. ವೆಬ್ ಸೈಟುಗಳಲ್ಲಿ ಕನ್ನಡ ಟೈಪ್ ಮಾಡಲು ಅನೇಕ ವಿಧಾನಗಳಿವೆ ಅಂತ ನನ್ನ ಈ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಈಗ ಅದೆಲ್ಲಕ್ಕಿಂತ ಇನ್ನೂ ಸುಲಭದ ವಿದ್ಯೆಯನ್ನು ಕಲಿಸಿಕೊಡುತ್ತೇನೆ. Thanks to Google's Newest Bookmarklet!...

read more

Pin It on Pinterest

Share This