ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಳಗಿಗೆ ಮನ್ನಣೆ
ಕಥೆಗಾರ ಕೇಶವ ಮಳಗಿ ಕೇಂದ್ರ ಫೆಲೋಶಿಪ್ ಗೆ ಆಯ್ಕೆಯಾಗಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನೀಡುವ ಸೀನಿಯರ್ ಫೆಲೋಶಿಪ್ ಗೆ ಮಳಗಿ ಆಯ್ಕೆಯಾಗಿದ್ದಾರೆ. ಎರಡು ವರ್ಷಗಳ ಈ ಫೆಲೋಶಿಪ್ ನ ಅವಧಿಯಲ್ಲಿ ಕನ್ನಡ ಸಾಹಿತ್ಯದ ಮೇಲೆ ಫ್ರಂಚ್ ಭಾಷೆ ಮತ್ತು ಸಾಹಿತ್ಯದ ಪ್ರಭಾವ ಕುರಿತು ಸಂಶೋಧನೆ ನಡೆಸಲಿದ್ದಾರೆ. ಕೆಲವು ಪ್ರಮುಖ...
ಜೋಗಿ ನೆನಪು: ಹೆಸರಿಲ್ಲದ ಡಾಕ್ಟರ್
ಒಂದು ದಿನ ಅಪ್ಪಯ್ಯ ಇದ್ದಕ್ಕಿದ್ದ ಹಾಗೆ ಒಬ್ಬರನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಇವರು ತಿಂಗಳಿಗೆ ಮೂರು ದಿನ ನಮ್ಮನೇಲಿ ಇರುತ್ತಾರೆ. ಅವರ ಊಟ ತಿಂಡಿ ಚೆನ್ನಾಗಿ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಅಮ್ಮನಿಗೆ ಸಿಟ್ಟು ಬಂದಿರಬೇಕು. ಆದರೂ ತೋರಿಸಿಕೊಳ್ಳದೇ ಅವರನ್ನು ಆಪ್ತವಾಗಿ ವಿಚಾರಿಸಿಕೊಂಡರು. ಆಗ...
ಅಮೆರಿಕಾದಲ್ಲಿ ಸೂರಿ ಹಾಗೂ ಸಂಕೇತ್
-ವಲ್ಲೀಶ ಶಾಸ್ತ್ರಿ 'ದಟ್ಸ್ ಕನ್ನಡ' ದಿಂದ ಚಿತ್ರಗಳು: ಕೃಷ್ಣಮೂರ್ತಿ (ಡಲ್ಲಾಸ್) ಅಮೆರಿಕ ಪ್ರವಾಸದ ವಿವರಗಳು ಇಂತಿವೆ ನಾಟಕ: ನೀ ನಾನಾದ್ರೆ ನಾ ನೀನೇನಾ. ತಂಡ: ಸಂಕೇತ್. ಪ್ರವಾಸದಲ್ಲಿ: ಸೂರಿ, ಸಿಹಿಕಹಿ ಚಂದ್ರು, ಜಹಾಂಗೀರ್, ಶ್ರೀನಾಥ್ ವಸಿಷ್ಠ, ಕಲ್ಪನಾ, ಸಾರಿಕ. ಸುಮಾರು ೧೨ ಊರುಗಳಲ್ಲಿ ಪ್ರದರ್ಶನಗಳಾದವು. ಇದಕ್ಕೆ ನನ್ನ...
ಥ್ಯಾಂಕ್ಸ್ ಸರ್
ಕನ್ನಡದ ಮಹತ್ವದ ಲೇಖಕರಾದ 'ಕಾಮರೂಪಿ' ನಮ್ಮ ಬೆನ್ನು ತಟ್ಟಿದ್ದಾರೆ. ಇದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನಮ್ರವಾಗಿ ತಿಳಿಸುತ್ತಿದ್ದೇವೆ. ಥ್ಯಾಂಕ್ಸ್ ಸರ್ 'ಅವಧಿ'ಯಲ್ಲಿ ಪ್ರಕಟವಾಗಿರುವ ಲೇಖನಗಳಿಂದ ಈ ಕಳೆದ ಐದಾರು ತಿಂಗಳುಗಳಲ್ಲಿ ಕನ್ನಡ ಸಾಹಿತ್ಯ,ಸಂಸ್ಕೃತಿ ಮತ್ತು ಸಮಾಜ, ಕನ್ನಡ ನಾಡು, ನುಡಿ ಇವಕ್ಕೆ...
ಬ್ರೆಕ್ಟ್, ಅನಂತಮೂರ್ತಿ, ಅಕ್ಷತಾ..
' 'ಅವಧಿ' ಯ ಅಂಕಣಕಾರ್ತಿ ಅಕ್ಷತಾ ಮಲೆನಾಡಿನ ಹುಡುಗಿ. ಹುಂಚದಕಟ್ಟೆ ಎಂಬ ಪುಟ್ಟ ಊರಿನಿಂದ ಓದಲೆಂದು ಶಿವಮೊಗ್ಗ ತಲುಪಿಕೊಂಡ ಈಕೆ ಈಗ ಕನ್ನಡದ ಪ್ರಕಾಶನ ಕ್ಷೇತ್ರ ಗಮನಿಸಬೇಕಾದ ಮಹತ್ವದ ಕೆಲಸಕ್ಕೆ ಕೈಹಾಕಿದ್ದಾಳೆ. ಕನ್ನಡದಲ್ಲಿ ಎಣಿಸಿಬಿಡಬಹುದಾದಷ್ಟು ಮಹಿಳಾ ಪ್ರಕಾಶಕರು ಇರುವಾಗ ಅಕ್ಷತಾ ಬರೆಯುವುದರ ಜೊತೆಗೆ ಪುಸ್ತಕ ಪ್ರಕಟಿಸುವ...
ತಲೆಬರಹ ಎಂಬ ಹಣೆಬರಹ
ಕಾದಂಬರಿ ಬರೆಯುವುದು ಎಂದರೆ…
ಸಮಶೀತೋಷ್ಣ ಅಂಕಣ 'ಉದಯವಾಣಿ'ಯಲ್ಲಿ ಪ್ರಕಟವಾಗುತ್ತಿದೆ. ಗುರುಪ್ರಸಾದ್ ಕಾಗಿನೆಲೆ ತಮ್ಮ ಮೆಲುದನಿಯಲ್ಲಿ ಬರೆಯುವ ಶೈಲಿ ಅತ್ಯಂತ ಆಪ್ತ. ಇನ್ನೊಂದು ಲೇಖನ ನಿಮಗಾಗಿ- ಕಾದಂಬರಿ ಒಂದು ನೀಳ್ಗತೆಯಲ್ಲ. ಕಾದಂಬರಿಕಾರನಿಗೆ ಬದುಕಿನ ಬಗ್ಗೆ ಒಂದು ವಿಶಾಲವಾದ ನೋಟವಿರಬೇಕು, ಪಾತ್ರಗಳ ಜತೆಗೆ ದಿನಗಟ್ಟಲೆ, ತಿಂಗಳುಗಟ್ಟಲೆ ಕೆಲವೊಮ್ಮ...
ನಾ ತುಕಾರಾಂ ಅಲ್ಲ..
ಸೃಜನ್ ಮತ್ತೆ ಬಣ್ಣಗಳೊಡನೆ…
ಸೃಜನ್ ಮತ್ತೆ ಬಣ್ಣಗಳೊಡನೆ ಆಟವಾಡಿದ್ದಾರೆ. ಅವರ ಇತ್ತೀಚಿನ ಚಿತ್ರಗಳು ಇಲ್ಲಿವೆ. ಕೃಪೆ: ಕನ್ನಡ ಬ್ಲಾಗರ್ಸ್ .
ಟಿಬೆಟ್..ಟಿಬೆಟ್..
ಬಟವಾಡೆಯಾಗದ ಒಂದು ಪತ್ರ
ಶ್ರೀದೇವಿ ಕಳಸದ- ಪತ್ರಕರ್ತೆ ಅಷ್ಟೇ ಅಲ್ಲ, ಸಂಗೀತಕ್ಕೆ ಮನಸು ಸೋತ ಹುಡುಗಿ. ಒಂದು ಒಳ್ಳೆಯ ಸ್ಮೈಲ್, ಹಾಗೂ ಚಂದದ ಮಾತು ಶ್ರೀದೇವಿಯ ಹೆಗ್ಗುರುತು. ಶ್ರೀದೇವಿ ತಮ್ಮ ಬ್ಲಾಗ್ 'ಆಲಾಪ' ದ ಮೂಲಕ ಚಿರಪರಿಚಿತ. ಧಾರವಾಡದ ಈ ಹುಡುಗಿ ಅಲ್ಲಿನ ಮಣ್ಣಿನ ಸೊಗಡನ್ನು ಬೆಂಗಳೂರಿಗೂ ಬೆಸೆದವಳು. ಮಯೂರದ ಲೇಟೆಸ್ಟ್ ಸಂಚಿಕೆಯಲ್ಲಿ ಪ್ರಕಟವಾದ ಈ...
ಕಂಗ್ರಾಟ್ಸ್ ಅಪಾರ
ನಮ್ಮೆಲ್ಲರ ಪ್ರೀತಿಯ ಅಪಾರ ಗೆ ಪುಸ್ತಕ ಪ್ರಾಧಿಕಾರದ ಮನ್ನಣೆ ಸಿಕ್ಕಿದೆ. ಅಪಾರ ರೂಪಿಸಿದ ಕೃತಿ 'ತಕರಾರು' ೨೦೦೮ ನೆಯ ಸಾಲಿನ 'ಪುಸ್ತಕ ಸೊಗಸು' ಪ್ರಶಸ್ತಿ ಗೆದ್ದುಕೊಂಡಿದೆ. ಮೊಗಳ್ಳಿ ಗಣೇಶರ ಈ ವಿಮರ್ಶಾ ಕೃತಿಯನ್ನು, ಮತ್ತೊಬ್ಬ ಗೆಳೆಯ ಹೊಸಪೇಟೆಯ ಉಪನ್ಯಾಸಕ, ಸಹೃದಯಿ ವೆಂಕಟೇಶ್ ಪ್ರಕಟಿಸಿದ್ದಾರೆ. ಪಲ್ಲವ ಪ್ರಕಾಶನದ ಕೃತಿ ಇದು....
ಎಲ್ಲೆಲ್ಲೂ ಸಂಗೀತವೇ…
ನಿನ್ನೆ ವಿಶ್ವ ಸಂಗೀತ ದಿನ. ಸಂಗೀತವೆಂಬ ದೋಣಿಯ ಏರದವರಾರು? ಹಾಗಾಗಿ ಸಂಗೀತಕ್ಕೊಂದು ನಮನ.
ಮಣಿಕಾಂತ್ ಕೇಳುತ್ತಾರೆ: ಕಣ್ಣೀರ ಧಾರೆ ಇದೇಕೆ ಇದೇಕೆ?
-ಎ ಆರ್ ಮಣಿಕಾಂತ್ ಚಿತ್ರ: ಹೊಸಬೆಳಕು. ಗೀತೆರಚನೆ: ಚಿ. ಉದಯಶಂಕರ್. ಸಂಗೀತ: ಎಂ. ರಂಗರಾವ್. ಗಾಯನ: ಡಾ. ರಾಜ್ ಕುಮಾರ್ . ಕಣ್ಣೀರ ಧಾರೆ ಇದೇಕೆ ಇದೇಕೆ ನನ್ನೊಲವಿನಾ ಹೂವೆ ಈ ಶೋಕವೇಕೆ ||ಪ|| ವಿಧಿಯಾಟವನು ಬಲ್ಲವರು ಯಾರು ಮುಂದೇನು ಎಂದು ಹೇಳುವರು ಯಾರು ಬರುವುದು ಬರಲೆಂದು ನಗುನಗುತ ಬಾಳದೆ ನಿರಾಸೆ ವಿಷಾದ ಇದೇಕೆ ಇದೇಕೆ ||1||...
ಈ ಹಾಡು ನನ್ನನ್ನು ಬಿಡುತ್ತಿಲ್ಲ…
-ಅಪಾರ ಮುಂಗೈವರೆಗೆ ಬಿಳಿಯ ಉಡುಪು ತೊಟ್ಟ ಅನಾರ್ಕಲಿ ತುಂಬಿದ ದರ್ಬಾರಿನಲ್ಲಿ ಸಿಂಗಾರಗೊಂಡು ನಿಂತಿದ್ದಾಳೆ. ಚರ್ಕವರ್ತಿ ಅಕ್ಬರನ ಮಗನನ್ನು ಪ್ರೇಮಿಸಿದ ನರ್ತಕಿ ಅವಳು. ಆ ತಪ್ಪಿಗಾಗಿ ಸಂಕೋಲೆಗಳಲ್ಲಿ ಬಂದಿಯಾಗಿ ‘ಮೊಹಬ್ಬತ್ ಕೀ ಝೂಟಿ ಕಹಾನಿ ಪೆ ರೋಯೆ’ ಎಂದು ಸ್ಪಲ್ಪ ಹೊತ್ತಿನ ಹಿಂದೆ ಕಣ್ಣೀರು ಹಾಕುತ್ತಿದ್ದಾಕೆ ಅವಳೇನೆ? ಈ...
ನೆರೂಡಾ ಬಗ್ಗೆ ಭಾಗೇಶ್ರೀ
ನೆರೂಡಾನನ್ನು ಅನುಸರಿಸಿ ಈ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಹಿಗ್ಗಾಮಗ್ಗಾ ಹೊಡೆದಾಟ ಟಿವಿಯಲ್ಲಿ ನೋಡಿ ಇದರ ಹದಿನೈದು ವರ್ಷದ ಹಿಸ್ಟರಿ ಬಗ್ಗೆ ಸ್ವಲ್ಪ ಓದಿಕೊಳ್ಳಬೇಕು, ಬ್ಲಾಗಲ್ಲಿ ಬರೀಬೇಕು ಅಂತ ಕೂತವಳ ಕಣ್ಣಿಗೆ ನೆರುಡಾ ಪದ್ಯಗಳು ಬಿದ್ದು ಈಗ ಕತೆ ಬೇರೆ ಆಗಿದೆ. ಈ ಸ್ಪಾನಿಶ್ ಕವಿಗಳು ರೆವಲ್ಯುಶನ್ನಿನಿಂದ ಹಿಡಿದು...
ನಟನ-ವಕ್ರ
ಸಂಚಯ-80
'ಸಂಚಯ' ತನ್ನ ೮೦ ನೆಯ ಸಂಚಿಕೆಯ ಸಂಭ್ರಮದಲ್ಲಿದೆ. ಈ ಕಾರಣಕ್ಕಾಗಿಯೇ ಸಂಪಾದಕ ಡಿ ವಿ ಪ್ರಹ್ಲಾದ್ ಬನಶಂಕರಿ ಎರಡನೇ ಸ್ಟೇಜ್ ನಲ್ಲಿರುವ ಸುಚಿತ್ರ ಕಲಾ ಕೇಂದ್ರದಲ್ಲಿ ಬೆಳಗ್ಗೆ ೧೦ ಕ್ಕೆ ಪುಟ್ಟ ಕೂಟ ಇಟ್ಟುಕೊಂಡಿದ್ದಾರೆ. ಸಾಹಿತ್ಯ ಪ್ರಿಯರೆಲ್ಲರೂ ಈ ದಿಢೀರ್ ಕಾರ್ಯಕ್ರಮಕ್ಕೆ ತಪ್ಪದೆ...
ಜೋಗಿ ಬರೆದ ಕಥೆ: ಕಾರಣ
ನಮ್ಮ ಮನೆಯಲ್ಲಿ ಏನೂ ನಡೀತಿಲ್ಲ. ತುಂಬ ವರ್ಷದಿಂದ ಹೀಗೇ ಬದುಕ್ತಾ ಇದ್ದೀವಿ. ಅಪ್ಪ ಬೆಳಗ್ಗೆ ಎದ್ದು ಬ್ಯಾಂಕಿಗೆ ಹೋಗ್ತಾರೆ. ಅಮ್ಮ ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ, ಅಡುಗೆ ಮಾಡಿ ಅಪ್ಪನಿಗೆ ಬುತ್ತಿ ಕಟ್ಟಿ ಕೊಡುತ್ತಾರೆ. ತಂಗಿ ಒಂಬತ್ತೂವರೆಗೆ ಸ್ಕೂಲಿಗೆ ಹೋಗುತ್ತಾಳೆ. ನಾನು ಆಫೀಸಿಗೆ ಹೊರಡುತ್ತೇನೆ. ಅಮ್ಮ ಸ್ನಾನ ಮುಗಿಸಿ,...
ಪವರ್ ಫುಲ್ ಯಶೋದಾ
ಡಿ ಯಶೋದಾ -ಕನ್ನಡ ಪತ್ರಿಕೋದ್ಯಮಕ್ಕೆ ಚಿರಪರಿಚಿತ ಹೆಸರು. ಕಾಲಕ್ಕೆ ಕಟ್ಟುಬಿದ್ದು ಒದ್ದಾಡುವ ಪತ್ರಕರ್ತರ ಕಥೆಗಳನ್ನೆಲ್ಲಾ ಒಟ್ಟುಗೂಡಿಸಿ 'ಡೆಡ್ ಲೈನ್ ವೀರರ ಕಥೆಗಳು' ಎಂಬ ಪುಸ್ತಕ ರೂಪಿಸಿದ ಹುಡುಗಿ. ಆಕೆ ಒಟ್ಟು ಮಾಡಿದ ಪತ್ರಕರ್ತರು, ಪತ್ರಿಕೋದ್ಯಮದ ವಿಭಿನ್ನ ವಿಭಾಗಗಳು, ಒಂದೇ ಏಟಿಗೆ ಓದಿಸಿಕೊಳ್ಳುವ ಗುಣ ಎಲ್ಲವೂ 'ಎಲಾ...
ಅಪ್ಪ ಎಂಬ…
ಅಪ್ಪನ ದಿನ ನಾಳೆ. ಸದಾ ಭಿನ್ನ ಕಣ್ಣಿನಿಂದ ಜಗತ್ತನ್ನು ನೋಡುವ ಕೆ ಶಿವು ಅಪ್ಪನನ್ನೂ ಭಿನ್ನ ಕಣ್ಣಿಂದ ನೋಡಿದ್ದಾರೆ. ಭೇಟಿ ಕೊಡಿ...









