ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನೀನೇ ಬರೀ ನೀನೇ…

ಗುಂಗು ಹಿಡಿಸುವ ಮಧುರಾನುಭವ -ಸೂರ್ಯಕಿರಣ್ ಜೋಯಿಸ್ ಅಂತರಾಳದ ಮಾತು ಇತ್ತೀಚೆಗೆ ಬಿಡುಗಡೆಯಾದ ಸೋನು ನಿಗಮ್ ಹಾಡಿರುವ ಕನ್ನಡದ ಪ್ರಪ್ರಥಮ ಗೀತಗುಚ್ಛ (Music album) "ನೀನೇ ಬರೀ ನೀನೇ" - ಇದರಲ್ಲಿನ ಎಲ್ಲ ಹಾಡುಗಳೂ ಜಯಂತ್ ಕಾಯ್ಕಿಣಿಯವರ ಕಾವ್ಯಕುಂಚದಲ್ಲಿ ಮೂಡಿಬಂದಿರುವ ವರ್ಣಚಿತ್ರಗಳಂತಿವೆ. ಈ ಹಾಡುಗಳ ಸಾಲುಗಳು ಹಿಡಿಸುವ ಗುಂಗು...

read more
ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು…

ನಮ್ಮ ಪ್ರೀತಿಯ ಕವಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬ್ಲಾಗ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಸುಶ್ರುತ ದೊಡ್ಡೇರಿ ಹಾಗೂ ಶ್ರೀನಿಧಿ ಡಿ ಎಸ್ ಪ್ರಭಾವ ಇದು. ಎಷ್ಟೋ ಬರಹಗಾರರು ಕಾಲದ ಮಹಿಮೆಗೆ ಹೆದರಿ ಅಥವಾ ಮಣಿಯದೆ ದೂರವೇ ನಿಂತಿರುವಾಗ ಎಚ್ ಎಸ್ ವಿ ಹುಡುಗರಂತೆ ಲಗುಬಗೆಯಿಂದ ಎಲ್ಲಾ ಹೊಸತಿಗೂ ಒಡ್ಡಿಕೊಳ್ಳುತ್ತಾರೆ. ಮನಸ್ಸನ್ನು ಸದಾ...

read more
ಗುರುವೇ ನಮನ

'ಗುರುವಿಗೇಕೆ ಒಂದು ನಮನ ಸಲ್ಲಿಸಬಾರದು?' ಎಂಬ ಪ್ರಶ್ನೆಯೊಂದಿಗೆ ನಮ್ಮೆದುರು ನಿಂತವರು ಕೆ ಅಕ್ಷತಾ. ಕವಯತ್ರಿ, ಅಹರ್ನಿಶಿ ಪ್ರಕಾಶನದ ಕೇಂದ್ರ ಬಿಂದು. 'ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ' ಸಂಕಲನದ ಮೂಲಕ ಪರಿಚಿತರಾದ ಇವರ ಕಾವ್ಯ ಲೋಕಕ್ಕೆ ಇನ್ನಷ್ಟು ಆಳವಾದ ವಿಸ್ತರಣೆಯನ್ನು ನೀಡಿದವರು ಮತ್ತೊಬ್ಬ ಕವಿ ವೆಂಕಟ್ರಮಣ ಗೌಡ. ಅಕ್ಷತಾ...

read more
ಎಲ್ಲಾದರು ಇರು ಎಂತಾದರೂ ಇರು

-ಎಲ್ .ಸಿ. ಸುಮಿತ್ರಾ ಶಾಮಣ್ಣಮೇಷ್ಟ್ರು- ಹೀಗೆ ಹೇಳಿದರೆ ಯಾರಪ್ಪಾಇವರು ಅನಿಸಬಹುದು. ನಮ್ಮೂರಿನ ಜನ ಅವರನ್ನು ಹಾಗೇ ಕರೀತಿದ್ದರು. ಈಗ ಕಡಿದಾಳ್ ಶಾಮಣ್ಣ ಅಂದರೆ ತಿಳಿಯ ಬಹುದು. ನನಗೆ ಹೈಸ್ಕೊಲ್ ನಲ್ಲಿ ಎರಡು ವರ್ಷ ಪಾಠ ಹೇಳಿದ ಮೇಷ್ಟ್ರುಗಳಲ್ಲಿ ಇವರು ವಿಶಿಷ್ಟ ವ್ಯಕ್ತಿತ್ವದವರು. ನಾವು ಮೇಷ್ಟ್ರು ಹೇಳಿದ್ದನ್ನು ವೇದವಾಕ್ಯವೆಂದು...

read more
ಕಾವ್ಯ ಪರಿಮಳದ ಗುರು

-ಎಂ.ಎಸ್.ಆಶಾದೇವಿ ಇಷ್ಟಕ್ಕೂ ಗುರುಗಳೆಂದರೆ ನಿತ್ಯ ವರ್ತಮಾನ ತಾನೆ. ತಾನು ವಿದ್ಯಾರ್ಥಿಯಾಗಿದ್ದೆ ಎನ್ನುವುದು ನಿಜವಾದ ಗುರುಶಿಷ್ಯರ ಸಂಬಂಧದ ಮಟ್ಟಿಗೆ ಎಂದಿಗೂ ನಿಜವಲ್ಲವಲ್ಲ. ಕಲಿಯುವುದರ ನಿರಂತರತೆಯನ್ನು ಕಲಿಸುವವರೇ ಗುರುಗಳು ತಾನೆ. ಕಾವ್ಯದ ರುಚಿ ಹುಟ್ಟಿಸಿದವರು, ಕಾವ್ಯದ ಮಾಂತ್ರಿಕ ಘಳಿಗೆಗಳನ್ನು ಹಿಡಿದುಕೊಟ್ಟವರು, ಹಲವು...

read more
ಯಾಕೋ ಹೊಟ್ಟೆ ಉರಿಸ್ತೀರಿ? ಕಲೀರ್ಯೋ…

-ಶೈಲಾ ಕಟ್ಟೆ ನಸುಗಪ್ಪು ವರ್ಣದ ಎತ್ತರ ನಿಲುವಿಗೊಪ್ಪುವ ಅಚ್ಚ ಬಿಳುಪಿನ ಅಂಗಿ ಪಂಚೆ, ಹಣೆಯ ಮೇಲೆ ಢಾಳ ವಿಭೂತಿ, ಕನ್ನಡಕದ ಹಿಂದಿನ ಚೂಪು ಕಣ್ಣುಗಳು, ಸದಾ ನಗುತ್ತಿರುವಂತೆ ಕಾಣುವ ಕೊಂಚ ಉಬ್ಬು ಹಲ್ಲಿನ, `ದೊಡ್ಡ ಮಲ್ಲಪ್ಪ ಮಾಸ್ಟರ್' ಒಂದು ಕೈಯಲ್ಲಿ ಪುಸ್ತಕದ ಹೊರೆ, ಇನ್ನೊಂದು ಕೈಯಲ್ಲಿ ಪಂಚೆ ಚುಂಗು ಹಿಡಿದು ಜರಕಿ ಚಪ್ಪಲಿಯ...

read more
ನನ್ನ ವಿದ್ಯಾರ್ಥಿ ಸಮೂಹ ನನಗೆ ದೊಡ್ಡ ಗುರು

ಎಲ್ಲೆಡೆ ಕಾಣುವ ಗುರು -ಡಾ.ಎಂ.ಸಿ ಪ್ರಕಾಶ್ ನನ್ನ ಮೆಚ್ಚಿನ ಗುರು ಯಾರೆಂದು ಯೋಚಿಸ ಹೊರಟಾಗ ಅನಿಸಿತು, ಯಾರೊಬ್ಬರೂ ಅಲ್ಲ! ಎಳೆಯ ವಯಸ್ಸಿನಲ್ಲೆ ವಾತ್ಸಲ್ಯ ತೋರಿಸಿದ ಶ್ರೀ ನಾಯಕ್ ಅವರೇ, ಶಿಸ್ತಿನ ಪಾಠದ ಶ್ರೀ ಸಿ.ವೈ ನಾಯಕ್ ಅವರಿರಬಹುದೇ, ಪ್ರೀತಿ ವಿಶ್ವಾಸದ ಶ್ರೀ ಫಾತರ್ಫೇಕರ್ ಆಗಿರಬಹುದೇ, ಸ್ನಾತಕೋತ್ತರದ ಸಮಯದಲ್ಲಿ...

read more
`ಬ’ ಅಕ್ಷರ ಬರಿ

ಒಂದು ಬೆಳಕಿನ ಕಿರಣ -ಡಾ.ಸಿ.ರವೀಂದ್ರನಾಥ್ ನನ್ನನ್ನು ಪ್ರಭಾವಿಸಿದ ಗುರುವಿನ ಬಗ್ಗೆ ಬರೆಯಲು ಹೊರಟಾಗ ನನ್ನ ನೆನಪಿನ ಸುರುಳಿ ಬಿಚ್ಚಿ ಕಣ್ಣ ಮುಂದೆ ನಿಂತದ್ದು ದೇವರೆಡ್ಡಪ್ಪ ಮೇಷ್ಟ್ರ ಚಿತ್ರ. ಅವರು ನನ್ನ ಪ್ರಾಥಮಿಕ ಶಾಲಾ ಗುರುಗಳಾಗಿದ್ದರು. ನಾನಾಗ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ರೋಡಲಬಂಡಾ ಕ್ಯಾಂಪಿನಲ್ಲಿದ್ದೆ....

read more
ಬಂಧುವಾಗಿ ನಮ್ಮ ಬಳಿ..

-ಕೆ.ಎಸ್. ಪೂರ್ಣಿಮಾ ಹೈಸ್ಕೂಲಿನ ದಿನಗಳು--ತುಂಬ ಉತ್ಸಾಹದ, ವಿಚಿತ್ರ ಸಂಕೋಚಗಳ, ಸಣ್ಣ ಸಣ್ಣ ನಾಚಿಕೆಗಳ ವಯಸ್ಸು. ನಮ್ಮೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ, ಅಲ್ಲಿನ ಎಲ್ಲ ಶಿಕ್ಷಕರು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಪ್ರಭಾವಿಸುತ್ತಾರೆ ಎಂದು ಭಾಸವಾಗುತ್ತಿದ್ದ ಕಾಲ. ಹಾಗಿದ್ದೂ ಕೆಲವರ ಬಗ್ಗೆ ಮೆಚ್ಚುಗೆ, ಕೆಲವರ...

read more
ಗುರುದಕ್ಷಿಣೆಯಾಗಿ ಕೇಳುವುದೇನೆಂದರೆ ..

ರಾಧಿಕಾ ಎಮ್. ಜಿ mgradhikaa@yahoo.com ಪ್ರಿಯ ವಿದ್ಯಾರ್ಥಿನಿಯರೇ, ಐದು ವರ್ಷದ ನಮ್ಮ ನಿಮ್ಮ ಸಂಬಂಧ ಕೊನೆಗೆ ಬರುತ್ತಿದೆ. ಇಲ್ಲಿಯವರೆಗೆ ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೆವು. ಎಷ್ಟೋ ಬಾರಿ ಕಾಲೇಜಿನ ಪ್ರಾಧ್ಯಾಪಕರು ನಿಮ್ಮನ್ನು ಬಯ್ದಿದ್ದೇವೆ, ನೀವು ಮಾಡುತ್ತಿರುವುದು ತಪ್ಪಿದ್ದಲ್ಲಿ ತಪ್ಪೆಂದು ತೋರಿಸಿದ್ದೇವೆ....

read more
ಮಣಿಕಾಂತ್ ಬರೆದಿದ್ದಾರೆ: ಚಂದಕ್ಕಿಂತ ಚೆಂದ ನೀನೆ ಸುಂದರ..

-ಎ ಆರ್ ಮಣಿಕಾಂತ್ ಚಿತ್ರ: ಸ್ಪರ್ಶ  ಗೀತರಚನೆ: ಇಟಗಿ ಈರಣ್ಣ. ಸಂಗಿಇತ: ಹಂಸಲೇಖ  ಗಾಯನ: ಪಂಕಜ್ ಉದಾಸ್ ಚಂದಕ್ಕಿಂತ ಚೆಂದ ನೀನೆ ಸುಂದರ... ಚೆಂದಕ್ಕಿಂತ ಚೆಂದ ನೀನೇ ಸುಂದರ ನಿನ್ನ ನೋಡ ಬಂದ ಬಾನಚಂದಿರ ಅಂದ ಚೆಂದವು ನೀನೇ ಅಂದೆನು ಚೆಂದ ಅಂದ ಅಂದ ಚೆಂದ ಚೆಂದುಳ್ಳಿ ಚೆಲುವೆ ಓ ನನ್ನ ಒಲವೆ ||ಪ || ನಗುವ ಹೂ ನಗೆ ನಗುವ ಆ ಬಗೆ...

read more
ಮುಂಗಾರುಮಳೆ ಸಹಿಸಿಕೊಳ್ಳಬಹುದು, ಚಳಿಯ ಜತೆ ಚೆಲ್ಲಾಟ ಕಷ್ಟ..

ಚಳಿಯ ರಾತ್ರಿ-'ಥರ ಥರ' -ವಿನಾಯಕ ರಾಮ್ ಕಲಗಾರು ನಟ ಗಣೇಶ್ ನಡೆದರೂ ಸುದ್ದಿಯಾಗುತ್ತೆ. ಸುಮ್ಮನಿದ್ದರೂ ಫ್ಲ್ಯಾಷ್ ನ್ಯೂಸ್ ಆಗುತ್ತದೆ. ಆದರೆ ಆತ ಅಂದು ಚಳಿಗಾಳಿಗೆ ಸಿಕ್ಕಿ ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ ಅದು ಇಂದು ಸುದ್ದಿಯಾಗಿದೆ. ಏಕೆಂದರೆ ಗಣೇಶ್ ಇಂದು ಗೋಲ್ಡನ್ ಸ್ಟಾರ್ ಅದೇನೆಂಬುದು ಇಲ್ಲಿದೆ. ಬಿಸಿಬಿಸಿ ಬೋಂಡ...

read more
ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

-ಟಿ. ಜಿ. ಶ್ರೀನಿಧಿ ಎರಡನೇ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಇದೇ ತಿಂಗಳಿನ ೨೩ ಹಾಗೂ ೨೪ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ ೨೩ರ ಬೆಳಿಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿಗಳು ಸಮ್ಮೇಳನ ಉದ್ಘಾಟಿಸಲಿದ್ದಾರೆ.'ಮನುಕುಲದ ಒಳಿತಿಗಾಗಿ ವಿಜ್ಞಾನ-ತಂತ್ರಜ್ಞಾನ' ಈ ಸಮ್ಮೇಳನದ ಪ್ರಮುಖ ವಿಷಯ. ಎರಡು ದಿನಗಳ...

read more
ಪಕ್ಕಾ ಎನ್ ನರಸಿಂಹಯ್ಯ ಪತ್ತೇದಾರಿ ಕಾದಂಬರಿಯ ಹಾಗೆ..

ಈಟಿವಿ ಬೆಂಗಳೂರು ಮುಖ್ಯಸ್ಥ, ಗೆಳೆಯ ರಂಗನಾಥ ಮರಕಿಣಿ ನನಗೆ ಫೋನ್ ಮಾಡಿದಾಗ ರಾತ್ರಿ 11 ಗಂಟೆ. ಸಾರ್ ಇನ್ನರ್ಧ ಗಂಟೆಯೊಳಗೆ ಮೈಸೂರಿನಲ್ಲಿ ಒಂದು ಎನ್ಕೌಂಟರ್ ನಡೆಯುತ್ತೆ, ನಮ್ಮ ಟೀಂನ ಅಲರ್ಟ್ ಮಾಡಿ ಅಂದ. ಅರೆ! ಇನ್ನರ್ಧ ಗಂಟೆಯೊಳಗೆ ಎನ್ಕೌಂಟರ್ ಆಗುತ್ತದೆ ಎನ್ನುವುದು ಗೊತ್ತಾಗುವುದಾದರೂ ಹೇಗೆ? ಅದು ಇನ್ನರ್ಧ ಗಂಟೆಯಲ್ಲಿ ಈ...

read more

Pin It on Pinterest

Share This