ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

En gripping Jugari Cross

ಜಗಲಿ ಭಾಗವತರು ಒಮ್ಮೆ ಮಾರುವೇಷದಲ್ಲಿ 'ಬ್ಲಾಗ್ ಸಂಚಾರ' ನಡೆಸಿದ್ದರು. ಇದರ ಬೆನ್ನತ್ತಿಯೇ ನಾವೂ ಸಹಾ 'ಆರ್ಕಟ್' ಎಂಬ ಮಾಯಾ ಲೋಕದಲ್ಲಿ ಒಂದು ಸಂಚಾರ ನಡೆಸಿದೆವು. ಅದುವರೆಗೂ  ಆರ್ಕಟ್ ನ್ನು   ಒಂದಿಷ್ಟು ಮಡಿಯಿಂದಲೇ ನೋಡುತ್ತಿದ್ದ ನಮಗೆ ಅಲ್ಲೊಂದು ವಿಶೇಷ ಕಂಡಿತು. ತೇಜಸ್ವಿ, ಕೆ ಎಸ್ ನ, ಶಿವರಾಮ ಕಾರಂತ, ಎಸ್ ಎಲ್ ಭೈರಪ್ಪ,...

read more
ತೇಜಸ್ವಿಯವರ “ಪಕ್ಷಿಕಾಶಿ”

ತೇಜಸ್ವಿಯವರ ಮಾಯಾಲೋಕದಲ್ಲಿ, ಅವರ ಅಕ್ಷರಗಳಿಗಿರುವಷ್ಟೇ ಹೆಚ್ಚುಗಾರಿಕೆ ಅವರ ಛಾಯಾಚಿತ್ರಗಳಿಗೂ ಇದೆ. ಅವರು ತೆಗೆದ ಪಕ್ಷಿಗಳ ಛಾಯಾಚಿತ್ರಗಳು ಅಮೋಘವಾದವುಗಳು. ಅದೇ ಒಂದು ಕಾವ್ಯ. ಚಿತ್ರಕಲಾ ಪರಿಷತ್ತಿನಲ್ಲೊಮ್ಮೆ ಅವರ ಫೋಟೋ ಎಕ್ಸಿಬಿಷನ್ "ಹಾರಾಡುವ ಹಾಡುಗಳು" ಹೆಸರಿನಲ್ಲಿ ನಡೆದಿತ್ತು. ಆಗ ಅವರೊಂದಿಗೆ ಜಯಂತ ಕಾಯ್ಕಿಣಿ...

read more
ಕಾಸು ಕುಡಿಕೆ: ಗುರುಗುಂಟಿರಾಯರ ಬಾಂಡ್ ಫಂಡ್ ವ್ಯಾಮೋಹ.

ಕಾಸು ಕುಡಿಕೆ- 4 ಜಯದೇವ ಪ್ರಸಾದ ಮೊಳೆಯಾರ An Investment in knowledge gives the best return. . . .  .Benjamin Franklin ಜ್ಞಾನದಲ್ಲಿ ಹೂಡಿಕೆ ಅತ್ಯಧಿಕ ಪ್ರತಿಫಲ ನೀಡುತ್ತದೆ. . . . . . . . . . . . . . . . ಬೆಂಜಮಿನ್ ಫ್ರಾಂಕ್ಲಿನ್ ಮೊನ್ನೆ ಒಂದಿನ ಬಸ್ಟಾಂಡ್ ಬಳಿ ಗುರುಗುಂಟಿರಾಯರು ಸಿಕ್ಕರು. ಅವರು ನನ್ನ...

read more
ಮಣಿಕಾಂತ್ ಬರೆದಿದ್ದಾರೆ: ಎಂದೂ ಕಾಣದ ಬೆಳಕ ಕಂಡೆ…

ಎ ಆರ್ ಮಣಿಕಾಂತ್ ಚಿತ್ರ: ಭೂಲೋಕದಲ್ಲಿ ಯಮರಾಜ. ಗೀತೆರಚನೆ: ದೊಡ್ಡರಂಗೇಗೌಡ ಸಂಗೀತ: ಸಿ. ಅಶ್ವತ್ಥ್. ಗಾಯನ: ಎಸ್.ಪಿ.ಬಿ- ಅವಳು: ಎಂದೂ ಕಾಣದ ಬೆಳಕ ಕಂಡೆ ಒಂದು ನಲ್ಮೆಯ ಹೃದಯ ಕಂಡೆ ನಿನ್ನಿಂದ ಬಾಳ ಮಧುರ ರಾಗ ಇಂದು ಮೂಡಿದೇ        ||ಪ|| ಅವನು: ಎಂದೂ ಕಾಣದ ನಗೆಯಾ ಕಂಡೆ ಚಂಡಿ ಹುಡ್ಗಿ ಚೆಲುವಾ ಕಂಡೆ ಮಾವನ ಮಗಳು ಮನಮೆಚ್ಚಿ...

read more
ಜೋಗಿ ಬರೆದಿದ್ದಾರೆ: ದಾಟದಂತೆ ಮೀರುವಾ..ಮೀರದಂತೆ ದಾಟುವಾ..

ನಾವು ಏನನ್ನು ಮೀರಲು ಯತ್ನಿಸುತ್ತಿರುತ್ತೇವೆ? ಹಾಗೊಂದು ಪ್ರಶ್ನೆಯನ್ನು ಮುಂದಿಟ್ಟು ಗುರುಗಳು ಸುಮ್ಮನಾದರು. ಅವರ ಮಟ್ಟಿಗೆ ಅದು ಉತ್ತರವಿಲ್ಲದ ಪ್ರಶ್ನೆಯೇ ಆಗಿದ್ದಿರಬಹುದು. ನಮಗೆ ಅರ್ಥವೇ ಆಗಲಿಲ್ಲ. ಮೀರುವುದು ಎಂದರೇನು ಎಂದು ನಾನು ಯೋಚಿಸುತ್ತಿದ್ದೆ. ಮೀರುವುದೆಂದರೆ ದಾಟುವುದು. ಹಾಗಂತ ಮಿತಿಮೀರಿದರೆ ಅದೂ ತಪ್ಪು. ಎಲ್ಲೆ...

read more
ಬ್ಲಾಗ್ ನಲ್ಲೊಂದು ಕಳ್ಳತನ ಪ್ರಕರಣ..

ಬ್ಲಾಗ್ ಲೋಕದ ಅಡುಗೆ ಮನೆ ಎಂದೇ ಹೆಸರಾದ 'ಪಾಕ ಚಂದ್ರಿಕೆ' ಸಾಕಷ್ಟು ಅಡುಗೆ ಗುಟ್ಟುಗಳನ್ನು ಹೇಳಿಕೊಡುತ್ತಾ ಬಂದಿದೆ. ಪತ್ರಕರ್ತ ಅರವಿಂದ ನಾವಡ ಅವರ ಬ್ಲಾಗ್ ಇದು. ಅವರ ಬ್ಲಾಗ್ ನಿಂದ ಅನಾಮತ್ತಾಗಿ ಲೇಖನ ಕದ್ದ ಬಗ್ಗೆ ಅರವಿಂದ ನಾವಡ ಅವರೇ ಹಂಚಿಕೊಂಡಿರುವ ಕಥೆ ಇಲ್ಲಿದೆ. ನನ್ನ ಈ ಮಾತು ಹೇಳುತ್ತಿರುವುದು ಸುಮ್ಮನೆ ಅಲ್ಲ....

read more
ಹ್ಯಾಪಿ ಮೂರ್ಖರ ದಿನ: ಒಂದು ಊರಿನಲ್ಲಿ 'ಇಟ್ಟು' ಎನ್ನುವವನು ಒಬ್ಬನು ಇದ್ದನು

ಇಂದು ಎಪ್ರಿಲ್ ೧. ಮೂರ್ಖರ ದಿನ. ಏನಂದ್ರಿ..? ಮೂರ್ಖರ ದಿನ ಅಂತಾನಾ..? ಹಾಗಾದ್ರೆ ಪ್ರೊ. ಬಿ ಎ ವಿವೇಕ ರೈ ಅವರು ತುಳುವಿನಿಂದ ಅನುವಾದಿಸಿರುವ ಈ ಕಥೆ ಓದಿ. ಮೂರ್ಖರು ಯಾರು ಜಾಣರು ಯಾರು ಅಂತ ಗೊತ್ತಾಗುತ್ತೆ. ಹ್ಯಾಪಿ ನಿಮ್ಮ ದಿನ.. ಒಂದು ಊರಿನಲ್ಲಿ 'ಇಟ್ಟು' ಎನ್ನುವವನು ಒಬ್ಬನು ಇದ್ದನು.ಅನಾಥನಾದ ಅವನು ಜೀವನ ಸಾಗಿಸಲು  '...

read more
ಎಚ್ಹೆಸ್ವಿ ಅನಾತ್ಮ ಕಥನ: ಕಿಟ್ಟ, ಯಂಟ, ಮಲ್ಲಿ, ನಾಗಪ್ಪ, ರುದ್ರ, ಕೆಂಚಲಿಂಗ, ನಿಂಗ, ದಳವಾಯಿ, ಫಿಲಿಪ್ಪು, ಈಶ

ಅಳಿಯಲಾರದ ನೆನಹು-೪ ನಾವು ಎಳೆಯರು; ನಾವು ಗೆಳೆಯರು ಹೃದಯ ಹೂವಿನ ಹಂದರ! ಎಚ್ ಎಸ್ ವೆಂಕಟೇಶಮೂರ್ತಿ ಕಿಟ್ಟ, ಯಂಟ, ಮಲ್ಲಿ, ನಾಗಪ್ಪ, ರುದ್ರ, ಕೆಂಚಲಿಂಗ, ನಿಂಗ, ದಳವಾಯಿ, ಫಿಲಿಪ್ಪು, ಈಶ-ಇವರೆಲ್ಲಾ ನನ್ನ ಬಾಲ್ಯದ ಗೆಳೆಯರು. ಕೆಲವೇ ಬೀದಿಗಳು, ಸಣ್ಣ ಕೆರೆಯಂಗಳ, ಹತ್ತಿ ಇಳಿಯುವುದಕ್ಕೆ ಒಂದು ಸಣ್ಣ ಮಟ್ಟಿ, ಶಾಲೆಯ ಪಕ್ಕದಲ್ಲಿ...

read more
ಅಚಿಬೆ ಕಥೆ: ಸತ್ತವರ ಹಾದಿ

ಮೂಲ ಇಂಗ್ಲೀಷ್: ಚೀನು ಅಚಿಬೆ ಕನ್ನಡಕ್ಕೆ: ಉದಯ್ ಇಟಗಿ ಬಿಸಿಲ ಹನಿ ಮೈಕೆಲ್ ಓಬಿಯ ಆಸೆಗಳೆಲ್ಲಾ ಅವನು ನಿರೀಕ್ಷಿಸಿದ್ದಕ್ಕಿಂತ ಬಹಳಷ್ಟು ಮೊದಲೇ ಈಡೇರಿದ್ದವು. ಓಬಿ 1949 ಜನೇವರಿ ತಿಂಗಳಲ್ಲಿ ಎನ್ಡುಮೆ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾದ್ಯಯನಾಗಿ ನೇಮಕಗೊಂಡ. ಆ ಶಾಲೆ ಬಹಳ ದಿವಸದಿಂದ ಹಿಂದುಳಿದ ಶಾಲೆಯಾಗಿಯೇ ಉಳಿದಿದ್ದರಿಂದ ಅದರ...

read more
ಕವಿತೆ ಕೇಳಿದೆ, ಧೂಳು ಹಿಡಿದು ಎಷ್ಟು ದಿನಗಳಾದವು?

-ವಿಕಾಸ ನೇಗಿಲೋಣಿ ಕಳ್ಳ ಕುಳ್ಳ ನಾನು ನಾನಾಗಿಯೇ ಈ ಬೀದಿಗಳಲ್ಲಿ ಓಡಾಡುವುದಿಲ್ಲ. ನನ್ನ ಕಾಲ್ಗಳು ಒಂದೆಡೆ, ನನ್ನ ಭಾವನೆ ಒಂದೆಡೆ ನನ್ನ ಬುದ್ಧಿ ಒಂದು ಕಡೆ, ನನ್ನ ಸಂಬಂಧ, ನನ್ನ ಪ್ರೀತಿ ನನ್ನ ದ್ವೇಷ, ನನ್ನ ರೋಷ, ನನ್ನ ಅರ್ಧ ಕನಸು, ನನ್ನ ಪಾಪಪ್ರಜ್ಞೆ ಒಂದೊಂದು ಬೀದಿಗಳಲ್ಲಿ ರಾತ್ರೋರಾತ್ರಿ ಅಥವಾ ಹಾಡ ಹಗಲು...

read more
ಕ್ವಿಜ್: ಈಗ ಊಹೆ ಬೇಡ … ಕಂಗ್ರಾಟ್ಸ್ ಅರ್ಚನಾ

ಪಿ ಲಂಕೇಶ್, ಕಡಿದಾಳು ಶಾಮಣ್ಣ, ಬಾಲು ಮಂದರ್ತಿ, ಕೃಪಾಕರ, ಸೇನಾನಿ, ಪ್ರಸನ್ನ, ಅನಿಲ್ ಕುಂಬ್ಳೆ, ನಾಗಾಭರಣ, ಟಿ ಎಸ್ ಸತ್ಯನ್, ರವೀಶ್ ಕಾಸರವಳ್ಳಿ, ವೀರೇಂದ್ರ ಹೆಗ್ಗಡೆ, ಎಸ್ ರಾಮಚಂದ್ರ, ಬಿ ಸಿ ಗೌರಿ ಶಂಕರ್, ಪುಟ್ಟಣ್ಣ ಕಣಗಾಲ್, ವಿವೇಕ ರೈ, ಡಿ ಜಿ ಮಲ್ಲಿಕಾರ್ಜುನ್, ವಿ ಕೆ ಮೂರ್ತಿ ಅಂತ ನೀವೆಲ್ಲಾ ಊಹಿಸಿದ್ದು ಖಂಡಿತಾ...

read more
ಕಥೆಗಾರ ಎಂ ವ್ಯಾಸರೂ, ಸೃಜನ್ ಎಂಬ ಕಲಾವಿದರೂ

ಅವರು ವ್ಯಾಸ. ಕಾಸರಗೋಡಿನಲ್ಲಿದ್ದು, ತಮ್ಮೆಲ್ಲಾ ನೋವುಗಳಿಗೂ, ವಿಕ್ಷಿಪ್ತತೆಗೂ ಅಕ್ಷರದ ಆಕಾರ ಕೊಟ್ಟವರು. ಆ ಮೂಲಕ ಕನ್ನಡದ ಓದುಗ ಮನಸ್ಸನ್ನು ಗಾಢವಾಗಿ ತಟ್ಟಿದವರು. ಇನ್ನೊಬ್ಬರಿದ್ದಾರೆ-ಹೊಸಪೇಟೆಯಲ್ಲಿ. ಅವರು 'ಸೃಜನ್' ಅಲಿಯಾಸ್ ಶ್ರೀಕಾಂತ್. ಜಿಂದಾಲ್ ನ ತೋರಣಗಲ್ ಘಟಕದಲ್ಲಿ ತೀರಾ ಮುಖ್ಯ ಹುದ್ದೆಯಲ್ಲಿದ್ದವರು. ನೂರೆಂಟು...

read more
ಮಣಿಕಾಂತ್ ಬರೆದಿದ್ದಾರೆ-ಬೆಸುಗೆ ಚಿತ್ರದ ಕಥೆ

ಎ ಆರ್ ಮಣಿಕಾಂತ್ ಯಾವ ಹೂವು ಯಾರ ಮುಡಿಗೊ... ಚಿತ್ರ ಬೆಸುಗೆ. ಗೀತೆರಚನೆ: ಶ್ಯಾಮಸುಂದರ ಕುಲಕಣರ್ಿ ಸಂಗೀತ: ವಿಜಯಭಾಸ್ಕರ್, ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಯಾವ ಹೂವು ಯಾರ ಮುಡಿಗೊ ಯಾರ ಒಲವು ಯಾರ ಕಡೆಗೊ ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೊ       ||ಪ|| ಮುಖದಿ ಒಂದು ಭಾವನೆ, ಕಣ್ಣಲೇನೊ ಕಾಮನೆ ಒಂದು ಮನದ ಯೋಚನೆ ಒಂದು...

read more
ಯಾರೀ Mr ಮಂಜುನಾಥ ಕುಣಿಗಲ್ ರಂಗಪ್ಪ?

ಮಂಜುನಾಥ್ ಕುಣಿಗಲ್  ದುಬೈನಲ್ಲಿ ಎಂಜಿನಿಯರ್. ಉದ್ಯೋಗದ ನಿಮಿತ್ತ ಆಫ್ಘಾನಿಸ್ತಾನಕ್ಕೆ ಭೇಟಿ ಕೊಟ್ಟು 32 ದಿನ ಅಲ್ಲಿದ್ದರು. ಅದರ ಅನುಭವ ಕಥನ ಬರೆಯುತ್ತಿದ್ದಾರೆ. ಅವರ 'ಮಂಜನ್ ಲೋಕ'ದಲ್ಲಿ ಅವರ ಬರಹಕ್ಕೆ ಅವರದ್ದೇ ಆದ ವಿಶಿಷ್ಟ ಶೈಲಿಯ ವಗ್ಗರಣೆಯಿದೆ. ಹಾಗಾಗಿ ಅವರ 32  ದಿನಗಳನ್ನೂ ನಿಮ್ಮ ಮುಂದೆ ಇಡುವ ಆಸೆ 'ಅವಧಿ'ಗೆ. ಜೊತೆಗೆ...

read more
ಕರೆಂಟ್ ತೆಗೀಬೇಕಾ, ಬೇಡವಾ??

earth hour ಬಂದಿದೆ. ಒಂದು ಗಂಟೆ ಕಾಲ ನಿಮ್ಮ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ತೆಗೆದು, ಮೊಂಬತ್ತಿ ಬೆಳಕಲ್ಲಿದ್ದು ಒಂದು ಪುಟ್ಟ ಸಂದೇಶ ನೀಡಿ ಎಂದು ಕೇಳಲಾಗಿತ್ತು. ಅದನ್ನು 'ಅವಧಿ'ಯೂ ಪ್ರಚಾರ ಮಾಡಿತ್ತು. ಓ ಕೆ ಮಾಡೋಣ ಅಂದರು ಕೆಲವರು. ಆದರೆ ಜಿ ಎನ್ ಅಶೋಕವರ್ಧನ ಮತ್ತು ಕಿರಣ್ ಆಚಾರ್ಯ ಎರಡು ಭಿನ್ನ ಸ್ವರ ಹೊರಡಿಸಿದ್ದಾರೆ. ಜಗ...

read more

Pin It on Pinterest

Share This