ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾನು ನನ್ನ ಹೆಸರು ‘MANJUNATH’ ಅಂತ ಸುಳ್ಳು ಹೇಳಿದೆನಾ?

ಅಫಘಾನಿಸ್ಥಾನ್ ಪ್ರವಾಸ ಕಥನ-೨ -ಮಂಜುನಾಥ್ ಕುಣಿಗಲ್, ದುಬೈ ಮಂಜನ್ ಲೋಕ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೂ ದೇವನಹಳ್ಳಿಗೆ ಸ್ಥಳಾಂತರಗೊಂಡಿರದಿದ್ದ ದಿನಗಳವು. ಅಮ್ಮ,ಅಕ್ಕ,ನೆಚ್ಚಿನ ಮಡದಿ ಸೇರಿದಂತೆ ಬಹುತೇಕ ಹತ್ತಿರದ ಸಂಬಂಧಿಗಳೆಲ್ಲಾ ನನ್ನನ್ನು ಬೀಳ್ಕೊಡಲು HAL ವಿಮಾನ ನಿಲ್ದಾಣಕ್ಕೆ ನನ್ನೊಡನೆ...

read more
ಡೈಲಿ ‘ಕ್ಲಿಕ್’

ಇನ್ನು ಮುಂದೆ ದಿನಕ್ಕೊಂದು ಛಾಯಾಚಿತ್ರ ‘ಅವಧಿ’ಯಲ್ಲಿ ಕಾಣಿಸಿಕೊಳ್ಳುತ್ತದೆ. ನಿಮ್ಮನ್ನು ಕಾಡುವ, ನಿಮ್ಮ ನೋಟವನ್ನು ಬೇಡುವ, ನೋಡಿದ ಹಲ ದಿನಗಳ ನಂತರವೂ ನಿಮ್ಮ ಬೆನ್ನಟ್ಟಿ ಬರುವ, ಫೋಟೋ ಎಂದರೆ ಹೀಗಿರಬೇಕು ಎನ್ನುವಂತೆ ಮಾಡುವ ಚಿತ್ರಗಳವು. ನಿಮ್ಮ ಬಳಿಯೂ ಅಂತಹ ಕಾವ್ಯವಿದ್ದರೆ ‘ಅವಧಿ’ಗೆ ಕಳಿಸಿಕೊಡಿ. ಎಲ್ಲರೂ ನೋಡಲಿ...

read more
‘ಹಾವನೂರರ ವರಿಸೆ ವಾಮನನದು..’

ಪ್ರೊ ವಿವೇಕ ರೈ ಅವರು ಡಾ ಹಾವನೂರರ ಬಗ್ಗೆ ಆಪ್ತವಾಗಿ ಬರೆದ ಟಿಪ್ಪಣಿ ಹೃದಯ ತುಂಬಿದೆ. ನಾನು ಕಂಡಂತೆ ಡಾ ಶ್ರೀನಿವಾಸ ಹಾವನೂರರು ತಮ್ಮನ್ನು ನೂರಕ್ಕೆ ನೂರು ಸಂಶೋಧನೆಗೆ ತೆತ್ತುಕೊಂಡಂತ ಹಳೆಯ ತಲೆಮಾರಿನ ವಿದ್ವತ್ ಪರಂಪರೆಗೆ ಸೇರಿದವರು. ಮಹಾ ಪಂಡಿತರಾಗಿದ್ದೂ ಅವರ ಕಾವ್ಯ ಸಂವೇದನೆ ಸೂಕ್ಷ್ಮವಾಗಿತ್ತು. ನನಗೆ ಪ್ರಶಸ್ತಿಯೊಂದು...

read more
ಹಾವನೂರು ಎಂಬ ಆಡುವ ಹುಡುಗ..

ಒಂದು ಅಪೂರ್ವ ಫೋಟೋ ಇಲ್ಲಿದೆ. ದೂರದ ಮ್ಯಾಂಚೆಸ್ಟರ್ ನಿಂದ ಸೊಲ್ಮೆ ಶೆಟ್ಟಿ ಈ ಫೋಟೋವನ್ನು ಕಳಿಸಿಕೊಟ್ಟಿದ್ದಾರೆ. ಸಂಶೋಧನೆಗಾಗಿ ಕಳೆದ ವರ್ಷ ಜೂನ್ ನಲ್ಲಿ ಇಂಗ್ಲೆಂಡ್ ಗೆ ಭೇಟಿ ಕೊಟ್ಟಿದ್ದ ಹಾವನೂರು ಅವರು ಹಾಗೇ ಮ್ಯಾಂಚೆಸ್ಟರ್ ಗೆ ಹಾರಿದರು. ಸೊಲ್ಮೆ ಶೆಟ್ಟಿ ಮತ್ತು ಡಾ.ದೀಪಕ್ ಶೆಟ್ಟಿ ಅವರ ಮನೆಯಲ್ಲಿ ತಮ್ಮ ಕೆಟ್ಟು ಹೋಗಿದ್ದ...

read more
ಬ್ರೆಕಿಂಗ್ ನ್ಯೂಸ್: ಶ್ರೀನಿವಾಸ ಹಾವನೂರು ಇನ್ನಿಲ್ಲ

ಕನ್ನಡದ ಖ್ಯಾತ ವಿದ್ವಾಂಸ, ಸಂಶೋಧಕ ಡಾ. ಶ್ರೀನಿವಾಸ ಹಾವನೂರು ಇನ್ನಿಲ್ಲ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದರು. ಬುಧವಾರ  ಬೆಳಗ್ಗೆ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಬಳಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಿಡಲಾಗುವುದು ಕರ್ನಾಟಕ ಮತ್ತು ಜರ್ಮನಿ ನಡುವಣ...

read more
ವಿವೇಕ ರೈ ಬಣ್ಣಿಸುತ್ತಾರೆ: ಅವರೊಬ್ಬ ಅಸಹಜ ಅವಧೂತ

ಅಸಹಜ ಅವಧೂತ ಡಾ. ಶ್ರೀನಿವಾಸ ಹಾವನೂರ -ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ 1980 ಮಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದಾಗ, ಅದರ ಮೊದಲ ಕುಲಪತಿಯಾಗಿ ಬಂದವರು ಪ್ರಸಿದ್ದ ಇತಿಹಾಸ ತಜ್ಞರಾದ  ಪ್ರೊ. ಬಿ  ಷೇಖ್ ಅಲಿ ಅವರು. ಆಗ ಅಸ್ತಿತ್ವದಲ್ಲಿ ಇದ್ಧ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ  ಏಳು ವಿಭಾಗಗಳಿದ್ದು,  ಅವುಗಳಲ್ಲಿ...

read more
ತೇಜಸ್ವಿ ಎಂಬ ನೆನಪಿನ ದೋಣಿಯಲ್ಲಿ..

ತೇಜಸ್ವಿ ಇಲ್ಲವಾದರು. ಹಾಗಂತ ನಾವು ನಂಬಬೇಕು. ಹೀಗೆ ನಂಬಿಸುವ ಸಂಚನ್ನು ಧಿಕ್ಕರಿಸಿ ಹೊರಟವರು ಅದೆಷ್ಟೋ. ತೇಜಸ್ವಿಯವರನ್ನು ಬಿರಿಯಾನಿ ಕರಿಯಪ್ಪನ ಸಾಂಗತ್ಯದಲ್ಲಿ, ಪಶ್ಚಿಮ ಘಟ್ಟದ ಕಾಡುಗಳಲ್ಲಿ, ಪಕ್ಷಿಗಳ ಫೋಟೋ ತೆಗೆಯುವುದರಲ್ಲಿ, ಶ್ರದ್ಧೆಯಿಂದ ಗದರಿಕೊಳ್ಳುವ ಶೈಲಿಯಲ್ಲಿ, ಕಂಪ್ಯೂಟರ್ ಪರದೆಯ ಮೇಲೆ ಚಿತ್ರ ಬಿಡಿಸುತ್ತಾ...

read more
ಡೈಲಿ ‘ಕ್ಲಿಕ್’

ಇನ್ನು ಮುಂದೆ ದಿನಕ್ಕೊಂದು ಛಾಯಾಚಿತ್ರ ‘ಅವಧಿ’ಯಲ್ಲಿ ಕಾಣಿಸಿಕೊಳ್ಳುತ್ತದೆ. ನಿಮ್ಮನ್ನು ಕಾಡುವ, ನಿಮ್ಮ ನೋಟವನ್ನು ಬೇಡುವ, ನೋಡಿದ ಹಲ ದಿನಗಳ ನಂತರವೂ ನಿಮ್ಮ ಬೆನ್ನಟ್ಟಿ ಬರುವ, ಫೋಟೋ ಎಂದರೆ ಹೀಗಿರಬೇಕು ಎನ್ನುವಂತೆ ಮಾಡುವ ಚಿತ್ರಗಳವು. ನಿಮ್ಮ ಬಳಿಯೂ ಅಂತಹ ಕಾವ್ಯವಿದ್ದರೆ ‘ಅವಧಿ’ಗೆ ಕಳಿಸಿಕೊಡಿ. ಎಲ್ಲರೂ ನೋಡಲಿ...

read more
ಬಿರಿಯಾನಿ ಕರಿಯಪ್ಪನ ಜೊತೆ ತೇಜಸ್ವಿ ದಿನ

ತೇಜಸ್ವಿ ನೆನಪಿಸಿಕೊಳ್ಳಲು ನೂರಾರು ದಾರಿ. ಅದರಲ್ಲಿ ಕಾಡು ದಾರಿಯೂ ಇದೆ. ಕಾಡಿನಲ್ಲಿ ಸಾಗಿ, ಗುಡ್ಡ ಏರಿ, ಬಿರಿಯಾನಿ ಉಂಡು ತೇಜಸ್ವಿಯನ್ನು ಮನದುಂಬಿಕೊಂಡ ಕಥೆ ಇಲ್ಲಿದೆ. thats kannada ದಿಂದ ಈ ಸುದ್ದಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನು ನಮ್ಮ ಗಮನಕ್ಕೆ ತಂದ ಮಹೇಶ್ ಮಲ್ನಾಡ್ ಅವರಿಗೆ ವಂದನೆಗಳು ಮೂಡಿಗೆರೆ ಮಾಯವಿ...

read more
ಜೋಗಿ ಬರೆದಿದ್ದಾರೆ: ಅವರಿಲ್ಲದ ‘ಜುಗಾರಿಕ್ರಾಸ್’

ಜೋಗಿ ತೇಜಸ್ವಿ ಕಣ್ಮರೆಯಾಗಿ ನಾಡಿದ್ದು ಏಪ್ರಿಲ್ 5ಕ್ಕೆ ಎರಡು ವರುಷ. ಸಂದಿಗ್ಧದ ಗಳಿಗೆಗಳಲ್ಲಿ ತಿರುಗಿ ನೋಡಬಹುದಾದ, ವಿವಾದ ಎದ್ದಾಗಲೆಲ್ಲ ಅಧಿಕಾರಯುತ ವಾಣಿಯಿಂದ ಕೊನೆಯ ಮಾತು ಹೇಳುತ್ತಿದ್ದ ಸ್ಥಾನವೊಂದು ಖಾಲಿಯಾಗಿರುವುದನ್ನು ನೋಡುತ್ತ ನಾವು ಇದ್ದೇವೆ, ನಿವರ್ಾತದಲ್ಲಿನ ನಿರುಪಾಯ ಬೊಂಬೆಗಳಂತೆ... ಅವನ ಹೆಸರು ಸೀನಪ್ಪ....

read more
ನೀವು ಇಲ್ಲವಾದ ಆ ದಿನ..

-ಪ್ರಸನ್ನ ಆಡುವಳ್ಳಿ ಕನ್ನಡ ಬ್ಲಾಗರ್ಸ್ ಅವತ್ತು ಏಪ್ರಿಲ್ 5, 2007 ನಮಗಾಗ ಎರೆಡನೇ ಪಿ.ಯು.ಸಿ ಪರೀಕ್ಷೆಗಳು ನಡೆಯುತ್ತಿದ್ದವು. ಎರೆಡು ದಿನ ರಜೆ ಇದ್ದಿದ್ದರಿಂದ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆಯಿತ್ತಿದ್ದ 'ವಿಶ್ವ ಗೋ ಸಮ್ಮೇಳನಕ್ಕೆ ಮನೆಯವರೆಲ್ಲಾ ಹೊರಟೆವು.ಅಲ್ಲಿ ಮದ್ಯಾಹ್ನ ಊಟ ಮಾಡಿದ ನಂತರ ಅಲ್ಲೇ ಇದ್ೞ ಅಂಗಡಿ...

read more
ತೇಜಸ್ವಿ ಎಂಬ ವಿಸ್ಮಯ

ತೇಜಸ್ವಿ ಎಂಬ ವಿಸ್ಮಯವನ್ನು ಬೊಗಸೆಯಲ್ಲಿ ಹಿಡಿದುಕೊಡುವ ಒಂದು ಪ್ರಯತ್ನ ಆರಂಭವಾಗಿದೆ. ವಿಸ್ಮಯ ಪ್ರತಿಷ್ಠಾನ ತೇಜಸ್ವಿ ಕುರಿತ ಎಲ್ಲವನ್ನೂ ಅಂದರೆ ಎಲ್ಲವನ್ನೂ ಒಂದೆಡೆ ಕಲೆ ಹಾಕಿ ಆಸಕ್ತರ ಮುಂದೆ ಇಡುವ ಕೆಲಸಕ್ಕೆ ಕೈ ಹಾಕಿದೆ. ಅದರ ಅಂಗವಾಗಿಯೇ ತೇಜಸ್ವಿ ವಿಸ್ಮಯ ಎಂಬ ವೆಬ್ ಸೈಟ್ ಆರಂಭವಾಗಿದೆ. ತೇಜಸ್ವಿ ಕುರಿತ ಚಿತ್ರಗಳು,...

read more
ತೇಜಸ್ವಿ ‘ಪಂಚಿಂಗ್ ಲೈನ್’

T20=ತೇಜಸ್ವಿ ಟ್ವೆಂಟಿ : ಸಹಜಕೃಷಿ ಡಾ.ಬಿ.ಆರ್.ಸತ್ಯನಾರಾಯಣ ನಂದೊಂದ್ಮಾತು ಶೀರ್ಷಿಕೆ ನೋಡಿ ‘ಇದೇನಪ್ಪ ತೇಜಸ್ವಿಗೂ 20:20 ಕ್ರಿಕೆಟ್ಟಿಗೂ ಏನು ಸಂಬಂಧ’ ಎಂದು ತಲೆಕೆರೆದುಕೊಳ್ಳಬೇಡಿ. ಇಂದು ನಮ್ಮ ತೇಜಸ್ವಿಯವರ 72ನೇ ಹುಟ್ಟಿದ ಹಬ್ಬ. ನನ್ನ ಬ್ಲಾಗಿನಲ್ಲಿ ಅವರ ಬಗ್ಗೆ ಏನಾದರೂ ಬರೆಯಬೇಕೆಂಬ ಆಸೆ ನನಗೆ. ಆದರೆ ಏನು ಬರೆಯುವುದು?...

read more
ತೇಜಸ್ವಿಯವರಿಗೆ, ಹಳ್ಳಿಯ ಪರವಾಗಿ ಕೃತಜ್ಞತೆ

- ಕೆ.ಪಿ.ಸುರೇಶ್ ಉದ್ಯೋಗ ತೊರೆದು ಮಲೆನಾಡಿನ ಮೂಲೆಗೆ ಬಂದು ಕುಳಿತ ನನ್ನಂಥವನಿಗೆ ತೇಜಸ್ವಿ ದಕ್ಕಿದ ಬಗೆ ನನಗೂ ಕéತುಕವೇ. ನಾನು ಊರಿಗೆ ಮರಳುವ ವೇಳೆಗೆ, ತೇಜಸ್ವಿಯವರಿಂದ ವಾಚಾಮಗೋಚರ ಬೈಸಿಕೊಳ್ಳುವಷ್ಟು ನಾನು ಅವರಿಗೆ ಆತ್ಮೀಯನಾಗಿದ್ದೆ. ಅದು ಅಷ್ಟೇನೂ ಮುಖ್ಯವಲ್ಲ. ಅದರೆ ಊರಿಗೆ ಬಂದು, ಹಳ್ಳಿಯ ಸಂಕಷ್ಟಗಳನ್ನು, ಕೃಷಿಯ ದ್ರಾಬೆ...

read more
ತೇಜಸ್ವಿ ಛಾಯಾ ಗಳಿಗೆಗಳು

ತೇಜಸ್ವಿ ಬಂದೂಕಿಗಿಂತ ಹೆಚ್ಚಾಗಿ ಕೆಮರಾ ಹಿಡಿದು ಮೂಡಿಗೆರೆಯ ಕಾಡಲ್ಲಿ ಅಲೆದವರು. ಹಕ್ಕಿಯ ಒಂದು ಅತಿ ಸುಂದರ ಗಳಿಗೆಗಾಗಿ ನಿರಂತರ ಕಾದವರು. ಹಾಗೆ ಕಾದೂ, ಓಹ್ ಸರಿಯಾಗಿ ಸೆರೆ ಹಿಡಿಯಲಾಗಲಿಲ್ಲ ಎಂದು ನಿಟ್ಟುಸಿರು ಬಿಡುತ್ತಲೇ ಮತ್ತೆ ಹಕ್ಕಿಯ ಹಿಂದೆ ಅದರ ಅದ್ಭುತ ಛಾಯೆಯನ್ನು ಗೆದ್ದೇ ಗಲ್ಲುವ ಉಮೇದಿಯಲ್ಲಿ ನಡೆದವರು. ಈಗಲೂ ಹಕ್ಕಿಯ...

read more
ಒಂದು ನಾಯಿಯಿಂದಾಗಿ ಎಷ್ಟೆಲ್ಲ!

ಕಡಿದಾಳು ಶಾಮಣ್ಣ ತೇಜಸ್ವಿ ಇಂಟರ್ ಮೀಡಿಯಟ್ ನಲ್ಲಿ ಫೇಲ್ ಆದ್ರು. ಅದನ್ನ ಕೇಳಿ ದೇ.ಜವರೇಗೌಡ್ರಿಗೆ ಭಾರಿ ಬೇಜಾರಾಯ್ತಂತೆ. ಯಾಕೆಂದ್ರೆ ಗುರು(ಕುವೆಂಪು)ಗಳ ಮಗ ಮೆಡಿಕಲ್ ಮಾಡ್ಲಿ ಅಂತ ಅವರಿಗೆ ಬಹಳ ಆಸೆ ಇತ್ತಂತೆ. ಅದಕ್ಕೆ ತೇಜಸ್ವಿಗೆ ಸೈನ್ಸು, ಮ್ಯಾಥ್ ಮೆಟಿಕ್ಸ್ ಕೊಡ್ಸಿದ್ರಂತೆ. ತೇಜಸ್ವಿಗೆ ಆ ಸಬ್ಜೆಕ್ಟ್ ಗಳು ಸರಿಯಾಗಿ ತಲೆಗೆ...

read more
ತೇಜಸ್ವಿ ಇದ್ದಾನಲ್ಲ, ಅದ್ಭುತ ಕಥೆ ಬರೆದಿದ್ದಾನೆ…

ನಮ್ಮ ಪ್ರಜ್ಞೆಯನ್ನು ಸದಾ ಹರಿತಗೊಳಿಸುತ್ತಲೇ ಇರುವ ಯು ಆರ್ ಅನಂತಮೂರ್ತಿ ಅವರು ತಮ್ಮ 'ಋಜುವಾತು' ಬ್ಲಾಗ್ನಲ್ಲಿ ಒಂದು ವರ್ಷದ ಹಿಂದೆ ತೇಜಸ್ವಿ ಅವರನ್ನು 'ವಿಸ್ಮಯ ದರ್ಶನದ ತೇಜಸ್ಸು' ಎಂದು ನೆನಸಿಕೊಂಡಿದ್ದಾರೆ. ತೇಜಸ್ವಿ ಲೋಕಕ್ಕೆ ಸಲೀಸಾಗಿ ಕರೆದೊಯ್ಯಬಲ್ಲ ಈ ಲೇಖನದ ರುಚಿ ನಮಗೂ ಧಕ್ಕಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇವೆ-...

read more
‘ದಿಸ್ ಈಸ್ ವೆರಿ ಬ್ಯಾಡ್’- ತೇಜಸ್ವಿ

ಅಪಾರ ಬ್ಲಾಗ್ನಿಂದ ಆಯ್ದ ಒಂದು ಭಾಗ ಕೆಲ ಕಾಲದ ಹಿಂದೆ ಚಿತ್ರಕಲಾ ಪರಿಷತ್‌ನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಫೋಟೊ ಎಕ್ಸಿಬಿಷನ್‌ ನಡೆದಿತ್ತು. ''ಹಾರಾಡುವ ಹಾಡುಗಳು'' ಎಂಬುದು ಅದರ ಶೀರ್ಷಿಕೆ. ಜತೆಯಲ್ಲೇ ತೇಜಸ್ವಿಯವರೊಂದಿಗೆ ಒಂದು ಅಪೂರ್ವ ಸಂವಾದ ಕಾರ್ಯಕ್ರಮವೂ ನಡೆಯಿತು. ಜಯಂತ ಕಾಯ್ಕಿಣಿ ಅದನ್ನು ನಡೆಸಿಕೊಟ್ಟರು. ನಮ್ಮ ಕಾಲದ...

read more

Pin It on Pinterest

Share This