ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತ್ರೈಮಾಶಿಕ ಲೆಕ್ಕ
-ರಾಘವೇಂದ್ರ ಜೋಶಿ ಎಷ್ಟೊಂದು ಕೋಳಿಗಳು ಕೂಗುತ್ತವೆ ಒಂದೇ ಒಂದು ಸೂರ್ಯನ ಆಗಮನ ಸಾರಲು - ಎಷ್ಟೊಂದು ಮರಗಳು ಉರುಳುತ್ತವೆ ಒಂದೇ ಒಂದು ಕವನ ಬರೆಯಲು - ಎಷ್ಟೊಂದು ಕಣ್ಣುಗಳು ಹರಿದಾಡುತ್ತವೆ ಒಂದೇ ಒಂದು ಮುಗ್ಧೆ ತತ್ತರಿಸಲು - ಎಷ್ಟೊಂದು ಕೈಗಳು ಬೇಡುತ್ತವೆ ಒಂದೇ ಒಂದು ಪರೀಕ್ಷೆ ಪಾಸಾಗಲು - ಎಷ್ಟೊಂದು ಕಾಲುಗಳು ನೆಲಕ್ಕೊರಗುತ್ತವೆ...
ಡೈಲಿ ‘ಕ್ಲಿಕ್’
ನಿಮ್ಮನ್ನು ಕಾಡುವ, ನಿಮ್ಮ ನೋಟವನ್ನು ಬೇಡುವ, ನೋಡಿದ ಹಲ ದಿನಗಳ ನಂತರವೂ ನಿಮ್ಮ ಬೆನ್ನಟ್ಟಿ ಬರುವ, ಫೋಟೋ ಎಂದರೆ ಹೀಗಿರಬೇಕು ಎನ್ನುವಂತೆ ಮಾಡುವ ಚಿತ್ರಗಳವು. ನಿಮ್ಮ ಬಳಿಯೂ ಅಂತಹ ಕಾವ್ಯವಿದ್ದರೆ ‘ಅವಧಿ’ಗೆ ಕಳಿಸಿಕೊಡಿ. ಎಲ್ಲರೂ ನೋಡಲಿ...
ಡೈಲಿ 'ಕ್ಲಿಕ್'
ನಿಮ್ಮನ್ನು ಕಾಡುವ, ನಿಮ್ಮ ನೋಟವನ್ನು ಬೇಡುವ, ನೋಡಿದ ಹಲ ದಿನಗಳ ನಂತರವೂ ನಿಮ್ಮ ಬೆನ್ನಟ್ಟಿ ಬರುವ, ಫೋಟೋ ಎಂದರೆ ಹೀಗಿರಬೇಕು ಎನ್ನುವಂತೆ ಮಾಡುವ ಚಿತ್ರಗಳವು. ನಿಮ್ಮ ಬಳಿಯೂ ಅಂತಹ ಕಾವ್ಯವಿದ್ದರೆ ‘ಅವಧಿ’ಗೆ ಕಳಿಸಿಕೊಡಿ. ಎಲ್ಲರೂ ನೋಡಲಿ...
ಹೊಸ ಕ್ವಿಜ್: ಇವರು ಯಾರು?
ಮತ್ತೆ ಮಲೆಗಳಲ್ಲಿ…
ಪ್ರೇಕ್ಷಕರ ಒತ್ತಾಯದ ಮೇರೆಗೆ ಮಲೆಗಳಲ್ಲಿ ಮದುಮಗಳು ನಾಟಕ ಮತ್ತೆ ಮೂರು ಪ್ರದರ್ಶನಗಳು ಕಾಣಲಿದೆ. ಮೇ ತಿಂಗಳ ದಿನಾಂಕ 17, 19 ಮತ್ತು 21ರ ಪ್ರದರ್ಶನಗೊಳ್ಳಲಿರುವ ಈ ಪ್ರದರ್ಶನಗಳಿಗೆ ಬುಕಿಂಗ್ ಅವಕಾಶವಿದೆ. ಆಸಕ್ತರು ಸಂಪರ್ಕಿಸಿ 0821 - 2512629 - ಸಮೂಹ ಸುರೇಶ್ ಮತ್ತು ಶ್ರೀರಾಮ ಜಮದಗ್ನಿ ತೆಗೆದ ಫೋಟೋಗಳು ಇಲ್ಲಿವೆ. ಮಲೆಗಳಲ್ಲಿ...
ನಾಟಕ ಚೈತ್ರ
ನಿಜವಾಗಲೂ ಖುಷಿಯಾಗುತ್ತಿದೆ..
ಸಾಂಗತ್ಯದಿಂದ ಒಂದು ಪತ್ರ- ನಿಜವಾಗಲೂ ಖುಷಿಯಾಗುತ್ತಿದೆ. ಪುಟ್ಟದೊಂದು ತೊರೆ ಹೀಗೇ ಹರಿದೀತೆಂದು ಖಂಡಿತಾ ಎಣಿಸಿಯೂ ಇರಲಿಲ್ಲ. ಇನ್ನೂ ಹರಿದು ಸೇರುವ, ಸಂಭ್ರಮಿಸುವ ಹಾದಿ ಬಹಳ ದೊಡ್ಡದಿದೆ, ದೂರವಿದೆ ಎಂಬ ವಾಸ್ತವ ನೆನಪಿದ್ದೇ ಹೇಳುವುದಾದರೆ, ಬಹಳ ಖುಷಿಯಾಗುತ್ತಿದೆ. ಸಾಂಗತ್ಯ ಬಳಗ ಒಂದು ಮ್ಯಾಗಜೈನ್ ಆರಂಭಿಸುವ ಪ್ರಸ್ತಾಪವನ್ನು...
ಎಚ್ಹೆಸ್ವಿ ಅನಾತ್ಮ ಕಥನ: ಆ ಹುಡುಗಿ
ಅಳಿಯಲಾರದ ನೆನಹು-೯ ಎಚ್.ಎಸ್.ವೆಂಕಟೇಶ ಮೂರ್ತಿ ನನ್ನ ಮೂವತ್ತು ವರ್ಷಗಳ ಅಧ್ಯಾಪನವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅರಳುಗಣ್ಣಲ್ಲಿ ಕುಳಿತು ನನ್ನ ಪಾಠಪ್ರವಚನ ಕೇಳಿದ್ದು ನೆನೆಸಿಕೊಂಡಾಗ ಎಳಸು ಮುಖಗಳ ಒಂದು ಪೆರೇಡೇ ಕಣ್ಣಮುಂದೆ ಹಾದುಹೋಗುತ್ತದೆ. ಅಂಥ ಮುಖಗಳಲ್ಲಿ ಒಂದು ಮುಖವನ್ನ ಮಾತ್ರ ನನಗೆ ಮರೆಯಲಿಕ್ಕೆ ಸಾಧ್ಯವೇ...
ಚಂಪಾ ಶೆಟ್ಟಿ ಕಂಡ ಗಾಂಧಿ
ನನ್ನ ಹೆಸರೇ 'ರೈಸ್ ಮೆಷೀನ್'..
ಇವರು ನೀಲಗಿರಿ. ನಿಜ ಹೆಸರು ನೀವೇ ಹುಡುಕಿ. ಅವರ ಪ್ರಕಾರ ಅವರ ಪರಿಚಯ ಹೀಗೆ- ನನ್ನ ನ್ಯೂಜಿಲೆಂಡ್ ಅನುಭವಗಳು. ಊರಿಗೂ ಇಲ್ಲಿಗೂ ಹೋಲಿಸಿಕೊಂಡು, ಕಡೆಗೆ ನಮ್ಮೂರೇ ಚೆಂದ ಎಂಬ ಭಾವನೆ ತಳೆದಿರುವವಳು.ಇಲ್ಲಿದೆ ಅವರ ತಿನ್ನಿರಿ, ತಿಂತಾ ಇರಿ, ಥಿನ್ನಾಗಿರಿ ಅನುಭವ. ಜೋಗಿ ಲೇಖನದ ಬೆನ್ನಲ್ಲೇ ನೀಲಗಿರಿ ಅವರ ಸೆಳೆಯುವ ಒಂದು ಬರಹ.....
ನನ್ನ ಹೆಸರೇ ‘ರೈಸ್ ಮೆಷೀನ್’..
ಇವರು ನೀಲಗಿರಿ. ನಿಜ ಹೆಸರು ನೀವೇ ಹುಡುಕಿ. ಅವರ ಪ್ರಕಾರ ಅವರ ಪರಿಚಯ ಹೀಗೆ- ನನ್ನ ನ್ಯೂಜಿಲೆಂಡ್ ಅನುಭವಗಳು. ಊರಿಗೂ ಇಲ್ಲಿಗೂ ಹೋಲಿಸಿಕೊಂಡು, ಕಡೆಗೆ ನಮ್ಮೂರೇ ಚೆಂದ ಎಂಬ ಭಾವನೆ ತಳೆದಿರುವವಳು.ಇಲ್ಲಿದೆ ಅವರ ತಿನ್ನಿರಿ, ತಿಂತಾ ಇರಿ, ಥಿನ್ನಾಗಿರಿ ಅನುಭವ. ಜೋಗಿ ಲೇಖನದ ಬೆನ್ನಲ್ಲೇ ನೀಲಗಿರಿ ಅವರ ಸೆಳೆಯುವ ಒಂದು ಬರಹ.....
ಓ! ಬಜಾಜ್ ಚೇತಕ್..
ನನ್ನ ಹೆಸರು ಅಹರ್ನಿಶಿ ಶ್ರೀಧರ್ ಸದ್ಯಕ್ಕೆ ನಾನೀಗ ಮೊವಂಜ, ತಾಂಜನಿಯ,ಪೂರ್ವ ಆಫ್ರಿಕ ದಲ್ಲಿ ಇದೀನಿ. ನಾನೊಬ್ಬ ಫಿಷೆರಿಸ್ ಪದವೀಧರ.. ನಮ್ಮ ಊರು ಕದಿರೇಹಳ್ಳಿ, ಬರಗೂರ್ ಅಂಚೆ, ಸಿರಾ ತಾಲ್ಲೂಕ್, ತುಮಕೂರ್ ಜಿಲ್ಲೆ. ಶ್ರೀಮನೆ ನನ್ನ ಬ್ಲಾಗು. ಬನ್ನಿ ಅಲ್ಲಿಗೂ.. ಬೆಳಿಗ್ಗೆ ಪ್ರಜಾವಾಣಿ ಯಲ್ಲಿ ಬಜಾಜ್ ಕ೦ಪನಿ ತನ್ನ "ಬಜಾಜ್ ಚೇತಕ್"...
ಕ್ಲಿಕ್..
ಜೋಗಿ ಬರೆದಿದ್ದಾರೆ: ತಿನ್ನಬೇಕು,ತಿಂತಿರಬೇಕು,ಥಿನ್ನಾಗಬೇಕು!
ವೈಯೆನ್ಕೆ ಊಟ ತಿಂಡಿ ಹೀಗಿತ್ತು: ಬೆಳಗ್ಗೆ ಶಂಕರಪುರಂನ ರಾಧಾಕೃಷ್ಣ ಅಡಿಗರ ಹೊಟೆಲಿನಲ್ಲಿ ಒಂದು ಇಡ್ಲಿ, ಬೆಣ್ಣೆ. ಭಾನುವಾರ ಆ ಹೊಟೆಲ್ಲಿಗೆ ರಜಾ ಆದ್ದರಿಂದ ವಿವಿಪುರಂನ ಜನತಾದಲ್ಲೋ, ಗಾಂಧೀಬಜಾರಿನ ವಿದ್ಯಾರ್ಥಿ ಭವನದಲ್ಲೋ ಅರ್ಧ ಮಸಾಲೆದೋಸೆ. ಮಿನಿ ಎಂಟಿಆರ್ ಅಂತಲೇ ಪ್ರಸಿದ್ಧವಾಗಿರೋ ಮಹಾಲಕ್ಷ್ಮಿ ಟಿಫಿನ್ರೂಮಿನಲ್ಲಿ...
ಜರ್ಮನಿಯಿಂದ ನಿಮಗಾಗಿ ಕೇಸರಿಬಾತ್
ಭೇಟಿ ಕೊಡಿ- ಬಿ ಎ ವಿವೇಕ ರೈ
ಕಾಡುವ ಕಾಳಿಂಗರಾವ್
ಓದಿ- 'ಮೀಡಿಯಾ ಮೈಂಡ್' ನಲ್ಲಿ
ಕ್ವಿಜ್: ಕಂಗ್ರಾಟ್ಸ್ ರಮೇಶ್ ಅರೋಳಿ
ಸೃಜನ್ ಎಲ್ಲರನ್ನೂ ಸಂಕಷ್ಟದಲ್ಲಿ ಸಿಕ್ಕಿಸಿಬಿಟ್ಟ. ಎಷ್ಟು ಉತ್ತರ, ಎಷ್ಟು ದಿನಗಳ ಕಾಲ ನಡೆದ ಊಹೆ, ಅಂತೂ ಹೈದರಾಬಾದ್ ನ ರಮೇಶ್ ಅರೋಳಿ ಸರಿ ಉತ್ತರ ನೀಡಿದ್ದಾರೆ. ಕಂಗ್ರಾಟ್ಸ್ ರಮೇಶ್. ಮೇಫ್ಲವರ್ ಮೀಡಿಯಾ ಹೌಸ್ ನಿಂದ ಬಹುಮಾನ ನಿಮ್ಮನ್ನು ಮುಟ್ಟಲಿದೆ. ನಿಮ್ಮ ವಿಳಾಸ ನಮ್ಮ ಬಳಿ ಇದೆ ಇವರು ವ್ಯಾಸ. ಕನ್ನಡ ಕಥಾ ಲೋಕಕ್ಕೆ...
ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ
-ಸಂದೀಪ್ ಕಾಮತ್ ಕಡಲತೀರ ನನ್ನ ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ ರ ಹೊಸ ಪುಸ್ತಕವನ್ನಷ್ಟೇ ಕೊಳ್ಳಬೇಕು ಅಂತ ಅಂದುಕೊಂಡ ನಾನು ಜಯಂತ್ ಕಾಯ್ಕಿಣಿ ಪುಟ್ಟ ಹುಡುಗ ಪೂರ್ಣನ ಬಗ್ಗೆ ಹೇಳುತ್ತಾ ಅವನ ಕೆಲವು ಕವಿತೆಗಳನ್ನು ಓದಿದಾಗ ಅದನ್ನು ಕೊಳ್ಳದೆ ಇರಲಾಗಲಿಲ್ಲ.ಪುಟ್ಟ ಪೂರ್ಣನ ಮುಗ್ಧ ಕವಿತೆಗಳು ಓದಿ ಯಾಕೋ ಖುಷಿ ದುಖಃ ಎರಡೂ...
ಕಾಸು ಕುಡಿಕೆ: ಟೋಪಿ ವಿದ್ಯೆಯ ಮೂರು ಮುಖಗಳು
ಕಾಸು ಕುಡಿಕೆ-೯ ಜಯದೇವ ಪ್ರಸಾದ ಮೊಳೆಯಾರ - ಮುಖ-೧: ರಾಜರತ್ನಂನ ಒಳಕೈ ವ್ಯವಹಾರ ‘ಕೋಟಿ ವಿದ್ಯೆಗಳಲಿ ಟೋಪಿ ವಿದ್ಯೆಯೇ ಮೇಲು, ಟೋಪಿಯಿಂ ಕೋಟಿ ನಡೆವುದಲ್ಲದೆ, ದೇಶದಾಟವೇ ಬೆರಗು ಶೇರಜ್ಞ!!’ ಅಕ್ಟೋಬರ್ ೧೬ ೨೦೦೯, ಬೆಳಗ್ಗೆ ೬ ಗಂಟೆ, ಅಮೇರಿಕದ ನ್ಯೂಯಾರ್ಕ್ ರಾಜ್ಯದ ಮಾನ್ಹಟನ್ ಪ್ರದೇಶದಲ್ಲಿ ಅಮೇರಿಕದ ಎಫ್ .ಬಿ.ಐ ಪೋಲೀಸರು...
ಮಣಿಕಾಂತ್ ಬರೆದಿದ್ದಾರೆ: ಕರೆದರೂ ಕೇಳದೆ…?
ಎ ಆರ್ ಮಣಿಕಾಂತ್ ಚಿತ್ರ: ಸನಾದಿ ಅಪ್ಪಣ್ಣ . ಗೀತೆರಚನೆ: ಚಿ. ಉದಯಶಂಕರ್. ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ : ಎಸ್. ಜಾನಕಿ. ಕರೆದರೂ ಕೇಳದೆ...... ಸುಂದರನೇ ಏಕೆ ... ನನ್ನಲ್ಲೀ ಈ ಮೌನಾ... ಕರೆದರೂ ಕೇಳದೆ ಸುಂದರನೇ ಏಕೆ ... ನನ್ನಲ್ಲೀ ಈ ಮೌನಾ... ||ಪ|| ಸದಾ ನನ್ನ ಕಣ್ಣ ತುಂಬ ಈ ನಿನ್ನ ಬಿಂಬ ನಿನ್ನಾಸೆಯಿಂದ...
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ..
ಇದು ಪೆನ್ನು, ಆದರೆ ಪೆನ್ನಲ್ಲ, ಇದು ಬರೆಯುತ್ತೆ, ಆದರೂ ಪೆನ್ನಲ್ಲ, ರೀಫಿಲ್ ಇದೆ, ಉಹುಂ ಪೆನ್ನಲ್ಲ. ನೋಡಲು ಆಕಾರ ಅದೇ, ಜೋಬಲ್ಲಿ ಸಿಕ್ಕಿಸಿಕೊಳ್ಳಬಹುದು ಉಹುಂ, ಉಹುಂ ಖಂಡಿತಾ ಇದು ಪೆನ್ನಲ್ಲ, ಹಾಗಾದರೆ ನಾನು ಯಾರು? ಅಂತ ಒಗಟೇನಾದರೂ ಕೇಳಿದರೆ ನಾನು ಕೊಡುವ ಉತ್ತರ ’ಸ್ಪೈ ಕ್ಯಾಮರಾ!!’ ಇದು ಟೋಪಿ ಆದರೆ ಟೋಪಿಯಲ್ಲ. ಜೀನ್ಸ್...

















