ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಸ್ವಲ್ಪ ಹಣ ಮತ್ತು ಒಬ್ಬ ಮನುಷ್ಯ…
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಸ್ವಲ್ಪ ಹಣ ಮತ್ತು ಒಬ್ಬ ಮನುಷ್ಯ…

ಅಳಿಯಲಾರದ ನೆನಹು-೧೧ -ಎಚ್ ಎಸ್ ವೆಂಕಟೇಶಮೂರ್ತಿ 'ಮನೆಯಿಂದ ಮನೆಗೆ’ ಕವಿತೆಯಲ್ಲಿ ಕೆ ಎಸ್ ನ ಅವರು ಔಟ್ ಹೌಸಿಗೆ ಹೊರಮನೆಯೆಂಬ ಪದವನ್ನು ಬಳಸಿದ್ದಾರೆ. ನಾನು ಬೆಂಗಳೂರಿಗೆ ಲೆಕ್ಚರರಾಗಿ ಅಪಾಯಿಂಟ್ ಆದ ಮೇಲೆ ಬಂದಾಗ ಇದ್ದದ್ದು ಹೊರಮನೆಯಲ್ಲಲ್ಲ; ಒಳಮನೆಯಲ್ಲಿ. ಚಾಮರಾಜಪೇಟೆಯಲ್ಲಿ ನಾವು ಒಂದು ಬಾಡಿಗೆ ಮನೆ ಹಿಡಿದೆವು. ಆ ಮನೆಗೆ...

read more
ಗೆಳೆಯರಿಬ್ಬರಿಗೆ ಶುಭ ಹಾರೈಕೆಗಳು..
ಗೆಳೆಯರಿಬ್ಬರಿಗೆ ಶುಭ ಹಾರೈಕೆಗಳು..

ಪ್ರಜಾವಾಣಿಯ ಉಪ ಸಂಪಾದಕ ರಮೇಶ್ ಸೋಗೆಮನೆ ಹಾಗೂ ಈ ಟಿ ವಿ ಯ ಸುದ್ದಿವಾಚಕಿ ಬಿ ಎಸ್ ದಾಕ್ಷಾಯಿಣಿ ಮದುವೆಯಾಗುತ್ತಿದ್ದಾರೆ. ರಮೇಶ್ ಸೋಗೆಮನೆ ಕಾಡುವ ಕವಿತೆಗಳನ್ನೂ, ಚುಟುಕು ಕಥೆಯಲ್ಲೇ ಆತ್ಮವನ್ನು ಅಲುಗಾಡಿಸಿದವನು. ಈ ಟಿ ವಿ ಯಲ್ಲಿದ್ದು ಅದಕ್ಕೆ ಒಳ್ಳೆ ಕೊಡುಗೆ ಕೊಟ್ಟು ಈಗ ಪ್ರಜಾವಾಣಿಗೆ ಬಂದಿದ್ದಾನೆ. ಈಗಾಗಲೇ ಪ್ರಜಾವಾಣಿ,...

read more
ಚೋಮ ನಾಟಕ ಮಾಡಬೇಕಾದರೆ ನನಗೆ ಕಲಾಕ್ಷೇತ್ರದಲ್ಲಿ ಮಾಡಕ್ಕಾಗಲ್ಲ..
ಚೋಮ ನಾಟಕ ಮಾಡಬೇಕಾದರೆ ನನಗೆ ಕಲಾಕ್ಷೇತ್ರದಲ್ಲಿ ಮಾಡಕ್ಕಾಗಲ್ಲ..

ಸಿ ಬಸವಲಿಂಗಯ್ಯ 'ಮಲೆಗಲ್ಲಿ ಮದುಮಗಳು' ನಾಟಕವನ್ನೂ ರಂಗಕ್ಕೆ ತಂದು ಯಶಸ್ವಿಯಾಗಿದ್ದಾರೆ. ಯಾಕೆ ಇಂತಹ ಪ್ರಯೋಗ ಅವರಿಗೆ ಬೇಕಾಯಿತು? ನಮ್ಮ ಇನ್ನೊಬ್ಬ ಪ್ರಮುಖ ನಿರ್ದೇಶಕಿ ಎನ್ ಮಂಗಳ ಇಲ್ಲಿ ಬಸೂ ಜೊತೆ ಮಾತಿಗಿಳಿದಿದ್ದಾರೆ. ಕರ್ನಾಟಕದ ರಂಗಾಯಣ  ರೆಪರ್ಟರಿ ಬಗ್ಗೆ ಹಲವಾರು ವಾದ ವಿವಾದಗಳಿರುವಂತಹ ಸಂದರ್ಭದಲ್ಲಿ, ರಂಗಾಯಣ...

read more
ಸಿದ್ದು ಬರೆದ 'ಸೋತ ಗುಲಾಮನ ಸಾಲುಗಳು'
ಸಿದ್ದು ಬರೆದ 'ಸೋತ ಗುಲಾಮನ ಸಾಲುಗಳು'

-ಸಿದ್ದು ದೇವರಮನಿ ಅವರು ತಮ್ಮ ಕಣ್ಣ ಇಶಾರೆಯಲ್ಲಿ ನನ್ನ ಕುಣಿಸಬಲ್ಲರು,ನಡೆಸಬಲ್ಲರು,ನಗಿಸಬಲ್ಲರು ಹಾಗೆ ಅಳಿಸಬಲ್ಲರೂ ಕೂಡ.. ಹೌದು, ಅಕ್ಷರಶಃ ನಾನು ಅವರ ಗುಲಾಮನಾಗಲು ಬಯಸಿದ್ದೆ. ಪ್ರೀತಿಗೆ ಅ೦ಟಿ ಬೆಳೆದ ಬಳ್ಳಿ ನಾನು ಆಸರೆ ಕೊಟ್ಟ ಅವರ ಹೆಗಲ ಋಣ ತೀರಿಸುವುದೆ೦ದು ?. ಅವರು ತಮ್ಮಗಳ ಹೆಸರು ಬರೆಯಲು ಆಶಿಸಿದರು ಉಸಿರ ಉತ್ಪತ್ತಿಸುವ...

read more
ಸಿದ್ದು ಬರೆದ ‘ಸೋತ ಗುಲಾಮನ ಸಾಲುಗಳು’

-ಸಿದ್ದು ದೇವರಮನಿ ಅವರು ತಮ್ಮ ಕಣ್ಣ ಇಶಾರೆಯಲ್ಲಿ ನನ್ನ ಕುಣಿಸಬಲ್ಲರು,ನಡೆಸಬಲ್ಲರು,ನಗಿಸಬಲ್ಲರು ಹಾಗೆ ಅಳಿಸಬಲ್ಲರೂ ಕೂಡ.. ಹೌದು, ಅಕ್ಷರಶಃ ನಾನು ಅವರ ಗುಲಾಮನಾಗಲು ಬಯಸಿದ್ದೆ. ಪ್ರೀತಿಗೆ ಅ೦ಟಿ ಬೆಳೆದ ಬಳ್ಳಿ ನಾನು ಆಸರೆ ಕೊಟ್ಟ ಅವರ ಹೆಗಲ ಋಣ ತೀರಿಸುವುದೆ೦ದು ?. ಅವರು ತಮ್ಮಗಳ ಹೆಸರು ಬರೆಯಲು ಆಶಿಸಿದರು ಉಸಿರ ಉತ್ಪತ್ತಿಸುವ...

read more
ಕಾಫಿ ಡೇ
ಕಾಫಿ ಡೇ

-ತಾರಿಣಿ ಶುಭದಾಯಿನಿ ಇಲ್ಲಿ ಬೈಟೂ ಮಾತೇ ಇಲ್ಲ ಸಖತ್ ಹಾಟ್ ಮಗಾ ಅಂತ ಕಾಲರೇರಿಸಿ ಕೂತ ಬಿಳಿಯ ಮಂದಿಯ ಬಣ್ಣಕ್ಕೆ ಬೆರಗಾಗಿ ತಂದಿಟ್ಟಿರಿ ಬಿಸಿಬಿಸಿ ಹೊಗೆಯಾಡುವ ಗುಳ್ಳೆಗುಳ್ಳೆ ಕಾಫಿ - ಸಣ್ಣ ದಾಲ್ಚಿನ್ನಿಚೂರಿಗೆ ಬಂದವರು ಮಾರಾಯ ಖುಷಿಗೆ ಕಾರ ಬೇಕೆಂದು ಬೆವರಿ ಸೆಖೆಯೊಡೆದು ಸುಖದ ತುತ್ತತುದಿಗೇರಲು ಮಸಾಲೆ ಬೇಡಿದವರು - ಕಾಫಿ...

read more
ಶಾಲೆ ಎಂಬುದು ಹೀಗೆ…
ಶಾಲೆ ಎಂಬುದು ಹೀಗೆ…

ಶಾಲೆಯ ಬಗ್ಗೆ ಒಂದು ಪುಸ್ತಕ ಕಂಡೆ. going to school in india ಎನ್ನುವ ಪುಸ್ತಕ. ಅದು ನನ್ನ ಮನದೊಳಗೆ ಎರಡು ವರ್ಷಕ್ಕಿಂತಲೂ ಹೆಚ್ಚು ಕಾಲ ಉಳಿದು ಹೋಯ್ತು. ಕಾಡುವ ಪುಸ್ತಕ. ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಜವಾಬ್ದಾರಿ ನೀಡುವ ಪುಸ್ತಕ. ದೇಶದ ಮೂಲೆ ಮೂಲೆಯಲ್ಲಿ ಶಾಲೆ ಎಂಬ ಕನಸನ್ನು ಬೆನ್ನಟ್ಟಲು ಹೇಗೆಲ್ಲಾ ಶ್ರಮಿಸುತ್ತಾರೆ...

read more
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ..

ಮೊನ್ನೆ ರಂಗಾಯಣದ 'ದುಂಡುಕಣ'ದಲ್ಲಿ ಕುಳಿತಿದ್ದೆ. ಪಕ್ಕ ಹಿಂದಿನ ದಿನ ರಾತ್ರಿಯೆಲ್ಲಾ ಯಕ್ಷಗಾನ ಆಟ ನೋಡಲು ನಿದ್ದೆಗೆಟ್ಟಿದ್ದ, ಈ ದಿನ ಇನ್ನೊಂದು ರಾತ್ರಿ ನಿದ್ದೆಗೆಡಲು ತಯಾರಾಗುತ್ತಿದ್ದ ಮಂಗಳೂರಿನ ದೇವು ಹನೇಹಳ್ಳಿ, ಹಿಂದೆ ತಿರುಗಿದರೆ ಚಾಮರಾಜನಗರದಲ್ಲಿ ಬ್ಯಾಂಕ್ ಆಫೀಸರ್ ಆಗಿದ್ದು ಇಡೀ ದಿನ ಅಂಕಿ ಸಂಖ್ಯೆಗಳ ಲೋಕದಲ್ಲಿ ಕಳೆದು...

read more
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..

ಮೊನ್ನೆ ರಂಗಾಯಣದ 'ದುಂಡುಕಣ'ದಲ್ಲಿ ಕುಳಿತಿದ್ದೆ. ಪಕ್ಕ ಹಿಂದಿನ ದಿನ ರಾತ್ರಿಯೆಲ್ಲಾ ಯಕ್ಷಗಾನ ಆಟ ನೋಡಲು ನಿದ್ದೆಗೆಟ್ಟಿದ್ದ, ಈ ದಿನ ಇನ್ನೊಂದು ರಾತ್ರಿ ನಿದ್ದೆಗೆಡಲು ತಯಾರಾಗುತ್ತಿದ್ದ ಮಂಗಳೂರಿನ ದೇವು ಹನೇಹಳ್ಳಿ, ಹಿಂದೆ ತಿರುಗಿದರೆ ಚಾಮರಾಜನಗರದಲ್ಲಿ ಬ್ಯಾಂಕ್ ಆಫೀಸರ್ ಆಗಿದ್ದು ಇಡೀ ದಿನ ಅಂಕಿ ಸಂಖ್ಯೆಗಳ ಲೋಕದಲ್ಲಿ ಕಳೆದು...

read more
ಆಕಾಶರಾಜ ತಂಬಾಕು ಉಗುಳುತ್ತಿದ್ದ
ಆಕಾಶರಾಜ ತಂಬಾಕು ಉಗುಳುತ್ತಿದ್ದ

ಸುನಂದಾ ಬೆಳಗಾವಕರ ಅವರ 'ಕಜ್ಜಾಯ' ಓದಿ ಒಂದಷ್ಟು.. ರಮೇಶ್ ಗುರುರಾಜ ರಾವ್ ಏಕೋ ಈ ಬಾರಿ, ಬರೆಯುವುದು ಆತ್ಮೀಯ ಎನಿಸಿತ್ತು.. ಬಹುಷಃ ನಾನು ಕಂಡ ಸಂದರ್ಭಗಳು ಕಣ್ಣ ಮುಂದೆ ಬಂದದ್ದಕ್ಕೋ ಏನೋ ನನ್ನ ತಾಯಿಯ ಕಾಕಾನ ಮನೆಯಲ್ಲಿ (ಧಾರವಾಡ, ಹುಬ್ಬಳ್ಳಿ ಹಾಗು ಶಿಸುವಿನಹಾಳ). ಸುನಂದಾ ಬೆಳಗಾಂವಕರ  ಅವರು ಬರೆದ ಖಾದ್ಯಗಳ ಸವಿ ಉಂಡ...

read more
ಜೋಗಿ ಬರೆವ ರೂಪ ರೇಖೆ: ವಿಶ್ವಾಮಿತ್ರ ಮೇನಕೆ ಡಾನ್ಸ್ ನೋಡೋದು ಏನಕೆ?
ಜೋಗಿ ಬರೆವ ರೂಪ ರೇಖೆ: ವಿಶ್ವಾಮಿತ್ರ ಮೇನಕೆ ಡಾನ್ಸ್ ನೋಡೋದು ಏನಕೆ?

ವಿಶ್ವಾಮಿತ್ರ ಮೇನಕೆ ಡಾನ್ಸ್ ನೋಡೋದು ಏನಕೆ? ಆಸ್ಕ್ ಮಿಸ್ಟರ್ ವೈಯೆನ್ಕೆ! ಹೀಗೆ ಪದ್ಯ ಬರೆದು ಅವನ್ನು 'ಕವಿ-ತೆಗಳು' ಎಂದು ಕರೆದವರು ವೈಯೆನ್ಕೆ. ಇದನ್ನೋದಿದ ಕುತೂಹಲಿಗಳಿಗೆ ಅಂಥ ಮತ್ತಷ್ಟು ಪದ್ಯಗಳು ಕಾದಿದ್ದವು. 'ಶಂಕರಲಿಂಗೇಗೌಡರು ಹಚ್ಕೊಂಡಿದ್ರು ಪೌಡರು', 'ದೂರವಿರು ದೂರ್ವಾಸನೆ, ಬರುತಲಿದೆ ದುರ್ವಾಸನೆ', 'ಕಪಿಲವಸ್ತುವಿನ...

read more
ಕಾಸು ಕುಡಿಕೆ: ‘ಸತ್ಯಂ ವಧ, ಅಧರ್ಮಂ ಚರ. . . . . . .’
ಕಾಸು ಕುಡಿಕೆ: ‘ಸತ್ಯಂ ವಧ, ಅಧರ್ಮಂ ಚರ. . . . . . .’

ಕಾಸು ಕುಡಿಕೆ -೧೧ ಜಯದೇವಪ್ರಸಾದ ಮೊಳೆಯಾರ ಟೋಪಿವಿದ್ಯೆಯ ಮೂರು ಮುಖಗಳು-೩ In modern business, it is not the crook who is to be feared the most, It is the honest man who doesn’t know what he is doing-  William Wordsworth ಆಧುನಿಕ ಉದ್ದಿಮೆಯಲ್ಲಿ ಅತಿ ಹೆಚ್ಚು ಹೆದರಬೇಕಾದ್ದು ಠಕ್ಕರಿಗಲ್ಲ,...

read more
ಹೊಸ ಚಿತ್ರೋತ್ಸವ ಬಂದಿದೆ..

ಚಿತ್ರವರ್ಷ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳ ಜಾತ್ರೆ ಮುಂದಿನ ಮೂರು ತಿಂಗಳ ಪಟ್ಟಿ ಇಲ್ಲಿದೆ- Film Names Directors Name Awards Screening Date 1 Vimukthi P. Sheshadri National Award/2008 29,30 May, 2010 2 Bele Mattu Hola P. R. Ramdas Naidu Film Festival/2009 05,06 June, 2010 3...

read more
ದುಬೈನಲ್ಲಿ ಸಿಕ್ಕ ಬೆಂಗ್ಳೂರ್ ಕಳ್ಳ!
ದುಬೈನಲ್ಲಿ ಸಿಕ್ಕ ಬೆಂಗ್ಳೂರ್ ಕಳ್ಳ!

ಅರಬ್ಬರ ನಾಡಿನಲ್ಲಿ-4 ಅನಿರೀಕ್ಷಿತ ಮುಖಾಮುಖಿ ಹೊಳೆನರಸೀಪುರ  ಮಂಜುನಾಥ್ (ಮೊನ್ನೆ ದುಬೈನಿಂದ ಬೆಂಗಳೂರಿಗೆ ಬಂದವನು ಈ ಅನುಭವವನ್ನು ಬರೆಯಲು ಇಂದು ಬೆಳಿಗ್ಗೆ ಕುಳಿತೆ. ಕೆಳಗಿನಿಂದ ಮಗಳು ಟಿವಿಯಲ್ಲಿ ನ್ಯೂಸ್ ನೋಡಿ ಕೂಗಿಕೊಂಡಳು, "ಡ್ಯಾಡಿ, ದುಬೈನಿಂದ ಬರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆಯಂತೆ". ತಕ್ಷಣ ಕೆಳಗೋಡಿದವನು...

read more
ಮಣಿಕಾಂತ್ ಬರೆಯುತ್ತಾರೆ: ಓ ಮಲ್ಲಿಗೆ ನಿನ್ನೊಂದಿಗೆ..
ಮಣಿಕಾಂತ್ ಬರೆಯುತ್ತಾರೆ: ಓ ಮಲ್ಲಿಗೆ ನಿನ್ನೊಂದಿಗೆ..

-ಎ ಆರ್ ಮಣಿಕಾಂತ್ ಚಿತ್ರ:  ಅನುರಾಗ ಸಂಗಮ. ಗಾಯನ: ರಮೇಶ್ ಚಂದ್ರ ಸಾಹಿತ್ಯ-ಸಂಗೀತ: ವಿ. ಮನೋಹರ್. ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೆ ಸದಾ ಸದಾ ಸದಾ ಈ ಕಂಗಳು ಮಂಜಾದರೆ ನಾ ತಾಳೆನು ಭಯ ಬಿಡು ಸದಾ ನಿನ್ನ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ ಸದಾ ಕಾಯುವೆ       ||ಪ|| ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ...

read more
ಒಂದು ಒಳ್ಳೆಯ ರಿವ್ಯೂ

ಮಲೆಗಳಲ್ಲಿ ಮದುಮಗಳು: ಒಂದು ಅದ್ಭುತ ರಂಗಾನುಭವ, ಆದರೆ... -ದಿಲಾವರ್ ರಾಮದುರ್ಗ ದಿಲ್ ಸೆ ಚಿತ್ರಗಳು: ವೀಣಾ ನರಸಸೆಟ್ಟಿ ಮೈಸೂರು ರಂಗಾಯಣದಂಗಳದಲ್ಲಿ ಸೃಷ್ಟಿಯಾಗಿದ್ದ 'ಮಲೆಗಳಲ್ಲಿ' ಮದುಮಗಳು ಸಂಭ್ರಮಿಸಿದ ಪರಿಗೆ ರಂಗಪ್ರೇಕ್ಷಕರೆಲ್ಲ ಮೂಕವಿಸ್ಮಿತ! ಕನ್ನಡದ ಮಹಾಕಾದಂಬರಿ "ಮಲೆಗಳಲ್ಲಿ ಮದುಮಗಳು" (ರಚನೆ: ಕುವೆಂಪು) ಹೀಗೆ...

read more
ಜೋಗಿ ಬರೆದಿದ್ದಾರೆ: ಯಾವ ವಾಹನ ಮೋಹ ಕರೆಯಿತು..
ಜೋಗಿ ಬರೆದಿದ್ದಾರೆ: ಯಾವ ವಾಹನ ಮೋಹ ಕರೆಯಿತು..

ಜೀಪು ರಸ್ತೆ ಮಧ್ಯ ಅಡ್ಡಡ್ಡ ನಿಂತೇ ಬಿಟ್ಟಿತು. ಮುಂದಕ್ಕೂ ಚಲಿಸುತ್ತಿರಲಿಲ್ಲ, ಹಿಂದಕ್ಕೂ. ಮುಂದಕ್ಕೆ ಹೋಗುವಂತೆಯೇ ಇರಲಿಲ್ಲ. ರಿವರ್ಸ್ ತೆಗೆದುಕೊಳ್ಳದೇ ಅಲ್ಲಾಡುವ ಹಾಗಿರಲಿಲ್ಲ. ನೋಡುತ್ತೇನೆ, ಆ ಜೀಪಿಗೆ ರಿವರ್ಸ್ ಗೇರ್ ಇಲ್ಲವೇ ಇಲ್ಲ. ಹಾಗೆ ಒದ್ದಾಡುತ್ತಾ ಸುಮಾರು ಒಂದೂವರೆ ಗಂಟೆ ಕಳೆದದ್ದಾಯಿತು. ಅಷ್ಟು ಹೊತ್ತಿಗೆ ಒಂದು...

read more

Pin It on Pinterest

Share This