ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜೋಗಿ ಬರೆಯುತ್ತಾರೆ: ನನ್ನ ದಕ್ಷಿಣ ಕನ್ನಡ …
-ಜೋಗಿ ಹಸಿರು ಹಬ್ಬಿದ ದಕ್ಷಿಣ ಕನ್ನಡ. ಕೊಂಚ ದಿಗಿಲಿನಿಂದಲೇ ಹೊರಟಿದ್ದೆ. ದಾರಿ ಸರಿಯಾಗಿಲ್ಲ ಎಂದು ಗೆಳೆಯ ಎಚ್ಚರಿಸಿದ್ದ. ಜೊತೆಗೇ ಭೋರ್ಗರೆವ ಮಳೆ. ಜಾರು ಹಾದಿ. ಕಾರು ಮೈಗೆಲ್ಲ ಗಾಯ ಮಾಡಿಕೊಂಡು ಹೇಗೋ ಹೇಗೋ ಸಾಗುತ್ತಿತ್ತು. ನಾವು ನೆಲದ ಮೇಲೆ ಕಾಲಿಡುವಂತಿರಲಿಲ್ಲ. ನಿರಂತರವಾಗಿ ನೀರು ಹರಿದು ನೆಲವೆಲ್ಲ ಪಾಚಿ ಕಟ್ಟಿತ್ತು....
ಜಯಶ್ರೀ ಕಾಲಂ: ಅವರವರ ಭಾವಕ್ಕೆ ಅವರವರ ಭಕುತಿಗೆ…
@@ ನಿನ್ನೆ ಟೀವಿ ನೈನ್ ವಾಹಿನಿಯಲ್ಲಿ ಲಕ್ಷ್ಮಣ್ ಹೂಗಾರ್ ಪೇಜಾವರ ಶ್ರೀಗಳ ಜೊತೆಗಿನ ಚಕ್ರವ್ಯೂಹ ತುಂಬಾ ಚೆನ್ನಾಗಿತ್ತು.ಜಾತಿ ಧರ್ಮ ಎನ್ನುವ ಸಂಗತಿ ಸದಾ ಸೂಕ್ಷ್ಮ ವಾದದ್ದು. ಲಕ್ಷ್ಮಣ್ ಹೂಗಾರ್ ತಿಳಿಸಲು ಹೊರಟಿದ್ದರು ಇಲ್ಲಿ ಸಿಕ್ಕದ ಆದರ ಅಲ್ಲಿ ಹುಡುಕಲು ಹೊರಟಿದ್ದಾರೆ ತಪ್ಪೇನು ಅನ್ನುವ ನಿಟ್ಟಿನಲ್ಲಿ ಪ್ರಶ್ನೆಗಳನ್ನು...
ಬಂದಿದೆ ಹೊಸ ಮೀಡಿಯಾ ಮಿರ್ಚಿ…
‘ನಮ್ಮ ಹಳ್ಳಿಯ ಬಗ್ಗೆ ಸಿನೆಮಾ ಮಾಡಿದ್ದಕ್ಕೆ ಥ್ಯಾಂಕ್ಸ್’ ಅನ್ನುವ ಪತ್ರ ಅಮೀರ್ ಖಾನ್ ಮನೆಯ ಬಾಗಿಲು ತಟ್ಟಿತು. ಅಮೀರ್ ಖಾನ್ ಇನ್ನೂ ಅದನ್ನು ಓದಿ ಕೆಳಗಿಟ್ಟಿರಲಿಲ್ಲ. ಅಷ್ಟರಲ್ಲಿ ಇನ್ನೊಂದು ಪತ್ರ, ಮತ್ತೊಂದು ಪತ್ರ, ಮಗದೊಂದು ಪತ್ರ… ಹಾಗೆ ಬಂದದ್ದು 500 ಪತ್ರಗಳು. ಅಮೀರ್ ಖಾನ್ ಬೆಚ್ಚಿ ಬೀಳಲು ಇಷ್ಟು ಸಾಕಾಯ್ತು. ಅಮೀರ್ ಖಾನ್...
ಜಯಶ್ರೀ ಕಾಲಂ:ಮಾತಿನಲ್ಲಿ ಜೀವಂತಿಕೆ ಇರಲಿ ಮಾರಾಯ್ರೆ …
ರೇಡಿಯೋ ಸದ್ದು.. ಫೀವರ್ 104 ಆರ್ಜೆಗಳಾದ ಮಿಂಚು ಮಿನುಗೋ ನೀತಿ ಹಾಗೂ ನಾಟಿ ನವೀನ್ ಈಗ ಸಂಜೆ ಸಮಯದಲ್ಲಿ ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾರೆ. ಇಬ್ಬರು ಆರ್ಜೆಗಳು ಚೆನ್ನಾಗಿ ನಿರೂಪಣೆ ಮಾಡಿಕೊಡ್ತಾರೆ. ಆದರೆ ಈಇಬ್ಬರು ಮಾತನಾಡುವಾಗ ಮಾತನ್ನು ಮಾತಿನ ರೀತಿ ಆಡದೆ ಓದಿಕೊಂಡು ಹೋಗುವಂತೆ ಮಾತಾಡ್ತಾರೆ. ಅದು ಕೇಳುಗರಿಗೆ ಅಷ್ಟೇನೂ...
ಗೋಪಿನಾಥ ರಾವ್: ’ಸಾರ್ವಭೌಮ’ದ ಕೆಲವು ಕಥೆಗಳು…
-Dr. B.R. Satynarayana ನಂದೊಂದ್ಮಾತು ಇತ್ತೀಚಿಗೆ ಗೋಪಿನಾಥ ರಾವ್ ಅವರ ಬೇಟಿಯಾಗಿತ್ತು. ಅವರ ಒಂದೆರಡು ಕಥೆಗಳನ್ನು ಹಿಂದೆ ಓದಿದ್ದೆ. ಅದ್ಭುತವಾದ ಕಥೆಗಾರಿಕೆ ಅವರಲ್ಲಿದೆ ಎಂದು ಅರ್ಥಮಾಡಿಕೊಂಡಿದ್ದೆ. ಅವರ ಚೊಚ್ಚಲ ಕಥಾ ಸಂಕಲನ ’ಸಾರ್ವಭೌಮ’ ದೂರದ ದುಬೈನಲ್ಲಿ ಬಿಡುಗಡೆಯಾಗಿತ್ತು. ಮೊನ್ನೆ ಅವರು ಬಂದಾಗ ಕಥಾಸಂಕಲನವನ್ನು...
ಅವಧಿ recommends…
ದೇಶಕಾಲ:ಚಿಂತೆ ಬಿತ್ತುವುದು ಬೇಡ; ಚಿಂತನೆ ಬೆಳೆಸೋಣ
ಜಯಶ್ರೀ ಕಾಲಂ: ನೇತ್ರಾ..ಅ..ಅ.. ಸಖತ್ತಾಗಿರುತ್ತೆ…ನಿಮ್ಮ ಮಂತ್ರಾ .. ಅ.. ಅ..
ಜಯಶ್ರೀ ಕಾಲಂ: ಪಿಳಿಪಿಳಿ ಕಣ್ಣಿನ ಸೂರಿ…
ಕಿ ರಂ ಮತ್ತು ಲಂಕೇಶ್: ಮರತೇನಂದಾರ ಮರೆಯಲಿ ಹ್ಯಾಂಗಾ…
'ಜಾತ್ರೆಗೆ ಬಂದವರಿಗೆ ಬೀಜ ಪ್ರಸಾದ'…
ಜಯಶ್ರೀ ಕಾಲಂ: ಸರಳ ಚಂದ ಧಾರವಾಹಿ…
ಅಕ್ಷರ ಪ್ರಕಾಶನ: ಸ್ಮೃತಿ ವಿಸ್ಮೃತಿ
ಪಂಚರಂಗಿ..ಪಾಂ..ಪಾಂ
ರಂಗಶಂಕರ -ಸೆಪ್ಟೆಂಬರ್
ಅಂಕಿತ: ಪುಸ್ತಕ ಬಿಡುಗಡೆ …
ಅಕ್ಕ ಬಂತು ಅಕ್ಕ
ಬ್ಲಾಗಿಗರ ಬ್ಲಾಗವನ…
'ಬೌದ್ಧಿಕ ಹಸಿವು ನೀಗದ ಪತ್ರಿಕೆಗಳು'…
ಆಗಸ್ಟ್ ತಿಂಗಳೇ ಹೀಗೆ..
'ಸಾಂಗತ್ಯ'ಕ್ಕೆ ಲೇಖನ ಬೇಕು















