ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ರೈಲು ಸೊಲ್ಲಾಪುರ ದಾಟಿ ದಢ್ ದಢಿಲ್ ಸದ್ದು ಮಾಡುತ್ತ ಬಿಜಾಪುರದ ಕಡೆ ಓಡುತ್ತಿತ್ತು. ನಾನು ಕಿಟಕಿಯಾಚೆ ಕಣ್ಣು ನೆಟ್ಟು ಕೂತಿದ್ದೆ. ಎಲ್ಲಿ ನೋಡಿದರೂ ಬಯಲು. ಒಂದಿಷ್ಟು ಮಳೆ ಬಿದ್ದಿತ್ತು. ಎಂಬುವುದಕ್ಕೆ ಕುರುಹೆಂಬತೆ ಹಸಿರು ಕಾಣಿಸುತ್ತಿತ್ತು . ಒಂದೇ ಸಮ ಓಡಿದರೂ ಸುಸ್ತಾಗದ ‘ಬಸವ ಎಕ್ಸ್ ಪ್ರೆಸ್’ ಬಿಜಾಪುರ ಮುಟ್ಟಿಬಿಡುವ...

read more
‘ಕೃಷ್ಣೇ ಗೌಡನ ಆನೆ ‘…

ಖ್ಯಾತ ರಂಗ ನಿರ್ದೇಶಕ  ದಿವಂಗತ ಆರ್‌.ನಾಗೇಶ್ ಅವರ ನಿರ್ದೇಶನದ ರಂಗಾಯಣ ಮೈಸೂರು ಇದರ ಕಲಾವಿದರು ಅಭಿನಯಿಸಿದ ತೇಜಸ್ವಿ  ಅವರ  'ಕೃಷ್ಣೇ ಗೌಡನ  ಆನೆ ' ನಾಟಕದ ಕೆಲವು ದೃಶ್ಯಗಳು... ಮತ್ತಷ್ಟು ಫೋಟೋಗಳು : ಸೈಡ್...

read more
‘ಆಲಯವು ಬಯಲಾಗಿ’…

ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು ಶಿವಮೊಗ್ಗ ಇಲ್ಲಿ ನಡೆದ ಸಬಿತಾ ಬನ್ನಾಡಿ ಅವರ 'ಆಲಯವು ಬಯಲಾಗಿ' ಪುಸ್ತಕ ಬಿಡುಗಡೆ ಸಮಾರಂಭದ ಒಂದು ನೋಟ... ಮತ್ತಷ್ಟು ಫೋಟೋಗಳು : ಓದು...

read more
Kriti Diary

Kriti dear friends In the year 2000, we published the first edition of 'Our Diary'...a people's movement resource, one that many of us have journeyed with over the past eleven years. Its time now for the 12th year movement journey to begin...so order yourself a copy...

read more
‘ಅನಾತ್ಮ ಕಥನ’ದ ಕ್ಯಾಮೆರಾ ನೋಟಗಳು

ಎಚ್ಹೆಸ್ವಿ ಅವರ 'ಅನಾತ್ಮ ಕಥನ ಬೆಂಗಳೂರಿನಲ್ಲಿ ಇಂದು ಬಿಡುಗಡೆಯಾಯಿತು. ರವಿ ಬೆಳಗೆರೆ, ಬಿ ಆರ್ ಲಕ್ಷ್ಮಣ ರಾವ್, ಜೋಗಿ, ವಸುಧೇಂದ್ರ ಅನಾತ್ಮ ಕಥನದ ಒಳ ಹೊಕ್ಕು ನೋಡಿದರು. ಅದರ ಕೆಲವು ಕ್ಷಣಗಳು ಹೀಗಿವೆ. ಕೆ ಶಿವು ಅವರ ಕ್ಯಾಮೆರಾ ಕಂಡದ್ದು ಹೀಗೆ ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ- ಓದು ಬಜಾರ್...

read more
TV9 ಗೆ ಹಾವಿನ ಕಾಟ

ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಕೆಲವು ಮಾಡೆಲ್ಗಳ, ಹೀರೋ-ಹಿರೋಯಿನ್ಗಳ ಫೋಟೋಗಳಿಗೆ ಹೆಚ್ಚು  ಪ್ರಾಮುಖ್ಯತೆ ಕೊಡ್ತಾರೆ. ಬೇಕಾದ್ರೆ ಗಮನಿಸಿ 🙂 ಅದೇ ರೀತಿ ಟೀವಿ ನೈನ್ ಗ್ರೂಪ್ ಒಂದು ವಿಷಯಕ್ಕೆ ಸದಾ ಪ್ರಾಮುಖ್ಯತೆ ಕೊಡ್ತಾರೆ ಅದು ಹಾವುಗಳ ಮಿಲನ ! ಹೆಚ್ಚು ಸರ್ತಿ ಅಂತಹ ವಿಷ್ಯ ಇದ್ದೆ ಇರುತ್ತೆ. ವಿ.ಸೂ.ಜಾಗ, ಹಾವುಗಳು...

read more
ಶಿವು ಮತ್ತು 'ಗಾಂಧಿ'

ಶಿವು ಕಣ್ಣೇ ಹಾಗೆ. ಅವರ ಕ್ಯಾಮೆರಾ ಕಣ್ಣಿಗೆ ಸಿಕ್ಕ ಎಲ್ಲವೂ ಭಿನ್ನ. ಶನಿವಾರ ಚಿತ್ರಕಲಾ ಪರಿಷತ್ ನಲ್ಲಿ 'ಗಾಂಧಿ ಬಂದ' ನಾಟಕ ಇತ್ತು. ರಂಗಮಂಟಪ ಈ ನಾಟಕಕ್ಕೆ ಸಜ್ಜಾಗುತ್ತಿದ್ದಾಗ ಶಿವು ಅದನ್ನು ಹಿಡಿದಿಟ್ಟದ್ದು...

read more
ತ-ಗಾದೆ ನೋ ಟೀಸು…

-ಸೂತ್ರಧಾರ ರಾಮಯ್ಯ ಮಂತ್ರಿಗಿರಿ ಕೊಟ್ಟೆಯೋ "ನೀ ಹೇಳಿದಂಗೆ" ; ಕೊಡಲಿಲ್ಲವೋ "ಏಳು ದಂಗೆ" ಕಮಲ ಕೀಳೋಕೆ ಹೋಗಿ; ಕೆಸರಲ್ಲಿ ಸಿಕ್ಕಿಕೊಂಡರಂತೆ! ಭಿನ್ನಮತ ಬಹುಮತದ ಶತ್ರು ;ಪಕ್ಷಾಂತರಿ ಜನತೆಯ ಶತ್ರು. ಕಮಲಕ್ಕನ ಆಪರೇಶನ್ ಅಂದ್ರೆ; ಕೈ ಯಾಕೋ ಮುಚ್ಚಿಕೊಂಡು ಕೂತ್ರಂತೆ, (ಕವನ ಬರೀತಾ) ಯಾರೋ ಅಳುತ್ತಿದ್ದಾರೆ..,ಕೋಯಿ ರೋ ರಹಾ ಹೈ! ಅಂತ...

read more
'ಮಾಧ್ಯಮ' ಕಾರ್ಯಾಗಾರ …

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ”ಮಾಧ್ಯಮ : ಪ್ರಸ್ತುತಸ್ಥಿತಿ”ಎಂಬ ಮಂಗಳೂರು ವಿ.ವಿ. ಮಟ್ಟದ ಕಾರ್ಯಾಗಾರ ಏರ್ಪಡಿಸಲಾಗಿತ್ತು ಆ ಕಾರ್ಯಾಗಾರದ ಸಮಾರೋಪ ಸಮಾರಂಭದ ಒಂದು ನೋಟ ಇಲ್ಲಿದೆ. ಇನ್ನಷ್ಟು ಫೋಟೋಗಳು : ಮೀಡಿಯಾ...

read more

Pin It on Pinterest

Share This