ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಹಾಭಾರತ ನಾಟಕೋತ್ಸವ
ರಂಗಮಂಡಲ ಸಾಂಸ್ಕೃತಿಕ ಸಂಸ್ಥೆ ನಾಳೆಯಿಂದ ಮೂರು ದಿನ ಮಹಾಭಾರತ ನಾಟಕೋತ್ಸವ, ಯಕ್ಷಗಾನ ಮತ್ತು ‘ರಂಗಭೂಮಿಯ ಮೇಲೆ ಮಹಾಭಾರತದ ಪ್ರಭಾವ’ ಕುರಿತ ವಿಚಾರ ಮಂಥನ ಹಮ್ಮಿಕೊಂಡಿದೆ. ಇದು ಕಳೆದ 25 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಸಂಸ್ಥೆ. ಬೀದಿ ನಾಟಕ, ಮಕ್ಕಳ ರಂಗಮೇಳ, […]
ಇಂದು world poetry day.
ಇಂದು world poetryday. ಕವಿಮಸ್ಸಿನ ಎಲ್ಲರಿಗೂ ಕಾವ್ಯ ಒಲಿಯಲಿ -ಉಷಾ ಕಟ್ಟೆಮನೆ ಈಡಿಪಸ್ಸಿನ ಗೂಢ ಪಾಪಲೇಪಿತ ನಾನು; ಟ್ರಾಕ್ಟರನ್ನೇರಿದೆನು; ಉತ್ತೆ, ಸಿಗಿದೆ. ಬಿತ್ತಿದೆನು,ಬೆಳೆದೆ ಆಟಂಬಾಂಬು ಕಾಳುಗಳ; ಮಾರಕಕ್ರಿಮಿಪೈರ ಗೋರಿ ನಲಿದೆ. -’ಭೂಮಿಗೀತ’ದಲ್ಲಿ ಗೋಪಾಲಕೃಷ್ಣ ಅಡಿಗ
ಮುರಳೀಧರ ಉಪಾಧ್ಯ recommends..
pls introduce this blog english learning students
‘ಅವಧಿ’ recommends
'ಅವಧಿ' recommends
ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ- 2011
ಪ್ರಾದೇಶಿಕ ಭಾಷಾ ಪತ್ರಿಕೆಗಳಲ್ಲಿ ಅಭಿವೃದ್ಧಿ ಪತ್ರಿಕೋದ್ಯಮವನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವ ಬೆಂಗಳೂರು ಮೂಲದ ‘ಕಮ್ಯುನಿಕೇಶನ್ ಫಾರ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್’ (ಸಿಡಿಎಲ್) ಸ್ವಯಂ ಸೇವಾ ಸಂಸ್ಥೆಯು ವಿವಿಧ ವಿಷಯಗಳಿಗೆ ಸಂಬಂಧಿಸಿದ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ -2011 ಕ್ಕಾಗಿ ಲೇಖನಗಳನ್ನು […]
ಕಿ ರಂ ಕೊಟ್ಟ ಸ್ಟಾಂಪ್..
ಬಷೀರ್ ಸ್ಟಾಂಪ್ ನೋಡಿದಾಗ ಒಂದು ಘಟನೆ ನೆನಪಾಯಿತು. ನನ್ನ ಬಳಿ ಇದ್ದ ಬಷೀರ್ ಅವರ ಅನುವಾದಿತ ಕನ್ನಡ ಕಥಾಸಂಕಲನವನ್ನು ಕಿ ರಂ ತೆಗೆದುಕೊಂಡಿದ್ದರು. ಅವರ ಬಳಿಯೂ ಬಷೀರ್ ಕಥೆಗಳಿದ್ದವು . ಅವರ ಪುಸ್ತಕಗಳ ರಾಶಿಯಲ್ಲಿ ಅದೆಲ್ಲೋ ಮುಳುಗಿಹೊಗಿತ್ತ್ತು. ಅದರ ಬೆನ್ನುಡಿ ಅವರದ್ದೇ. […]
‘ಕೊರವಂಜಿ’ ಈಗ ಡಿವಿಡಿಯಲ್ಲಿ
ಇಪ್ಪತ್ತೈದು ವರ್ಷಗಳ ಕಾಲ ತನ್ನ ಸದಭಿರುಚಿಯ ಹಾಸ್ಯದ ಬರವಣಿಗೆಯಿಂದ ಜನರನ್ನು ರಂಜಿಸಿದ ‘ಕೊರವಂಜಿ’ ಮಾಸಪತ್ರಿಕೆ ಇದೀಗ ಹೊಸ ರೂಪು ಪಡೆದು ಮನೆಮನೆಗಳನ್ನು ಮುಟ್ಟಲಿದೆ. ‘ಕೊರವಂಜಿ’ ಮಾಸಪತ್ರಿಕೆಯ 25 ವರ್ಷಗಳ 300 ಸಂಚಿಕೆಗಳಲ್ಲಿ ಪ್ರಕಟವಾದ ಎಲ್ಲ ಲೇಖನಗಳನ್ನು ಒಳಗೊಂಡಿರುವ ಡಿವಿಡಿಯನ್ನು ಹಿರಿಯ ವಿದ್ವಾಂಸ […]
'ಕೊರವಂಜಿ' ಈಗ ಡಿವಿಡಿಯಲ್ಲಿ
ಸತ್ಯನಾರಾಯಣ ಅವರ ‘ಸರಸ್ವತಿ’
ಸತ್ಯನಾರಾಯಣ ಅವರ 'ಸರಸ್ವತಿ'
ಎಚ್ಚೆಸ್ವಿ ಅನಾತ್ಮ ಕಥನ: ಅಂಗೈ ಗದ್ದೆಯೊಳಗೊಂದು ಮುಂಗೈ ಅರಗಿಳಿ….
(ಅನಾತ್ಮಕಥನ-ಎಂಟು) ಉದ್ದಂಡಿಯ ಹೆಸರು ಬೇರೇನೇ ಇದೆ. ಆದರೆ ಆರೂವರೆ ಅಡಿ ಎತ್ತರ ಇದ್ದ ಆ ಆಸಾಮಿಯನ್ನು ಚಿಕ್ಕಂದಿನಲ್ಲಿ ನಾವೆಲ್ಲಾ ಉದ್ದಂಡಿಯೆಂದೇ ಕರೆಯುತ್ತಿದ್ದೆವು. ಉದ್ದಂಡಿ ನಮಗೆ ದೂರದ ಸಂಬಂಧಿಯೂ ಆಗಬೇಕಾದುದರಿಂದ ಆಗಾಗ ನಮ್ಮ ಊರಿಗೆ ಬಂದು ಮಾತಾಡಿಸಿಕೊಂಡು ಹೋಗುತ್ತಾ ಇದ್ದರು. ನನಗೆ ಗೊತ್ತಿರುವಂತೆ […]
ಕಡಮೆ ನೆನಪು: ಕಡಲ ವಿಸ್ತಾರದ ಒಡಲು ವಿಭಾ
-ಸುನಂದಾ ಪ್ರಕಾಶ ಕಡಮೆ ವಿಭಾ ನನಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಚಿಕ್ಕವಳಾದರೂ ಕಾವ್ಯಗುಣಗಳನ್ನು ಅಪರೂಪವೆಂಬಂತೆ ಮೈಗೂಡಿಸಿಕೊಂಡವಳಾಗಿ ನನಗಿಂತ ಹಿರಿಯಳು. ಬೌಗೋಲಿಕವಾಗಿ ಇಷ್ಟು ಸನಿಹದಲ್ಲಿದ್ದೂ ಮುಖತಃ ಅವಳನ್ನು ನೋಡಲಾಗದಿದ್ದರೂ ದೂರವಾಣಿಯಲ್ಲಿ ಕೆಲವು ಸಲ ಮಾತನಾಡುವ ಮೂಲಕವೇ ವಿಭಾ ಮನಸ್ಸಿಗೆ ಹತ್ತಿರವಿದ್ದವಳು. ಅವಳ ಕೊರಳ […]
ನೀ ನಾನಾದ್ರೆ..
ಜುಂಜಪ್ಪ
ಜೋಗಿ ಹೊಸ ಕಾದಂಬರಿ ಇಲ್ಲಿದೆ..
ನಾನು ಬರೆಯುತ್ತಿರುವ ಕಾದಂಬರಿಯ ಒಂದು ಅಧ್ಯಾಯ ಅವರು ಗಂಭೀರವಾಗಿ ಚಕ್ಕಳ ಮಕ್ಕಳ ಹಾಕಿಕೊಂಡು ಕುರ್ಚಿಯಲ್ಲಿ ಕೂತರು. ಆ ಕುರ್ಚಿಗೆ ಜಿಂಕೆ ಚರ್ಮವನ್ನೋ ಹುಲಿ ಚರ್ಮವನ್ನೋ ಹಾಸಿದ್ದರು. ಅದು ಹಳೆಯದಾಗಿ ಯಾವ ಪ್ರಾಣಿಯ ಚರ್ಮ ಅನ್ನುವುದೂ ಗೊತ್ತಾಗುತ್ತಿರಲಿಲ್ಲ. ಈಗ ನನ್ನ ಕಣ್ಣನ್ನೇ ನೋಡುತ್ತಿರಿ. […]
ಮಡಿವಾಳರ ಕವಿತೆ: ಬದುಕಿದ್ದೇನೆಂದು ರುಜುವಾತುಪಡಿಸಲು ಯಾವ ಪುರಾವೆಗಳೂ ಇಲ್ಲ..
ಹುಟ್ಟಿದ ದಿನ –ವೀರಣ್ಣ ಮಡಿವಾಳರ ಇಂದು ನಾನು ಹುಟ್ಟಿದ ದಿನ, ಬದುಕಿದ್ದೇನೆಂದು ರುಜುವಾತುಪಡಿಸಲು ನನ್ನ ಬಳಿ ಯಾವ ಪುರಾವೆಗಳೂ ಇಲ್ಲ ಇದ್ದ ಸಾಕ್ಷಿಗಳನೆಲ್ಲ ಯಾರೊ ಕದ್ದು ಬಿಟ್ಟರು,ಇಲ್ಲ ಕಳೆದುಕೊಂಡದ್ದು ನನ್ನ ತಪ್ಪು ಯಾರ ಬದುಕಿನಲ್ಲಿಯೂ ತಮಗೆ ತಾವು ಮಾತ್ರ ಹೇಳಿಕೊಳ್ಳಬಹುದಾದ ಸತ್ಯ […]
ಮೊನ್ನೆ ಪೋಸ್ಟ್ ಆಫೀಸ್ ನಲ್ಲಿ ಬಷೀರ್ ಸಿಕ್ಕಿದ್ದರು
ಗುಮ್ಮ-100
ಅಂಜಲಿ ರಂಗಪ್ರವೇಶ
ಆಲೂರು ಅಂಕಣ: ಇಂಗ್ಲಿಷ್, ಇಂಗ್ಲಂಡ್ ಎಂದಾಗ ನ್ಯೂಟನ್ ನೆನಪಾಗುವುದಿಲ್ಲ
ಚಂದ್ರಶೇಖರ ಆಲೂರು ಇಂದಿಗೂ ಇಂಗ್ಲಿಷ್, ಇಂಗ್ಲಂಡ್ ಎಂದಾಕ್ಷಣ (ನಾನು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಹೇಳುತ್ತಿಲ್ಲ!) ಮಹಾನ್ ವಿಜ್ಙಾನಿ ನ್ಯೂಟನ್ ಯಾಕೆ ನೆನಪಾಗುವುದಿಲ್ಲ. ಹದಿನೇಳನೆಯ ಶತಮಾನದಲ್ಲಿ ಜನಿಸಿ ಹದಿನೆಂಟನೆಯ ಶತಮಾನದವರೆಗೂ ಬದುಕಿ, ಬಾಳಿ ತನ್ನ ಚಲನೆಯ ನಿಯಮಗಳಿಂದಾಗಿ ಇಂದಿಗೂ ನಮ್ಮೊಂದಿದಿಗಿರುವವನು ನ್ಯೂಟನ್. ಮಹಾಕವಿ […]

















