ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕುರ್ಚಿಗೆ ಒದ್ದು ಎದ್ದು ಹೋಗಿಬಿಡೋಣ ಎಂದು ಉರಿಯುತ್ತಿತ್ತು..
ನೀರ ನಿಲುತಾಣ:ಅತಿಬುದ್ಧಿವಂತಿಕೆಯ ವಿಕಾರ -ಎಚ್ ಸುಂದರ ರಾವ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಬಿ.ಸಿ.ರೋಡು (ಬಂಟ್ವಾಳ)ದಲ್ಲಿ ೧೯೮೪ರಿಂದ ೨೦೦೯ರ ಮಾರ್ಚ್ ವರೆಗೆ “ನೇಸರ ಮುದ್ರಣ” ಎಂಬ ಮುದ್ರಣಾಲಯ ನಡೆಸಿ, ಈಗ ಅದರಿಂದ ನಿವೃತ್ತ. ನಾನು ತುಂಬ ಪ್ರಭಾವಿತನಾಗಿರುವುದು ಗಾಂಧಿಯಿಂದ, ಡಾ. ರವೀಂದ್ರನಾಥ […]
ಸೋಮವಾರದಿಂದ ‘ತೇಜಸ್ವಿ ಕಥನ’ ಆರಂಭ
ಸೋಮವಾರದಿಂದ ತೇಜಸ್ವಿ ಕಥನ ಆರಂಭವಾಗಲಿದೆ. ತೇಜಸ್ವಿ ಜೊತೆ, ತೇಜಸ್ವಿಯ ಪಾತ್ರಗಳ ಜೊತೆ ಓಡಾಡಿದ ಪ್ರಸಾದ್ ರಕ್ಷಿದಿ ಈ ಕಥನವನ್ನು ಮುಂದಿದಲಿದ್ದಾರೆ. ನೀವು ಈ ಕಥನದಲ್ಲಿ ತೇಜಸ್ವಿಯವರನ್ನೂ ಭೇಟಿ ಮಾಡಬಹುದು, ಬಿರ್ಯಾನಿ ಕರಿಯಪ್ಪನನ್ನೂ ಭೇಟಿ ಮಾಡಬಹುದು, ಮೂಡಿಗೆರೆಗೂ ಲಗ್ಗೆ ಹಾಕಬಹುದು. ಮನಸ್ಸನ್ನು ಸೂರೆ […]
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಮಧುವನ
ಇವತ್ತಿನ ಆಯ್ಕೆ: ಮಧುವನ ಜೇನಿನ ರುಚಿ ಸವಿದವನೇ ಬಲ್ಲ. ಹಾಗಂತ ಬರೀ ಜೇನನ್ನೇ ತಿನ್ನುತ್ತಿದ್ದರೆ ಅದೂ ಬೇಗನೆ ಬೇಸರ ಬರುತ್ತದೆ. ಈ ’ಬೇಸರ ಬರುವ ಖಾಯಿಲೆ’ ಬಹುಶಃ ಮನುಷ್ಯ ಜೀವಿಯಲ್ಲಿ ಮಾತ್ರವಿರಬೇಕು. ಅದಿಲ್ಲದಿದ್ದರೆ ಮಕರಂದ ಹೀರೀ ಹೀರೀ ಬೇಸರ ಬಂದು ದುಂಬಿಗಳೆಲ್ಲ […]
ರಾಜೀವ್ ಕಾರೆಮನೆ ವಿನ್ಯಾಸ
ಮುಖಪುಟ ವಿನ್ಯಾಸದ ಮೊದಲುಗಳು ಎಷ್ಟೋ ದಿನಗಳ ಹಿಂದೆ ಎನ್ವಿ ಪುಸ್ತಕ ಪ್ರಾಧಿಕಾರಕ್ಕೆ ಕವನ ಸಂಕಲನ ಕಳಿಸಿದ್ದೇನೆ , ಆಯ್ಕೆ ಆದರೆ ಪುಸ್ತಕದ ಮುಖಪುಟ ಮಾಡಿಕೊಡ್ತಿಯಾ ಅಂತಾ ಕೇಳಿದಾಗ ನಾನೇ ಮಾಡಿಕೊಡ್ತಿನಿ ಬೆರೆಯಾರಿಗೂ ಕೊಡಬೇಡ ಎಂದು ಹೇಳಿದ್ದೆ. ಸ್ವತಃ ಅವನೆ ವಿನ್ಯಾಸಕಾರನಾಗಿದ್ದು ನನಗೆ […]
ಕವಿತೆಗೆ ಕನ್ನಡಿ ಹಿಡಿಯೋಣ..
ರಥಬೀದಿ ಚೈತ್ರ ಮೇಳ
ಕಾಡತೊರೆಯ ಜಾಡು
Red Rice Festival
ಅಶೋಕ್ ಶೆಟ್ಟರ್ ಕವಿತೆ: ಆಟ
ಅಶೋಕ ಶೆಟ್ಟರ್ ಶಾಲ್ಮಲಾ ವಾಹನವ ಅದರ ಜಾಗದಲ್ಲಿ ನಿಲ್ಲಿಸಿ ಹೊರಕೋಣೆಯ ಖುರ್ಚಿಯಲ್ಲಿ ಕುಸಿದು ಬ್ಯಾಗಿಟ್ಟು ಶೂ ಬಿಚ್ಚಿ ಎರಡೆರಡು ಸಲ ಕೈ ತಟ್ಟಿ ಗತ್ತಿನಲಿ ಕೂಗಿದೆ, “ಯಾರಲ್ಲಿ?” ರಾಜರ ಕರೆಗೆ ಯಾರೂ ಓಗೊಡಲಿಲ್ಲ! ದಾಟಿ ಒಳ ಬಂದೆ ಇವಳು […]
ಚಂದ್ರಶೇಖರ ಆಲೂರು ಕಾಲಂ: ಅರುಂಧತಿ ನೆನಪಿಸಿದ ಖಲಿಸ್ತಾನ್
(ಚಂದ್ರಶೇಖರ ಆಲೂರು ಅವರ ಹಿಂದೊಮ್ಮೆ ಬರೆದ ಲೇಖನ) ಕಾಲ ಬದಲಾಗಿದೆ. ಅಥವಾ ಬದಲಾದಂತೆ ಭಾಸವಾಗುತ್ತಿದೆಯೇ! ಒಬಾಮಾನಿಗೆ ಮುನ್ನ ಎಂಟು ವರ್ಷಗಳ ಕಾಲ ಅಮೆರಿಕಾವನ್ನು ಆಳಿದ ಬುಶ್ ಗೆ ಚುನಾವಣಾ ಪ್ರಚಾರ ಕೈಗೊಂಡಾಗ ಭಾರತದ ಪ್ರಧಾನಿ ಯಾರು ಎಂಬುದೇ ತಿಳಿದಿರಲಿಲ್ಲ. ಅದು ಕೇವಲ […]
ತಿದ್ದಿದ್ದನ್ನು ಗುದ್ದು!!
ಅಶ್ವಿನಿ ಶ್ರೀಪಾದ್ ಪತ್ರಿಕಾ ಪ್ರವರ ಪ್ರತಿ ಮಾದ್ಯಮದ ಕಚೇರಿಯಲ್ಲಿ ಎರಡು ಬಳಗ ಇದ್ದೆ ಇರತ್ತೆ, ವರದಿಗಾರರು ಹಾಗು ಉಪಸಂಪಾದಕರು. ವರದಿಗಾರರು ವರದಿ ಮಾಡಿ ಕೊಡ್ತಾರೆ, ಉಪಸಂಪಾದಕರು ಅದನ್ನು ತಿದ್ದಿ ತೀಡಿ, ಅದಕ್ಕೊಂದು ರೂಪ ಕೊಡ್ತಾರೆ. ವರದಿಗಾರರು ಕಾಗುಣಿತ ಅಥವಾ ಇನ್ಯಾವುದೇ ತಪ್ಪು […]
Suresh Jayaram recommends..
ಶಿವಸುಂದರ್ ಬರೆದ ‘ಚಾರ್ವಾಕ’
‘ಸವಿಗನ್ನಡ ನುಡಿಹಬ್ಬ’ಕ್ಕೆ ಬನ್ನಿ
‘ಜುಗಾರಿ ಕ್ರಾಸ್’ ನಲ್ಲಿ ಈ ಬಾರಿ ‘ನೀನಾಸಂ’
ತುಮಕೂರಿನಲ್ಲಿ ನಾಟಕದ ಮನೆ ಏರ್ಪಡಿಸಿದ್ದ ಸಂಕಿರಣವೊಂದರಲ್ಲಿ ರು ಖ್ಯಾತ ನಾಟಕಕಾರ ಎಚ್ ಎಸ್ ಶಿವಪ್ರಕಾಶ್ ‘ಪ್ರಾದೇಶಿಕ ರಂಗಭೂಮಿ ಸಬಲಗೊಳಿಸುವ ಸಲುವಾಗಿ ಹುಟ್ಟಿಕೊಂಡ ರಂಗ ಮಂಡಲಗಳು ರಮ್ ಮಂಡಲಗಳಾಗಿವೆ. ನೀನಾಸಂ ನಾನೀಸಂ ಆಗಿದೆ’ ಎಂದು ಕಿಡಿ ಕಾರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. […]
ಏನನ್ನು ಮುಚ್ಚಿಡುತ್ತಿದೆ ಎನ್ನುವುದೂ ಅಷ್ಟೇ ಮುಖ್ಯ..
ವಿ.ಎನ್.ಲಕ್ಷ್ಮೀನಾರಾಯಣ ‘ನೀರಿನ ನಿಲುತಾಣ’ ವಿಭಿನ್ನ ಅನುಭವ ಕೊಡುವ ನಾಟಕ ಎಂಬುದು ಸತ್ಯ. ಇದಕ್ಕೆ ಅದರ ನಿಧಾನಗತಿ ಒಂದೇ ಕಾರಣವಲ್ಲ.ಸಿನಿಮಾ,ನಾಟಕ,ಸಂಗೀತ,ಚಲನಶಿಲ್ಪ,ಶಬ್ದ ನೃತ್ಯ ಮತ್ತು ಈಚೆಗೆ ಹೆಚ್ಚಾಗಿ ಕೇಳಿಬರುವ ವೀಡಿಯೋ ಇನ್ಸ್ಟಲೇಶನ್ ತಂತ್ರಗಳನ್ನು ಬಳಸುವ ಮೂಲಕ ನಾಟಕದ ಸಾಂಪ್ರದಾಯಿಕ ಶೈಲಿಯ ಚೌಕಟ್ಟನ್ನು ಮುರಿದು ಹೊಸರೀತಿಯ […]
ರಾಘವೇಂದ್ರ ಪಾಟೀಲ-೬೦
‘ಚಿತ್ರನಾಟ್ಯ’ದ ತಕಧಿಮಿ
'ಚಿತ್ರನಾಟ್ಯ'ದ ತಕಧಿಮಿ
ಅಮೇರಿಕಾದಲ್ಲಿ ಡಾ. ಪುರುಷೋತ್ತಮ ಬಿಳಿಮಲೆ
ಅಮೇರಿಕಾದಲ್ಲಿ ನಾಲ್ಕು ಉಪನ್ಯಾಸಗಳು ಡಾ. ಪುರುಷೋತ್ತಮ ಬಿಳಿಮಲೆ ಅಮೇರಿಕಾದ ಪ್ರತಿಷ್ಠಿತ ’ಸಾಗರೋತ್ತರ ಅಧ್ಯಯನ ಕೇಂದ್ರಗಳ ಒಕ್ಕೂಟ’ವು ಅಮೇರಿಕಾದ ಮೂರು ವಿಶ್ವವಿದ್ಯಾಲಯಗಳಲ್ಲಿ ನನ್ನ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಿರುವ ಬಗ್ಗೆ ನನಗೆ ೨೦೧೦ರ ಜನವರಿ ತಿಂಗಳಿನಲ್ಲಿಯೇ ತಿಳಿಸಿದ್ದರು. ಆ ಪತ್ರ ಬಂದಾಗ ನನ್ನ ಆರೋಗ್ಯ […]
ಬಿ ಎಂ ಬಷೀರ್ ಕೇಳುತ್ತಾರೆ: ಎಲ್ಲಿದ್ದೀಯೆ ನೀನು?
ಹಾಯ್…!ಎಲ್ಲಿದ್ದೀಯ? ಹೇಗಿದ್ದೀಯ? ಯಾವುದಾದರೊಂದು ಕತೆಯ ಮೂಲಕ ನೀನು ನಿನ್ನ ಇರವನ್ನು ತಿಳಿಸಬಹುದೆಂದು ಕಳೆದ ನಾಲ್ಕುವರ್ಷಗಳಿಂದ ಕನ್ನಡದ ಎಲ್ಲ ಮ್ಯಾಗಜಿನ್ಗಳ ಪುಟಗಳನ್ನು ತಿರುಗಿಸುತ್ತಿದ್ದೇನೆ. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಯಾವಮ್ಯಾಗಜಿನ್ನಲ್ಲೂ ನಿನ್ನ ಕತೆಯನ್ನು ನೋಡುತ್ತಿಲ್ಲ. ಏನಿದರ ಅರ್ಥ? ಏನಿದರ ಸಂದೇಶ? ನಿನ್ನ […]



















