ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹಸಿರಾಗಿ ನಿಂತ ಆರ್ ವಿ ಭಂಡಾರಿ ನೆನಪು..
ಕನ್ನಡ ಪ್ರಜ್ಞೆಯನ್ನು ಕಟ್ಟಿದ, ವೈಚಾರಿಕ ಮನಸ್ಸುಗಳನ್ನು ಬೆಳೆಸಿದ ಡಾ ಆರ್ ವಿ ಭಂಡಾರಿ ಅವರ ನೆನಪು ಸದಾ ಹಸಿರು. ಆರ್ ವಿ ಭಂಡಾರಿ ಪ್ರತಿಷ್ಠಾನ ಪ್ರತೀ ವರ್ಷ ನಡೆಸುತ್ತಿರುವ ಸಾಹಿತ್ಯ- ಸಾಂಸ್ಕೃತಿಕ ಹಬ್ಬ ಇನ್ನಷ್ಟು ವಿಚಾರದ ದೊಂದಿ ಹತ್ತಲು ಕಾರಣವಾಗುತ್ತದೆ. ಈ […]
ಬುದ್ಧಬೆಳದಿಂಗಳಿಗೆ ಎದೆಯೊಡ್ಡಿ ನಿಲ್ಲೋಣ..
ಇಂದು ಬುದ್ಧಪೂರ್ಣಿಮೆ.. ನಮ್ಮ ಸುತ್ತಲಿನ ಹಿಪೋಕ್ರಸಿಯ ನಡುವೆ.. ಆ ಜೀವಕಾರುಣ್ಯದ ಬುದ್ಧಬೆಳದಿಂಗಳಿಗೆ ಎದೆಯೊಡ್ಡಿ ನಿಲ್ಲೋಣ.. -ಹುಲಿಕುಂಟೆ ಮೂರ್ತಿ
Samuha Suresh recommends..
ಇಂದು ಮತ್ತು ನಾಳೆ ‘ಆಚಾರ್ಯ ಪ್ರಹಸನ’
ಚರಕ ಅಭಿನಯಿಸುವ ನಾಟಕ ಆಚಾರ್ಯ ಪ್ರಹಸನ ರಚನೆ, ನಿರ್ದೇಶನ : ಪ್ರಸನ್ನ – 17, ಮೇ 2011, ಮಂಗಳವಾರ ಸಂಜೆ 6-30ಕ್ಕೆ ಸ್ಥಳ ಸೇವಾಸದನ, ಮಲ್ಲೇಶ್ವರಂ, 14ನೇ ಕ್ರಾಸ್, ಬೆಂಗಳೂರು – 18, ಮೇ 2011, ಬುಧವಾರ ಸಂಜೆ 4-30ಕ್ಕೆ ಪ್ರಸನ್ನ […]
I watched ‘Bettada jeeva’..
I watched the movie yesterday in a film festival here in delhi. The movie is very well made, capturing all the essence of the novel. Well shot, well directed and […]
ಹನುಮಂತನಗರ ಬಿಂಬದಲ್ಲಿ..
ಪ್ರಿಯ ಶಿವಪ್ರಕಾಶ್, ಹಾಗೆ ಒರಟಾದ ಕೋಲಿನಿಂದ ಹೊಡೆಯಬಾರದು ನೋಡಾ. . .
ತುಮಕೂರಿನಲ್ಲಿ ನಾಟಕದ ಮನೆ ಏರ್ಪಡಿಸಿದ್ದ ಸಂಕಿರಣವೊಂದರಲ್ಲಿ ರು ಖ್ಯಾತ ನಾಟಕಕಾರ ಎಚ್ ಎಸ್ ಶಿವಪ್ರಕಾಶ್ ‘ಪ್ರಾದೇಶಿಕ ರಂಗಭೂಮಿ ಸಬಲಗೊಳಿಸುವ ಸಲುವಾಗಿ ಹುಟ್ಟಿಕೊಂಡ ರಂಗ ಮಂಡಲಗಳು ರಮ್ ಮಂಡಲಗಳಾಗಿವೆ. ನೀನಾಸಂ ನಾನೀಸಂ ಆಗಿದೆ’ ಎಂದು ಕಿಡಿ ಕಾರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. […]
ನೀರಿನ ನಿಲುತಾಣ: ಹರೀಶ ಕೇರರ ಪ್ರತಿಕ್ರಿಯೆಗೆ ಉತ್ತರ
ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು […]
ಜೋಗಿ ಬರೆಯುತ್ತಾರೆ: ಚಿನ್ಮಯನ ಕಾಡು
ಚಿನ್ಮಯನ ಕಣ್ಣಲ್ಲಿ ಮುತ್ತೋಡಿ ಕರಗುತ್ತಿತ್ತು. ಆವತ್ತು ರಾತ್ರಿ ಅಮ್ಮ ಅಷ್ಟೊಂದು ಜಗಳ ಆಡದೇ ಹೋಗಿದ್ದರೆ ಅಪ್ಪ ಸಾಯುತ್ತಿರಲಿಲ್ಲವೇನೋ? ಅಮ್ಮ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವನು ರಜಾ ಹಾಕಿ ಅಷ್ಟು ದೂರ ಕರಕೊಂಡು ಬಂದದ್ದು, ಅಲ್ಲಿ ಎಲ್ಲವನ್ನು ಮರೆತು ಅಡ್ಡಾಡಿದ್ದು, ಚಿನ್ಮಯನನ್ನು […]
ಬಿ ಎಂ ಬಷೀರ್ ಬರೆದ ಕಥೆ: ಆಟ
ಕಲಾಕೃತಿ: ಜಿ ಎಸ್ ಬಿ ಅಗ್ನಿಹೋತ್ರಿ ಸೋಲು ನಿಶ್ಚಿತವಾಗಿತ್ತು. ಆದರೂ ಆಟಗಾರರು ಆಡಲೇ ಬೇಕಾಗಿತ್ತು. ಬದುಕೇ ಹೀಗೆ. ಕೆಲವೊಮ್ಮೆ ಸೋಲು ಘೋಷಣೆಯಾಗಿ ಬಿಡುತ್ತದೆ. ಆದರೆ ಆಟದ ಬಯಲಿನಿಂದ ಹೊರಗೆ ಹೋಗುವಂತಿಲ್ಲ. ಆಡಲೇ ಬೇಕು. ಇಂತಹ ಆಟ ತುಂಬ ಕಷ್ಟ. ಆದರೆ ಆಟಗಾರನ […]
ಪ್ರಸಾದ್ ರಕ್ಷಿದಿ ಹೀಗಂದರು: ತೇಜಸ್ವಿ ಕಥನಕ್ಕೂ ಮುನ್ನ..
ಮಾಯಾಲೋಕದೊಳಗೆ …. ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕದ ಅನಾವರಣ ಅವರ ಮೊದಲ ಬರಹಗಳೊಂದಿಗೆ ಪ್ರಾರಂಭವಾಗುತ್ತವೆ. ಮಲೆನಾಡಿನಜನರಿಗೆ ವಿಶಿಷ್ಟವಾದ ಹಾಸ್ಯಪ್ರಜ್ಞೆಯೊಂದಿಗೆ ಇಲ್ಲಿನ ಪಾತ್ರಗಳೆಲ್ಲ ತಮ್ಮೆಲ್ಲ ನೋವು ನಲಿವು, ಸುಖ-ದುಃಖ, ಕೋಪ-ತಾಪಗಳನ್ನು ಹಂಚಿಕೊಳ್ಳುತ್ತವೆ. ತೇಜಸ್ವಿಯವರ ಒಟ್ಟೂ ಕಥಾಲೋಕವನ್ನು, ಅವರ ವ್ಯಕ್ತಿತ್ವದ ಭಾಗವಾಗಿಯೇ ನೋಡುವ ಮಲೆನಾಡಿಗನಾಗಿ ಅವರನ್ನಿಲ್ಲಿ […]
ನಾಟಕ ನೋಡದವರಿಗೆ ಇಲ್ಲಿದೆ ಒಂದು ತುಣುಕು..
ನೀನಾಸಂ ಮರು ತಿರುಗಾಟದಲ್ಲಿ ಈ ಬಾರಿ ಪ್ರದರ್ಶಿತವಾದ ನಾಟಕ ‘ನೀರಿನ ನಿಲುತಾಣ’. ಈ ನಾಟಕದ ಬಗ್ಗೆ ಸಾಕಷ್ಟು ವಿಮರ್ಶೆ ಬಂದಿದೆ. ಈ ನಾಟಕ ಹುಟ್ಟಿಸಿರುವ ಕುತೂಹಲವನ್ನು ತಣಿಸಲು ನಿಮಗಿದೋ ಒಂದು ಯು ಟ್ಯೂಬ್ ನಿಂದ ಎರವಲು ಪಡೆದ ತುಣುಕು. ಇನ್ನಷ್ಟು ತುಣುಕುಗಳು […]
He was a man who walked away from the spotlight..
Sudhanva Deshpande Courtesy: Indian Express Badal Sircar remained, in many ways, the outsider in Indian theatre. He was a prolific playwright, author or more than 50 plays. Ebong Indrajeet (Evam […]
ಚಂದ್ರಶೇಖರ ಆಲೂರು ಕಾಲಂ: ಹದಿಮೂರು ಪ್ರಯಾಣಿಕರು ಮತ್ತು..
ಅದೇಕೋ ಇರ್ವಿಂಗ್ ವ್ಯಾಲೇಸ್ ನ ‘ಸಂಡೆ ಜಂಟಲ್ ಮೆನ್’ ಕೃತಿಯನ್ನ ಮತ್ತೊಮ್ಮೆ ತಿರುವಿ ಹಾಕುತ್ತಿದ್ದಾಗ ಈ ‘ಓರಿಯಂಟ್ ಎಕ್ಸ್ ಪ್ರೆಸ್’ ನನ್ನನ್ನ ಹಿಡಿದು ನಿಲ್ಲಿಸಿತು. ಇದೇನಪ್ಪ ಮತ್ತೆ ರೈಲ್ವೆ ಸ್ಟೇಷನ್ ಅಂದುಕೊಳ್ಳಬೇಡಿ. ಒಂದು ಶತಮಾನ ಕಾಲ ಯೂರಪ್ ಖಂಡದ ಪ್ರಯಾಣಿಕರನ್ನ, ವಿವಿಧ […]
ದಿವಾಕರ ನೇರನುಡಿ: ಭಾರಿ ದನಗಳ ಜಾತ್ರೆ- ಮುಕ್ತ ಪ್ರವೇಶ
ನಾ ದಿವಾಕರ ಕಳೆದ ಹಲವು ತಿಂಗಳುಗಳಿಂದ ರಾಜ್ಯ ಭಾಜಪ ಸರ್ಕಾರವನ್ನು ಕಾಡುತ್ತಿದ್ದ ಭಿನ್ನಮತದ ಭೂತ ಕೊನೆಗೂ ನಿರ್ಗಮಿಸಿದೆ. 11 ಮಂದಿ ಭಾಜಪ ಶಾಸಕರು ನಾಯಕತ್ವ ಬದಲಾವಣೆಗಾಗಿ ಆಗ್ರಹಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ಸಂದರ್ಭದಲ್ಲಿ, ಸಂವಿಧಾನ ನಿಷ್ಠೆಗಿಂತಲೂ ಸ್ವಾಮಿನಿಷ್ಠೆ ಹೆಚ್ಚು ಎಂದು ನಿರೂಪಿಸಿದ […]
ಕೆಂಡಸಂಪಿಗೆ ಪ್ರಕಾಶನ
ಹರೀಶ್ ಕೇರ ಎತ್ತಿದ ತಕರಾರುಗಳು..
ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು […]
IDF Sujeevana
ಅಭಯಸಿಂಹ ಕಾಮೆಂಟ್: ಇಂಥಾ ಅನುಭವವೊಂದನ್ನು ನೀಡಿದ್ದಕ್ಕಾಗಿ ನಾನು ಆಭಾರಿ.
ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’ ಇದು ನೀರಿನ ನಿಲುತಾಣ ಅಲ್ಲ ನಮ್ಮ ಸಹನೆಯನ್ನು ಕೆಣಕಿದ ತಾಣ ಎನ್ನುವ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು ‘ಅವಧಿ’ಯಲ್ಲಿ ಈ ಎಲ್ಲವೂ ಪ್ರಕಟವಾಗಿದೆ. ಈಗ ಅಭಯಸಿಂಹ ತಮ್ಮ ಭಿನ್ನ ನೋಟವನ್ನು ಇಲ್ಲಿ […]
ಚಂದ್ರಕೀರ್ತಿ ಕಂಡ ಬಾದಲ್ ಸರ್ಕಾರ್
ಬಾದಲ್ ಸರ್ಕಾರ್ ಇನ್ನಿಲ್ಲ..
ಇಂದು ಬೆಳಿಗ್ಗೆಯ ಸುದ್ದಿ ಆಧುನಿಕ ರಂಗಭೂಮಿಯಲ್ಲಿ ಸಂಚಲನವನ್ನು, ಬದಲಾವಣೆಯ ಬಿರುಗಾಳಿಯನ್ನು ತಂದ ಏವಂ ಇಂದ್ರಜಿತ್, ಪಗಲಾ ಘೋಡಾ ಬಾಕಿ ಇತಿಹಾಸ್ ಮುಂತಾದ ನಾಟಕಗಳನ್ನು ಬರೆದು ನಿರ್ದೇಶಿಸಿ ಖ್ಯಾತರಾದ ಬಾದಲ್ ಸರ್ಕಾರ್ (86) ಇನ್ನಿಲ್ಲ. ಸಮಕಾಲೀನ ರಂಗ ದಿಗ್ಗಜನಿಗೆ ನಮನ ನಿನ್ನೆ ಶುಕ್ರವಾರ […]





















