ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಡವರ ಜಾತಿಗಣತಿ; ಸರಕಾರದ ದ್ವಂದ್ವ ನೀತಿ
ಡಾ.ಎಸ್.ಜಾಫೆಟ್ ಬಡತನ ಆಧಾರಿತ ಜಾತಿಗಣತಿಯನ್ನು ಇದೇ 2011ರ ಜೂನ್‌ನಿಂದ ಡಿಸೆಂಬರ್‌ವರೆಗೆ ನಡೆಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿರುವುದು ವರದಿಯಾಗಿದೆ.ಸಾಮಾಜಿಕ-ಆರ್ಥಿಕ ವಿವರಗಳನ್ನೊಳ ಗೊಂಡ ಜಾತಿಗಣತಿ ನಡೆಸುವ ನಿರ್ಧಾರವು ವಿರೋಧ ಪಕ್ಷಗಳಿಗೆ ಸರಕಾರವು ಸಂಸತ್ತಿನಲ್ಲಿ ನೀಡಿದ ಭರವಸೆ ಸಂಪೂರ್ಣವಾಗಿ ಈಡೇರಿಸಿ ದಂತಾಗಿದೆ ಎಂದು […]
ಅಣ್ಣಾ ಹಜಾರೆ ಬೆಂಗಳೂರಿಗೆ ಬಂದಿದ್ದರು..
ಅಣ್ಣಾ ಹಜಾರೆ ಬೆಂಗಳೂರಿಗೆ ಬಂದಿದ್ದರು. ಬಸವನಗುಡಿ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆದ ಬಹಿರಂಗ ಸಭೆಯ ನೋಟ ಇಲ್ಲಿದೆ. ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್, ಪ್ರಶಾಂತ್ ಭೂಷಣ್ ಜೊತೆಗಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಯೋಗೇಶ್ ದೇವರಾಜ್ ತೆಗೆದ ಫೋಟೋಗಳು […]
ಅಗ್ನಿಹೋತ್ರಿ likes ಮಂಕುತಿಮ್ಮ
ಸೋತೆನೆ೦ತೆನಬೇಡ ಸತ್ತೆನೆ೦ತೆನಬೇಡ ಬತ್ತಿತೆನ್ನೊಳು ಸತ್ವದೂಟೆನಬೇಡ ಮೃತ್ಯುಯೆನುವುದೊ೦ದು ತೆರೆಯಿಳಿತ ತೆರೆಯೇಳು ಮತ್ತೆ ತೋರ್ಪುದು ನಾಳೆ – ಮ೦ಕುತಿಮ್ಮ ||
One for the File..
ಸಾಹಿತಿ, ಸಂಗೀತಜ್ಞ, ‘ತುಷಾರ’ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದ ಎ ಈಶ್ವರಯ್ಯ ಅವರು ಅಂದೆಂದೋ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರನ್ನು ಸಂದರ್ಶಿಸಿದಾಗ..
ಇವತ್ತು ಮಿಸ್ ಮಾಡಬಾರದ ಪ್ರೋಗ್ರಾಮ್ಸ್
ಕೃಪೆ: ವಿಜಯ ಕರ್ನಾಟಕ
ಜೋಗಿ ಬರೆಯುತ್ತಾರೆ: ಬರೆಯುವ ಮುನ್ನ…
ಕಂಪ್ಯೂಟರ್ ಬಂದ ನಂತರ ಕೈಯಲ್ಲಿ ಬರೆಯುವುದು ಮರೆತೇ ಹೋಗಿದೆ. ಸಹಿ ಮಾಡುವುದು ಬಿಟ್ಟರೆ ನಾನು ಪೆನ್ನು ಬಳಸುವುದಿಲ್ಲ. ಹೀಗಾಗಿ ಜೇಬಲ್ಲಿ ಪೆನ್ನಿಟ್ಟುಕೊಂಡು ತಿರುಗಾಡುವುದೂ ಬಿಟ್ಟುಹೋಗಿದೆ. ಅವಸರಕ್ಕೆ ಏನನ್ನಾದರೂ ನೋಟ್ ಮಾಡಿಕೊಳ್ಳಬೇಕಿದ್ದರೆ ಗೆಲಾಕ್ಸಿ ಪ್ಯಾಡ್ ಕೈಯಲ್ಲೇ ಇರುತ್ತದೆ. ಅದರಲ್ಲಿ ಪುಟಗಟ್ಟಲೆ ನೋಟ್ಸ್ ಮಾಡಿಕೊಳ್ಳಬಹುದು. […]
ರವೀಂದ್ರ ಮಾವಖಂಡ ಮೆಚ್ಚಿದ ‘ಬೆಟ್ಟದ ಜೀವ’
ಬೆಟ್ಟವೇರಿ ಬಂದ ಬಳಿಕ… ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶಿಸಿರುವ, ಶಿವರಾಮ ಕಾರಂತರ ಕಾದಂಬರಿ ಆಧರಿಸಿದ, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಬೆಟ್ಟದ ಜೀವ’ವನ್ನು ಇವತ್ತಷ್ಟೇ ನೋಡಿದೆ. ಬಹಳ ಅದ್ಭುತವಾಗಿದೆ. ಇದರ ಮುಖ್ಯ ಪಾತ್ರಗಳಲ್ಲಿ ದತ್ತಣ್ಣ (ಇವರೂ ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದ), ರಾಮೇಶ್ವರಿ ವರ್ಮಾ […]
ವಸಂತ ಬಂದ ಋತುಗಳ ರಾಜ..
-ಜರ್ಮನಿಯಿಂದ ಬಿ ಎ ವಿವೇಕ ರೈ ವ್ಯೂತ್ಸ್ ಬುರ್ಗ್ ವಸಂತೋತ್ಸವ ಉದ್ಘಾಟನೆ ಮಾಡಿದ ನಗರದ ಮೇಯರ್ ಗೆಯಾರ್ಗ್ ರೊಸೆನ್ ತಾಲ್ ಸಂಪ್ರದಾಯದಂತೆ ಸ್ಕಾಟಿಷ್ ಮೆರವಣಿಗೆಯಲ್ಲಿ ಬಂದರು. ನೇರವಾಗಿ ವೇದಿಕೆ ಏರಿ ತಮ್ಮ ಚುಟುಕು ಭಾಷಣ ಸುರು ಮಾಡಿದರು. ಸ್ವಾಗತ , ಹಾರ, […]
ಲಕ್ಷ್ಮಿ ಅನ್ನೋ ಸುಂದರಿಯೂ.. ಅವಳ ದುರಂತ ಕಥನವೂ..
ಗೋವಿಂದರಾಜ್ ಲಕ್ಷ್ಮೀಪುರ ಸುಮ್ಮನೆ ಅದೇಕೋ ನನ್ನ ಓದು ಯಾವತ್ತಿಗೂ ಸುಗಮವಾಗಿ ಸಾಗಲೇ ಇಲ್ಲ.ಮೈಸೂರಿನ ಯಾವುದಾದರು “ಒಳ್ಳೆ ಖಾಸಗಿ ಶಾಲೆಗೆ” ಸೇರಿಸಿ ನನ್ನನ್ನು ಮತ್ತು ನನ್ನ ಬದುಕನ್ನು ಹಸನು ಮಾಡುವ ಮೂಲಕ ನನ್ನ ಮನೆಯನ್ನು ನೆಟ್ಟಗೆ ಮಾಡುವ ಪಣ ನನ್ನ ಮಾವನದು. […]
ಶಿವರಾಜ ಬೆಟ್ಟದೂರು ಅವರ ಎರಡು ಕವಿತೆಗಳು
ಇರುವೆ ಸಾವು -1- ಶತ ಮಾನದ ಹಿಂದೆ ಮೈ ಅಂಗಿ ಬಿಚ್ಚೆಸೆದ […]
ತೇಜಸ್ವಿ ಕಥನ: ಕಂಡಿದ್ದೀನಿ ಕಣ್ರಿ ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸಮಾಡ್ತಾ ಇದ್ದೀರಿ ಇಟ್ಕೊಳ್ರಿ..
ತೇಜಸ್ವಿ ಕಥನ-೧೦ ಪ್ರಸಾದ್ ರಕ್ಷಿದಿ ನಾವು ಪ್ರಥಮ ಬಾರಿಗೆ ಅವರನ್ನು ನಮ್ಮ ರಂಗತರಬೇತಿ ಶಿಬಿರಕ್ಕೆ ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಲು ಹೋಗುವಾಗ, ಅವರಲ್ಲಿ ಮಾತನಾಡುವುದು ಹೇಗೆಂದು ಹೆದರಿಕೊಂಡಿದ್ದೆವು. ತೇಜಸ್ವಿಯೆಂದರೆ ತುಂಬಾ ಹಾಸ್ಯಪ್ರಜ್ಞೆಯಿರುವ ಮನುಷ್ಯ, ಜೊತೆಯಲ್ಲಿ ದೂರ್ವಾಸಮುನಿ ಕೂಡಾ, ಇನ್ನು ಕೆಲವು ಬಾರಿ ಏನೂ […]
ಪುಟ್ಟಕ್ಕನ ಹೈವೇ ಆಲ್ಬಂ
ವೀಣಾ ನರಸಸೆಟ್ಟಿ ಅವರು ‘ಅವಧಿ’ ಓದುಗರಿಗೆ ಪರಿಚಿತರು. ಅವರು ತೆಗೆದ ಫೋಟೋಗಳು ಈಗಾಗಲೇ ‘ಅವಧಿ’ಯಲ್ಲಿ ಸಾಕಷ್ಟು ಪ್ರಕಟವಾಗಿದೆ. ಬಿ ಸುರೇಶ ನಿರ್ದೇಶನದ ‘ಪುಟ್ಟಕ್ಕನ ಹೈವೇ’ಯ ಅಲ್ಲ್ಬಂ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ-
“ಮೈಕಿಗರ” ಕಣ್ಣಲ್ಲಿ ನಾನೊಬ್ಬ ಭಯೋತ್ಪಾದಕ
ಪರಿಸರವಾದಿ ಎಚ್ ಸುಂದರ ರಾಯರು ಶಬ್ದ ಮಾಲಿನ್ಯದ ಬಗ್ಗೆ ‘ಮೈಕೋ ಮೈಕು’ ಲೇಖನ ಬರೆದಿದ್ದರು. ಅದಕ್ಕೆ ದಿನೇಶ್ ಕುಕ್ಕುಜಡ್ಕರ ಅಭಿಪ್ರಾಯ ಇಲ್ಲಿದೆ. – ಈ ವಿಚಾರದಲ್ಲಿ ನಾನೂ ಒಬ್ಬ ರೆಗ್ಯುಲರ್ ಸಂತ್ರಸ್ತನೇ! –ದಿನೇಶ್ ಕುಕ್ಕುಜಡ್ಕ ನಮ್ಮೂರಿನಲ್ಲಿ ಯಾವುದೇ ಫಂಕ್ಷನ್ನು ನಡೆಯುವುದಿದ್ದರೂ ಅದು […]
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕೆ ಎಸ್ ನರಸಿಂಹಸ್ವಾಮಿ Photo Courtesy: Akash ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು ಬೆಟ್ಟವು ನಿನ್ನದೆ ಬಯಲು ನಿನ್ನದೆ ಹಬ್ಬಿನದಲಿ ಪ್ರೀತಿ ನೆಳಲೊ ಬಿಸಿಲೊ ಎಲ್ಲವು ನಿನ್ನದೆ ಇರಲಿ […]
ಇಂದು ಸಂಜೆ…
ಈ ಮೂರು ಪ್ರಶ್ನೆಗಳಿಗೂ ಸರಿಯಾದ ಉತ್ತರ ಹೇಳದೆ ಹೋದರೆ,,,,
ಯಾರು ಅ(ನ)ರ್ಹರು ಈ ಮೂವರೊಳಗೆ ನಾ ದಿವಾಕರ ಕಳೆದ ಮೂರು ವರ್ಷಗಳ ರಾಜ್ಯ ರಾಜಕಾರಣವನ್ನು ಮೇಲ್ನೋಟಕ್ಕೆ ಪರಾಮಶರ್ಿಸಿದರೂ ಸ್ಪಷ್ಟವಾಗಬಹುದಾದ ಒಂದು ಅಂಶವೆಂದರೆ, ಕನಿಷ್ಠ ಪಕ್ಷ ಕನರ್ಾಟಕದ ಮಟ್ಟಿಗೆ ರಾಜಕಾರಣ ತನ್ನೆಲ್ಲಾ ಮೌಲ್ಯಗಳನ್ನು ಕಳೆದುಕೊಂಡು ನಗ್ನವಾಗಿ ನಿಂತಿದೆ ಎಂಬ ವಾಸ್ತವ. ನಿಜ, ಇಡೀ […]
ಸುಮ್ಮನೆ ಹೀಗೊಂದು ನಗು..ಎಚ್ಚೆನ್ ಇದ್ದದ್ದೇ ಹಾಗೆ..
ಶರಣು ಹುಲ್ಲೂರ್ ಹೇಳಿದ್ದು: ಅವಳನ್ನು ಕಳೆದುಕೊಂಡು..
ಶರಣು ಹುಲ್ಲೂರ್ ಅವಳನ್ನು ಕಳೆದುಕೊಂಡು ಇವತ್ತು ಸಂಜೆ 6ಕ್ಕೆ ಹತ್ತು ವರ್ಷಗಳಾಯ್ತು! ನಾನು ಕಾಲ್ನಡಿಗೆಯ ಫಕೀರ. ಅವಳದ್ದು ಲೂನಾ ಸ್ಕೂಟರ್. ಅಪ್ಪ ತಾಲೂಕ ಕಛೇರಿಯಲ್ಲಿ ಆಫೀಸ್ ರ. ಅವರ ಮನೆಗೆ ಪೇಪರ್ ಹಾಕಲೆಂದು ಹೋಗುವ ನನಗಾಗಿ ದಿನವೂ ಕಾಯುತ್ತಿದ್ದಾಳಾಕೆ. ನನ್ನದೇ ಕತೆ, […]
ಉದಯ್ ಇಟಗಿ ಅನುವಾದದಲ್ಲಿ ಟ್ಯಾಗೋರ್
ಮೂಲ: ರಬೀಂದ್ರನಾಥ್ ಟ್ಯಾಗೋರ್ ಭಾವಾನುವಾದ: ಉದಯ್ ಇಟಗಿ ಆಟಿಕೆಗಳು ಮಗನೇ, ಮಣ್ಣಲ್ಲಿ ಕುಳಿತು ಸಂಭ್ರಮ ಸಡಗರಗಳಿಂದ ಮುರಿದ ಆಟಿಕೆಯೊಂದಿಗೆ ಆಡುತ್ತಾ ಇಡಿ ಮುಂಜಾನೆ ಕಳೆಯುತ್ತಿರುವೆಯಲ್ಲ ನೀನೆಷ್ಟೊಂದು ಸುಖಿ!? ನಿನ್ನ ಆಟವೇನಿದ್ದರೂ ಬರಿ ಮುರಿದ ಸಣ್ಣ ಸಣ್ಣ ಆಟಿಕೆಗಳೊಂದಿಗೆ ಮಾತ್ರ! ಆದರೂ […]
‘ಸಂಪದ’ದಲ್ಲಿ ವೈಜಯಂತಿ ಕಾಶಿ
ಜರ್ಮನಿಯಿಂದ ವಿವೇಕ ರೈ: ನಾನು ನೀರುಮಜ್ಜಿಗೆ ಮಾಡಿದೆ..
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಮತ್ತೆ ಮೊನ್ನೆ ಭಾನುವಾರ ಜರ್ಮನಿಯ ವ್ಯೂತ್ಸ್ ಬುರ್ಗ್ ನಗರದಲ್ಲಿ ವಸಂತೋತ್ಸವ.’ಸ್ಪ್ರಿಂಗ್ ಇಂಟರ್ ನ್ಯಾಷನಲ್ ಫೆಸ್ಟಿವಲ್’-ನಗರವನ್ನು ಸೀಳುವ ಮಾಯಿನ್ ನಗರದ ಚಂದದ ಹೂಗಳ ಉದ್ಯಾನವನದಲ್ಲಿ.ಕಳೆದ ವರ್ಷದಂತೆಯೇ ಈ ಬಾರಿಯೂ ಈ ನಗರದ ಅನೇಕ ಅಂತಾರಾಷ್ಟ್ರೀಯ […]





















