ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪರಿಸರ ದಿನದ ವಿಶೇಷ: ‘ಇ-ಜ್ಞಾನ’ ಈಗ ಇ-ಪತ್ರಿಕೆಯ ರೂಪದಲ್ಲಿ
ಕನ್ನಡದಲ್ಲಿ ವಿಜ್ಞಾನ ಪತ್ರಿಕೆಗಳ ಕೊರತೆಯಿದೆ, ಇರುವ ಪತ್ರಿಕೆಗಳೂ ಅಷ್ಟು ಸಮರ್ಪಕವಾಗಿ ಮೂಡಿಬರುತ್ತಿಲ್ಲ, ತಕ್ಕಮಟ್ಟಿಗೆ ಚೆನ್ನಾಗಿರುವ ಪತ್ರಿಕೆಗಳು ಎಲ್ಲೂ ಸಿಗುವುದಿಲ್ಲ – ಇವೆಲ್ಲ ಆಗಿಂದಾಗ್ಗೆ ಕೇಳಿಬರುವ ಅಭಿಪ್ರಾಯಗಳು. ಈ ಅಭಿಪ್ರಾಯಗಳನ್ನು ಕೊಂಚಮಟ್ಟಿಗಾದರೂ ಬದಲಿಸುವ ಉದ್ದೇಶದಿಂದ ಇ-ಜ್ಞಾನ ಡಾಟ್ ಕಾಮ್ (www.ejnana.com) ಇದೀಗ ಹೊಸತೊಂದು […]
ತೇಜಸ್ವಿ ಕಥನ: ಆ ನೀನಾಸಂನವರನ್ನು ನೋಡು..
ತೇಜಸ್ವಿ ಕಥನ ೧೪ ಪ್ರಸಾದ್ ರಕ್ಷಿದಿ 2002 ನೇ ಇಸವಿಯಲ್ಲಿ ‘ಮಹಾವೀರರ 2000ವರ್ಷದ ಜನ್ಮ ಕಲ್ಯಾಣ ಮಹೋತ್ಸವ’ ವೆಂದು ಘೋಷಿಸಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಂತೆ ಮೈಸೂರಿನ ರಂಗಾಯಣ ಆ ವರ್ಷ ಅಹಿಂಸೆಯನ್ನು ಪ್ರತಿಪಾದಿಸುವ ನಾಟಕವೊಂದನ್ನು ಆರಿಸಿಕೊಂಡು ಅದನ್ನು […]
ಆಹಾ..! ಯಕ್ಷಗಾನ
ಅವಧಿ recommends ‘ಕುಬೇರನಿಗೇನಿರಬೇಕು?’
ರಂಗಶಂಕರದಲ್ಲಿ ೧೫ ರಂದು ಸಂಜೆ ೭-೩೦ಕ್ಕೆ ಕುಬೇರನಿಗೆನಿರಬೇಕು ನಾಟಕ ಪ್ರದರ್ಶನವಿದೆ. ‘ಅನೇಕ’ ಪ್ರದರ್ಶಿಸುವ ಈ ನಾಟಕದ ನಿರ್ದೇಶನ ಸುರೇಶ ಆನಗಳ್ಳಿ.
ನೆಕ್ಕರ್, ನೇತ್ರಾವತಿ, ಕಾವೇರಿ..ಎಲ್ಲ ಕಡೆಯೂ ಮೊಗ್ಲಿಂಗ್
ಮೊಗ್ಲಿಂಗ್ ೨೦೦- ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣಶಾಲೆಯ ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಹರ್ಮನ್ ಮೊಗ್ಲಿಂಗ್ (೨೯ ಮೇ ೧೮೧೧ -೧೦ ಮೇ ೧೮೮೧ ) ಜನಿಸಿ ಮೊನ್ನೆ ಭಾನುವಾರ ,ಮೇ ೨೯ಕ್ಕೆ ಇನ್ನೂರು ವರ್ಷಗಳು […]
ಕಾವ್ಯಶ್ರೀ likes..
“In too many countries, too many women speak the same language of – silence,” – Anasuya Sengupta
ನಾ ದಿವಾಕರ್ ನೇರ ನುಡಿ: ಮೂರು ವರ್ಷಗಳ ಕಮಲಾಕ್ರಸಿ
ನಾ ದಿವಾಕರ ಇನ್ನು ಇಪ್ಪತ್ತು ವರ್ಷಗಳ ಕಾಲ ನಾವು ಕರ್ನಾಟಕವನ್ನು ಆಳುತ್ತೇವೆ. ಕರ್ನಾಟಕವನ್ನು ಗುಜರಾತ್ ಮಾಡುತ್ತೇವೆ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ. ರೈತರ ಬಾಳನ್ನು ಹಸನಾಗಿಸುತ್ತೇವೆ. ಎಂದೆಲ್ಲಾ ಘೋಷಣೆಗಳನ್ನು ಹೊತ್ತು ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಸರ್ಕಾರ ಸ್ಥಾಪಿಸಿದ ಯಡಿಯೂರಪ್ಪ ನೇತೃತ್ವದ ಭಾಜಪ ಸರ್ಕಾರ […]
ರಂಗಶಂಕರ ಜೂನ್’11
ಕಾಯ್ಕಿಣಿ ಮತ್ತು ಕಾಯ್ಕಿಣಿ
Visual Art workshop
ತೇಜಸ್ವಿ ಕಥನ: ‘ತೇಜಸ್ವಿ ನಂ ನೆಂಟ್ರು ಗೊತ್ತಾ’..
ತೇಜಸ್ವಿ ಕಥನ ೧೩ ಪ್ರಸಾದ್ ರಕ್ಷಿದಿ ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ‘ನಿರುತ್ತರ’ ದತ್ತ ಸಾಗಿತು. ನಾವು ಹೋದಾಗ ತೇಜಸ್ವಿ […]
ಮಳೆಯಲ್ಲಿ ಮಳೆರಾಗ
(ನಾನು ಮೊದಲ ಸಲ ‘ಮಿಯಾ ಕಿ ಮಲ್ಹಾರ್’ ಕೇಳಿದ್ದು ಇದೆ ಕ್ಯಾಸೆಟ್,ನಲ್ಲಿ.) ನೀವೆಲ್ಲ ಎಲ್ಲೆಲ್ಲಿದ್ದೀರೋ ಗೊತ್ತಿಲ್ಲ… ಇದನ್ನು ಹೇಳಿದರೆ ನಿಮಗೆ ಏನು ಅನಿಸುವುದೋ ಏನೋ ? ಇರಲಿ, ಬೆಂಗಳೂರಲ್ಲಿ ಜೋರು ಮಳೆ… ಮಳೆ ಬಂದ ಮೇಲೆ ಸುಮ್ಮನಿರಲು ಸಾಧ್ಯವೇ ? ಹೀಗಾಗಿ […]
Sugata Srinivasaraju: A Superman Lokpal?
Courtesy: Outlook BYLANES Do we need a powerful individual or a great institution? The question needs to be resolved now. SUGATA SRINIVASARAJU Earlier this week there was a discussion organised […]
ಹೀಗಿತ್ತು ‘ಕವಿ ಮನ’
ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಹನಮಂತನಗರ ಬಿಂಬ ಹಮ್ಮಿಕೊಂಡಿದ್ದ ‘ಕವಿಮನ’ದಲ್ಲಿ ಭಾಗವಹಿಸಿದ್ದರು. ತಮ್ಮ ಕವಿತೆಗಳನ್ನು ಓದಿದ್ದೂ ಅಲ್ಲದೆ ಹಿರಿಯ ರಂಗಕರ್ಮಿ ಎ ಎಸ್ ಮೂರ್ತಿ ಅವರ ಓದಿಗೂ ಕಿವಿಯಾದರು. ಅಂದಿನ ಕಾರ್ಯಕ್ರಮದ ನೋಟ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು […]
‘ಆದಿಮ’ದಲ್ಲಿ ಚುಕ್ಕಿಮೇಳ
– ಸಿ.ವಿ.ನಾಗರಾಜ್ ಅದು ‘ಆದಿಮ’ದ ಚುಕ್ಕಿಮೇಳ-2011 ಹಾಗೂ 61ನೆ ಹುಣ್ಣಿಮೆ ಹಾಡಿನ ಸಂಭ್ರಮ. ಬುದ್ಧನಂತೆ ಹಸನ್ಮುಖಿಯಾಗಿದ್ದ ತುಂಬು ಚಂದ್ರ, ಸರಿ ಸುಮಾರು 1,500ಕ್ಕೂ ಹೆಚ್ಚು ಪ್ರೇಕ್ಷಕರು. ಮೇಕಪ್ ಮಾಡಿಕೊಂಡು ತಾವು 17 ದಿನಗಳ ಚುಕ್ಕಿ ಮೇಳದಲ್ಲಿ ಕಲಿತಿದ್ದ ಡೊಳ್ಳು ಕುಣಿತ-ಪಟ್ಟದ ಕುಣಿತ, […]
ಇಂದು ಮಧ್ಯಾಹ್ನ 2-15 ಕ್ಕೆ, TV9 ನಲ್ಲಿ
ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪಡೆದ ‘ಪುಟ್ಟಕ್ಕನ ಹೈ ವೇ ಹಾಗೂ ಹೆಜ್ಜೆಗಳು’ ಎರಡರಲ್ಲೂ ಪಾತ್ರವಹಿಸಿರುವ ಬೇಬಿ ಪ್ರಕೃತಿ ಸಂದರ್ಶನ ನೋಡಿ. ಇಂದು ಮಧ್ಯಾಹ್ನ 2-15 ಕ್ಕೆ tv9 ನಲ್ಲಿ ಪ್ರಸಾರವಾಗಲಿದೆ
ವಸಂತೋತ್ಸವದಲ್ಲಿ ‘ಮಣ್ಣಿನ ಮಕ್ಕಳು’
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ವ್ಯೂತ್ಸ್ ಬುರ್ಗ್ ವಸಂತೋತ್ಸವ ನಡೆದದ್ದು ಮಾಯಿನ್ ನದಿಯ ಪಕ್ಕದ ಸುಂದರ ಉದ್ಯಾನದಲ್ಲಿ. ಅಲ್ಲಿ ಮಕ್ಕಳ ಆಟ ಕೂಟಕ್ಕೆ ಪ್ರತ್ಯೇಕವಾದ ವಿಶಾಲ ಅವಕಾಶ ಇತ್ತು. ಮಣ್ಣು ,ಮರಳು,ನೀರು -ಅಲ್ಲಿನ ಮುಖ್ಯ ಆವರಣ. ಅದಕ್ಕೆ ಹೊಂದಿಕೊಂಡಂತೆ ನೀರು […]
ತೇಜಸ್ವಿ ಕಥನ: ತೇಜಸ್ವಿ ಬಗ್ಗೆಯೇ ಕಥೆ
ಪ್ರಸಾದ್ ರಕ್ಷಿದಿ 97ನೇ ಇಸವಿಯ ಸುಮಾರಿಗೆ ಒಂದುದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣಗೌಡ ನನ್ನಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ. ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ […]
ಪಂಜೆ ಮಂಗೇಶರಾಯರು ಅಲ್ಲಿ ಇದ್ದರು..
ಫರೂಕ್ ಬಂಟ್ವಾಳ ಮಂಗಳೂರಿನ ಬಿ.ಸಿ.ರೋಡಿನಲ್ಲಿ ನಡೆದ ಕವಿ ಶಿಷ್ಯ ಪಂಜೆ ಮಂಗೇಶರಾಯರ ಸಂಸ್ಮರಣೆ ಸಮಾರಂಭವನ್ನು ಹಿರಿಯ ಸಾಹಿತಿ ಏರ್ಯ ಲಕ್ಷೀ ನಾರಾಯಣ ಆಳ್ವ ಉದ್ಘಾಟಿಸಿದರು. ಶಾಸಕ ರಮಾನಾಥ ರೈ, ಸಾಧನಾ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಶ್ವನಾಥ್ ಬಂಟ್ವಾಳ, ಕಸಾಪ ಅಧ್ಯಕ್ಷ ತಮ್ಮಯ, ನಿವೃತ್ತ […]
ನೆನಪುಗಳ ‘ಮಾಯಾಚಾಪೆ’ಯೊಳಗೆ…
ಹರ್ಷಕುಮಾರ್ ಕುಗ್ವೆ ದಿ ಸಂಡೇ ಇಂಡಿಯನ್ ನೆನಪುಗಳು, ಅದರಲ್ಲೂ ಬಾಲ್ಯದ ನೆನಪುಗಳು ಮುದ ನೀಡುವಂತವು. ದೊಡ್ಡವರಾಗುತ್ತಾ ಹೋದಂತೆಲ್ಲಾ ಆ ನೆನಪುಗಳು ಹೆಚ್ಚು ಕಾಡುತ್ತಾ ಹೋಗುತ್ತವೆ. ದಿನನಿತ್ಯದ ಬದುಕಿನಲ್ಲಿ ಇಣುಕುವ ನೆನಪುಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುತ್ತದೆ ಅಂಕಿತ ಪ್ರಕಾಶನ ಪ್ರಕಟಿಸಿರುವ ಜಿ.ಎನ್. ಮೋಹನ್ […]
ಬಡವರ ಜಾತಿಗಣತಿ; ಸರಕಾರದ ದ್ವಂದ್ವ ನೀತಿ
ಡಾ.ಎಸ್.ಜಾಫೆಟ್ ಬಡತನ ಆಧಾರಿತ ಜಾತಿಗಣತಿಯನ್ನು ಇದೇ 2011ರ ಜೂನ್‌ನಿಂದ ಡಿಸೆಂಬರ್‌ವರೆಗೆ ನಡೆಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿರುವುದು ವರದಿಯಾಗಿದೆ.ಸಾಮಾಜಿಕ-ಆರ್ಥಿಕ ವಿವರಗಳನ್ನೊಳ ಗೊಂಡ ಜಾತಿಗಣತಿ ನಡೆಸುವ ನಿರ್ಧಾರವು ವಿರೋಧ ಪಕ್ಷಗಳಿಗೆ ಸರಕಾರವು ಸಂಸತ್ತಿನಲ್ಲಿ ನೀಡಿದ ಭರವಸೆ ಸಂಪೂರ್ಣವಾಗಿ ಈಡೇರಿಸಿ ದಂತಾಗಿದೆ ಎಂದು […]





















