ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೊಸ ಮೀಡಿಯಾ ಪುಸ್ತಕಗಳು ಬರುತ್ತಿವೆ..
ಲಿಂಗದೇವರು ಹಳೆಮನೆ ಸರ್ ಇನ್ನಿಲ್ಲ….
ಗೆಳೆಯನೊಬ್ಬ ರಾತ್ರೋರಾತ್ರಿ ಮಾಡಿದ ಮೆಸೇಜ್ ನನ್ನನ್ನೀಗ ಎದ್ದು ಕೂರುವಂತೆ ಮಾಡಿದೆ… ಲಿಂಗದೇವರು ಹಳೆಮನೆ ಸರ್ ಇನ್ನಿಲ್ಲ…. ನವಸಾಕ್ಷರರಿಗಾಗಿ ಸರಿಸುಮಾರು 22 ಪುಸ್ತಕಗಳನ್ನು ಕೆಲವೇ ದಿನದಲ್ಲಿ ಅವರ ಮನೆಯಲ್ಲೇ ಕೂತು ಮಾಡಿ ಮುಗಿಸಿದ್ದು, ಬೆಳಗಿನ ಜಾವ 4 ,5 ರವರೆಗೂ ಸಾಗುತ್ತಿದ್ದ ಕೆಲಸಕ್ಕೆ […]
ಇಲ್ಲೀಗೆ ಈ ಕಥನ ಸಂಪೂರ್ಣವಯ್ಯಾ..
ಜಿ ಎನ್ ಮೋಹನ್ ಪ್ರಸಾದ್ ರಕ್ಷಿದಿ ನನ್ನ ಗೆಳೆಯರು. ಅವರ ಪರಿಚಯವಾದಾಗ ಅವರು ಬೆಳ್ಳೇಕೆರೆಯಲ್ಲಿ ನಡೆಸಿದ ರಂಗ ಕ್ರಾಂತಿಯ ಪರಿಚಯ ಖಂಡಿತಾ ನನಗಿರಲಿಲ್ಲ. ಹಾಗೆ ಅವರನ್ನು ಯಾರೂ ಗುರುತು ಮಾಡಿಕೊಡಲಿಲ್ಲ. ರಕ್ಷಿದಿ ತನ್ನ ಬಣ್ಣಿಸುವವರಲ್ಲ. ಹಾಗಾಗಿ ಅದು ನನಗೆ ಗೊತ್ತೇ ಆಗಲಿಲ್ಲ. […]
ಸಹಸ್ರಮಾನದ ಕವಿಗಳು
ಮಳೆ ಬಂತಮ್ಮಾ..ವಿಡಿಯೋ ಕ್ಲಿಪ್
ಸಾಕಷ್ಟು ಕಾಲ ಹೈದರಾಬಾದ್ ನಲ್ಲಿದ್ದು ಈಗ ದೆಹಲಿ ವಿಶ್ವವಿದ್ಯಾಲಯದಲ್ಲಿರುವ ರಮೇಶ್ ಆರೋಲಿ ಅವರು ಕಳಿಸಿದ್ದ ಗೋರಟಿ ವೆಂಕನ್ನ ಅವರ ‘ವಾನೋಚ್ಚೆನಮ್ಮಾ’ ಕವಿತೆಯ ಅನುವಾದ ಈ “ಮಳೆ ಬಂತಮ್ಮಾ..” ಅವಧಿಯಲ್ಲಿ ಪ್ರಕಟವಾಗಿತ್ತು. ಗೋರಟಿ ಅವರ ಹಾಡನ್ನು ಕೇಳಿಯೇ ಸವಿಯಬೇಕು ಎನ್ನುವ ಕಾರಣಕ್ಕೆ ಈಗ ಅವರು ಕಳಿಸಿದ ವಿಡಿಯೋ […]
ರಾಮನಗರ ಬೆಟ್ಟದಲ್ಲಿ ಸಾಹಿತ್ಯ ಪರಿಸರ
ಕಿ ರಂ ನೆನಪಾದರು..
ಚಿತ್ರಗಳು: ಗಲ್ಫ್ ಕನ್ನಡಿಗ
‘ಉಪಾಸನಾ’ ಭಾವಶಿಲ್ಪ
ಜೋಗಿ recommends..
ಚಂದ್ರಶೇಖರ ಮಂಡೆಕೋಲು ಬರೆದ ಯಕ್ಷಭಂಡಾರಿ ಓದುತ್ತಿದ್ದೇನೆ. ತುಂಬ ಸೊಗಸಾದ ನಿರೂಪಣೆ. ಬಾಲ್ಯವನ್ನು ಕಣ್ಮುಂದೆ ತಂದಿರಿಸುತ್ತಿದೆ. ಸಿಕ್ಕರೆ ನೀವೂ ಓದಿ.
‘ಕಣಜ’ಕ್ಕೆ ಬನ್ನಿ
ಪ್ರಿಯ ಬ್ಲಾಗಿಗರೆ, ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) […]
ರಂಗಾಯಣದಲ್ಲಿ ಶಿವಪ್ರಕಾಶ್
ರಂಗಾಯಣ ಮೈಸೂರಿನಲ್ಲಿ ಸಿಂಧುವಳ್ಳಿ ಅನಂತಮೂರ್ತಿ ನೆನಪಿನ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ಡಾ ಎಚ್ ಎಸ ಶಿವಪ್ರಕಾಶ್. ಲಿಂಗದೇವರು ಹಳೆಮನೆ, ಎಸ್ ಆರ್ ರಮೇಶ್, ಗಿರಿಜಾ ಮಠಪತಿ ಸಮಾರಂಭದಲ್ಲಿದ್ದರು. ಅಂದು ಬೆಳಗ್ಗೆ ಎಚ್ ಎಸ ಶಿವಪ್ರಕಾಶ್ ಅವರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಆ ಉತ್ಸವ, ಸಂವಾದದ […]
ಸ್ಲೊವೇನಿಯಾಗೆ ಆರತಿ
‘ಅವಧಿ’ ಬೆಸ್ಟ್ ಬ್ಲಾಗ್: ಇಂದಿನ ಆಯ್ಕೆ-ಹರಿವ ಲಹರಿ
ಇವತ್ತಿನ ಆಯ್ಕೆ: ಹರಿವ ಲಹರಿ ಅಮೆರಿಕೆಯಿಂದ ಬಂದದ್ದೇ ಜ್ಯೋತಿ ಮಹದೇವ್ ಫುಲ್ ಫ್ರೀ ಆಗಿಬಿಟ್ಟಿದ್ದಾರೆ! ಅದಕ್ಕೆ ಅವರು ಬರೆಯುತ್ತಿರುವ ನೀಳ್ಗತೆಗಳೇ ಸಾಕ್ಷಿ. ’ಹರಿಯುವುದೆಲ್ಲ ಹೊಳೆಯೆ ಅಲ್ಲ, ಪುಟ್ಟ ತೊರೆಯು ನಾನು’ ಎಂದು ಹೇಳಿಕೊಂಡು ಇವರು ಬರೆಯಲು ಶುರುವಿಟ್ಟರೆ ಅಲ್ಲಿ ಲಹರಿಯ ತೊರೆ […]
ಮಳೆ ಬಂತಮ್ಮಾ ನೆರೆ ಬಂತಮ್ಮಾ, ಮಳೆಯ ಜತೆಯಾಗಿ ತೊರೆ ಬಂತಮ್ಮಾ
ತೆಲುಗು ಕಾವ್ಯ ಜಾತ್ರೆಯಲ್ಲಿ ಗೇಯರೂಪ ಕವಿತೆಯ ತೇರು ಎಳೆದು ಬಹುದೂರ ಹಾದಿ ಸವೆಸಿದ ರಚನಾಕಾರರಿದ್ದರೆ. ಆ ಹಾದಿ ತುಳಿದ ಅನೇಕ ಆಧುನಿಕ ಕವಿಗಳು ಇಲ್ಲಿದ್ದಾರೆ. ಇಂತಹ ಗೇಯ ಕವಿತೆಗೆ ಮರುಜನ್ಮ ಕೊಟ್ಟಿದ್ದು ಗದ್ದರ್. ಆದರೆ ಆ ಕೂಸನ್ನು ಎತ್ತಿ, ಆಡಿಸಿ-ಮುದ್ದಾಡುತ್ತಿರುವುದು ಗೋರಟಿ […]
ಕ ವೆಂ ಹೊಸ ನಾಟಕ
ಪ್ರಿಯರೆ, ಪ್ರೊ. ಕ. ವೆಂ. ರಾಜಗೋಪಾಲ ಅವರ ಹೊಸ ನಾಟಕ *ಸರ್ದಾರ್ ಭಗತ್ ಸಿಂಗ್ ವಿಚಾರಣೆ* – ಇದರ ವಾಚನ ಶ್ರೀಮತಿ ಎನ್ . ಮಂಗಳ ಅವರ ತಂಡದಿಂದ. ದಿನಾಂಕ : 11.06.2011, ಶನಿವಾರ, ಮಧ್ಯಾಹ್ನ 3.30 ಗಂಟೆಗೆ ಸ್ಥಳ : […]
‘ಮುಕ್ತ’ ‘ಮುಕ್ತ’.. ಶೂಟಿಂಗ್ ಹೀಗಿರುತ್ತೆ..
‘ಮುಕ್ತ ಮುಕ್ತ’ ಶೂಟಿಂಗ್ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರದ್ದು. ಮುಕ್ತದಲ್ಲಿ ಮುಖ್ಯಮಂತ್ರಿಯವರ ಮಗ ದೇವಾನಂದ್ ಪಾತ್ರದಲ್ಲಿರುವ ಸುಘೋಷ್ ಎಸ್ ನಿಗಳೆ ಅವರ ಬ್ಲಾಗ್ ನಿಂದ ಎತ್ತಿರುವ ಈ ಫೋಟೋಗಳು ಒಂದಷ್ಟು ಚಿತ್ರಣ ನೀದಬಹುದು..
‘ಅಭಿನಯ ತರಂಗ’ದಲ್ಲಿ
‘ವಾನಪ್ರಸ್ತ’ ಏಕವ್ಯಕ್ತಿ ಪ್ರದರ್ಶನ
play : vanaprastha written by : lingadevaru halemane directed by : chidambar rao jambe music by : srinivas bhat & muruli shrungeri lighting : sagaya raj date : 12, june, […]
ಇಜ್ಞಾನ ಪರಿಸರ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಕನ್ನಡ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ‘ಪರಿಸರ ಸಂಚಿಕೆ’ಯಾಗಿ ಮೂಡಿಬಂದಿರುವ ನಮ್ಮ ಮೊದಲ ಪ್ರಯತ್ನ ಇದೀಗ ಇಜ್ಞಾನ ಡಾಟ್ ಕಾಮ್‌ನಲ್ಲಿ ಲಭ್ಯವಿದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಆದರದ ಸ್ವಾಗತ. ಇಜ್ಞಾನ ಪರಿಸರ ಸಂಚಿಕೆಯನ್ನು […]
ಎಂ ಆರ್ ದತ್ತಾತ್ರಿ ರಿವ್ಯೂ: ನಾಗ ಐತಾಳರ ‘ಜೀವನ ರಹಸ್ಯ’
ಎಂ.ಆರ್. ದತ್ತಾತ್ರಿ ಲಾಸ್ ಏಂಜಲಿಸ್ ನಿಂದ ಈ ಲೇಖನ ಕಳಿಸಿಕೊಟ್ಟಿದ್ದಾರೆ. ಥ್ಯಾಂಕ್ಸ್ ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನ ಸಂಶೋಧಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ಲಾಸ್ ಏಂಜಲಿಸ್‌ನ ಸಮೀಪದ ಆರ್ಕೇಡಿಯಾ ಎನ್ನುವ ಊರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಡಾ. ನಾಗ ಐತಾಳರು ಇತ್ತೀಚೆಗೆ […]
ಬಾಬ ರಾಮದೇವ್ ಬಂಧಿತರಾದ ರಾತ್ರಿ..
Pranayam was Never so Painful. JUNE 5, 2011 by Shuddhabrata Sengupta Courtesy: Kafila I am watching the fog of tear gas shells descend on Ramlila Maidan on the live television feed on […]




















