ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಸ್ ಕುಮಾರ್ ಎರಡು ಕವಿತೆಗಳು
ಎಸ್ ಕುಮಾರ್ ಎರಡು ಕವಿತೆಗಳು

ಎಸ್ ಕುಮಾರ್ ಅವರ ಪ್ರಥಮ ಸಂಕಲನ ಚಳಿಗಾಲದ ಎಲೆ ಸಾಲು ಬರುತ್ತಿರುವ ಸಂದರ್ಭದಲ್ಲಿ ಸಂಕಲನದ ಎರಡು ಕವಿತೆಗಳು ನಿಮಗಾಗಿ ಸಂಜೆಗತ್ತಲ ಹಾಡು   ನೆರಳು ಬಿಡಿಸಿಕೊಂಡಾಗಿದೆ ಕನಸುಗಳ ಮಾತೆಲ್ಲಿ? ಮಾತು ತರಗೆಲೆ ಹಿಡಿದು ಪ್ರಯೋಜನವಿಲ್ಲದೆಯೆ ಪಾಲೋ ಕಾವೋ, ಖಲೀಲ್ ಗಿಬ್ರಾನ್ ಕಡೆಗೆ… ರಾಬಿನ್ […]

read more
ಚಂದ್ರಶೇಖರ ಆಲೂರು ಕಾಲಂ: ‘ಅವನು ಅಮ್ಮನ ಮಗ!
ಚಂದ್ರಶೇಖರ ಆಲೂರು ಕಾಲಂ: ‘ಅವನು ಅಮ್ಮನ ಮಗ!

‘ತಾಯಿಯ ಉಗುರಿನ ಸಾಮರ್ಥ್ಯವೂ ಹೆಂಡತಿಯ ಮುಖದಲ್ಲಿರಲಾರದು! -ಯಯಾತಿ ಖಂಡೇಕರರ ‘ಯಯಾತಿ ಕಾದಂಬರಿಯಲ್ಲಿ ತರುಣ ಯಯಾತಿ ತಾಯಿಗೆ ಹೇಳುವ ಮಾತುಗಳು ಇವು. ದುರಂತವೆಂದರೆ ಯಯಾತಿ ಮುಂದೆ ಬದುಕಿನಲ್ಲಿ ಒಳ್ಳೆಯ ಮಗನೂ ಆಗುವುದಿಲ್ಲ, ಒಳ್ಳೆಯ ಪತಿಯೂ ಆಗುವುದಿಲ್ಲ… ಯಾಕೆಂದರೆ ಆತ ಒಳ್ಳೆಯ ಮನುಷ್ಯನೇ ಆಗುವುದಿಲ್ಲ. […]

read more
‘ಸಂಕ್ರಮಣ’ ಹೊಸ ಸಂಚಿಕೆ ಬಂದಿದೆ..
‘ಸಂಕ್ರಮಣ’ ಹೊಸ ಸಂಚಿಕೆ ಬಂದಿದೆ..

ಸಂಕ್ರಮಣ ಪ್ರಕಾಶನ ಬೆಂಗಳೂರು ಪ್ರಕಟಿಸುತ್ತಿರುವ, ಚಂದ್ರಶೇಖರ ಪಾಟೀಲ ಅವರ ಸಂಪಾದಕತ್ವದ ಸಾಹಿತ್ಯ ಪತ್ರಿಕೆ “ಸಂಕ್ರಮಣ”ದ ಹೊಸ ಸಂಚಿಕೆ ಹೊರಬಂದಿದೆ. ಬಾಬಾ ಎಂಬ ವಿದ್ಯಮಾನದ ಸುತ್ತ, ಕುವೆಂಪು ಕಾವ್ಯ ಮೀಮಾಂಸೆ, ಕನ್ನಡ ವಿಚಾರ ಸಾಹಿತ್ಯ, ಸಾಹಿತ್ಯ ಪತ್ರಿಕೆಗಳ ಸಾಂಸ್ಕೃತಿಕ ಮಹತ್ವ, ಪಾಂಚಾಲಿ ಕುರಿತ […]

read more
ಮರಳು ಕಾಡಿನಲಿ ಮಮತೆಯ ಕಂದೀಲು
ಮರಳು ಕಾಡಿನಲಿ ಮಮತೆಯ ಕಂದೀಲು

ಸಹ್ಯಾದ್ರಿ ನಾಗರಾಜ್ ಜೀವನ್ಮುಖಿ ಚಿತ್ರ: Father (Pedar) * ನಿರ್ದೇಶಕ  : ಮಜಿದ್ ಮಜೀದಿ ಪುಟಾಣಿ ತೊರೆಗೆ ಚಾಚಿಕೊಂಡು ಸತ್ತನೋ ಎಂಬಂತೆ ನಿಶ್ಚಲವಾಗಿ ಅಂಗಾತ ಬಿದ್ದಿದ್ದ ಪೋಲೀಸಿನವನ ಕೈಬೆರಳು,ರೆಪ್ಪೆ ಮೆದುವಾಗಿ ಕಂಪಿಸಿ ಮಮತೆಯ ಜೀವಂತಿಕೆಯನ್ನು ಸಾರುತ್ತವೆ.ಆತನ ಅಂಗಿಯ ಜೇಬಿನಿಂದ ಗ್ರೂಪ್ ಫೋಟೋವೊಂದು […]

read more
ಮತ್ತೆ ಡಿ ಎಸ್ ನಾಗಭೂಷಣ್
ಮತ್ತೆ ಡಿ ಎಸ್ ನಾಗಭೂಷಣ್

ನನ್ನ ಲೇಖನ ಗೆಳೆಯ ದಿನೇಶ್ ಅಮೀನ್ಮಟ್ಟು ಅವರ ಅಂಕಣ ಬರಹಕ್ಕೆ ಪ್ರತಿಕ್ರಿಯೆಯಾಗಿದ್ದು, ಅದರಲ್ಲಿ ಅಣ್ಣಾ ಹಜಾರೆ ಅವರ ಆಂದೋಲನದ ಬಗ್ಗೆ ನಾನು ಹೇಳಬೇಕಾದುದನ್ನೆಲ್ಲ ಹೇಳಲಾಗಿಲ್ಲ. ಈ ಆಂದೋಲನದ ಬಗ್ಗೆ ಕಳೆದ ತಿಂಗಳ ’ಸಂವಾದ’ ಮಾಸಿಕದಲ್ಲಿ ಪ್ರಕಟವಾದ ನನ್ನ ಲೇಖನ ’ಅಣ್ಣಾ ಹಜಾರೆ […]

read more
ವಸಂತ ಪ್ರಕಾಶನದ ಹೊಸ ಮಾಲಿಕೆ
ವಸಂತ ಪ್ರಕಾಶನದ ಹೊಸ ಮಾಲಿಕೆ

ವಸಂತ ಪ್ರಕಾಶನ ವಿಶ್ವ ವಿಖ್ಯಾತ ೨೫ ವ್ಯಕ್ತಿಗಳನ್ನು ಪರಿಚಯಿಸುವ ಮಾಲಿಕೆಯನ್ನು ಹೊರತಂದಿದೆ. ಪ್ರೊ ಯು ಆರ್ ರಾವ್, ಯು ಆರ್ ಅನಂತಮೂರ್ತಿ, ಎಸ್ ದಿವಾಕರ್, ಸುರೇಶ ಕುಮಾರ್, ಸಿ ಆರ್ ಸಿಂಹ ಪ್ರಕಾಶನದ ಮುರುಳಿ ಅವರು ಸಮಾರಂಭದಲ್ಲಿದ್ದರು. ಈ ಮಾಲಿಕೆಯಲ್ಲಿನ ಎರಡು […]

read more
ಡೈಲಿ ಬುಕ್: ಮೀಡಿಯಾ ಡೈರಿ
ಡೈಲಿ ಬುಕ್: ಮೀಡಿಯಾ ಡೈರಿ

ಗೋವಿಂದರಾಜು ಲಕ್ಷ್ಮೀಪುರ ಬಿ.ಎ ಓದುತ್ತಿದ್ದ ದಿನಗಳು. ನಮ್ಮ ಹೆಚ್ಚು ಒಡನಾಟ ನಮ್ಮನ್ನು ‘ದಾರಿ ತಪ್ಪಿಸುತ್ತಿದ ಸೀನಿಯರ್ಸ್ ಜತೆ. ಕವಿತೆ, ಕಥೆ, ಕಾದಂಬರಿ.. ಇವುಗಳ ಬಗ್ಗೆ ನಮಗೆ ಆಸಕ್ತಿ ಹುಟ್ಟಿಸಿ ಮಾದ್ಯಮ ವೃತ್ತಿಗೆ ಸಾಹಿತ್ಯ ಮುಖ್ಯ ಎಂಬುದನ್ನು ಮನಸ್ಸಿಗೆ ಮೂಡಿಸಿದವರು ಅವರೇ. ಇಂತಿದ್ದ ಅವರು ಎಂ.ಎ.ಗೆ ಸೇರಿದ […]

read more
ಜೋಗಿ ಬರೆಯುತ್ತಾರೆ: ಅವಳು ಮತ್ತು ಅವನು
ಜೋಗಿ ಬರೆಯುತ್ತಾರೆ: ಅವಳು ಮತ್ತು ಅವನು

`ನಾನು ಬೇಕೂಂತಲೆ ಅವಳನ್ನು ಕಳಕೊಂಡೆ’ ಅಂದ ಗೌರಿ. ನಾನು ಸುಮ್ಮನೆ ಅವನ ಮುಖ ನೋಡಿದೆ. ಪ್ರೀತಿಸಿದವರನ್ನು ಕಳಕೊಂಡವನ ಮುಖದಲ್ಲಿ ಸಣ್ಣದೊಂದು ವಿಷಾದವಾದರೂ ನೆಲೆಸಿರುತ್ತದೆ ಎನ್ನುವ ನಂಬಿಕೆ ನನಗಿರಲಿಲ್ಲ. ಕೆಲವೊಮ್ಮೆ ಕಳೆದುಕೊಳ್ಳುವಾಗ ಆಗುವ ಸುಖ, ಪಡಕೊಂಡಾಗ ಆಗುವುದಿಲ್ಲ. ನಾನೇನು ಹುಡುಕುತ್ತಿದ್ದೇನೆ ಎನ್ನುವುದು ಗೊತ್ತಾಗದವನಂತೆ […]

read more
ಅಮ್ಮನಿಗೆ
ಅಮ್ಮನಿಗೆ

-ಸುಶ್ರುತ ದೊಡ್ಡೇರಿ ಮೌನಗಾಳ ಅವರು ಹೀಗಂದುದಕ್ಕೆ ನಾನು ಹೀಗಂದೆ ಎನ್ನುವಳು ಅಮ್ಮ   ಯಾರಿಗಾಗಿ ಈ ಸಮರ್ಥನೆ ಅಮ್ಮಾ.. ನನಗೆ ನೀನು ಗೊತ್ತು ನಿನಗೆ ನಾನು ಗೊತ್ತು ಅವರಿಗೂ ತಿಳಿದಿಲ್ಲವೆಂದಲ್ಲ ಪ್ರಶ್ನೆಯ ಸ್ವರ ಹೊರಬೀಳುವುದರೊಳಗೇ ಅದರ ಉತ್ತರಕ್ರಿಯೆಯೂ ಆಗಿರುತ್ತದೆ ಆದರೂ ಕೇಳುತ್ತಾರೆ […]

read more
ಬಿ ಎಂ ಬಷೀರ್ ಕಾಮೆಂಟ್
ಬಿ ಎಂ ಬಷೀರ್ ಕಾಮೆಂಟ್

ಗಂಗಾ ನದಿಯ ತಟದಲ್ಲಿ ಗಣಿಗಾರಿಕೆ ನಡೆಸೂದರ ವಿರುದ್ಧ ನಾಲ್ಕು ತಿಂಗಳಿಂದ ಉಪವಾಸ ಕುಳಿತು ಪ್ರಾಣ ತೆತ್ತ ಸ್ವಾಮೀ ನಿಗಮಾನಂದರಿಗೆ ಹ್ರದಯ ಪೂರ್ವಕ ಶ್ರದ್ಧಾಂಜಲಿ. ಹಾಗೆಯೇ ಉಪವಾಸ ಕುಳಿತು ಬರೆ ನಾಲ್ಕೇ ದಿನದಲ್ಲಿ ಸಾಯುದಕ್ಕೆ ಬಿದ್ದ ರಾಮ್ ದೇವರ ಯೋಗಕ್ಕೂ ಹೃದಯ ಪೂರ್ವಕ […]

read more
‘ಅವಧಿ’ ಬೆಸ್ಟ್ ಬ್ಲಾಗ್: ಇಟ್ಟಿಗೆ ಸಿಮೆಂಟು
‘ಅವಧಿ’ ಬೆಸ್ಟ್ ಬ್ಲಾಗ್: ಇಟ್ಟಿಗೆ ಸಿಮೆಂಟು

ಇವತ್ತಿನ ಆಯ್ಕೆ: ಇಟ್ಟಿಗೆ ಸಿಮೆಂಟು ಕೆಲವೊಂದು ಬ್ಲಾಗುಗಳನ್ನು ಪರಿಚಯಿಸುವ ಅಗತ್ಯವಿರುವುದಿಲ್ಲ. ಸಮಾರಂಭಗಳಲ್ಲಿ ಪ್ರಸಿದ್ಧ ಅತಿಥಿಗಳನ್ನು ಪರಿಚಯಿಸುವಾಗ ’ಇವರನ್ನು ಪರಿಚಯಿಸೋ ಅಗತ್ಯವಿಲ್ಲ, ಆದರೂ…’ ಅಂತಾರಲ್ಲ, ಹಾಗೆ ಇಲ್ಲೂ! ಪ್ರಕಾಶ್ ಹೆಗಡೆ ಬ್ಲಾಗಿಗರ ಮನೆಮಾತು. ಪ್ರಕಾಶಣ್ಣ, ಪಕ್ಕು ಮಾವ, ಸಜ್ಜನ ಬ್ಲಾಗಿಗ, ಇಟ್ಟಿಗೆ-ಸಿಮೆಂಟಣ್ಣ, ತುಂಬಾ […]

read more

Pin It on Pinterest

Share This