ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ
ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ

ಬೆಳ್ಳಾಲ ಗೋಪಿನಾಥ ರಾವ್ ‘ಕನ್ನಡ ಬ್ಲಾಗರ್ಸ್’ ನಿಂದ ಪ್ರತಿ ವರುಷ ತಮ್ಮ ಹುಟ್ಟಿದ ಹಬ್ಬದ ದಿನ ಪುಸ್ತಕ ಬಿಡುಗಡೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ ಅವರು ಅದರಂತೆ ಈ ಸಾರಿಯೂ ತಮ್ಮ ” ಕನ್ನಡಿಯ ಸೂರ್ಯ” ಮತ್ತು ” ಹೊಸ […]

read more
ರಾಜೇಶ್ ಬೆಜ್ಜೆಂಗಳಗೆ ಡಾಕ್ಟರೇಟ್
ರಾಜೇಶ್ ಬೆಜ್ಜೆಂಗಳಗೆ ಡಾಕ್ಟರೇಟ್

ಡಾ ಪಿ ಶ್ರೀಕೃಷ್ಣ ಭಟ್ ರವರ ಮಾರ್ಗದರ್ಶನದಲ್ಲಿ ನಾನು ಸಿದ್ದ ಪಡಿಸಿದ ‘ಪಾಡ್ದನಗಳಲ್ಲಿ ಕುಟುಂಬವ್ಯವಸ್ಥೆ ಒಂದು ಅಧ್ಯಯನ’ ಎಂಬ ವಿಷಯಕ್ಕೆ ಕಣ್ಣೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ನೀಡಿದೆ. ಈ ಸಂತೋಷದ ವಿಷಯವನ್ನು ನನ್ನೆಲ್ಲಾ ಗೆಳೆಯರಿಗೆ ತಿಳಿಸುತ್ತಿದ್ದೇನೆ -ರಾಜೇಶ್ ಬೆಜ್ಜೆಂಗಳ  

read more
ಚಂದ್ರಶೇಖರ ಆಲೂರು ಕಾಲಂ: ಗೋಳಗುಮ್ಮಟದಲ್ಲಿ ಕಾಡಿದ ಈಜಿಪ್ಟ್ ನ ಪಿರಮಿಡ್
ಚಂದ್ರಶೇಖರ ಆಲೂರು ಕಾಲಂ: ಗೋಳಗುಮ್ಮಟದಲ್ಲಿ ಕಾಡಿದ ಈಜಿಪ್ಟ್ ನ ಪಿರಮಿಡ್

ಅಲ್ಲಿ ನಿಂತಿದ್ದ ನೂರಾರು ಜನರು ಕೂಗುತ್ತಿದ್ದರು , ಚಪ್ಪಾಳೆ ತಟ್ಟುತ್ತಿದ್ದರು , ಸಿಳ್ಳೆ ಹೊಡೆಯುತ್ತಿದ್ದರು, ಪ್ರಿಯರ ಹೆಸರುಗಳನ್ನೂ ಪಿಸುಗುಡುತ್ತಿದ್ದರು….. ಅವರವರ ಭಾವಕ್ಕೆ. ಗೋಳ ಗುಮ್ಮಟದ ಗ್ಯಾಲರಿಯಲ್ಲಿ ನಿಂತು ಕೆಳ ನೋಡಿದಾಗ , ಅಲ್ಲಿ ಆಳದಲ್ಲಿ ನಿರ್ಮಿಸಿರುವ ಸಮಾಧಿಗಳನ್ನು ಕಂಡಾಗ ತಕ್ಷಣ ನೆನಪಿಗೆ […]

read more
ಇಂದು ಸಂಜೆ ಖಂಡಿತಾ ಬನ್ನಿ-ಜ್ಯೋತಿ ಮಹದೇವ್
ಇಂದು ಸಂಜೆ ಖಂಡಿತಾ ಬನ್ನಿ-ಜ್ಯೋತಿ ಮಹದೇವ್

ಆತ್ಮೀಯ ಓದುಗರಿಗೆ ನಮಸ್ಕಾರ. ಇದೇ ತಿಂಗಳ ಕೊನೆಯ ಭಾನುವಾರ, ಜೂನ್ ಇಪ್ಪತ್ತಾರರ ಸಂಜೆ, ಮೂರೂವರೆಯಿಂದ ಆರೂವರೆಯ ತನಕ ನಿಮ್ಮೆಲ್ಲರ ಸಹವಾಸ ನಮಗೆ ಬೇಕು. ನಿಮ್ಮೆಲ್ಲರ ಸಾಹಚರ್ಯ ನಗೆ ಬೇಕು. ನಿಮ್ಮೆಲ್ಲರ ಸಹಕಾರ ನಮಗೆ ಬೇಕು. ಪ್ರೋತ್ಸಾಹ, ನಗು, ಖುಷಿ, ಮತ್ತೊಂದಿಷ್ಟು (ಸಾಹಿತ್ಯಿಕ […]

read more
ಡೈಲಿ ಬುಕ್: ಹಿಜ್ರಾ ಒಬ್ಬಳ ಆತ್ಮಕಥೆ
ಡೈಲಿ ಬುಕ್: ಹಿಜ್ರಾ ಒಬ್ಬಳ ಆತ್ಮಕಥೆ

ಬದುಕು ಬಯಲು – ಎ.ರೇವತಿ ಲೋಕ ನನ್ನನ್ನ ಓರೆಯಾಗೆ ನೋಡುತ್ತೆ . ಗಂಡಸಾಗಿ ಹುಟ್ಟಿ ಹೆಂಗಸಾದದ್ದು ತಪ್ಪು ಅನ್ನುತ್ತೆ. ದೇವರೇ ನನಗೆ ಈ ಭಾವನೆಗಳನ್ನು ಕೊಟ್ಟಿರೋದು. ಆದರೆ ಈ ಭಾವನೆಗಳನ್ನು ಗೌರವಿಸದಿರೋ ಜಗತ್ತಲ್ಲಿ ನಾನು ಬದುಕಬೇಕು. ನನ್ನಂತಹವರು ಭಿಕ್ಷೆ ಬೇಡೋದನ್ನ, ಮದುವೆ […]

read more
ಜೋಗಿ ಬರೆಯುತ್ತಾರೆ: ಕಲ್ಲು ಸಕ್ಕರೆ
ಜೋಗಿ ಬರೆಯುತ್ತಾರೆ: ಕಲ್ಲು ಸಕ್ಕರೆ

ಬೆಳಗ್ಗೆ ಎದ್ದರೆ ಮತ್ತದೇ ಕೆಟ್ಟ ಒಳ್ಳೆಯ ಸುದ್ದಿ. ಯಡಿಯೂರಪ್ಪ ಆಣೆ ಮಾಡುತ್ತಾರಾ ಇಲ್ಲವಾ ಎಂಬ ಚರ್ಚೆ. ಅದು ಜಗತ್ತಿನ ಪರಮೋಚ್ಛ ಸಂಗತಿ ಎಂಬಂತೆ ಚರ್ಚಿಸುವ ನಾವು. ಆಣೆ ಮಾಡುತ್ತೇನೆ ಎಂದು ತಾನೇ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು, ಬಹಿರಂಗವಾಗಿ ಹೇಳಿಕೊಂಡು, ಈಗ ಮಾಡೋಲ್ಲ […]

read more
ನಾ ದಿವಾಕರ ನೇರ ನುಡಿ: ರಕ್ಷಿತ ಅರಣ್ಯ ಪ್ರದೇಶಗಳಲ್ಲೂ ರೆಸಾರ್ಟ್‌ ನಿರ್ಮಾಣ
ನಾ ದಿವಾಕರ ನೇರ ನುಡಿ: ರಕ್ಷಿತ ಅರಣ್ಯ ಪ್ರದೇಶಗಳಲ್ಲೂ ರೆಸಾರ್ಟ್‌ ನಿರ್ಮಾಣ

ಪಶ್ಚಿಮ ಘಟ್ಟಗಳ ರಕ್ಷಣೆ ವಿಶ್ವ ಸಂಸ್ಥೆಯ ಪ್ರಮುಖ ಅಂಗಸಂಸ್ಥೆಯಾಗಿರುವ ಯುನೆಸ್ಕೋ ವಿಶ್ವದ ವಿವಿಧ ರಾಷ್ಟ್ರಗಳಲ್ಲಿನ ವಿಶೇಷ ಸ್ಥಳಗಳನ್ನು, ಚಾರಿತ್ರಿಕ ಸ್ಮಾರಕಗಳನ್ನು ಮತ್ತು ಇತಿಹಾಸದ ಪಳೆಯುಳಿಕೆಗಳನ್ನು ಗುರುತಿಸಿ ಅವುಗಳಿಗೆ ವಿಶ್ವಪರಂಪರೆಯ ತಾಣ ಎಂಬ ಪಟ್ಟ ನೀಡುವುದು ಸಾಮಾನ್ಯ ಸಂಗತಿ. ಜಾಗತಿಕ ರಾಜಕಾರಣ ಮತ್ತು […]

read more
ಮಂಗಳೂರಿನಲ್ಲಿ ಎರಡು ನಾಟಕ
ಮಂಗಳೂರಿನಲ್ಲಿ ಎರಡು ನಾಟಕ

ಪ್ರಿಯರೇ `ನೀನಾಸಂ ತಿರುಗಾಟ’ದ ಹೆಸರಿನಲ್ಲಿ ವಾರ್ಷಿಕ ಒಂದೇ ಸುತ್ತಿನ ಪ್ರದರ್ಶನವಾದರೂ ಈಚಿನ ದಿನಗಳಲ್ಲಿ ಆ ತಂಡದ ಸಣ್ನ ತುಕಡಿಗಳು ಮತ್ತೆ ವಿವಿಧ ಹೆಸರುಗಳಲ್ಲಿ ಇನ್ಯಾವುದೋ ಒಂದು ಪ್ರದರ್ಶನವನ್ನು ಇಟ್ಟುಕೊಂಡು ಸಣ್ಣ ತಿರುಗಾಟ ನಡೆಸುವುದು ನಿಮಗೆ ಗೊತ್ತೇ ಇದೆ. ಅಂತದ್ದೇ ಒಂದರ ಪ್ರದರ್ಶನವೇ […]

read more
ಚಿಟ್ಟೆಯ ರೆಕ್ಕೆಯ ಮೇಲೆ ಉದಿತ್ ನಾರಾಯಣ್
ಚಿಟ್ಟೆಯ ರೆಕ್ಕೆಯ ಮೇಲೆ ಉದಿತ್ ನಾರಾಯಣ್

ಚಿಟ್ಟೆಯ ಸೃಷ್ಟಿ ಮತ್ತು ಅದರ ರೆಕ್ಕೆಯ ವಿನ್ಯಾಸ, ಬಣ್ಣಗಳ ವಿಲೇವಾರಿಯಲ್ಲಿ ಒಂದು ಅಪೂರ್ವ ಲೆಕ್ಕಾಚಾರವಿದೆ . ಅಲ್ಲಿ ಸ್ಕೇಲ್ , ಸ್ಟೆನ್ಸಿಲ್ , ಕಂಪಾಸ್ ಅಥವಾ ಕಂಪ್ಯೂಟರ್ ಮತ್ತು ಫೋಟೋಶಾಪ್ ನಂಥ ಸಾಫ್ಟ್ವೇರ್ ಉಪಯೋಗಿಸದೆ ಕರಾರುವಾಕ್ಕಾಗಿ ಹಂಚಿದ ಗೆರೆಗಳು, ರೂಪು ರೇಖೆಗಳು […]

read more
ಬಿ ಎಂ ಬಷೀರ್ ಕಥೆಗಳು
ಬಿ ಎಂ ಬಷೀರ್ ಕಥೆಗಳು

ಬಿ ಎಂ ಬಷೀರ್ ಗುಜರಿ ಅಂಗಡಿ   ರಸ್ತೆ ಸಂತ ಆ ರಸ್ತೆಯಲ್ಲಿ ಸಾಗುತ್ತಿದ್ದ. ಸುಂಕದವ ತಡೆದು ಕೇಳಿದ ‘‘ರಸ್ತೆಯ ಸುಂಕವನ್ನು ಕಟ್ಟಿದ್ದೀಯ?’’ ‘‘ರಸ್ತೆಗೆ ಸುಂಕವನ್ನೇಕೆ ಕಟ್ಟಬೇಕು?’’ಸಂತ ಅಚ್ಚರಿಯಿಂದ ಕೇಳಿದ. ಸುಂಕದವ ಹೇಳಿದ ‘‘ನಮ್ಮ ಅರಸರು ಕಟ್ಟಿದ ರಸ್ತೆಯಲ್ಲಿ ನಡೆಯುತ್ತಿದ್ದೀಯ. ಅದಕ್ಕೆ’’ […]

read more
ಇಲ್ಲೊಂದು ಸ್ನೇಹಸ್ಪರ್ಶ..
ಇಲ್ಲೊಂದು ಸ್ನೇಹಸ್ಪರ್ಶ..

ಸ್ನೇಹಸ್ಪರ್ಶ: ಭಾನುವಾರ ಜುಲೈ 3, 2011ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಒಂದು ಅನೌಪಚಾರಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದು ಪರಾಗಸ್ಪರ್ಶ ಅಂಕಣದ ಓದುಗಬಳಗದ ಸ್ನೇಹಸಮಾವೇಶ. ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶ. ಉದ್ದುದ್ದ ಭಾಷಣಗಳ ಕಾರ್ಯಕ್ರಮವಲ್ಲ. Informal friendly get-together […]

read more
ಒಂದು ಅರ್ಧ ಬರೆದ ಕವಿತೆ
ಒಂದು ಅರ್ಧ ಬರೆದ ಕವಿತೆ

ಸುಖೇಶ್ ಅಸಂಗತ ಹೇಳಿ ಬಿಡುತ್ತೇನೆ ಕೇಳು ಗೆಳತಿ. ತಲೆಗೆ ತಲೆ ಡಿಕ್ಕಿಯಾದದ್ದು ಆಕಸ್ಮಿಕವೇ ಇರಬಹುದು ತುಟಿಗೆ ತುಟಿ ತೆಕ್ಕೆಯಾದದ್ದು ಖಂಡಿತಾ ಅಲ್ಲ!   ಧಿಡೀರನೆ ಬೇಸಿಗೆಯ ನಟ್ಟ ನಡುವೆ ಇಂತಾದ್ದೊಂದು ಮಳೆ ಸುರಿದು ಊರು ಕೇರಿ ಕೊಚ್ಚೆ ಕೊಳೆ- ಯೆಲ್ಲ ಕೊಚ್ಚಿ […]

read more
ಡೈಲಿ ಬುಕ್: ಭೂಮಿಗುದುರಿತೆ ಜೀವ?
ಡೈಲಿ ಬುಕ್: ಭೂಮಿಗುದುರಿತೆ ಜೀವ?

ಭೂಮಿಯ ಮೇಲೆ ಜೀವಬೀಜ ಬಿತ್ತನೆ ಹೇಗಾಯಿತು ಎಂಬ ಕೌತುಕದ ಭೂಮಿಗುದುರಿತೇ ಜೀವ? ಪ್ರಶ್ನೆಯಿಂದ ಇಲ್ಲಿನ ಲೇಖನ ಮಾಲೆ ಆರಂಭವಾಗುತ್ತದೆ. ಬೇರಾವುದೋ ಲೋಕದಿಂದ ಸೂಕ್ಷ್ಮಜೀವಿಗಳು ಬಂದು ಸೌರವ್ಯೂಹದ ಎಲ್ಲ ಗ್ರಹಗಳಿಗೆ ಜೀವಸಿಂಚನ ಮಾಡಿದವು (ಕೆಲವು ತಜ್ಞರ ಪ್ರಕಾರ ಈಗಲೂ ಮಾಡುತ್ತಿವೆ) ಎಂಬ ವಾದವನ್ನು […]

read more

Pin It on Pinterest

Share This