ಅರ್ಥ ಗರ್ಭಿತ ಹಾಡಿಗೆ, ಅಷ್ಟೇ ಸು೦ದರ ಚಿತ್ರ… ‘ನೀನೆ೦ಬ ಜ್ಯೋತಿಯಲಿ ನಾನೆ೦ಬ ಅಹ೦ಕಾರ ಉರಿದು ಉರಿ ಏಳಲಿ ದೀಪ ಹಚ್ಚಾ..’
Loading...
ಸಿ ಪಿ ನಾಗರಾಜ
on 25 June, 2011 at 3:16 PM
ಭಾವಗೀತೆಯನ್ನು ಕೇಳುತ್ತ ಕಣ್ಣನ್ನು ಮುಚ್ಚುತ್ತಿದ್ದಂತೆಯೇ ಒಳಗಣ್ಣಿನ ಮುಂದೆ ಪ್ರತಿಭಾವಂತ ಹಾಡುಗಾರನಾಗಿದ್ದ ರಾಜು ಅನಂತಸ್ವಾಮಿಯ ಲವಲವಿಕೆಯ ಓಡಾಟ ಮತ್ತು ಮುಗುಳ್ ನಗೆಯ ಮುಖ ಕಂಡುಬಂದಿತು . ಸಾಧ್ಯವಾದರೆ ಇನ್ನು ಮುಂದೆ ಭಾವಗೀತೆ ಅಥವಾ ಹಾಡನ್ನು ಬರೆದ ಕವಿಯ ಮತ್ತು ಹಾಡಿದವರ ಹೆಸರನ್ನು ಜತೆಯಲ್ಲಿ ಹಾಕಿ .