ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಿದ್ಯಾರಶ್ಮಿ ಬರೆದ ಕಥೆ: ಸಾಧನೆ
ವಿದ್ಯಾರಶ್ಮಿ ಬರೆದ ಕಥೆ: ಸಾಧನೆ

ವಿದ್ಯಾರಶ್ಮಿ ಪೆಲತ್ತಡ್ಕ ಮೂವತ್ತೈದರ ಸುಮಾರಿನ ಆ ವ್ಯಕ್ತಿ ಒಂದು ದಿನ ಸಂಜೆ ಇದ್ದಕ್ಕಿದ್ದಂತೆ ಬಂದು ಗುರುಗಳನ್ನು ಕೇಳಿದ, `ಗುರುಗಳೇ, ನನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ನನಗೀಗ ಬದುಕಿನಲ್ಲಿ ಯಾವ ಆಸಕ್ತಿಯೂ ಉಳಿದಿಲ್ಲ. ಹೀಗಾಗಿ, ಆಧ್ಯಾತ್ಮಿಕವಾಗಿ ಮಹತ್ಸಾಧನೆ ಮಾಡಬೇಕೆಂದಿದ್ದೇನೆ. ಅದಕ್ಕೇನು ಮಾಡಲಿ?’ […]

read more
‘ನಾದಾ’ ಲೀಲೆ: ಪ್ರವಾಸವನ್ನು ಹೀಗೆ ನೋಡಿದರೆ….
‘ನಾದಾ’ ಲೀಲೆ: ಪ್ರವಾಸವನ್ನು ಹೀಗೆ ನೋಡಿದರೆ….

ಇವರ ಹೆಸರು ‘ದಾ’. ಇದೇನಪ್ಪ ಇಂತ ವಿಚಿತ್ರ ಹೆಸರು. ಅದೂ ಒಂಟಿ ಅಕ್ಷರದ್ದು.. ಅಂತ ಮೂಗೇರಿಸಬೇಡಿ. ‘ದಾ’ ವನ್ನ ನಾವು ಆಗೀಗ ‘ಡಾ. ದಾ’ ಅಂತಲೂ ಕರೆಯುತ್ತೇವೆ ಅಂದರೆ ಡಾಕ್ಟರ್ ದಾ ಅಂತ. ವೈಎನ್ಕೆ ಯಾವಾಗಲೂ ಬಳಸ್ತಿದ್ದರಲ್ಲ ‘ಘಾ ‘ಆ ತರಹದ […]

read more
'ನಾದಾ' ಲೀಲೆ: ಪ್ರವಾಸವನ್ನು ಹೀಗೆ ನೋಡಿದರೆ….
'ನಾದಾ' ಲೀಲೆ: ಪ್ರವಾಸವನ್ನು ಹೀಗೆ ನೋಡಿದರೆ….

ಇವರ ಹೆಸರು 'ದಾ'. ಇದೇನಪ್ಪ ಇಂತ ವಿಚಿತ್ರ ಹೆಸರು. ಅದೂ ಒಂಟಿ ಅಕ್ಷರದ್ದು.. ಅಂತ ಮೂಗೇರಿಸಬೇಡಿ. 'ದಾ' ವನ್ನ ನಾವು ಆಗೀಗ 'ಡಾ. ದಾ' ಅಂತಲೂ ಕರೆಯುತ್ತೇವೆ ಅಂದರೆ ಡಾಕ್ಟರ್ ದಾ ಅಂತ. ವೈಎನ್ಕೆ ಯಾವಾಗಲೂ ಬಳಸ್ತಿದ್ದರಲ್ಲ 'ಘಾ 'ಆ ತರಹದ ಯಾರೋ ಒಬ್ಬ ಅಂತ ಅಂದುಕೊಳ್ಳಲೆಬೇಡಿ ಇವರು ನಿಜಕ್ಕೂ 'ದಾ'. 'ದಾಸಜನ'ದ 'ದಾ' . ಮಂಗಳೂರು...

read more
ಇನ್ನಷ್ಟು ತೇಜಸ್ವಿ: ಅವರ ಬದುಕೇ ಒಂದು ವೈಚಾರಿಕ ಕೃತಿ
ಇನ್ನಷ್ಟು ತೇಜಸ್ವಿ: ಅವರ ಬದುಕೇ ಒಂದು ವೈಚಾರಿಕ ಕೃತಿ

ಇನ್ನಷ್ಟು ತೇಜಸ್ವಿ 2 ಬಿ.ಆರ್. ಸತ್ಯನಾರಾಯಣ ಸಹಜಾಭಿವ್ಯಕ್ತಿ ತಮ್ಮ ವೈಚಾರಿಕ ನಿಲುವುಗಳನ್ನು, ಆದರ್ಶಗಳನ್ನು ಅಭಿವ್ಯಕ್ತಿಗೊಳಿಸಲೋಸುಗವೇ ಯಾವುದೇ ಪಾತ್ರವನ್ನು ತಮ್ಮ ಸಾಹಿತ್ಯದಲ್ಲಿ ತೇಜಸ್ವಿ ಸೃಷ್ಟಿಸಿದವರಲ್ಲ. ಕಥಾಸಂವಿಧಾನ, ಸನ್ನಿವೇಶ ಪಾತ್ರದ ಔಚಿತ್ಯಗಳ ಚೌಕಟ್ಟಿನಲ್ಲಿಯೇ ಅಭಿವ್ಯಕ್ತಿಗೊಂಡಿರುತ್ತವೆ. ಯಾವ ಪಾತ್ರವನ್ನೂ ಉದ್ದೇಶಪೂರ್ವಕವಾಗಿ ಕ್ರಾಂತಿಕಾರಿಯನ್ನಾಗಿ ಅವರು ಸೃಷ್ಟಿಸಿಲ್ಲ. ಯಾವ […]

read more
Mom 24×7
Mom 24×7

Shree Here says Do I Work?? Yes!! I Work 24 Hours A Day. Why? Because I Am A MOMMY. I Am The Ban…k, I Am A Cook, A Cleaner, A […]

read more
ಪ್ರಶ್ನೆ ಇದಲ್ಲ
ಪ್ರಶ್ನೆ ಇದಲ್ಲ

ರಾಘವೇಂದ್ರ ಜೋಷಿ ಮೊನ್ನೆಯವರೆಗೂ ನಡೆಯುತ್ತಿದ್ದ “ಪೋಸ್ಕೊ” ಗಲಾಟೆ ಇನ್ನೂ ಮುಗಿದಂತಿಲ್ಲ. “ಪೋಸ್ಕೊ” ಬೇಡವೆಂದು ಗದುಗಿನ ತೋಂಟದಾರ್ಯ ಸ್ವಾಮಿಗಳೂ,ಬೇಕೆಂದು ಅಲ್ಲಿನ ಅತೃಪ್ತ (?) ರೈತರೂ ಗಲಾಟೆ ಮಾಡತೊಡಗಿದ್ದಾರೆ. ಕೆಲವೊಂದಿಷ್ಟು ರೈತರು ಬೆಂಗಳೂರಿಗೂ ಬಂದು ಮು.ಮ.ಯಡ್ಯೂರಪ್ಪನವರಿಗೆ ಹ್ಯಾಗಾದರೂ ಮಾಡಿ ನಮ್ಮ ಹೊಲ ತಗೊಂಡು ದುಡ್ಡು […]

read more
‘ಜುಗಾರಿ ಕ್ರಾಸ್’ನಲ್ಲಿ ಭಗವದ್ಗೀತೆ
‘ಜುಗಾರಿ ಕ್ರಾಸ್’ನಲ್ಲಿ ಭಗವದ್ಗೀತೆ

ರಾಜ್ಯ ಸರ್ಕಾರ ಭಗವದ್ಗೀತೆ ಅಭಿಯಾನದ ಸಂರಕ್ಷಣೆಗೆ ನಿಂತಿದೆ. ಈ ಬಗ್ಗೆ ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯ ತಮ್ಮ ಅಂಕಣ ‘ಅನಾವರಣ’ದಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಅದು ಇಲ್ಲಿದೆ. ಬಾಗೇಶ್ರೀ ಬರೆದ ಲೇಖನ ಇಲ್ಲಿದೆ. ಈ ಎರಡೂ ಲೇಖನಗಳನ್ನು ಇಟ್ಟುಕೊಂಡು ಅವಧಿ ‘ಜುಗಾರಿ ಕ್ರಾಸ್’ […]

read more
ಸಾವಿರ ವರ್ಷಗಳ ಋಣ
ಸಾವಿರ ವರ್ಷಗಳ ಋಣ

ಪ್ರಸಾದ್ ರಕ್ಷಿದಿ ಅವಧಿಯಲ್ಲಿ ಕೆ ರಾಮಯ್ಯ ಅವರ ಲೇಖನ ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಿದ್ದೇನೆ , ಇದು ನಮ್ಮುಉರಿನ ಘಟನೆ , ನನ್ನ ‘ಬೆಳ್ಳೇಕೆರೆ ಹಳ್ಳಿ ಥೇಟರ್ ‘ ಒಂದು ಅಧ್ಯಾಯ. ಈಗ ನಡೆಯುತ್ತಿರುವ ಚರ್ಚೆಗೆ ಒಂದು ಪ್ರತಿಕ್ರಿಯೆ ಆದೀತೇನೋ – ಪ್ರಸಾದ್ […]

read more
‘ಸಾಸಿವೆ ಗಾತ್ರದ ಪುಟ್ಟ ಮಗು’
‘ಸಾಸಿವೆ ಗಾತ್ರದ ಪುಟ್ಟ ಮಗು’

ಅನಿತಾ ನರೇಶ್ ಮಂಚಿ   ಆಗ ನಾನು ಎರಡನೇ ತರಗತಿಯಲ್ಲಿದ್ದೆ. ಅದೊಂದು ದಿನ ಪಕ್ಕದ ಮನೆಯ ಆತ್ಮೀಯ ಗೆಳತಿ ನಯನ ನನ್ನನ್ನು ಸನ್ನೆ ಮಾಡಿ ಕರೆದಳು. ‘ಏನೇ’ ಎಂದು ಕೇಳಿದರೆ ತುಟಿಗೆ ಬೆರಳಿಟ್ಟು ಸುಮ್ಮನಿರುವಂತೆ ಆರ್ಡರ್ ಕೊಟ್ಟಳು. ಅವಳಿಗೆಲ್ಲಾದರೂ ನನ್ನ ಅಕ್ಕ […]

read more
ಅಂಜಲಿ ರಾಮಣ್ಣ ಹಾಗೂ ಭಾಗಮಂಡಲದ ಮಳೆ
ಅಂಜಲಿ ರಾಮಣ್ಣ ಹಾಗೂ ಭಾಗಮಂಡಲದ ಮಳೆ

ಅಮ್ಮ ಯಾವಾಗಲೂ ಹಾಡಿಕೊಳ್ಳುತ್ತಿದ್ದ ಹಾಡು “ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ….”. ಬಾಗಮಂಡಲ ಮುಳುಗುವಷ್ಟು ಮಳೆಯಲ್ಲೂ ಬೆಳ್ಳಂಬೆಳಗ್ಗೆ ನನಗೆ ಈ ಹಾಡು ನೆನಪಾಯ್ತು. ಅಮ್ಮ ಅರ್ಥವಾದಂತೆನಿಸಿದಳು…….ಸಣ್ಣ ನಗು ಬಂದದ್ದು ಇನ್ನೂ ಇದೆ! 🙂

read more
ಇನ್ನಷ್ಟು ತೇಜಸ್ವಿ: ಗುಜರಾತಿ ಮಹಿಳೆ ಓದಿದ ತೇಜಸ್ವಿ ಕೃತಿಗಳು
ಇನ್ನಷ್ಟು ತೇಜಸ್ವಿ: ಗುಜರಾತಿ ಮಹಿಳೆ ಓದಿದ ತೇಜಸ್ವಿ ಕೃತಿಗಳು

ಇನ್ನಷ್ಟು ತೇಜಸ್ವಿ1 ಡಾ ಬಿ.ಆರ್. ಸತ್ಯನಾರಾಯಣ ತೇಜಸ್ವಿಯವರ ಸಾಹಿತ್ಯವನ್ನು ಕುರಿತು ಚಿಂತಿಸುವಾಗಲೆಲ್ಲಾ, ಎರಡು ಪ್ರಮುಖ ಅಂಶಗಳು ನನ್ನನ್ನು ಕಾಡುತ್ತವೆ. ಮೊದಲನೆಯದು ತೇಜಸ್ವಿ ಸಾಹಿತ್ಯಕ್ಕೆ ಹೆಚ್ಚಿನ ವಿವರಣೆ, ವಿಮರ್ಶೆಯ ಅಗತ್ಯವೇ ಇಲ್ಲದಿರುವಾಗ, ಅಂದರೆ ನೇರವಾಗಿಯೇ ಓದುಗನ ಗ್ರಹಿಕೆಗೆ ದಕ್ಕುವಷ್ಟು ಸರಳವಾದ ಸಾಹಿತ್ಯ ಶೈಲಿ ತೇಜಸ್ವಿಯವರದಾಗಿರುವಾಗ, […]

read more
ದೂರ ತೀರ ಯಾನ
ದೂರ ತೀರ ಯಾನ

ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಕಾರದೊಂದಿಗೆ, “ವರ್ಷ” ಕ್ರಿಯೇಷನ್ಸ್ ಪ್ರಸ್ತುತಿಯ “ದೂರ ತೀರ ಯಾನ” ಕನ್ನಡ ಹಾಡುಗಳ ವಿಡಿಯೋ ಆಲ್ಬಂ ಜುಲೈ 23ರಂದು ಬೆಳಗ್ಗೆ 9ಗಂಟೆಗೆ ವಿದ್ಯಾಗಿರಿಯಲ್ಲಿರುವಪತ್ರಿಕೋದ್ಯಮ ಸೆಮಿನಾರ್ ಹಾಲ್ ನಲ್ಲಿ ಬಿಡುಗಡೆಗೊಳ್ಳಲಿದೆ. […]

read more
ಡೈಲಿ ಬುಕ್: ಕನ್ನಡಿಯ ಸೂರ್ಯ
ಡೈಲಿ ಬುಕ್: ಕನ್ನಡಿಯ ಸೂರ್ಯ

-ಜೀವಯಾನದ ಮಂಜುನಾಥ ಕವಿ ಎಚ್.ಎಸ್.ವಿ ಅವರಿಗಿರುವ ವ್ಯುತ್ಪತ್ತಿ ಕನ್ನಡದ ಕವಿಗಳಲ್ಲೀಗ ಅಪರೂಪದ್ದು. ಕಾವ್ಯದ ಶಬ್ದ ಭಂಡಾರ, ಲಯಗಾರಿಕೆ, ಭಾವನೆಗಳ ಅಪೂರ್ವತೆ, ಮತ್ತು ವೈವಿಧ್ಯ ಇವುಗಳೆಲ್ಲವೂ ಎಚ್.ಎಸ್.ವಿ ಕಾವ್ಯವನ್ನು ಶ್ರೀಮಂತಗೊಳಿಸಿವೆ. ಅವರ ಕಾವ್ಯದಲ್ಲಿ ಕನ್ನಡ ಕಾವ್ಯಪರಂಪರೆಯ ಅಭ್ಯಾಸ ಮತ್ತು ಅರಿವು ನಿಚ್ಚಳವಾಗಿ ಗೋಚರಿಸುವಂತಿವೆ. […]

read more
ಭಗವದ್ಗೀತೆ: ಎರಡೇ ಆಯ್ಕೆ
ಭಗವದ್ಗೀತೆ: ಎರಡೇ ಆಯ್ಕೆ

ಭಾರತ ಬಿಟ್ಟು ಎಲ್ಲಿಗೆ ತೊಲಗುವುದು? ನಾನು ಮತ್ತು ನನ್ನಂಥ ಇನ್ನೂ ಅನೇಕರಿಗೆ ಈಗ ಎರಡು ಆಯ್ಕೆಗಳು ಇದ್ದ ಹಾಗಿದೆ: ಒಂದೋ ಗಂಟುಮೂಟೆ ಕಟ್ಟಿಕೊಂಡು ಹಿಮಾಲಯ ದಾಟಿ ಹೋಗುವುದು ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಿ “ಹಿಂದೂ”ಮಹಾಸಾಗರದಲ್ಲಿ ಲೀನವಾಗುವುದು.  ನಮ್ಮ  ಶಿಕ್ಷಣ ಸಚಿವರಾದ ಕಾಗೇರಿಯವರು […]

read more
P. Sainath: The gang that couldn't shoot straight
P. Sainath: The gang that couldn't shoot straight

Do we need a Lokpal? Can it tame the Trimurti of inequality, economic policy and arbitrariness? Tackling corruption without addressing its sources is like trying to mop the floor dry — with all taps open and running. As we close in on 20 years of Manmohanomics, it's...

read more

Pin It on Pinterest

Share This