ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇನ್ನೆಷ್ಟು ಸಾವುಗಳನ್ನು ಕಾಣಬೇಕು ?
ಇನ್ನೆಷ್ಟು ಸಾವುಗಳನ್ನು ಕಾಣಬೇಕು ?

-ನಾ ದಿವಾಕರ ಊರೆಲ್ಲಾ ಗುಳೇ ಹೋದಮೇಲೆ ಊರ ಬಾಗಿಲು ಹಾಕುವುದು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಸವರ್ೇ ಸಾಮಾನ್ಯವಾಗಿಬಿಟ್ಟಿದೆ. ಇಲ್ಲಿ ಯಾವುದೇ ಒಂದು ದುರಂತ ನಡೆದರೂ ಪುಂಖಾನುಪುಂಖವಾಗಿ ಭಾಷಣ ಮಾಡುವವರಿದ್ದಾರೆ. ಗಂಟೆಗಟ್ಟಲೆ ಟಿವಿ ಪರದೆಗಳ ಮೇಲೆ ಚಚರ್ೆ ಮಾಡುವವರಿದ್ದಾರೆ.  ಆಗಿ ಹೋದ ಘಟನೆಯ […]

read more
ಕವಿಕುಮಾರ ಸಂಭವಂ! ಪೂರ್ಣಚಂದ್ರಾವತಾರ..
ಕವಿಕುಮಾರ ಸಂಭವಂ! ಪೂರ್ಣಚಂದ್ರಾವತಾರ..

-ಬಿ ಆರ್ ಸತ್ಯನಾರಾಯಣ ’ಜೇನಾಗುವಾ’ ಕವನಸಂಕಲನದಲ್ಲಿ ಕುವೆಂಪು ಅವರ ಸಾಂಸಾರಿಕ ಜೀವನ ಸಂದರ್ಭದ ಕವಿತೆಗಳಿವೆ. ಸಂಸಾರಿಯಾಗಲು ಸಮ್ಮತಿಸಿದ್ದು, ಶ್ರೀಮತಿ ಹೇಮಾವತಿ ಅವರ ಬಾಳಿಗೆ ಬಂದಿದ್ದು, ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ವಿರಹ-ಮಿಲನ ಮೊದಲಾದವುಗಳೆಲ್ಲ ರಸಾತ್ಮಕವಾಗಿ ಮೂಡಿವೆ. ಮೊದಲಿಗೆ ತೀವ್ರವಾಗಿ ನನ್ನ ಗಮನ ಸೆಳೆದ ಕವಿತೆ […]

read more
ಎರಡು ಸದ್ದುಗಳು, ನಡುವೆ ಒಂದು ಮೌನ…
ಎರಡು ಸದ್ದುಗಳು, ನಡುವೆ ಒಂದು ಮೌನ…

-ವಿಜಯರಾಘವನ್ ರಾಮ್ ಕುಮಾರ್ ಶಿಷ್ಯ ಹ್ಸಿಯಾಂಗ್- ಯೆನ್ ಚಿ-ಸಿಯೆನ್ ಕಸಬಳಿಯುತ್ತಿದ್ದ ರಾಜಗುರು ನಾನ್ ಯಾಂಗ್ ನ ಸಮಾಧಿಯನ್ನು ಶುಚಿಮಾಡಲು ಅವನ ಪೊರಕೆ ಸೆಳೆದ ಕಲ್ಲೊಂದು ಹಾರಿ ಬಿದಿರು ಬೊಂಬಿನ ಆಸರೆಗಂಬಕ್ಕೆ ಬಡಿದು ಮಾಡಿಯೇ ಬಿಟ್ಟಿತು ಸದ್ದು ಟೊಕ್ ನಿಜ ಟೊಕ್ ಸದ್ದು […]

read more
ಇಂದು  ತೇಜಸ್ವಿಯವರ “ಮಾಯಾಮೃಗ” ನಾಟಕ
ಇಂದು ತೇಜಸ್ವಿಯವರ “ಮಾಯಾಮೃಗ” ನಾಟಕ

ವಟಿ ಕುಟೀರ ಪ್ರಸ್ತುತ ಪಡಿಸುವ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆ ಆಧಾರಿತ ನಾಟಕ “ಮಾಯಾಮೃಗ”  ಕೆ. ಹೆಚ್. ಕಲಾಸೌಧ, ಹನುಮಂತನಗರ, ಬೆಂಗಳೂರು. Sept. 8, Thursday ಸಂಜೆ 7.30 ಕ್ಕೆ ಸರಿಯಾಗಿ ರಂಗ ವಿನ್ಯಾಸ, ನಿರ್ದೇಶನ : ಪೃಥ್ವಿ […]

read more
ಪನ್ ಟಾಸ್ stick- fun ಟಾಸ್ಸ್ಟಿಕ್..
ಪನ್ ಟಾಸ್ stick- fun ಟಾಸ್ಸ್ಟಿಕ್..

-ಸೂತ್ರಧಾರ ರಾಮಯ್ಯ ಗುಹೆಗಳಿಂದ ಕೋಟೆಗಳಿಗೆ. ಪುರ್ವಾಭಾದ್ರ : ಜಾತಿ ಮತಗಳನ್ನು ಗುಹೆಗಳಿಗೆ ಹೋಲಿಸಿ  ಕಂಡೆಮ್  ಮಾಡುತ್ತಿದ್ದರು ಹಿಂದೆ. ಆದರೆ ಈಗ ಆ ಬಗ್ಗೆ ಚಕಾರವೇ ಇಲ್ಲ. ಹೀಗಾದ್ರೆ  ಜಾತಿ ಮತದ ಅನಿಷ್ಟಗಳು ತೊಲಗುವುದು ಯಾವಾಗಲೋ? ಉತ್ತರಾಭಾದ್ರ: ನಿನಗೆಲ್ಲೋ ಕನಸು. ಜಾತಿ ಮತಗಳು ಈಗಿನವರಿಗೆ […]

read more
ತೇಜಸ್ವಿ ಕಥನ: ತೇಜಸ್ವಿ ಮದುವೆ..
ತೇಜಸ್ವಿ ಕಥನ: ತೇಜಸ್ವಿ ಮದುವೆ..

ತೇಜಸ್ವಿ ಕಥನ ೭ ಪ್ರಸಾದ್ ರಕ್ಷಿದಿ ಹೀಗೆ ಕರಿಯಪ್ಪ ಗೌಡರ ನೆನಪಿನ ಪಾಕಶಾಲೆಯಿಂದ ಒಂದೊಂದೇ ಐಟಮ್ಮುಗಳು ಹೊರಬರುತ್ತಿದ್ದವು. ಮತ್ತೆ ಕರಿಯಪ್ಪ ಗೌಡ್ರೆ ತೇಜಸ್ವಿಯವರ ಮದ್ವೆಲೂ ನೀವೆ ಬಿರಿಯಾನಿ ಮಾಡಿದ್ರಂತೆ ನಾನು ಕೆಣಕಿದೆ. ಮದುವೇಲಲ್ಲ,.. ಅದೆಂತ ಮದುವೆ ‘ಮಂತ್ರ ಮಾಂಗಲ್ಯ’ ಅದು, ಗಂಡು […]

read more
ಅರಳು ಪ್ರಶಸ್ತಿಗೆ ಕೃತಿಗಳ ಆಹ್ವಾನ..
ಅರಳು ಪ್ರಶಸ್ತಿಗೆ ಕೃತಿಗಳ ಆಹ್ವಾನ..

-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದೂವರೆ ಕೋಟಿ ರೂಪಾಯಿಗಳ ದತ್ತಿ ನಿಧಿಯಿಂದ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಅರಳು ಪ್ರಶಸ್ತಿಗಳನ್ನು ನೀಡುತ್ತಿದೆ. ಇದಕ್ಕಾಗಿ ಕನ್ನಡದ ಯುವ ಬರಹಗಾರರಿಂದ ವಿವಿಧ ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ. […]

read more
ಕತ್ತಲಗರ್ಭದ ಮಿಂಚು ಬಿಡುಗಡೆ..
ಕತ್ತಲಗರ್ಭದ ಮಿಂಚು ಬಿಡುಗಡೆ..

ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನುಮಂತ ಹಾಲಿಗೇರಿಯವರ  ಕಥಾಸಂಕಲನ “ಕತ್ತಲಗರ್ಭದ ಮಿಂಚು” ಬಿಡುಗಡೆಯಾಗುತ್ತಿದೆ. ಇದರಲ್ಲಿನ ೬ ಕಥೆಗಳು ಕಥಾಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನಗಳು ಪಡೆದುಕೊಂಡಿವೆ. ಈ ಸಂಕಲನ ಪ್ರಕಟಣೆಯ ಮುನ್ನ ಕನ್ನಡ ಪುಸ್ತಕ ಪ್ರಾದಿಕಾರದ ಪ್ರೊತ್ಸಾಹ […]

read more
ಶಿಕ್ಷಕರ ದಿನಾಚರಣೆ- ಕೆಲವು ಅನಿಸಿಕೆಗಳು
ಶಿಕ್ಷಕರ ದಿನಾಚರಣೆ- ಕೆಲವು ಅನಿಸಿಕೆಗಳು

-ನಾ ದಿವಾಕರ ಇತ್ತೀಚೆಗೆ ತಾನೇ ಮುಕ್ತಾಯಗೊಂಡ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮತ್ತು ತನ್ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ಭ್ರಷ್ಟಾಚಾರ ವಿರೋಧಿ ಅಂದೋಲನ ದೇಶದ ಪ್ರಜ್ಞಾವಂತ ಸಮಾಜದ ಮುಂದೆ ಒಂದು ಬೃಹತ್ ಸವಾಲನ್ನು ತಂದು ನಿಲ್ಲಿಸಿದೆ. ಹಜಾರೆ ತಂಡದ ಹೋರಾಟ ಮತ್ತು […]

read more
ಕಾಫ್ಕ ಪಣಂಬೂರಿಗೆ ಬಂದ ಹಾಗೆ
ಕಾಫ್ಕ ಪಣಂಬೂರಿಗೆ ಬಂದ ಹಾಗೆ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಮುಂಗಾರು’ ಕನ್ನಡ ದಿನಪತ್ರಿಕೆಯ ‘ಗಿಳಿಸೂವೆ ‘ ಎಂಬ ಹೆಸರಿನ ನನ್ನ  ಅಂಕಣದಲ್ಲಿ ಹದಿನೇಳು ವರ್ಷಗಳ ಹಿಂದೆ ,೨೯.೫.೧೯೯೪ರನ್ದು ಪ್ರಕಟವಾದ   ಲೇಖನ -’ ಕಾಫ್ಕ ಪಣಂಬೂರಿಗೆ ಬಂದ ಹಾಗೆ’. ತುಳುವಿನಲ್ಲಿ […]

read more
ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!
ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!

ಜಿ ಎನ್  ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಈಚೆಗೆ ಪ್ರಜಾವಾಣಿಯಲ್ಲಿ ಒಂದು ಸಣ್ಣ ಸುದ್ದಿ ಬಂತು – ‘ಇನ್ನೆರಡು ತಿಂಗಳಲ್ಲಿ ಪುಸ್ತಕ ನೀತಿ.’ ಪ್ರತಿಕ್ರಿಯೆಯಾಗಿ ನಾನು, ‘ಬರುತ್ತಿರುವುದು ಪುಸ್ತಕ ನೀತಿ ಅಲ್ಲ, ನುಂಗಪ್ಪಗಳ ಪಾಕಪಟ್ಟಿ’ ಎಂದೇ ವಾಚಕರ ವಾಣಿಗೆ ಬರೆದ ಪತ್ರದ […]

read more
ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪ್ರದಾನ ಹಾಗು  ಸಮಗ್ರ ಕಥನ ಸಾಹಿತ್ಯ ಬಿಡುಗಡೆ ..
ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪ್ರದಾನ ಹಾಗು ಸಮಗ್ರ ಕಥನ ಸಾಹಿತ್ಯ ಬಿಡುಗಡೆ ..

ಡಾ. ಬೆಸಗರಹಳ್ಳಿ ರಾಮಣ್ಣರವರ ಸಮಗ್ರ ಕಥನ ಸಾಹಿತ್ಯ “ಕಣಜ” ಸಂಪುಟ ಬಿಡುಗಡೆ ಹಾಗು ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ-2010 ಪ್ರದಾನ ಸಮಾರಂಭ

read more
ಇರುಳ – ಬೆಳಕಿನ ಹನಿಗಳು..
ಇರುಳ – ಬೆಳಕಿನ ಹನಿಗಳು..

ಇರುಳ – ಬೆಳಕಿನ ಸೊಲ್ಲು -ಲಡಾಯಿ ಬಸು ೧ ಹಗಲೆಂದರೆ ಬೆಳಕು ಇರುಳೆಂದರೆ ಕತ್ತಲು ಹೆಚ್ಚೇನಿಲ್ಲ ಕುರುಡರ ಪಾಠಕ್ಕೆ ಒಂದೇ ಸಾಲು ….! ೨ ಲೋಕದ ಪಟ್ಯದಲಿ ಇನ್ನೂ ನೋವು , ಬಡತನ ಜಾತಿ -ಮತದ ಪದಗಳು ಹೇರಳವಾಗಿ ಕಾಣುತ್ತಿವೆ ; ಈ […]

read more

Pin It on Pinterest

Share This