ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ViBGYOR Film Fest:Call for Entries
Welcome to the 7th Edition of ViBGYOR International Film Festival for Short & Documentary films, to be held in Thrissur, Kerala, India from January 25-29, 2012! Renowned filmmaker Megnath Akhra […]
ಗುಬ್ಬಚ್ಚಿ ಸತೀಶ್ ಕಥೆ- ಟ್ಯೂಷನ್ ಫೀಸು
–ಗುಬ್ಬಚ್ಚಿ ಸತೀಶ್ ಅಂದು ಅಮರಗೊಂಡದ ಮಧ್ಯದಲ್ಲಿದ್ದ ದೇಶಾವರಪೇಟೆಯ ದೀಪು ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಮಗ ಏಳನೇ ತರಗತಿಯಲ್ಲಿ ಶಾಲೆಗೇ ಎರಡನೆಯವನಾಗಿ ಪಾಸಾಗಿದ್ದಾನೆ ಎಂದು ಜಯಣ್ಣ ಬೀಗುತ್ತಿದ್ದರೆ, ಅಮ್ಮ ಮಂಜುಳಳಿಗೆ ಕೂತ ಕಡೆ ಕೂಡಲಾಗುತ್ತಿಲ್ಲ. “ನಮ್ಮನೇಲಿ ಯಾರೂ ಇಷ್ಟೊಂದು ಚೆನ್ನಾಗಿ ಓದಿರಲಿಲ್ಲ” ಎಂದು […]
ಅವರಲ್ಲಿ ಇಲ್ಲದ್ದು ಇಲ್ಲಿದೆ, ಇಲ್ಲಿರುವುದು ಹೀಗಿದೆ ..
-ಸಂತೋಷ್ ಅನಂತಪುರ ಪ್ರವಾಸ ನನ್ನ ಪ್ರೀತಿಯ ವಿಷಯ. ನಾನು ಎಲ್ಲೇ ಹೋದರೂ ಆ ಮಣ್ಣಿನ ಸೊಗಡನ್ನು ಅನುಭವಿಸಿಯೇ ಬರುವವನು. ಯಾಕೆಂದರೆ, ಆಯಾ ಪ್ರದೇಶದ ಒಳಹನ್ನು ಅರಿಯಬೇಕಾದರೆ, ಅಲ್ಲಿನ ಸಂಸ್ಕೃತಿ–ಪರಂಪರೆ,ಆಚಾರ–ವಿಚಾರ,ಹಬ್ಬ–ಹರಿದಿನ, ಆಹಾರ–ಉಡುಗೆ –ತೊಡುಗೆ ಇವೆಲ್ಲವನ್ನು ಸಾಧ್ಯವಾದಷ್ಟು ಮಟ್ಟಿಗೆ ಅರಿತುಕೊಂಡು ಅಲ್ಲಿ ಅದನ್ನು ಅನುಭವಿಸಿದರೆನೇ […]
‘ಆರ್. ವಿ. ಭಂಡಾರಿ ನೆನಪು’ ಕಾರ್ಯಕ್ರಮದ ಒಂದು ನೋಟ..
ಆರ್. ವಿ. ಭಂಡಾರಿಯವರು ನಮ್ಮನ್ನಗಲಿ ಮೂರು ವರುಷ ಕಳೆಯಿತು. ಈದಿನದ ನೆನಪಿನಲ್ಲಿ ಅವರ ಎರಡು ಪುಸ್ತಕಗಳ (ಚಿನ್ನದ ಹುಡುಗಿ ಚಿನ್ನಮ್ಮ,-ಮಕ್ಕಳ ಕಾದಂಬರಿ ಹಾಗೂ ಪ್ರೀತಿಯ ಕಾಳು-ಮಕ್ಕಳ ನಾಟಕ) ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮುದಾಯದ ರಾಜ್ಯ ಜತೆ ಕಾರ್ಯದರ್ಶಿಗಳು ಹಾಗೂ ಜನವಾದಿ ಮಹಿಳಾ ಸಂಘಟನೆಯ […]
Shyam Benagal’s film at ‘Sahamatha’..
Sahamatha Film Society Mangalore , as part of their monthly film review are screening Shyam Benagal’s Hindi Film “TRIKAAL” 1985 134 minutes. on 29th Saturday at 5.30 PM at CODP […]
ಯಕ್ಷಗಾನ ಸಪ್ತಾಹ ಉಡುಪಿಯಲ್ಲಿ..
ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’
ದೇವರು ದೊಡ್ಡವನು ಇಂದು ಪತ್ರಿಕೆಗೆ ರಜೆ. ತುಮಕೂರು ರಸ್ತೆಯಲ್ಲಿ ಬಸ್ಸು ಅಪಘಾತ ಆಗುವುದಿಲ್ಲ. ಮೈಸೂರು ರೋಡಿನಲ್ಲಿ ಸ್ಕೂಟರ್ ಡಿಕ್ಕಿಯಾಗಿ ವೃದ್ಧದಂಪತಿ ಸಾಯುವುದಿಲ್ಲ. ದರ್ಶನ್ ಥೇಟರಿಗೆ ಹೋದಾಗ ಅಭಿಮಾನಿಗಳು ಮುತ್ತಿಕೊಂಡು ಕಂಗೆಡಿಸುವುದಿಲ್ಲ. ಜೈಲಿನಲ್ಲಿರುವ ರಾಜಕೀಯ ನಾಯಕರಿಗೆ ಹುಟ್ಟೂರ ಮಣ್ಣು ತಂದು ಕೊಡುವವರಿಲ್ಲ […]
ಈ ಮುಖಪುಟದಲ್ಲಿ ಯಾವುದು ಬೆಸ್ಟ್ ..
ಇದು ಉಗಮ ಶ್ರೀನಿವಾಸ್ ಅವರ 5ನೇ ಪುಸ್ತಕದ ಮುಖಪುಟಗಳು. ಈ ಎರಡು ಮುಖಪುಟದಲ್ಲಿ ಯಾವುದು ಬೆಸ್ಟ್ ..
ಮಾದೇಶ್ವರ ಬೆಟ್ಟದಿಂದ ಮಂಜಿನ ಬೆಟ್ಟಕ್ಕೆ..
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೂರು ವಾರಗಳೇ ಸಂದುವು ನನ್ನ ಬ್ಲಾಗಿಲೊಳಗೆ ಪ್ರವೇಶಮಾಡದೆ. ಈ ಬಾರಿ ಜರ್ಮನಿಯಿಂದ ಊರಿಗೆ ಬಂದವನಿಗೆ ಮಂಗಳೂರಿನ ಮಳೆ -ಸೆಕೆಗಳ ಮಧುರ ದಾಂಪತ್ಯದಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ.ಮಂಗಳೂರಲ್ಲಿ ಮೊಗ್ಲಿಂಗ್ ,ಕೊಲ್ಕತ್ತಾದಲ್ಲಿ ಕುವೆಂಪು ಸೆಮಿನಾರ್ ಗಳು […]
ಮತ್ತೆ ಬಂದಿತು, ‘ಸಂಚಾರಿ ರಂಗಸಂಭ್ರಮ’
ಮತ್ತೆ ಬಂದಿತು, ನಾಟಕ ಬೆಂಗ್ಳೂರು ೨೦೧೧ ರ ರಂಗಸಂಭ್ರಮ! ಈ ಬಾರಿ ಸಂಚಾರಿ ಥಿಯೇಟರ್, ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ “ಹೀಗೆರಡು ಕತೆಗಳು”(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್) ನಾಟಕವನ್ನು ಅಭಿನಯಿಸುತ್ತಿದೆ. ನವೆಂಬರ್ ೨ರಂದು ರವೀಂದ್ರ […]
ಅಭಿನವ ಪುಸ್ತಕ ಬಿಡುಗಡೆ ಮತ್ತು ವಿಚಾರಗೋಷ್ಠಿ ..
ಬಿ ಸುರೇಶ Recommends….
ನಿನ್ನೆ ‘ಎಂಗೆಯುಂ-ಎಪ್ಪುದುಂ’ ಎಂಬ ತಮಿಳು ಸಿನಿಮಾ ನೋಡಿದೆ. ಭಾರತೀಯ ಚಿತ್ರಗಳಿಗೆ ಅಪರೂಪ ಎನ್ನಿಸುವ ಪ್ರಯೋಗ ಮಾಡಿದ್ದಾರೆ. ‘ಅಮರೋಸ್ ಪೆರೋಸ್’, ‘ಬರಾನ್’ ನಂತಹ ಸಿನಿಮಾಗಳ ಛಾಯೆ ಕಂಡರೂ ಅದನ್ನು ಭಾರತೀಯವಾಗಿಸಿರುವ ರೀತಿ ಮತ್ತು ದೃಶ್ಯಗಳ ನಿರ್ವಹಣೆ ಚೆನ್ನಾಗಿದೆ. ‘ಈ ಸಿನಿಮಾ ಸೂಪರ್ ಹಿಟ್ […]
ದೀಪಾವಳಿ – ಕೆಲ ಪದ್ಯಗಳು
-ಲಡಾಯಿ ಬಸು ೧ ಹಣತೆ ಸುಟ್ಟುಕೊಳ್ಳುವಾಗ ಲೋಕಕ್ಕೆ ಬೆಳಕಿನ ಸಂಭ್ರಮ ..! ೨ ನಿನಗೆ ಬೆಳಕಿನ ಅನುಭವವಾಗುವುದು ನೀನು ಹಣತೆಯಾದರಷ್ಟೇ ..! ೩ ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..! ೪ ಇಡೀ ಇರುಳು ಪ್ರೇಮಿಸಿದ ಫಲವೆನ್ನುವ ಹಾಗೆ ಕತ್ತಲು ಬೆಳಕಾಗಿ ಮಾರ್ಪಟ್ಟಿತು ಹೆಚ್ಚೇನಿಲ್ಲ ಪ್ರೇಮಿಸುವದೆಂದರೆ ಕತ್ತಲನ್ನು ಬೆಳಕಾಗಿಸುವುದು ಇದು ಇರುಳಿನ ನೀತಿಪಾಠವಂತೂ ಅಲ್ಲ ..! ೫ ಸೂರ್ಯನಿರುವ ಹಗಲಿನಲ್ಲಿ ಹಣತೆ ಹಚ್ಚುವ ನಿನ್ನ ಸಂಭ್ರಮಕೆ ಏನನ್ನಲಿ ? ಉರಿವ ಹಣತೆ ಹೇಳುವುದು ಇದನ್ನೇ ಸುಡದೆ ಬೆಳಕಾಗಲು […]
ಅನಿತಾ ನರೇಶ್ ಮಂಚಿ ಅವರ “ಶನಿವಾರದ ಸಂತಸ”
-ಅನಿತಾ ನರೇಶ್ ಮಂಚಿ ಶನಿವಾರ, ವಾರದ ಎಲ್ಲ ದಿನಗಳಿಗಿಂತ ಪ್ರಿಯವಾದ ದಿನ ನನಗೆ. ಮಧ್ಯಾಹ್ನವೇ ಬಿಡುವ ಕ್ಲಾಸ್ ಮುಗಿಯುವುದಕ್ಕಿನ್ನೂ ಸ್ವಲ್ಪ ಹೊತ್ತಿತ್ತು. ಉಪಾದ್ಯಾಯರು ಬೋರ್ಡ್‌ನಲ್ಲಿ ಏನನ್ನೊ ಬರೆಯುತ್ತ ಇದ್ದರು. ಅದು ನನಗೆ ಸಂಬಂಧಿಸಿದ ವಿಷಯವೇನಾಗಿರಲಿಲ್ಲ. ಯಾಕೆಂದರೆ ಅಲ್ಲಿ ಬರೆದಿದ್ದ ಯಾವ ಶಬ್ಧಗಳು […]
Please join this protest..
Protest against removal of AK Ramanujan’s Three Hundred Ramayanas from History syllabus, Delhi University To: Vice Chancellor, University of Delhi We express our profound shock that the Delhi University Academic […]
ಸಹಯಾನಕ್ಕೆ ಸಹಿ
ಆರ್. ವಿ. ಭಂಡಾರಿಯವರು ನಮ್ಮನ್ನಗಲಿ 3 ವರುಷ. ಅವರ ನೆನಪಿಗೆ – ವಿಷ್ಣು ನಾಯ್ಕ ಅವರು ಬರೆದಿರುವ ಈ ಕವಿತೆ — (ಡಾ. ಆರ್.ವಿ.ಭಂಡಾರಿ ಒಡನಾಟದ ಮೆಲುಕು) 1 ನಿನ್ನ `ಸಹಯಾನಕ್ಕೆ’ ಸಹಿಮಾಡಿದ ಖುಷಿಯಲ್ಲಿ ಬಂದಿರಲಿಲ್ಲ ನಿದ್ದೆ, ಕಾರಣ ಗೊತ್ತು ನಿನಗೇ! ಬಾಗಿಲು […]
ಹಳಿ ತಪ್ಪಿದ ಅಣ್ಣಾ ರೈಲು..
-ನಾ ದಿವಾಕರ ಆಲದ ಮರದಡಿಯಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎನ್ನಲಾಗುತ್ತದೆ. ಏಕೆಂದರೆ ಆಲದ ಮರದ ಬೇರುಗಳು ಭೂತಳದಲ್ಲಿರುವಂತೆಯೇ ಮರದ ಮೇಲಿನಿಂದಲೂ ಇರುತ್ತದೆ. ತನ್ನ ವ್ಯಾಪ್ತಿಯಲ್ಲಿನ ಇಡೀ ಪ್ರದೇಶವನ್ನು ಕತ್ತಲಾಗಿಸಿ ಸೂರ್ಯನ ಕಿರಣ ತಾಕದಂತೆ ಮಾಡುತ್ತದೆ. ಹಾಗಾಗಿ ಆಲದ ಮರ ಎಷ್ಟೇ […]
ಇಂದು ಸಂಜೆ ‘ಆರ್ ವಿ ನೆನಪು’…
Dont miss:ಪ ಸ ಕುಮಾರ್-ಚಿತ್ರ ಪ್ರದರ್ಶನ
New Post
ಇಂದಿನಿಂದ ‘ವರ್ಣ ಸಂಭ್ರಮ 2011’
ಬಿ ಎಂ ಬಷೀರ್ ಕಥೆ:ಗೋಡೆಕಪಾಟು
-ಬಿ ಎಂ ಬಷೀರ್ ಗುಜರಿ ಅಂಗಡಿ ಯಿಂದ ಮಂಗಳೂರಿನಲ್ಲಿ ‘ಜನವಾಹಿನಿ’ ಆಗ ಹುಟ್ಟಿದ್ದಷ್ಟೇ. ನನ್ನನ್ನು ಕೊಡಗು ಜಿಲ್ಲೆಯವರದಿಗಾರನಾಗಿ ರವಾನಿಸಲಾಯಿತು. ಅಲ್ಲೊಂದು ಕಚೇರಿಯನ್ನು ಹುಡುಕುವುದೂ ನನ್ನ ಹೆಗಲ ಮೇಲೆಯೇ ಬಿತ್ತು. ಕೊನೆಗೂ ಮಡಿಕೇರಿಯ ಟೋಲ್ಗೇಟ್ ಸಮೀಪ ಒಂದು ಕೊಠಡಿ ಸಿಕ್ಕಿತು. ಆ ಕೊಠಡಿ […]





















